ಕರ್ನಾಟಕದ ಅದ್ಭುತ ಯೂಟ್ಯೂಬ್ ಚಾನೆಲ್ ಗಳಲ್ಲಿ ಈ ಚಾನೆಲ್ ಒಂದು, ಈ ಯೂಟ್ಯೂಬ್ ಚಾನೆಲ್ ನಲ್ಲಿ ಹೆಚ್ಚು ಉಪಯುಕ್ತ ವೀಡಿಯೊಗಳು ಲಭ್ಯವಿರುವುದರಿಂದ ಚಾನೆಲ್ SUBSCRIBE ಆಗಿ, ಹಾಗೆ ವಿಡಿಯೋ ಗೆ ಲೈಕ್ ಕೊಡಿ, ನಂತರ Thanks ಎಂದು ಕಾಮೆಂಟ್ ಮಾಡಿ.
@msmohanagowda33063 жыл бұрын
ಗಂಡನ 2 ನೇ ಹೆಂಡತಿಯರು ಮತ್ತು ಮಕ್ಕಳ ವಂಶವೃಕ್ಷ ಮದ್ದೂವುದು ಹೇಗೆ ತಿಳಿಸಿ
@baluraju63353 жыл бұрын
School yahan per bhi l
@baluraju63353 жыл бұрын
Akshay ki film
@mahadevibannappanavar64583 ай бұрын
1:38 1:39 1:39
@RkYoutubechannel-HubbliDhrawad2 ай бұрын
Bro nanu new online centre oppne madbeku anth madine yell equipment tagondeeni but nam hatra grama one or karnataka one service I'd yavdu ell hegy service kodsbeku swlp mahiti kodi
@vishwashn9333 жыл бұрын
Thk u very much for uploading... Life becomes easy after knowing these information...
@venkateshhvenkateshh57788 ай бұрын
ಮಾಹಿತಿ ಉಪಯುಕ್ತ ಆಗಿದೆ,ಧನ್ಯವಾದಗಳು.ಛಾಪಾ ಕಾಗದ ಮತ್ತು ಅರ್ಜಿಯನ್ನು ಸಂಬಂಧಿಸಿದ ಜಿಲ್ಲೆ,ತಾಲ್ಲೂಕಿನಲ್ಲಿಯೇ ಸಲ್ಲಿಸಬೇಕೆ ಅಥವಾ ಯಾವುದೇ ಜಿಲ್ಲೆ ತಾಲ್ಲೂಕಿನಲ್ಲಿ ಸಲ್ಲಿಸಬಹುದೇ ತಿಳಿಸಿ.
@sangmeshkarkalle55903 жыл бұрын
Thanku i got benifit of this video lot... Know l got warsaa certificate
@Visheshavani3 жыл бұрын
Thanks for giving feedback
@vijuajp90583 жыл бұрын
Thank you sir ...v.good information...
@somalingappa-os1ur Жыл бұрын
ಸೂಪರ್ 👍
@birappamet7034 Жыл бұрын
ಸರ್ ವಂಶವಳಿ ತೆಗೆಸಲಿಕ್ಕೆ ನಮ್ಮಜ್ಜ ಅಜ್ಜಿ ಏನು ಪ್ರೂಫ್ ಇಲ್ಲ ಆ ಪ್ರೊಸೀಜರ್ ಏನು ಹೇಳಿ ಸರ್ ಪ್ಲೀಸ್ ರಿಪ್ಲೇ ಮಾಡಿ ಸರ್ ಪ್ಲೀಸ್
@chandrashekarks64462 жыл бұрын
ಧನ್ಯವಾದಗಳು ಸರ್
@saddamshaikh76593 жыл бұрын
Thank you very much sir
@mallak40745 ай бұрын
Super sir thanks for good information sir nana father hesarena fahani nalli bereyawru namage gotthagad haage 2017&18 nalli awaru tamma hesarnu serisiddare 2017 kinta munche yalla fahani yalli nana father malikaru aega nadve serisiruva hesaru heage tagesbeku gottagatella naavu nana father old fahani & application tahsil dar office haki aledu aledu sakagede yen madabeku antha gottagatella ea thar namma uralli anek janrege Mosa madidare adake yen madabeku antha please reply madi sir
@aryaveershaiva77212 жыл бұрын
Good info bro
@rangurangu37063 күн бұрын
Sir.nanu nan tayi... Erodu... Evga.. nam akka diru maduve agide avardu.. seri ವಂಶವೃಕ್ಷ madsbeka ella nanu matte nam tayidu haguta
@manjunathtejas Жыл бұрын
kandaya kattodrinda en uses adond video madi sir
@nonsenseadhikarigalu3 жыл бұрын
Super...ನಗರ ವ್ಯಾಪ್ತಿಯಲ್ಲಿ ಸಹ online ಮುಖಾಂತರ ಸಲ್ಲಿಸಬುದಾಗಿದ್ದರೆ...ತಿಳಿಸಿ
@subbaraodesai17563 жыл бұрын
sevasindhu moolaka sallisi
@thejaswiviji41303 жыл бұрын
Super thanks sir
@Visheshavani3 жыл бұрын
Thanks for giving feedback
@maruthi37103 жыл бұрын
ಉತ್ತಮ ಮಾಹಿತಿ.
