ನನಗನ್ನಿಸಿದ್ದು, ಈಗಾಗಲೇ ಅನಾಥಶ್ರಮಗಳಲ್ಲಿರುವ ಮಕ್ಕಳನ್ನು ನೀವು ಯಾಕೆ ದತ್ತು ತೆಗೆದುಕೊಳ್ಳಬಾರದು, ಅವರಿಗೆ ವೇದವನ್ನು ಕಲಿಸಿ ಅವರನ್ನು ಒಳ್ಳೆಯ ಸತ್ಪುರುಷರಾಗಿ ಮಾಡಿ.
@dakowshikfamily469919 күн бұрын
Donation kodi. Just rs 100 per month to your mutt
@GKBsince19 күн бұрын
ಒಳ್ಳೆ ಐಡಿಯಾ, ಆದ್ರೆ ಆ ಮಕ್ಳುಲ್ಲಿ ಹವ್ಯಕ ಜೀನ್ ಇರಲು ಸಾಧ್ಯ ಇಲ್ಲಾ...ಕಸ್ತೂರಿ ಇರೋದು ಕಸ್ತೂರಿ ಮೃಗದಲ್ಲಿ ಮಾತ್ರ ಸಾಧ್ಯ, ಕತ್ತೆಯಲ್ಲಿ ಸಾಧ್ಯ ಇಲ್ಲ...
@ravip184919 күн бұрын
ಸುಮ್ಮನೆ ತಮಾಷೆ ಮಾಡಬೇಡಿ ಸ್ವಾಮಿ 😅 😂 .
@GKBsince19 күн бұрын
ಒಳ್ಳೆ ಐಡಿಯಾ, ಆದ್ರೆ ಅವರಲ್ಲಿ ಹವ್ಯಕ ಜೀನ್ ಇರಲು ಸಾಧ್ಯವೇ?? ಕಸ್ತೂರಿ ಇರೋದು ಕಸ್ತೂರಿ ಮೃಗದಲ್ಲಿ ಮಾತ್ರ, ಉಳಿದ ಮೃಗದಲ್ಲಿ ಸಾಧ್ಯವೇ??
@balarambsc198919 күн бұрын
ದೇಶದ ಎಲ್ಲ ಮಟಗಳಲ್ಲೂ ಹಲವಾರು ಅನಾಥ,ದಿವ್ಯಾಂಗ,ಭಿಕ್ಷಾಟನೆ maadtidoru ಹಲವಾರು ಮಕ್ಕಳು ಓದುತ್ತಿದ್ದಾರೆ ಒಮ್ಮೆ ಹೋಗಿ ನೋಡಿ....
@Sriramappa-ip6bi12 күн бұрын
Jai shree gurudeva 🙏🙏🌹🌹
@soujanyanews13 күн бұрын
ಇವರ ಹಳೆ ಕಥೆ ಗೊತ್ತಿದೆ 😂
@shivakumarav836313 күн бұрын
ವೀಕ್ಷಕರ ಹಿಂದಿನ ಕಥೆಗಳು ಏನೇ ಇರಲಿ ಶ್ರೀ ಗುರು ಸ್ಥಾನದಲ್ಲಿರುವ ಗುರುಗಳೇ ಇವರ ಆಲೋಚನೆ ನೂರಕ್ಕೆ ನೂರರಷ್ಟು ಸತ್ಯ ಮತಾಂಧ ವಿದೇಶಿ ದೇಶದ್ರೋಹಿ ಶಕ್ತಿಗಳ ಹೆಚ್ಚುತ್ತಿರುವ ಇಂದಿನ ದಿನದಲ್ಲಿ ವೋಟ್ ಬ್ಯಾಂಕ್ ರಾಜಕಾರಣಿ ಹೆಚ್ಚಾಗಿರುವ ಇಂದಿನ ದಿನದಲ್ಲಿ ದೇಶಕ್ಕೆ ಮಾರ್ಗದರ್ಶನ ಮಾಡಲು ಸಾತ್ವಿಕತೆ ಇರುವ ಜನ ಸಮುದಾಯ ಹೆಚ್ಚಾಗಿ ಇರಬೇಕಾದ ಅಗತ್ಯ ಮತ್ತು ಅವಶ್ಯ ಭಾರತೀಯರು ಇಸ್ರೇಲಿಗಳಂತೆ ಶೂರರೂ ಧೀರರು ಆಗಬೇಕಾಗಿದೆ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕಾಗಿದೆ ಮತಬ್ರಾಂತ ಶಕ್ತಿಗಳಿಂದ ಇರುವ ಒಂದೇ ದೇಶವನ್ನು ರಕ್ಷಿಸಿಕೊಳ್ಳಲು ಇದೊಂದೇ ಉಪಾಯ ಜೈ ಗುರುದೇವ್
