waste decomposer preparing and uses, WDC, OWDC, ವೇಸ್ಟ್ ಡಿ ಕಂಪೋಸರ್ ತಯಾರಿ ವಿಧಾನ, ಮತ್ತು ಉಪಯೋಗಗಳು,

  Рет қаралды 54,114

Rangu kasturi

Rangu kasturi

Күн бұрын

Пікірлер: 396
@grationdsouza8520
@grationdsouza8520 Жыл бұрын
ಉತ್ತಮ ಮಾಹಿತಿ 🙏ಧನ್ಯವಾದಗಳು ಸರ್ 🌹
@advitharjun9375
@advitharjun9375 2 жыл бұрын
ಮಹಾಂತೇಶ್ ಜೋಗಿ ಸರ್ಗೆ ನನ್ನ ತುಂಬು ಹೃದಯದ ಧನ್ಯವಾದಗಳು 🙏🙏🙏. ನಿಮ್ಮನ್ನು ಸಂಪರ್ಕಿಸುವ ಅವಕಾಶ ಸಿಗುತ್ತಾ 🙏🙏🙏🙏
@dr.mahanteshjogi3423
@dr.mahanteshjogi3423 Жыл бұрын
Tq sir
@advitharjun9375
@advitharjun9375 2 жыл бұрын
ತುಂಬಾ ಧನ್ಯವಾದಗಳು ಗುರುಗಳೇ. ನನಗೆ ಬೇಕಾಗಿದ್ದ ತುಂಬಾ ಮುಖ್ಯವಾದ ಮಾಹಿತಿ ಇದೆ ಆಗಿದೆ. 🙏🙏🙏🙏🙏
@Rangukasturi
@Rangukasturi 2 жыл бұрын
🙏🙏
@dr.mahanteshjogi3423
@dr.mahanteshjogi3423 Жыл бұрын
🎉
@manoharas9827
@manoharas9827 3 жыл бұрын
ಮಹಂತೇಶ್ ಜೋಗಿ ಸರ್ ಜೊತೆ ನಾನು ಪೋನಿನಲ್ಲಿ ಮಾತಾನಾಡಿರುವೆ, ಉತ್ತಮ ಸುಸಂಸ್ಕೃತ ವ್ಯಕ್ತಿ ಜೋಗಿ ಸರ್ ರವರು...
@Rangukasturi
@Rangukasturi 3 жыл бұрын
🙏🙏
@dr.mahanteshjogi3423
@dr.mahanteshjogi3423 3 жыл бұрын
Thanks sir ji
@manoharas9827
@manoharas9827 3 жыл бұрын
@@dr.mahanteshjogi3423 🙏🙏
@somushekhara7441
@somushekhara7441 3 жыл бұрын
ನಮಸ್ಕಾರ ಸರ್ ತುಂಬಾ ಉಪಯುಕ್ತ ಮಾಹಿತಿ ನೀಡ್ತಾ ಇದೀರಿ ಸರ್ 👏👏👏👏
@Rangukasturi
@Rangukasturi 3 жыл бұрын
ನಮಸ್ಕಾರಗಳು ಸರ್
@ishwargoudaishwargouda5001
@ishwargoudaishwargouda5001 2 жыл бұрын
@@Rangukasturi nem nambar kode sr
@Rangukasturi
@Rangukasturi 2 жыл бұрын
ನಿಮ್ಮ no ಕೊಡಿ ಸರ್ ಕರೆ ಮಾಡುವೆ
@somushekhara7441
@somushekhara7441 2 жыл бұрын
7204579659 🙏
@rathishhp3371
@rathishhp3371 2 жыл бұрын
ನಿಮ್ಮ ಸೇವೆಗೆ ಧನ್ಯವಾದಗಳು.. ಕೊಡಗಿನ‌ ಕಡೆ ಬಂದರೆ ನಮ್ಮನ್ನು ಸಂಪರ್ಕಿಸಿ ಸರ್.
@Rangukasturi
@Rangukasturi 2 жыл бұрын
ಖಂಡಿತ ಸರ್ 🙏🙏
@rajshekharchavan1301
@rajshekharchavan1301 2 жыл бұрын
ಮಹಾಂತೇಶ್ ಸರ್ ತುಂಬಾ ಸಹಾಯ ಮಾಡ್ತಾರೆ
@Rangukasturi
@Rangukasturi 2 жыл бұрын
🙏🙏
@dr.mahanteshjogi3423
@dr.mahanteshjogi3423 Жыл бұрын
🎉
@kb.boraiahboraiah7064
@kb.boraiahboraiah7064 3 жыл бұрын
Super information sar
@Rangukasturi
@Rangukasturi 3 жыл бұрын
🙏🙏
@sahebgouda562
@sahebgouda562 2 жыл бұрын
ಒಳ್ಳೆ ಮಾಹಿತಿ ಕೊಟ್ಟಿರಿ ಸರ್
@Rangukasturi
@Rangukasturi 2 жыл бұрын
ನಾಮಸ್ಕರಗಳು ಸರ್
@vinayakavinu515
@vinayakavinu515 2 жыл бұрын
ಸೂಪರ್ ಸರ್
@Rangukasturi
@Rangukasturi 2 жыл бұрын
ನಾಮಸ್ಕರಗಳು ಸರ್
@madhuprasadbiradar8951
@madhuprasadbiradar8951 2 жыл бұрын
Result is good use for organic farming.
@Rangukasturi
@Rangukasturi 2 жыл бұрын
🙏🙏
@revanasiddahiremath8032
@revanasiddahiremath8032 3 жыл бұрын
ಒಳ್ಳೆಯ ಮಾಹಿತಿ ಕೊಟ್ಟಿರಿ ಸರ್ ಇದರಿಂದ ರೈತರಿಗೆ ಒಳ್ಳೆಯದಾಗಲಿ
@Rangukasturi
@Rangukasturi 3 жыл бұрын
ನಮಸ್ಕಾರಗಳು ಹಿರೇಮಠ ಸರ್
@dr.mahanteshjogi3423
@dr.mahanteshjogi3423 Жыл бұрын
🎉
@manutad6444
@manutad6444 3 жыл бұрын
Thanks very good
@shankars5292
@shankars5292 10 ай бұрын
Namdu bagalkot dist mudhol taluk lokapur (bhantnur) nearest sanipadalli culture elli sigabahudu sr pls heli
@Rangukasturi
@Rangukasturi 10 ай бұрын
ವೀಡಿಯೋದಲ್ಲಿ ಇರುವ ನಂಬರ್ ಗೆ ಕರೆ ಮಾಡಿ ಸರ್
@somalingpicheli1009
@somalingpicheli1009 3 жыл бұрын
Thanks sir supar sir
@mahantheshk.s8858
@mahantheshk.s8858 3 жыл бұрын
Good information brother 🙏🙏👌👌
@Rangukasturi
@Rangukasturi 3 жыл бұрын
🙏🙏
@dr.mahanteshjogi3423
@dr.mahanteshjogi3423 Жыл бұрын
🎉
@dr.mahanteshjogi3423
@dr.mahanteshjogi3423 3 жыл бұрын
Thanks sir it wil helps to the farmers
@Rangukasturi
@Rangukasturi 3 жыл бұрын
🙏🙏
@Rangukasturi
@Rangukasturi 3 жыл бұрын
🙏🙏
@maheshijare602
@maheshijare602 3 жыл бұрын
Hi sir
@umeshshirol9913
@umeshshirol9913 Жыл бұрын
Sir edannu menasinkayi belege gidada berige kodbekadare yestu% water hakabeku mattu yestu drawana
@umeshshirol9913
@umeshshirol9913 Жыл бұрын
Adu baketalli chambu tagondu gidada berige hakodu sir
@Rangukasturi
@Rangukasturi Жыл бұрын
ಒಂದು ಎಕರೆಗೆ 200 ಲೀಟರ್
@umeshshirol9913
@umeshshirol9913 Жыл бұрын
Only owdc na sir athava waternu beresabeka sir
@Rangukasturi
@Rangukasturi Жыл бұрын
ನೀವು ಹೇಗಾದರೂ ಕೊಡಬಹುದು
@santoshnatikar7714
@santoshnatikar7714 Жыл бұрын
Idu kabbin belege spray madabahuda
@Rangukasturi
@Rangukasturi Жыл бұрын
ಹೌದು ಸರ್
@gangadhargowda72
@gangadhargowda72 Жыл бұрын
