No video

ಯಮನೋತ್ರಿಯಲ್ಲಿ ನಡೆದ ಘಟನೆ ನೆನಸಿದರೆ ಇವತ್ತಿಗೂ ಮೈ ಝುಮ್ ಅನಿಸುತ್ತೆ , ನಿಜವಾಗಿಯೂ ಭಗವಂತನಿದ್ದಾನೆ

  Рет қаралды 56,747

Veena Joshi

Veena Joshi

Күн бұрын

Hotel Paras Int., Ajmal Khan Road,
Karolbagh, New Delhi

Пікірлер: 467
@savitrikulkarni6186
@savitrikulkarni6186 Ай бұрын
ವೀಣಕ್ಕ, ನಿಜವಾಗಿಯೂ ಕೇಳತಾ ಇದ್ದರೆ ಹಾಗೆ ಕೇಳತಾ ಇರಬೇಕು ಅನಿಸುತ್ತದೆ. ನಿಮ್ಮ ಪುಣ್ಯದಿಂದ ಮನೇಲಿ ಕುಳಿತು ಯಮುನೋತ್ರಿಯ ದರ್ಶನ ಪಡೆದ ನಾವೇ ಧನ್ಯರು. ದೇವರು ಇದ್ದಾನೆ ಎನ್ನುವ ನಿದರ್ಶನವೂ ಆಯಿತು. ನಿಮ್ಮನ್ನು ಎಷ್ಟು ಮಿಸ್ ಮಾಡಿಕೊಳ್ಳಿ ಇದ್ದೆವು. ನಿಮ್ಮನ್ನು ನೋಡಬೇಕು ಅನಿಸುತ್ತಿದೆ ಒಮ್ಮೆ ವೀಡಿಯೋದಲ್ಲಿ ಕಾಣಿಸಿಕೊಳ್ಳಿ. ಹರೇ ಶ್ರೀನಿವಾಸ
@user-co5xc8nj3e
@user-co5xc8nj3e Ай бұрын
ನಿಮ್ಮ ಮಾತು ಕೇಳ್ತಿದರೆ‌‌ ಯಂತವರಿಗೂ ದೇವರಲ್ಲಿ ಭಕ್ತಿ ಮೂಡುತ್ತದೆ.ವಂದನೆಗಳು.
@annapurnashivayogimath4820
@annapurnashivayogimath4820 Ай бұрын
ನಿಮ್ಮ ಅನುಭವ ಕೇಳಿ ತುಂಬಾ ಸಂತೋಷವಾಯಿತು ನಮಗೂ ಮೈ ಜುಮ್ ಎಂದಿತ್ತು ದೇವರಿದ್ದಾನೆ ನಿಮ್ಮಂತವರು ಭೂಮಿಯಲ್ಲಿ ಇರುವುದರಿಂದ ಇನ್ನೂ ದೇವರಿದ್ದಾನೆ ❤️ ನಮಗಂತೂ ಅಲ್ಲಿಗೆ ಹೋಗಲಾಗುವುದಿಲ್ಲ ನೀವು ಹೋಗಿ ಬಂದು ನಮಗೆ ಇದ್ದಲ್ಲಿಯೇ ಯಮುನೆನ್ನು ತೋರಿಸಿದ್ದೀರಿ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು ♥️
@ParvathammaGowda-re8my
@ParvathammaGowda-re8my 25 күн бұрын
ನಿಮ್ಮ ಅನುಭವವನ್ನು ವಿವರಿಸುತ್ತಾ ಇದ್ರೆ ನನ್ನ ಮನಸ್ಸಿಗೆ ಆನಂದ ಆಯ್ತು. ಕುದುರೆಯವನ ಪ್ರಾಮಾಣಿಕತೆ, ನಿಮ್ಮ ನಂಬಿಕೆ ಜೊತೆಗೆ ಅವನು ನಿಮ್ಮೊಂದಿಗೆ ಒಡಹುಟ್ಟಿದ ಸಹೋದರನಂತೆ ಜೊತಯಲ್ಲಿದ್ದು ಧೈರ್ಯ ಹೇಳಿದ್ದು ಎಲ್ಲವೂ ಅದ್ಭುತ , ಇದೇ ಕಾರಣಕ್ಕೇ ಉತ್ತರಾಖಂಡವನ್ನು ದೇವಭೂಮಿ ಎಂದು ಕರೆಯುವುದು. ನಮಸ್ಕಾರ ಅಮ್ಮ.
