ಯಾರದೋ ಬೆವರು, ಇನ್ಯಾರದೋ ಪ್ರತಿಷ್ಠೆ!

  Рет қаралды 52,061

Ravindra Joshi Creations

Ravindra Joshi Creations

22 күн бұрын

ಯಾರದೋ ಬೆವರು, ಇನ್ಯಾರದೋ ಪ್ರತಿಷ್ಠೆ!
INDIAN CRICKET TEAM MEETS MODI | RAVINDRA JOSHI
#RohitSharma
#RahulDravid
#ViratKohli
#MSDhoni
#KapilDev
#SoniaGandhi
#IndiraGandhi
#NarendraModiJoin this channel to get access to perks:
/ @ravindrajoshicreation...
ನಮ್ಮ ಈ ಮುಕ್ತ ಪತ್ರಿಕೋದ್ಯಮಕ್ಕೆ ನಿಮ್ಮ ಸಹಾಯವಿರಲಿ PayPal
UPI ID : ravindracreations@ybl
Support Us Through
PhonePe: 7760221668
GooglePay: 7760221668
PayTm: 7760221668
UPI ID : ravindracreations@ybl
Bank Details :
Ravindra Joshi
A/c no 54003684655
IFSC Code: SBIN0040289
State Bank Of India
Jayanagar Mysuru ,Karnataka
Join this channel to get access to perks:
/ @ravindrajoshicreation...

Пікірлер: 301
@somsom.s.b3493
@somsom.s.b3493 21 күн бұрын
ಅದಕ್ಕೆ ನಾವು ಹೇಳುವುದು ಮೋದಿ ನಮ್ಮ ಹೃದಯವನ್ನು ಗೆದ್ದ ಹೆಮ್ಮೆಯ ಪ್ರದಾನಿ ದೈವಾಂಶ ಸಂಭೂತಾ
@seetars2905
@seetars2905 21 күн бұрын
100% ಸತ್ಯ.
@sm-wj1fj
@sm-wj1fj 19 күн бұрын
ಹೌದು ಖಂಡಿತ.. ಅವರನ್ನು ಪ್ರೀತಿಸುವವರು ಗೌರವಿಸುವವರು ಯಾವುದೇ expectation ಇಲ್ಲದೆ ನಿಷ್ಕಲ್ಮಶವಾಗಿ ಪ್ರೀತಿಸುವವರು ತುಂಬಾ ಜನ ಇದ್ದಾರೆ.. ಅಷ್ಟು ನಂಬಿಕೆಗೆ ಪಾತ್ರರಾಗಿದ್ದಾರೆ ನಮ್ಮ ಹೆಮ್ಮೆಯ ಪ್ರಧಾನಿ.. ಇಂತ ದೇಶಪ್ರೇಮಿ ಪ್ರಧಾನಿಯನ್ನು ಪಡೆದ ನಾವೆಲ್ಲ ಧನ್ಯರು.. ಇಂಥ ಕಾಲಘಟ್ಟದಲ್ಲಿ ನಾವಿರುವುದು ನಮ್ಮ ಪುಣ್ಯ..
@harishkn8415
@harishkn8415 21 күн бұрын
ಮೋದಿಜಿ ಹೃದಯ ವಿಶಾಲತೆ ಈ ಜನಕ್ಕೆ ಗೊತ್ತಿಲ್ಲ ಅನ್ಸತ್ತೆ..... ಇಷ್ಟು ಒಳ್ಳೆ ತನಕ್ಕೆ ನಮ್ಮ ಧನ್ಯವಾದ....❤
@RenukaGV-lr1bz
@RenukaGV-lr1bz 18 күн бұрын
@@harishkn8415 ಗೊತ್ತಿದ್ದರೆ ಚುನಾವಣಾ ಫಲಿತಾಂಶ ಈ ರೀತಿ ಬರುತ್ತಿರಲಿಲ್ಲ
@harimurthyrao9391
@harimurthyrao9391 21 күн бұрын
ಮೋದಿಗೆ ಮೋದಿಯೇ ಸಾಟಿ
@narasimhamurthynarasimhamu8308
@narasimhamurthynarasimhamu8308 21 күн бұрын
ಪ್ರಧಾನಿ ಮೋದಿಜಿ ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ಮಾದರಿ.ಅನುಕರಣೀಯರು.ಅಭಿನಂದನೀಯರು.
@ashokdiwanaji7398
@ashokdiwanaji7398 21 күн бұрын
ಜೋಶಿ ಅವರೇ ನಿಮ್ಮಷ್ಟೇ ಅಭಿಮಾನ ನನಗೂ ಮೋದಿ ಅವರ ಮೇಲಿದೆ ನಿಮ್ಮ ವಿಶ್ಲೇಷಣೆ ಗೆ ಧನ್ಯವಾದಗಳು
@harishkunder6272
@harishkunder6272 21 күн бұрын
Yes 👌
@rekhac1616
@rekhac1616 21 күн бұрын
ಯಾವುದೇ ತೊಂದರೆ ಇಲ್ಲದೆ ಐದು ವರ್ಷಗಳ ಕಾಲ ಮೋದಿಯವರು ಆಡಳಿತ ನಡೆಸುವಂತಾಗಲಿ. ಜೈ ಹಿಂದ್ 🙏
@irappakoshtikoshti-pk5km
@irappakoshtikoshti-pk5km 21 күн бұрын
Chennagi heliddiri sir dhanyvadgalu
@sitaramhegde8126
@sitaramhegde8126 21 күн бұрын
ಮೋದಿಯವರಿಗೆ ಮೋದಿಯವರೇ ಸಾಟಿ.
@LakshmiLakshmi-ru2gk
@LakshmiLakshmi-ru2gk 21 күн бұрын
Modiji is a great human ❤
@sidduhonawad8964
@sidduhonawad8964 21 күн бұрын
😂
@sureshsubrahmanyam5108
@sureshsubrahmanyam5108 21 күн бұрын
ಬೆಳಗ್ಗಿನಿಂದ ಈ ಫೋಟೋ ನೋಡಿದ್ದೀನಿ, ಆದರೆ ನೀವು ಹೇಳಿದ ಮಾತು ಕೇಳಿದ ಮೇಲೆ ಬಹಳ ಸಂತೋಷವಾಯಿತು, ನಾವುಗಳೆಲ್ಲಾ ಗಮನಿಸಿಯೇ ಇಲ್ಲ ಈ ಫೋಟೋ,ನಾವುಗಳೆಲ್ಲಾ ಆರಿಸಿದ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.👏👏👏👏
@sudhahs2518
@sudhahs2518 21 күн бұрын
ಹೌದು
@Padmavathy-oi5yl
@Padmavathy-oi5yl 20 күн бұрын
@gajanannaik7065
@gajanannaik7065 18 күн бұрын
Yes it's real. Jai Bharath Mata Jai Modiji.
@seetars2905
@seetars2905 21 күн бұрын
ಅಪರಂಜಿ ಜೋಶಿ ಮಹೋದಯ 🙏🙏. ಮೋದಿ ನಮ್ಮ ಮಧ್ಯೆ ನಮ್ಮೊಂದಿಗೆ ಒಡನಾಡುವ ದೇವದೂತ. ದೇವೋತ್ತಮ. 🙏🙏
@rameshnaik3069
@rameshnaik3069 21 күн бұрын
ಮತ್ತೆ ಮತ್ತೆ ಕೇಳಬೇಕೆನಿಸುವ ವಿಶ್ಲೇಷಣೆ.......❤❤❤❤ಭಲೇ ಭಲೇ.......❤
@girishraju2257
@girishraju2257 21 күн бұрын
ಇಂತಹ ಪ್ರಧಾನಿ ಇರುವದು ನಮ್ಮ ನಿಮ್ಮೆಲ್ಲರ ಪುಣ್ಯ ಜೋಷಿಯವರೇ❤
@MurthyGK-px5lo
@MurthyGK-px5lo 18 күн бұрын
Ellargu allappa kelave anda baktharige matra😅
@huilam-tn8oo
@huilam-tn8oo 18 күн бұрын
@@MurthyGK-px5lo naanobba christian ,,.modi ya baktha kooda... .... nimma sankata nanage santhosha koduthe...