Sir namaskar idan yestu Dina ವರೆಗೂ ಇಟು ಕೋದ್ಭಾಡು
@Rangukasturi
@Rangukasturi Жыл бұрын
ನೀವು ಎಸ್ಟು ದಿನ ಇದನ್ನ ತಿರುಗಿಸುತ್ತಾ ಇರುವಿರಿ ಅಲ್ಲಿವರೆಗೂ ಬಳಸಬಹುದು
@raviruli545
@raviruli545 2 жыл бұрын
Sir owdc annu belegalige neravaagi simparane maadabaaradu yendu helidri adare dripge owdc dravanavannu neravaagi bidabahuda gidada berugalu decompose aagalva
@Rangukasturi
@Rangukasturi 2 жыл бұрын
ಸರ್ ನೇರವಾಗಿ ಸಿಂಪರಣೆ ಮಾಡಿ ಅಂತ ನಾನು ಎಲ್ಲೂ ಹೇಳಿಲ್ಲ ಅದು ನಿಮ್ಮ ತಪ್ಪು ಮಾಹಿತಿ ಹೇಗೆ ಬಳಸಬೇಕು ಅಂತ ವಿಡಿಯೋ ಇದೆ ಒಮ್ಮೆ ನೋಡಿ ಡ್ರಿಫ್ಟ್ ನಲ್ಲೂ ಅಷ್ಟೇ 200 ಲೀಟರ್ ಒಂದು ಎಕರೆಗೆ ನೀರಿನ ಜೊತೆ ಕೊಡಿ ನೇರವಾಗಿ ಬುಡಕ್ಕೆ ಹಾಕಿದರೂ ತೊಂದರೆ ಇಲ್ಲ ಬೇರು ಒಣಗಿದ್ದು ಇದ್ದರೆ ಖಂಡಿತಾ de compos ಆಗುತ್ತೆ ಯಾಕೆಂದರೆ owdc ಜೀವಂತ ಇರುವುದನ್ನಾ ಬೆಳೆಸುತ್ತೇ
@raviruli545
@raviruli545 2 жыл бұрын
🙏
@SweetyDadPrinces
@SweetyDadPrinces 10 ай бұрын
Menthe Soppige edanna akbahuda edu
@Rangukasturi
@Rangukasturi 10 ай бұрын
ಬಳಸಬಹುದು
@kalmeshwarkhot7188
@kalmeshwarkhot7188 Жыл бұрын
ಸರ್ ಇದನ್ನು ಕಬ್ಬಿಗೆಬಳಸಬಹುದಾ
@Rangukasturi
@Rangukasturi Жыл бұрын
ಬಳಸಬಹುದು ಸರ್
@kalmeshwarkhot7188
@kalmeshwarkhot7188 Жыл бұрын
ಸರ್ ಎಷ್ಟು ಪ್ರಮಾಣದಲ್ಲಿ ಬಳಸ ಬೇಕು
@kalmeshwarkhot7188
@kalmeshwarkhot7188 Жыл бұрын
ತುಂಬಾ ಧನ್ಯವಾದಗಳು ಸರ್
@Rangukasturi
@Rangukasturi Жыл бұрын
ಎಕರೆಗೆ 200 ಲೀಟರ್
@amruthraddi7639
@amruthraddi7639 3 жыл бұрын
Super rangu sir🙏
@Rangukasturi
@Rangukasturi 3 жыл бұрын
ನಮಸ್ಕಾರಗಳು ರಡ್ಡಿ ಸರ್
@basavarajgudadavar7215
@basavarajgudadavar7215 3 жыл бұрын
WDC it is Good Results in Sugaracane and Vegetables crops its also Incereses the Crop Growth and Shining in Vegetables and its also Increses the soil Fertility and crop yield.
@Rangukasturi
@Rangukasturi 3 жыл бұрын
🙏🙏
@rak366
@rak366 3 жыл бұрын
Hello sir, have you used WDC and can we do organic farming by using just wdc?
@Rangukasturi
@Rangukasturi 3 жыл бұрын
Gangadhar sir plz coment your Mother lagwage Becouse i not perfect in English plz repy i Will Deffinetly Suggest plz sir you coment kannada hindi telugu also plz sir Waiting for your reply yours #rangukasturi
@rak366
@rak366 3 жыл бұрын
@@Rangukasturi mother tongue is kannada
@rak366
@rak366 3 жыл бұрын
@@Rangukasturi ಜೀವಾಮ್ರತ ಬಳಸದೆ ಬರೀ WDC ಇಂದ ನೌಸಗಿ೯ಕ ಕೃಷಿ ಮಾಡಬಹುದೇ ?
@ajaykavalur5707
@ajaykavalur5707 2 жыл бұрын
Sir bale,tengu ,gidagalige kodabeku 1gidakke yestu,hege kodabeku sir
@Rangukasturi
@Rangukasturi 2 жыл бұрын
ಒಂದು ಎಕರೆಗೆ ಕನಿಷ್ಟ ಅಂದ್ರೂ ಎರಡುನೂರು ಲೀಟರ್
@ajaykavalur5707
@ajaykavalur5707 2 жыл бұрын
@@Rangukasturi sir syr 1 gidakke sir,
@Rangukasturi
@Rangukasturi 2 жыл бұрын
ಒಂದರಿಂದ ಹತ್ತು ಲೀಟರ್ ಗಿಡದ ವಯಸ್ಸಿನ ಆಧಾರದ ಮೇಲೆ
@ajaykavalur5707
@ajaykavalur5707 2 жыл бұрын
@@Rangukasturi thanks sir
@ajaykavalur5707
@ajaykavalur5707 2 жыл бұрын
Sir niu madiro gobbarad udicila, madidya tumba savay aetu nammuralli keltidare hege madidiri anta,adke nim hesaru helidini,sir matte ega edondu prayoga mado ase sir pls hege togolodu heli nandu gadag jille hattiradalli yelle sigatte sir
@gangadhargowda72
@gangadhargowda72 Жыл бұрын
How many days after can use this decompresser
@Rangukasturi
@Rangukasturi Жыл бұрын
Ofter 6 to 7 days
@santoshwalikar7012
@santoshwalikar7012 3 жыл бұрын
ಸರ್ ನಮಸ್ಕಾರ ಒಳ್ಳೆ ಮಾಹಿತಿ ತಿಳಿಸಿದ್ದೀರಾ ಧನ್ಯವಾದಗಳು 🙏🙏🙏
@Rangukasturi
@Rangukasturi 3 жыл бұрын
ವಾಲಿಕಾರ್ ಸರ್ culture ಹೆಂಗ್ ಬಂದಿತಿ
@santoshwalikar7012
@santoshwalikar7012 3 жыл бұрын
ಸರಿ ವಿಡಿಯೋ ದಾಗ ನೀವು ಏಳು ದಿನ ಅಂತ ಹೇಳಿದ್ದೀರಿ ಆದರೆ ಡಬ್ಲ್ಯೂ ಡಿ ಸಿ ಗೆ ಏಳು ದಿನ ಬೇಕು ಆದರೆ ಓ ಡಬ್ಲ್ಯೂ ಡಿ ಸಿ ಗೆ ಮೂರರಿಂದ ನಾಲ್ಕು ದಿನ ರೆಡಿಯಾಗುತ್ತೆ ನನ್ನ ತರ ಇರೋ ಕಲ್ಚರ್ ಆತರ ರೆಡಿಯಾಗಿದೆ
@Rangukasturi
@Rangukasturi 3 жыл бұрын
ಸರ್ ಇದು ಕೂಡ ಮೂರು ದಿನದ update ನೋಡಬಹುದು ಆದರೆ ಚಳಿಗಾಲದಲ್ಲಿ ಐದು ದಿನ ಬೇಕು
@santoshwalikar7012
@santoshwalikar7012 3 жыл бұрын
👍👍
@dr.mahanteshjogi3423
@dr.mahanteshjogi3423 3 жыл бұрын
Tq sir
@SweetyDadPrinces
@SweetyDadPrinces 10 ай бұрын
ಸರ್ ದಯವಿಟ್ಟು ಮೆಂತೆ ಸೊಪ್ಪು ಸಾಯೋದು ನಿಲ್ಲಿಸಲು ಒಂದು ವಿಡಿಯೋ ಮಾಡಿ
@Rangukasturi
@Rangukasturi 10 ай бұрын
Tricoderma ಬುಡಕ್ಕೆ ಕೊಡಿ
@ilovemyindia6267
@ilovemyindia6267 Жыл бұрын
Sir Nan hatra 100 liter drum ide adakke 1bottle wdc full hakbahuda 1kg bellada jothe???
