Super ಮಾಹಿತಿ 🙏 ಆದಷ್ಟೂ ಯೂರಿಯಾ ginta ಸಾವಯವ ಗೊಬ್ಬರ ಬಳಕೆ ಉತ್ತಮ ಅನ್ನೋ ವಿಷಯ highlight madi ಗುರುಗಳೇ
@basavarajjee18382 жыл бұрын
ಜೈ ಹಿಂದ್ ಸರ್ 🚩🚩🚩🚩🚩
@yuvarajaraja28322 жыл бұрын
Good morning sir ರೈತರೀಗೆ ಗುಡ್ ನ್ಯೂಸ್ ಸರ್.
@sandyasandya42692 жыл бұрын
ಅತ್ಯುತ್ತಮ ಮಾಹಿತಿ. 🙏🙏
@ShashiKumar-lp1gq2 жыл бұрын
ಒಳ್ಳೆಯ ಯೋಜನೆ ಧನ್ಯವಾದಗಳು ಗುರುಗಳೇ
@raghureddy25412 жыл бұрын
ಜೈ ಕಿಸಾನ್ 🇮🇳🇮🇳ಒಳೆಯ ಮಾಹಿತಿ 🙏🙏
@madhugowda41702 жыл бұрын
ರೈತರಿಗೆ ಉತ್ತಮವಾದ ಮಾಹಿತಿ,,,
@sanjub91332 жыл бұрын
ಸರ್ ನಮಸ್ತೆ , ಈ ದೇಶದಲ್ಲಿ ತಯರಗುವ ಪ್ರತಿಯೊಂದು ಟಾಟಾ ಉತ್ಪನ್ನ ಗಳ ಬಗ್ಗೆ ಮಾಹಿತಿ ನೀಡಿ. ಆದಷ್ಟು ಈ ಉತ್ಪನ್ನ ಗಳನ್ನ ಬಳಸೋಣ.
@husenbashahusenbasha11362 жыл бұрын
ಗುರುಗಳೇ ಒಂದು pocket complex ಬೆಲೆ 1400 ನೂರು ರೂಪಾಯಿ ಒಂದು ಚೀಲ ಬತ್ತದ ಬೆಲೆ 1100 ರೂಪಾಯಿ 😭😭😭
@devarajmodicare83992 жыл бұрын
ತುಂಬಾ ಧನ್ಯವಾದಗಳು ಗುರುಗಳೇ, ನಾನು ನಿನ್ನೆ ಇ ವಿಡಿಯೋ ನಾ ಚಕ್ರವರ್ತಿ ಸೂಲಿಬೆಲೆ ಅವ್ರ ಯೌಟ್ಯೂಬ್ ಚಾನೆಲ್ ನಲ್ಲಿ ನೋಡಿದ್ಯಾ ತಿಳಿಸಿ ಕೊಟ್ಟಿದ್ರು,ನೀವು ಕೂಡ ತುಂಬಾ ವಿವರವಾಗಿ ತಿಳಿಸಿ ಕೊಟ್ರಿ 🙏🙏🙏🙏
@sangu-mr12 жыл бұрын
ಜೈ ಜವಾನ್ ಜೈ ಕಿಸಾನ್ 🇮🇳🙏🙏
@kodandaramak60182 жыл бұрын
Very well explained sir Keep going
@mahantheshk.s88582 жыл бұрын
Sir. Very good information
@shanmukhm91902 жыл бұрын
ಶುಭ ಮುಂಜಾನೆ ಸರ್ ಜೈ ಹಿಂದ ಜೈ ಕರ್ನಾಟಕ💞
@aravindabn89232 жыл бұрын
Good information and effort from Govt
@natarajurs5162 жыл бұрын
ಮಾಹಿತಿಗಾಗಿ ಧನ್ಯವಾದಗಳು ಗುರುಗಳೆ
@jagadeeshrj93522 жыл бұрын
ಅದ್ಭುತ ಆವಿಷ್ಕಾರ.......
