Om mahaprana deepam shivam shivam //ಓಂ ಮಹಾ ಪ್ರಾಣ ದೀಪಂ // Sri Manjunatha // Lyrical video

  Рет қаралды 2,031,601

VS Group

VS Group

Күн бұрын

Пікірлер: 508
@ಓಬಳೇಶ್ಪೂಜಾರ್
@ಓಬಳೇಶ್ಪೂಜಾರ್ 3 жыл бұрын
ತುಂಬು ಹೃದಯದ ಧನ್ಯವಾದಗಳು ಈ ಒಂದು ಗೀತೆಗೆ ಸ್ಪಷ್ಟವಾದ ಅಕ್ಷರ ಜೋಡಣೆ ಹಾಗೂ ಅರ್ಥಪೂರ್ಣ ವಾದಂತಹ ಲೋಪ ದೋಷವಿಲ್ಲದ ಬರಹಗಳನ್ನು ಬರೆದಂತಹ ಕಲಾವಿದರಿಗೆ ಕೋಟಿ ಕೋಟಿ ನಮನಗಳು
@shivarajun5885
@shivarajun5885 11 ай бұрын
Love it......❤❤😊 👍
@SandeepSandeep-ue9er
@SandeepSandeep-ue9er 6 ай бұрын
😊😊😊
@srinishrinivas4129
@srinishrinivas4129 5 ай бұрын
Vedha Vyasaru Barediddu
@nethraraghu-se2hh
@nethraraghu-se2hh 3 ай бұрын
ಅದ್ಭುತ
@rajuarajua8365
@rajuarajua8365 Жыл бұрын
💐💐ಈ ಹಾಡಲ್ಲಿ ಇದ್ದ ಒಂದೊಂದು ಪದಗಳು ಮೈಯನ್ನು ರೋಮಾಂಚನ ಗೊಳಿಸಿತು ಈ ಹಾಡವನ್ನು ಎಷ್ಟು ಹೋಗಿಳಿದರು ಪದಗಳೇ ಸಾಲದು 🙏🙏🙏 ಓಂ ನಮಃ ಶಿವಯಂ 🙏🙏🙏🙏🙏🙏🙏
@govindarajukv314
@govindarajukv314 8 ай бұрын
ಎಂತಹ ಅಮೋಘ ಪದ ಜೋಡಣೆ. ಸ್ವರ ಉಚ್ಚಾರಣೆ ಆಲಾಪಗಳ ಏರಿಳಿತ ನಿಜಕ್ಕೂ ಈ ಹಾಡು ಕ್ರಮ ಬದ್ಧವಾಗಿ ಕಲಿತು ಹಾಡಿದರೆ ಸಂಗೀತದ ಒಂದು ಆಯಾಮ ಪ್ರಾಪ್ತಿ ಆದಂತೆಯೇ ಸರಿ. ಶಂಕರ್ ಮಹಾದೇವನ್ ಅದ್ಭುತವಾಗಿ ಹಾಡಿ ಈ ಪೀಳಿಗೆಯ ಗಾಯಕರಿಗೆ ಸ್ಫೂರ್ತಿಯಾಗಿದ್ದಾರೆ
@agastyaapoorva
@agastyaapoorva 2 жыл бұрын
ಈ ಸ್ತೋತ್ರ ಬರೆದ ಆದಿ ದೇವ ಶಂಕರಾಚಾರ್ಯರಿಗೆ ಕೋಟಿ ನಮನಗಳು.....🙏🙏🙏
@manassuacharyamanassu5425
@manassuacharyamanassu5425 2 жыл бұрын
ಕನಸೊಂದು ಕಟ್ಟಿರುವೆ ಕೊಲ್ಲದಿರು ಕಾರಣ ಕೊಟ್ಟು....❤️🙏🙇
@sudhirshetty2420
@sudhirshetty2420 Жыл бұрын
ಉತ್ತಮ ರೀತಿಯ ಬರವಣಿಗೆ ನಾನು ಎಲ್ಲಿಯೂ ಅಕ್ಷರ ತಪ್ಪಿಲ್ಲದೆ ಬರೆದಿದ್ದೀರಿ ಈ ಹಾಡಿನ ಕೋರೋಕೆ ಯಲ್ಲಿ ಎಷ್ಟೋಜನರ ಕೋರೋಕೆಯ ಅಕ್ಷರ ತಪ್ಪಿದೆ ಆದರೆ ನೀವು ತುಂಬಾ ಚೆನ್ನಾಗಿ ಅರ್ಥಪೂರ್ವಕ ವಾಗಿ ಬರೆದಿದ್ದೀರಿ 😍😍😍💐💐💐💐💐
@factzkid9524
@factzkid9524 5 жыл бұрын
