ಗುರುಗಳೇ ನಿಮ್ಮ ಜ್ಞಾನ ಅಪರಿಮಿತ ಅನಂತ 🙏🙏🙏🙏 ಸ್ವದೇಶೀ ಮೀಡಿಯಾ ಪ್ರಯತ್ನಕ್ಕೆ ಧನ್ಯವಾದಗಳು... Episode ಹೀಗೆ ಮುಂದುವರೆಸಿ 🙏🙏🙏🙏
@mouneshbadiger80567 ай бұрын
ಸ್ವದೇಶಿ ಮೀಡಿಯಾ ನಿಮಗೆ ಶುಭವಾಗಲಿ
@ragunathahiremaniragunatha919110 ай бұрын
ಗುರುಗಳೇ ತುಂಬಾ ಚೆನ್ನಾಗಿ ವಿಡಿಯೋ ಮಾಡ್ತಾ ಇದ್ದೀರಾ ನಿಮ್ಮ ಪಾದಗಳಿಗೆ ನನ್ನ ನಮಸ್ಕಾರಗಳು ❤❤🙏🙏🙏🙏🙏
@naveennavii468310 ай бұрын
🙏ಓಂ ಶ್ರೀ ಗುರುಭ್ಯೋ ನಮಃ 🙏 ನನ್ನ ಕೆಲವು ಸಂದೇಹಗಳು ಎಲ್ಲ ಜೀವಿಗಳಲ್ಲಿಯು ಪರಮಾತ್ಮನ ಅಂಶ ಇರುದಾದರೆ .... ಸ್ವಯಮ್ ಪರಮಾತ್ಮನ ಅಂಶವು ಯಾಕೆ ಪರಮಾತ್ಮನ ಸ್ಥಿತಿ ಬಿಟ್ಟು ಜೀವ ದಾರಣೆ ಮಾಡಿಕೊಂಡು ಈ ಮಾಯ ಪ್ರಪಂಚ ದ ಕಾಲ ಚಕ್ರ ದಲ್ಲಿ ಸಿಲುಕಿ ಪರಮಾತ್ಮನನ್ನು ಕಂಡುಕೊಳ್ಳುವ ಪ್ರಯತ್ನ ಮತ್ತು ಗುರಿ ಯಾಕೆ... ❓ ಸೃಷ್ಟಿಯ ಉದ್ದೇಶ ಏನು ...❓ ಸೃಷ್ಟಿಯಲ್ಲಿ ಮಾಯೆ ಯಾಕೆ ಮತ್ತು ಅದರ ಕಾರ್ಯವೈಖರಿ ಏನು ...❓
@anandkumar-jl8fd10 ай бұрын
ಉತ್ತಮ ಪ್ರಶ್ಶೆ
@shivaramks754710 ай бұрын
Good question by you brother
@naveennavii468310 ай бұрын
ದಯವಿಟ್ಟು ನಿಮ್ಮ ಜ್ಞಾನಖಡ್ಗ ದಿಂದ ನಮ್ಮ ಅಜ್ಞಾನ ವನ್ನು ಸಿಳಬೇಕು ... 🙏
Kelavondu halligalalli prachalitdalliruvu garbini hengasu bitta anjalannu nayige hakbeku anta Hale Jana heltare..satyastyate tilisi .. next episode edar baggene vivarisi
@venkateshv572010 ай бұрын
Nimmantvaru bahhala kadme
@rajeshrocky288910 ай бұрын
ಕಲಿಯುಗದಲ್ಲಿ ಆಹಾರ ಪದ್ಧತಿ.. ಸರಿಯಾದ ಕ್ರಮ ಹೇಳಿ.. ಸಾತ್ವಿಕ ಆಹಾರ ಯಾಕೆ ಅಗತ್ಯ.. ಮತ್ತೆ ಆಧ್ಯಾತ್ಮಿಕ ಜೀವನಕ್ಕೆ ಎಷ್ಟು ಬಹಳ ಅವಶ್ಯಕತೆ ಆಹಾರ ಪದ್ಧತಿ ಸರಿಯಾಗಿ.. ತಿಳಿಸಿ ಕೊಡಿ ಅಂತ ಹೇಳಿ 🙏
@shivakumardarur188810 ай бұрын
ಜೈನ್ ಧರ್ಮದ ಬಗ್ಗೆ ಮಾಹಿತಿ ಹೇಳಿ ಗುರುಗಳೇ
@wellwish692510 ай бұрын
ಗುರುಗಳೇ ಮನಸನ್ನ ಏಕಾಗ್ರತೆಗೊಳಿಸುವುದು ಹೇಗೆ ಎoದು ತಿಳಿಸಿ ಕೊಡಿ
@manjutotager70410 ай бұрын
Sir ಇ ಗುರುಗಳು ಎಲ್ಲಿ ಸಿಗ್ತಾರೆ
@rajeswariashok336410 ай бұрын
Sound plz
@BrightSideKannada10 ай бұрын
Niimma number kodi
@sunilkumarl742510 ай бұрын
❤❤❤❤❤
@vedhashreevshetty318510 ай бұрын
ನಳಂದ ವಿದ್ಯಾಲಯ ಬಗ್ಗೆ ಹೇಳಿ
@parashurambonagenavar12719 ай бұрын
Niu helu prakar
@kumarswamy509910 ай бұрын
💐🙏🚩🕉🚩🙏💐
@lingarajaraju527210 ай бұрын
Gurugale phone of
@charanrajudupi974710 ай бұрын
Arya shankar sir du ಎಪಿಸೋಡ್ maddi
@swathithamankar44058 ай бұрын
ಮೊದಲೆಲ್ಲಾ ನಮ್ಮ ಕಡೆ ಗಂಡ ಊಟಮಾಡಿದ ಎಲೆಯಲ್ಲೇ ಹೆಂಡತಿ ಊಟಮಾಡುತ್ತಿದ್ದಳು .ನಾನು ಕಂಡಿದ್ದೆನೆ
@HarishKn-hx7iu7 ай бұрын
Guruji phone number bekithu
@sindhunayak935410 ай бұрын
ಸ್ವಾಮಿಗಳೆ ದೇವತೆಗಳ ಮಕ್ಕಳು ಗಣಪತಿ ಇನ್ನೂ ಹಲವಾರು ದೇವತೆ ಗಳ ಜನ್ಮ ರಹಸ್ಯ ದ ಬಗ್ಗೆ ಹೇಳಿ
@Mysterykannada-x4r9 ай бұрын
3:42 vole vutra kotri😂
@vikhsn10 ай бұрын
face yake blur ide video li
@PavanVd10 ай бұрын
ಅವಧೂತರು ಮತ್ತು ಗುರುಗಳು ತಾವು ತಿಂದ ಆಹಾರವನ್ನು ಭಕ್ತರಿಗೆ ಕೊಡುತ್ತಾರೆ. ಇವತ್ತು ಇದರ ನಿಜ ಅರ್ಥ ತಿಳಿಯಿತು. ಗುರುಗಳಿಗೆ ವಂದನೆಗಳು.