@sforme33442 жыл бұрын
Jai INDIA 🇮🇳🇮🇳🇮🇳
@malnaaduboy.23402 жыл бұрын
ನಮಸ್ತೇ Sir, ಪಶ್ಚಿಮ ಘಟ್ಟ ವ್ಯಾಪ್ತಿಗೆ ಸಂಭದಿಂಸಿದಂತೆ, ಕಸ್ತೂರಿ ರಂಘನ್ ವರದಿಯ ಅವಶ್ಯಕತೆ, ಅಗತ್ಯತೆ, ಬಗ್ಗೆ ಒಂದು ವಿಸ್ತಾರವಾದ ಮಾಹಿತಿ ಒಳಗೊಂಡ ವೀಡಿಯೋ ಮಾಡಿ, ಬಹು ಜನರಿಗೆ ಉಪಯೋಗ ವಾಗುತ್ತದೆ. ಅತೀ ಶೀಘ್ರವಾಗೀ ನಿರಿಕ್ಷಿಸುತ್ತಾ.... ಧನ್ಯವಾದಗಳು sir.🙏
@shivaputraraykar52102 жыл бұрын
Good information to farmers tq sir.
@ಸಾಬಣ್ಣಅಲ್ಲೂರ್2 жыл бұрын
Good information sir👌👍🙏
@shivappayanta16192 жыл бұрын
First like sir
@BANDII002 жыл бұрын
ಜೈ ಕರ್ನಾಟಕ ಜೈ ಕನ್ನಡಾಂಬೆ ಜೈ ಕಮಲಮ್ಮ
@vinayakakarthik42592 жыл бұрын
Congratulations for 2.15M
@prakashmajjigudda71862 жыл бұрын
Good morning sir good plan
@maheshmaheshjolad15192 жыл бұрын
Super sir
@veeranagoudapatil8692 жыл бұрын
ನಮಸ್ಕಾರ ಗುರುಗಳೇ 🙏🙏🙏
@kumarankumaran35892 жыл бұрын
First comment
@mahadeva52822 жыл бұрын
ನಮಸ್ಕಾರ ಗುರುಗಳೆ
@amrithakalashetty63522 жыл бұрын
I have a request to you. Please make a video on bio waste management i. e. Converting household waste to compost on bigger scale
@gokulgok45862 жыл бұрын
Anna IFFCO share ede ega price kuda kadme ede
@bhimanagoudabiradar21762 жыл бұрын
ನಮಸ್ಕಾರ ಗುರುಗಳೇ ಮಾಹಿತಿಗಾಗಿ ತುಂಬಾ ಧನ್ಯವಾದಗಳು ಲಾರಿ ಡ್ರೈವರ್ ಗಳ ಬಗ್ಗೆ ಒಂದು ವಿಡಿಯೋ ಮಾಡಿ
@Kannadiga23012 жыл бұрын
Nice video sir
@vijayarkasali77472 жыл бұрын
Sir go krupamruta da bagge noo heli please
@shankanaada84302 жыл бұрын
It is very good for farmers
@honnuralih39812 жыл бұрын
ಇಸ್ಕೋ ಕಂಪನಿಗೆ ಧನ್ಯವಾದಗಳು,, ಹೆಚ್ಚು ಹೆಚ್ಚು ನ್ಯಾನೋ ಯೂರಿಯಾ ತಯಾರು ಮಾಡಿ, ಮಣ್ಣಿನ ಫಲವತತಿ ಕಾಪಾಡಲಿ
@VICKY-ey3vw2 жыл бұрын
6:15 goosebumps
@sangameshgabbur61782 жыл бұрын
Gurugale shastriji bagge ondu video maadi plz
@gnagabushan44602 жыл бұрын
Namaskara Nimma shubha samacharakke ananta🙏🙏
@eshwargowda51462 жыл бұрын
Nan use madtaidhini sir good result edhe matte cheap kuda
@murthyn4892 жыл бұрын
Nice sir
@ಕನ್ನಡವೇತಾಯಿ2 жыл бұрын
ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್ ಬಗ್ಗೆ ವಿಡಿಯೋ ಮಾಡಿ ಸರ್
@cryptominer10532 жыл бұрын
Sir arecaunet belege agutha
@mallappakbhemapp23282 жыл бұрын
ಜೈ ಹಿಂದ್ ಜೈ ಕರ್ನಾಟಕ ❤🙏ಸರ್
@mallayyaskarahari23942 жыл бұрын
Jai Hind Sir
@jayabharatha642 жыл бұрын
Netsurf ಬ್ಯಾಕ್ಟೀರಿಯ ಬೇಸೆಡ್ ಲಿಕ್ವಿಡ್ ನ ಕ್ರಾಂತಿ ಬಗ್ಗೆ ಹೇಳಿ ಸರ್...
