Yelli Mareyade Vittala - HD Video Song - Bhaktha Kumbara - Dr Rajkumar - PB Srinivas

  Рет қаралды 5,600,340

Sandalwood Songs

Sandalwood Songs

2 жыл бұрын

Bhaktha Kumbara Kannada Movie Song: Ranga Vittala Ranga Panduranga - HD Video
Actor: Dr Rajkumar, Leelavathi, Manjula
Music: G K Venkatesh
Singer: PB Srinivas
Lyrics: Hunsur Krishnamurthy
Director: Hunsur Krishnamurthy
Year :1974
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Bhaktha Kumbara - ಭಕ್ತ ಕುಂಬಾರ1974*SGV
Yelli Mareyade Vittalla Song Lyrics In Kannada
ರಂಗಾ... ವಿಠ್ಠಲಾ... ರಂಗಾ... ಪಾಂಡುರಂಗಾ..
ಎಲ್ಲಿ ಮರೆಯಾದೇ.. ಪಾಂಡುರಂಗಾ.. ಆಆಆ ಏಕೇ ದೂರಾದೇ..
ಎಲ್ಲಿ ಮರೆಯಾದೇ.. ವಿಠ್ಠಲ ಏಕೇ ದೂರಾದೇ..
ರಂಗಾ ಏಕೇ ದೂರಾದೇ.... ಎಲ್ಲಿ ಮರೆಯಾದೇ..
ದೇವರ ದೇವ ಎಂಬುದ ಮರೆತೇ ಸೇವಕನಂತೆ ನನ್ನೆಡೇ ನಿಂತೇ
ದೇವರ ದೇವ ಎಂಬುದ ಮರೆತೇ ಸೇವಕನಂತೆ ನನ್ನೆಡೇ ನಿಂತೇ
ಮಾಧವ ನಿನ್ನಾ ಮಾಯಾಜಾಲ...
ಮಾಧವ ನಿನ್ನಾ ಮಾಯಾಜಾಲ ಮಾನವ ನಾನು ತಿಳಿಯಲಿಲ್ಲ .... ವಿಠಲ.. ರಂಗ..
ಎಲ್ಲಿ ಮರೆಯಾದೇ.. ವಿಠ್ಠಲ ಏಕೇ ದೂರಾದೇ..
ವಿಠ್ಠಲಾ... ರಂಗಾ... ವಿಠ್ಠಲಾ... ರಂಗಾ...
ಸಾಧಿಸಿ ಹರಿಯ ಪ್ರೀತಿಯ ಒಲವು ಪೂಜಿಸಿದಂತ ಪೂಜ್ಯರೂ ನೀವೂ
ಸಾಧಿಸಿ ಹರಿಯ ಪ್ರೀತಿಯ ಒಲವು ಪೂಜಿಸಿದಂತ ಪೂಜ್ಯರೂ ನೀವೂ
ಬಲ್ಲೀರಿ ಅವನ ಅಂತರಂಗ
ಬಲ್ಲೀರಿ ಅವನ ಅಂತರಂಗ ಎಲ್ಲಿಹ ಹೇಳಿ ಪಾಂಡುರಂಗ... ವಿಠ್ಠಲಾ... ರಂಗಾ...
ಎಲ್ಲಿ ಮರೆಯಾದೇ.. ವಿಠ್ಠಲ ಏಕೇ ದೂರಾದೇ..
ವಿಠ್ಠಲಾ... ರಂಗಾ... ವಿಠ್ಠಲಾ... ರಂಗಾ...
ಎತ್ತೆತ್ತಲಿಗ ಕಗ್ಗತ್ತಲಾಯ್ತು ಗೋತ್ತಾಗದಾಯ್ತೆ ವಿಠ್ಠಲಾ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ಮುತ್ತಂಥ ನಿನ್ನ ಕೈತುತ್ತ ತಿನ್ನೋ ಹೊತ್ತಾಯ್ತೋ ಬಾರೋ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ಬತ್ತಿರೋ ಬದುಕೇತ್ತಿ ನೀ ಬೆಳಕ ಹತ್ತಿಸೀ ಕಾಯೋ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ಹೆತ್ತವಳಂತೆ ನೀನೆತ್ತಿಕೊಂಡು ನನ್ನತ್ತ ನೋಡೋ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ನೀ ಎನ್ನ ನೀ ಎನ್ನಮನ ನೀ ಪ್ರಾಣ ವಿಠ್ಠಲ
ಎನ್ನಾತ್ಮಾ ನಿಧಿಯೇ ಮುಖ ತೋರೋ ದೊರೆಯೇ
ಎನ್ನಾತ್ಮಾ ನಿಧಿಯೇ ಮುಖ ತೋರೋ ದೊರೆಯೇ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ರಂಗಾ... ವಿಠ್ಠಲಾ... ರಂಗಾ...
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ

Пікірлер: 603
@hjmanjeshkumar4522
@hjmanjeshkumar4522 Ай бұрын
Dr, ರಾಜ್ ಅಣ್ಣಾವರಿಗೆ ಅಣ್ಣಾವ್ರೇ ಸಾಟಿ,2024 ರಲ್ಲಿ ಯಾರ್ಯಾರು ಈ ಭಕ್ತಿ ಗೀತೆ ಕೇಳಿ ಧನ್ಯರಗುತ್ತಿದ್ದೀರಾ.