ಓಂ ಮಹಾ ಪ್ರಾಣ ದೀಪಂ ಶಿವಂ ಶಿವಂ ಮಹುಕಾರ ರೂಪಂ ಶಿವಂ ಶಿವಂ ಮಹಾ ಸೂರ್ಯ ಚಂದ್ರಾದಿ ನೇತ್ರಂ ಪವಿತ್ರಂ ಮಹಾಕಾಡ ತಿಮಿರಾಂತಕಂ ಸೌರಗಾತ್ರಂ ಮಹಾ ಕಾಂತಿ ಬೀಜಂ ಮಹಾ ದಿವ್ಯ ತೇಜಂ ಭವಾನೀ ಸಮೇತಂ ಭಜೆ ಮಂಜುನಾಥಂ ಓಂ ಓಂ ಓಂ ನಮಃ ಶಂಕರಾಯಚ ಮಯಸ್ಕರಾಯಚ ನಮಃ ಶಿವಾಯಚ ಶಿವತರಾಯಚ ಭವಹರಾಯಚ ಮಹಾ ಪ್ರಾಣ ದೀಪಂ ಶಿವಂ ಶಿವಂ ಭಜೆ ಮಂಜುನಾಥಂ ಶಿವಂ ಶಿವಂ ಅದ್ವೈತ ಭಾಸ್ಕರಂ ಅರ್ಧನಾರೀಶ್ವರಂ ಹೃದಶಹೃದಯಂಗಮಂ ಚಥುರುದದಿ ಸಂಗಮಂ ಪಂಚಭೂಥಾತ್ಮಕಂ ಶತ್ ಶತ್ರು ನಾಶಕಂ ಸಪ್ತ ಸ್ವರೇಶ್ವರಂ ಅಷ್ಟ ಸಿದ್ಧೀಶ್ವರಂ ನವರಸ ಮನೋಹರಂ ದಶ ದಿಷಾಸು ವಿಮಲಂ ಏಕಾದಶೂಜ್ವಲಂ ಏಕನಾಥೇಶ್ವರಂ ಪ್ರಸ್ತುತಿವ ಶಂಕರಂ ಪ್ರಣತ ಜನ ಕಿಂಕರಂ ದುರ್ಜನ ಭಯಂಕರಂ ಸಜ್ಜನ ಶುಭಂಕರಂ ಭಾಣಿ ಭವ ಥಾರಕಂ ಪ್ರಕೃತಿ ಹಿತಕಾರಕಂ ಭುವನ ಭವ್ಯಭವನಾಯಕಂ ಭಾಗ್ಯಾತ್ಮಕಂ ರಕ್ಷಕಂ ಈಶಂ ಸುರೇಶಂ ಋಶೇಷಂ ಪರೇಶಂ ನಟೇಶಂ ಗೌರೀಶಂ ಗಣೇಶಂ ಭೂತೇಶಂ ಮಹಾ ಮಧುರ ಪಂಚಾಕ್ಷರಿ ಮಂತ್ರ ಮಾರ್ಚಂ ಮಹಾ ಹರ್ಷ ವರ್ಷಂ ಪ್ರವರ್ಷಂ ಸುಶೀರ್ಷಂ ಓಂ ನಮೋಃ ಹರಾಯಚ ಸ್ಮರ ಹರಾಯಚ ಪುರ ಹರಾಯಚ ರುದ್ರಾಯಚ ಭಧ್ರಾಯಚ ಇಂದ್ರಾಯಚ ನಿತ್ಯಾಯಚ ನಿರ್ಮಿತ್ತಾಯಚ ಮಹಾ ಪ್ರಾಣ ದೀಪಂ ಶಿವಂ ಶಿವಂ ಭಜೆ ಮಂಜುನಾಥಂ ಶಿವಂ ಶಿವಂ ಡಂ ಡಂ ಡ ಡಂ ಡಂ ಡ ಡಂ ಡಂ ಡ ಡಂ ಡಂ ಡ ಡಂಕಾದಿನಾಧನವ ತಾಂಡವ ಡಂಬರಂ ತದ್ದಿಮ್ಮಿ ತಕದಿಮ್ಮಿ ದಿದ್ದಿಮ್ಮಿ ದಿಮಿದಿಮ್ಮಿ ಸಂಗೀತ ಸಾಹಿತ್ಯ ಸುಮಕಮಲ ಬಂಭರಂ ಓಂಕಾರ ಹ್ರೀಂಕಾರ ಶ್ರೀಂಕಾರ ಐಂಕಾರ ಮಂತ್ರ ಬೀಜಾಕ್ಷರಂ ಮಂಜುನಾಥೇಶ್ವರಂ ಋಗ್ ವೇದ ಮಾಧ್ಯಂ ಯಜುರ್ವೇದ ವೇಧ್ಯಂ ಸಾಮ ಪ್ರತೀತಂ ಅಥರ್ವ ಪ್ರಸಾಸಂ ಪುರಾಣೇತಿಹಾಸ ಪ್ರಸಿದ್ಧಂ ವಿಶುದ್ಧಂ ಪ್ರಪಂಚೈಕ್ಯ ಸೂತ್ರಂ ವಿಬುದ್ಧಂ ಸುಸಿದ್ಧಂ ನಕಾರಂ ಮಕಾರಂ ಸಿಕಾರಂ ವಕಾರಂ ಯಕಾರಂ ನಿರಾಕಾರ ಸಾಕಾರ ಸಾರಂ ಮಹಾಕಾಲ ಕಾಲಂ ಮಹಾ ನೀಲ ಕಂಠಂ ಮಹಾ ನಂದ ನಂದಂ ಮಹಾತ್ಕಾಟಹಾಸಂ ಜಟಾಜೂಟ ರಂಗೈಕ ಗಂಗಾ ಸುಚಿತ್ರಂ ಜ್ವಲ ಉಗ್ರ ನೇತ್ರಂ ಸುಮಿತ್ರಂ ಸುಗೋತ್ರಂ ಮಹಾಕಾಷಭಾಸಂ ಮಹಾ ಭಾನುಲಿಂಗಂ ಮಹಾ ವರ್ತ್ರು ವರ್ಣಂ ಸುವರ್ಣಂ ಪ್ರವರ್ಣಂ ಸೌರಾಷ್ಟ್ರ ಸುಂದರಂ ಸೌಮನಾಥೇಶ್ವರಂ ಶ್ರೀಶೈಲ ಮಂದಿರಂ ಶ್ರೀ ಮಲ್ಲಿಕಾರ್ಜುನಂ ಉಜ್ಜೈನಿ ಪುರ ಮಹಾ ಕಾಳೇಶ್ವರಂ ವೈದ್ಯನಾಥೇಶ್ವರಂ ಮಹಾಭೀಮೇಶ್ವರಂ ಅಮರ ಲಿಂಗೇಶ್ವರಂ ಭಾಮ ಲಿಂಗೇಶ್ವರಂ ಕಾಶಿ ವಿಶ್ವೇಷ್ವರಂ ಪರಂವಿಶ್ವೇಷ್ವರಂ ತ್ರ್ಯಂಭಕಾದೀಶ್ವರಂ ನಾಗಲಿಂಗೇಶ್ವರಂ ಶ್ರೀ ಕೇದಾರಲಿಂಗೇಶ್ವರಂ ಅಗ್ನಿಲಿಂಗಾತ್ಮಕಂ ಜೋತಿ ಲಿಂಗಾತ್ಮಕಂ ವಾಯುಲಿಂಗಾತ್ಮಕಂ ಆತ್ಮ ಲಿಂಗಾತ್ಮಕಂ ಅಖಿಲ ಲಿಂಗಾತ್ಮಕಂ ಅಗ್ನಿ ಸೋಮಾತ್ಮಕಂ ಅನಾದಿಂ ಅಮೇಯಂ ಅಜೇಯಂ ಅಚಿಂತ್ಯಂ ಅಮೋಘಂ ಅಪೂರ್ವಂ ಅನಂತಂ ಅಖಂಡಂ ಅನಾದಿಂ ಅಮೇಯಂ ಅಜೇಯಂ ಅಚಿಂತ್ಯಂ ಅಮೋಘಂ ಅಪೂರ್ವಂ ಅನಂತಂ ಅಖಂಡಂ ಧರ್ಮಸ್ಥಳ ಕ್ಷೇತ್ರ ವರಪರಂಜೋತಿಂ ಧರ್ಮಸ್ಥಳ ಕ್ಷೇತ್ರ ವರಪರಂಜೋತಿಂ ಧರ್ಮಸ್ಥಳ ಕ್ಷೇತ್ರ ವರಪರಂಜೋತಿಂ ಓಂ ನಮಃ ಸೋಮಾಯಚ ಸೌಮ್ಯಾಯಚ ಭವ್ಯಾಯಚ ಭಾಗ್ಯಾಯಚ ಶಾಂತಾಯಚ ಶೌರ್ಯಾಯಚ ಯೋಗಾಯಚ ಭೋಗಾಯಚ ಕಾಲಾಯಚ ಕಾಂತಾಯಚ ರಂಯಾಯಚ ಘಂಯಾಯಚ ಈಶಾಯಚ ಶ್ರೀಶಾಯಚ ಶರ್ವಾಯಚ ಸರ್ವಾಯಚ
@crsathyakumar
@crsathyakumar 4 жыл бұрын
Ramalingeshwaram not Bhamalingeshwaram
@hanumanthasingerhadadi3922
@hanumanthasingerhadadi3922 4 жыл бұрын
Super sir
@veeresh1729
@veeresh1729 4 жыл бұрын
Wonderful effort. Hats off to you 🙏
@shwetaM1803
@shwetaM1803 2 жыл бұрын
🕉️❤️🕉️❤️🕉️❤️🕉️❤️🕉️❤️🕉️❤️🕉️❤️🕉️❤️
@Pushpa-i4m
@Pushpa-i4m 3 ай бұрын
Thanks a lot🙏🙏
@indira4947
@indira4947 3 жыл бұрын
शंकर महादेवन यांनी गायलेल्या ह्या गाण्याने खूप छान वाटले आणि त्यातील रिदम मुळे कान तृप्त झाले, शिव शंकराची स्तुती ऐकुन मन भरून आले.
@danappakavaloor9147
@danappakavaloor9147 5 жыл бұрын
ಓಂ ಮಹಾ ಪ್ರಾಣ ದೀಪಂ ಶಿವಂ ಶಿವಂ ಮಹೂಂಕಾರ ರೂಪಂ ಶಿವಂ ಶಿವಂ ಮಹಾ ಸೂರ್ಯ ಚಂದ್ರಾಗ್ನಿ ನೇತ್ರಂ ಸುಮಿತ್ರಂ ಮಹಾಗಾಡ ತಿಮಿರಾಂತ ಕಂಸೌರ ಗಾತ್ರಂ ಮಹಾಕಾಂತಿ ಬೀಜಂ ಮಹಾ ದಿವ್ಯ ತೇಜಂ ಭವನಿ ಸಮೇತಂ ಭಜೇ ಮಂಜುನಾಥಂ ನಮಃ ಶಂಕರಾಯಜ ಭಯಸ್ಕರಾಯಜ ನಮಃ ಶಿವಾಯಜ ಶಿವತರಾಯಜ ಭವ ಹರಾಯಜ ಮಹಾಪ್ರಾಣ ದೀಪಂ ಶಿವಂ ಶಿವಂ ಭಜೇ ಮಂಜುನಾಥಂ ಶಿವಂ ಶಿವಂ ಅಧ್ವೈತ ಭಾಸ್ಕರಂ ಅರ್ಧ ನಾರೀಶ್ವರಂ ಹೃದ ಸ್ವಹೃದಯಂಗಮಂ ಚದುರು ದತಿ ಸಂಗಮಂ ಪಂಚ ಭೂತಾತ್ಮಾಗಂ ಶಚತ್ರು ನಾಶಕಂ ಸಪ್ತಸ್ವರೇಶ್ವರಂ ಅಷ್ಟಸಿದ್ದೀಶ್ವರಂ ನವರಸ ಮನೋಹರಂ ದಸದಿಶ ಸುರಿಮಲಂ ಏಕಾಂತ ಸೂಚ್ವಲಂ ಏಕನಾಥೇಶ್ವರಂ ಪ್ರಸ್ತುತಿವ ಶಂಕರಂ ಪ್ರಣತಜನ ಕಿಂಕರಂ ದುರ್ಜನ ಭಯಂಕರಂ ಸಜ್ಜನ ಶುಭನ್ಕರಂ ಭಾಣಿ ಭವತಾರಕಂ ಪ್ರಕೃತಿ ಹಿತಕಾರಕಂ ಭುವನ ಭವ್ಯ ಭವನಾಯಕಂ ಭಾಗ್ಯಾತ್ಮಗಂ ರಕ್ಷಕಂ ಈಶಶಂ ಸುರೇಶಂ ಋಷೇಷಂ ಪರೇಶಂ ನಟೇಶಂ ಗೌರೀಶಂ ಗಣೇಶಂ ಭೂತೇಶಂ ಮಹಾಮಧುರ ಪಂಚಾಕ್ಷರಿ ಮಂತ್ರ ಮಾರ್ಚಂ ಮಹಾ ಹೇಶ ವರ್ಷ ಪ್ರವರ್ಷಂ ಸುಶೀರ್ಷಂ ನಮೋ ಹರಾಯಜ ಸ್ಮರ ಹರಾಯಜ ಪುರ ಹರಾಯಜ ರುದ್ರಾಯಜ ಭದ್ರಾಯಜ ಇಂದ್ರಾಯಜ ಮಿದ್ಯಯಜ ನಿರ್ಮಿದ್ರಾಯಜ ಮಹಾಪ್ರಾಣ ದೀಪಂ ಶಿವಂ ಶಿವಂ ಭಜೇ ಮಂಜುನಾಥಂ ಶಿವಂ ಶಿವಂ ಢಂಢಂಢ ಢಂಢಂಢ ಢಂಢಂಢ ಢಂಢಂಢ ಢಕ್ಕಾನಿ ನಾದನವ ತಾಂಡವ ಡಂಬರಂ ತದ್ದಿಮ್ಮಿ ತಕದಿಮ್ಮಿ ದಿಡ್ದಿಮ್ಮಿ ಡಿಮಿದಿಮ್ಮಿ ಸಂಗೀತ ಸಾಹಿತ್ಯ ಸುಮಕಮಲ ಪಂಬರಂ ಓಂಕಾರ ಗ್ರೀಂಕಾರ ಶ್ರೀಂಕಾರ ಐಂಕಾರ ಮಂತ್ರ ಭೀಜಾಕ್ಷರಂ ಮಂಜುನಾಥೇಶ್ವರಂ ಋಗ್ವೇದ ಮಾದ್ಯಂ ಯಜುರ್ವೇದ ವೇದಂ ಸಾಮಪ್ರ ಗೀತಂ ಅಧರ್ಮಪ್ರಭಾತಂ ಪುರಾಣೇತಿಹಾಸಂ ಪ್ರಸಿದ್ದಂ ವಿಶುದ್ದಂ ಪ್ರಪಂಚೈಕ ಸೂತ್ರಂ ವಿಬುದ್ದಂ ಸುಸಿದ್ದಂ ನಕಾರಮ್ಮ ಕಾರಮ್ಸೆ ಕಾರಂಬ ಕಾರಮ್ಯೇ ಕಾರಮ್ಮ ಸಾಕಾರ ಸಾಕಾರ ಸಾರಂ ಮಹಾಕಾಲ ಕಾಲಂ ಮಹಾ ನೀಲ ಕಂಠ0 ಮಹಾನಂದ ನಂದಂ ಮಹಾ ಟಾಟಹಾಸಂ ಜಟಾ ಜೂಟಾ ರಂಗೈಕ ಗಂಗಾ ಸಚಿತ್ರಂ ಜ಼್ವಲದ್ರುಗ್ರ ನೇತ್ರಂ ಸುಮಿತ್ರಂ ಸುಗೋತ್ರಂ ಮಹಾಕಾಶ ಭಾಷಂ ಮಹಾಭಾನು ಲಿಂಗಂ ಮಹಾಬಬ್ರು ವರ್ಣಂ ಸುವರ್ಣಂ ಪ್ರವರ್ಣಂ ಸೌರಾಷ್ಟ್ರ ಸುಂದರಂ ಸೋಮನಾಥೇಶ್ವರಂ ಶ್ರೀಶೈಲ ಮಂದಿರಂ ಶ್ರೀ ಮಲ್ಲಿಕಾರ್ಜುನಂ ಉಜ್ಜೈನಿ ಪುರ ಮಹಾ ಕಾಲೇಶ್ವರಂ ಭೈದ್ಯನಾಥೇಶ್ವರಂ ಮಹಾ ಭೀಮೇಶ್ವರಂ ಅಮರ ಲಿಂಗೇಶ್ವರಂ ಭಾಮ ಲಿಂಗೇಶ್ವರಂ ಕಾಶಿ ವಿಶ್ವೇಶ್ವರಂ ಪರಂ ಕೃಷ್ಮೇಶ್ವರಂ ಕ್ರಂಭ ಕಾತಿಶ್ವರಂ ನಾಗ ಲಿಂಗೇಶ್ವರಂ ಶ್ರೀ ಕೇದಾರ ಲಿಂಗೇಶ್ವರಂ ಆತ್ಮ ಲಿಂಗಾತ್ಮಗಂ ಜ್ಯೋತಿ ಲಿಂಗಾತ್ಮಗಂ ವಾಯು ಲಿಂಗಾತ್ಮಗಂ ಆತ್ಮ ಲಿಂಗಾತ್ಮಗಂ ಅಖಿಲ ಲಿಂಗಾತ್ಮಗಂ ಅಗ್ನಿ ಸೋಮಾತ್ಮಾಗಂ ಅನಾದಿಂ ಆಮೇಯಂ ಅಜೇಯಂ ಆಚಿಂತ್ಯಂ ಅಮೋಘಂ ಅಪೂರ್ವಂ ಅನಂತಂ ಅಖಂಡಂ ಅನಾದಿಂ ಆಮೇಯಂ ಅಜೇಯಂ ಆಚಿಂತ್ಯಂ ಅಮೋಘಂ ಅಪೂರ್ವಂ ಅನಂತಂ ಅಖಂಡಂ ಧರ್ಮಸ್ಥಳ ಕ್ಷೇತ್ರ ವರ ಪರಂಜ್ಯೋತಿಂ ಧರ್ಮಸ್ಥಳ ಕ್ಷೇತ್ರ ವರ ಪರಂಜ್ಯೋತಿಂ ಧರ್ಮಸ್ಥಳ ಕ್ಷೇತ್ರ ವರ ಪರಂಜ್ಯೋತಿಂ ಓಂ ನಮಃ ಸೋಮಯಾಜ ಸೌಮ್ಯಾಯಜ ಭವ್ಯಾಯಜ ಭಾಗ್ಯಾಯಜ ಶಾಂತಾಯಾಜ ಶೌರ್ಯಾಯಜ ಯೋಗಾಯಜ ಭೋಗಾಯಜ ಕಾಲಾಯಜ ಕಾಂತಾಯಜ ರಮ್ಯಾಯಜ ಗಮ್ಯಾಯಜ ಈಶಾಯಜ ಶ್ರೀಶಾಯಜ ಸರ್ವಾಯಜ ಸರ್ವಾಯಜ
@sureshdb5797
@sureshdb5797 4 жыл бұрын
Super sangs thank you🙏💕
@sureshmurry887
@sureshmurry887 4 жыл бұрын
ಶ್ರೀ ಮಂಜುನಾಥಾಯ ನಮಃ
@husainsab7411
@husainsab7411 4 жыл бұрын
Fantastic
@mgn2378
@mgn2378 4 жыл бұрын
ಅದ್ರಲ್ಲಿ ...ಯಚ ...ಅಂತ ಇದೆ... ಇಲ್ಲಿ ಯಜ ‌..ಇದೆ??
