Vedas | ವೇದ ಓದೋಕೆ ಕ್ವಾಲಿಫಿಕೇಶನ್ ಏನು? Dr. R V Jahagirdar | Kiran Vati | Hosadigantha Digital

  Рет қаралды 5,008

Hosadigantha Digital

Hosadigantha Digital

Күн бұрын

Пікірлер: 29
@b.kgowda7367
@b.kgowda7367 3 ай бұрын
ಅದ್ಭುತವಾದ ಚಿಂತನೆ
@HosadiganthaDigital
@HosadiganthaDigital 2 ай бұрын
Thank You!
@dkgombi6444
@dkgombi6444 Ай бұрын
Really excellent programme. We are able to understand insight of Shrutis or vedas. May we request you to start teaching Upnishads with word by word meaning. Namaste and dhanyavadah
@n.k.murthy88
@n.k.murthy88 3 ай бұрын
ನಾನು ಕೇಳಿರುವುದು ಹೀಗೂ ಇದೆ. ಪ್ರಪ್ರಥಮವಾಗಿ ಪರಮಾತ್ಮನಿಂದ ವೇದಗಳನ್ನು ಸಾಕ್ಷಾತ್ಕರಿಸಿಕೊಂಡವರು ಭೌವನವಿಶ್ವಕರ್ಮ. ಭುವನ ಎಂಬ ಮಹಾರಾಜ ಮಗ ಭೌವನ. ಭೌವನನಿಗೆ "ಈ ಬ್ರಹ್ಮಾಂಡದ ಸೃಷ್ಟಿ ಹೇಗೆ ಆಯಿತು" ಎಂಬ ಅತೀವ ಕುತೂಹಲ ಉಂಟಾಗಿ, ಯಾರಿಂದಲೂ ಅದಕ್ಕೆ ಸಮರ್ಪಕವಾದ ಉತ್ತರ ಸಿಗದಿದ್ದಾಗ ಭೌವನನು ಸೃಷ್ಟಿಯ ಬಗ್ಗೆ ತಿಳಿಯಲೇಬೇಕು ಎಂದು ನಿರ್ಧರಿಸಿ ಸೃಷ್ಟಿಕರ್ತ ಪರಮಾತ್ಮ ವಿಶ್ವಕರ್ಮನನ್ನು ಕುರಿತು ನೂರಾರು ವರ್ಷಗಳ ಕಾಲ ತಪವನ್ನಾಚರಿಸಿದ ಫಲವಾಗಿ ಪರಮಾತ್ಮ ವಿಶ್ವಕರ್ಮನು ಪ್ರತ್ಯಕ್ಷವಾಗಿ ಭೌವನನಿಗೆ ಈ ವೇದವನ್ನು ಉಪದೇಶಿಸಿದನು ಎಂದು ಕೇಳಿದ್ದೇನೆ. ಅಂದಿನಿಂದ ಭೌವನ ಎಂಬ ರಾಜನು "ಭೌವನವಿಶ್ವಕರ್ಮ"ರಾದರು, ಅವರಿಂದ ವೇದಗಳು ಇತರರಿಗೆ ಹೇಳಲ್ಪಟ್ಟವು ಎಂದೂ, ಇದರಿಂದ ಭೌವನವಿಶ್ವಕರ್ಮರಿಗೆ "ಪ್ರಥಮಾಚಾರ್ಯ" ಎಂದು ಹೆಸರು ಬಂತು ಎಂದೂ ಕೇಳಿದ್ದೇನೆ. ಒಟ್ಟು ವೇದಗಳು ಐದು. ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣವೇದ ಮತ್ತು ಪ್ರಣವವೇದ. ಈ ವೇದದ ವಿಂಗಡಣೆ ಪರಮಾತ್ಮನಿಂದ ಭೌವನನಿಗೆ ಉಪದೇಶಿಸುವಾಗಲೇ ಆಗಿತ್ತೋ ಅಥವಾ ಭೌವನವಿಶ್ವಕರ್ಮರೇ ವೇದವನ್ನು ಐದು ವೇದಗಳಾಗಿ ವಿಂಗಡಿಸಿದರೋ ತಿಳಿಯದು. ಆದರೆ ವ್ಯಾಸರು ಪಂಚಮವೇದವಾದ ಪ್ರಣವವೇದದ ಮಂತ್ರಗಳನ್ನು ಉಳಿದ ವೇದಗಳಲ್ಲಿ ವಿಲೀನಗೊಳಿಸಿ ನಾಲ್ಕೇ ವೇದಗಳಾಗಿ ಮಾಡಿ "ವೇದವ್ಯಾಸ"ರಾದರು ಎಂದು ಕೇಳಿದ್ದೇನೆ. ಒಬ್ಬೊಬ್ಬರು ಒಂದೊಂದು ತರಹಾ ಹೇಳುತ್ತಾರೆ. ಯಾವುದನ್ನು ನಂಬುವುದೋ ಯಾವುದನ್ನು ಬಿಡುವುದೋ ತಿಳಿಯದು. ಧನ್ಯವಾದಗಳು.