@venkateshkr3788
@venkateshkr3788 2 жыл бұрын
ಅಣ್ಣಾವ್ರ ನಟನೆಗೆ ಸರಿ ಸಾಟಿ ಯಾರು ಇಲ್ಲ. ನಟ ಸಾರ್ವಭೌಮ ಡಾ. ರಾಜಕುಮಾರ್ ಗೆ ಜೈ
@purushothamap1113
@purushothamap1113 2 жыл бұрын
0
@sunitharao7094
@sunitharao7094 2 жыл бұрын
Yess,,, ಹಿಂದೆ ಹುಟ್ಟಿಲ್ಲ....ಮುಂದೆ ಹುಟ್ಟಲ್ಲಾ 🙏
@naveenk3719
@naveenk3719 2 жыл бұрын
ಹೌದು ಹುಲಿಯಾ
@munirajugv5913
@munirajugv5913 Жыл бұрын
ಜಗತ್ತು ಕಂಡ ಶ್ರೇಷ್ಠ ನಟರಲ್ಲಿ ಮಹಾ ಮೇಧಾವಿ ನಮ್ಮ ರಾಜಣ್ಣ 💛❤️
@channabasappaaralikatti
@channabasappaaralikatti 11 ай бұрын
ಿ
@shreekanthmirajakar8961
@shreekanthmirajakar8961 9 ай бұрын
ಸರ್ವ ಶ್ರೇಷ್ಠ ನಾಯಕ ಎಂಬುದಕ್ಕೆ ರಾಜಣ್ಣನ ಈ ಚಿತ್ರ ಸಾಕ್ಷಿ.
@balakrishnabv-mx8kp
@balakrishnabv-mx8kp 9 ай бұрын
Rajanna
@Madhusudhan-gl8kb
@Madhusudhan-gl8kb Жыл бұрын
ಕಣ್ಣಿಗೆ ಕಾಣದ ದೇವರನ್ನು.ಕಣ್ಣಿಗೆ ಕಾಣುವ ಹಾಗೆ ಮಾಡಿದ ದೇವರು ಎಂದರೆ ನಮ್ಮ ಅಣ್ಣಾವ್ರು.
@ravishankarm3666
@ravishankarm3666 Жыл бұрын
1000% correct sir
@soumyasulakhe4723
@soumyasulakhe4723 11 ай бұрын
​@@ravishankarm3666❤dxxFLCDFffrorifirrlk 😂😜
@suntvkannada
@suntvkannada 10 ай бұрын
ನೂರಕ್ಕೆ ಒಂದು ಮಾತು.
@sharadasharada3031
@sharadasharada3031 9 ай бұрын
Yes/100
@chintuchintu1800
@chintuchintu1800 8 ай бұрын
ಸತ್ಯವಾದ ಮಾತು 😢
@shailajshettar6504
@shailajshettar6504 Жыл бұрын
ನನ್ನ ಪೆವೇರೆಟ್ ಭಕ್ತಿ ಗೀತೆ. ಹಾಡಿದವರಿಗೆ ಸಂಗೀತ ಸಂಯೋಜನೆ ಮಾಡಿದವರಿಗೆ. ನಮ್ಮ ಅಣ್ಣಾ ರಾಜಕುಮಾರ್ ಅವರಿಗೆ ಎಷ್ಟು ಕೊಂಡಾಡಿದರು ಕಡಿಮೆ ವರ್ಣನೆ ಮಾಡಲು ಶಬ್ದ ಗಳೇ ಸಾಲುವದಿಲ್ಲ ಈ ಎಕಾದಶಿಯ ದಿನ. ಆ ವಿಠ್ಠಲ ಎಲ್ಲರಿಗೂ ಒಳ್ಳೆಯದು ಮಾಡಲಿ.💐
@KrishnaKrishna-nj6gh
@KrishnaKrishna-nj6gh Жыл бұрын
🙏🏻🙏🏻🙏🏻🙏🏻👌👌👌👌👌
@nijagunashivayogihugar6875
@nijagunashivayogihugar6875 Жыл бұрын
ಕನ್ನಡ ನಾಡಿನಲ್ಲಿ ಹುಟ್ಟಿ ಇಂಥ ಅದ್ಭುತ ದೇವಮಾನವನೊಂದಿಗೆ ಜೀವನ ಸವೆಸಿದೆವಲ್ಲ ನಾವೇ ಧನ್ಯರು
@vijayarao9370
@vijayarao9370 Жыл бұрын
Llllllll
@subbukrishnahampapura
@subbukrishnahampapura Жыл бұрын
😂😊
@shivanandbavikatti7793
@shivanandbavikatti7793 Жыл бұрын
ಇಂತಹ ಕಲಾವಿದರನ್ನು ಪಡೆದ ಕನ್ನಡ ನಾಡು ಧನ್ಯ. 🙏🙏🙏🙏🙏
@mohanraok6138
@mohanraok6138 2 жыл бұрын
PB. ಶ್ರೀನಿವಾಸ್ ರವರು ಮತ್ತೆ ಹುಟ್ಟಿ ಬರಲಿ🙏🎵
@cmk73
@cmk73 Жыл бұрын
ನಮ್ಮ ಅಣ್ಣಾವ್ರ ನಮ್ಮ ಹೆಮ್ಮೆ...ನಾವು ಇವರ ಕಾಲದಲ್ಲಿ ಜೀವಿಸಿದ್ದಕ್ಕೆ ನಮಗೆ ಹೆಮ್ಮೆ ಇದೆ ...ಜೈ ರಾಜ್ ವಂಶ ವೃಕ್ಷ
@sunilkumarpatil2313
@sunilkumarpatil2313 Ай бұрын
😊😊😊
@lathaammu3151
@lathaammu3151 Жыл бұрын
ಆಡು ಮುಟ್ಟದ ಸೊಪ್ಪಿಲ್ಲ ಅಣ್ಣಾವ್ರು ಮಾಡದ ಪಾತ್ರ ಇಲ್ಲ he is a legend ❤️🥰💐
@narayananjarkchari2175
@narayananjarkchari2175 Жыл бұрын
use
@rangaswamy.h.r2186
@rangaswamy.h.r2186 Жыл бұрын
ನಟನೆಗೆ ನಿಮಗೆ ಸಾಟಿ ಯಾರು ❤
