ಉಗ್ರರ ತಾಣವಾಗುತ್ತಿದೆಯಾ ಸಂಸತ್ತು?ಒಂದು ಭಯ ಹುಟ್ಟಿಸುವ ವರದಿ!

  Рет қаралды 26,501

Ravindra Joshi Creations

Ravindra Joshi Creations

23 күн бұрын

ಉಗ್ರರ ತಾಣವಾಗುತ್ತಿದೆಯಾ ಸಂಸತ್ತು?ಒಂದು ಭಯ ಹುಟ್ಟಿಸುವ ವರದಿ!
#Amritpalsingh
#EngineerRashid
#SarabjitsinghKhalsa
#OmarAbdullah
#LTTEPrabhakaran
#Jafna
#Karunanidhi
#DMK
#WarisPunjabDe
#Khalistan
#AghaSyedRookhullahMehadi
#AtiqAhmed
#MuqtarAnsari
#SyedShahabuddinAsaduddinOvysi
#RavindraJoshiJoin this channel to get access to perks:
/ @ravindrajoshicreation...
ನಮ್ಮ ಈ ಮುಕ್ತ ಪತ್ರಿಕೋದ್ಯಮಕ್ಕೆ ನಿಮ್ಮ ಸಹಾಯವಿರಲಿ PayPal
UPI ID : ravindracreations@ybl
Support Us Through
PhonePe: 7760221668
GooglePay: 7760221668
PayTm: 7760221668
UPI ID : ravindracreations@ybl
Bank Details :
Ravindra Joshi
A/c no 54003684655
IFSC Code: SBIN0040289
State Bank Of India
Jayanagar Mysuru ,Karnataka
Join this channel to get access to perks:
/ @ravindrajoshicreation...

Пікірлер: 348
@seetharamak1396
@seetharamak1396 21 күн бұрын
ಸುಪ್ರೀಂ ಕೋರ್ಟ್ ಏನು ಮಾಡುತ್ತಿದೆ.? ಯಾಕೆ ಅವನನ್ನು ಅನರ್ಹತೆ ಮಾಡಲು ಸಾಧ್ಯವಿಲ್ಲ ವೇ? ರೌಡಿಗಳಿಗಳನ್ನು ಅಭ್ಯರ್ಥಿ ಯಾಗಿ ಯಾಕೆ ಮಾಡಬೇಕು? 🙄
@vijayabhat8572
@vijayabhat8572 21 күн бұрын
Sc is puppet in the hands of politicians
@shridharappaji9184
@shridharappaji9184 20 күн бұрын
ಮಧ್ಯರಾತ್ರಿ ಬಾಗಿಲು ತೆರೆದು ಬೈಲ್ ಕೊಡುತ್ತದೆ
@ashokdiwanaji7398
@ashokdiwanaji7398 21 күн бұрын
ಮೊದಲು ನಮ್ಮ ವ್ಯವಸ್ಥೆ ಸರಿ ಇಲ್ಲಾ ಹೀಗಾಗಿ ಎಲ್ಲರೂ ಹೀಗೇ ಉರಿಯುತ್ತಾರೆ
@NADAGIR
@NADAGIR 21 күн бұрын
ಬಹಳ ಆತಂಕ ಆಗುತ್ತಿದೆ,, ಇದಕ್ಕೆ ಪರಿಹಾರ ಏನು ಅಂತ ಯೋಚನೆ ಕೂಡ ಆಗುತ್ತಿದೆ..
@RajeshwariHegde-sz8ok
@RajeshwariHegde-sz8ok 21 күн бұрын
ಇವರನ್ನು ಎನ್ಕೌಂಟರ್ ಮಾಡಬೇಕು
@prameelada7805
@prameelada7805 21 күн бұрын
ಪಂಜಾಬಿಗಳು ಕೂಡ ಟೆರರಿಸ್ಟ್ ಮೈಂಡ್ ನವರು ಅಪರಾಧ ಇತಿಹಾಸ ಇರುವವರಿಗೆ ಯಾಕೆ ಟಿಕೆಟ್ ಕೊಡ್ತಾರೆ ಯಾಕೆ ರಾಜಕೀಯಕ್ಕೆ ಸೇರಿಸುತ್ತಾರೆ ಒಟ್ಟಾರೆ ಭಾರತದ ಕಾನೂನು ಸರಿ ಇಲ್ಲ
@c.dayananda8191
@c.dayananda8191 21 күн бұрын
ಇದಕ್ಕೆ ಹೇಳೋದು ನಮ್ಮ ದೇಶದ ಕಾನೂನು ಸರಿ ಇಲ್ಲ ಅಂತ.......