@maruthi371019 күн бұрын
ಇಂತಹ ಸ್ವಾಮೀಜಿಗಳು ನಮಗೆ ಬೇಕಾಗಿರುವುದು❤👍🔥🚩🙏 ರಾಜಕೀಯ ಪುಡಾರಿಗಳ ಬೂಟು ನೆಕ್ಕುವ ಸ್ವಾಮೀಜಿಗಳಲ್ಲ😂
@athensmajnoo366118 күн бұрын
ಇವರ ಮಾತು ಶಿರಸಾ ವಹಿಸಿ, ಇವರು ಮಾಡಲು ಹೇಳುತ್ತಿರುವ ಸತ್ಕಾರ್ಯ ನೀವೇ ಶುರು ಮಾಡಿ 🙏🙏🙏
@srigururaya655914 күн бұрын
Nijavada mathu
@AhmadmuneerChadkut14 күн бұрын
ಕಾಮಿ ಸ್ವಾಮಿಯ ತಮಾಷಿ😂😂😂😂
@ShivaramH19 күн бұрын
ಈ ಸ್ವಾಮೀಜಿಗೆ ಅನಂತ ನಮನಗಳು
@raamaiahraamaiah706516 күн бұрын
Rapeist
@shivaramabhatb503219 күн бұрын
ಭಾರತೀಯೆಲ್ಲರೂ ಆಧ್ಯಾತಿಮಿಕವಾಗಿ ಮುನ್ನಡಯದೇ ಭಾರತವು ಎಂದು ಬಲಿಷ್ಠವಾಗದು 🙏
@dakowshikfamily469919 күн бұрын
Brahmins must be financially strong- start brahmins co op society , give loan for business
@athensmajnoo366117 күн бұрын
ಭಾರತದ ಜನಸಂಖ್ಯೆ ಕಡಿಮೆಯಾಗದ ಹೊರತು ಯಾವ ಉದ್ಧಾ ರವೂ ಆಗದು.
@UnknownU-l7i16 күн бұрын
ಹುಷಾರು ಕಣ್ರೋ ನಿಮ್ ಮಕ್ಕಳನ್ನು ಇವನ ಬಳಿ ಕಳಿಸಿದ್ರೆ ಮೊದಲೇ ಲೈಂಗಿಕ ಶೋಷಣೆ ಮಾಡಿ ಜೈಲಿಗೆ ಹೋಗಿ ಬಂದವ್ನೆ..😂😂😂 ಆಮೇಲೆ ನಿಮ್ಮ ಮಕ್ಕಳಿಗೂ ಮಕ್ಕಳು ಕೊಡ್ತಾನೆ ಅಷ್ಟೇ😂😂😂😂
@nagarajm639015 күн бұрын
Loufer
@ananthanu497515 күн бұрын
Kachada kamuka
@srigururaya655914 күн бұрын
Howdu evanu yava swamini thu nam janakke buddi baralla mata swamiji antha hogthare
@santhoshbhat451614 күн бұрын
Nenu nodedeya hushar
@raviprocess19 күн бұрын
ಶ್ರೀಗಳು ಸತ್ಯವಾದ ವಿಚಾರವನ್ನು ನೇರವಾಗಿಯೇ ಹೇಳಿದ್ದಾರೆ. ವೇದ, ಸಂಪ್ರದಾಯ, ಸಂಸ್ಕೃತಿಯ ಉಳಿಯುವಿಗಾಗಿ ಇಂತಹ ದಿಟ್ಟ ನಿರ್ಧಾರ ಅಗತ್ಯ.
