ನಿಮ್ಮ ದೆಸೆಯಿಂದಾಗಿ ನಮಗೂ ಪ್ರಪಂಚ ಪರ್ಯಟನೆ ಆಗ್ತಿದೆ ..ಧನ್ಯವಾದಗಳು
@shekaradm3300 Жыл бұрын
ಹಲೋ ಆಶಾ ma'am and ಕಿರಣ್ sir ಈ ವಿಡಿಯೋ ತುಂಬಾನೇ ಇಷ್ಟವಾಯಿತು ನಿಮ್ಮ ಈ ಸಾಧನೆಗೆ ನಾನು ಚಿರಋಣಿ ಕೆಲ ಪ್ರೇಕ್ಷಕರಿಗೆ ಏಷ್ಟೋ ಸಂಸಾರ,ಕೆಲಸ,ಜಂಜಾಟದಲ್ಲಿ ಇರ್ತಾರೆ ಇಂತಹ ಅದ್ಬುತವಾದ ಪ್ರಕೃತಿ ಸೌಂದರ್ಯವನ್ನ ನೋಡಿದಾಗ ಸ್ವಲ್ಪ ಮನಸ್ಸನ್ನ ಶಾಂತಿಗೊಳಿಸುತ್ತೆ ಅಂತಹ ಪ್ರಕೃತಿಯನ್ನು ನೀನು ಪ್ರೇಕ್ಷಕರಿಗೆ ನೀಡುತ್ತಿದ್ದೀರಿ ದನ್ಯವಾದಗಳು ನಿಮಗೆ ಆಫ್ರಿಕಾ ದಲ್ಲಿ ಅಂತಹ ಅದ್ಬುತವಾದ ಪ್ರೇಕ್ಷಣಿಯ ಸ್ಥಳಗಳು ತುಂಬಾನೇ ಇವೆ ಅವುಗಳನ್ನ ನಮಗೆ ಒಂದೊಂದಾಗಿ ನೀಡುತ್ತಿದ್ದೀರಿ ನಿಮಗೆ ಏಷ್ಟೋ ಅಡತದೆಗಳು ಬಂದಿರುತ್ತವೆ ಅವುಗಳನ್ನೆಲ್ಲ ಅವುಗಳನ್ನೆಲ್ಲ ಮನಸ್ಸಿನಲ್ಲೇ ಇಟ್ಟುಕೊಂಡು ನಗುನಗುತಾ ವಿಡಿಯೋ ಮಾಡುತ್ತೀರಾ ನಿಮಗೆ ಹೃದಯಪೂರ್ವಕ ಧನ್ಯವಾದಗಳು ಇಂತಹ ಅದ್ಬುತವಾದ ವಿಡಿಯೋಗಳನ್ನ ಕೊಡುತ್ತೀರಿ ಎಂದು ಕೇಳಿಕೊಳ್ಳುತ್ತೇನೆ ಧನ್ಯವಾದ.❤️😊👍 ಇಂತಿ ನಿಮ್ಮ ಮಣ್ಣಿನ ಮಗ ಶೇಖರ್ ಡಿ ಎಂ ದೇವನೂರು..
@kannadatv4111 Жыл бұрын
ನಂಜನಗೂಡು ದೇವನೂರಾ
@shekaradm3300 Жыл бұрын
@@kannadatv4111 ಹೌದು
@shobhaurs8381 Жыл бұрын
ಲೇಕ್ ತುಂಬಾ ಚನ್ನಾಗಿದೆ 👌. ಅಲ್ಲಿನ ಹಸುವಿನ ಕೊಂಬು ನೋಡಿ ಭಯ ಆಯಿತು. ಆಶ್ಚರ್ಯ ಕೂಡ ಆಯಿತು.