@kusumakp1410
@kusumakp1410 21 күн бұрын
ಭಾರಿೇ ಅನಾಹುತವಾಗುತಿದೆ😢😢
@ashokdiwanaji7398
@ashokdiwanaji7398 21 күн бұрын
ಮೊದಲು ಇವರಿಗೆ ಸ್ಪರ್ಧೆ ಮಾಡಲು ಅವಕಾಶ ಕೊಡುವ ಕಾನೂನೇ ತಪ್ಪು
@vasukadiwal1829
@vasukadiwal1829 21 күн бұрын
EK DUM BAROBARI UTTAR. WHY HE WAS ALLOWED TO CONTEST ELECTION. NOW ALSO HE CAN BE DISQUALIFIED. THE CENTRAL GOVT SHOULD NOT BECOME LIKE A SHREEMAN SATYAWADI.
@Manojrkul1234
@Manojrkul1234 21 күн бұрын
​@@vasukadiwal1829samvidhan weak ide aa vishayadalli
@jayalaxmi248
@jayalaxmi248 21 күн бұрын
Idakke kanooni ತಿದ್ದು ಪಡಿ. ಮಾಡಲೇ ಬೇಕು
@PushkaraoK
@PushkaraoK 21 күн бұрын
Kanooninalli idakke parihara ladukollabeku....
@vishweshwarahs7298
@vishweshwarahs7298 21 күн бұрын
ಈ ರೀತಿಯ ಸಂವಿಧಾನ ಬದ್ಧ ಅನುಮತಿಯನ್ನು ತಡೆಯಲು ಸಂವಿಧಾನದಲ್ಲಿ ಸೂಕ್ತ ಪರಿಹಾರ, ತಿದ್ದುಪಡಿಯ ತುರ್ತಾದ ಅವಶ್ಯಕತೆ ಇದೆ,ವಿಪಕ್ಷ/ ಆಡಳಿತ ಪಕ್ಷದ ನಾಯಕ ಏಕಮತ ತೀರ್ಮಾನ ಆಗಬಯಸುವರೇ?
@nagveniln6032
@nagveniln6032 21 күн бұрын
😢ನಮ್ಮ ದೇಶದ,ನಮ್ಮ ಮುಂದಿನ ಪೀಳಿಗೆಯ ಗತಿ ಏನು? ಅಂತ ಚಿಂತೆ, ಆತಂಕ ಆಗ್ತಿದೆ 😢😢
@sureshakasaravalli3809
@sureshakasaravalli3809 21 күн бұрын
ಅಂತಹ ವರಿಗೆ ಟಿಕೆಟ್ ಕೊಡುವುದೇ ತಪ್ಪು
@ambasaraibagi2352
@ambasaraibagi2352 21 күн бұрын
ಭಯ ತರ್ಸಿ ದೇ ಸರ್ ಸುದ್ದಿ ಮುಂದೆ ಹೇಗೆ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸೋಣ 😢😢🎉🎉🙏🙏
@gangamaniganga7197
@gangamaniganga7197 21 күн бұрын
ಇವರಿಗೆಲ್ಲಾ ದೇಶದ ಬಗ್ಗೆ ಆಲೋಚನೆ ಇಲ್ಲ ತಮ್ಮ ಮುಂದಿನ ಪೀಳಿಗೆ ಬಗ್ಗೆ ಆಲೋಚನೆ ಇಲ್ಲ ನಾನು ಎಲ್ಲ ಇವನು ಸ್ವಾರ್ಥಿಗಳು
@narayananayak2482
@narayananayak2482 21 күн бұрын
ತುಂಬಾ. ಯೋಚಿನೆ ಗೀಡು ಮಾಡಿದ ವಿಷಯ..🎉🎉🎉❤❤
@NannaAnisike
@NannaAnisike 21 күн бұрын
ಎಲ್ಲಾ ಕಾನೂನು ಕಟ್ಟಳೆಗಳು ನಮಗೆ ನಿಮಗೆ ಮಾತ್ರ ಸ್ವಾಮಿ.