@madanabmaddani6719
@madanabmaddani6719 Жыл бұрын
ನಮ್ ರಾಜಣ್ಣ ಅಂದ್ರೆ ಏನೋ ಒಂದು ಅದ್ಭುತ 🙏🙏
@Indra19659
@Indra19659 8 ай бұрын
ರಾಜ್ ದೇಹ PBS ಧ್ವನಿ😮 ಅಬ್ಬಾ ಎಂತಹ ಕಾಲಘಟ್ಟದಲ್ಲಿ ನಾವು ಬದುಕಿ ಇಂತಹ ದಿವ್ಯ ಅನುಭೂತಿ ಯನ್ನು ಪಡೆದಿದ್ದೇವೆ ನಾವು ಕನ್ನಡಿಗರು ನಿಜಕ್ಕೂ ಧನ್ಯರು
@prajwalgowdruhc35
@prajwalgowdruhc35 Жыл бұрын
ಮಾಧವ ನಿನ್ನ ಮಾಯ ಜಾಲ ಮಾನವ ನಾನೂ ತಿಲಿಯಲಿಲ್ಲ🙏🙏🙏 ಅದ್ಭುತ
@shekutolamtti3734
@shekutolamtti3734 10 ай бұрын
A
@shekutolamtti3734
@shekutolamtti3734 10 ай бұрын
🎉
@143sansui
@143sansui Жыл бұрын
ಸಾಧಿಸಿ ಹರಿಯ ಪ್ರೀತಿಯ ಒಲವು ಪೂಜಿಸಿದಂತ ಪೂಜ್ಯರು ನೀವು ಬಲ್ಲಿರಿ ಅವನ ಅಂತರಂಗ ಬಲ್ಲಿರಿ ಅವನ...ಅಂತರಂಗ ಎಲ್ಲಿಹ ಹೇಳಿ ಪಾಂಡುರಂಗ this line I like so much
@rameshdt3152
@rameshdt3152 Жыл бұрын
Lines is 🙏👌👍
@lohithkumar5
@lohithkumar5 11 ай бұрын
ಆಧ್ಯಾತ್ಮದ ಅದ್ಭುತ ಸಾಲು
@abhishekabhi4890
@abhishekabhi4890 9 ай бұрын
ಅತೀ ಶ್ರೇಷ್ಠ ನಟನೆ , ಅತೀ ಶ್ರೇಷ್ಠ ಗಾಯನ ಜಗತ್ತು ಇರುವವರೆಗೂ ಅತ್ಯಂತ ಶ್ರೇಷ್ಠ ಭಕ್ತಿಗೀತೆ .... ಡಾ ರಾಜ್ ಹಾಗೂ ಪಿಬಿ ಶ್ರೀನಿವಾಸ್ ರವರಿಗೆ ಶತಕೋಟಿ ನಮನಗಳು 🙏
@manjunathbhattar4450
@manjunathbhattar4450 Жыл бұрын
ರಂಗಾ ..... ವಿಠ್ಠಲಾ ..... ರಂಗಾ ಪಾಂಡುರಂಗ .. ಎಲ್ಲಿ ಮರೆಯಾದೆ ..ಏ ಏ ಏ ಪಾಂ..ಡುರಂಗ ..ಆ .ಆ.ಆ ಏಕೇ ದೂರಾದೆ ಎಲ್ಲಿ ಮರೆಯಾದೆ ವಿಠ್ಠಲಾ ಏಕೆ ದೂರಾದೆ ರಂಗ ಏಕೆ ದೂರಾದೆ ಎಲ್ಲಿ ಮರೆಯಾದೆ ದೇವರ ದೇವಾ ಎಂಬುದ ಮರೆತೇ ಸೇವಕನಂತೆ ನನ್ನೆಡೆ ನಿಂತೆ ದೇವರ ದೇವಾ ಎಂಬುದ ಮರೆತೇ ಸೇವಕನಂತೆ ನನ್ನೆಡೆ ನಿಂತೆ ಮಾಧವ ನಿನ್ನ ಮಾಯಾಜಾಲ ಮಾಧವ ನಿನ್ನ ಮಾಯಾಜಾಲ ಮಾನವ ನಾನು ತಿಳಿಯಲಿಲ್ಲ ವಿಠ್ಠಲಾ ..... ರಂಗ ....ಆ . ಆ ಆ. ಎಲ್ಲಿ ಮರೆಯಾದೆ ವಿಠ್ಠಲಾ ಏಕೆ ದೂರಾದೆ ವಿಠ್ಠಲಾ ..... ರಂಗಾ ..... ವಿಠ್ಠಲಾ ..... ರಂಗಾ ......ಆ.ಆ.ಆ. ಸಾದಿಸಿ ಹರಿಯ ಪ್ರೀತಿಯ ಒಲವು ಪೂಜಿಸಿದಂಥ ಪೂಜ್ಯರು ನೀವು ಸಾದಿಸಿ ಹರಿಯ ಪ್ರೀತಿಯ ಒಲವು ಪೂಜಿಸಿದಂಥ ಪೂಜ್ಯರು ನೀವು ಬಲ್ಲಿರಿ ಅವನ ಅಂತರಂಗ ಬಲ್ಲಿರಿ ಅವನಾ ... ಅಂತರಂಗ ಎಲ್ಲಿಹ ಹೇಳಿ ಪಾಂಡುರಂಗ ವಿಠ್ಠಲಾ ..... ರಂಗಾ ......ಆ.ಆ.ಆ. ಎಲ್ಲಿ ಮರೆಯಾದೆ ವಿಠ್ಠಲಾ ಏಕೆ ದೂರಾದೆ ವಿಠ್ಠಲಾ ..... ರಂಗಾ ..... ವಿಠ್ಠಲಾ ..... ರಂಗಾ ......ಆ.ಆ.ಆ. ಎತ್ತೆತ್ತಲೀಗ ಕಗ್ಗತ್ತಲಾಯ್ತು ಗೊತ್ತಾಗದಾಯ್ತೆ ವಿಠ್ಠಲಾ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ಮುತ್ತಂಥ ನಿನ್ನ ಕೈತುತ್ತ ತಿನ್ನೋ ಹೊತ್ತಾಯ್ತು ಬಾರೋ ವಿಠ್ಠಲಾ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ಬತ್ತಿರೋ ಬದುಕ ನೆತ್ತಿ ನೀ ಬೆಳಕ ಹತ್ತಿಸಿ ಕಾಯೋ ವಿಠ್ಠಲಾ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ಹೆತ್ತವಳಂತೆ ನೀನೆತ್ತಿಕೊಂಡು ನನ್ನತ್ತ ನೋಡೋ ವಿಠ್ಠಲಾ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ನೀ ಎನ್ನ ಧನ ನೀ ಎನ್ನ ಮನ ನೀ ಪ್ರಾಣ ವಿಠ್ಠಲಾ.... ಎನ್ನಾತ್ಮ ನಿಧಿಯೇ ಮುಖ ತೋರೊ ದೊರೆಯೇ ಎನ್ನಾತ್ಮ ನಿಧಿಯೇ ಮುಖ ತೋರೊ ದೊರೆಯೇ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ರಂಗಾ ..... ವಿಠ್ಠಲಾ ..... ರಂಗಾ .....
