ವಯಸ್ಸಾದಂತೆ "ನಾನು ಯಾರಿಗೂ ಬೇಡವಾಗಿದ್ದೇನೆ" ಎಂಬ ಮನೋಭಾವ ಬಂದಾಗ

  Рет қаралды 47,246

Bharavase

Bharavase

Күн бұрын

Пікірлер: 72
@rajeshwariharipriya9015
@rajeshwariharipriya9015 4 ай бұрын
ನಿಜ ಪ್ರತಿಯೊಬ್ಬರೂ ತಿಳಿದೋ ತಿಳಿಯದೆಯೋ ಒಂದು ಮೆಚ್ಚುಗೆ, ಹೊಗಳಿಕೆ ಅಥವ ಗುರುತಿಸುವಿಕೆಯನ್ನು ಎದುರು ನೋಡುತ್ತಿರುತ್ತೇವೆ. ಬಹುಶಃ ಪದೇಪದೇ ಅಪೇಕ್ಷೆ ಪಡುವುದರಿಂದ ನಮಗೆ ಈ ಭಾವನೆ ಬರುವುದು ಸಹಜ.ಅದನ್ನು ಹತ್ತಿಕ್ಕುವುದು ಕಲಿಯಬೇಕು. 🎉
@sudhachavathi1447
@sudhachavathi1447 4 ай бұрын
ಎಷ್ಟು ಚೆನ್ನಾಗಿ ಹೇಳಿದ್ದೀರಿ
@komalachannakeshava4367
@komalachannakeshava4367 4 ай бұрын
Bere yavaru hege madidare parvagila makale madidare😅
@sureshkatagi1623
@sureshkatagi1623 4 ай бұрын
😊
@ramangauda6386
@ramangauda6386 27 күн бұрын
ದನ್ಯವಾದಗಳು
@user-em8fw6gx7p
@user-em8fw6gx7p 4 ай бұрын
ಯಾವಾಗ ನಾವು ಎಲ್ರಿಗೂ ಬೇಡದವರಾಗುತ್ತೇವೆ ಆಗ ಭಗವಂತ ನಮ್ಮ ಕೈ ಹಿಡಿಯುತ್ತಾರೆ
@sudhachavathi1447
@sudhachavathi1447 4 ай бұрын
❤❤
@virupakshappabm2119
@virupakshappabm2119 4 ай бұрын
ನಿರೀಕ್ಷೆ, ಜವಾಬ್ದಾರಿ, ಸಂತೋಷ, ಕೆಲಸದ ಮೇಲಿನ ಪ್ರೀತಿ, ಕೈಯಲ್ಲಿ ಕೆಂಡ.... ಇತ್ಯಾದಿ ಉತ್ತಮ ವಿವರಣೆಗಳು... ಧನ್ಯವಾದಗಳು 🙏
@roopaprabhu5488
@roopaprabhu5488 4 ай бұрын
ತುಂಬಾ ಚೆನ್ನಾಗಿದೆ ಎಲ್ಲ episode ಧನ್ಯವಾದಗಳು ನಿಮಗೆ ಮೇಡಮ್
@sudhachavathi1447
@sudhachavathi1447 4 ай бұрын
❤❤❤
@poornima1958
@poornima1958 4 ай бұрын
ತುಂಬಾ ಉತ್ತಮವಾದ ವಿಚಾರಗಳನ್ನು ತಿಳಿಸಿದ್ದೀರಿ. ನಮ್ಮ ದಿನ ನಿತ್ಯದ ಕರ್ತವ್ಯಗಳಲ್ಲಿ ಈ ಮನೋಭಾವನೆ ಬೆಳೆಸಿಕೊಂಡರೆ ಅದೇ ಆಧ್ಯಾತ್ಮಿಕ ಜೀವನವಾಗುತ್ತದೆ ಎನಿಸುತ್ತಿದೆ 🙏
@sudhachavathi1447
@sudhachavathi1447 4 ай бұрын
ಹೌದು❤❤
@geetguruful
@geetguruful 4 ай бұрын
ಅತ್ಯುತ್ತಮ ತಿಳುವಳಿಕೆ ಕೊಟ್ಟಿದ್ದೀರಿ. ಧನ್ಯವಾದಗಳು
@MahadevisMalipatil
@MahadevisMalipatil 4 ай бұрын
Amma Nana manasika Dura aagide Amma nimma matugalia da ❤❤
@pradeepprabhu8441
@pradeepprabhu8441 4 ай бұрын
Yenaithu akka
@manasaairani9103
@manasaairani9103 4 ай бұрын
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 🙏
@sudhachavathi1447
@sudhachavathi1447 4 ай бұрын
@dr.mahendrappaph
@dr.mahendrappaph 3 ай бұрын
ತುಂಬಾ ಧನ್ಯವಾದಗಳು ಅಕ್ಕ ಒಳ್ಳೆಯ ಮಾತುಗಳು ಮಾರ್ಗದರ್ಶಿನಿ ಯ ಆದರಣಿಯ ಆದರ್ಶವಾಗಿದ್ದವು ಧನ್ಯವಾದಗಳು
@vaniupadhya8488
@vaniupadhya8488 Ай бұрын
ನೀವು ಹೇಳಿದ್ದ ಈ ವಿಷಯ ನಿಜವಾದ ಮಾತು
@shankarambabs9208
@shankarambabs9208 4 ай бұрын
Very good information everyone has to realise their mind set.