@Rangukasturi
@Rangukasturi Жыл бұрын
ಹೌದು ಸರ್
@harishsankala7035
@harishsankala7035 2 жыл бұрын
West de composer thayarusida nantara 20liters spraying pump ge yestu liters kalusabahudu sir
@Rangukasturi
@Rangukasturi 2 жыл бұрын
ನಿಮ್ಮ ಬೆಳೆಯ ವಯಸಿನ ಆಧಾರದ ಮೇಲೆ ಎರದಿಂಧ ನಾಲ್ಕೂ ಲೀಟರ್ ಸರ್
@purshitr9758
@purshitr9758 2 жыл бұрын
Sir nimma video galu thumba upagovaguthide Danya vadagalu age mekke jolakke hege upayaga madabegu antha heli sir pls
@Rangukasturi
@Rangukasturi 2 жыл бұрын
Wdc ಯಲ್ಲಿ ಬೀಜೋಪಚಾರ ಮಾಡಿ ಬಿತ್ತನೆ ಮಾಡಿ ಭೂಮಿಗೆ ನೀರಿನ ಜೊತೆ ಕೊಡಿ ಹಾಗೂ ಸಿಂಪರಣೆ ಮಾಡಿ
@ullasullas8560
@ullasullas8560 3 жыл бұрын
Thank you sir from chamarajnagar
@Rangukasturi
@Rangukasturi 3 жыл бұрын
ನಮಸ್ತೆ from ಶಹಾಪುರ
@naveennadumane82
@naveennadumane82 3 жыл бұрын
ಸರ್, ಕಡಿಮೆ ಖರ್ಚಿನಲ್ಲಿ ಮಾಡುವಂತ ಮೀನು ಸಾಕಾಣಿಕೆ ಬಗ್ಗೆ ಒಂದು ವೀಡಿಯೋ ಮಾಡಿ.
@Rangukasturi
@Rangukasturi 3 жыл бұрын
ಸರ್ ಪ್ರಯತ್ನ ಮಾಡುವೆ
@umeshshirol9913
@umeshshirol9913 Жыл бұрын
Sir 60 dinad menasinakayi gidakke yestu % water mattu yestu%owdc
@Rangukasturi
@Rangukasturi Жыл бұрын
3 ಲೀಟರ್ per pump
@umeshshirol9913
@umeshshirol9913 Жыл бұрын
Ok sir adakke bevina yenne serisabahuda
@Rangukasturi
@Rangukasturi Жыл бұрын
@umeshshirol9913 ಸೇರಿಸಬಹುದು ಸರ್
@ananddoddamani9285
@ananddoddamani9285 Жыл бұрын
soyabin ge hakabhuda sir...
@Rangukasturi
@Rangukasturi Жыл бұрын
ಹಾಕಬಹುದು
@dharamannanimbal663
@dharamannanimbal663 2 жыл бұрын
Thank you sir ☺️☺️
@rkcommunication8209
@rkcommunication8209 3 жыл бұрын
hi sir nambali siddaganga west decompost ide sir adre nambali 60 litre drum ide sir adralli full bottle west depost hakabekari enu sir swlapa hakbeku sir swalpa heli kodi sir...............
@Rangukasturi
@Rangukasturi 3 жыл бұрын
Full bottle haki
@rkcommunication8209
@rkcommunication8209 3 жыл бұрын
@@Rangukasturi ok sir thank u sir
@Rangukasturi
@Rangukasturi 3 жыл бұрын
🙏🙏
@grrameshgrramesh8452
@grrameshgrramesh8452 3 жыл бұрын
Sir adike sippegu spray madbahuda
@Rangukasturi
@Rangukasturi 3 жыл бұрын
ಅಡಿಕೆ ಸಿಪ್ಪೆ ಒಂದು ಕಡೆ ಹಾಕಿ ಹದಿನೈದು ದಿನ ನೀರಿನಿಂದ ತೇವ ಮಾಡಿ ನಂತರ ಒಂದು tractor ಲೋಡ್ ಗೆ 200 ಲೀಟರ್ OWDC ಹಾಕಬೇಕು ಹಾಗೆ ತೇವಾಂಶ ಕಾಪಾಡಿಕೊಂಡು ವಾರಕ್ಕೊಮ್ಮೆ ಹಾಕಿ
@NaveenKulkarniTeacher
@NaveenKulkarniTeacher 3 жыл бұрын
Super
@Rangukasturi
@Rangukasturi 3 жыл бұрын
ನಮಸ್ಕಾರಗಳು ರೈತ + ಉಪನ್ಯಾಸಕ + ಸಂಗೀತಕಾರ + ನನ್ನ ಪ್ರೀತಿಯ ಹೃದಯವಂತ ಅಣ್ಣ ನವರಿಗೆ
@withkarthik6213
@withkarthik6213 2 жыл бұрын
Sir owdc gu wdc gu iro vyatyasa enu 20rs wdc chennagi work aguthe antha heltharalla ella
@Rangukasturi
@Rangukasturi 2 жыл бұрын
Wdc ಯನ್ನ ಗಾಜಿಯಬಾಧ್ ನವರು ನಿಲ್ಲಿಸಿ ಮೂರು ವರ್ಷ ಆಗಿದೆ ಅವರ ಹೆಸರಿನಲ್ಲಿ Dublicate ಮಾರುತಿದ್ದಾರೆ
@withkarthik6213
@withkarthik6213 2 жыл бұрын
@@Rangukasturi thankyou sir, gokrupamruthakke baffollo buttermilk balasabahudha
@Rangukasturi
@Rangukasturi 2 жыл бұрын
ಬಳಸಬಹುದು ಸರ್
@sushmabt8842
@sushmabt8842 3 жыл бұрын
Nyc sir
@Rangukasturi
@Rangukasturi 3 жыл бұрын
ನಮಸ್ಕಾರಗಳು 🙏🙏
@gangadhargowda72
@gangadhargowda72 Жыл бұрын
Drenching ಮಾಡಿದ್ದರೆ ಎಸ್ಟು litre one ಮರಕೆ kodbhaudu
@Rangukasturi
@Rangukasturi Жыл бұрын
1 ರಿಂದ 10 ಲೀಟರ್ ವರೆಗೆ
@hraghujenu
@hraghujenu 3 жыл бұрын
Sir ondu varshada adike gida hagu 2 varushada adike gidake spray madoboda tilisi sir
@Rangukasturi
@Rangukasturi 3 жыл бұрын
ಮಾಡಬಹುದು ಸರ್
@dr.mahanteshjogi3423
@dr.mahanteshjogi3423 3 жыл бұрын
ಮಾಡಬಹುದು
@jayanthreddy8454
@jayanthreddy8454 2 жыл бұрын
Sir, Tell about bhu-mitra. Usage
@Rangukasturi
@Rangukasturi 2 жыл бұрын
Sir what is bhu mitra
@jayanthreddy8454
@jayanthreddy8454 2 жыл бұрын
Organic fertilizer
@NiranjanKumarBK
@NiranjanKumarBK Ай бұрын
Owdc price estu
@shrishailduradundi7030
@shrishailduradundi7030 2 жыл бұрын
Idanna spray madaboda sir
@Rangukasturi
@Rangukasturi 2 жыл бұрын
ಮಾಡಬಹುದು ಸರ್ ಹೆಚ್ಚಿನ ಮಾಹಿತಿಗಾಗಿ ನನ್ನ ಇತರ ವಿಡಿಯೋಗಳನ್ನ ನೋಡಿ ಸರ್
@MMRRanganath
@MMRRanganath 2 жыл бұрын
ಇದನ್ನ ಅಡಕೆ ಗಿಡಗಳಿಗೆ ಸಿಂಪಡಿಸಬಹುದ ಸರ್
@Rangukasturi
@Rangukasturi 2 жыл бұрын
ಸಿಂಪರಣೆ ಮಾಡಬಹುದು
@VarunKumar-rg1lz
@VarunKumar-rg1lz 3 жыл бұрын
Namaste sir. Kale naasha madakke vinegar. salt. soap water e moorannu neerige mix madi spray madudre kale hogatta.