@yashavantraosavant3496
@yashavantraosavant3496 Жыл бұрын
TQ u super
@hjmanjeshkumar4522
@hjmanjeshkumar4522 Ай бұрын
🙏🙏🙏
@munirajappamuniraju5958
@munirajappamuniraju5958 Жыл бұрын
ಸರಸ್ವತಿಯ ವರ ಪುತ್ರ ನಮ್ಮ ಹೆಮ್ಮೆಯ ಅಣ್ಣಾವ್ರು
@rajshekarnpnp5691
@rajshekarnpnp5691 Жыл бұрын
P
@sunilpatil5673
@sunilpatil5673 Жыл бұрын
ಅತ್ಯದ್ಭುತ ಸಾಹಿತ್ಯ ಕಲಾ ಸರಸ್ವತಿಯ ಪರಮ ಭಕ್ತ ವರನಟ ಅಣ್ಣಾವ್ರು
@lokeshb1969
@lokeshb1969 Жыл бұрын
ಹ್ಯಾ ಗ್ಬಾಜ್ 😮
@lokeshb1969
@lokeshb1969 Жыл бұрын
Uhuj8jjjii
@nirmalababy4360
@nirmalababy4360 Жыл бұрын
ಅದ್ಭುತವಾದ ಸಾಹಿತ್ಯ ಅಮೋಘವಾದ ಅಣ್ಣಾವ್ರ ನಟನೆ
@rajuy.k7282
@rajuy.k7282 Жыл бұрын
U
@vijayakumarkrvijayakumar9521
@vijayakumarkrvijayakumar9521 Жыл бұрын
ಅಭಿನಯದಲ್ಲಿ ಅಣ್ಣಾವ್ರನ್ನ ಮಿರೀಸೋ ನಟ ಇನ್ನೋಬ್ಬರಿಲ್ಲ
@mohanraok6138
@mohanraok6138 2 жыл бұрын
ಹುಣಸೂರು ಕೃಷ್ಣಮೂರ್ತಿ ರವರು ಮತ್ತೆ ಮತ್ತೆ ಮತ್ತೆ ಹುಟ್ಟಿ ಬರಲಿ🙏🎵
@shailajshettar6504
@shailajshettar6504 Жыл бұрын
ಹಾಡು ಬರೆದವರಿಗೆ ಧನ್ಯವಾದಗಳು.
@pooja.nsalian350
@pooja.nsalian350 21 күн бұрын
🎉🎉🎉🙏🏻🙏🙏🏻❤️❤️❤️
@jamunaguttedar6808
@jamunaguttedar6808 Жыл бұрын
ಮನಸ್ಸು ಸೀದಾ ವಿಠ್ಠಲನನ್ನು ನೋಡುತ್ತಿರುವ ಅನುಭವ 🙏🏼👌
@allyoursrob
@allyoursrob Жыл бұрын
ಕನ್ನಡಿಗರಿಗೆ ವಲಿದ ಜಗತ್ ಶ್ರೇಷ್ಠ ನಟ Watched Telugu/Marathi Versions, Found Them To Be Lacking On Every Aspect Of The Film.
@girishnayak8631
@girishnayak8631 9 ай бұрын
ಪ್ರಪಂಚಕ್ಕೆ ಒಬ್ಬರೇ ಶ್ರೇಷ್ಠ ನಟ ಅದುವೇ ನಮ್ಮ ರಾಜಣ್ಣ 😍
@harishb.ravikumar292
@harishb.ravikumar292 2 жыл бұрын
ನೀವು ಸಾಹಿತ್ಯ ಬರೆದಿರುವಕ್ಕೆ ನಮಸ್ಕಾರ ನಮಸ್ಕಾರ
@basavarajkannannavar1833
@basavarajkannannavar1833 Жыл бұрын
Super
@poojap0oja209
@poojap0oja209 Жыл бұрын
P
@sanathkumar.j.r2249
@sanathkumar.j.r2249 11 ай бұрын
ಯಾವುದೇ ಪಾತ್ರವನ್ನು ನೀಡಿದರೂ, ಆ ಪಾತ್ರಕ್ಕೆ ಜೀವ ತುಂಬುವ ಶಕ್ತಿ ಇರುವ ಜಗತ್ತಿನ ಏಕೈಕ ನಟ ಯಾರಾದ್ರೂ ಇದ್ದರೆ, ಅವ್ರ್ ನಮ್ ಅಣ್ಣಾವ್ರು ಮಾತ್ರ.
@manajalgowrigowri2276
@manajalgowrigowri2276 10 ай бұрын
U\aaa
@manajalgowrigowri2276
@manajalgowrigowri2276 10 ай бұрын
Aaaaaaaaaa
@manajalgowrigowri2276
@manajalgowrigowri2276 10 ай бұрын
\aAaaaaaaaa
@manajalgowrigowri2276
@manajalgowrigowri2276 10 ай бұрын
\
@manajalgowrigowri2276
@manajalgowrigowri2276 10 ай бұрын
\\\aa\aa\
@ananthananth3608
@ananthananth3608 Жыл бұрын
ನಟನೆಗೆ 🙏 ಅಣ್ಣಾವ್ರು🙏
@jayashankar1365
@jayashankar1365 Жыл бұрын
ಕಲಿಯುಗದ ಪಾಂಡುರಂಗ ನಮ್ ರಾಜಣ್ಣ
@vickypoojary4391
@vickypoojary4391 Жыл бұрын
Legend of Indian cenema ... Acting school by himself ..... TRUELY deserve more from national cenema
@umashankarshimpiger5575
@umashankarshimpiger5575 Жыл бұрын
ಜಗತ್ತಿನ ಅತ್ಯಂತ ಶ್ರೇಷ್ಠ ನಟ.