@Visheshavani3 жыл бұрын
Thanks for giving feedback...
@movieloverskannada2111 ай бұрын
Applicant Name Andre namde hakboda Nam ajjana Vamsha vruksha beku
@sabuspujari............. Жыл бұрын
ತಂದೆ ತಾಯಿಗೆ ಇಬ್ಬರು ಮಕ್ಕಳು ಒಂದು ಕುಟುಂಬ ಒಂದು ಊರಲ್ಲಿ ಇನೊಂದು ಕುಟುಂಬ ಇನೊಂದು ಊರಲ್ಲಿ ಅಗಾದರೆ ಎರಡು ಸೇರಿ ವಂಶವಳಿ ತೆಗೆದುಕೊಳ್ಳಬೇಕು
@shankarshankru49824 жыл бұрын
Sir thumbaaa thanks sir
@Visheshavani4 жыл бұрын
Welcome
@mahadevab90683 жыл бұрын
Very useful
@channabasavannadavalagi354 жыл бұрын
Thanks for uploading, very informative
@Visheshavani4 жыл бұрын
ನಿಮ್ಮ ಸಪೋರ್ಟ್ ಹಾಗೆ ಇರಲಿ....
@umaumashankar35273 жыл бұрын
Super news
@Visheshavani3 жыл бұрын
Thanks for giving feedback
@sunilarer89612 жыл бұрын
Sir marata sartificate kagasuda henga plz helaru sir
@RAMESH-xn8gy Жыл бұрын
4 no house
@abhiamulge20704 жыл бұрын
Sir ಸರ್ ನಾನು ನೆಮ್ಮದಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿದ್ದೇನೆ but ರಿಜೆಕ್ಟ್ ಆಗಿದೆ ಯಾಕೆ ಅಂದರೆ ಅದು ಕುಟುಂಬ ಸದಸ್ಯರ ಮಾಹಿತಿ ಒದಗಿಸುವುದಿಲ್ಲ ಅಂತ ರಿಜೆಕ್ಟ್ ಆಗಿದೆ ಮತ್ತೆ ಇವಾಗ ಏನು ಮಾಡಬೇಕು
@nss46 Жыл бұрын
Sir pl domicile certificate and nadakacheriya other certificates bagge thilisi
@mahadevah.m14884 жыл бұрын
Namma thandeya thathana hesralli jameenu ide vamsaruksha padibawoda
@balumaheshwarimodampur91583 жыл бұрын
Stamp Nam Papa na hesaru ide adare nan hesarali vamshavalli tegadu kotidare iddu munde enu adaru thomdare agbahuda sir heli please 🙏🙏🙏🙏🙏🙏.......
@balumaheshwarimodampur91583 жыл бұрын
Reply madi sir please 🙏🙏🙏🙏
@Visheshavani3 жыл бұрын
ಉದ್ದೇಶ ಏನು ? ಮುಖ್ಯವಾಗಿರುತ್ತದೆ..
@somam6577 Жыл бұрын
ಸರ್ ನಾನು ಈಗಾಗಲೇ ವಂಶ ವೃಕ್ಷ ಮಾಡಿಸಿದ್ದೇನೆ, ಆದರೆ ವಂಶ ವೃಕ್ಷ ಪತ್ರ ಎಷ್ಟು ವರ್ಷ ಕೊಮ್ಮೆ ರಿನೀವಲ್ ಮಾಡಿಸಬೇಕು ಸರ್.
@gàjanandmm2432 жыл бұрын
Govt job purpose ge Vamshavruksha bekagide. maneli nanu Nam tayi matra irodu. ajja ajji du name serisbeka?? tande, tayi, brothers, sisters du serisidre saku Alva?
@DurgaDurga-pn8ws Жыл бұрын
Vamshavali ge pahani beka Sir Pahani illandre barodilva sir vamshavali
@vijuajp90583 жыл бұрын
Sir vamshavruksha na nam gqndana maneyavaradannu tegesa bahuda?or tandeyavara manekadede madisabeka?