@ramayyashetty3109
@ramayyashetty3109 21 күн бұрын
ದುಶ್ಮನ್ ಕಹಾ ಹೈ ಅಂದರೆ ಬಗಲ್ಮೇ ಹೈ ಅಂದಂಗೆ ಆಯ್ತು..😢😢😢
@seshaachar9060
@seshaachar9060 21 күн бұрын
ನಮ್ಮ ದೇಶದ ವ್ಯವಸ್ಥೆ ನೇ ಸರಿ ಇಲ್ಲಾ
@ushakowtal4142
@ushakowtal4142 21 күн бұрын
ಅಯ್ಯೋ ನಮ್ಮ ಭಾರತವೆ ಬೇಜಾರು ಆಗುತ್ತೆ
@manjunathamadhurakar8723
@manjunathamadhurakar8723 21 күн бұрын
ಜೈಲಲ್ಲಿ ಇದ್ದವರಿಗೆ ಚುನಾವಣೆಗೆ ಸ್ಪದ್ರೆ ಮಾಡಲು ಅವಕಾಶ ಮಾಡಿ ಕೊಡಬಾರದು ವಿವರಣೆ. ಸೂಪರ್ ಸರ್
@prabhakark.s.-fc8vi
@prabhakark.s.-fc8vi 21 күн бұрын
ಏನೇ ಆಗಲಿ ಸಂವಿಧಾನ ಬದಲಾಗಲೇಬೇಕು
@vijayabhat8572
@vijayabhat8572 21 күн бұрын
That's old rules which doesn't holds good for present situation so better to change
@munirajan9687
@munirajan9687 21 күн бұрын
ಅನಹ೯ ಗೊಳಿಸಿ ಜೈಲಿಗಟ್ಟಬೇಕು
@user-vl1ov5pf7m
@user-vl1ov5pf7m 21 күн бұрын
ಗಲ್ಲಿಗೆ ಹಾಕಬೇಕೇ ವಿನಃ ಜೈಲಿಗೆ ಹಾಕಬಾರದು
@sridevibhat8091
@sridevibhat8091 21 күн бұрын
ವೋಟ್ ಮಾಡಿದ್ದಾರೆ ಇಂತವ ರಿಗೆ buddigedigalu
@gururajpatil5163
@gururajpatil5163 21 күн бұрын
ನಮ್ಮ ದೇಶದ ಕಾನೂನು ದಿನೇ ದಿನೇ ಕುಸಿಯುತ್ತಿದೆ ಇದು ಎಂಥಾ ವಿಪರ್ಯಾಸ ಕಾಂಗ್ರೆಸ್ ಪಕ್ಷ ಯಾವ ಅಭಿವೃದ್ಧಿ ಬಗ್ಗೆ ಮಾತಾಡ್ತಾ ಇಲ್ಲ ರಾಹುಲ್ ಗಾಂಧಿ ಬರಿ ಜಾತಿ ಧರ್ಮದ ಬಗ್ಗೆ ಮಾತಾಡ್ತಾರೆ ಯಾರಿಗೂ ದೇಶದ ಬಗ್ಗೆ ಚಿಂತನೆ ಇಲ್ಲ ಬರಿ ದ್ವೇಷದ ಬೆಂಕಿ ಹಚ್ಚುವುದು ಇವರ ಸಂಸ್ಕೃತಿ. ಮುಂದೆ ಹೇಗೆ ಜೋಷಿ ಸರ್
@padmabn4527
@padmabn4527 21 күн бұрын
ಈ ತರದ ಅವಕಾಶಗಳು ಬೇಕಾ ನಮ್ ದೇಶಕೆ
@gaanavahini9451
@gaanavahini9451 21 күн бұрын
ಮೊದಲು ನಮ್ಮ ದೇಶದ ಕಾನೂನು ಸರಿ ಇಲ್ಲ
@vijayalakshmi8643
@vijayalakshmi8643 21 күн бұрын
ನಮ್ಮ ದೇಶದ ಕಾನೂನು ಸರಿ ಪಡಿಸಬೇಕು
@Sathyanna-jj7fn
@Sathyanna-jj7fn 21 күн бұрын
ಇದು ತುಂಬಾ ಶೋಚಿನಿಯವಿಚಾರ, ನಮ್ಮ ನ್ಯಾಯಾಂಗ ಜಾಗೃತ ವಾಗಬೇಕು.ಮತ್ತು ಗೃಹ ಸಚಿವರು ಎಚ್ಚರವಹಿಸಬೇಕು.