@latavchoukimath8761
@latavchoukimath8761 Ай бұрын
🙏🙏 ಅಕ್ಕ ನಿಮ್ಮ ದಾರಿ ತೋರುವ ಗುಣವೇ ಕಾಪಾಡಿದೆ. ಅಂತಃ ಪರಿಸ್ಥಿತಿಯಲ್ಲಿ ಅದು ನಿಜವಾದ ದೇವರ ದರ್ಶನ ತಾಯಿಯ ದರ್ಶನ ಅದ್ಭುತ ವಾಗಿತ್ತು
@arunashrinath6705
@arunashrinath6705 Ай бұрын
ಯಮುನೋತ್ರಿಯ ದರ್ಶನ ಹಾಗೂ ನಿಮಗೆ ಆದ ಅನುಭವವನ್ನು ಕೇಳುತ್ತಿದ್ದರೆ ನಾವೇ ಯಮುನೋತ್ರಿಗೆ ಹೋಗಿ ಬಂದ ಹಾಗೆ ಅನ್ನಿಸುತ್ತೆ ಅಮ್ಮ ನಿಮಗೆ ನಮ್ಮ ಕೋಟಿ ಕೋಟಿ ಪ್ರಣಾಮಗಳು ಅಮ್ಮಾ 🙏🙏🙏🙏🌷🌷🌷🌷🙇🙇
@devakik6906
@devakik6906 Ай бұрын
Mam, great
@jyothics6611
@jyothics6611 Ай бұрын
🙏ಅಮ್ಮ ನಿಮ್ಮಿಂದ ನಮ್ಮ ಜೀವನ ಎಷ್ಟೋ ಸುಧಾರಿಸಿದೆ ನೀವು ಹೇಳಿದ ಪೂಜೆಗಳನ್ನ ಭಕ್ತಿ ಇಂದ ಮಾಡ್ತಾ ಇದೀನಿ ನಿಮ್ಮ ಆಶೀರ್ವಾದಬೇಕಮ್ಮ ❤❤❤🙏🙏🙏🙏
@sarithas.4776
@sarithas.4776 Ай бұрын
ಯಮುನೆಯ ಸುಂದರವಾದ ಕಥೆ ಕೇಳಿ ಖುಷಿಯಾಯಿತು. ಜೊತೆಗೆ ನೀವು ಹೇಳುತ್ತಿರುವ ಅನುಭವಗಳು, ಘಟನೆಗಳು ನಮ್ಮನ್ನು ಇನ್ನಷ್ಟು ಕುತೂಹಲದಿಂದ ಕಾಯುವಂತೆ ಮಾಡಿದೆ . ಧನ್ಯವಾದಗಳು🙏🙏🙏
@sssish
@sssish Ай бұрын
ಬಹಲ್ ಸುಂದರವಾಗಿ ಎಲ್ಲವನ್ನು ತೋರಿಸಿ ಮಾಹಿತಿ ನೀಡಿದ್ದಕ್ಕಾಗಿ. ಧಾನ್ಯವಾಡಗಳು ಜೈ ಶ್ರೀ ಕೃಷ್ಣ
@Manju-t2k
@Manju-t2k Ай бұрын
ಅಮ್ಮ ನಿಮ್ಮಿಂದ ನಮಗೆ ಯಮುನಾ ದರ್ಶನ ಹಾಗಿದೆ 🙏🙏
@shilpaayachit9716
@shilpaayachit9716 Ай бұрын
ಸುಂದರವಾದ ಯಮುನೆಯ ಕಥೆ ಕೇಳಿ ಖುಷಿ ಆಯ್ತು. ಜೊತೆಗೆ ನೀವು ಹಂಚಿಕೊಂಡ ಎಲ್ಲಾ ಅನುಭವಗಳು ನಮ್ಮನ್ನು ಇನ್ನಷ್ಟು ಕುತೂಹಕಾರಿಯಾಗಿದೆ. ನಾವೇ ಯಾತ್ರೆ ಮಾಡಿ ಬಂದಷ್ಟು ಸುಂದರವಾಗಿ ವಿವರಣೆ ಕೊಟ್ಟಿದ್ದೀರಾ.ಧನ್ಯವಾದಗಳು ಅಮ್ಮ.
