ಹೃದಯ ಮುಟ್ಟುವಂತೆ ಹೃದಯ ಮಿಡಿಯುವಂತೆ ಹಾಡಿರುವಿರಿ. ಧನ್ಯವಾದಗಳು.
@vijayalakshmirao67022 жыл бұрын
ಪರಮ ಪವಿತ್ರ ವಾದ ಶ್ರೀ ಗುರುರಾಯರ ಅಪೂರ್ವ ಸಾನಿಧ್ಯ ವನ್ನು , ಕೇಳುವವರಿಗೆ ಕರುಣಿಸುವ , ಅಧ್ಭುತ, ಸುಂದರ, ಸುಮಧುರ ಪ್ರಸ್ತುತಿ. ಉತ್ತಮ ಸಾಧನೆಗೆ ತುಂಬು ಹೃದ ಯದ ಅಭಿನಂದನೆಗಳು.Proud and blessed to hear you Ananthji. I am a Senior Citizen. 🙏🙏👍👍❤❤
@renukashilwant76472 жыл бұрын
ಓಂ ಶ್ರೀ ರಾಘವೇಂದ್ರಾಯ ನಮಃ ತುಂಬಾ ಅದ್ಭುತವಾಗಿ ಹಾಡಿದಿರ ಮನಸ್ಸಿಗೆ ಶಾಂತಿ ನೆಮ್ಮದಿಯಾಯಿತು
@sudhaprabhu88562 ай бұрын
Rayariddare ennuva nabikeye jeevana. Super prayer ❤
@jayanthius7936 Жыл бұрын
ರಾಯರೇ ಗತಿಯು ನಮಗೆ ಇದು ಸತ್ಯ.ಅದ್ಬುತವಾಗಿ ಹಾಡಿದ್ದೀರಾ...
@meenakaranth69042 жыл бұрын
ಮನಕ್ಕೆ ನೆಮ್ಮದಿ ತಂದ ಹಾಡು. ತುಂಬಾ ಚೆನ್ನಾಗಿ ಹಾಡಿದ್ದೀರಾ. ರಾಯರ ಆಶೀರ್ವಾದ, ಅನುಗ್ರಹ ಸದಾ ನಿಮಗಿರಲಿ.🙏🏻🌷
@sudhashekar22742 жыл бұрын
ಚೆನ್ನಾಗಿ ಹಾಡಿದ್ದೀರಾ ತುಂಬಾ ಸಂತೋಷವಾಯ್ತು ಮನಸಿಗೆ
@VeerajaByagwatАй бұрын
Really 100% Rayare Gatiyu Namage.....Namma Rayaru......Om Sri Raghavendraya Namaha......😊😊
@chaitanyachethan26962 жыл бұрын
🙏 ನಮ್ಮ ಮನೆಯ ನಂದ ದೀಪ,ಆನಂದ ದೀಪ ಮಂತ್ರಾಲಯ ಪ್ರಭು ರಾಯರು 🙏
@roopashreeds64998 ай бұрын
🙏🙏🙏🙏🙏
@Leelanayak1512 Жыл бұрын
ಅದ್ಭುತ 🌍❤️ದಿನ ಈ ಹಾಡು ಕೇಳ್ತೀನಿ ನಾನು ...... ಮನಸಿಗೆ ನೆಮ್ಮದಿ ಸಿಗುತ್ತದೆ 🙏ರಾಯರು ನಿಮಗೆ ಒಳ್ಳೇದು ಮಾಡಲಿ
@hanamantaannigeri65532 жыл бұрын
ನನಗೆ ತಂದೆ ತಾಯೇ ನನ್ನ ರಾಯರು
@sreedharasettymudugal75742 жыл бұрын
namaskara to gurugi
@Josh84955 Жыл бұрын
ಸತ್ಯವಾದ ಮಾತು. ಸೊಗಸಾದ ಮತ್ತು ಅರ್ಥ ಪೂರ್ಣ ಗಾಯನದ ಮೂಲಕ ನನ್ನ ಆರಾಧ್ಯ ದೈವ ಶ್ರೀ ಮಂತ್ರಾಲಯ ರಾಯರ ದರ್ಶನ ಮಾಡಿಸಿದ ತಮಗೆಲ್ಲರಿಗೂ ಅನುಗ್ರಹಿಸಲಿ.