@subrayahegde9353
@subrayahegde9353 21 күн бұрын
ಬಹಳ ಯೋಚಿಸಬೇಕಾದ ,ವಿಷಯ. ಇಂತಹ ಆಭಾಸಗಳ ತಡೆಗೆ ದಿಟ್ಟವಾದ ಕ್ರಮ ಕೈಗೊಳ್ಳುವಂತಹ ಮನಸ್ಸು ಅಧಿಕಾರದಲ್ಲಿದ್ದವರಿಗೆ ಯಾವಾಗ ಬರುತ್ತದೆಯೋ ! ಜೈ ಯೋಗೀಜಿ.
@sitaramhegde8126
@sitaramhegde8126 21 күн бұрын
ಇಂತಹ ವ್ಯಕ್ತಿಗಳನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಕಾನೂನು ತರಬೇಕು.
@shreedharadatta6847
@shreedharadatta6847 21 күн бұрын
ಒಳ್ಳೆಯ ವಿಷಯ ತಿಳಿಸಿದ್ರಿ ಸ್ವಾಮಿ.ನಿಜಕ್ಕೂ ಭಯ ಹುಟ್ಟಿಸುವ ವಿಷಯ.
@krishna6835
@krishna6835 21 күн бұрын
ಕೆಟ್ಟ ಜನ
@lalithanagarajarao5376
@lalithanagarajarao5376 21 күн бұрын
ಇಂಥವರಿಗೆಲ್ಲ ನಿಲ್ಲಲು ಯಾಕೆ ಅವಕಾಶ ಕೊಟ್ಟಿದ್ದರೋ ಗೊತ್ತಿಲ್ಲ. ಜೈಲಿಗೆ ಹೋದವರಿಗೆ ಸಂವಿಧಾನಕ್ಕೆ ಸ್ಪರ್ದಿಸಲು ಅವಕಾಶನೇ kodabaradu
@user-yl6eo8ne4j
@user-yl6eo8ne4j 21 күн бұрын
ಅಂದರೆ ಪಂಜಾಭನಲ್ಲಿರುವಪ್ರಜೆಗಳುಯಾವರೀತಿಇದ್ದಾರೆಎಂಬುದುತಿಳಿದುಬರುತ್ತಿದೆ
@sprakashrao4365
@sprakashrao4365 21 күн бұрын
ತುಂಬಾ ಆತಂಕಕಾರಿ ವಿಷಯ. ದೇಶದ ಪ್ರತಿಯೊಬ್ಬ ಪ್ರಜೆಯೂ ಇದರ ಬಗ್ಗೆ ಧ್ವನಿ ಎತ್ತಬೇಕು. ಕಾನೂನನ್ನು ಬದಲಾಯಿಸಲು ಹೋರಾಟ ಮಾಡಬೇಕು. Signature campain, email ಮತ್ತು ಪೋಸ್ಟ್ ಕಾರ್ಡ್ ಬರೆದು ರಾಷ್ಟ್ರಪತಿಗೆ, ಪ್ರಧಾನ ಮಂತ್ರಿಗೆ ಕಳಿಸಬೇಕು.
@gangadharaiahs2259
@gangadharaiahs2259 21 күн бұрын
REDRAFT THE CONSTITUTION
@vasanthshanker
@vasanthshanker 21 күн бұрын
ಈತನ ಮೇಲೆ ಇರುವ case ಶೀಘ್ರ ಇತ್ಯರ್ಥ ಯಾಕೆ ಮಾಡುತ್ತಿಲ್ಲ?
@pushpaprasaad9913
@pushpaprasaad9913 21 күн бұрын
ಇಂತಹವರನ್ನು ಚುನಾವಣೆಗೆ ಸ್ಪರ್ಧಿಸಲು ಬಿಡಬಾರದು
@paijayanthi9214
@paijayanthi9214 21 күн бұрын
Why are they allowed to contest ?