@user-xs7gp7lz8j
@user-xs7gp7lz8j Ай бұрын
ನಿಮ್ಮ ಅನುಭವ ಕೇಳಿದರೆ ಮೈ ಜುಮ್ಮ ಅನ್ನು ಸಿತು,ಜೊತೆಗೆ ಕಣ್ಣತುಂಬಿ ಬಂತು ಎಲ್ಲಾ ಆ ಭಗವಂತನ ಕೃಪೆ🙏
@netraarya5402
@netraarya5402 Ай бұрын
ಅಮ್ಮ ನಿಮ್ಮ ಮಾತು ಕೇಳ್ತಾ ಇದ್ರೆ ಕೇಳ್ತಾನೇ ಇರ್ಬೇಕು ಅನ್ಸುತ್ತೆ ಅಮ್ಮ ಐ ಲವ್ ಯು ಅಮ್ಮ ನಿಮ್ಮನ್ನ ತುಂಬಾ ಪ್ರೀತಿಸುತ್ತೇನೆ ಅಮ್ಮ❤
@kavitha.B1815
@kavitha.B1815 Ай бұрын
ನಿಜ ಅಮ್ಮ ನಮ್ಮಲ್ಲಿ ಸತ್ಯ ನಿಷ್ಠೆ ದೈವಭಕ್ತಿ ಇದ್ದಲ್ಲಿ ಆ ಭಗವಂತ ಯಾವುದೋ ರೂಪದಲ್ಲಿ ಕಾಯುತ್ತಾನೆ ಎನ್ನುವುದಕ್ಕೆ ನೈಜ ಘಟನೆ ಇದು.. ಯಮುನೆ ದರ್ಶನ ಮಾಡಿಸಿದಕೇ ಅನಂತ ಧನ್ಯವಾದಗಳು ಅಮ್ಮ 🙏✨💐
@thayammahb598
@thayammahb598 25 күн бұрын
ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ .ನಿಮಗೆ namo namaha .
@nagarathna.bnagarathna.b6874
@nagarathna.bnagarathna.b6874 Ай бұрын
ತುಂಬಾ ಖುಷಿ ಆಯ್ತು ಅಮ್ಮ ನಮಗೂ ಯಮುನಾ ದೇವಿಯ ದರ್ಶನ ಮಾಡಿಸಿದಕ್ಕೆ ತುಂಬು ಹೃದಯದ ಧನ್ಯವಾದಗಳು ಅಮ್ಮ
@bhagyanaganna7281
@bhagyanaganna7281 Ай бұрын
ವೀಣಾ ಜೋಶಿಯವರೇ ನಮಸ್ತೆ, ನಾವು ಹೋದಾಗ ಕೂಡ ಕೆಲವೊಂದು ಅನುಭವಗಳು ಆಗಿದ್ದವು,
@08.dhanushnbhat21
@08.dhanushnbhat21 Ай бұрын
Amma nanu padmavati ammmanavara stotra madi thumba olledagide amma thumba dhanyavadagalu amma 🙏🙏🙏🙏🙏🙏
@cuteagents2022
@cuteagents2022 22 күн бұрын
ನಿಜ ಒಳ್ಳೆಯವರಿಗೆ ದೇವರು ಕೈ ಬಿಡೋದಿಲ್ಲ ❤
@VrundaKulkarni-pj3lg
@VrundaKulkarni-pj3lg 24 күн бұрын
Yamunotriya darshnkke tumba dhanyavadagalu jai shree krishna jai yamuna mata jai shree radhe
@nagabasu3835
@nagabasu3835 Ай бұрын
ನಿಮ್ಮ ಅನುಭವ ಕೇಳಿ ನನ್ನ ಮೈ ಜುಂ ಅಂತಿದೆ,..ನಿಜ್ವಾಗ್ಲು ತುಂಬಾ ಪುಣ್ಯ ವಂತರು ಅಮ್ಮ ನಿಮ್ಮ ಅನುಭವವನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು
@tarayadunatharao2106
@tarayadunatharao2106 Ай бұрын
ನಿಮ್ಮ ಯಮುನೋತ್ರಿಯ ವಿವರಣೆ ಕೇಳಿ ನಾವೇ ನೋಡಿದಷ್ಟು ಖುಷಿ ಆಯ್ತು. ಧನ್ಯವಾದಗಳು.🙏
@meghanamegha5297
@meghanamegha5297 27 күн бұрын
ವೀಣಾ ಅಮ್ಮ ಭಗವಂತ ಇದಾನೆ 🙏🏻🙏🏻🙏🏻🙏🏻🙏🏻ಹೌದು ಅಮ್ಮ
