ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@shamraokulkarni3652 жыл бұрын
9⁹9999
@shamraokulkarni3652 жыл бұрын
999999999999
@adityapm40992 жыл бұрын
Kindly exhibit a proper body language when you stand infront of a Senior Royal family member, please look at your colleague in green jubba who is standing with a proper body language whereas you are not following him, another point is not to interrupt when the Royal Family Member is describing certain things in his own flow
@sangeetakalyanashetti9492 жыл бұрын
Sir plz make documentary on LOKAPUR -desai vaade at mudhol taluk, bagalkot distict
@shidappahelavar87316 ай бұрын
ಸರ್ ನಮ್ಮ ಕರ್ನಾಟಕ ಹೆಳವರ ನ್ನು ಭೇಟಿ ಕೊಡಿ, ಆಯಾ ಪ್ರದೇಶದ ರಾಜರ ಆಡಳಿತ ವಂಶಾವಳಿ ತಮಗೆ ದೊರೆಯುವುದು ನಿಮ್ಮ ಈಗ ಮಾಡುವ ಕೆಲಸಕ್ಕೆ ಸಹಾಯ ವಾಗಬಹುದು.
@rajshekhart98102 жыл бұрын
ತಾಯಿ ಚೆನ್ನಮ್ಮನನ್ನಂತು ನೋಡಿಲ್ಲ ಅವರ ವಂಶಸ್ಥರ ಪರಿಚಯ ವಾಡೆ ಇತಿಹಾಸ ಕೇಳುವ ಸೌಭಾಗ್ಯ ದೊರಕಿಸಿ ಕೊಟ್ಟದಕ್ಕಾಗಿ ಪರಂ ತುಂಬು ಹೃದಯದ ಧನ್ಯವಾದಗಳು
@basappabailwad73732 жыл бұрын
ಮನಸ್ಸು ತುಂಬಿ ಬಂತು....ಮರೆಮಾಚಿ ಹೋದ ಇತಿಹಾಸವನ್ನು ಕೆದಕಿ ತೆಗೆದ ಕೀರ್ತಿ ನಿಮಗೆ ಸೇರಬೇಕು ಪರಮ್ ಸರ್...🙏🙏
@shivanandkomalapoor50112 жыл бұрын
ಸರ್ ಸಂಗೊಳ್ಳಿ ರಾಯಣ್ಣ ವಂಶದ ಬಗ್ಗೆ ತಿಳಿಸಿ 🙏🙏🙏
@nandininl38892 жыл бұрын
ಪರಮ್ ಅವರೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಿಮ್ಮಲ್ಲಿ ನನ್ನದೊಂದು ಮನವಿ ದಯವಿಟ್ಟು ಆ ನಿಜಾಮ ಅರಸರ ಫೋಟೋ ದಲ್ಲಿರುವ ಅಡಿಬರಹವನ್ನು ಕನ್ನಡಕ್ಕೆ ಅನುವಾದಿಸಲು ಶ್ರಮಿಸಿ, ನಿಮ್ಮ ಅಭಿಮಾನಿಗಳಿಗೆ ತಲುಪಿಸಿ, ನಾವು ತುಂಬಾ ಖಾತುರದಿಂದ ಕಾಯುತ್ತಿದ್ದೇವೆ.ಧನ್ಯವಾದಗಳು.