@jayaprakashjayaprakash6580
@jayaprakashjayaprakash6580 17 күн бұрын
​@@MurthyGK-px5lonimage avara prathiste aragisokke agalla asuye agutthe nimge
@harishkunder6272
@harishkunder6272 11 күн бұрын
​@@MurthyGK-px5lothika urithideya ninage😂
@crazydiamond2703
@crazydiamond2703 11 күн бұрын
​@@MurthyGK-px5lochamcha S maga spotted😂😂
@user-fg3iv4hk1z
@user-fg3iv4hk1z 21 күн бұрын
Really our PM modiji is a god's gift for India n i m proud to b an Indian🎉
@prakashterani
@prakashterani 20 күн бұрын
ಇಂತಹ ಪ್ರಧಾನಿಯನ್ನು ಪಡೆದ ನಾವೇ ಧನ್ಯರು 🙏🙏🙏
@bhavanapkumar1638
@bhavanapkumar1638 21 күн бұрын
Great personality displayed by Modiji…
@madhusudhanrao-vj9uf
@madhusudhanrao-vj9uf 21 күн бұрын
ಇಂಥ ಪ್ರಧಾನಿಯನ್ನು ಪಡೆದ ನಾವೇ ಧನ್ಯರು
@ashokshetty5854
@ashokshetty5854 21 күн бұрын
ವ್ಯಕ್ತಿತ್ವ ಮತ್ತು ವಿಕಸಿತ ಎರಡನ್ನೂ ಎಲ್ಲಾ ಭಾರತೀಯರು ನೋಡಿ ಕಲಿಯಿರಿ. ವರ್ಲ್ಡ್ ಕಪ್ ಗೆದ್ದು ಬಂದ ಭಾರತೀಯ ತಂಡಕ್ಕೆ ಅಭಿನಂದನೆಗಳು.ನಮ್ಮ ನಡೆ ನುಡಿ ಎಲ್ಲರಿಗೂ ಆದರ್ಶಪ್ರಾಯ ಆಗಲಿ.
@user-mc7qf6mb4s
@user-mc7qf6mb4s 20 күн бұрын
ಸಿದ್ದರಾಮಯ್ಯ ಬೈ ರತಿ.ಸುರೇಶ್ ಮೈಸೂರ ಮುಡ ನಮ್ಮ ಕನ್ನಡ ನ್ನಾಡಿನ ಕಾಂಗ್ರೆಸ್ ಧುರಿ ಣ ರು ಮಾಧರಿ ಅಲ್ಲವೇ ಗುರುಗಳೇ.
@AnandAnand-hn4cl
@AnandAnand-hn4cl 20 күн бұрын
ಜೈ ಹಿಂದ್ ಜೈಮೂದೀ ಜೈ ಕರ್ನಾಟಕ, ಭಾರತದ ಕ್ರಿಕೇಟ್ ತಂಡಕ್ಕೆ ಅಭಿನಂದನೆಗಳು....