@subbaraodesai17563 жыл бұрын
ಯಾವ ಆಸ್ತಿಯನ್ನು ವರ್ಗಾವಣೆ ಮಾಡಿಸಿಕೊಳ್ಳಬೇಕೆಂದುಕೊಂಡಿದ್ದೀರಿ ಎಂಬುದರ ಮೇಲೆ ಅವಲಂಬಿಸಿರುತ್ತದ
@iamrafeeq2 жыл бұрын
@@subbaraodesai1756 for job purpose
@m.rajannam.rajanna79444 жыл бұрын
Meseg kottirodakkagi thank you sar🙏🙏🙏
@Visheshavani4 жыл бұрын
ಯಾವುದಾದರೂ ಹೊಸ ವಿಷಯ ಇದ್ದರೆ ತಿಳಿಸಿ ,,,ಜನರಿಗೆ ವಿಡಿಯೋ ಮೂಲಕ ತಲಪುವ ಹಾಗೆ ನಾವು ಮಾಡುತ್ತೇವೆ... sonu.hanama@gmail.com E-mail ಗೆ ಕಳಿಸಿ....
@shailahoogar56234 жыл бұрын
Tq
@Visheshavani4 жыл бұрын
Thanks
@KishoreKumar-dm6rv Жыл бұрын
sirr in my family there are six children, can we show only 5 memebers for time being, obru satogidare, but registration madustairod 5 membersge ashte, so what can be done.
@Visheshavani Жыл бұрын
6 ಜನ ಮಾಡಿಕೊಳ್ಳಬಹುದು,,,ಅವರು ಸತ್ತಿರುವ ದಾಖಲೆ ಲಗತ್ತಿಸಿ,,,5 ಜನರ ಹೆಸರಿಗೆ ಮಾಡಿಸಬಹುದು...
@shivav2902 жыл бұрын
How many years validity family tree plz reply
@chetanmaygeri Жыл бұрын
ಅರ್ಜಿ ಸಲ್ಲಿಸಿದ ದಾಖಲೆಗಳನ್ನು ಎಲ್ಲಿ ಕೊಡದೆ ಇದ್ದರೆ ಅಪ್ರುವಲ್ ಆಗುತ್ತಾ...?
@siddunavalagund71784 жыл бұрын
Sir pahaniyalli namma ajji hesaride but avaru death agidare namma hesarige khate madisbeku hege anta swalp heli sir plz
@Visheshavani4 жыл бұрын
Ok
@naveenmanjeshkr90184 жыл бұрын
Sir already construction agiro manege construction license kodthara munciple limits area li
@Visheshavani4 жыл бұрын
ಸರ್ Related municipal I don't know much more details,,,, please visit one time your local municipal office...
@beautyofthenaturegardening78233 жыл бұрын
👌👌👌
@lalithnarayana.n29535 ай бұрын
My husband brother died 2years ago wife death certificate she not give and adhar how to apply please
@Lakshminareshvlogs2 жыл бұрын
Sir adharcard and property paper li name bere bere ide ..so vamshavruksha reject agide yen madubeku iga
@Visheshavani2 жыл бұрын
ಯಾವ property paper ?
@subbaraodesai17562 жыл бұрын
ಆಧಾರ್ ಕಾರ್ಡ್ ನಲ್ಲಿ ಹೆಸರು ತಿದ್ದುಪಡಿ ಮಾಡಿಸಿ
@raghavendran11533 жыл бұрын
Sir by doing online dose someone expect bribe for verification or is it easily done
@VenuSagar-v8i2 күн бұрын
Venusagar🆚🙏🥥🌹🇮🇳🇮🇳🇮🇳🇮🇳
@puttarajuse28872 жыл бұрын
Ration cord ond family da illa elrudu beka?
@Visheshavani2 жыл бұрын
ಅಧಾರ ಕಾರ್ಡ್ ಇದ್ದರೆ ಒಕ್
@mariyappap47704 жыл бұрын
VSSSN Bank loan ge vamsharuksha kelthidare Yelli heg madsodu sir
@subbaraodesai17563 жыл бұрын
ನಾಡ ಕಚೇರಿಯಲ್ಲಿ/ತಾಲೂಕು ಕಚೇರಿಯಲ್ಲಿ ಅರ್ಜಿ ಹಾಕಿ
@mallikarjun10242 жыл бұрын
Sir govt job ge select agirtharala avaga sindutva pramana patrakke vamsha vruksha kelthare adakke ajja ajji name add madbeka illa tande thayi anna tamma aste sakha
@subbaraodesai17562 жыл бұрын
ಬಹಳಷ್ಟು ಅಜ್ಜ ಅಜ್ಜಿ ಹೆಸರು ಬೇಕಾಗಿಲ್ಲ
@xeroxcentrenoorani80184 жыл бұрын
THAX U
@Visheshavani4 жыл бұрын
ನಿಮಗೆ ಗೊತ್ತಿರುವ ಹೊಸ ವಿಷಯ ಇದ್ದರೆ,,ಹೇಳಿ
@gvnews93282 жыл бұрын
Seva sindhu alli applly madbahuda
@Visheshavani2 жыл бұрын
Ok
@malashreepujari7223 Жыл бұрын
My father has two wives.....and I needed this computerized family tree certificate only not handwritten for govt job sindutva process....but tahsildar said that I need to get it through court process only....but court process takes more time but I needed this within 15 days..... please let what should I do??.is there any way to get it....