@cinilovestudios32352 жыл бұрын
ತುಂಬಾ ತುಂಬಾ ಧನ್ಯವಾದಗಳು ಪರಮ ಸರ್ ಅಲ್ಲೇ ಹುಟ್ಟಿ 25 ವರ್ಷಗಳಾದರೂ ನಮ್ಮೂರಿನ ಇತಿಹಾಸ ನಮಗೆ ಗೊತ್ತಿರಲಿಲ್ಲ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಇನ್ನು ಅತಿ ಹೆಚ್ಚು ಇದೆ ತರದ ಇತಿಹಾಸವುಳ್ಳ ವಿಡಿಯೋಗಳು ಬರಲಿ ಎಂಬುದೇ ನಮ್ಮ ಅಪೇಕ್ಷೆ 🙏
@manjunathaks6072 жыл бұрын
ಇದೇ ರೀತಿ ಬುದ್ದಿ ವಂತರೆನ್ನಿಸಿ ಕೊಂಡವರು , ತಮ್ಮೂರಿನ ಇತಿಹಾಸ ಗೊತ್ತಿಲ್ಲದವರು ಎಲ್ಲಾ ಊರು ಕೇರಿ ಪಟ್ಟಣ ಹಳ್ಳಿ ಗ್ರಾಮ ನಗರ ಗಳಲ್ಲಿ ಹೇರಳವಾಗಿ ಇದ್ದಾರೆ.. ಏನ್ ಸ್ವಾಮೀ ನೀವು.. ಅಪಚಾರ ಇದು..
@mamathavijaykumar20182 жыл бұрын
ಪರಂ ಧನ್ಯವಾದಗಳು ನಿಮಗೆ. ಚೆನ್ನಮ್ಮ ನವರ ವಾಡೆ ಎಷ್ಟು ಚೆನ್ನಾಗಿದೆ.ಅಬ್ಬಾ .. ನೋಡಿ ತುಂಬಾ ಖುಷಿಯಾಯ್ತು🤗🤗🤗 ನಿಮಗೆ ಮತ್ತೊಮ್ಮೆ ಧನ್ಯವಾದಗಳು ಪರಂ🙏🙏🙏🙏
@achyutgurav51792 жыл бұрын
ಸರ್, ಈ ಮಹಾನ್ ಇತಿಹಾಸದ ಬಗ್ಗೆ ನಮಗೆ ತುಂಬಾ ಕುತೂಹಲ ಇತ್ತು. ನಿಮ್ಮ ಕಲಾಮಾಧ್ಯಮ ವಾಹಿನಿ ನಮಗೆ ಎಳೆ ಎಳೆಯಾಗಿ ಬಿತ್ತರಿಸಿದ್ದು ನಮಗೆಲ್ಲ ಆಹ್ಲಾದವನ್ನುಂಟು ಮಾಡಿದೆ. ವೈಯಕ್ತಿಕವಾಗಿ ನಿಮಗೆ ನಮ್ಮ ಅಭಿನಂದನೆಗಳು.
@malateshm90432 жыл бұрын
Wounderful information param,, ನಿಮಗೆ ನನ್ನ ಅನಂತ ಅನಂತ ಧನ್ಯವಾದಗಳು ಸರ್ ನೀವು ತುಂಬಾ ಪರಿಶ್ರಮ ಹಾಕಿದ್ದು ನಾವು ಭಾಗ್ಯಶಾಲಿಗಳು ನೋಡುತ್ತಿದ್ದೆವೆ, ಸರಕಾರ ಕೂಡಾ ಎಲ್ಲೂ ಪಠ್ಯ ಪುಸ್ತಕಗಳಲ್ಲಿ ದಾಖಲಿಸಿಲ್ಲಾ
@PatilHrd3 ай бұрын
ಒಂದು ಒಳ್ಳೆಯ ಮಾಹಿತಿ. ಯಾವ ಇತಿಹಾಸದ ಪುಸ್ತಕದಲ್ಲಿ ಈ ಮಾಹಿತಿ ನಾನು ಓದಿರಲಿಲ್ಲ. ಇಟಗಿ ವಾಡೆ ನೋಡುವ ಅಭಿಲಾಷೆ ಇದೆ.