@Rangukasturi
@Rangukasturi 3 жыл бұрын
ಸರ್ ಕಳೆ ನಾಶಕದ ಬಗ್ಗೆ ಯಾವುದೇ ಆಲೋಚನೆ ಇಲ್ಲ ಯಾಕೆಂದರೆ ಕಳೆ ಇದ್ದರೆ ಭೂಮಿ ಭೂಮಿ ಇದ್ದರೆ ಬೆಳೆ ಕಲೆನಾ ನಾವು ಕುಂಟೆ ಹೊಡೆದು ಕುರುಪಿಯಿಂದ ತೆಗೆದು ಶಾಲಿನಲ್ಲೇ ಬಿಟ್ಟರೆ ಅದೇ ಗೊಬ್ಬರ ಆಗುತ್ತೆ wdc ನಿಯಮಿತವಾಗಿ ಬಳಸುತ್ತ ಇದ್ದರೆ ಕಳೆ ಬೀಜ ಬೇರು ಕಾಂಪೋಸ್ಟ್ ಆಗಿ ಕಳೆ ಕಡಿಮೆ ಆಗುತ್ತೆ
@josepthomas4571
@josepthomas4571 2 жыл бұрын
Good veido plese transalate Malayalam or english
@basavarajbadagannavar7658
@basavarajbadagannavar7658 3 жыл бұрын
Sir savayava bellavannu maatra hakabeka sir
@Rangukasturi
@Rangukasturi 3 жыл бұрын
ಯಾವುದಾದರೂ ಸರಿ ಅತೀ ಕಡಿಮೆ ಬೆಲೆ ಇರುವುದಾದರೂ ಸರಿ
@parameshh.m696
@parameshh.m696 3 жыл бұрын
Sir, waste decomposer na oned coconut tree ge yest litter hakbeku and yest dinnake one time hakbeku sir
@Rangukasturi
@Rangukasturi 3 жыл бұрын
ವಾರಕ್ಕೊಮ್ಮೆ ಹದಿನೈದು ದಿನಕ್ಕೊಮ್ಮೆ ಕೊಡಬಹುದು ಗಿಡಕ್ಕೆ ಎರಡು ಲೀಟರ್ ನಿಂದ ಶುರು ಮಾಡಿ ಹತ್ತು ಲೀಟರ್ ವರೆಗೂ ಕೊಡಬಹುದು
@sandeeppai25
@sandeeppai25 3 жыл бұрын
ತೆಂಗಿನ ಮರ, ಅಡಿಕೆಗೆ ಬಳಸಬಹುದಾ? ಎಷ್ಟು ದಿನಕ್ಕೊಮ್ಮೆ ಕೊಡಬೇಕು? ಧನ್ಯವಾದಗಳು
@Rangukasturi
@Rangukasturi 3 жыл бұрын
ಪ್ರತಿಯೊಂದು ಬೆಳೆಗೂ ಬಳಸಬಹುದು ಸರ್
@s.s.v8075
@s.s.v8075 3 жыл бұрын
Sir wdc aagli go krupamruta aagli Kabbinad neerin tanker nalli maadboda
@Rangukasturi
@Rangukasturi 3 жыл бұрын
ಮಾಡಬಾರದು ಕಾರಣ ತುತೂ ಬೀಳುತ್ತೇ
@s.s.v8075
@s.s.v8075 3 жыл бұрын
@@Rangukasturi ok
@nehashreeraghu7162
@nehashreeraghu7162 2 жыл бұрын
Sir nanu owdc online Li tharsi hakittidini adre adu original or duplicate antha gothagthilla nan no hakirthini pl watsapp Maadi adra photo kalisthini nanage maahithi needi
@Rangukasturi
@Rangukasturi 2 жыл бұрын
Ok
@pradeepm.b.h.s6739
@pradeepm.b.h.s6739 3 жыл бұрын
Yage spray maad beku sir ya time nalli maad beku reply sir
@Rangukasturi
@Rangukasturi 3 жыл бұрын
ಅದರ ಬಗ್ಗೆ ಸುಮಾರು ವಿಡಿಯೋ ಗಳು ಮಾಡಿದ್ದೇನೆ ನನ್ನ ಚ್ಯಾನಲ್ ಅನುಸರಿಸಿ ಮತ್ತು ವಿಡಿಯೋ ಗಳನ್ನ ನೋಡಿ
@bharathandur4755
@bharathandur4755 Жыл бұрын
Original owc yali sigutte sir
@Rangukasturi
@Rangukasturi Жыл бұрын
ವಿಡಿಯೋ ಪೂರ್ತಿ ನೋಡಿ ಗೊತ್ತಾಗುತ್ತೆ ಸರ್
@kavyadl6800
@kavyadl6800 3 жыл бұрын
Hi sir navu nam manele terres garden madtidini... Kitchen waste inda manele gobbara madtidini Just ega start madirodu adikke decomposer use madbahuda yest madbeku heg use madbeku drum nalli gobbara madtirodu. Owdc na swalpa use madi hage yettidabahuda
@Rangukasturi
@Rangukasturi 3 жыл бұрын
ಹತ್ತು ಲೀಟರ್ ನೀರಿನಲ್ಲಿ ಎರಡು ಲೀಟರ್ ಹಾಕಿ ಸಿಂಪರಣೆ ಮಾಡಿ ಐದು ಲೀಟರ್ ನೀರಿಗೆ ಐದು ಲೀಟರ್ WDC ಹಾಕಿ ಬುಡಕ್ಕೆ ಹಾಕಿ
@sheetalsankonatti3688
@sheetalsankonatti3688 2 жыл бұрын
Sir kabbina ravadige spray madoke est litre nirige estu hakbeku
@Rangukasturi
@Rangukasturi 2 жыл бұрын
ನೇರವಾಗಿ ನೀರಿನ ಜೊತೆ ಎಕರೆಗೆ ಎರಡು ನೂರು ಲೀಟರ್ ಕೊಡಿ
@Rangukasturi
@Rangukasturi 2 жыл бұрын
ಸಿಂಪರಣೆ ಕೂಡ ಭೂಮಿ ಹಸಿ ಇರುವಾಗ ನೇರವಾಗಿ ನೀರು ಸೇರಿಸದೆ ಮಾಡಿ
@sheetalsankonatti3688
@sheetalsankonatti3688 2 жыл бұрын
@@Rangukasturi thank you sir
@shrishailpatil7777
@shrishailpatil7777 3 жыл бұрын
Bella savayav use madbeka sir?