@sowbhagyalakshmitn7910
@sowbhagyalakshmitn7910 21 күн бұрын
ಹೃದಯ ವೈಶಾಲ್ಯ ದಲ್ಲಿ ಮೋದಿಯವರನ್ನು ಮೀರಿಸುವವರು ಯಾರೂ ಇಲ್ಲ 🙏🙏🙏
@jagadishbjagadishb7121
@jagadishbjagadishb7121 21 күн бұрын
Jaijaganath swamii ಆಶೀರ್ವಾದ ದಿಂದಮತೊಮ್ಮೆ ನಮೋ ಮೋದಿಜೀಪಿಎಂ ಜೈಬಿಜೆಪಿ ಜೈಹಿಂದ್
@nagarajunaik8448
@nagarajunaik8448 21 күн бұрын
I love & like this sir
@m.s.sharadaprasad1355
@m.s.sharadaprasad1355 21 күн бұрын
Dear Joshiji. Excellent presentation of the team which brought World Cup to the country with our great leader who honoured the team on behalf of 140 crore people
@sadanandaab3183
@sadanandaab3183 21 күн бұрын
Good speech good speech
@r.nagabhushana
@r.nagabhushana 21 күн бұрын
ನಮ್ಮ ದೇಶದ ಬಗ್ಗೆ ಪ್ರೇಮವಿರುವ ಪ್ರತಿಯೊಬ್ಬರೂ ಮೋದಿ ಜೀ ಬಗ್ಗೆ ಹೆಮ್ಮೆಯಿದೆ. ಇಂತಹ ಪ್ರಧಾನಿಯನ್ನು ಮತ್ತೆ ನಾವು ನೋಡುವುದು ಅಸಾಧ್ಯ
@nagarajnh937
@nagarajnh937 21 күн бұрын
ದೇವ ಮಾನವ ನಮ್ಮ ಮೋದೀಜಿ 🌹
@user-dx1rt5sn2e
@user-dx1rt5sn2e 21 күн бұрын
ಅತ್ಯುತ್ತಮ ವಿವರಣೆ.
@manojpatil5410
@manojpatil5410 21 күн бұрын
ಜೈಭೀಮ್ ಜೈ ಮೋದಿಜಿ
@MadhuMadhu-xr2vg
@MadhuMadhu-xr2vg 20 күн бұрын
ನಮ್ಮ ದೇಶದ ಹೆಮ್ಮೆಯ ಪ್ರಧಾನಿ🙏🙏
@janardhanaacharya2359
@janardhanaacharya2359 21 күн бұрын
Jai ಮೋದೀಜಿ
@ManoharSadashivjoishi
@ManoharSadashivjoishi 20 күн бұрын
🙏 ಪ್ರಧಾನಿ ಮೋದಿಜೀ ಜಗತ್ತಿಗೇ ಆದರ್ಶಪ್ರಾಯರು. ನಮ್ಮ ನಾಲಾಯಕ್ ಬುಧ್ಧಿ ಜೀವಿಗಳೇ ಬುದ್ಧಿ ಇಲ್ಲದ ಅಲ್ಲ ಸಲ್ಲದ ಮಾತುಗಳನ್ನು ಮೋದಿಜೀ ಬಗ್ಗೆ ಆಡ್ತಾರೆ.
@Anilkumar-gm6rg
@Anilkumar-gm6rg 21 күн бұрын
ನಿಮ್ಮ ಮುತ್ಸದ್ದಿ ತನ ಅತ್ಯದ್ಭುತ
@jaisimha2840
@jaisimha2840 21 күн бұрын
ಮೋದಿ ಜೀ‌ ನಮ್ಮ ಭಾಗ್ಯದ ಶ್ರೀ ರಾಮಚಂದ್ರ. ನಮ್ಮ ಹೆಮ್ಮೆ ಸರ್ ಮೋದಿ ಜೀ🙏🙏
@chinnashekarabhandary8087
@chinnashekarabhandary8087 21 күн бұрын
Never was before and never ever will be in the future, PM like Modiji......