@sharangoudapolicepatil89282 жыл бұрын
ಎಂತಹ ಅದ್ಭುತ ಕನ್ನಡ ಮಾತಾಡ್ತಾರೆ ಅದ್ಭುತವಾದ ವಿಷಯ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 🙏
@marutikantikar43242 жыл бұрын
No words param. Karnataka will always Ablized to you for opening such a history
@ವಿರೂ-ಯ4ಜ2 жыл бұрын
ಇತಿಹಾಸ ಎಲ್ಲಿಂದಲೋ ಎಲ್ಲಿಗೋ ಓಡಿಸುತ್ತೇ. ತಾವು ಗಟ್ಟಿ ಇದ್ದೀರಿ. ಅದನ್ನು ಬೆನ್ನು ಹತ್ತಿ ಓಡುತ್ತಾ ಇದ್ದೀರಿ. ಚೆನ್ನಾಗಿದೆ.
@009Dosomething2 жыл бұрын
ಹೈದರಬಾದ್ ನವಾಬ್ರಿಗೆ ಧನ್ಯವಾದಗಳು
@padmaanju11742 жыл бұрын
ಅದ್ಭುತವಾದ ವಿಚಾರಗಳನ್ನು ತಿಳಿಸಿ ಕೊಟ್ಟಿದ್ದಕ್ಕಾಗಿ ಪರಂ ಅವರೇ ತುಂಬಾ ಧನ್ಯವಾದಗಳು.
@ganesh.h.s.seetharama77962 жыл бұрын
ನಮಸ್ತೇ ಪರಮ್ ತುಂಬ ಅತ್ಯುನ್ನತ ಕಾರ್ಯ ಮಾಡ್ತಾ ಇದೀರಿ. ನಿಮ್ಮೀ ಕಾರ್ಯ ಲಕ್ಷಾಂತರ ಕೋಟ್ಯಾಂತರ ಮಂದಿಗೆ ಉಪಕಾರವಾಗಲಿದೆ.
@sumayogesh67782 жыл бұрын
ನಿಮ್ಮ ಇಂಥ ಕೆಲಸ ತುಂಬಾ ಅದ್ಭುತ ಪರಂ ಹೀಗೆ ಸಾಗಲಿ 🙏🙏
@rchandrashekarprasad2 жыл бұрын
ಅದ್ಭುತವಾದ ಮಾಹಿತಿ ಮತ್ತು ವಾಡೆ ಮನೆಗಳನ್ನ ನೋಡಿದ್ದೆ ಮತ್ತೊಮ್ಮೆ ಇತಿಹಾಸವನ್ನ ಮೆಲುಕು ಹಾಕುವ ಸಂದರ್ಭ ತಮ್ಮಿಂದ ಬಂತು. ಧನ್ಯವಾದಗಳು . ನಿಮ್ಮ ತಂಡಕ್ಕೆ ಶುಭವಾಗಲಿ. 🌼🌻🌺🌹🏵💐
ಸರ್ ನಮ್ಮದು ಬೆಳಗಾವಿ ಜಿಲ್ಲೆ but ಕಿತ್ತೂರು ಸಂಸ್ಥಾನ ಬಗ್ಗೆ ಇಷ್ಟೊಂದು ಮಾಹಿತಿ ನನಗೆ ಗೊತ್ತಿರಲಿಲ್ಲ ಈ ಒಂದು ವಿಡಿಯೋ ನೋಡಿದ ಮೇಲೆ ಕಿತ್ತೂರು ಸಂಸ್ಥಾನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಆಸೆ ನನಗೆ . ಮುಂದೆ ಇದೊಂದು ಇತಿಹಾಸಕಾರರಿಗೆ ಇದರ ಬಗ್ಗೆ ಲೇಖನ ಮರಿಯೋಕೆ ಅನುಕೂಲವಾಗುತ್ತೆ, ನಿಮ್ಮ ಕಲಾಮಾಧ್ಯಮ ವಿಡಿಯೋ ಪ್ರತಿಯೊಂದು ಎಪಿಸೋಡ್ ತಪ್ಪದೇ ನೋಡುತ್ತೇನೆ ಸರ್ 🌹🌹🌹👍👍
@hemarao88752 жыл бұрын
Thanks Param,entha adbhut itihaas .