@jknayak7132
@jknayak7132 Жыл бұрын
Yes.
@praveenmore617
@praveenmore617 Жыл бұрын
Tru
@manjunathpaalya9965
@manjunathpaalya9965 Жыл бұрын
ಎಂಥಾ ಸತ್ಯವಾದ ಮಾತು ಹೇಳಿದಿರಿ, ಸಂತೋಷವಾಯಿತು.
@girishb.r6767
@girishb.r6767 Жыл бұрын
No doubt
@devakumar58695
@devakumar58695 Жыл бұрын
Yes yes yes..........
@vinayakchikkankod499
@vinayakchikkankod499 Жыл бұрын
ನಮ್ಮ ಅಣ್ಣಾವ್ರು ಹಾಗೆ ಯಾರೂ ಇರಲಿಕ್ಕೆ ಸಾಧ್ಯನೇ ಇಲ್ಲಾ. ಅವರು ಅಭಿನಯಿಸಲಿಲ್ಲ, ಗೋರಾ ಕುಂಬಾರನೇ ಆಗಿ ಬಿಟ್ಟಿದ್ರು. ವರನಟ ಡಾ. ರಾಜಕುಮಾರ್ ರವರು ನ ಭೂತೋ ನ ಭವಿಷ್ಯತಿ. ಹಿಂದೆ ಇರಲಿಕ್ಕೂ ಸಾಧ್ಯವಿಲ್ಲ. ಮುಂದೆ ಬರಲಿಕ್ಕೂ ಸಾಧ್ಯವಿಲ್ಲ..... ಕುಮಟಾ, ಉತ್ತರ ಕನ್ನಡ.
@hanamantkulkarni6871
@hanamantkulkarni6871 Жыл бұрын
Jai panduranga vithala.
@ramavenkatrao4317
@ramavenkatrao4317 Жыл бұрын
Rajkumar old songs
@chandrakanthhonakeri9417
@chandrakanthhonakeri9417 Жыл бұрын
Jai Panduran h Vitthala
@deviprasadrao2209
@deviprasadrao2209 Жыл бұрын
200%right devru avrige voldu bittidare...adralli 2 matilla
@nandishtm4119
@nandishtm4119 Жыл бұрын
What a beautiful words 👌👌👌👌👌👌💐🙏🌸
@ajaymk284
@ajaymk284 Жыл бұрын
ಅದ್ಭುತ ಕಲಾವಿದ ನಮ್ಮ ರಾಜಣ್ಣ
@santhoshrnayaka4001
@santhoshrnayaka4001 Жыл бұрын
ನಟಸಾರ್ವಭೌಮ... ಡಾ ರಾಜಕುಮಾರ್... 🙏🙏🙏
@praveenprave7742
@praveenprave7742 Жыл бұрын
ಅಣ್ಣಾವ್ರು ನಿಮ್ಮ ನಟನೆ ಬಗ್ಗೆ ಏನು ಅಂಥ ಹೇಳಲಿ. 🙏🙏🙏
@renukadevijm4794
@renukadevijm4794 2 жыл бұрын
1974 Dr,Raj & PBS miracle Devotional song Truly gives Immense pleasure, Thank you SS for sharing this masterpiece with Viewers, Great Weekend 👌
@anuradhad6448
@anuradhad6448 2 жыл бұрын
Q
@anuradhad6448
@anuradhad6448 2 жыл бұрын
A
@rameshdt3152
@rameshdt3152 Жыл бұрын
💐🙏🙏
@kannadiga501
@kannadiga501 Жыл бұрын
🙏🏻🙏🏻🙏🏻🙏🏻
@krishnabhimanyu
@krishnabhimanyu 3 ай бұрын
ರಂಗಾ…..ವಿಠ್ಠಲಾ…. ರಂಗಾ….ಪಾಂಡುರಂಗ ಎಲ್ಲಿ ಮರೆಯಾದೇ…. ಪಾಂಡುರಂಗಾ…ಆ…ಏಕೆ ದೂರಾದೆ ಎಲ್ಲಿ ಮರೆಯಾದೆ ವಿಠ್ಠಲಾ, ಏಕೆ ದೂರಾದೆ ರಂಗ ಏಕೆ ದೂರಾದೆ ಎಲ್ಲಿ ಮರೆಯಾದೆ. … ದೇವರ ದೇವ ಎಂಬುದ ಮರೆತೆ ಸೇವಕನಂತೆ ನನ್ನೆಡೆ ನಿಂತೆ ||2|| ಮಾಧವ ನಿನ್ನ ಮಾಯಾಜಾಲ ||2|| ಮಾನವ ನಾನು ತಿಳಿಯಲಿಲ್ಲ ವಿಠ್ಠಲಾ….ರಂಗಾ… ||ಎಲ್ಲಿ ಮರೆಯಾದೆ|| ಸಾಧಿಸಿ ಹರಿಯ ಪ್ರೀತಿಯ ಒಲವು ಪೂಜಿಸಿದಂತ ಪೂಜ್ಯರು ನೀವು ||2|| ಬಲ್ಲಿರಿ ಅವನ ಅಂತರಂಗ ||2|| ಎಲ್ಲಿಹ ಹೇಳಿ ಪಾಂಡುರಂಗ ವಿಠ್ಠಲಾ. …ರಂಗಾ… ||ಎಲ್ಲಿ ಮರೆಯಾದೆ|| ಎತ್ತೆತ್ತಲೀಗ ಕಗ್ಗತ್ತಲಾಯಿತು ಗೊತ್ತಾಗದಾಯಿತೆ ವಿಠ್ಠಲಾ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ, ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ಮುತ್ತಂತ ನಿನ್ನ ಕೈ ತುತ್ತ ತಿನ್ನೊ ಹೊತ್ತಾಯಿತು ಬಾರೊ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ಬತ್ತಿರೊ ಬದುಕ , ಎತ್ತಿಸಿ ನಿ ಬೆಳಕ ,ಹತ್ತಿಸಿ ನೀ ಕಾಯೊ ವಿಠ್ಠಲಾ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ಹೆತ್ತವಳಂತೆ ನೀನೆತ್ತಿಕೊಂಡು, ನನ್ನತ್ತ ನೋಡೊ ವಿಠ್ಠಲಾ. .. ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ನೀ ಎನ್ನ ಧನ, ನೀ ಎನ್ನ ಮನ , ನೀ ಪ್ರಾಣ ವಿಠ್ಠಲ ಎನ್ನಾತ್ಮ ನಿಧಿಯೇ ಮುಖ ತೋರೊ ದೊರೆಯೆ||2|| ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ……….. ರಂಗಾ….ವಿಠ್ಠಲಾ. …..ರಂಗಾ….