@user-vl1ov5pf7m
@user-vl1ov5pf7m 21 күн бұрын
ನಮ್ಮ ದೇಶದ ದುರಂತ
@rskumar5143
@rskumar5143 21 күн бұрын
Disheartening and tragic state of affairs.
@sumathirao3716
@sumathirao3716 21 күн бұрын
Greatest tragedy
@shantappabiradar6424
@shantappabiradar6424 21 күн бұрын
👌👌❤️ Jai shreeram ❤️👌👌
@dr.ashabenakappa354
@dr.ashabenakappa354 21 күн бұрын
Joshiji, I hope India doesn't become divided into many countries!
@NishithacNishu
@NishithacNishu 21 күн бұрын
Nam deshdalli kanunu sariella 😢
@parashuramgajiyavar5598
@parashuramgajiyavar5598 21 күн бұрын
🙏ನಮಸ್ಕಾರ ಅಣ್ಣಾ🙏
@trimurthya149
@trimurthya149 21 күн бұрын
ನಮ್ಮ ಜನಗಳಿಗೆ ಏನಾಗುತ್ತಿದೆ. ಹೇಗೆ ಯಾಕೆ ಇವರನ್ನು ಚುನಾಯಿಸುತ್ತಿದ್ದಾರೆ.😢😓😡
@shivukumar.n8330
@shivukumar.n8330 21 күн бұрын
E story' keloke bejaaraagutte sir
@user-zn2sq2kg4f
@user-zn2sq2kg4f 21 күн бұрын
ಜನರಿಗೆ. ಬುದ್ಧಿ ಇಲ್ಲ ಸಗಣಿ ತಿಂತಾರೆ
@JalajaRavindra-tw4hr
@JalajaRavindra-tw4hr 21 күн бұрын
ಜೋಶಿಯವರೇ ಈ ವಿಷಯಗಳನ್ನು ಕೇಳುತ್ತಿದ್ದರೆ ಮುಂದೆ ನಮ್ಮ ದೇಶ ಯಾವ ಪರಿಸ್ಥಿತಿಗೆ ಹೋಗಬಹುದು ಎಂಬ ಚಿಂತೆ, ಭಯ ಕಾಡುತ್ತಿದೆ. ಹಿಂದುಗಳಾದ ನಾವು ಬುದ್ಧಿ ಕಲಿಯೋದು ಯಾವಾಗ? ಊರು ಕೊಳ್ಳೆ ಹೊಡೆದಮೇಲೆ ಕೋಟೆಬಾಗಿಲು ಹಾಕಿ ಪ್ರಯೋಜನ ಏನು? ಹಿಂದೂಗಳು ಒಗ್ಗಟ್ಟಾಗಿ ಬಿಜೆಪಿಗೆ ಮತ ಹಾಕಿ ಪೂರ್ಣ ಬಹುಮತ ಕೊಟ್ಟಿದ್ರೆ ಎಷ್ಟು ಒಳ್ಳೆಯದಿತ್ತು. ಮುಂದೆ?
@ananthapadmanabhahullenaha3547
@ananthapadmanabhahullenaha3547 21 күн бұрын
ನಾಮಿನೇಷನ್ ಪೈಲ್ ಮಾಡುವಾಗಲೆ ಅನರ್ಹಗೊಳಿಸಲು ಸಾಧ್ಯವಿಲ್ಲವೆ....
@keerthikumar2329
@keerthikumar2329 21 күн бұрын
Parliment should make amendment for contest of MLA And Mp, if not india face big problem.
@manjunathgowda354
@manjunathgowda354 21 күн бұрын
👍👌🙏
@venkateshsl6776
@venkateshsl6776 20 күн бұрын
Super joshi ji Jai Hind Jai Bharat Mata ki Jai Modi Jai shree Ram Jai Hind
@ashahirematt1866
@ashahirematt1866 21 күн бұрын
ನಮಸ್ತೆ ಸರ್ 🙏🙏 Gm 🌹🎉
@Vishwanath-lz4tt
@Vishwanath-lz4tt 21 күн бұрын
ಸಂವಿಧಾನ ರಕ್ಷಕರು ಎಲ್ಲಿದ್ದಾರೆ?.