@Rangukasturi
@Rangukasturi 3 жыл бұрын
🙏🙏
@sathishkortikere1813
@sathishkortikere1813 2 жыл бұрын
Very informative video sir. However, i have a question.... We have lot of coffee tea joints in our area(Bangalore), everyday i see lot of coffee/tea powder waste from each coffee joints. I would like to know if we can use it effectively in our organic agriculture? Can we use OWDC to convert these waste into fertilizer? Thank you sir.
@dr.mahanteshjogi3423
@dr.mahanteshjogi3423 Жыл бұрын
Yes use madi
@jragavendra6416
@jragavendra6416 3 жыл бұрын
👌👌👌
@Rangukasturi
@Rangukasturi 3 жыл бұрын
Namaste bro
@maqboolahmadhubli427
@maqboolahmadhubli427 3 жыл бұрын
👍👍👌👌
@Rangukasturi
@Rangukasturi 3 жыл бұрын
Namaste Sir
@maqboolahmadhubli427
@maqboolahmadhubli427 3 жыл бұрын
@@Rangukasturi 🙏🙏
@kalmeshwarkhot7188
@kalmeshwarkhot7188 Жыл бұрын
ಸರ್ ಇದನ್ನು ಕಬ್ಬಿಗೆ ಹೇಗೆಬಳಸಬೇಕು
@shreenidhinadagouda9572
@shreenidhinadagouda9572 3 жыл бұрын
sir bijapur district nali yalli sigutte pls helli
@Rangukasturi
@Rangukasturi 3 жыл бұрын
ಗುಲ್ಬರ್ಗಾ ದಲ್ಲಿ ಸಿಗುತ್ತೆ ಕರೆ ಮಾಡಿ ಕಳುಹಿಸಿ ಕೊಡುತ್ತಾರೆ
@shreenidhinadagouda9572
@shreenidhinadagouda9572 3 жыл бұрын
ok sir tq
@shreenidhinadagouda9572
@shreenidhinadagouda9572 3 жыл бұрын
nima number kodi sir pls
@KarunaduExamVibes
@KarunaduExamVibes 3 жыл бұрын
@@Rangukasturi sir gulbarga Dilli yelli siguthe plz reply thank u
@Rangukasturi
@Rangukasturi 3 жыл бұрын
ಸರ್ ನೀವು ಮೊದಲು ವಿಡಿಯೋ ನೋಡಿ ಅದರಲ್ಲಿ ಎಲ್ಲಿ ಸಿಗುತ್ತೆ ಅಂತ ನಾನು ಹೇಳದೆ ಇದ್ದರೆ coment ಮಾಡಿ ನಾನೇ ಕೊಡಿಸುವೆ
@nakulgowda8081
@nakulgowda8081 3 жыл бұрын
Sir edu Amazon nali sigutha mathu Amazon nali yava company best sir
@Rangukasturi
@Rangukasturi 3 жыл бұрын
Amezon ನಲ್ಲಿ ಗೊತ್ತಿಲ್ಲ ಸರ್
@nakulgowda8081
@nakulgowda8081 3 жыл бұрын
Mattey yali sigutey sir
@Rangukasturi
@Rangukasturi 3 жыл бұрын
ಸರ್ ದಯವಿಟ್ಟು ವಿಡಿಯೋ ಪೂರ್ತಿ ನೋಡಿ ಆಮೇಲೆ ಅದರಲ್ಲಿ ಏನೂ ಗತ್ತಾಗಿಲ್ಲ ಅಂದ್ರೆ ಕೇಳಿ ಹೇಳ್ತೀನಿ
@grationdsouza8520
@grationdsouza8520 Жыл бұрын
ನೀರು ಸೇರಿಸದೆ ಸೀದಾ ಗಿಡಗಳಿಗೆ ಹಾಕಬವುದ ಸರ್ ?
@Rangukasturi
@Rangukasturi Жыл бұрын
ಹೌದು ಸರ್ ಅಡಿಕೆ ತೆಂಗು ಮತ್ತು ಹಣ್ಣಿನ ಗಿಡಗಳು ಇದ್ದರೆ
@grationdsouza8520
@grationdsouza8520 Жыл бұрын
@@Rangukasturi ಸರ್ ತುಂಬಾ ಧನ್ಯವಾದಗಳು 🌹🙏
@Rangukasturi
@Rangukasturi Жыл бұрын
@grationdsouza8520 ನಮಸ್ಕಾರಗಳು ಸರ್
@grationdsouza8520
@grationdsouza8520 Жыл бұрын
​@@Rangukasturi ನಮಸ್ಕಾರ ಸರ್ 🌹
@Rangukasturi
@Rangukasturi Жыл бұрын
@grationdsouza8520 ನಮಸ್ತೆ ಸರ್
@layikhahmedahmed5450
@layikhahmedahmed5450 3 жыл бұрын
Sir cement tank li madbahuda sir.
@Rangukasturi
@Rangukasturi 3 жыл бұрын
ಅನಿವಾರ್ಯ ಇದ್ದರೆ ಮಾತ್ರ ಮಾಡಬಹುದು ಸರ್ ಯಾಕೆಂದರೆ WDC ಜೀವಾಣುಗಳು ಕಲ್ಲನ್ನೇ ಕಾಂಪೋಸ್ಟ್ ಮಾಡುತ್ತವೆ ಇನ್ನೂ ಸಿಮೆಂಟ್ ಯಾವ ಲೆಕ್ಕ ಹೇಳಿ
@dr.mahanteshjogi3423
@dr.mahanteshjogi3423 3 жыл бұрын
Yes
@mk-eb1jn
@mk-eb1jn 3 жыл бұрын
ಸರ್ ಕಳೆ ಹತೋಟಿಗೆ ಸಾವಯವ ಗೊಬ್ಬರ ಇದೆಯಾ ಮನೆಯಲ್ಲಿ ತಯಾರಿಸುವತ್ತದು
@Rangukasturi
@Rangukasturi 3 жыл бұрын
ನೀವು ನಿಯಮಿತವಾಗಿ wdc ಬಳಸುವದರಿಂದ ವರ್ಷದಿಂದ ವರ್ಷಕ್ಕೆ ಹತೋಟಿಗೆ ಬರುತ್ತೆ
@kirankb6800
@kirankb6800 2 жыл бұрын
200 ltr owdc ತಯಾರಿಸಿದ ನಂತರ 1 ಸಸಿ ಬಾಳೆ ಗಿಡಕೆ ನೆಟ್ಟಿ 10 ದಿನಕ್ಕೇ, 3ತಿಂಗಳಿಗೆ,6 ತಿಂಗಳಿಗೆ ಮತ್ತು 1 ವರ್ಷಕ್ಕೆ, spray pump ನಲ್ಲಿ 20ltr can ಗೆ ಎಷ್ಟು owdc ಯನ್ನು ಹಕೊಳ್ಳಬೇಕು, ಮತ್ತು ಬುಡಕ್ಕೆ ಹೇಗೆ ಮತ್ತು ಎಷ್ಟು ltr owdc ಹಾಕಬೇಕು please ತಿಳಿಸಿ sir
@Rangukasturi
@Rangukasturi 2 жыл бұрын