@UshaRani-xz5vs
@UshaRani-xz5vs Ай бұрын
ನಾನೂ ಚಾರ್ ಧಾಮ್ ಯಾತ್ರೆ ಮಾಡಿದ್ದೇನೆ... 🙏🙏 ಯಮುನೇತ್ರಿ ಹಾಗೂ ಕೇದಾರನಾಥ್ ಯಾತ್ರೆ ಬಹಳ ಕಷ್ಟ ವಾದದ್ದು, 🙏🙏
@adityadeshpande8474
@adityadeshpande8474 27 күн бұрын
ನಿಮ್ಮ ಮಾತು ಕೇಳಿ ಕಣ್ಣಲ್ಲಿ ನೀರು ಬಂತು ಅಮ್ಮ. ನಿಮ್ಮ ಯಾತ್ರೆಯ ಎಲ್ಲಾ ವಿಷಯಗಳನ್ನು helidhkke ತುಂಬಾ ಧನ್ಯವಾದಗಳು ಅಮ್ಮ🙏🙏🙏🙏 ಅಲ್ಲಿ ನಡೆದ ಎಲ್ಲಾ ವಿಷಯಗಳನ್ನು ತುಂಬಾ ಚೆನ್ನಾಗಿ ತಿಳಿಸಿ kottiddire ಅಮ್ಮ
@jayasheelae1353
@jayasheelae1353 Ай бұрын
ನಮಸ್ತೆ ವೀಣಾ ಅವ್ರೆ ನೀವು ಪುಣ್ಯವಂತರು ನಿಮ್ಮನ್ನು ಶ್ರೀ ಗಂಗೋತ್ರಿ ಸರ್ ತಮ್ಮ ಎಲ್ಲಾ ಪ್ರವಾಸ ಮಾಡಿ ಬಂದಿದ್ದೀರಾ ಬೇರೆಯವರ ಪ್ರವಾಸದ ಅನುಭವ ನೋಡಿದೆವು ಆದರೆ ನೀವು ಕಥೆಯೊಂದಿಗೆ ಸ್ಥಳ ಮಹಿಮೆಯನ್ನು ವಿವರಿಸಿ ಹೇಳಿದ್ದೀರಾ ನಿಜಕ್ಕೂ ನಮಗೂ ನಿಮ್ಮ ಜೊತೆಗೆ ಪುಣ್ಯ ಬರಲಿ ಎಂದು ಆಶೀರ್ವದಿಸಿ❤❤😊 ದೈವ ಇಚ್ಛೆ ಇದ್ದರೆ ನಾವು ಪ್ರವಾಸ ಮಾಡೋಣ😊
@jayanthinarayan1345
@jayanthinarayan1345 27 күн бұрын
ನನಗೂ ಇತರ ಹಲವು ಬಾರಿ ಅನುಭವವಾಗಿದೆ
@crazy5206
@crazy5206 Ай бұрын
ನಾನು ಚಾರ್ ಧಾಮ ಯಾತ್ರೆ ಹೋಗಿ ಬಂದೆ 4 ಜೂನ್ ಯಮುನೋತ್ರಿ ದರ್ಶನ ಪಡೆದು ತುಂಬಾ ಕಠಿಣವಾದ ದಾರಿಯಲ್ಲಿ ಪ್ರಕೃತಿಯ ಸುಂದರವಾದ ರಮಣಿಯ ದೃಶ್ಯ ಅದ್ಬುತವಾದ ಅನುಭವ ಸಿಗುತ್ತದೆ
@white-et1qu
@white-et1qu Ай бұрын
Amma nemma ymunetre pravasa node tumba kushe ayetu
@shruthisreenivas5494
@shruthisreenivas5494 Ай бұрын
ಅಮ್ಮನ ಚರಣ ಕಮಲಗಳಿಗೆ ನನ್ನ ಅನಂತ ಕೋಟಿ ನಮಸ್ಕಾರಗಳು 🙏💐💐
@shilpaswami-wn5sm
@shilpaswami-wn5sm Ай бұрын
ಅಮ್ಮ ಧನ್ಯೋಸಿಮಿ ಯಮುನಾ ದೇವಿ ದಶ೯ನ ತೋರಿಸಿದರೆ ಧನ್ಯವಾದಗಳು.. ಈ ಘಟನೆ ಕೇಳಿದಾಗ ಮೈ ಜುಂ ಎನಿಸುತ್ತದೆ ನಿಜವಾಗಿಯೂ ಸತ್ಯ ಧಮ೯ ಎಲ್ಲಿ ಇರುವುದೋ ಅಲ್ಲಿ ಭಗವಂತ ಇರುತ್ತಾನೆ.. ಅಮ್ಮ ಎಷ್ಟೋ ಬಾರಿ ನಮಗೆ ವೀಡಿಯೊ ಮೂಲಕ ತಿಳಿಸಿದಿರಿ. ನೀವು ಪುಣ್ಯ ವಂತರು ಅಮ್ಮ 🙏🙏🤲🤲🙏🙏ನಿಮ್ಮೋಟಿಗೇ ನಮಗೊ ಕೂಡಾ ಪುಣ್ಯ ಸಿಗಲಿ. ಅಮ್ಮ ತುಂಬಾ ಖುಷಿ ಆಯಿತು. ನಮ್ಮ ಹತ್ತಿರ ಹಂಚಿಕೊಂಡಿದ್ದು ತುಂಬಾ ತುಂಬಾನೇ ಖುಷಿ ಆಯಿತು.. ನಿಮ್ಮ ಮೂಲಕ ದೇವರು ಇದ್ದಾನೆಂದು ಮನಸ್ಸಿಗೆ ತೃಪ್ತಿ ಯಾಯಿತು.. ❤❤
@someoneenoem
@someoneenoem 26 күн бұрын
Thumba olleya vyakti. God bless him.