@athensmajnoo366118 күн бұрын
ಆ ನಿರ್ಧಾರವನ್ನು ನೀವೇ ಮೊದಲು ಜಾರಿಗೆ ತನ್ನಿ 🤣🤣
@AmbarishBM-ru5zt19 күн бұрын
ಮುರರ್ಘ ಸ್ವಾಮಿಯ್ ಕಥೆ, ಅನಾಥ ಮಕ್ಕಳು ಕಥೆ, ur ರೇಪ್ ಕೇಸ್ ಕ್ಲೋಸ್,
@ab-nr9nw19 күн бұрын
ಈ ಸ್ವಾಮಿ ಮೇಲೂ ಕೇಸ್ ಇತ್ತು, ಅದು ಒಪ್ಪಿತ ಸಂಬಂಧ ಅಂತ ಕೇಸ್ ಕ್ಲೋಸ್ ಆಯ್ತು. ಒಪ್ಪಿತ ಆಗಿದ್ರೂ ಸನ್ಯಾಸ ಧರ್ಮ ಕ್ಕೆ ವಿರುದ್ಧ. ಇಂತ ನೀಚನ ಕೇಸ್ ಅಲ್ಲೂ ಹಾಗೆ ಆಗಿತ್ತು
@prem399218 күн бұрын
Yes these Swamiji’s want kids for their advantage at mutts
@nisha-et7vg13 күн бұрын
Jai bheem sir
@ramachandrabhat677019 күн бұрын
ಈಗಾಗಲೇ ಇರುವ ಸಮಸ್ಯೆ ಗಳಿಗೆ ತಮ್ಮಿಂದ ಏನು ಪರಿಹಾರ ತೋರಿಸಿದ್ದೀರಿ?
@manojpatil541019 күн бұрын
Ninu en githu akidya helu
@dakowshikfamily469919 күн бұрын
Go swarga. Go shale next co op bank for havyakas will give loan and financial support to havyaks
@krishnasukumark.t.734319 күн бұрын
ಯಾವ ಸಮಸ್ಯೆ??@@manojpatil5410
@ab-nr9nw19 күн бұрын
ಅವ್ನಿಗೆ ಮಠಕ್ಕೆ ಬಂದ ಹೆಂಗಸ್ರನ್ನ ನೋಡಿ ಜೊಲ್ಲು sursakke ಟೈಮ್ ಸಾಲ್ತಿಲ್ಲ, ಇನ್ನೆಂತ expect ಮಾಡ್ತೀರಿ
@athensmajnoo366118 күн бұрын
@@manojpatil5410ಮೊದಲು ಕನ್ನಡ ಬರೆಯೋದು ಕಲಿತುಕೊ
@naveengodwin553418 күн бұрын
ಜನ ಸಂಖ್ಯೆ ಹೆಚ್ಚಿಸುವ ಕಾರ್ಯವು Swamiji ಅವರಿಂದಲೇ ಆರಂಭ ವಾಗಲಿ........... ❤❤❤❤❤
@athensmajnoo366118 күн бұрын
ಅಯ್ಯಯ್ಯೋ... 🤣🤣🤣🤣🤣
@nisha-et7vg13 күн бұрын
100 sir
@sathishk7918 күн бұрын
ಇವರು ಮಕ್ಕಳು ಮಾಡೋಕೆ ಟ್ರೈ ಮಾಡಿದ್ದರಲ್ವ!! Singer ಕಥೆ ಏನಾಯಿತು
@athensmajnoo366117 күн бұрын
@@sathishk79 🤣🤣🤣🤣🤣
@seetharamak139617 күн бұрын
ಒಳ್ಳೆಯ ಯೋಜನೆ ಗುರುಗಳೇ 🙏🙏🙏🙏
@keshavakulal217619 күн бұрын
ತುಂಬಾ ಒಳ್ಳೆಯ ಸಂದೇಶ ಪ್ರಣಾಮ
@shashimahale200618 күн бұрын
ಹಂದಿಗೆ ಹಲವು ಮರಿಗಳು ಆದರೆ ಕುಲಕ್ಕೆ ದೇಶಕ್ಕೆ ರತ್ನಾಪ್ರಯದ ಎರಡು ಒಂದು ಮಕ್ಕಳು ನಮಗೆ ಸಾಕು ಗುರುಗಳೇ 🙏
@athensmajnoo366118 күн бұрын
ನಿಜ, ಇವರ ಮಾತು ಕೇಳಿ ನಾಕು ಐದು ಮಕ್ಕಳು ಹೆತ್ತರೆ ಆ ಹೆಣ್ಣಿನ ಆರೋಗ್ಯದ ಗತಿ ಏನು?? ಮಗು ಹೆರುವುದು ಅಂದರೆ ಹೆಣ್ಣಿಗೆ ಪುನರ್ಜನ್ಮ ಅಲ್ಲವೇ? ಸನ್ಯಾಸಿಗೇನು ಗೊತ್ತು ಹೆರಿಗೆ ವಿಷಯ????