@chandrashekharag3158
@chandrashekharag3158 3 ай бұрын
❤❤❤
@sathya-c7l
@sathya-c7l 2 ай бұрын
ಇದೆಲ್ಲ ಸುಳ್ಳು ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ
@krishnamona518
@krishnamona518 2 ай бұрын
ಜಹಗೀರದಾರರ ವಿವರಣಿ ಸಮರ್ಥವಾಗಿದೆ.
@HosadiganthaDigital
@HosadiganthaDigital 2 ай бұрын
Thank You!
@manasaairani9103
@manasaairani9103 Ай бұрын
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 👌
@nataraju.nroshan9966
@nataraju.nroshan9966 3 ай бұрын
🙏🙏🙏
@HosadiganthaDigital
@HosadiganthaDigital 2 ай бұрын
Thank You!
@sathya-c7l
@sathya-c7l 2 ай бұрын
ವೇದ ವೇದ ಅಂತ ಎನ್ರೋ ನಿಮ್ ವೇದನೆ 😂
@rajeevarashmi748
@rajeevarashmi748 3 ай бұрын
ಏನಕ್ಕೆ ಸ್ತ್ರೀಯರು ವೇದವನ್ನು ಓದಬಾರದು ಎಂದು, ಯಾವ ಸಂದರ್ಭದಲ್ಲಿ ಓದಬಾರದು ಅಥವಾ ಓದಲೇಬಾರದ ಎನ್ನುವುದಕ್ಕೆ ವಿವರಣೆ ಕೊಡಿ.😊😊
@rajuvenkatanarayana289
@rajuvenkatanarayana289 2 ай бұрын
ನಿಮಗೆ ಯಾರು ಹೇಳಿದ್ರು? ವೇದದಲ್ಲಿ ನೂರಾರು ಸ್ತ್ರೀ ಯಾರು ಬ್ರಹ್ಮ ವಾದಿಗಳಿದ್ದಾರೆ.
@srivatsav8007
@srivatsav8007 2 ай бұрын
Gargi​@@rajuvenkatanarayana289
@dr.raghunathjahagirdar6573
@dr.raghunathjahagirdar6573 2 ай бұрын
ಸರ್, ಸಂದರ್ಶನವನ್ನು ಮತ್ತೊಮ್ಮೆ ಸಾವಧಾನವಾಗಿ ಕೇಳಿ.
@vedataranga651
@vedataranga651 2 ай бұрын
ಮಹಿಳೆಯರು ವೇದಗಳನ್ನು ಓದಲು ಮತ್ತು ಓದಿಸುವುದು ಇದಕ್ಕೆ ಪ್ರಪಥಮವಾಗಿ ಅವಕಾಶ ಮಾಡಿಕೊಟ್ಟವರು ಸ್ವಾಮಿ ದಯಾನಂದರು. ಅವರ ಪ್ರೇರಣೆ ಯಿಂದ ಅರ್ಯಸಮಾಜವು ಮಹಿಳೆಯರಿಗಾಗಿ ಕನ್ಯಾ ಗುರುಕುಲಗಳನ್ನು ತೆರೆದಿದ್ದು ಇದರಿಂದ ಸಾವಿರಾರು ಮಹಿಳೆಯರು ವೇದ ವಿದ್ವಾಂಸರಾಗಿದ್ದಾರೆ. ಸಾಮಾನ್ಯ ಸ್ರರದಲ್ಲಿ ವೇದ ಪುರೋಹಿತ ರನ್ನು ಅರ್ಯಸಮಾಜ ತಯಾರು ಮಾಡಿದೆ. ಇವರು ವೇದವಿದಿತ ಸಂಸ್ಕಾರ ಗಳನ್ನು ‌ಮಾಡಿಸಬಲ್ಲವರಾಗಿದ್ದಾರೆ