@umamuralidhar32665 ай бұрын
I get tears listening to this song😊in my everyday playlist. Very beautiful song and very nicely sung Anantraj avare🎉
@veenahiremath9333 Жыл бұрын
ನನಗೆ ಈ ಹಾಡು ಕೇಳಿದಾಗ ರಾಘವೇಂದ್ರ ಸ್ವಾಮಿಗಳ ದರ್ಶನ ಮಾಡಿಕೊಂಡು ಭಾಗ್ಯದ ಬಾಗಿಲು ತೆರೆಯಿತು ಎಂದು ಮನಸಿಗೆ ತುಂಬಾ ಸಂತೋಷ ನೆಮ್ಮದಿ ತಂದಿದೆ ಈ ಹಾಡು ಹಾಡಿದಕ್ಕೆ ಧನ್ಯವಾದಗಳು ಸರ್
@sprajpoojari832 Жыл бұрын
Nannodeyan ಹಾಡು istu madurvgi adida nimge antha kotti kotti pranaamagalu 🙏🙏🙏🙏💐💐💐
@HARIYACHARANA2 жыл бұрын
ಅದ್ಭುತವಾದ ಹಾಡುಗರಿಕೆ 👌👌 ಕೇಳುತ್ತ.. ಕೇಳುತ್ತ... ನನಗರಿವಿಲ್ಲದೆ..ಕಣ್ಣಲ್ಲಿ ನೀರು ಸುರಿಯುತ್ತಿದೇ.. ಈ ಹಾಡನ್ನು ಕೇಳಿದಾಗ 🙏ಅದ್ಭುತ... ಅದ್ಭುತ!!!
ಶ್ರೀ ರಾಘವೇಂದ್ರ ಗುರು ದರ್ಶನ ನಮಗೆ ಆಯಿತು ಭಕ್ತಿ ಗೀತೆ ಗಾಯನ ಧನ್ಯವಾದಗಳುಸರ್..
@roopajamminal6652 Жыл бұрын
🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏 ಎಲ್ಲಾ ಕಷ್ಟದ ನಿವಾರಣೆಗೆ ರಾಯರ ನಾಮ ಸ್ಮರಣೆ ಒಂದೇ ಉತ್ತರ 🙏🙏
@VarshiniSDevadiga2 ай бұрын
Om Shree Guru Raghavendraya namaha Kapadule parimalacharyare 🙏❤️
@santhoshsanthu16182 жыл бұрын
ರಾಯರ ಅನುಗ್ರಹ ಸದಾ ನಿಮ್ಮ ಮೇಲೆ ಇರಲಿ, ನಿಮ್ಮ ಈ ಹಾಡಿನ ಮೂಲಕ ರಾಯರ ಅನುಗ್ರಹ ನಮಗೂ ಆಗಲಿ, 🙏🙏🙏🌷🌷🌷🙏🙏🙏
@chaitanyachethan26962 жыл бұрын
🙏 ಗುರುಗಳೇ ಇನ್ನೂ ಹೆಚ್ಚು,ಹೆಚ್ಚಿನ ಹಾಡುಗಳನ್ನು ಹಾಡಿ ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಹಾಡನ್ನು ನಿಮ್ಮ ದ್ವನಿಯಿಂದ ಕೇಳಲು ಇಂಪಾಗಿ,ಸೋಗಸು ಆಗಿ,ಮನಸ್ಸಿಗೆ ಸಂತೋಷ,ಆನಂದವನ್ನು ಕೊಡುತ್ತದೆ...