@titanium__12 жыл бұрын
Sir nanna 1 to 10th standard nalli 4th 5th standard kaltilla ega nanu yen maadbeku got agta ella plz sir give solutions 🙏🙏
@sheku.sr.shiggaon55913 жыл бұрын
Sir death certificate Ella Andre yava dakale kodabeku sir heli Avaru sattu 60 varsh ayatu avarvu yaavade dakalenu Ella avaru death agidare sir avardu yav dakale hakabeku sir please heli
@Visheshavani3 жыл бұрын
ದೃಡೀಕರಣ ಕೋರ್ಟ್ ಯಿಂದ
@manjunathkumbar43002 жыл бұрын
Plz make a teligram channel...sir
@ECONOMICS97524 жыл бұрын
Ration card nalli yeshtu family members name ede avara adhaar card edre saakalva Sir or mrg agidavara adhar card bekagutta? Original bekagutta or only xerox copy sakagutta?
@ECONOMICS97524 жыл бұрын
Pls reply madi Sir
@Visheshavani4 жыл бұрын
ರೇಷನ್ ಕಾರ್ಡ್ ನಲ್ಲಿ family members Aadhaar ok.. ಆದರ ಜೊತೆಗೆ ರೇಷನ್ ಕಾರ್ಡ್ ನಲ್ಲಿ ಹೆಸರು ಇಲ್ಲವೆಂದರೂ ಪರವಾಗಿಲ್ಲ,, ಆಧಾರ್ ಕಾರ್ಡ್ ಇದ್ದರೆ ಸಾಕು...
@ECONOMICS97524 жыл бұрын
Tqu sir
@Visheshavani4 жыл бұрын
Sir ಎಷ್ಟು ಜನರದ್ದು ಆಧಾರ್ ಇರುತ್ತೆ, ಅಷ್ಟು ಜನರು ಸಾಕು..
@Visheshavani4 жыл бұрын
ಏನು, ಆಧಾರ ಕಾರ್ಡ್ ಇದ್ದರೆ ಎಲ್ಲರ ಹೆಸರು ಸೆರಿಸಿ....ಯಾಕೆ ಪ್ರಶ್ನೆ ಸರ್
@pradipav86084 жыл бұрын
Thank you sir How to apply for durasti in Kodagu district please inform sir
@premakadam89812 жыл бұрын
Hello sir, nanu documents verification gagi documents kott bandidini adre income hosaddu tagondidare application hakovaga bere income certificate ittu documents verification ganta bere income tagondidare enadru problem agbahuda? Plz heli problem idre solution Kodi plz
@maheshmahe69052 жыл бұрын
🙏
@Visheshavani2 жыл бұрын
Thanks for your support
@ravia89264 жыл бұрын
Sir birth certificate madsod hege antha thilskodi please...
@KPS26144 жыл бұрын
ಜಮೀನಿನ ವಂಶವೃಕ್ಷ ತೆಗೆಯಬಹುದ ಸರ್
@Visheshavani4 жыл бұрын
I will check
@subbaraodesai17563 жыл бұрын
ಅಂದರೇನು?
@subbaraodesai17563 жыл бұрын
ಜಮೀನಿಗೆ ವಂಶವೃಕ್ಷ ವಿರುವುದಿಲ್ಲ ವ್ಯಕ್ತಿಗಳಿಗೆ ಮಾತ್ರ ಇರುತ್ತದೆ
@THAQURANCHANNEL3 жыл бұрын
Hello sir scan ya documents madabeku
@Visheshavani3 жыл бұрын
Documents view correct ಆಗಿ ಇರಬೇಕು..
@THAQURANCHANNEL3 жыл бұрын
@@Visheshavani hel ri sir
@THAQURANCHANNEL3 жыл бұрын
Nemma phone number kodri sir
@akashk99623 жыл бұрын
We need to add expired parents name in form or just living people?
@subbaraodesai17563 жыл бұрын
both living and expired
@shilpapatil67965 жыл бұрын
Please make video.on how to get sindhtva certificate
@Visheshavani5 жыл бұрын
Ok
@CHARANSINGH-mh2kh3 жыл бұрын
Talthi sign beka sir please reply
@Visheshavani3 жыл бұрын
Approval ಮಾಡುವ ಮತ್ತು just verification ಮಾಡುವ ಕೆಲಸ
@subbaraodesai17562 жыл бұрын
ಅವರ ಸಹಿ ಮತ್ತು ಕಂದಾಯ ನಿರೀಕ್ಷಕರ ಸಹಿ ಬೇಕು
@sheikh.saberr5 жыл бұрын
Sir nanna Tande Ya akka hesaru Vanshavali yalli hakabekagide but english nalli Relation en select madabeku Confusion agta ide sir reply madi
@Visheshavani5 жыл бұрын
Mother-in-law
@roopausroopaus38473 жыл бұрын
Sir affidivit front page h akbeka?