@abhishekmg3412 Жыл бұрын
Hori ansutte hasu alla
@Simplecookingtips1 Жыл бұрын
ನಮ್ಮ ಭಾರತ ದೇಶದ ಮೂಲದ ಹಸುಗಳು ಅವು ನೂರಾರು ವರ್ಷಗಳ ಹಿಂದೆ ಆಫ್ರಿಕಾಕ್ಕೆ ತೆಗೆದುಕೊಂಡು ಹೋಗಿ ಸಾಕುತ್ತಿದ್ದಾರೆ ನಮ್ಮ ಕಾಂಕ್ರೀಜ್ ಹಸುವಿನ ಮೂಲ ಅದು
@naturennature Жыл бұрын
Asha + Kiran Ashakirana "made for travel couple" happy journey Love from Chamarajanagara KA-10 😘🇮🇳
@sumithrasumi6741 Жыл бұрын
ಸರ್ ಮೇಡಂ ನಿಮ್ ಜೋಡಿ ತುಂಬಾ ಸೂಪರ್
@mamathahs1381 Жыл бұрын
ಹಾಸು ಚೆನ್ನಾಗಿದೆ..😮😮.ಲೇಕ್ ಚೆನ್ನಾಗಿದೆ 🎉🎉🎉🎉❤❤❤
@Jaggi613 Жыл бұрын
ಕಿರಣ್ ಅಣ್ಣಾಗೆ ಮತ್ತೆ ಆಶಾ ಅಕ್ಕಾಗೆ ನನ್ನ ನಮಸ್ಕಾರ..🙏🙏😍 ನಿಮ್ ಬ್ಲೊಗ್ ವಿಡಿಯೋ ಸೂಪರ್ ಗಿಚ್ಚಿ ಗಿಲಿಗಿಲಿ ಯಮ್ಮಿ ಯಮ್ಮಿ ಸವಿ ಸವಿ ಯಾಗಿರುತ್ತೆ 😁 🤗ಹೀಗೆ ನೀವು ಕುಷಿ ಕುಷಿಯಾಗಿ ಇರಿ ನಿಮ್ ಬ್ಲೊಗ್ ವಿಡಿಯೋ ನೋಡಿ ನಾವು ಕುಷಿ ಪಡ್ತಿವಿ🤗🚩🚩 ಜೈ ಕರ್ನಾಟಕ 🚩 😍😍😍
@jagadishkonaje7343 Жыл бұрын
ಉಗಾಂಡ ದ. ಗೋಮಾತ. ಸೂಪರ್
@nanaiahys9721 Жыл бұрын
ತುಂಬಾ ಚೆನ್ನಾಗಿ ತೊರಿಸಿದ್ಧೀರ, ವಿವರಣೆ ಚೆನ್ನಾಗಿ ಮಾಡಿದ್ದಿರ. ವಂದನೆಗಳು.
@Middleclassfamilylifestyle9 Жыл бұрын
Super sharing
@basavarajrn3332 Жыл бұрын
ದೊಡ್ಡ ದೊಡ್ಡ ಕೊಂಬಿನ ಎತ್ತು ಗಳು ಭಾರತ ದಲ್ಲೂ ಇವೆ. ತುಂಬಾ ಚೆನ್ನಾಗಿದೆ ವಿಡಿಯೊ.
@appuforever8891 Жыл бұрын
ನಿಮ್ಮ ಎಲ್ಲಾ ವಿಡಿಯೋಗಳು ತುಂಬಾ ಚೆನ್ನಾಗಿದೆ ಅದ್ಭುತಅನುಭವ
@dr.sahanagowda6350 Жыл бұрын
Ege yella kade tour madkondhu kushi agi eri nimanna nodakke tumba kushi agutte ❤️
@dayanandcddaya8743 Жыл бұрын
ಸಂಗಾತಿ ಜೊತೆ ಪ್ರಪಂಚ ಸುತ್ತಬಹುದು ಅದಕ್ಕೆ ಉದಾಹರಣೆ ನೀವೇ ಆಫ್ರಿಕಾ ದಟ್ಟಕಾಡು ಸಹರ ಮರುಭೂಮಿ ಯಾವ ಜಾಗದಲ್ಲೂ ನಿಮ್ಮ ಮುಖದಲ್ಲಿ ಸಂತೋಷ ಎದ್ದು ಕಾಣುತ್ತದೆ
@anand7056 Жыл бұрын
namage 1 2 gante journey madidre full sustaguthe neevu papa yestondella travel madi namage yella deshagalanu thorstidira you are really great 👌👌👌💓💓
@arunshetty9775 Жыл бұрын
Kannadada "Asha-Kirana" 💛❤️. we are so lucky enough to have bloggers like you in Karnataka. Tumba khushi agatte nim blog nodokke.a true stress buster ❤️ be safe guys
U couple's are amazing ur explanation is very nice am big fan of u we can't go there you are showing beautiful places tq very much . really ur great 👍
@shimogababu2413 Жыл бұрын
Foreign tour challenges but I like your performance and showing adventure trips thank you very much both of you
@dhanudhanush2520 Жыл бұрын
Super agi videos madtira👍👍👍 just hats off to you💫
@comedypunchtv6687 Жыл бұрын
Nice view
@tejeshwinihombal2277 Жыл бұрын
Nice video happy journey asha and kiran sir
@manureddy4260 Жыл бұрын
Good video amezing
@NageshaTHosur Жыл бұрын
Thank you so much both off you❤
@rizwanrizzu5240 Жыл бұрын