@sriraghavendrasangeethasev23284 ай бұрын
ಸತ್ಯ ಇದ್ದು ಯಾರೇ ಏನಂದರು ತಲೆ ತಗ್ಗಿಸಿ ನಮ್ಮ ಕೈಂಕರ್ಯ ಮಾಡು ತ್ತಿದ್ದರೆ ನಮ್ಮ ಬೆಂಗಾವಲಾಗಿ ಇರುತ್ತಾರ ಸತ್ಯ ಮಿತ್ಯ ಎಷ್ಟು ಅರ್ಥ ಆಭಿಂದನೆ ಸರ್😭😭😭😭😭😭😭🙏
Om Sri Guru Ragavendraya namaha 🙏🏻 💐🌹🍀🪔🍀🌹💐🙏🕉🕉🕉🕉🕉🕉🕉🕉🕉
@RajiniRajini-kq1lc2 ай бұрын
❤🙏🏻Om Sri Guru Raghavendraya Namaha 🙏🏻
@chaitanyachethan26962 жыл бұрын
🙏 ಗುರುಗಳೇ ತುಂಬಾ ಅದ್ಭುತವಾಗಿ ಹಾಡನ್ನು ಕಲ್ಪನೆ ಮಾಡಿ ತುಂಬಾ ಚೆನ್ನಾಗಿ ಹಾಡನ್ನು ಬರೆದಿದ್ದಾರೆ ಮತ್ತು ನಮ್ಮ ಜೀವನದಲ್ಲಿ ಮತ್ತು ಬದುಕಿನಲ್ಲಿ ರಾಯರೆ ತಂದೆ-ತಾಯಿ,ಬಂಧು-ಬಳಗ ಎಲ್ಲವೂ ಮಂತ್ರಾಲಯ ಪ್ರಭು ರಾಯರೆ ಗತಿ ನಮಗೆ ಮತ್ತು ಬರಡು ಆಗಿದ ನಮ್ಮ ಜೀವನದಲ್ಲಿ ಮಗುವಿನ ಅವತಾರದಲ್ಲಿ ಮಂತ್ರಾಲಯ ಪ್ರಭುಗಳು ನಮ್ಮ ಮನೆಗೆ ಬಂದರು ಸಂತೋಷ,ಆನಂದ,ಉಲ್ಲಾಸವನ್ನು ತಂದು ಕೊಟ್ಟರು......ರಾಯರೆ ಗತಿಯು ನಮಗೆ 🙏
@chetanharikantra95442 жыл бұрын
Sri guru ragvendra nmha
@vasanthar7054 Жыл бұрын
ಶ್ಯಾಮಸುಂದರದಸರ ಸಾಹಿತ್ಯ ಹಾಗೂ ನಿಮ್ಮ ಸುಂದರ, ಸುಮಧುರ ಭಾವಪೂರ್ಣ ಗಾಯನ ಹೃದಯ ಮುಟ್ಟುವಂತಿದೆ.🙏🙏 ರಾಯರ ಆಶೀರ್ವಾದ ಸದಾ ನಿಮಗಿರಲಿ.
ಚೆನ್ನಾಗಿ ಹಾಡಿದ್ದಿರ ಶ್ರಿ ಗುರು ರಾಘವೇಂದ್ರ ಪ್ರಭುಗಳ ಅನುಗ್ರಹ 🙏
@vijayalakshmirao67028 ай бұрын
One of the Best and Deeply devoted rendition. Mind Blowing and True surrender to Dayalu Sri Guru Raghavendra, which gives total relief from all tensions. Thank you, Anantji. May the Divine Blessings of Sri. Guru Raghavendra be showered on you abundantly always. 🙏🙏👍👍👍👍👌👌👌👌
@manjunathappu5315 Жыл бұрын
🙏🙏🙏🙏🙏❤💐💐💐💐💐 ಓಂ ರಾಯರ ಆರ್ಶಿವಾದ ಏಲ್ಲರಿಗೂ ಸದಾ ಈರೆಲಿ
@jayanthius79362 ай бұрын
ತುಂಬಾ ಮನಸ್ಸಿಗೆ ಮಧುರವಾಗಿದೆ
@nakshatraphaljyotishya6224 Жыл бұрын
ತುಂಬಾ ಆನಂದವನ್ನು ಕೋಡುವ ರಾಯರ ಭಕ್ತಿ ಗೀತೆ
@sridhars8183 Жыл бұрын
Very nice.very true. RAYARE NAMAGELLARIGU GATI. AVARE NAMAGELLARIGU DIKKU.
@chaitanyachethan26962 жыл бұрын
🙏 ನಂಬಿ ಕೆಟ್ಟವರಿಲ್ಲವೋ ಈ ಗುರುಗಳ 🙏
@Parashivaiah7 ай бұрын
ಅದ್ಭುತವಾದ ದ್ವನಿ ಮೊಮ್ಮಗಳೇ, ತುಂಬಾ ಸೊಗಸಾಗಿ ಹಾಡುತ್ತಿಯೇ, ಹೀಗೆ ಹಾಡುತ್ತಿರು ಭಗವಂತನ ಆಶೀರ್ವಾದ ನಿನಗಿರಲಿ
@anuradhagoggi3002 Жыл бұрын
ಎಷ್ಟು ಸುಂದರವಾಗಿ ಹಾಡಿರಿ ಅನಂತ ರಾಜ್ ಸರ್ ಮೈ ರೋಮಾಂಚಿತ ವಾಗುವ ಭಾವ, ಗುರುವರ್ಯರ ಕುರಿತು, ಅಧ್ಭುತ, ಪರಮ ಅಧ್ಭುತ
@Jayaram-iv6ge9 ай бұрын
We are learned so many songs from your bunch of rayara songs.