@anupam-ky6eu
@anupam-ky6eu 3 ай бұрын
They are not qualified yes who restricted shudras from learning ನ ಶೂದ್ರಾಯ ಮತಿಂ ದದ್ಯಾತ್ ನಿಮಗೆ ಅರ್ಥವಾಗುತ್ತದೆ ಮುಂದೆ ಆಚಾರ್ಯ ಶಂಕರರು ಶೂದ್ರ ಶಿಕ್ಷಣದ ಬಗ್ಗೆ ಏನು ಹೇಳುತ್ತಾರೆ ನ ಶೂದ್ರಸ್ಯ ಅದಿಕಾರಃ ಯದಸ್ಯ ಸ್ಮಮತೇಃ ಶ್ರವಣಾಧ್ಯನಾರ್ಥ ಪ್ರತಿಶೇಧಃ ಭವತಿ ವೇದ ಶ್ರವಣ ಪ್ರತಿಶೇಧಃ ವೇದಾಧ್ಯನ ಪ್ರತಿಶೇಧಃ ತದರ್ಥ ಜ್ಞಾನಾನ್ಷ್ಟಾನಯೋಶ್ಚ ಪ್ರತಿಶೇಧಃ ಶೂದ್ರಸ್ಯ ಸ್ಮರ್ಯತೇ ಶ್ರವಣ ಪ್ರತಿಶೇಧಸ್ತವಾತ್ ಇದು ತಮಗೆ ಅರ್ಥವಾಗಲು ತುಂಬಾ ಕಷ್ಟವೇನಲ್ಲ
@srivatsav8007
@srivatsav8007 2 ай бұрын
Shudra is not by birth, by virtue of life-style, so in general who is aware of yogic knowledge all are eligible, don't think genetically born brahmin only eligible, its a wrong interpretation
@dr.raghunathjahagirdar6573
@dr.raghunathjahagirdar6573 2 ай бұрын
ಸರ್ , ಅರ್ಥ ಆಗುವುದು ನನಗೇನೂ ಕಷ್ಟವಾಗಿಲ್ಲ . ಆದರೆ ನೀವು ಯಾಕೆ ಅಪಾರ್ಥ ಮಾಡಿಕೊಳ್ಳುತ್ತಿದ್ದೀರಿ. ಶೂದ್ರ ಎನ್ನುವುದು ಜಾತಿ ಅಲ್ಲ . ಸ್ವಭಾವ . ಈ ಸ್ವಭಾವದವರಿಗೆ ಬೌದ್ಧಿಕ ಚಟುವಟಿಕೆ ಹಿಡಿಸುವುದಿಲ್ಲ . ಅವರ ಜೀವನಾಸಕ್ತಿ ಪ್ರತ್ಯೇಕ . ಅಷ್ಟೇ .
@anandvijayamurthy7521
@anandvijayamurthy7521 Ай бұрын
🙏🙏🙏
How to treat Acne💉
00:31
ISSEI / いっせい
Рет қаралды 9 МЛН
How many people are in the changing room? #devil #lilith #funny #shorts
00:39
Creative Justice at the Checkout: Bananas and Eggs Showdown #shorts
00:18
Fabiosa Best Lifehacks
Рет қаралды 35 МЛН
Арыстанның айқасы, Тәуіржанның шайқасы!
25:51
QosLike / ҚосЛайк / Косылайық
Рет қаралды 671 М.
ವೇದಗಳು
48:24
Ahoratra ಅಹೋರಾತ್ರ
Рет қаралды 81 М.
How to treat Acne💉
00:31
ISSEI / いっせい
Рет қаралды 9 МЛН