Ee boomi nalli entaha janaru badavaru idhare anta nimma video indha gotaytu tnx nimma ee prayatnake 😢
@nrutta.s.degaon3889 Жыл бұрын
Hi both of u.,!! Nice to see youreffort andjourney
@hariprasadknayak9881 Жыл бұрын
Uganda Ep 4 video was superb. Lake was very nice. Nice video. Jai Karnataka.💛♥️💛♥️💛♥️🇮🇳🇮🇳🇮🇳🇮🇳
@immortalkarna7969 Жыл бұрын
You guys are amazing couples❤
@arttuber555 Жыл бұрын
Awesome 👍 experience guys...really superb.... 😀🤩
@ravihs8206 Жыл бұрын
ಸೂಪರ್ 👌
@spandaas3715 Жыл бұрын
Nice video, Asha sis and Kiran bro
@rajeshreeairodagi8190 Жыл бұрын
Yappppoo edit super🎉🎉🎉🎉
@saravanag3466 Жыл бұрын
Bro namma ninthyanada na kailasa ge hogi bro
@gururaj7016 Жыл бұрын
AKKA AND BAVA YAVA FILM GU KAMI ELLA NIMA VIDEOS IM WAITING FOR YOUR ALL VIDEOS EVERY VIDEOS I DON'T MISS EVERY YOUR VIDEOS I WILL WATCH THANK YOU SO MUCH AKKA AND BAVA
@shwethasudarshan-bh8yx Жыл бұрын
Wow super you guys awesome all the best 😊👍
@kpratibhaas Жыл бұрын
Thankful👌👌
@soubhagya696 Жыл бұрын
The energy you couple have great
@ananthegde4934 Жыл бұрын
Super ❤️❤️love from uttara Kannada
@basayyamathapati7087 Жыл бұрын
super very nise
@khutabunaikwade597 Жыл бұрын
Hi From jamakhandi banni royal palace ide
@irannanekar6547 Жыл бұрын
Masta re annara
@spradeepkumarschandrasheka672 Жыл бұрын
Super vlog guy's 🎉❤
@srikanthiyer76 Жыл бұрын
ಇಷ್ಟ ಆಯಿತು ತುಂಬಾ ಚನ್ನಾಗಿ ಇದೆ 🤗
@GopiNath-bt2gq Жыл бұрын
Nice video👍 God bless you both
@manjunathbasappa4538 Жыл бұрын
u guys doing great job, keep it up , we love u
@parashuramchavan7945 Жыл бұрын
Super sir in Belagavi 🎉❤
@tvsrinivas7358 Жыл бұрын
Different cow,zebras,Antelopes,Bananas area all wonderful. Road journey tiresome and long hours Nice video
@chandrashekar-so9ej Жыл бұрын
Super chinu dear
@kamal6145 Жыл бұрын
Super hit voice
@shashankms5379 Жыл бұрын
We love u guys ... keep going rock itt
@ranjitharanjitha2636 Жыл бұрын
Asha mam matado style tumba sakat ide kiranaaa antha est chengi antora yavaglu nagtane irtira sakat ista agutte nange noroke full kushi agutte
@dvishu_09 Жыл бұрын
Love From D BOSS fans 🥰🤗🥰🙏🤗🥰
@chethanvijaya3739 Жыл бұрын
ನೀವಿಬ್ಬರೂ Great
@ashwinnash1635 Жыл бұрын
Super akka Anna ❤️🌟
@rakshithamaria.r4121 Жыл бұрын
Just amazing 🔥
@nsexplorer2751 Жыл бұрын
Asha has a inspired personality and chinnu you also nice 🤗