@drrammakale18332 жыл бұрын
Hii
@chiduk99002 жыл бұрын
ಸುಭಾಷ ಪಾಲಕರ ಅವರ ನೈಸರ್ಗಿಕ ಕೃಷಿ ಪದ್ಧತಿ ಬಗ್ಗೆ ವಿಡಿಯೋ ಮಾಡಿ.
@lingarajagsgs68652 жыл бұрын
Egagle use madatha iddivi
@rsm16952 жыл бұрын
Thanks for your information 🙏
@nagabhushana26122 жыл бұрын
Great👏👍
@jayanthgowda97682 жыл бұрын
Sir ರೈತರಿಂದ better feed back barta illa nano urea inda
@basanagoudapatil64572 жыл бұрын
💐🙏 sir Aargaanic nalli belibeku
@santoshreddy49572 жыл бұрын
Jai HIND sir ji ❤
@anilpatil4182 жыл бұрын
Jai javan jai kisan 💪✊
@prajwalprajwal1212 жыл бұрын
👏👏👏👏👏👌
@chiduk99002 жыл бұрын
Sir Subash palekar avar ZBNf zero budget natural farming bagge heli
@Shreeva_Vlogs2 жыл бұрын
Raghanna 🙏
@rohinivijayar37072 жыл бұрын
ಸರ್ವಾಂತರ್ಯಾಮಿ ಛಾನೆಲ್ ಮೀಡಿಯಾ ಮಾಸ್ಟರ್ ಸಂಪೂರ್ಣವಾದ ವಿವರಣೆ ಸೂಪರ್ ಸಾರ್
Gurugale stock market bagge video Maadi now many of them loosing jobs and going into stock market as a trader stock market bagge video madudra youths GE awareness create agutha
@komalbadakar72772 жыл бұрын
ಪ್ರತಿ ಸಲ ನೀವು ಹೇಳುವ ವಿದೇಶಿ ವಿನಿಮಯದ ಬಗ್ಗೆ ಸ್ವಲ್ಪ ತಿಳಿಸಿ ಅಥವಾ ಅದರ ಬಗ್ಗೆ ಒಂದು ವಿಡಿಯೋ ಮಾಡಿ ಅದರಿಂದ ಆಗುವ ಲಾಭಗಳು ನಷ್ಟಗಳನ್ನು ತಿಳಿಸಿ
@allinnew46202 жыл бұрын
👌
@swathimahe6072 жыл бұрын
Live from vijaynagar
@manjulahugar37462 жыл бұрын
🙏🙏
@smpatil78742 жыл бұрын
Thank you Sir 🙏
@anilmetager76532 жыл бұрын
Super
@maheshmadivalkar90902 жыл бұрын
👍👍🙏🙏🙏🙏
@madangowda45842 жыл бұрын
It's near my Village
@samanvayascgskannadasulali39812 жыл бұрын
🙏2 days back Chakravarthi Sulebele ಅವರು ಈ ವಿಷಯದ ಬಗ್ಗೆ ತಿಳಿಸಿದ್ದರು,ನೀವ್ಯಾಕೋ ಈ ವಿಷಯ ಸ್ವಲ್ಪ ತಡವಾಗಿ ತಿಳಿಸುತ್ತೀದ್ದೀರಾ.
@waring77762 жыл бұрын
👌🙏
@bhavannaturalkingbnk32732 жыл бұрын
enna visha hakki mannanna hal madi konege cancer bandi sairi nam jana huddara agalla Indira avr madida Greenrevolution tappu ega madtiro e revolution yavdappa adu basic edu android super niv adunna bega shuru agli anta bere protshaha shahbash visha indira tinsudre tappu ade visha na egiroru tinsudre sari salute guru nim protsahakke
Make these kind of Videos instead of Pakistan Daily News ....ಪಕ್ಕದ ದೇಶ ಹಾಳಾಗಿ ಹೋಗ್ಲಿ
@chandranchandra17832 жыл бұрын
yelaru. savayava krishi madbeku andre yen madbeku. adra bage ondu videos madi sir plz
@ugrappabu92612 жыл бұрын
Govt must implement two children's policy
@sudeepvgowdasudeepvgowda52982 жыл бұрын
😇😇✨
@g.ksurendra74432 жыл бұрын
ನಮ್ಮ ಎಲೆ ತೋಟಕೆ ನಾವು ರಸ ಗೊಬ್ಬರಗಳನ್ನು ಹಾಕುವುದಿಲ್ಲ ಓನ್ಲಿ ನ್ಯಾಚುರಲ್ ಗೊಬ್ಬರ
@anandak44912 жыл бұрын
Good information sir
@Chandu21DC2 жыл бұрын
💛❤
@malleshnaikg14722 жыл бұрын
Sir edanna kandu hididavara bagge nivu enu helalilla.