@Visheshavani3 жыл бұрын
Online..?
@subbaraodesai17563 жыл бұрын
ಹೌದು
@subbaraodesai17563 жыл бұрын
ಎರಡೂ ಪುಟ ಹಾಕಬೇಕು
@colombuzz85504 жыл бұрын
e sign madakke agalla. solution yen sir?
@Visheshavani4 жыл бұрын
Firefox browser..use maadi
@sanathkumar47323 жыл бұрын
Plz give details for fees for pouthi khata registration ,
@Visheshavani3 жыл бұрын
ಈ ವಿಡಿಯೋಗಳು ನೋಡಿ.. ಇದರಲ್ಲಿ ಪೌತಿ ಖಾತೆ ವಿಡಿಯೋ ನೋಡಿ.. ಜಮೀನು ಮತ್ತು ನೋಂದಣಿ ವಿಡಿಯೋಗಳ ಲಿಂಕ್ :- kzbin.info/www/bejne/bneci5iZhN6iaZI&ab_channel=Visheshavani
@krishnashetty82163 жыл бұрын
Ration card compulsory beke beka sir. Illa andre aglva?
@Visheshavani3 жыл бұрын
ಅಧಾರ compolossary,,,not ರೇಷನ್ ಕಾರ್ಡ್.
@sghiremath69934 жыл бұрын
For what purpose we can use this
@Visheshavani4 жыл бұрын
Joint land purchase,,,any other government works
@karthikml914 жыл бұрын
Application got rejected, saying no proofs for family members has been attached. But where to upload? There is no option
@Visheshavani4 жыл бұрын
Video dalli ಹೇಳಿರುವ ಹಾಗೆ ಮಾಡಿ
@mariyappap47704 жыл бұрын
aadhar card ge link agiro mobile number ella Andre vamsharuksha madsoke agalva
@Visheshavani4 жыл бұрын
I think No..but one TIME ask CSC CENTER..
@subbaraodesai17563 жыл бұрын
ನಾಡ ಕಚೇರಿಯಲ್ಲಿ ಅರ್ಜಿ ಹಾಕಿದರೆ ಆಧಾರ ಕಾರ್ಡ್ ಲಿಂಕ್ ಆಗದೇಇದ್ದರೂ ನಡೆಯುತ್ತದೆ
@siddunavalagund71784 жыл бұрын
Sir kaveri online registration madta idini but login agbekadare user id and password enter madida takshan the account is locked kindly unlock your account anta bartide en madbeku anta heli sir plz🙏
@rameshchandraprabha94924 жыл бұрын
Plz confirm Stamp paper ₹20 or ₹50.reqd for attested Family tree ?
@mallikarjun10243 жыл бұрын
ತಂದೆ ,ಅಣ್ಣ, ತಮ್ಮ , ಡಿವೈಡ್ ಆಗಿ ಬೇರೆ ಕಡೆ ಇದ್ರೆ ವಂಶ ವೃಕ್ಷ ಮಾಡೋದು ಹೇಗೆ ದಯವಿಟ್ಟು ತಿಳಿಸುವಿರಾ
@Visheshavani3 жыл бұрын
Devide ಆಗಿರುವರನ್ನು bittu ,ಇವಾಗ ಮನೆಯವರು ಮಾಡಿ...ವೀಡಿಯೋದಲ್ಲಿ ವಿವರಣೆ ನೋಡಿ
@subbaraodesai17563 жыл бұрын
ಡಿವೈಡ್ ಆದ ಮೇಲೆ ವಂಶವೃಕ್ಷ ಏಕೆ ಬೇಕು
@ashokkvolgs20255 жыл бұрын
Sir adharcard phone number ...online change maadodarabagge video madi
@maheshkunchiganal4 жыл бұрын
ಹಳೆಯ ವಂಶವೃಕ್ಷ ಇದ್ದರೆ ಎಲ್ಲಾ ಕಾರ್ಯಗಳಿಗೂ ಅದನ್ನೇ ಬಳಸಬಹುದ...
@Visheshavani4 жыл бұрын
ಅದರ ಮೇಲೆ ಎಷ್ಟು ವರ್ಷ validity period nodi...
@maheshkunchiganal4 жыл бұрын
@@Visheshavani ಅದರ ಮೇಲೆ ಎಲ್ಲಿ ಇರುತ್ತೆ ಸರ್..ಅದು ಗೊತ್ತಾಗುತ್ತಿಲ್ಲ.