@manjulav8096
@manjulav8096 29 күн бұрын
ಮನುಷ್ಯ ತ್ವ, ಇನ್ನೂ ಇದೆ ಅಮ್ಮ 🙏🎉
@shruthisreenivas5494
@shruthisreenivas5494 Ай бұрын
ನಿಮ್ಮ ಜೊತೆ ನಮಗೋ ಯಮುನೋತ್ರಿ ದರ್ಶನ ಆಯಿತು ಅಮ್ಮ 🎉🎉❤❤❤❤❤❤
@lakshmis579
@lakshmis579 Ай бұрын
Tumba chennagi explain madidree thanks sister
@satheeshchandra7712
@satheeshchandra7712 Ай бұрын
ನಿಮ್ಮ ಪ್ರಾಣಿ ದಯೆಗೆ ಭಗವಂತನು ನಿಮಗೆ ಆಯುರಾರೋಗ್ಯ ಸಂಪತ್ತನ್ನು ಕರುಣಿಸಲಿ
@Chidashu555
@Chidashu555 Ай бұрын
ತುಂಬಾ ಧನ್ಯವಾದಗಳು ಅಮ್ಮ 🙏🙏🙏❤, ನಿಮ್ಮಿಂದ ನಾವು ಯಮುನೇತೃ ದರ್ಶನ ಪಡೆದೆವು ತುಂಬಾ ಖುಷಿ ಆಯ್ತು ಅಮ್ಮ ❤😊
@chandrashekar-ml1bp
@chandrashekar-ml1bp 26 күн бұрын
ಯಮುನೋತ್ರಿ ಯಲ್ಲಿ ಮಧ್ಯಾನ ಮಳೆ ಖಾಯಂ.
@sowmyaprasad6115
@sowmyaprasad6115 Ай бұрын
Very good experience.... Veena madam. ನಿಮ್ಮ yathre ya ಅನುಭವ thumba ishta aayithu. 🎉😊
@SujaKss-cj3zd
@SujaKss-cj3zd Ай бұрын
Amma namaste ❤
@ranjananadiger3792
@ranjananadiger3792 Ай бұрын
Nimma yatreya vivarane tumba sundaravagi moodi bandide .namaste
@neelammachandrashekhar7123
@neelammachandrashekhar7123 Ай бұрын
Namaste amma kashi nu darshana madisidiri tumba thanks amma🙏🙏🙏🙏🙏🙏🙏🙏🙏👏👏👏✌️
@radhakhandate2211
@radhakhandate2211 Ай бұрын
ಹರೇ ಶ್ರೀನಿವಾಸ ಅಕ್ಕಾ
@maithrinataraj9863
@maithrinataraj9863 28 күн бұрын
Adhbutha anubhava🙏
@lakshmilakshmidevi2891
@lakshmilakshmidevi2891 Ай бұрын
Amma tumba danyavadagalu nimminda namagu yamuna devi darshanavaitu
@VeenaJoshi
@VeenaJoshi Ай бұрын
Thanks to all
@radhikats9797
@radhikats9797 Ай бұрын
Amma namannu yamunothrige karedukondu torisiddira a punya nimage sigali ❤ danyvadagul
@radhikats9797
@radhikats9797 Ай бұрын
Danyavadagalu
@HemrajLatha
@HemrajLatha Ай бұрын
Amma.tumba.channagi.mahithi.koottiddiri.dhanyavadagalu.