@poornimaa90802 жыл бұрын
🙏🙏🙏🙏🙏
@deepakpatildeepakpatil83302 жыл бұрын
ಸರ್.... ಸಾವಯವ ಕೃಷಿ ಬಗ್ಗೆ ಒಂದು ವಿಡಿಯೋ ಮಾಡಿ ಯಾಕ್ ಅಂದ್ರೆ ನಮ್ ಮುಂದಿನ ಪೀಳಗೆಯವರಿಗೆ ನಾವು ರಾಸಾಯನಿಕ ಔಷದಿ ಸಿಂಪಡಿಸಿ ವಿಷಯುಕ್ತ ಭೂಮಿ ಕೊಡುತ್ತೇವೆ ಅದಕ್ಕೆ ಸಾವಯವ ಕೃಷಿ ಬಗ್ಗೆ ಮಾಹಿತಿ ಕೊಡಿ... Plz
@Prakash_Chikkabasava2 жыл бұрын
Bengaluralli beda dakshina karnatakadalli factory agli udyoga agli
@bsyateeshkumar33052 жыл бұрын
Save soil 🌱
@bhagathshivaram47032 жыл бұрын
#SaveSoil #ConsciousPlanet
@arjunprabugol2 жыл бұрын
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
@LakshmiLakshmi-ru2gk2 жыл бұрын
My god very happy news if implemented
@LakshmiLakshmi-ru2gk2 жыл бұрын
Only question is this should reach farmers
@BigBull11112 жыл бұрын
ಮಾನ್ಯರೇ ನಿಮ್ಮ ಬಹಳಷ್ಟು ವೀಡಿಯೋಗಳು ಅತ್ಯುತ್ತಮ ವಿಚಾರಗಳಿಂದ ಕೂಡಿರುತ್ತವೆ . ಆದರೆ ಕೆಲವು ವಿಡಿಯೋಗಳು ಅಷ್ಟು ವಸ್ತುನಿಷ್ಟೆಯಿಂದ ಕೂಡಿರುವುದಿಲ್ಲ. ಉದಾಹರಣೆಗೆ ವೀಡಿಯೊವನ್ನೆ ತೆಗೆದುಕೊಳ್ಳಬಹುದು . ರೈತರು ಸೋಂಬೇರಿಗಳಾಗಿ ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸುತ್ತಿದ್ದಾರೆ . ಪ್ರತಿಯೊಬ್ಬ ರೈತರು ಹಸಿರೆಲೆ ಗೊಬ್ಬರ ಜೀವಾಮೃತ ಮುಂತಾದ ಸಾವಯವ ಗೊಬ್ಬರಗಳನ್ನು ಮಾಡಿಕೊಂಡ ಪಕ್ಷದಲ್ಲಿ , ಅವರ ಖರ್ಚು ಗಣನೀಯವಾಗಿ ಇಳಿಮುಖವಾಗುತ್ತಿದೆ ಹಾಗೆಯೇ ಭೂಮಿಯ ಫಲವತ್ತತೆಯನ್ನು ಉಳಿಸಿಕೊಳ್ಳಬಹುದು . ಎಲ್ಲದಕ್ಕಿಂತ ಹೆಚ್ಚಾಗಿ ಅವರಿಗೆ ಅತ್ಯಂತ ಹೆಚ್ಚಿನ ಇಳುವರಿ ಬರುತ್ತದೆ . ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸಿದರೆ ಹೆಚ್ಚಿನ ಇಳುವರಿ ಬರುವುದಿಲ್ಲ .
@pratapsimha9052 жыл бұрын
Sir.. yene adruu.. chemical urea alva idu 😪🙄
@roykumuda2 жыл бұрын
Less use of US dollars for trade by Indians will also help improve Rs value against dollar which is going towards 80 Rs. Now