@ShobhaVaidya-n3cАй бұрын
Adbhuta...vade...sir...nodidre eshtu Chanda.....
@mohanmanu33942 жыл бұрын
Thank you param sir
@ShobhaVaidya-n3cАй бұрын
Thank u....sir.....nanage tumba khushi ayitu....
@sp_creation55822 жыл бұрын
Love from ಕಿತ್ತೂರು 🔥⚡️
@sharathdr21852 жыл бұрын
Nanu nimma dodda fan sir namma kalamadyama thumba chanagide ❤️🙏 Nimge olled agli
@user-fe2wh7yt4g2 жыл бұрын
ಪರಮೇಶ್ ಅಣ್ಣಾರ ನೀವು ಬೇಗ ಬೇಗ ಮುಂದಿನ ವೀಡಿಯೋ ಹಾಕ್ರಿ ರಾಣಿ ಚೆನ್ನಮ್ಮ ಇತಿಹಾಸ ತಿಳಿದ್ದಿದ್ದು ತುಂಬಾ ಸಂತೋಷವಾಯಿತು
@ManjunathManjunath-dr8qz2 жыл бұрын
Bahala Dhanyavaadagalu Sir . Jai Karnataka Maate .
@parvatgoudamalipatil77902 жыл бұрын
The unknown facts are unfolded by successor of rani kittur chenamma which are eye opener to the present generation....thanks to kalamadyam
@parvatgoudamalipatil77902 жыл бұрын
Which is forgotten by history writers , the kalamadyam enlightening the present generation, lots of thanks to kalamadyam..
@bharathib97902 жыл бұрын
Thumba kuse aithu brother tq so much
@ShivuCN2 жыл бұрын
ಧನ್ಯವಾದಗಳು ಗೆಳೆಯ..
@nagarathna252 жыл бұрын
ನಮ್ಮ ಕನ್ನಡ ನಾಡಿನ ಹೆಮ್ಮೆ ಕಿತ್ತೂರು ರಾಣಿ ಚೆನ್ನಮ್ಮನವರ ಇತಿಹಾಸದ ಬಗ್ಗೆ ತಿಳಿಸುತಿರುವಿರಿ ತುಂಬಾ ಧನ್ಯವಾದಗಳು. ಇನ್ನು ಹೆಚ್ಚಾಗಿ ತಿಳಿದುಕೊಳ್ಳುವ ಆಸೆ. ದಯವಿಟ್ಟು ಮುಂದೆ ತಿಳಿಸಿಕೊಡಿ.
@vmadhu55012 жыл бұрын
Appa kannige eshtu ananda e vaade mathu history nodake, great job from kalamadyama. 🤝
@raghukulkarni87182 жыл бұрын
Jai vijayakumar sarja 🙏🙏🙏👍👍👍👍👍👏👏👏👌👌👌👌🌷🌷🌷🌷🌷🌷🌷🌹🌹🌹🌹🌺🌺🌺🌺🌺🌺🌺🌺🌺🌺🌺
@willsonwillson14702 жыл бұрын
ತುಂಬಾ ಚೆನ್ನಾಗಿ ತಿಳಿಸಿದಕೆ ವಂದನೆಗಳು
@rithur75312 жыл бұрын
I love to watch historical stories, thank u so much sir.
@ameetm22 жыл бұрын
ಕಮಲ ಬಸದಿ ಬಗ್ಗೆ ಒಂದು ವಿಡಿಯೋ ಮಾಡಿ sir, ರಟ್ಟ ರ ಕಾಲದ ಬಸದಿ. 12ನೇ ಶತಮಾನ.