@jagadeeshakulal7904
@jagadeeshakulal7904 21 күн бұрын
❤❤❤
@durgeshkrishnamurthy7482
@durgeshkrishnamurthy7482 21 күн бұрын
Very nice explained 🙏
@mahadevharugoppa3104
@mahadevharugoppa3104 21 күн бұрын
Some laws and rules should be changed.
@bhare2001
@bhare2001 21 күн бұрын
Our law should change
@VijayaLakshmi-bp9fw
@VijayaLakshmi-bp9fw 21 күн бұрын
Was really scared to hear it.OMG save India
@vishwanathshetty7410
@vishwanathshetty7410 21 күн бұрын
Our Administration completely Failed
@VenkateshS-vl1vz
@VenkateshS-vl1vz 21 күн бұрын
ನಮ್ಮ ಸಂವಿಧಾನ ದಲ್ಲೇ ಲೋಪ ಗಳಿರಬಹುದು... ಅದನ್ನೇ ಅವರು ಉಪಗಿಸಕೊಳ್ಳುತ್ತಾರೆ... ಅಷ್ಟೇ
@Mystic-p1u
@Mystic-p1u 21 күн бұрын
Indian Constitution😢
@manojmarch4742
@manojmarch4742 21 күн бұрын
Owaisi, Khalisthani haagu Tamil Nadu PrathyEka rasthravaadigalu Sahndaru.
@bopannamk4239
@bopannamk4239 21 күн бұрын
Important thing
@GAJANANABHAT-nn1tr
@GAJANANABHAT-nn1tr 21 күн бұрын
Shocking news.
@dr.hamsininagendra1598
@dr.hamsininagendra1598 21 күн бұрын
Shame on our Country .😢
@shobhasrinivasan1392
@shobhasrinivasan1392 21 күн бұрын
ಮೊದಲು ನಮ್ಮ ಕಾನೂನಿನಲ್ಲಿ ಬದಲಾವಣೆ ಆಗಬೇಕು.
@vishwanathr4645
@vishwanathr4645 21 күн бұрын
Hari om 🕉
@NarayanaswamyHm
@NarayanaswamyHm 20 күн бұрын
🙏
@inumatikurtakoti9657
@inumatikurtakoti9657 21 күн бұрын
Should be sent oto jail immediately.
@Dhakshinakannada-1966
@Dhakshinakannada-1966 21 күн бұрын
🙏🙏🙏
@basvabavikya8809
@basvabavikya8809 20 күн бұрын
Spr sir
@sanjeevadevadiga2312
@sanjeevadevadiga2312 21 күн бұрын
😢😢😢
@jayaramac6383
@jayaramac6383 21 күн бұрын
To bad please very very urgent action speaker sir and modiji
@buttegowda
@buttegowda 21 күн бұрын
ಅದೇನು ಕಲಿಯುಗ ಮಹಿಮೆ … i feel really bad
@rekhac1616
@rekhac1616 21 күн бұрын
ಅಪಾಯಕಾರಿ ಬೆಳವಣಿಗೆ. ದೇಶದ ಕಾನೂನು ವ್ಯವಸ್ಥೆ ಸರಿಯಾಗಲೇಬೇಕು.
@poojar.b8219
@poojar.b8219 21 күн бұрын
Very Scary Sir😮
@ramachandrappav66
@ramachandrappav66 21 күн бұрын
😢
@nanjundappabadala3912
@nanjundappabadala3912 21 күн бұрын
It's the state of mind of the people who elected those leaders , military like discipline is essential for these politicians.
@ajaynayak5619
@ajaynayak5619 20 күн бұрын
Central government take strict action against these member of parliament
@mrk6657
@mrk6657 21 күн бұрын
ಜೈಶ್ರೀರಾಮ್
@sumanbk38
@sumanbk38 21 күн бұрын
First of all why did EC give ticket to him for election. This is a brainless move by Election commission.😡😡😡🤬🤬🤬
@ShivaSwamy-rf4sg
@ShivaSwamy-rf4sg 21 күн бұрын
7.MindrgeHuttidamagaBharatavannuThegaluvavaruJai,bharatmathike
@brajbover5314
@brajbover5314 21 күн бұрын
ನಮಸ್ಕಾರ ಜೊಶಿಜಿ.
