ಬೇರೆ ಆದಾಯ ಮೂಲ ಇರುವವರು ನಿಧಾನವಾಗಿ ಪರ್ಯಾಯ ಬೆಳೆಗಳನ್ನು ಮಾಡುವುದು ಒಳ್ಳೆಯದು ಆಹಾರ, ಹಣ್ಣಿನ ಬೆಳೆಗಳಿಗೆ ಯಾವತ್ತೂ ಬೇಡಿಕೆ ಇರ್ತದೆ, ಮೌಲ್ಯ ವರ್ಧನೆ ಮಾಡ್ಬೇಕಷ್ಟೇ
@pradeep_kum.ar789914 күн бұрын
Mashroom plantation bagge video madi sir🙌
@PrasadRai-i2t15 күн бұрын
Super ann
@chandruanekalmata14 күн бұрын
ನಿಖರ ಕಾರಣ ರಾಸಾಯನಿಕ ಕೃಷಿ... ಅಷ್ಟೇ...
@manojrai6416 күн бұрын
Elle chuki roga biduva propicozonal hingara spray madboda....
@gksvgksv16 күн бұрын
ಮಾಡಬಹುದು
@keerthishaskamin578815 күн бұрын
Dayavittu beda
@anildevagudi983715 күн бұрын
Use dithane m 45
@allinoneashik15 күн бұрын
Nice
@Gopinath.RGopinath.R16 күн бұрын
ಬಿಸಿಲು ಅಂತರ್ಜಲ ಮಟ್ಟ ಕುಸಿತ್ತ ಮಳೆ ಕಡಿಮೆ ಅಣ್ಣಯ್ಯ ಮಳೆ ಮಲೆನಾಡಿನಲ್ಲಿ ಇರಬಹುದು ಎಲ್ಲಾಕಡೆ ಒಂದೆ ಪರಿಮಾಣದಲ್ಲಿ ಮಳೆ ಬಂದಿಲ್ಲಾ ನೀನು ಹೆಳೊತರ ರೋಗಗಳು ಬಂದಿವೆ ಬಹಳ ಮುಖ್ಯ ಕಾರಣ ನನ್ನನು ಸೇರಿಸಿಕೊಂಡು ಎಲ್ಲಾ ರೈಥರ ದುರಾಸೆಯೆ ಕಾರಣ ಬನ್ನಿ ನಮ್ಮ ಕಡೆ ಅಡಿಕೆ ತೋಟಕ್ಕೆ ಅಯ್ಯೊ ಗೊಬ್ಬರ ಬೋರವೆಲ್ ನೀರು ಅಬಾ ತಲೆ ಕೆಟ್ಟೊಗೊ ರೀತಿ ಕೊಡ್ತಾರೆ ಏನು ಒಂದು ಎಕರೆಗೆ ಸಾವಿರ ಕ್ವಿಂಟಲ್ ಬೆಳೆಯೊರ ಹಾಗೆ
@krishnatc556316 күн бұрын
Tumkur City and rural ragi full land arecanut tree 🌳 converted land, no ragi no raice , ನೆಕ್ಸ್ಟ್ ಐದು ವರ್ಷದ ನಂತರ ತಿನ್ನುವುದಕ್ಕೆ ಅಡಿಕೆ ಮಾತ್ರ ಉಳಿದಿರುತ್ತದೆ🙂
@BharathKumar-ew9hz15 күн бұрын
Adike tindu chanagi balona
@iamnotaca852015 күн бұрын
Tumkur ashte alla throughout Karnataka ellaru adike hindhe biddidare
@memeschannel992415 күн бұрын
Hu , ur right
@sureshna388415 күн бұрын
ಪರಿಹಾರ, ಅಡಿಕೆ ಯನ್ನು ಜಾಸ್ತಿ ಅವಲಂಬಿಸುವುದು ಸೂಕ್ತವಲ್ಲ ಮುಂದಿನ ದಿನಗಳಲ್ಲಿ.
@jathapparai118015 күн бұрын
Drip errigastion madidare yavude roga ella❤
@raghugowda718811 күн бұрын
Tappu mahiti...nanna jameeninalli drip idaru saha, ede tara aagide.
@chandrashetty145913 күн бұрын
ರೋಗಗಳು ಜಾಸ್ತಿ ಆಯ್ತು
@vinodpoovappadv371414 күн бұрын
Arecanut Farr are in worst condition 😢
@nammorapayana266911 күн бұрын
ele chukki roga
@gururaj506515 күн бұрын
ಎಲೆ ಚುಕ್ಕಿ ರೋಗಕ್ಕೆ. Hexoconazole or Propiconazole ನ್ನು ಈಗ spry ಮಾಡಬಹುದಾ