@venkateshvenkatesh2090
@venkateshvenkatesh2090 4 жыл бұрын
👌
@geethageethavinu6347
@geethageethavinu6347 3 жыл бұрын
None can hear without the goosebumps in u ......awesome lyrics .....v literally feel involved very much in the song by the end of it .....Om namaha shivaya
@likhithk2596
@likhithk2596 4 ай бұрын
Katora shivam🙏
@sekharmandha3341
@sekharmandha3341 4 жыл бұрын
ಓಂ ಶಿವಾಯಾ, ಶಂಕರ್ ಮಹಾದೇವನ್ ಬಹಳ ಚೆನ್ನಾಗಿ ಹಾಡಿದರು
@savithribl7247
@savithribl7247 Жыл бұрын
ಸೂಪರ್ ಧನ್ಯವಾದಗಳು ಶುಭಾಶಯಗಳು ಹಾರೈಸುವೆ 🙏🌺🌻
@MadhuMadhu-rg3fp
@MadhuMadhu-rg3fp 3 ай бұрын
ಸೌರಾಷ್ಟ್ರ ಸುಂದರಂ ಸೌಮ್ ನಾಥೇಶ್ವರ್ಮ್ ಶ್ರೀ ಶೈಲ ಮಾಡಿರಂ ಶ್ರೀ ಮಲ್ಲಿಕಾರ್ಜುನ ಉಜ್ಜೈನಿ ಪುರ ಮಹಾಕಲೇಶ್ವರ್ಮ್ ವೈದ್ಯನಾಥೇಶ್ವರ ಮಹ ಭೀಮೇಶ್ವರ ಅಮರ್ಲಿಂಗೇಶ್ವರ್ಮ್ ರಾಮಲಿಂಗೇಶ್ವರ ಕಾಶಿ ವಿಶ್ವೇಶ್ವರ ಪರಂ ಗ್ರಿಷ್ಮೇಶ್ವರಂ ಟ್ರಿಮ್ಬ್ಲೇಶ್ವರಂ ನಲಿಂಗೇಶ್ವರ್ಮ್ ಶ್ರೀ ಕೇದಾರ ಲಿಂಗೇಶ್ವರ 🙏🙏
@s.mahesh9123
@s.mahesh9123 3 жыл бұрын
Tumba Channagi Lyrics kottiddira Thank you so much Dhanyavadhagalu
@gareenafreefire3193
@gareenafreefire3193 3 жыл бұрын
ಶ್ರೀ ಮಂಜುನಾಥೇಶ್ವರ ನಮಃ ಎಲ್ಲರೂ ಸ್ವಾಮಿ ಕೃಪೆಗೆ ಪ್ರಾರ್ಥ ರಾಗಿ ಎಂದು ಭಾವಿಸುತ್ತೇವೆ ಓಂ ನಮಃ ಶಿವಾಯ ಹರ ಹರ ಮಹಾದೇವ ಜೈ ಭೋಲೆನಾಥ 🙏🙏🌹🌹🙂
@manojharsha81
@manojharsha81 Жыл бұрын
ಅದ್ಭುತ ತುಂಬು ಹೃದಯದ ಧನ್ಯವಾದಗಳು ಓಂ ನಮಃ ಶಿವಾಯ 🌹🙏🏻🌹🙏🏻🌹🙏🏻
@nagaveniks2280
@nagaveniks2280 7 ай бұрын
Omm nama shiva
@nareshnaresh4494
@nareshnaresh4494 3 жыл бұрын
My fevarate song.nodta edre josh with baktiyinda hadtane ertivi..🎂🙏😇 tqs for the lyrics
@nandikannadacreatedchannel1123
@nandikannadacreatedchannel1123 3 жыл бұрын
ಓಂ ನಮಃ ಶಿವಾಯ ಹರ ಹರ ಮಹಾದೇವ ಶಂಭೋ ಶಂಕರ ♥️♥️🙏🙏
@alpaviraama__
@alpaviraama__ 2 жыл бұрын
ಹೃದಯ ಪೂರ್ವಕ ಧನ್ಯವಾಧಗಳು ..❤️...🦋
@LakshmiLakshmi-qp6fx
@LakshmiLakshmi-qp6fx Жыл бұрын
I well try but not easy soo dificalt and soo empresing song om namah shivaya ❤️❤️🙏
@sujathamc8599
@sujathamc8599 5 жыл бұрын
Wow beautiful voice. Only some can sing such a breath less song. A nice meaningful song. Om namah Shiva
@gangadharmm2327
@gangadharmm2327 4 жыл бұрын
On mama pran deepam
@priyankapatil2780
@priyankapatil2780 3 жыл бұрын
🙄🙄🙄❤️🙄🙄
@Kiran-tf6su
@Kiran-tf6su 5 жыл бұрын
🙏💚ಓಂ ನಮಃ ಶಿವಾಯ 💚🙏
@shubhakari3760
@shubhakari3760 2 жыл бұрын
Thumba dinada aase yiderithu Manjunatha na aashirvada nimagirali Thank q sir
@bhavyapreetham965
@bhavyapreetham965 Жыл бұрын
ಹ ಹ ಇಂಥ ಭಕ್ತಿ ಅಪೂರ್ವ ಗೀತೆ ಅಕ್ಷರಗಳಲ್ಲಿ ನೋಡಿ ಮನಸಿಗೆ ತುಂಬಾ ಖುಷಿ ಆಯಿತು ಹಾಡು ಕೇಳುತ್ತ ಇದ್ದರೆ ಮೈ ಮರೆತು ಭಕ್ತಿ ಲೋಕಕ್ಕೆ ಹೋಗಿ ಬಿಡ್ತೀವಿ. ಶಂಕರ ಹರಹರ ಮಹಾದೇವ
@gagannmsdmpuc1195
@gagannmsdmpuc1195 4 жыл бұрын
Best song for ever..🙏🙏 Hara Hara mahadeva 🕉️🕉️🕉️🕉️
@vanithavanitha638
@vanithavanitha638 Жыл бұрын
Heart touching this song.... Very very.... Super lines.... Thank you... Singer
@parvathiparu9658
@parvathiparu9658 5 жыл бұрын
Nice voice of mahadevan sir ❤❤it give so calm to mind
@rakshithraj5309
@rakshithraj5309 Жыл бұрын
Mahadevan sir nimge kotti kotti vandhanegalu. I love your dedication and your voice