@bpumesha46532 жыл бұрын
🌺🌺🌺ಪೂಜ್ಯಯ ರಾಘವೇಂದ್ರಾಯ ಸತ್ಯ ಧರ್ಮ ರತಯಾಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮದೇನವೇ.🙏🙏🙏🕉🕉🕉🌷🌷🌷🌹🌹🌹🌼🌼🌼🏵🏵🏵🌺🌺🌺💐💐💐🕉🕉🕉🙏🙏🙏
@mohannaik70192 жыл бұрын
Rayere nanage neeeeeeeene gati hadu superbh nimage olleyadagali
@pranavaravinda26892 жыл бұрын
Sri Shyamasundara Dasa Gurubhyo Namaha 🙏🏻🙏🏻🙏🏻🙏🏻🙏🏻
@geethabk4307 Жыл бұрын
ರಾಯರೇ ಗತಿಯು ನಮಗೇ, 🙏🌹🙏 ಎಷ್ಟು ಅಧ್ಭುತವಾಗಿ ಹಾಡಿದ್ದೀರಿ,👌🙏🌹 ಧನ್ಯವಾದಗಳು🙏
@venkateshvenky47092 жыл бұрын
ಶ್ರೀ ಸತ್ಯಾತ್ಮ ತೀರ್ಥ ಗುರುಭ್ಯೋ ನಮಃ ಶ್ರೀ ಸುಭುಧೇಂದ್ರ ತೀರ್ಥ ಗುರುಭ್ಯೋ ನಮಃ
@shekarccs85582 ай бұрын
ರಾಯರಿದ್ದಾರೆ 🙏🙏
@gangabalasubramaniyan26756 ай бұрын
Super pa. Very soul performance. 🙏🙌
@srinivasank.v66142 жыл бұрын
ಬಹಳ ಚೆನ್ನಾಗಿ ಹಾಡಿ ದಾರೆ. ಗುರುಗಳು ಎಲ್ಲರನ್ನು ಕಾಪಾಡಿ ಸಲಹುತ್ತಾರೆ.
@tlaxmidevi9680 Жыл бұрын
🙏💐 om sri guru Raghavendraya namha sri rayara gati namage Nanage badukina dari torisu tandea Ninnane nabiruve Ella neea kapadu guruyea
@sadanandhammasagar9669 Жыл бұрын
ನನ್ನ ಮಾತೃ ಹೃದಯಿ, ಶ್ರೀ ಗುರು ರಾಯರು, ಶ್ರೀ ರಾಘವೇಂದ್ರಾಯ ನಮಃ 🙏🙏🙏🙏🙏
@divya25412 жыл бұрын
Atyadbhuta sir nivu tumba chenagi hadidiri e haadannu... Rayara aashirvada shaashwatavaagi nimage nimma kutumbakke sigali anta nanu tumbu hrudayadinda haaraista idini sir...
Dhanyawadagalu v sweet song lyrics in extraordinary excellent singing.voice is super.
@shreedevi2479 Жыл бұрын
👌💗supr song 🙏🏻🌺🌹Om Shree Guru Raghavendray Namaha ❣️🌹🌺🙏🏻
@kamadhenuhamsagana2332 жыл бұрын
ಭಕ್ತಿ ತುಂಬಿ ಬಂತು....ಸಾಹಿತ್ಯ ಸಂಗೀತ ಉತ್ತಮವಾಗಿದೆ
@anjalikulkarni48882 жыл бұрын
ತುಂಬಾನೇ ಸುಮಧುರ ಸುಂದರವಾದ ಗಾಯನ ತಮ್ಮದು 🙏💐 ಮನಸ್ಸಿಗೆ ಸಂತೋಷವನ್ನುಂಟು ಮಾಡುವ ಗಾಯನ
@nagarathnahm1958 ай бұрын
Sir you are really great your song is so nice
@apparaosavaram71032 жыл бұрын
ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః
@bhuvaneshwariholehonnur47362 жыл бұрын
ಭಾವಪೂರ್ಣ ಗಾಯನ & ಛಾಯಾಗ್ರಹಣ..ಶುಭವಾಗಲಿ... ಸುಂದರತಾಣ ಯಾವುದೂ ಎಂದು ತಿಳಿಸಿ
@anandpatil-fe6fw7 ай бұрын
Tande shri Guru Raghavendra nanna kastagalu dura madu tande , nemage nanu shyaranu Sharanarthe 👃💐👃