@srinivasaprasanna6114
@srinivasaprasanna6114 3 ай бұрын
ಈ ನಟನೆ ಯಾರಿಂದಲೂ ಸಾಧ್ಯವಿಲ್ಲ.
@lkumarkumar8412
@lkumarkumar8412 10 ай бұрын
World no 1 namma rajkumar jai kannada jai jai kannada
@harisharyaa9246
@harisharyaa9246 14 күн бұрын
🌺🙏🌺 JAI SHREE VITTALA 🌺🙏🌺
@pntpnt1765
@pntpnt1765 11 ай бұрын
Thank you ರಾಜಣ್ಣ ನಿಮ್ಮಂತ ನಟರು ಹು ಟ್ಟೋ ದಿಲ್ಲಾ
@naveenk3719
@naveenk3719 Жыл бұрын
ನಟನೆ ನೋಡುವುದೇ ಚಂದ
@bommsgowda9834
@bommsgowda9834 9 ай бұрын
ಕನ್ನಡದ ಶ್ರೇಷ್ಟ ನಟ ... ನಿಮ್ಮ ಅಭಿನಯಕ್ಕೆ ಸೋಲದವರಿಲ್ಲ...
@bhimeshabhimeshabhimesha4203
@bhimeshabhimeshabhimesha4203 Жыл бұрын
ಅಣ್ಣ ಇನ್ನು ಕನಸು ನಿಮ್ ತರ ಇನ್ನು ಯಾರು ಬರಲ್ಲ
@sunitharao7094
@sunitharao7094 Жыл бұрын
ಅಧ್ಬುತ ಗಾಯನ ..ಕುಂಬಾರನಿಗೆ 🙏🙏
@gangadharms5829
@gangadharms5829 6 ай бұрын
ರಾಜೂಕುಮಾರ್ ಅವರು ಯಾವದೇ ಸಿನಿಮಾ ನೋಡಿದರೂ ಸೂಪರ್ ಹಿಟ್ಟು ಸಿನಿಮಾ
@manukumarn3748
@manukumarn3748 Жыл бұрын
Natasarvabhouma 🙏 Pride of Indian Cinema Dr.Rajkumar
@munirajus3028
@munirajus3028 2 жыл бұрын
ದೇವರ ದೇವ ಏನು0ತ್ತಾ ಮರತೆ 🙏 ಸೇವಕನಾ0ತೆ ನನ್ನ ಎದ್ದುರ ನಿ0ತೆ .....🥰
@shreekanthappasbadiger498
@shreekanthappasbadiger498 Жыл бұрын
Varanata ಮತ್ತೊಮ್ಮೆ ಹುಟ್ಟಿಬಾ ತಂದೆ
@lakshmangowda7288
@lakshmangowda7288 Жыл бұрын
ಎನ್ ಆತ್ಮ ನಿಧಿಯೇ.... ಮುಖ ತೋರು ದೊರೆಯೇ... ❤️❤️❤️❤️
@user-jo6lo4cv3g
@user-jo6lo4cv3g 9 ай бұрын
One of best actor in world cinema
@shivannal9878
@shivannal9878 Жыл бұрын
ದೇವತಾ ಮನುಷ್ಯ
@lokeshav5666
@lokeshav5666 Жыл бұрын
ಅಣ್ಣಾವರಿಗೆ ಸಾಟಿಯೇ ಇಲ್ಲ 💞💞💞
@arunsharma2340
@arunsharma2340 8 ай бұрын
Heard it multiple time, cried every time... Legends Rajkumar sir and P B Srinivas sir... They are forever eternal... Namma Anavru, namma hemme.. 💐 Jai Vittala 💐🌺
@rajeshachamatti5209
@rajeshachamatti5209 Жыл бұрын
ಯಾವುದೇ ಪಾತ್ರ ಕ್ಕೂ ಸೈ
@starmkntv1345
@starmkntv1345 Жыл бұрын
ನಟನ ಬಯಂಕರ ನಟಸಾರ್ವಭೌಮ ವ್ಯಕ್ತಿ
@madhavaprakash8198
@madhavaprakash8198 8 ай бұрын
I have seen this song more than 100 times, Yet feel like seeing again & again our Annavaru, Vara Nata, Natasarvabhooma, Padmabhushana Dr.Rajakumars acting 👌🙏
@madhunetra6775
@madhunetra6775 11 ай бұрын
ನಿಮ್ಮನು ವರ್ಣಿಸಲು ಪದಗೋಳೇ ಸಾಲಧು 💞💞
@manjunathabpujarmbpujar6591
@manjunathabpujarmbpujar6591 Жыл бұрын
🙏🌹 ಪಾಂಡುರಂಗ ಪಾಂಡುರಂಗ ವಿಠಲ ವಿಠಲ ವಿಠಲ ಪಾಂಡುರಂಗ 🙏🌹🙏🌹
@shivannaramappa9262
@shivannaramappa9262 2 жыл бұрын
Never seen such a combination of dr raj And pbs, they are legendary actor and singer
@ramakantatmakoorramakantat5926
@ramakantatmakoorramakantat5926 Жыл бұрын
Heart touching song, vithala vithala jai jai vithala.