@ರಾಮಕೃಷ್ಣಯ್ಯಆರ್ರಾಮಕೃಷ್ಣಯ್ಯಆರ್
@ರಾಮಕೃಷ್ಣಯ್ಯಆರ್ರಾಮಕೃಷ್ಣಯ್ಯಆರ್ 5 жыл бұрын
ಹರ ಹರ ಮಹಾದೇವ ❤❤❤❤❤❤❤❤❤🙏🙏🙏🙏🙏🙏🙏🙏🙏🙏🙏🙏🙏🙏🙏🙏
@dandappagoudavanikyal2108
@dandappagoudavanikyal2108 4 жыл бұрын
Very very good
@lokigirijaammuyagu8525
@lokigirijaammuyagu8525 3 жыл бұрын
Super song I am learning this from two days I am getting it very breathless song hats off to singing this
@sathishprabhu6462
@sathishprabhu6462 4 жыл бұрын
👍👍I like this song very much. It feels so good while hearing this👍👍 song 🙏🙏OM NAMA SHIVAYA🙏🙏
@maruthishanthu7086
@maruthishanthu7086 3 жыл бұрын
Om Namo Shivaya , fantastic voice
@prabhumadiwalar6598
@prabhumadiwalar6598 2 жыл бұрын
ತುಂಬಾ ಧನ್ಯವದಗಳು ತುಂಬಾ ಸರಳವಾಗಿ ಲಿರಿಕ್ಸ್ ಕೊಟ್ಟಿದ್ದಕ್ಕೆ
@meerapattar6158
@meerapattar6158 4 жыл бұрын
Om Shree Manjunathay Namah Har Har Mahadev🙏😭
@iravvakenchappagol5179
@iravvakenchappagol5179 4 жыл бұрын
Thanku so much for this song 🙏 and super song 👌.
@MadhuMadhu-rg3fp
@MadhuMadhu-rg3fp 3 ай бұрын
ಓಂ ಮಹಾಪ್ರಾಣ ದೀಪಂ ಶಿವಂ ಶಿವಂ ಭಜೆ ಮಂಜುನಾಥ ಶಿವಂ ಶಿವಂ
@Sksm492
@Sksm492 4 жыл бұрын
Very nice ....with faith the song came out very good.....thanks to shankar mahadevan. Har har mahadev👃👃👃
@freefirewala9678
@freefirewala9678 4 жыл бұрын
This is my favorite song and favorite God, tq fr the lyrics 🥰😇
@gareenafreefire3193
@gareenafreefire3193 3 жыл бұрын
ಸಾಯೇಸ್ಬೇದೆತೇನೆ 👿😈
@nitinkrishan6277
@nitinkrishan6277 4 жыл бұрын
Outstanding song....sambho sankara gouri pathe
@kalaivanik6950
@kalaivanik6950 Жыл бұрын
Thank you soo much, om namah Shivay
@ramshiva1066
@ramshiva1066 4 жыл бұрын
ಅದ್ಬುತ ಸರ್. ಡೌನ್ಲೋಡ್ ಮಾಡೋಕೆ ಆಗಿಲ್ಲ. ಡೌನ್ಲೋಡ್ ಮಾಡಿ ದಿನ ಕೇಳಬಹುದಿತ್ತು. ಆ ಆಪ್ಷನ್ ಕೊಟ್ಟಿಲ್ಲ
@itsdraco5560
@itsdraco5560 3 жыл бұрын
Bro vidmate Alli download madi
@masehsagasar8090
@masehsagasar8090 5 жыл бұрын
ಓಂ ನಮಃ ಶಿವಾಯ 🙏🙏🙏🙏🙏🙏🙏🙏
@poornimanaveen6912
@poornimanaveen6912 2 жыл бұрын
😌🙏🙏🙏
@deepakkenchappagol4812
@deepakkenchappagol4812 4 жыл бұрын
Thanku for this amazing song, great voice.🙏🙏
@pallunandu7487
@pallunandu7487 3 жыл бұрын
🙏🙏
@satwikgaming5359
@satwikgaming5359 3 жыл бұрын
🙏🙏🙏🙏🙏🙏🙏🙏🙏🏻🙏🏻🙏🏻🙏🏻
@shivnarayandubeynarayandub8807
@shivnarayandubeynarayandub8807 5 жыл бұрын
Nice song mind blowing I love it thank you so much 🙏🙏🙏🙏
@rajendraac
@rajendraac Жыл бұрын
ಈ ಹಾಡು ನನಗೆ ತುಂಬಾ ಇಷ್ಟವಾಯಿತು 🙏🏻🙏🏻🙏🏻
@YashaswiniNanju
@YashaswiniNanju 7 ай бұрын
Thank you for sending this song for everyone 💖
@yallappabaddi2292
@yallappabaddi2292 2 жыл бұрын
👍👍👍👍🙏🙏🙏🙏🙏 Thankyou very much sir
@vanithasuresh236
@vanithasuresh236 3 жыл бұрын
ಆಗಾಗ ಹಾಡಲು ಪ್ರಯತ್ನ ಮಾಡುತಿರುವೆ ಇಷ್ಟದ ಗೀತೆ
@ShobhaVidayaru
@ShobhaVidayaru Ай бұрын
Madam sa re ga ma pa ide banglore audition hogi
@lakshmanmr9507
@lakshmanmr9507 5 жыл бұрын
That's the power of hamsalekha music and also shanker mahadevan singing
@lingarajlingu5807