ಗಿಡ ನೆಟ್ಟ ಇಪ್ಪತ್ತು ದಿನದ ನಂತರ ಒಂದು ಪಂಪ್ ಗೆ ಎರಡು ಲೀಟರ್ ಹಾಕಿ ಸಿಂಪರಣೆ ಮಾಡಿ ಹದಿನೈದು ದಿನಕ್ಕೊಮ್ಮೆ ಅರ್ದ ಲೀಟರ್ ಜಾಸ್ತಿ ಮಾಡುತ್ತಾ 50% ವರೆಗೂ ಕೊಡಬಹುದು ಬುಡಕ್ಕೆ ಅರ್ದ ಲೀಟರ್ ನಿಂದ 5 ಲೀಟರ್ ವರೆಗೂ ಕೊಡಬಹುದು
@kirankb6800
@kirankb6800 2 жыл бұрын
Thank you so much sir ❤️❤️❤️
@Rangukasturi
@Rangukasturi 2 жыл бұрын
🙏🙏
@umeshgowda8079
@umeshgowda8079 3 жыл бұрын
Sir WDC ಎಲ್ಲಿ ಸಿಗುತ್ತೆ siddhganga oil & bio fertilizer company ge call ಮಾಡುದ್ರೆ 1 year inda sale madtilla antare en ಮಾಡ್ಬೇಕು ಹೇಳಿ
@Rangukasturi
@Rangukasturi 3 жыл бұрын
ಹೌದು ಸರ್ ಅಲ್ಲಿ ಸೀಗಲ್ಲ owdc ಅಂತ ವಿಡಿಯೋ ಇದೆ ಅದನ್ನ ನೋಡಿ ಸಂಪೂರ್ಣ ಮಾಹಿತಿ ಇದೆ
@shivakumarvenkatapur8855
@shivakumarvenkatapur8855 3 жыл бұрын
ಭತ್ತ ಬೆಳೆಗಳಿಗೆ ಯಾವ್ ರೀತಿ spray ಮಾಡ್ಬೇಕು ಸರ್
@Rangukasturi
@Rangukasturi 3 жыл бұрын
ಮೊದಲ ಬಾರಿಗೆ 100 ಲೀಟರ್ ನೀರಿಗೆ 30 ಲೀಟರ್ ಹಾಕಿ ನಂತರ 5 ಲೀಟರ್ ಪ್ರತಿಬಾರಿ ಜಾಸ್ತಿ ಮಾಡಿ 100 ಲೀಟರ್ ನೀರಿಗೆ 50 ಲೀಟರ್ ವರೆಗೂ ನಿಧಾನಕ್ಕೆ ಜಾಸ್ತಿ ಮಾಡುತ್ತಾ ಹೋಗಿ ಸರ್
@shivakumarvenkatapur8855
@shivakumarvenkatapur8855 3 жыл бұрын
ಯಾಷ್ಟು ಬಾರಿ spray ಮಾಡ್ಬೇಕು ಮತ್ತು ಯರಡನೆ spray ಯವಾಗ್ ಮಾಡ್ಬೇಕು ಸರ್
@shivakumarvenkatapur8855
@shivakumarvenkatapur8855 3 жыл бұрын
What's app number ಕೋಡಿ sir
@Rangukasturi
@Rangukasturi 3 жыл бұрын
Minimum ವಾರಕ್ಕೊಮ್ಮೆ maximum ಹತ್ತು ಹನ್ನೆರಡು ದಿನಕ್ಕೊಮ್ಮೆ
@shivakumarvenkatapur8855
@shivakumarvenkatapur8855 3 жыл бұрын
ಭೂಮಿಗೆ ನೇರವಾಗಿ ಯೇಗೆ ಕೊಡಬೇಕು
@rajupawar3798
@rajupawar3798 Жыл бұрын
Hi
@adarshmallesh2262
@adarshmallesh2262 3 жыл бұрын
ಹಲೋ ಸರ್ ವೇಸ್ಟ್ ಡಿಕಂಪೋಸರ್ ನ ಕುದಿಸಬಹುದ ಸರ್ pesticide ಮಾಡೋಕೆ???
@Rangukasturi
@Rangukasturi 3 жыл бұрын
ಇಲ್ಲ ಸರ್
@adarshmallesh2262
@adarshmallesh2262 3 жыл бұрын
@@Rangukasturi ಸರ್ mathe pesticide ಮಾಡೋದು ಹೇಗೆ ಸರ್ ಇದರಿಂದ
@Rangukasturi
@Rangukasturi 3 жыл бұрын
ಅತೀ ಬೇಗ ವಿಡಿಯೋ ಮಾಡುವೆ WDC ಯಲ್ಲಿ ಕಲ್ಲು ಹಾಕಿದರೆ ಕಲ್ಲು ಕರಗುತ್ತೆ ನೀವು ಏನೇನು ಹಾಕಿ Pesticide ಮಾಡಬೇಕು ಆದುಕೊಂಡಿದ್ದೀರೋ ಅವೆಲ್ಲವನ್ನೂ WDC ಯಲ್ಲಿ ಹಾಕಿ 15 ರಿಂದ 21 ದಿನ ಬಿಟ್ಟರೆ ತಾಯರಾಗುತ್ತದೆ
@therockandrocky6513
@therockandrocky6513 3 жыл бұрын
Sir 1 owdc bottle 100 ltr ge hakbeka
@dr.mahanteshjogi3423
@dr.mahanteshjogi3423 Жыл бұрын
Yes
@manjushetty2802
@manjushetty2802 2 жыл бұрын
ಇದನ್ನು ಬಳಸಿದ ನಂತರ ಕೆಮಿಕಲ್ ಗೊಬ್ಬರ ಓಷದಿಗಳ್ಳನ್ನ ಬಳಸಬಹುದೇ
@Rangukasturi
@Rangukasturi 2 жыл бұрын
ಅತೀ ಅವಸರ ಇದ್ದರೆ
@manjushetty2802
@manjushetty2802 2 жыл бұрын
@@Rangukasturi thank sir. ಕೊನೆ ಪ್ರಶ್ನೆ ಅಡಿಕೆ ಗಿಡ ಕ್ಕೆ ಎಷ್ಟು ದಿನಕ್ಕೆ ಒಮ್ಮೆ owdc ಕೊಡಬೇಕು.. ಈರುಳ್ಳಿ ಮುಂತಾದ ತರಕಾರಿ ಬೆಳೆಗಳಿಗೆ ಎಷ್ಟು ದಿನಕ್ಕೆ ಒಮ್ಮೆ ಕೊಡಬೇಕು ಹೇಳಿ
@Rangukasturi
@Rangukasturi 2 жыл бұрын
ವಾರಕ್ಕೆ ಒಮ್ಮೆ ಸಿಂಪರಣೆ ಹದಿನೈದು ದಿನಕ್ಕೆ ಒಮ್ಮೆ ಭೂಮಿಗೆ
@manjushetty2802
@manjushetty2802 2 жыл бұрын
@@Rangukasturi sir Owdc 20 rs ದು stop ಮಾಡಿದರಂತೆ ಈಗ 150 rs ಇದೆ himagri company ಅವರ್ದು ತಗೋಬಹುದಾ
@Rangukasturi
@Rangukasturi 2 жыл бұрын
ಹೌದು ಸರ್ ಈಗಾ 20 ರೂ ನದು ಇಲ್ಲ ಅದರ ಹೆಸರಿನಲ್ಲಿ Duplicate ಮಾರುತಿದ್ದಾರೆ ಹಾಗಾಗಿ owdc ಬಳಸಬಹುದು
@trollbox4847
@trollbox4847 3 жыл бұрын
Sir idara smell yaav reeti irutte please heli nanu Amazon inda purchase madidini
@Rangukasturi
@Rangukasturi 3 жыл бұрын
ಹೆಂಡದ ವಾಸನೆ
@trollbox4847
@trollbox4847 3 жыл бұрын
Illa sir ha bottle lli iruva liquid smell cow urine smell ide hagadre adu fake ha
@Rangukasturi
@Rangukasturi 3 жыл бұрын
ನೀವು ತರಿಸಿರುವ ಬಾಟಲ್ ಹೆಸರು ಏನು
@trollbox4847
@trollbox4847 3 жыл бұрын
@@Rangukasturi OWDC sir Original waste decomposer adara smell cow urine smell ide
@trollbox4847