@Visheshavani4 жыл бұрын
Left side middle ನಲ್ಲಿ ಡೇಟ್ ಇದೆ ಅಥವಾ ಇಲ್ಲವೋ ನೋಡಿ....
@maheshkunchiganal4 жыл бұрын
@@Visheshavani ಇಲ್ಲ ಸರ್.ಸ್ವೀಕರಿಸಿರುವ ದಿನಾಂಕ 2-5-19.
@Visheshavani4 жыл бұрын
ನನಗೆ ಗೊತ್ತಿರುವ ಪ್ರಕಾರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ 5 ವರ್ಷ validity ಹೊಂದಿರುತ್ತೆ,,,, ನಲ್ಲಿ ಆದ್ರೆ ಉಳಿದ ಪ್ರಮಾಣ ಪತ್ರ ಗಳು ಕೇವಲ ಒಂದು ವರ್ಷ ಅವಧಿ ಹೊಂದಿವೆ... ವಂಶವೃಕ್ಷ ಪ್ರಮಾಣ ಪತ್ರ ಒಂದು ವರ್ಷ ಅವಧಿ ಹೊಂದಿದೆ....
@shivanandi69724 жыл бұрын
Hi sir i have family members adhara numbers is it enough? Or required physical copy
@Visheshavani4 жыл бұрын
Just Aadhaar enough..and all member name wrote in e-stamp paper'.....
@fashionportfolio84105 жыл бұрын
vashavruksha yavadakke use aaguthe sir
@Visheshavani5 жыл бұрын
ಸರ್ಕಾರಿ ಜಾಬ್ ತೆಗೆದು ಕೊಳ್ಳುವಾಗ,,, ಜಮೀನು ವರ್ಗಾವಣೆ ಮಾಡಿಕೊಳ್ಳುವಾಗ,,,ಇನ್ನಿತರ ಕೆಲಸಕ್ಕೆ ಬೇಕು....
@ananthkumarkv16382 жыл бұрын
Yestu days aguthe certificate barake
@subbaraodesai17562 жыл бұрын
14 days
@manjushastri97743 жыл бұрын
ಸರ್ ... ವಂಶವೃಕ್ಷ ಮಾಡಿಸಬೇಕಾದರೆ ಮರಣ ಹೊಂದಿದ ಹೆಸರಿಗೂ ಆಧಾರ್ ಕಾರ್ಡ್ ಬೇಕಾಗುತ್ತದೆ ?
@Visheshavani3 жыл бұрын
ಮರಣ ಪ್ರಮಾಣ ಪತ್ರ,,ಅಥವಾ ದೃಡೀಕರಣ ಪತ್ರ..ಅಥವಾ ಆಧಾರ ಕಾರ್ಡ್
@subbaraodesai17563 жыл бұрын
ಬೇಕಾಗಿಲ್ಲ
@manjuanu57962 жыл бұрын
Sir ವಂಶವೃಕ್ಷ ಎಲ್ಲಿ ಬೇಕಾದ್ರು ಆಪ್ಲೈ ಮಾಡಬಹುದ
@Visheshavani2 жыл бұрын
ನಿಮ್ಮ ತಾಲೂಕಿನ ನಲ್ಲಿ
@satishkumbar5413 жыл бұрын
Hi sir namma anna suicide madikondu tirikondidare hydrabadali but PF tegeyabeku avaru unmarried adre pf office alli family member cirtificate kelutidare nanu bidar dist nanu FMC elli apply madabeku sir plz reply🙏🙏
@subbaraodesai17563 жыл бұрын
ಹೈದರಾಬಾದ್ ನಿಂದ ಮರಣ ಪ್ರಮಾಣ ಪತ್ರ ತಂದು ಕುಟುಂಬದ ಎಲ್ಲಾ ಸದಸ್ಯರ ಆಧಾರ ಕಾರ್ಡ್/ಓಟಿಂಗ್ ಕಾರ್ಡ, ಅರ್ಜಿದಾರರ ಫೋಟೋ, ಎಲ್ಲಾ ಸದಸ್ಯರ ಹೆಸರು ಎಂಟ್ರಿ ಮಾಡಿದ ಅಫಿಡವಿಟ್ ತೆಗೆದುಕೊಂಡು ನಾಡ ಕಚೇರಿಗೆ/ತಹಶೀಲ್ದಾರ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಿ ಕುಟುಂಬದ ಬೇರೆ ಯಾವುದೇ ಸದಸ್ಯರು ತೀರಿಕೊಂಡಿದ್ದರೆ ಅವರ ಡೆತ್ ಸರ್ಟಿಫಿಕೇಟ್ ಬೇಕು.ತೀರಿಕೊಂಡವರ ಆಧಾರ ಕಾರ್ಡ್/ ಓಟಿಂಗ್ ಕಾರ್ಡ್ ಸಲ್ಲಿಸುವ ಅವಶ್ಯಕತೆ ಇಲ್ಲ
@satishkumbar5413 жыл бұрын
Sir reject adgide sir ella dhakalati galu correct agi apply madidene Online nalli
@satishkumbar5413 жыл бұрын
Kelavar voting card illa sir kelvardaste ide plz reply
@satishkumbar5413 жыл бұрын