@lingarajlingu5807 4 жыл бұрын
Hat's off hamsalekha sir & shankar mahadevan sir
@anupama7716
@anupama7716 4 жыл бұрын
Salute shankar mahadevan sir
@jaanujk776
@jaanujk776 3 жыл бұрын
I love this song 🙏🙏🙏 ಓಂ ನಮೋ ಶಿವಂ 🙏🙏🙏
@lavanyasairam379
@lavanyasairam379 8 ай бұрын
Always Shiva's Blessings with you Mam❤
@priyankac6158
@priyankac6158 3 жыл бұрын
Koti koti namana hamsalekha sir esong srushtisiddakke
@precioustimewithbhoomika4429
@precioustimewithbhoomika4429 3 жыл бұрын
No words to talk just amazing and marvarles good voice and 👌👌👌👌👌👌👌👌👌👌👌👌👌👌👌👌👌👏👏👏👏👏👏👏👏
@sailajajoladarasi7933
@sailajajoladarasi7933 5 жыл бұрын
Wow super song I love this song very much
@AnandKumar-np3jt
@AnandKumar-np3jt 4 жыл бұрын
Super song Thanks to hamsaleka sir
@shreyahegde5684
@shreyahegde5684 2 жыл бұрын
Om Shree Dharmasthala manjunathaya namaha 🙏
@deepakurabet5632
@deepakurabet5632 3 жыл бұрын
Yarappa hadiddu idanna hats off
@poojambhat
@poojambhat 4 жыл бұрын
Duniya mein bas ek hi hai.... wo hai shiva...
@irannareddynarasanagi3531
@irannareddynarasanagi3531 5 жыл бұрын
Shankar mahadevan sir god bless you
@peacetunesmrs4812
@peacetunesmrs4812 5 жыл бұрын
Super
@balakrishnanmeera3476
@balakrishnanmeera3476 4 жыл бұрын
Om nama shivaya Excellent song
@vaishnavivrao6372
@vaishnavivrao6372 3 жыл бұрын
Super singing by Shankar Mahadevan 👏👏👏👏👏👏👍🙏🙏🙏🙏
@ittigudimanjunath8574
@ittigudimanjunath8574 3 жыл бұрын
🙏ಓಂ ಶ್ರೀ ಮಂಜುನಾಥ... ಶ್ರೀ ಗುರು ಕಲ್ಲೇಶ್ವರ ನಮಃ 🙏
@hanumanthat8213
@hanumanthat8213 Жыл бұрын
👏👏👏👏👏👏👏. ಅದ್ಭುತ, 👏👏👏👏👏👏🙇‍♂️🙇🙇‍♂️🙇🙇🙇🙇‍♀️
@amruthajanu6581
@amruthajanu6581 5 жыл бұрын
Thank you my friend it's very helpful
@nalinab609
@nalinab609 5 жыл бұрын
For what u said tq I didn't understand
@amruthajanu6581
@amruthajanu6581 5 жыл бұрын
@@nalinab609 lyrics gothaytu
@sarithan7703
@sarithan7703 5 жыл бұрын
Very breathless song
@plaxmanseethimath8625
@plaxmanseethimath8625 4 жыл бұрын
ನಾದ ಬ್ರಹ್ಮ ಹಂಸಲೇಖ ಸರ್ ಅವರಿಗೆ ಅಭಿನಂದನೆ ಸಾಹಿತ್ಯ ಮತ್ತು ಸಂಗೀತ ಮತ್ತು ಅದ್ಬುತ ಕಂಠಕ್ಕೆ ಕೋಟಿ ನಮನಗಳು
@Sheela44459
@Sheela44459 5 жыл бұрын
Om namaha shivaya 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@VSGroup
@VSGroup 5 жыл бұрын
@Girish K R : 🙏🙏
@yashaswi.p996
@yashaswi.p996 3 жыл бұрын
It helped me in development of music thanks
@ullas.k.s9130
@ullas.k.s9130 2 жыл бұрын
Very super, good singing🙏🙏🙏
@ajaygoudar5745
@ajaygoudar5745 Жыл бұрын
Om namah shivaya super song kottidakke dhanyvadagalu
@dakshayanikishoredakshayan6718
@dakshayanikishoredakshayan6718 5 жыл бұрын
Superb
@aishwaryasajjan7296
@aishwaryasajjan7296 4 жыл бұрын
Super song gives positivity and brings wonderful feeling❤❤❤❤❤
@vaishnavivrao6372
@vaishnavivrao6372 3 жыл бұрын
Ha
@dattavr
@dattavr 4 жыл бұрын
Singing is one thing, but see the lyrics, how powerful.. ಹಂಸಲೇಖ ಬರೆದಿದ್ದು..