@DVGmakers333
@DVGmakers333 10 ай бұрын
ಎಂತ ಮಹಾನ್ ಪುರುಷ ನಪ್ಪ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 ನಮ್ಮ ಅಣ
@Venugopal-wy6cy
@Venugopal-wy6cy Жыл бұрын
ದೇವತಾ ಮನುಷ್ಯ ನಮ್ಮ ಅಣ್ಣಾವ್ರು 🙏
@basavarajpkollbasavarajpko6287
@basavarajpkollbasavarajpko6287 7 ай бұрын
ನನಗೆ ಇಷ್ಟ ವಾದ ಸಿನಿಮಾ❤
@anilkumarb8986
@anilkumarb8986 Жыл бұрын
Evergreen song, lyrics, music, singer, actor and all others well blended. 👏🏼👏🏼🙏🙏🙏🙏
@nagarajnaga8473
@nagarajnaga8473 Жыл бұрын
😄😄😄😄
@manjeshmanjunath9887
@manjeshmanjunath9887 Жыл бұрын
ಅಣ್ಣಾ ಪರಮಾತ್ಮ ದೇವರು 🙏🙏
@swagana
@swagana Жыл бұрын
Ohhh.....Dr. Rajkumar, one and only. So lucky to have him in our KFI.
@SudarshanKannadiga
@SudarshanKannadiga 2 жыл бұрын
Divine voice of great PBS 🎶🎵🙏 No one can even come closer to Dr. Rajkumar acting and expressions. The one and only true legend of Indian cinema Dr. Rajkumar 🙏
@anusiyammaa3208
@anusiyammaa3208 2 жыл бұрын
Fri. .mn
@mohandasshenoy1632
@mohandasshenoy1632 2 жыл бұрын
Dr Rajkumar Hunasur Krishna moorthy and P B Srinivas Three in one have contributed very much to the Kannada devotional movies
@SudarshanKannadiga
@SudarshanKannadiga 2 жыл бұрын
@@mohandasshenoy1632 so true
@manjuprasad3120
@manjuprasad3120 2 жыл бұрын
U r really correct sir. No one can be imagined in the place of Dr raj
@SudarshanKannadiga
@SudarshanKannadiga 2 жыл бұрын
@@manjuprasad3120 Yes sir 🙏
@manjuprasad3120
@manjuprasad3120 2 жыл бұрын
Excellent acting by Dr. Rajkumar wonderful voice by Dr PBS beautiful lyrics by hunasuru Krishna Murthy .
@pandurajc615
@pandurajc615 Жыл бұрын
Raj sir and Vishnu sir both are 2 eyes for kfi❤️❤️❤️ love you both kfi legends
@ShivaKumar-fc9dc
@ShivaKumar-fc9dc 22 күн бұрын
Y u bring another actor to near Rajkumar
@amazer6915
@amazer6915 10 ай бұрын
DIVINE FEELING => Just Kannu muchchi hadanna bari keli, Yeshtu chennaagi haadiddaare PBS. Outstanding. Evergreen songs. PBS (haadu), Rajkumar (natane) madhya competition thara ide ee haadu. Eee reeti karedare, Panduranga eke barodilla. bande barutaane.
@pavanakp2409
@pavanakp2409 Жыл бұрын
Real legend of this kannada industry 🥰🥰🥰🥰🥰
@arunr9526
@arunr9526 2 жыл бұрын
Natasarvabhouma Dr.Rajkumar 🔥
@meghanamegha5297
@meghanamegha5297 Жыл бұрын
ಅತ್ಯುತ್ತಮ ನಟ..... 😍🙏🏻🙏🏻🙏🏻
@Lakshminarayana-zd6bc
@Lakshminarayana-zd6bc Жыл бұрын
ಅಣ್ಣಾಗೆ ಅಣ್ಣಾನೇ ಸಾಟಿ ❤❤🌹🌹🙏🙏🌺🌺
@ChandruGulapur
@ChandruGulapur Жыл бұрын
There is one and only one Dr Rajkumar .... Nobody can beat him ...
@ashokar2044
@ashokar2044 2 жыл бұрын
Dhanyosmi. PB Srinivas sir whereever u r my profound gratitude to u for giving us this devine song..and Dr.Raj Kumar sir for his superb expression.
@venku555
@venku555 2 жыл бұрын
P all
@sunilkumarhs6481
@sunilkumarhs6481 20 күн бұрын
ಓಂ ಗಂ ಗಣಪತಯೇ ನಮಃ. ಓಂ ಶ್ರೀ ಪಾಂಡುರಂಗ ಸ್ವಾಮಿಯೇ ನಮಃ.
@shashikiranmoorthy7867
@shashikiranmoorthy7867 9 ай бұрын
Wonderful combination of acting, lyrics, music & picturization. One of the greatest songs of this century. All songs of this movie were a set apart.❤
@ishwarbadiger301
@ishwarbadiger301 2 жыл бұрын
Legend of kannada industry
@user-mi1fd3hq8f
@user-mi1fd3hq8f Жыл бұрын
not only Kannada industrie world industrie
@sadashivpujari5255
@sadashivpujari5255 Жыл бұрын
World cinema industry sir
@mohanraonarayana1406
@mohanraonarayana1406 11 ай бұрын
ஸ்ரீ பாண்டு ரங்கா சரணம் சரணாகதி. ஓம் நமோ நமஹ.
@nalinanc3927
@nalinanc3927 2 жыл бұрын
All time Dr Raj Kumar super acting very nice 💯🙏🙏🙏🙏
@marutipai1270
@marutipai1270 11 ай бұрын
Unmatchable 😇 the Greatest of all times. A pure legend
@astrologer...88
@astrologer...88 2 жыл бұрын
ವಿಠಲ ರಂಗ ಸೂಪರ್ ಸಾಂಗ್ ಅಣವ್ರ ನಟನೆ ಡೂಪರ್ 🙏🙏🙏🙏...