@athensmajnoo366118 күн бұрын
ನಿಜ, ದೇಶದಲ್ಲಿ ಈಗ ಇರುವ ಜನ ಸಂಖ್ಯೆ ಸಾಕು.
@kumaraswamy520916 күн бұрын
ಹಂದಿ ತರ ಉಚ್ಚಕೊಳ್ಳು ಸ್ಥಿತಿಯಲ್ಲಿದ್ದಾರೆ
@Asdfghjhghbj15 күн бұрын
ಸ್ವಾಮೀಜಿಗಳ ಮಾತನ್ನು ಕೆಳದಿದ್ದರೆ ಮುಂದೊಂದು ದಿನ ದೇಶ ಬಿಟ್ಟು ಓಡಿ ಹೋಗಬೇಕಾದಿತು
@santoshshetty95119 күн бұрын
Very true gurugale. You are the first Swamiji who is telling the hindu group to have children. Meaning of siblings are understood when we have brothers or sisters. A Big salute Gurugale
@indieboy103319 күн бұрын
Howdu. 'General category cultured people' are not having children. So society will be dominated by unruly uncultured people in 20 years. Swamiji is warning all the middle class talented cultured communities.
@athensmajnoo366118 күн бұрын
ಈ ಸ್ವಾಮಿಯ ಮಾತು ಕೇಳುತ್ತಿದ್ದರೆ, ಇವರು ಹೆಂಗಸರನ್ನು ಮಕ್ಕಳು ಹೆರುವ ಮಿಷಿನ್ ಗಳು ಅಂತ ಭಾವಿಸಿದ್ದಾರೆ. ಮೂರು ನಾಕು ಮಕ್ಕಳು ಹೇರುತ್ತಾ ಕುಳಿತರೆ ಆ ಹೆಣ್ಣಿನ ಆರೋಗ್ಯದ ಗತಿ ಏನು? ಬಸುರಿನ ಆರೈಕೆ, ಹೆರಿಗೆ, ಎಲ್ಲಾ ಖರ್ಚು ಮಠ ಕೊಡತ್ತ? ಮಕ್ಕಳು ಹೆರೋದು ಅಂದ್ರೆ ಏನು ಫ್ಯಾಕ್ಟರಿಲಿ ಗೊಂಬೆ ತಯಾರು ಮಾಡೋ ಹಾಗೇ?
@athensmajnoo366118 күн бұрын
ಹೆರುವ ಹೆಣ್ಣಿನ ಪಾಡು ನೀವು ಯೋಚನೆ ಮಾಡಿದ್ದೀರಾ?
@patregoudapatil637518 күн бұрын
Olle nirdara guruji anantha danyavadagalu
@rakeshp211412 күн бұрын
Wrong idea swami ....more population leads to ...more resource utilisation leads to more production... leads to more waste generation....leads more pollution.....leads to end of all life
@govindarajupb53018 күн бұрын
ಭಾರತದಲ್ಲಿ ಹವ್ಯಕ ಸಮಾಜ ಅಭಿವೃದ್ದಿಯಾಗಲಿ, ಜಗತ್ತಿಗೆ ಮಾದರಿಯಾಗಲಿ.,
@puttaswamyms67558 күн бұрын
This man appears like a weak fellow he is dependent on people .Let him run a hostel for poor people like Siddaganga math or gavimath .But not doing any thing instigate poor people to make fool for his foolish thinking.
@pavnkumr19 күн бұрын
shabash nive saaku samaja haal madoke😅
@athensmajnoo366118 күн бұрын
ನಾಕು ಐದು ಅಂತ ಹೆರೋಕೆ ಹೆಂಗಸರು ಮಕ್ಕಳು ತಯಾರು ಮಾಡೋ ಮಿಷಿನ್ ಅಂತ ಅನ್ಕೊಂಡಿದಾರೆ.........