@ashalakshmi1798
@ashalakshmi1798 21 күн бұрын
S true Jai modhji
@shashidarak8508
@shashidarak8508 21 күн бұрын
ಬಹಳ ಸೊಗಸಾಗಿ ವಿಶ್ಲೇಷಣೆ ಮಾಡಿದ್ದೀರಿ ಶ್ರೀಯುತ ಜೋಶಿ ಅವರೆ ❤
@mrk6657
@mrk6657 21 күн бұрын
ಜೈಶ್ರೀರಾಮ್
@btsarmygirlparkjina_7
@btsarmygirlparkjina_7 21 күн бұрын
ಮೋದಿಯವರ ಬಗ್ಗೆ ಎಷ್ಟು ಹೇಳಿದರು ಕಡಿಮೆ ನಾವೇ ದನ್ಯರು
@MallikarjunKn-ne9ef
@MallikarjunKn-ne9ef 21 күн бұрын
ಥ್ಯಾಂಕ್ಸ್ ಸರ್ 💐🙏🙏💐💐💐🙏🙏🙏🙏🙏
@krishna6835
@krishna6835 21 күн бұрын
Jai modiji 🙏🏻 Jai hind ❤️ Jai joshiji 👌🏻 Jai Indian cricket team🎉
@user-vq5cd4sx2x
@user-vq5cd4sx2x 21 күн бұрын
Jai Modijee, Joshi Brother Urs. Analysis is very Nice and Real. Our Great Salute to U.
@KRISHNAMURTHY-ui8jb
@KRISHNAMURTHY-ui8jb 21 күн бұрын
Great personality we never regret about the choices ❤
@chandregowda5953
@chandregowda5953 21 күн бұрын
Good. Sir. Super. Speak. Sir.
@nagarajh2016
@nagarajh2016 21 күн бұрын
ಮೋದಿ ದೇವ ಪುರುಷ ಸರ್ ಇಂಥ ಪ್ರಧಾನಿಯನ್ನು ಪಡೆದಿದ್ದು ನಾವೇ ಧನ್ಯರು ನಿಮ್ಮ ವಿಶ್ಲೇಷಣೆ ಸೊಗಸಾಗಿ ಮೂಡಿ ಬರುತ್ತದೆ ಸರ್ 🌹🙏
@seshaachar9060
@seshaachar9060 20 күн бұрын
ಮೋದಿಜಿ ಹೃದಯವಂತ
@yuvachandra7256
@yuvachandra7256 21 күн бұрын
Absolutely right sir i love my prime minister🙏🙏🙏🙏🙏🙏❤❤❤❤❤❤❤
@ambika9652
@ambika9652 21 күн бұрын
Modij🎉🌎❤🚩
@surabhiinc8147
@surabhiinc8147 21 күн бұрын
Good sir. 🙏🏻The great Modiji ✌️
@kateaniston3651
@kateaniston3651 21 күн бұрын
ಭಾರತದ ಎಲ್ಲಾ ಜನರ ಹೃದಯವನ್ನು ಗೆದ್ದ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ .ಜೋಷಿ ಜೀ ನಿಮ್ಮ ವಿಶ್ಲೇಷಣೆ ಸೂಪರ್
@rameshgupta1483
@rameshgupta1483 21 күн бұрын
super for your information thanks sir
@s.m.aragol3558
@s.m.aragol3558 21 күн бұрын
Jai Modiji a great indian pm.🎉🎉
@vishwanathk8285
@vishwanathk8285 21 күн бұрын
Thanks
@vishnudasprabhu5702
@vishnudasprabhu5702 21 күн бұрын
Great Modiji Great indian team😊
@mahadevihiremath8151
@mahadevihiremath8151 21 күн бұрын
Best of luck team india
@nagamallesh8379
@nagamallesh8379 21 күн бұрын
Very Very good msg brother namaste
@BasavarajG-ru5xd
@BasavarajG-ru5xd 21 күн бұрын
Jai Bharat Jai Modi
@prashanthc9848
@prashanthc9848 21 күн бұрын
We're honored to have pm like ಮೋದಿ
@sujathajaya2579
@sujathajaya2579 21 күн бұрын
Jai.modiji.jai.yogiji.jai.shree.krishna.
@muralidharbhat1497
@muralidharbhat1497 21 күн бұрын
Correct.