@trollbox4847 3 жыл бұрын
Sir please reply
@sanjusanju682
@sanjusanju682 3 жыл бұрын
ಸರ್ ಇದನ್ ಮಟ್ಲಿಪೈ ಎಷ್ಟು ಸಲ ಮಾಡ ಬಹುದು
@Rangukasturi
@Rangukasturi 3 жыл бұрын
ಎಷ್ಟು ಸಲ ಬೇಕಾದರೂ
@sanjusanju682
@sanjusanju682 3 жыл бұрын
@@Rangukasturi ಧನ್ಯವಾದ ಸರ್
@arunnaik6874
@arunnaik6874 2 жыл бұрын
ಸರ್ ವರ್ಷಕ್ಕೆ ಎಷ್ಟು ಸಲ ಕೊಡಬೇಕು
@Rangukasturi
@Rangukasturi 2 жыл бұрын
ಯಾವ ಬೆಳೆ
@arunnaik6874
@arunnaik6874 2 жыл бұрын
@@Rangukasturi ಅಡಿಕೆ & ತೆಂಗು
@Rangukasturi
@Rangukasturi 2 жыл бұрын
ಅನುಕೂಲ ಇದ್ದರೆ ಹದಿನೈದು ದಿನಕ್ಕೆ ಇಲ್ಲದಿದ್ದರೆ ತಿಂಗಳಿಗೊಮ್ಮೆ
@therockandrocky6513
@therockandrocky6513 3 жыл бұрын
Sir 1 owdc bottlenna 100 ltr ge hakbeka
@therockandrocky6513
@therockandrocky6513 3 жыл бұрын
100 ltr na estu ekrege balasabeku
@Rangukasturi
@Rangukasturi 3 жыл бұрын
200 ಲೀಟರ್
@basavarajubasavaraju2083
@basavarajubasavaraju2083 3 жыл бұрын
🙏❤🙏
@Rangukasturi
@Rangukasturi 3 жыл бұрын
🙏🙏
@jmallu7011
@jmallu7011 3 жыл бұрын
ಕಬ್ಬಿನಲ್ಲಿ wdc ಯಾವರೀತಿ ಬಳಸಬೇಕು ದಯವಿಟ್ಟು ತಿಳಿಸಿ ಸರ್
@Rangukasturi
@Rangukasturi 3 жыл бұрын
ಹದಿನೈದು ದಿನಕ್ಕೆ ಒಮ್ಮೆ ಯಾವುದೇ ರೀತಿ ಭೂಮಿಗೆ ಎಕರೆಗೆ 200 ಲೀಟರ್ ಕೊಡಿ ಹಾಗೂ 100 ಲೀಟರ್ ನೀರಿಗೆ 30 ಲೀಟರ್ wdc ಹಾಕಿ ಸಿಂಪರಣೆ ಮಾಡಿ
@jmallu7011
@jmallu7011 3 жыл бұрын
ಕಬ್ಬು ಹಾಕಿದ ಮೇಲೆ ಎಷ್ಟು ದಿನಕ್ಕೆ ಸಿಂಪರಣೆ ಮಾಡಬೇಕು ಮತ್ತು wdc ಮೈಕ್ರೋ ನಿಟ್ರಿಯಂಟ್ ಗೋಸ್ಕರ ಏನು ಮಾಡಬೇಕು
@jmallu7011
@jmallu7011 3 жыл бұрын
ಕಬ್ಬಿನ ಬೀಜ ಸಂಸ್ಕರಣೆ ಯಾವರೀತಿ ಮಾಡಬೇಕು
@Rangukasturi
@Rangukasturi 3 жыл бұрын
ಕಬ್ಬಿನ ನಾಟಿ ಮಾಡುವಾಗ WDC ಯಲ್ಲಿ ಅದ್ದಿ ಹತ್ತು ನಿಮಿಷ ಬಿಟ್ಟು ನಾಟಿ ಮಾಡಿ ಮರುದಿನ ನಾಟಿ ಮಾಡಿದ ಸಾಲಿಗೆ WDC ಸಿಂಪರಣೆ ಮಾಡಿ ನಂತರ ನಾಟಿ ಮಾಡಿದ 20 ದಿನದಿಂದ ವಾರಕ್ಕೆ ಒಮ್ಮೆ ಸಿಂಪರಣೆ ಮಾಡಿ Wdc micronutrients ಗೋಸ್ಕರ ನನ್ನ ವಿಡಿಯೋ ನೋಡಿ
@dr.mahanteshjogi3423
@dr.mahanteshjogi3423 3 жыл бұрын
Drip alli kodi sir or Spray madi
@faithtrustandoursanatancul3277
@faithtrustandoursanatancul3277 3 жыл бұрын
Hari om Rangu Kasturiyavre, namaskara. Naanu Sathishkumar Mangloorninda. Neevu online nalli OWDC tarsida address hagoo rate bagge tilsi sahaya Maadi. Dr Kishan chander, eega WDC production illa anta helidru. Naanu obba nivratta bank adhikari terrace garden nalli abhiruchi iddava. 🙏🙏
@Rangukasturi
@Rangukasturi 3 жыл бұрын
Plz Contact dr. Mahantesh jogi 8105453873
@gopiiloveindia8212
@gopiiloveindia8212 3 жыл бұрын
Resmege balsboda
@Rangukasturi
@Rangukasturi 3 жыл бұрын
Yes sir
@VP_creates
@VP_creates 3 жыл бұрын
ಗುಲ್ಬರ್ಗಾದಲ್ಲಿ ಡ್ರಾಗ್ಯನ್ ಫ್ರೂಟ್ ತೋಟ ಇದ್ದರೆ ಅದರ ಬಗ್ಗೆ ವಿಡಿಯೋ ಮಾಡಿ ಸರ್
@Rangukasturi
@Rangukasturi 3 жыл бұрын
ಸರ್ ನನ್ನ ಗಮನಕ್ಕೆ ಬಂದರೆ ಖಂಡಿತಾ ಮದುವೆ
@manjunathakl2571
@manjunathakl2571 3 жыл бұрын
What is the price per bottle. Reply me
@Rangukasturi
@Rangukasturi 3 жыл бұрын
See full video and contact displyed no
@rameshmvishwakarma2843
@rameshmvishwakarma2843 2 жыл бұрын
ಸರ್ ಇದು ಕಬ್ಬು ಬೆಳೆಗೆ ಕೋಡಬಹುದಾ ಸರ್ ಮಾಹಿತಿ ಕೋಡಿ🤝
@Rangukasturi
@Rangukasturi 2 жыл бұрын
ಕೊಡಬಹುದು ಸರ್
@shankarreddy2760
@shankarreddy2760 3 жыл бұрын
OWDC ಇದನ್ನ ಕರುದಿ ಮಾಡುವುದು ಹೇಗೆ ಸರ್ ಪ್ಲೀಸ್ ಹೇಳಿ ಸರ್ 🙏🙏🙏🙏
@Rangukasturi
@Rangukasturi 3 жыл бұрын
Screen ಮೇಲೆ ಬರುವ no ಗೆ ಕರೆಮಾಡಿ
@manjunathh.a8701
@manjunathh.a8701 Жыл бұрын
Number not reacble bartide
@Rangukasturi
@Rangukasturi Жыл бұрын
@manjunathh.a8701 ನಾಳೆ ಮಾಡಿ
@kumarappayanna4111
@kumarappayanna4111 2 жыл бұрын
ರೋಜ್ ತೋಟಕ್ಕೆ ಉಪಯೋಗಿಸಬಹುದ
@Rangukasturi
@Rangukasturi 2 жыл бұрын
ಬಳಸಬಹುದು