@hemaharish5309
@hemaharish5309 Ай бұрын
So nice explanation of your yatra❤❤❤🙏🏼🙏🏼🙏🏼🙏🏼👌
@mangalamangala1984
@mangalamangala1984 Ай бұрын
Nemma e yaathre mattu alliya varnane anubava yella Kushi kottithu dhanyavadgalu Amma ❤ thank you so much Amma
@sridevib4300
@sridevib4300 Ай бұрын
Amma namaskaragalu. Nimma yamunothri yathreya vivarane keli hagu yamunothriyannu nodi naavu saha nimmondige yathre madida anubhavavayitu. Thumbaa santhoshavayithu. Dhanyavadagalu amma. ❤❤
@kolachalamsoumya8373
@kolachalamsoumya8373 Ай бұрын
Tumba dhanya vadaglu, Amma, namige kelorige chanagi ansutte ennu kelta erbeku estu bega mugita e video anstu, ennu nimge, nivu ali hogi bandiri yestu change ansutte Alva Amma.. thanks Amma🙏🙏🙏🙏🙏❤
@vijayalakshmi7988
@vijayalakshmi7988 Ай бұрын
Namaste Amma Yamunothri Darshana madisidiri Ananta Danyavadagalu Bangalore
@navithanavitha3150
@navithanavitha3150 Ай бұрын
Yamuna taayi darshan madisakke dhanyawadgalu.. Hage nim vastugalu sikkidu tumba Kushi aytu... Kalkondiddu matte sikkaga aa kushi ne bere yella devara daye Hare Krishna....🙏
@user-dc7lb8uc4x
@user-dc7lb8uc4x Ай бұрын
ತುಂಬಾ ಚೆನ್ನಾಗಿತ್ತು ನಿವು ಅನುಭವ ತಿಳಿಸಿದ್ದು
@sudhan371
@sudhan371 Ай бұрын
ಧನ್ಯವಾದಗಳು ವೀಣಾ ರವರೆ ಶುಭ ರಾತ್ರಿ 🌼🪔🌼🪔🌼
@lalithasubbanna1845
@lalithasubbanna1845 Ай бұрын
Thank you madam for sharing your experience.
@rajeshwarinaganur7217
@rajeshwarinaganur7217 Ай бұрын
ನಮಸ್ಕಾರ ಮೇಡಮ ತುಂಬ ಧನ್ಯವಾದ ವಾದಗಳ .ಅನುಭವ. ಎಲ್ಲಯಯಯಮ ರೀತಿಯ ಸಹಕಾರ ನಿಮಗೇದೇವರಿದಾನೆ❤
@YamunaPatil1
@YamunaPatil1 Ай бұрын
Namaste Amma very happy I felt that really views Yamunotri by hearing story
@shanthakumari671
@shanthakumari671 Ай бұрын
Nima bakthige danvadagalu amma nanu yamunothi node danvadeu amma thanks amma
@SandhyaRajeshGujjar
@SandhyaRajeshGujjar Ай бұрын
ತುಂಬಾ ಧನ್ಯವಾದಗಳು ಅಮ್ಮ ದೇವ್ರೆಲ್ಲ ತೋರಿಸಿದ್ರಿ ಆರ್ತಿ ಮಾಡೋ ತೋರಿಸಿದ್ರೆ ಅಮ್ಮ ನಮಗೆ ಹೋಗೋಕಾಗುತ್ತೋ, ಇಲ್ವೋ ನಿಮ್ಮ ಮುಖಾಂತರ ದೇವರ ದರ್ಶನ ಆಯ್ತು ತುಂಬಾ ಧನ್ಯವಾದಗಳು ಅಮ್ಮ 🙏🙏🙏🙏🙏🌹🌹
@ramabhukebag1348
@ramabhukebag1348 Ай бұрын
Thanks for sharing your experience 🙏🙏
@rukminii9572
@rukminii9572 Ай бұрын
Nimma yatra anubava keli namagu anta yamuneya darshana vagali 🙏🙏🙏🙏🙏 danyavadagalu
@chayadevi3183
@chayadevi3183 Ай бұрын
ಅದ್ಭುತ ಅನುಭವ ಸತ್ಯ ಧರ್ಮ ಇನ್ನು ಉಸಿರಾಡುತಿದೆ. ಆ ಕುದುರೆ ಹುಡುಗನಿಗೆ ದೇವರು ಸದಾ ಹರಸಲಿ
@manjulakulal6769
@manjulakulal6769 Ай бұрын
thanks amma namagu yamunotri thirisdri Amma neevu thiliscdanthe ekadashi pooje madi evathu Dana madeedhe mansege onthra Kashi ayiythu🙏🙏
@poornimarajashekar4168
@poornimarajashekar4168 Ай бұрын
Amma thanks nimma anubhava super 🙏🙏🙏🙏🙏
@varshadatar8096
@varshadatar8096 Ай бұрын
Namaste akka yamuna darshan mat nim yalla anubhavgalu bhal chan om namah shivay
@veenagundawade1237
@veenagundawade1237 Ай бұрын
Namgu darshan madisidakke danyavadagalu🙏🙏
@bhuvanads8809
@bhuvanads8809 Ай бұрын
Dhanyavadagalu amma 🙏🙏
@pushpavathi.mkusuma5793
@pushpavathi.mkusuma5793 Ай бұрын
Maathe, nimma padhake koti Namaskaragalu amma. Dhannyavadhagalu amma. 🙏🙏🙏🙏🙏💐. Thank you amma.