@rekhaprabhu6067
@rekhaprabhu6067 19 күн бұрын
Yes really felt happy to see this pic with our great PM n Indian players 😮
@gururajranjolkar6545
@gururajranjolkar6545 21 күн бұрын
ಶ್ರೇಷಠ ನಮ್ಮ ಮೋದಿಯವರು👍💯
@SANKALIGROUP123
@SANKALIGROUP123 20 күн бұрын
ಇದಕ್ಕಾಗಿಯೆ ನಾನು ನನ್ನ ಹೆಮ್ಮೆಯ ಪ್ರಧಾನಿಯನ್ನು ಗೌರವಿಸುವೆ ಜೈ ಹೊ ಮೊದಿ ಜಿ🎉🎉
@rameshdevadiga4499
@rameshdevadiga4499 21 күн бұрын
👌🏿👌🏿👌🏿💯💯
@kamanakattigrampanchayat5392
@kamanakattigrampanchayat5392 21 күн бұрын
🇮🇳🇮🇳🇮🇳🇮🇳🇮🇳🇮🇳 jai ho
@nagabhushanappah468
@nagabhushanappah468 21 күн бұрын
Yours right sir ❤❤❤❤ Wish you all the best,Players❤❤❤❤❤❤
@ganeshrao4153
@ganeshrao4153 20 күн бұрын
Absolutely Joshiji ❤
@saraswathibhat1040
@saraswathibhat1040 20 күн бұрын
ನಿಮಗೆ ಎಷ್ಟು ಧನ್ಯವಾದಗಳನ್ನು ಹೇಳಿ ದರು ಸಾಲದು ನಿಮ್ಮ ವಿವೇಚನೆಗೆ ಮಗದೊಮ್ಮೆ ಧನ್ಯವಾದಗಳು ಸೂಪರ್ ಸರ್ ❤
@AnathabhatBNA-ox1qx
@AnathabhatBNA-ox1qx 18 күн бұрын
ಇದಕ್ಕೆ ಸಮ ನಮ್ಮ ಪ್ರಧಾನಿ.
@nanjundappabadala3912
@nanjundappabadala3912 21 күн бұрын
Can this Congress reach those heights of PM gesture in it's lifetime?
@rameshgs9532
@rameshgs9532 20 күн бұрын
Excellent comment SIR. Very true.
@harishharish5317
@harishharish5317 20 күн бұрын
Super sir jai namo Modiji
@chandashekaras8294
@chandashekaras8294 20 күн бұрын
Olleya.anubhada.mathu.ravindra.joshi.sir.namskara.chandrashekhar.raichur
@user-jw6xx6zd9v
@user-jw6xx6zd9v 21 күн бұрын
Jai hind sir
@achthasaroja5528
@achthasaroja5528 21 күн бұрын
ಜೈ ಮೋದೀಜಿ 😍
@udayashankarbhatj259
@udayashankarbhatj259 3 күн бұрын
ಅವಿರ್ಭವಿಸು - ಆವಿರ್ಭವಿಸು
@yashasyashu1959
@yashasyashu1959 19 күн бұрын
ನಮಸ್ತೇ ಜೋಶಿಜಿ 🙏❤️🌹
@RekhaRekha-jh5fz
@RekhaRekha-jh5fz 21 күн бұрын
❤🎉modiji
@krishnabhatta6649
@krishnabhatta6649 21 күн бұрын
1983, 2007, 2011, 2024
@PrakashKumar-tr2ln
@PrakashKumar-tr2ln 16 күн бұрын
Excellent Points!! Sir
@lokeshkaggere7340
@lokeshkaggere7340 21 күн бұрын
Dear Sir, there is no one in the world to beat our PM’s leadership, behaviour, affection, discipline and all such good qualities. Hats off to his stature and personality.
@mallappasundramma9765
@mallappasundramma9765 21 күн бұрын
Indian Political Mass Leader Narendra Dass Modiji
@raghavendrabhat1084
@raghavendrabhat1084 21 күн бұрын
ಜೈ ಮೋದಿ ಜಿ 🙏🙏❤❤
@nandinisatish9268
@nandinisatish9268 20 күн бұрын
ಅವರೊಬ್ಬ ವಿಭೂತಿ ಪುರುಷರು. 🙏🏻🙏🏻
@AmoolyaArtandCraft777
@AmoolyaArtandCraft777 20 күн бұрын
It is a very glorio moment for these players spending time with our hon'ble P M.