@paravatiM
@paravatiM 4 ай бұрын
Nanna jeevanadallu same nimma maatugalu noorakke nooru nija mam🙏🙏
@vaniupadhya8488
@vaniupadhya8488 4 ай бұрын
ನೀವು ಹೇಳಿದ ಎಲ್ಲಾ ವಿಷಯ ನಿಜ ಸುಧಾ ಅವ್ರೆ 🙏🙏👍
@user-rt9oh1eg9k
@user-rt9oh1eg9k 4 ай бұрын
Nanane ivaga nanna vayassu 65 varsha nanu yarannu duruttilla yake andr yarannu henu andu prayojana illa nana kelasa nane madkotidini tilaring madtidini nanage shakti iruvavare duditini mundinauaa devarige bittiddu ❤🙏
@shanthalasrinath3069
@shanthalasrinath3069 3 ай бұрын
Great suggestion mam 👍
@vijayaamma9216
@vijayaamma9216 3 ай бұрын
👍🙏
@mahanandachougule9373
@mahanandachougule9373 4 ай бұрын
Super medam channagi heliddira. Munduvrishi medam God bless you
@sudhachavathi1447
@sudhachavathi1447 4 ай бұрын
❤❤
@Narayanrbhat
@Narayanrbhat 4 ай бұрын
Super...
@shambhubhat5499
@shambhubhat5499 4 ай бұрын
ಆರ್ಥಿಕವಾಗಿ ಸ್ವತಂತ್ರ ಇದ್ದರೆ ಅರ್ಧ ಸಮಸ್ಯೆ ಇಲ್ಲ. ಮಕ್ಕಳು ಸೊಸೆ ಇಂದಿನ ಕಾಲದವರು. 😂
@meghanachandrasekhar5772
@meghanachandrasekhar5772 4 ай бұрын
Good information madam... ❤❤
@janhavivmalagi149
@janhavivmalagi149 4 ай бұрын
Good poinion
@Tufgaming-th1on
@Tufgaming-th1on 4 ай бұрын
Thank u madam
@pushpavellal
@pushpavellal 4 ай бұрын
Very well put across Sudha
@sudhachavathi1447
@sudhachavathi1447 4 ай бұрын
Thanks pushpa❤
@narayanabhosle6208
@narayanabhosle6208 4 ай бұрын
Super madam we not put any expectations
@sudhachavathi1447
@sudhachavathi1447 4 ай бұрын
@nahalakshmi4293
@nahalakshmi4293 4 ай бұрын
🎉🎉🎉
@sudhasubash9335
@sudhasubash9335 4 ай бұрын
ಉಪಯುಕ್ತವಾದ ಮಾಹಿತಿ,
@sudhachavathi1447
@sudhachavathi1447 4 ай бұрын
Thank you
@user-uk8qi6ex7n
@user-uk8qi6ex7n 3 ай бұрын
ನಿಮ್ಮ ಸಲಹೆ ಚನ್ನಾಗಿವೆ ಒಳ್ಳೇದು ಮೇಡಂ
@ammaamma8786
@ammaamma8786 4 ай бұрын
👌🙏🌷
@sudhachavathi1447
@sudhachavathi1447 4 ай бұрын
❤❤
@SumabhatSumabhat-ui5wq
@SumabhatSumabhat-ui5wq 3 ай бұрын
ನಿಜವಾದ ಮಾತು
@mahadevisajjan4092
@mahadevisajjan4092 4 ай бұрын
ನನಗೆ ವಯಸ್ಸು ೭೭ ಈಗಲೂ ಏನಾದರೂ ಹೊಸದು ನೋಡಿದರೆ ಅದನ್ನು ಮಾಡಿಗಿಯೇಬಿಡಬೇಕು ಅನ್ನುವ ಹುಚ್ಚು ಸಾಕಷ್ಟು tras ತಗೊಂಡು ಮಾಡುತ್ತೇನೆ ಅದು ಮುಗಿದ ನಂತರ ತುಂಬಾ ಖುಷಿಯಾಗುತ್ತೆ. ಆದರೆ ಅದನ್ನು ಉಪ್ಯೋಗಿಸುವವರು ಎಷ್ಟು ಚೆನ್ನಾಗಿ ಮಾಡಿದಿರಾ ಅಂತ ಒಂದ್ ಶಬ್ದ ಕೂಡ ಅವರ್ ಂದ ಬರುವುದಿಲ್ಲ ಅವಗ್ ತುಂಬಾಬೇಜಾರು ಆಗುವುದು.ನಾನು ಮನೆಯಲ್ಲೇ ಇದ್ದ ಹಳೆಯ battehyind ಮಾಡಿರುತ್ತೇನೆ ಏನು😢😮 8:15 ಖರ್ಚ್ಯಿಲ್ಲ ನlವು ಹೇಳಿದ ಮಾತu ಮೆಲುಕು ಹಾಕುವ.e thankyou.
