🙏 ಅಮ್ಮ ರಾಘವೇಂದ್ರ ಸ್ವಾಮಿ ಪೂಜಾ ವಿಸರ್ಜನೆ. ಮಹಾಲಕ್ಷ್ಮಿ ಪೂಜಾ ಕಳಸ ವಿಸರ್ಜನೆ. ಆಂಜನೇಯ ಸ್ವಾಮಿ ಪೂಜಾ ವಿಸರ್ಜನೆ, ಶಿವ ಪ್ರದೋಷ ಶಿವ ಪೂಜಾ ವಿಸರ್ಜನೆ, ಹೇಗ್ ಮಾಡೋದು ಯಾವ ಸಮಯದಲ್ಲಿ ಮಾಡೋದು ಗೊತ್ತಿಲ್ಲ ದಯವಿಟ್ಟು ಪೂಜಾ ಸಮಯ ತಿಳಿಸಿದ ಮೇಲೆ ವಿಸರ್ಜನೆಯನ್ನು ಹೇಳಿಬಿಡಿ ನಾನು ಕೇಳಿದ್ದರಲ್ಲಿ ಏನಾದರೂ ತಪ್ಪಿದ್ದರೆ ದಯವಿಟ್ಟು ಕ್ಷಮಿಸಿ ಅಮ್ಮ 🙏🙏🙏🙏🙏 ಇದರಿಂದ ನನ್ನತರಹ ಎಷ್ಟೋ ಜನಕ್ಕೆ ಸಹಾಯ ಆಗುತ್ತದೆ 🙏💗💗💗💗💗💐💐💐💐💐
@VeenaJoshiАй бұрын
Thanks to all
@pundalikarao4276Ай бұрын
ವೀಣಾ ಅವರೇ ನಿಮಗೆ ನಮ್ಮ ಧನ್ಯವಾದಗಳು ನಮ್ಮನೆಯಲ್ಲಿ ಸಣ್ಣ ಸಣ್ಣ ವಿಷಯಕ್ಕೆ ಕಿರಿಕಿರಿ ಆಗುತ್ತಿರುತ್ತದೆ ಅದಕ್ಕೆ ಒಂದು ಪರಿಹಾರವನ್ನು ಪ್ಲೀಸ್ ಪ್ಲೀಸ್ 🙏🙏🙏🙏
@Anuradha-d8vАй бұрын
ಎಷ್ಟು ಸುಂದರ ವಾಗಿ ಕಥೆಯನ್ನು ಹೇಳಿದರು ತುಂಬಾ ಧನ್ಯವಾದಗಳು ಕಥೆಯನ್ನು ಹೇಳುವಾಗ ನಾನು ಅಲ್ಲೇ ಇರುವ ಹಾಗೇ ಆಯಿತು ನಮಗೇ ಒಂದು ದೊಡ್ಡ ಸೇರುತ್ತಿರುವ🙏🙏❤🌹🌹🌹🌹🌹🌹🌹🌹
@bharatigudagur9069Ай бұрын
ಕಥೆಯನ್ನು ಸವಿಸ್ತಾರವಾಗಿ ಹೇಳಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಮೇಡಂ 🙏🏽🙏🏽
@sumababu4393Ай бұрын
ಧನ್ಯವಾದಗಳು ಅಕ್ಕ 🙏🏻🙏🏻
@bharatigudagur9069Ай бұрын
ತುಂಬು ಹೃದಯದ ಧನ್ಯವಾದಗಳು ಮೇಡಂ.🙏🏽🙏🏽
@trivenistribalu2742Ай бұрын
ಧನ್ಯವಾದಗಳು ಮೇಡಂ... 🙏🌹🙏🌹🙏..
@mamathamamatharaj835Ай бұрын
ಅಮ್ಮ🙏🙏🙏🙏🙏
@govindnama-h4iАй бұрын
ಅಮ್ಮಾ ತುಂಬಾ ಚೆಂದ ಕಥೆ ಹೆಳಿದಿರಿ ಅಮ್ಮಾ ಬೆಳಗ್ಗೆ ಆಂಜನೇಯ ಪೂಜೆ ತುಂಬಾ ಚೆನ್ನಾಗಿ ಆಯ್ತು ಅಮ್ಮಾ ಬಿಡುವು ಇಲ್ಲದೆ ನಮಗೋಸ್ಕರ ಎಲ್ಲವನ್ನೂ ತಿಳಿಸುತ್ತಿರಾ ನೀಮಗೆ ನನ್ನ ದೊಡ್ಡ ನಮನಗಳು ಅಮ್ಮಾ
@veerammau8Ай бұрын
ಅಮ್ಮ ಆದಷ್ಟು ಬೇಗನೆ ಬಿಡುವು ಮಾಡಿಕೊಂಡು ತಾಳಿ ಬಗ್ಗೆ ವಿಡಿಯೋ ಹಾಕಿ ಅಮ್ಮ ದಯವಿಟ್ಟು 🙏🙇
@BhagyashreeSankhАй бұрын
Namaste amma.❤❤❤❤❤❤❤❤Padmavati amman pooje madtidini nanag phala kottaru amma tq amma lv u amma❤❤❤❤❤
@tusharbg2073Ай бұрын
⚛️ JaiMaShakthi 🐚 🥀ಶುಭೋದಯ ಅಮ್ಮಾ 🚩🧡 😘
@vinodashetty5449Ай бұрын
ಧನ್ಯವಾದಗಳು ಅಮ್ಮಾ 🙏🏻🙏🏻
@yeshuk8332Ай бұрын
❤❤❤❤❤Amma nim aashirvaada sada eirali namge🙏🏻🙏🏻🙏🏻🙏🏻🙏🏻🤗🤗🤗🤗🌹🌹🌹
@nagarathnanagugj3998Ай бұрын
ಅಮ್ಮ ನಾಳೆ ಮಹಾಲಕ್ಷ್ಮಿಯ ಕಳಸ ವಿಸರ್ಜನೆಯ ಸಮಯ ತಿಳಿಸಿ ಅಮ್ಮ