Matte reaply hege madabeku
@subbaraodesai17563 жыл бұрын
@@satishkumbar541 adhar card iddaru nadeyuttade
@geetakadadevar59973 жыл бұрын
Varasa praman Patra hegirute torisi
@subbaraodesai17563 жыл бұрын
ವಾರಸಾ ಪ್ರಮಾಣ ಪತ್ರ ವನ್ನು ತಾಲೂಕು ಕಚೇರಿಯಿಂದ ನೀಡಲಾಗುವುದಿಲ್ಲ ಆದರೆ ವಂಶವೃಕ್ಷ ಪ್ರಮಾಣ ಪತ್ರ ಅಥವಾ ಜೀವಂತ ಕುಟುಂಬ ಸದಸ್ಯರ ಪ್ರಮಾಣ ಪತ್ರ ವನ್ನು ನೀಡಲಾಗುತ್ತದೆ
@udayp85644 жыл бұрын
Family 2nd wife doqment need or no need sir tell me
@Visheshavani4 жыл бұрын
ಹಾಕಿ..ಆಧಾರ ಕಾರ್ಡ್,,,ಬೇಕು..
@udayp85644 жыл бұрын
That persons not given next way ple
@Visheshavani4 жыл бұрын
ಹಾಗೆ ಮಾಡಿಸಿ....ನಿಮ್ಮೂರಿನ village accountant ರನ್ನು ಭೇಟಿ ಮಾಡಿ...ಸರ್ ಎಲ್ಲಾ ವಿಷಯ ಗೊತ್ತಾಗುತ್ತೆ...
@monishamanju57874 жыл бұрын
ಸರ್ ವಂಶವೃಕ್ಷ ಮಾಡಿಸುದಿಂದ ಉಪಯೋಗ ಏನು
@Visheshavani4 жыл бұрын
ಹೇಗೆ ಹೇಳುವುದು,,,ನಿಮಗೆ ಸದ್ಯಕ್ಕೆ ಯಾವುದಕ್ಕೆ ಬೇಕಾಗಿದ್ರೆ ಮಾಡಿಸಿ, time ಸಿಕ್ಕರೆ ಖಂಡಿತಾ ವಿಡಿಯೋ ಮಾಡುತ್ತೇವೆ...
@subbaraodesai17563 жыл бұрын
ವಂಶವೃಕ್ಷವು ಮೃತ ವ್ಯಕ್ತಿಯ ಬ್ಯಾಂಕ್ ಖಾತೆಯಲ್ಲಿನ ಹಣ ಪಡೆಯಲು ಅವರ ಹೆಸರಲ್ಲಿರುವ ಆಸ್ತಿಯನ್ನು ವರ್ಗಾವಣೆ ಮಾಡಿಸಿಕೊಳ್ಳಲು, ಆಸ್ತಿಯನ್ನು ಪಾಲುವಿಭಾಗ ಮಾಡಿಸಿಕೊಳ್ಳಲು ಉಪಯುಕ್ತವಾಗುತ್ತದೆ
@sujucreation33682 жыл бұрын
@@subbaraodesai1756 ಸರ್ ಕುಟುಂಬದ ಎಲ್ಲ ಸದಸ್ಯರ ಹೆಸರು ಹಾಕದೆ ಇದ್ರೆ ಏನು ಆಗುತ್ತೆ ಸರ್
@ganesho49282 жыл бұрын
Duddu yastu bekagutte
@subbaraodesai17562 жыл бұрын
Fee Rs 40
@thinkanddrive10582 жыл бұрын
Obru death agidre awardu adarcard illa.. so en madneku
@Visheshavani2 жыл бұрын
Voter card
@thinkanddrive10582 жыл бұрын
@@Visheshavani tqu sir, but yawade documents illa andre en madodu
@Visheshavani2 жыл бұрын
ಒಮ್ಮೆ village accountant ಅವರನ್ನು ಭೇಟಿ ಮಾಡಿ
@subbaraodesai17562 жыл бұрын
ಡೆತ್ ಆದವರ ದಾಖಲೆ ಸಲ್ಲಿಸುವ ಅವಶ್ಯಕತೆ ಇಲ್ಲ
@sangappahipparagi20954 жыл бұрын
Kannad
@prathapm69133 жыл бұрын
ಒಬ್ಬರದು ಆಧಾರ್ ಕಾರ್ಡ್ ಇಲ್ಲದಿದ್ದರೆ ಏನು ಮಾಡುವುದು ಸರ್ ವಂಶವೃಕ್ಷ ಮಾಡಿಸೋಕೆ ಆಗಲ್ಲ ಸರ್ ಏನ್ ಮಾಡೋದು
@subbaraodesai17563 жыл бұрын
voter's identity card ಇದ್ದರೂ ok
@ashwinkumar46895 жыл бұрын
Sir my mother want vamsavrksha . But i don't have aadhar card of my mother brother and sister so what do
@Visheshavani5 жыл бұрын
One time enquiry to Village accountant officer... I am sured must have AADHAAR CARD... But anyway ask to Village accountant officer..