@sunilkumarhs6481
@sunilkumarhs6481 23 күн бұрын
ಓಂ ಶ್ರೀ ಗುರು ಪಾಂಡುರಂಗ ಸ್ವಾಮಿಯೇ ನಮಃ
@madhusudhanbhat512
@madhusudhanbhat512 Жыл бұрын
Dr. Rajkumar acting is superb
@manjunathmajunath7352
@manjunathmajunath7352 Жыл бұрын
ಎಂಥ ಅದ್ಭುತ ನಟನೆ
@sangameshbsuranagi3500
@sangameshbsuranagi3500 2 жыл бұрын
Ganesh video... Nice quality
@oo1639
@oo1639 Жыл бұрын
ಇಂತಹ ಭಕ್ತಿ ಪ್ರಧಾನ ಚಿತ್ರ ಗಳು ಈಗ ಕಾಣಲು ಸಾಧ್ಯವೇ?
@siddaramaiahb2832
@siddaramaiahb2832 5 ай бұрын
ಇಂಥಹ ಅಭಿನಯ ಮಾಡುವವರು ಸಿಗುವರೆ ಅಣ್ಣ ಸಾಧ್ಯವೇ ಇಲ್ಲ ಬಿಡಿ
@vishnuprasad6751
@vishnuprasad6751 3 ай бұрын
Rajanna....shivanna.....Raaghanna......and......my love....puneeth anna.....annaavru.... always in my heart......
@ashokar2044
@ashokar2044 2 жыл бұрын
Dhanyosmi . PB Srinivas sir whereever u r my profound gratitude to u for giving us
@babasahebpadmai9177
@babasahebpadmai9177 Жыл бұрын
B. S. Padmai. Belagavi
@rockyshetty6150
@rockyshetty6150 10 ай бұрын
Kannadada Suprasidda gayakara paalige avara palina annakke Mullagiddu ide Natasarvabouma annodu ond viparyasa....😢😢
@santhoshgowda6102
@santhoshgowda6102 Жыл бұрын
Annavarige Annavare Saati🙏🙏
@chandracksuperoldmoviesong5426
@chandracksuperoldmoviesong5426 Ай бұрын
ಈ ಹಾಡೊಂದೆ ಸಾಕು ನಮ್ಮ ರಾಜಣ್ಣ ಎಂತಹ ಅದ್ಭುತ ನಟ ಎಂದು ಸಾಬೀತು ಪಡಿಸಲು, ಅಳುವಿನಲ್ಲಿ ನಗು, ನಗುವಿನಲ್ಲಿ ಅಳು, ಇಬ್ಬರು ಪಾಂಡು ರಂಗನ ಭಕ್ತರನ್ನು ಎಲ್ಲಿ ಎಂದು ಮುಖ ಭಾವದಲ್ಲೇ ಹಾಡುತ್ತಾ ಕೇಳುವ ಮೂಕ ನಟನೆ ವರ್ಣಿಸಲು ಅಸಾಧ್ಯ.
@user-jo9qc8qg4r
@user-jo9qc8qg4r 8 ай бұрын
❤ super song world number one namm rajanna
@lakshmics500
@lakshmics500 Жыл бұрын
Rajkumar sir nimma natanege aa devare dharegilidu bandanthe basavathu,🙏🙏🙏🙏🙏
@indarhosamani8370
@indarhosamani8370 Жыл бұрын
Om Shree Jai PaduRangavital Namaha
@OmkarVivek-ig6xm
@OmkarVivek-ig6xm 8 ай бұрын
ಬಣ್ಣಿಸಲು ಪದಗಳೇ ಇಲ್ಲ.. No words to describe.. Legend of Kannada cinema Dr. Rajkumar.. Hail to Lord Vital..
@sureshvm792
@sureshvm792 2 ай бұрын
ಸೂಪರ್ ಆಗಿದೆ ಸಾಂಗ್
СҰЛТАН СҮЛЕЙМАНДАР | bayGUYS
24:46
bayGUYS
Рет қаралды 713 М.
ELE QUEBROU A TAÇA DE FUTEBOL
00:45
Matheus Kriwat
Рет қаралды 15 МЛН
어른의 힘으로만 할 수 있는 버블티 마시는법
00:15
진영민yeongmin
Рет қаралды 6 МЛН
Govinda Namalu - Srinivasa Govinda Sri Venkatesa Govinda
20:26
Sathya Krishna
Рет қаралды 182 МЛН
Eko Ee Kopa Shankara Video Song I Bhaktha Siriyala I Lokesh,KS Ashwath,Thoogudeepa Srinivas, Aarathi
5:49
Jaya Jaya Jagadeesha - Srinivasa Kalyana -  with Kannada Subtitle - Full Video Song
4:41
Kannada Devotional and Movie Songs
Рет қаралды 7 МЛН
Kannada Devotional Songs
39:25
Sri Thagyamma Devi
Рет қаралды 3,3 МЛН
Shrinivas Kalyana
6:30
Shashikant Pattar
Рет қаралды 6 МЛН
Alisher Konysbaev - Ol Aru (Official Music Video)
2:40
Alisher Konysbaev
Рет қаралды 7 МЛН
Dastan Orazbekov & Ayree - Ómir
3:06
AYREE
Рет қаралды 111 М.
Қайрат Нұртас - Қоймайсың бей 2024
2:22
RAKHMONOV ENTERTAINMENT
Рет қаралды 1,2 МЛН
Ернар Айдар - Шүкір
3:40
Ernar Aidar
Рет қаралды 446 М.
Asik - Body (Lyrics Video)
2:42
Rukh Music
Рет қаралды 649 М.
Jaloliddin Ahmadaliyev - Yetar (Official Music Video)
8:28
NevoMusic
Рет қаралды 2,5 МЛН