@RYRY955
@RYRY955 Ай бұрын
ನಿಜ ಅಮ್ಮ. ನನ್ನ ಅಮ್ಮ ಮತ್ತು ಅಪ್ಪ ಕೂಡ ಹೋಗಿ ಬಂದರು.. ಅವರ ಅಭಿಪ್ರಾಯ ಸಹ ಯಮುನೋತ್ರಿ ದಾರಿ ದುರ್ಗಮ ಎಂದು.. 🙏🙏
@sharadan9967
@sharadan9967 Ай бұрын
Mam nimmà e vivarane tumba channagide 🙏
@rajeshwarinaganur7217
@rajeshwarinaganur7217 Ай бұрын
ಯಮುನಾದೇವಿ ದರ್ಶನ ಭಾಗ್ಯ ನಮ್ಮ ಗ.ಆಯ್ತ ❤🙏🏿🙏🏿🙏🏿🙏🏿👌👌
@mayar8572
@mayar8572 Ай бұрын
Amma nimmind darshan atu 🙏🙏
@sunitahosur4190
@sunitahosur4190 Ай бұрын
Shubhodaya amma.... nim muddaga matugalinda nim jote navu kooda teerthayatre madidar anubhava aytu amma. Yella ghatanagalanna adara katheyondige tumba sundaravagi heltira. Adanna kelode ondu kushu amma. Devru nimma mattu nim kutumbana noor kala chanagittirli. Nimma padaravindakke koti koti pranamagalu amma....🙏🙏🙏🙏🙏🙏🙏🙏🙏🙏
@user-yd5zv3zv2i
@user-yd5zv3zv2i Ай бұрын
Gurumaa 🙏 yamunotri mattu prakrutiya Darshana tumbane chennagi anisitu nanige video nodta and belated birthday wishes
@SaraswatiMallariMRM143
@SaraswatiMallariMRM143 Ай бұрын
ತುಂಬಾ ಧನ್ಯವಾದಗಳು ಅಮ್ಮ 🙏🙏🙏🙏🙏🙏🌹🌹🌹🌹🌹🌹🌹🙏🙏🙏🙏🙏🙏🙏🙏🙏
@priya4ravi
@priya4ravi Ай бұрын
Very blissful to hear madam 🌸🙏🌸
@Ramyavlogsinkannada1992
@Ramyavlogsinkannada1992 Ай бұрын
ತುಂಬಾ ಖುಷಿ ಆಯ್ತು, ಅಮ್ಮ ಹಾಗೆ ಯಮುನ ತಾಯಿಯ ದರ್ಶನ ಮಾಡಿಸಿದಕ್ಕೆ ಧನ್ಯವಾದಗಳು ಅಮ್ಮ,
@pushpapoojarymumbai4170
@pushpapoojarymumbai4170 Ай бұрын
ತುಂಬಾ danyavadagalu
@renukaakumbar5531
@renukaakumbar5531 Ай бұрын
Amma ನಿಮ್ಮಿಂದ ನಾನು ಕೂಡಾ ಗಂಗೋತ್ರಿ ದರ್ಶನ ಮಾಡ್ದೆ Tq
@omkarkulkarni8794
@omkarkulkarni8794 Ай бұрын
ನಿಮ್ಮಿಂದ ಯಮನೋತ್ರಿ ದೇವಿ ದರ್ಶನ ಆಯ್ತು 🙏🏻🙏🏻
@laxmigaddigoudra369
@laxmigaddigoudra369 Ай бұрын
ನಮಸ್ಕಾರ ಅಮ್ಮ ನಿಮ್ಮಿಂದ ಕೂಡ ನಾವು ಯಮುನಾ ದೇವಿಯನ್ನು ದರ್ಶನ ಪಡೆದು ಧನ್ಯರಾದೆವು ಅಮ್ಮ ತುಂಬಾ ತುಂಬಾ ಧನ್ಯವಾದಗಳು ಅಮ್ಮ ಈ ತರ ಸುಂದರವಾದ ಜಾಗ ನೋಡುವುದಕ್ಕೆ ಎರಡು ಕಣ್ಣುಗಳು ಸಾಕಾಗುವುದಿಲ್ಲ