@sudhachavathi1447
@sudhachavathi1447 4 ай бұрын
ವಂದನೆಗಳು ಮೇಡಂ.
@veenahonnahalli9380
@veenahonnahalli9380 4 ай бұрын
Nimma yalla ಸಲಹೆಗಳು atyuttamawagide Tq
@mallikarjunmadarakhandi8475
@mallikarjunmadarakhandi8475 4 ай бұрын
Tumba chanagi matadatira amma nang nim matu kelatane irabeku anasatte
@sudhachavathi1447
@sudhachavathi1447 4 ай бұрын
❤❤❤
@premasrinivas4892
@premasrinivas4892 4 ай бұрын
Super 🙏
@sudhachavathi1447
@sudhachavathi1447 4 ай бұрын
❤❤
@ShantheGowdaCS-py2mo
@ShantheGowdaCS-py2mo 4 ай бұрын
Nane Exampal Madam
@jayasajjan8274
@jayasajjan8274 4 ай бұрын
ತುಂಬಾ ಒಳ್ಳೆಯ ವಿಚಾರ
@sudhachavathi1447
@sudhachavathi1447 4 ай бұрын
❤❤
@ses9132
@ses9132 4 ай бұрын
Medamnim video ģe kaytairttene tumba manasige spoorti barutte nim jote matadbeku anisutte
@sudhachavathi1447
@sudhachavathi1447 4 ай бұрын
Thanks madam❤❤
@saraswathishivakumar1248
@saraswathishivakumar1248 4 ай бұрын
Nanna parisithiu aahe.nanu enu madam peku😢
@diyaartexplorer24
@diyaartexplorer24 4 ай бұрын
Thumba chennaghi advice madidhiri mam
@sudhachavathi1447
@sudhachavathi1447 4 ай бұрын
Thank you
@shyamalap
@shyamalap 4 ай бұрын
Howdu hadaralli nanu hobbalu
@sujataraddi
@sujataraddi 4 ай бұрын
Ok
@sulochana170
@sulochana170 4 ай бұрын
Thisistrue,mam
@sowbhagyan9135
@sowbhagyan9135 4 ай бұрын
Nanagu Niue helida mathu anwyusuthe medem
@lakshmits2365
@lakshmits2365 4 ай бұрын
Madam naanu ide mindset malli iddene
@pradeepprabhu8441
@pradeepprabhu8441 4 ай бұрын
Yen ಪ್ರಾಬ್ಲಮ್ sis
@sudhachavathi1447
@sudhachavathi1447 4 ай бұрын
Great
@sudhachavathi1447
@sudhachavathi1447 4 ай бұрын
ಬದಲಾವಣೆಯ ಅವಕಾಶ ಬಂದಿದೆ ಎಂದು ಭಾವಿಸಲೇ ಬೇಕು ಮೇಡಂ
@user-ie8di9gz7x
@user-ie8di9gz7x 4 ай бұрын
What u said is a known fact not revealed solution for that
@jayalakshmammaanjanappa1284
@jayalakshmammaanjanappa1284 4 ай бұрын
Makkale.kadaganlddare.enu.maduvudu.mada
The FASTEST way to PASS SNACKS! #shorts #mingweirocks
00:36
mingweirocks
Рет қаралды 15 МЛН