@nagarathnanp67452 жыл бұрын
ವಿಜಯ ಕುಮಾರ್ ಸರ್ಜಾರವರ ಅಗಾಧವಾದ ನೆನಪಿನಶಕ್ತಿಗೆ🙏🙏
@premajs44442 жыл бұрын
ತುಂಬಾ interesting ಇದೆ
@ganeshampai84342 жыл бұрын
Please interview Leeladevi R Prasad ex-minister.She is around 90 years.Her grand mother's uncle was head of personal bodyguards of Kittur Chennamma I have shed tears as to how she with small army defeated British. She is great.
@pruthvi.p.d85692 жыл бұрын
Param nevu ee video li thumba exited agi kantidera....
@parameshachannappa39202 жыл бұрын
ಪರಂ ರವರಿಗೆ ಧನ್ಯವಾದಗಳು
@bassuambigar81572 жыл бұрын
ಆದಷ್ಟು ಬೇಗ ಮುಂದಿನ ಎಪಿಸೋಡ್ ಹಾಕಿ ಅಣ್ಣ
@manjuholennavar63472 жыл бұрын
ತುಂಬಾ ಖುಷಿ ಆಯಿತು
@natarajriya55502 жыл бұрын
200 Year's Old...Still it's Look Like New ...we All Lucky At Least We Are Seeing Through This Video ✨✨✨✨🙏🙏🙏🎉🎉
@pramila9457 Жыл бұрын
Beautiful explaination and research by sir👏
@mahantheshc79942 жыл бұрын
Hai param sir jai kalamadyama
@sampathnatikar2 жыл бұрын
Excellent sir 🇮🇳👍❤️💪
@muttuh76582 жыл бұрын
ಸುರಪುರದ ವೆಂಕಪ್ಪ ನಾಯಕ 👍👍
@allofyoukannada9 ай бұрын
ಹೃದಯ ಕಿತ್ತು ಬರುತ್ತೆ ಸರ್😪😪😪
@nethravathinethra4542 жыл бұрын
Supar sir
@nagu98572 жыл бұрын
ನಿಜವಾದ ಇತಿಹಾಸ.......
@basavarajkinnal42292 жыл бұрын
Jai channamaji 🙏🌹🙏🌹
@raghukulkarni87182 жыл бұрын
Jai Rani kettur channamma 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌹🌹🌹
@piouskerur2 жыл бұрын
Really Param...nijjaku Gr8 work.. Namma ajjana mane saundatti nodidhag aytu
@udaypatil36302 жыл бұрын
ಸೂಪರ್ ಮಾಹಿತಿ👌
@s.kbachalapur65592 жыл бұрын
ನಮ್ಮ ಊರು ಇಟಗಿ ನಮ್ಮ ಊರಿನ ಬಗ್ಗೆ ಎಲ್ಲರಿಗೂ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು. ಭಿಮಾಂಭಿಕೆ ದೇವಸ್ಥಾನಕ್ಕೆ ಹೋಗಿದ್ರಾ ಸರ್
ಪರಂ ಸರ್ ಸಿಂಧೂರ ಲಕ್ಷ್ಮಣ ಬಗ್ಗೆ ಇನ್ನೊಮ್ಮೆ ಸಂಪೂರ್ಣ ಮಾಹಿತಿ ಕೊಡಿ ಸರ್
@sunilpoojary79772 жыл бұрын
Supper sir 🙏.