@basawarajhirbashetti7699
@basawarajhirbashetti7699 3 жыл бұрын
Wdc Elli sigutte sir
@Rangukasturi
@Rangukasturi 3 жыл бұрын
ಸರ್ ದಯವಿಟ್ಟು ವಿಡಿಯೋನ ಪೂರ್ತಿಯಾಗಿ ನೋಡಿ ಸರ್ ಎಲ್ಲಾ ಮಾಹಿತಿ ಕೊಟ್ಟಿದ್ದೇನೆ 🙏🙏🙏🙏
@tahirbasha7871
@tahirbasha7871 2 жыл бұрын
Gurugale waste decomposer annu adike gidakke 1ltr haage hakbahuda
@Rangukasturi
@Rangukasturi 2 жыл бұрын
ಹಾಕಬಹುದು ಸರ್ ಜಾಸ್ತಿನು ಹಾಕಬಹುದು
@tahirbasha7871
@tahirbasha7871 2 жыл бұрын
@@Rangukasturi prati gidathe budakke 1ltr nante haktini
@Rangukasturi
@Rangukasturi 2 жыл бұрын
ಹಾಕಿ ಸರ್ ಹಾಗೆ ಪ್ರತಿ 15 ರಿಂದ 30 ದಿನಕ್ಕೊಮ್ಮೆ ಅರ್ದ ಅರ್ದ ಲೀಟರ್ ಜಾಸ್ತಿ ಹಾಕಿ
@rameshck5413
@rameshck5413 3 жыл бұрын
ಸರ್ ನಮಗು ಬೇಕು. ಅಮೌಂಟ್ ಏಸ್ಟಾಗುತ್ತೆ
@Rangukasturi
@Rangukasturi 3 жыл бұрын
ವಿಡಿಯೋ ದಲ್ಲಿ no ಇದೆ ಕರೆ ಮಾಡಿ ಕೇಳಿ ತರಿಸಿಕೊಳ್ಳಿ
@rayalravi1389
@rayalravi1389 2 жыл бұрын
ಸೌತೆ ಗಿಡಕ್ಕೆ ಬಳಸಬಹುದ
@Rangukasturi
@Rangukasturi 2 жыл бұрын
ಬಳಸಬಹುದು ಸರ್
@darshanharsha7016
@darshanharsha7016 3 жыл бұрын
Sir beku sir
@Rangukasturi
@Rangukasturi 3 жыл бұрын
ಕರೆ ಮಾಡಿ
@yamunamurthy3479
@yamunamurthy3479 2 жыл бұрын
Original alla, organic
@somushekhara7441
@somushekhara7441 3 жыл бұрын
ಸರ್ ಇದರ ಬೆಲೆ ಎಷ್ಟು ಸರ್
@Rangukasturi
@Rangukasturi 3 жыл бұрын
ಕರೆ ಮಾಡಿ ಸರ್
@basavanagowdag3558
@basavanagowdag3558 2 жыл бұрын
Sir ಇದು ಎಲ್ಲಿ ಸಿಗುತ್ತದೆ
@Rangukasturi
@Rangukasturi 2 жыл бұрын
ವಿಡಿಯೋ ಪೂರ್ತಿ ನೋಡಿ no ಸಿಗುತ್ತೆ ಕರೆ ಮಾಡಿ
@krishnareddya3523
@krishnareddya3523 3 жыл бұрын
ಸಾರ್ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು ನಂದಿಗಾವಿ ನಮ್ಮ ಜಮೀನು 3 ಎಕರೆ ತೆಂಗು ಅಡಿಕೆ ಗುಲಾಬಿ ಬೆಳೆಯನ್ನು ಬೆಳೆಯುತ್ತೇವೆ 1ಸಾರಿ ಹಾಕಿದ್ದೇನೆ 20ಲೀಟರ್ ಇಟ್ಟಿದ್ದೇನೆ 4ತಿಂಗಳು ಆಗಿದ್ದೆ ಮರು ಬಳಕೆ ಮಾಡಬಹುದೇ ತಿಳಿಸಿ ಸಾರ್
@Rangukasturi
@Rangukasturi 3 жыл бұрын
ನೀವು ಎಷ್ಟು ತಿಂಗಳಾದರೂ ಇಡೀ ದಿನಾಲು ತಿರುಗಿಸುತ್ತಾ ಇದ್ದರೆ ಆಗಾಗ ಸ್ವಲ್ಪ ಬೆಲ್ಲ ಹಾಕುತ್ತಾ ಇದ್ದರೆ ಬಳಸಬಹುದು ಇಲ್ಲವಾದರೆ ತಿಪ್ಪೆ ಗೊಬ್ಬರಕ್ಕೆ ಹಾಕಬಹುದು
@sriharsha245
@sriharsha245 3 жыл бұрын
"NCOF" ಗಾಜಿಯಾಬಾದ್ ಇಲ್ಲಿಂದ ಮಾನ್ಯತೆ ಪಡೆದಿದೆಯೇ????
@Rangukasturi
@Rangukasturi 3 жыл бұрын
ಕರೆ ಮಾಡಿ ವಿಚಾರಿಸಿ ಸರ್
@dr.mahanteshjogi3423
@dr.mahanteshjogi3423 3 жыл бұрын
Yes , ಅವರದೇ formula inda ಮಾಡಿರುವ product
@sriharsha245
@sriharsha245 3 жыл бұрын
@@dr.mahanteshjogi3423 formula ಅವರದೇ ಆದ ಮೇಲೆ, ಮಾನ್ಯತೆ ಪತ್ರವನ್ನೂ ತೋರಿಸಿ ಪ್ರಚಾರ ಮಾಡುವುದು ಉತ್ತಮ... ಏಕೆಂದರೆ.. Ncof liquid decomposer release ಮಾಡಿಲ್ಲ...
@dr.mahanteshjogi3423
@dr.mahanteshjogi3423 3 жыл бұрын
@@sriharsha245 Himgagiri herbal green Pvt limited website alli check madi nimge certificate sigutte sir
@sriharsha245
@sriharsha245 3 жыл бұрын
@@dr.mahanteshjogi3423 ಕೇವಲ ಮಾಹಿತಿ ಇದೆ.... Certification by NCOF ಇಲ್ಲ.. ಒಂದು ಬಾಟಲಿಗೆ 51ರೂ ದುಬಾರಿ
@bhagyashreeravindra7822
@bhagyashreeravindra7822 3 жыл бұрын
ತೊಗರಿ ಕುಡಿ cut maado ಯಂತ್ರ ಬೇಕು ಆಗಿದೆ ಅದಕ್ಕ ನಿಮ್ಮ ನಂಬರ ಬೇಕು ಸರ್ plz
@Rangukasturi
@Rangukasturi 3 жыл бұрын
kzbin.info/www/bejne/p6WTfKailq6bbbc ಮೇಲಿನ ವಿಡಿಯೋ ನೋಡಿ ಇದರಲ್ಲಿ ಎಲ್ಲಾ ವಿವರ ಇದೆ ಕರೆ ಮಾಡಿ ತರಿಸಿಕೊಳ್ಳಿ
@madhugowda3292
@madhugowda3292 3 жыл бұрын
ನಮಗೂ ಬೇಕು
@Rangukasturi
@Rangukasturi 3 жыл бұрын
ವಿಡಿಯೋದಲ್ಲಿ ಬರುವ no ಗೆ ಕರೆ ಮಾಡಿ
小丑教训坏蛋 #小丑 #天使 #shorts
00:49
好人小丑
Рет қаралды 54 МЛН
99.9% IMPOSSIBLE
00:24
STORROR
Рет қаралды 31 МЛН
Why liquid calcium is more effective than lime | Calcium in the soil
3:11
AgriTec International
Рет қаралды 60 М.
小丑教训坏蛋 #小丑 #天使 #shorts
00:49
好人小丑
Рет қаралды 54 МЛН