@KumarNayak-dg6dr
@KumarNayak-dg6dr Ай бұрын
Thank you amma ❤,,,,,, nice information
@vrindadeshpande7277
@vrindadeshpande7277 Ай бұрын
Ysmunedeveya darshanamadesedri , Dhanya wadgalu
@taragovind7050
@taragovind7050 Ай бұрын
Very nice to hear you 🙏🙏💐🥰
@sunilpatil1209
@sunilpatil1209 Ай бұрын
Tqs Amma🙏🙏
@user-cd7hj3jf4s
@user-cd7hj3jf4s Ай бұрын
🙏🙏🌹🌹 namaste Amma 🌹🌹🙏🙏
@sumababu4393
@sumababu4393 Ай бұрын
ಧನ್ಯವಾದಗಳು ಅಕ್ಕ 🙏🏻🙏🏻
@priyadando9174
@priyadando9174 Ай бұрын
Amma chaturr masada aacharane bagge tilisi please🙏🙏🙏
@user-od4nv7ir2g
@user-od4nv7ir2g Ай бұрын
,,ಧನ್ಯವಾದಗಳು madam
@meenkashijoshi2603
@meenkashijoshi2603 Ай бұрын
Wow 🙏🙏🙏🙏 devaru bandiddabe
@meghanakulkarni4742
@meghanakulkarni4742 Ай бұрын
Amma tumba tumba khushiya tu...nimma matu kelta kelta nannu kannu tumbi Bantu Amma....
@jahnavidhananjay9963
@jahnavidhananjay9963 Ай бұрын
Thanku so much ammaq😊
@sudharajendrakumar3579
@sudharajendrakumar3579 Ай бұрын
🙏🙏🙏🙏 ಸುಂದರ ಅನುಭವ ಆಯಿತು 🙏🏼🙏🏼🙏🏼
@shanthag9607
@shanthag9607 Ай бұрын
ಹೌದು ಅಮ್ಮ ನಾನು ಈ ಯಮನ, shanidevra ಕಥೆ kelidde ಅಮ್ಮ, ನೀವು ಹೇಳಿದ ಹಾಗೆಯೆ, ಧನ್ಯವಾದಗಳು ಅಮ್ಮ.
@shivrajbasavaraj765
@shivrajbasavaraj765 Ай бұрын
ತಾಯಿ ನಿಮ್ಮ ಅನುಭವ ನಮ್ಮನ್ನು ಸಹ ಹೋದ ಹಾಗೇ ಮಾಡಿತು.
@praveenk5185
@praveenk5185 Ай бұрын
Amma namgu kuda devara dashrashna madsidri thumba danyavadaglu amma age nim anubavada matu kelltidre swataha nave alli ge og bandidvi anstide amma
@anilkumarkulkarni848
@anilkumarkulkarni848 Ай бұрын
ನೀವು ಹೇಳಿದ್ದನ್ನು ಕೇಳಿ ನಾವು ಯಾತ್ರೆ ಮಾಡಿದ ಹಾಗಿ ಅನ್ನಿಸುತ್ತೆ
@shruthisreenivas5494
@shruthisreenivas5494 Ай бұрын
love you so much amma 🙏💖💖💖💖💖💖💖💖🌹🌹🌹🌹🌹🌹🌹🌹 🌹
wow so cute 🥰
00:20
dednahype
Рет қаралды 30 МЛН
ROLLING DOWN
00:20
Natan por Aí
Рет қаралды 11 МЛН