@ashwinkumar46895 жыл бұрын
@@Visheshavani i have aadhar card of my mother is it enough
@shalinim38334 жыл бұрын
Sir navu last week vamsha vruksha ge apply madidvi adre navu Eega website nalli certification verification nodidare adralli ibbara vayasu hechukadime aagide addarinda Nanu iga yenu madbeku?? Vayasu hechukadime adre problem agalva sir??
ಸರ್ ಚದರ ಕಿ.ಮೀ & ಚದರ ಅಡಿ ಎಂದರೇನು ಸ್ವಲ್ಪ ವಿವರಿಸಿ ಸರ್
@Visheshavani3 жыл бұрын
Thanks...we make perfect video all sizes...
@subbaraodesai17562 жыл бұрын
೧ ಚದರ ಅಡಿ ಎಂದರೆ ೧ ಅಡಿ ಉದ್ದ ಹಾಗೂ ೧ ಅಡಿ ಅಗಲದ ಪ್ರದೇಶ ಎಂದು ಅರ್ಥ
@raghavendranl2 жыл бұрын
ಸ್ಟಾಂಪ್ ಪೇಪರ್ ನಲ್ಲಿ ಬರೆಸಬೇಕಾದ ವಿಷಯವೇನು? ತಿಳಿಸಿ. ಸಾಧ್ಯವಾದಲ್ಲಿ ಪೋಟೋ ಹಾಕಿ.
@Visheshavani2 жыл бұрын
ಸ್ಟ್ಯಾಂಪ್ ಪೇಪರ್ ಕೊಡುವವರ ಬಳಿ format ಇರುತ್ತೆ...ಒಮ್ಮೆ ಕೇಳಿ
@raghavendranl2 жыл бұрын
@@Visheshavaniನಿಮ್ಮ ಮಾಹಿತಿಗೆ, ವಂದನೆಗಳು.
@mallikarjun10243 жыл бұрын
ವಂಶವೃಕ್ಷ ಪ್ರಮಾಣ ಪತ್ರ ಕನ್ನಡ ದಲ್ಲಿ ಇರುತ್ತಾ
@Visheshavani3 жыл бұрын
ಬರುತ್ತೆ
@udayp85644 жыл бұрын
2nd wife details need or not tell me please quickly. Sir
@Visheshavani4 жыл бұрын
hesaru baresi..
@udayp85644 жыл бұрын
Sir second wife son and wife daughter adhar card not given sir but next way sir tell me
@prathapm69133 жыл бұрын
ರಿಪ್ಲೈ ಮಾಡಿ ಸರ್
@siddunavalagund71783 жыл бұрын
ವಂಶ ವೃಕ್ಷ certificate ಗೆ apply ಮಾಡತಾ ಇದೀವಿ ವಾಸವಾಗಿರುವ ವರ್ಷಗಳು ಯಾವುದನ್ನ ಹಾಕಬೇಕು plz ಹೇಳಿ sir🙏
@subbaraodesai17563 жыл бұрын
ಮತದಾರರ ಗುರುತಿನ ಚೀಟಿಯನ್ವಯ ಹಾಕಿ
@mohammedkhwaja38994 жыл бұрын
Sir I am getting invalid esign
@Visheshavani4 жыл бұрын
Use Firefox browser... ಆಗಿಲ್ಲ ವೆಂದರೆ ಹೇಳಿ...
@mohammedkhwaja38994 жыл бұрын
@@Visheshavani thanks sir, now it's working in Firefox.
@udayp85644 жыл бұрын
Sir my father ge two wifes but iam two brothers and one daughter second wife side one brother first wife side adhar cards avilable and ration card hole family card avilable but second wife side only no adhar cards how to success family tree sir ple tell me sir
@Visheshavani4 жыл бұрын
sir dont worry aadhaar card iruvara family tree maadisi...ondu vele illavendre mundina dinagalalli maadisi.
@subbaraodesai17563 жыл бұрын
ಆಧಾರ ಕಾರ್ಡ್/ಮತದಾರರ ಗುರುತಿನ ಚೀಟಿ ಯಾವುದಾದರೂ ಒಂದು ದಾಖಲೆ ಇದ್ದರೆ ಸಾಕು
@bharathishastry3314 жыл бұрын
Sir please inform about documents for revenue properties.