@nisha-et7vg13 күн бұрын
Jai bheem sir
@vighneshp14319 күн бұрын
❤srigurubyonamaha
@arunkumarm1816 күн бұрын
I request all unemployed and low income people, please do not marry or not have children. Don’t become poor. It’s very difficult to survive in future without money and jobs. It’s you who struggle for them. This kind of guruji’s will not give jobs to everyone. Simply they talk and make money.
@avco1012 күн бұрын
Buddivanta nenna follow madidre avavara nasha kandita....he is not telling poor unemployment people. ..its havyaka sabha.he is taking and giving suggestion to havyaka people wherehavyska generation is decreasing..not for u or ur followers
@arunkumarm1812 күн бұрын
@ unemployment and poverty has not left any community even havyakya are included
@knkolambe331118 күн бұрын
ಇಂದು ಮಕ್ಕಳು ಸಂಪತ್ತು ಅಲ್ಲ ಆಪತ್ತು
@pavnkumr19 күн бұрын
janakke huchru anta ankokdya poli swamy😅
@Geetha-k7d18 күн бұрын
ನಿಮ್ಮ ಸಂಸ್ಕಾರ ತೋರಿಸುತ್ತೆ
@balakrishnabhat381919 күн бұрын
Jai Sriram. What you said is correct. Our community think twice on this issue.
Very bad. All problems because of over population. Looks like sadist attitude
@athensmajnoo366118 күн бұрын
ನಿಜ, ಯಾವುದೋ ಜನಾಂಗದ ಜನರನ್ನು ಗುರಿಯಾಗಿಟ್ಟುಕೊಂಡು, ನಮ್ಮ ಸಂಖ್ಯೆ ಅವರಿಗಿಂತ ಜಾಸ್ತಿ ಆಗಬೇಕು ಅನ್ನುವ ಪೈಪೋಟಿ ಒಂದೇ ಕಾಣುತ್ತಿದೆ ಇವರ ಮಾತಲ್ಲಿ. ದೇಶದ ಬಗ್ಗೆ ಕಾಳಜಿ ಇಲ್ಲ ☹️☹️
@prem399213 күн бұрын
@@athensmajnoo3661 very true. Very cunning strategy. There are sooo many poor people who can be adopted. Why only Havyaks have to give birth. Discrimination is the motto
@AhmadmuneerChadkut14 күн бұрын
😂🤣😂🤣😂🤣😂🤣😂🤣😂🤣😂🤣😂🤣😂🤣
@parvathidevit944919 күн бұрын
हरे राम
@venugopalp.h272419 күн бұрын
Only Havika bramhanara paristhiti alla. ...yella Brahmanara paristtitiyu heege ....
@sjrao769217 күн бұрын
Makkalu madudu bidi, maduveyagalu henne siguttilla halligalalli😂
@shamcharan-hb2lz17 күн бұрын
talk about indian families problems , thier are no food and other facilities , go and work in villege ,
@lohithalohit663417 күн бұрын
Eddu yavodu ond varge heliro pravachna 😅😅😅
@athensmajnoo366117 күн бұрын
@@lohithalohit6634 ದೇಶ ಹಾಳುಮಾಡೋ ಪ್ರವಚನ
@rakeshp211412 күн бұрын
This swamiji had rape allegation do not know what happened to it
@keshavah659519 күн бұрын
Kami kami neene 100 makkalige appanagu
@pavnkumr19 күн бұрын
alli kulitu kelorige buddi ilva 😅
@narvesharma586619 күн бұрын
ನೀವು ಗಳು ಮಕ್ಕಳ ಆಗದ ಆಟವಾಡಬೇಡಿ
@dhayanandhcs134817 күн бұрын
Evanobba sowmya kammi endreu janaranu halumadoke
@Extraterrestrial-r1d19 күн бұрын
Raje iddroo.. ninne sammelanadalli 5000 jana iddroo ...makkale kammi idroo. Bahala kammi. Sathya idu. Baree havyaka alla ... Ella samajakku anvayisutte
@kamalblr53719 күн бұрын
Hindu Dramada raksakaru. Nanu obc tumba hayaka frindsge helidde.