@user-to5fb5sy8c
@user-to5fb5sy8c 21 күн бұрын
This is not know central govt & court hope less is two Administrative 🐗🐗🐗
@cdpatil4028
@cdpatil4028 21 күн бұрын
Once Advani ji said in the Loksabha, that only Criminals rule the country.
@rajashekhara5639
@rajashekhara5639 21 күн бұрын
ಜೈಲಿನಲ್ಲಿ ಇರುವವರಿಗೆ ಚುನಾವಣೆ ಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕೊಡಕೂಡದು.
@ganeshbhandary698
@ganeshbhandary698 21 күн бұрын
ರಾಜನ ರಾಜಕಾನೂನಿನ ಭಯ ಇಲ್ಲದೆ ಇದ್ದರೆ ಹೀಗೆ ಯೇ ಆಗುವುದು
@shridharkulkarni2028
@shridharkulkarni2028 21 күн бұрын
Please make video on Karnataka minorities appeasement politics
@gururajranjolkar6545
@gururajranjolkar6545 21 күн бұрын
Modi must adress this 👍
@dr.ashabenakappa354
@dr.ashabenakappa354 21 күн бұрын
In the first place, they should not have been allowed to contest the elections 😢
@upadhyayasrinivasa1225
@upadhyayasrinivasa1225 21 күн бұрын
New law shall be brought that person in prison not to contest election.
@user-os5ry9re6d
@user-os5ry9re6d 21 күн бұрын
ಸರ್ ಇವರನ್ನು ಹೊಡೆದುರುಳಿಸಬೇಕು ಸರ್
@raghavendrahegde8702
@raghavendrahegde8702 21 күн бұрын
Convicted shouldn't be allowed to contest. Constitutional amendment is the need of the hour.
@shrishailbeelag6263
@shrishailbeelag6263 21 күн бұрын
Character certificate from concern constitution. Police verification..ಇತ್ಯಾದಿಗಳನ್ನು ಜಾರಿಗೆ ತರಬಹುದು 😊
@chshivadasbhat9777
@chshivadasbhat9777 21 күн бұрын
Namma duradrsta
@srinivasamr1945
@srinivasamr1945 21 күн бұрын
I FEEL THIS IS VERY BAD NEWS .SO INDIAN PEOPLES WER THINKING ABOUT THE NATION POLITICAL POSITION.AND VOTE THEM .OK SIR TQ
@lalithasrinivasaiyer572
@lalithasrinivasaiyer572 21 күн бұрын
ಇಂಥಹವರಿಗೆ ಟಿಕೆಟ್ ಕೊಡಬಾರದು ಎಂದು ಕಾನೂನು ಮಾಡಬೇಕು
@vadongre
@vadongre 21 күн бұрын
ಎಲ್ಲಿದೀವಿ ನಾವು? ಏನೀ ಅವ್ಯವಸ್ಥೆ!!!! ದುರಂತ!!!
@narayanagowda3650
@narayanagowda3650 20 күн бұрын
ಚುನಾವಣಾ ವಿಚಾರಗಳು ಸಮಗ್ರ ಬದಲಾವಣೆ ಆಗಬೇಕು. ಒಂದು ಪ್ರಕರಣ ದಾಖಲು ಅದರೂ ಚುನಾವಣೆಗೆ ನಿಲ್ಲುವಂತಿಲ್ಲ ಎಂಬ ಕಾನೂನು ತರಬೇಕು. ಇಲ್ಲವಾದಲ್ಲಿ ಲೋಕಸಭೆ ಉಗ್ರಸಭೆ ಆದೀತು.
@SangmeshHolimath-cd2px
@SangmeshHolimath-cd2px 21 күн бұрын
Why not to take strictly Action ?
@ChandruGaragadamath
@ChandruGaragadamath 19 күн бұрын
ಮುಂದಿನ....... ದಿನದಲ್ಲಿ ಇದೆ ಆಗುತ್ತೆ......
Despicable Me Fart Blaster
00:51
_vector_
Рет қаралды 26 МЛН
Despicable Me Fart Blaster
00:51
_vector_
Рет қаралды 26 МЛН