@savitabangennavar95532 жыл бұрын
Tq sir it's good information
@maltheshmanthu91932 жыл бұрын
Great
@jagadishshetty4582 жыл бұрын
All the best 👍
@manikantamanikanta51202 жыл бұрын
Wow superb sir
@medhanaik31602 жыл бұрын
Nice
@nagendranagendra97192 жыл бұрын
ಸರ್ ನಿಮ್ಮ ಚಾನೆಲ್ ಮುಂದೆ ಬೇರೆ ಚಾನೆಲ್ ಎಲ್ಲಾ ವೆಸ್ಟ್ ಸರ್ ನನಗೆ ತುಂಬಾ ಇಷ್ಟ ನಿಮ್ಮ ಚಾನಲ್ ಆದಷ್ಟೂ ಬೇಗ ಇಂಟ್ನ್ಯಾಷನಲ್ ಲೆವೆಲ್ ತಲುಪಲಿ ಎಂದು ಹಾರೈಸುತ್ತೇನೆ
@aabhishek1162 жыл бұрын
ರಾಣಿ ಚೆನ್ನಮ್ಮ ಅವರ ಕಥೆ ಕೇಳುದು ಅಂದ್ರ್ ಮೈ ಜುಮ್ಮ್ ಅನ್ನುತ್ತ🙏
@anmolpatil3622 жыл бұрын
Pl draw Family Tree 🌳. Heartly proud of RANI CHANNAMMAJI.❤
@piyupats90482 жыл бұрын
Old is gold..
@jayashali80762 жыл бұрын
ಸರ್ ಜೈನಪುರ್ ಬಿಜಾಪುರ್ ಜಿಲ್ಲೆ ಕಾಶಿಬಾಯಿ ಯವರ ವಾಡೆ ವಿಡಿಯೋ ಮಾಡಿ
@KalamadhyamaYouTube2 жыл бұрын
ವಿವರ ಕೊಡಿ. ಹಾಗೆ ಸಂಪರ್ಕ ಮಾಡುವ ಬಗೆ ತಿಳಿಸಿ.
@jayashali80762 жыл бұрын
@@KalamadhyamaKZbin ಸರ್ ಜೈನಾಪುರ ಇದು ಬಿಜಾಪುರ್ ಜಿಲ್ಲೆಯ ಬಾಬಲೇಶ್ವರ ತಾಲ್ಲೂಕ ನಲ್ಲಿ ಬರುತ್ತೆ ಇದೊಂದು ಚಿಕ್ಕ ಗ್ರಾಮ ಆದ್ರೆ ಈ ಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಮಹಾನ್ ಸಾಹಸಿ ಕಾಶಿಬಾಯಿ. ಈಗಲೂ ಅವರ ವಾಡೆ ಇದೆ ಹಾಗೂ ಅವಳ ಬಗ್ಗೆ ಇನ್ನೂ ತಿಳಿದೋಕೊಳ್ಳಬೇಕು ಎನ್ನುವ ಕುತೂಹಲ ಇದೆ. ಬ್ರಿಟಿಷ್ ಅಧಿಕಾರಿ ಇವಳ ಕಾರ್ ಬೇಡಿದರಂತೆ ಆಗ ಇವಳು ಕಾರನ್ನು ಸಗಣಿಯಿಂದ ಕುರುಳು ಮಾಡುತ್ತರಲ್ಲ ಅದಕ್ಕೆ ಬಳಸಿದರಂತೆ ಆದರೆ ಆ ಅಧಿಕಾರಿಗೆ ಕೊಡಲಿಲ್ಲವಂತೆ ಅಂತಹ ಮಹಿಳೆ ಬಗ್ಗೆ ತಿಳಿದುಕೊಳ್ಳಬೇಕು ದಯವಿಟ್ಟು ವಿಡಿಯೋ ಮಾಡಿ
@muttujalihal8492 жыл бұрын
ಸಂಗೊಳ್ಳಿ ರಾಯಣ್ಣನ ಬಗ್ಗೆ ವೀಡಿಯೋ ಮಾಡಿ sir
@aarukshidesigner85492 жыл бұрын
Great work
@Sriramaspiritualmedia2 жыл бұрын
Super param 🙏👍👌
@sannabasavarajm40282 жыл бұрын
Jai shree itagi bheemaambhika devi 🙏🙏🙏
@basavarajnbenni23802 жыл бұрын
ಇವ್ರ್ ಇರುದು ಯಾವ್ ಊರು ಹೇಳ್ರಿ ನಾವು ಹೋಗಿ ಕಣ್ತುಂಬ ನೋಡ್ತೇವ್ರಿ.