@basavarajmk1982
@basavarajmk1982 19 күн бұрын
Super sir 🙏❤🎉
@girishkshetty8051
@girishkshetty8051 18 күн бұрын
Super sir.❤❤
@nagendraprasad8548
@nagendraprasad8548 21 күн бұрын
ಸುಂದರ ನಿರೂಪಣೆ
@ManjunathSharma-em8eo
@ManjunathSharma-em8eo 21 күн бұрын
After watching his conversation with players he mentioned one thing "this victory will inspire to other sports also" This shows how he is interested in other sports also and make India at its best in the universe.
@gundappas7182
@gundappas7182 21 күн бұрын
Super sir
@lalithaa6385
@lalithaa6385 21 күн бұрын
Why sir, are our people still not able to notice this? Simply they vote keeping something in their mind.
@user-gm8eg2ul8n
@user-gm8eg2ul8n 19 күн бұрын
Super sir ❤❤❤
@varadarajaluar2883
@varadarajaluar2883 19 күн бұрын
ನಮಸ್ತೆ ಸರ್ , ನಿಮ್ಮ ಚಾನಲ್‌ನಿಂದ ಸಂಕ್ಷಿಪ್ತ ಮಾಹಿತಿ, ಸಂಕ್ಷಿಪ್ತ ವಿವರಣೆ ಮತ್ತು ಸಂಕ್ಷಿಪ್ತ ವಿಮರ್ಶೆ. ನಿಮ್ಮ ಮಾತು ಚೆನ್ನಾಗಿದೆ ಭಾರತ್ ತುಂಬಾ ಒಳ್ಳೆಯ ಮೋದಿಜಿಯನ್ನು ಭಾರತದ ಪ್ರಧಾನಿಯಾಗಿ ಪಡೆದಿದ್ದಾರೆ. ಭಾರತ ಮಾತೆಗೆ ನಮಸ್ತೆ.
@vishnumoorthy4590
@vishnumoorthy4590 21 күн бұрын
You have to start Hindi / English Language broadcasting at least One bulletin per day for the sake of Nation.
@narasimhamurthy9067
@narasimhamurthy9067 20 күн бұрын
Modiji always heat fully wishes every persons. Sir
@rajashekaramurthymp9375
@rajashekaramurthymp9375 21 күн бұрын
Jai Shree Ram.
@prakashbalikai2464
@prakashbalikai2464 20 күн бұрын
Super ❤
@user-gn4xk3cq2t
@user-gn4xk3cq2t 16 күн бұрын
ಮೋದಿಜೀ❤❤❤
@ganeshnaik820
@ganeshnaik820 20 күн бұрын
Right person in a right place
@Krishnakumar-231
@Krishnakumar-231 20 күн бұрын
Thanks for enlightening us on earlier events. Modiji is interested in the welfare of this country. This is the culture given by RSS, country first!
@shantappabiradar6424
@shantappabiradar6424 20 күн бұрын
👌👌❤️ Jai shreeram ❤️ Jai modiji ❤️👌👌
@madhusudankulkarni9158
@madhusudankulkarni9158 21 күн бұрын
Jai Bharat Jai cricket team Jai Modi ji 🎉❤
@umeshappu7273
@umeshappu7273 21 күн бұрын
Jai Bharat Jai modi ji
🤔Какой Орган самый длинный ? #shorts
00:42
Red❤️+Green💚=
00:38
ISSEI / いっせい
Рет қаралды 79 МЛН
ಪತ್ರೊಡೆ ಮತ್ತೆ ವಾಪಸ್ ಬಂತು
12:33
Ravindra Joshi Creations
Рет қаралды 24 М.
ಮಾತು ಕೇಳಿಸಿಕೊಳ್ಳದೇ ಓಡಿ ಹೋದರು!
11:00