@sumarajeev7792
@sumarajeev7792 3 жыл бұрын
Lyrics by Sri Vedavyasa. Music direction by Hamsalekha
@sambramhegde4623
@sambramhegde4623 3 жыл бұрын
Written by vedavyasa
@channaveerayyasv6138
@channaveerayyasv6138 3 жыл бұрын
Ond sala onde usirinalli hadoke try madi gottagatte
@vinods5226
@vinods5226 3 жыл бұрын
@@channaveerayyasv6138 what will happen, onde usralli haadidre. Any experience
@channaveerayyasv6138
@channaveerayyasv6138 3 жыл бұрын
@@vinods5226 yes it was awesome experience
@srinivast8945
@srinivast8945 5 жыл бұрын
Om nahma shivaya 🙏🙏. Its very beautiful song but difficult to sing. sir it's amazing
@prashantbudihal6452
@prashantbudihal6452 8 ай бұрын
goosebumps song
@mamatasaibanna4031
@mamatasaibanna4031 Жыл бұрын
Heart touching song..... This credit goes to Shankar Mahadevan sir... and Lyricist who wrote this beautiful song...All time favourite song...om namah shiva....
@Thenameisrnj96
@Thenameisrnj96 Жыл бұрын
ನನಗೆ ತುಂಬಾ ಇಷ್ಟವಾದ ಭಕ್ತಿಗೀತೆ 😊
@arpithahemanth4399
@arpithahemanth4399 2 жыл бұрын
Super sir it's very amazing song
@muralibs3194
@muralibs3194 4 жыл бұрын
Super song. Thank you
@chethanachethu8353
@chethanachethu8353 2 жыл бұрын
🙏🙏🙏🙏🙏osm singing 👏👏👏👏💐💐💐🙏🙏
@vidyavidya3390
@vidyavidya3390 4 жыл бұрын
Om Namha shivaya🙏🙏🙏🙏🙏🙏🙏🙏
@geethakulalgeethakulal3851
@geethakulalgeethakulal3851 4 жыл бұрын
Super singing🙏🙏🙏
@Sksm492
@Sksm492 4 жыл бұрын
As per hamsaleka in his interview he said he completed this lyrics in a flight in about 10 min. Thanks to his immence writing skills with lord mahadev mantra gosh..
@pranavm.d457
@pranavm.d457 4 жыл бұрын
Oye.. Vedavyas rangabhattar from tirupati principal music & dance college is the lyricist who wrote this masterpiece not hamsaleka.. 👍
@Sksm492
@Sksm492 4 жыл бұрын
@@pranavm.d457 I don't have that knowledge...
@four._.tai.l2296
@four._.tai.l2296 3 жыл бұрын
I must. learn this shiva ಸ್ತುತಿಗೀತೆ.
@vittallakkanagol5532
@vittallakkanagol5532 5 жыл бұрын
Super 🙏🙏🙏🙏🙏🙏🙏🙏🙏🙏🙏🙏🙏🙏🙏🙏
@humanityiswaytospiritualli4046
@humanityiswaytospiritualli4046 Жыл бұрын
Very nice lyric fonts Nice singing
@paramgaming8055
@paramgaming8055 2 жыл бұрын
Wow kannali neer barontha haadu🙏
@bhavanimallibhavanimalli2711
@bhavanimallibhavanimalli2711 4 жыл бұрын
This is my favorite song I bihated this full song in 2 days
@aishwaryal9936
@aishwaryal9936 2 жыл бұрын
Thank u so much for lyrics.
@tntextreme1965
@tntextreme1965 2 жыл бұрын
Sing
@Aish_twilight
@Aish_twilight 2 жыл бұрын
Thank you so mush it's very use full to us ✨🙂 ....
@b.c.srinivasa1884
@b.c.srinivasa1884 3 жыл бұрын
🙏🙏🙏🙏🙏kannada industry need such type songs🙏🙏🙏🙏
@sindhunaik8598
@sindhunaik8598 3 жыл бұрын
Best friend 😀
@thanmayshettyk6956
@thanmayshettyk6956 2 жыл бұрын
YES
@gangadharvlogs8046
@gangadharvlogs8046 5 жыл бұрын
For learning purposes this is very helpful
@vaishnavivrao6372
@vaishnavivrao6372 3 жыл бұрын
Ha
@sujay.m813
@sujay.m813 3 жыл бұрын
This is the best song for singing and for lungs
@sukanyasukanya8795
@sukanyasukanya8795 5 жыл бұрын
Tq ri tumba dinadinda kalibeku antide... But Nim lyrics use madtu... And tumba cgenagide & tumba chenagu madidira....
@arpithahemanth4399
@arpithahemanth4399 2 жыл бұрын
Howdu madam
@CHANNELOFPEOPLE15AUGUST
@CHANNELOFPEOPLE15AUGUST 2 жыл бұрын
Best song. I hear song daily
Sojugada Soojumallige with Kannada and English Lyrics
9:35
Basavaraj Walikar
Рет қаралды 17 МЛН
Thanuvina Manege song lyrics in Kannada| SPB | Hamsalekha| Feel the lyrics Kannada
4:36
Увеличили моцареллу для @Lorenzo.bagnati
00:48
Кушать Хочу
Рет қаралды 3,9 МЛН
У вас там какие таланты ?😂
00:19
Карина Хафизова
Рет қаралды 25 МЛН
Innashtu Bekenna Hridayakke Rama - With Meaning
5:38
Preeti Prabhu
Рет қаралды 16 МЛН
Yesu kayangala kaledu
6:23
Sk Media
Рет қаралды 11 МЛН
Om Mahapraana Deepam Song Lyrics In Kannada|ShankarMahadevan| @FeelTheLyrics
4:57
Feel The Lyrics - Kannada
Рет қаралды 1 МЛН
Увеличили моцареллу для @Lorenzo.bagnati
00:48
Кушать Хочу
Рет қаралды 3,9 МЛН