ಯುಗಾದಿ ವಿಶೇಷ ಶಾವಿಗೆ ಬೇವು ಬೆಲ್ಲ | Ugadi special traditional recipe bevu bella shavige Kiladi cooking | cooking and eating #kiladicooking #ugadi
Пікірлер: 226
@kanasu37364 ай бұрын
ಅಡಿಗೆಗಳು ತುಂಬಾ ಚೆನ್ನಾಗಿ ಮಾಡ್ತೀರ. ಸಸ್ಯಾಹಾರ ಮಾತ್ರ ನೋಡ್ತೀನಿ. ಹಾಗೆ ಮುಂದುವರಿಲಿ .
@sudharanikp32895 ай бұрын
👌👌ನಾವು ದಾವಣಗೆರೆ ಕಡೆಯವರು ಇದೇ ರೀತಿ ಬೇವು ಬೆಲ್ಲ ಮಾಡೋದು
@umeshkoli98815 ай бұрын
ನಮ್ಮ ಹಳ್ಳಿ ಪ್ರತಿಭೆಗಳು ಬೇಳಿಬೇಕು ಎಲ್ಲರೂ ಸಪೋರ್ಟ್ madrapa ❤❤👍🙏
@KiladiCooking5 ай бұрын
🙏🙏🙏🙏🙏🙏🙏🙏🙏🙏
@nagarajmutkoor68715 ай бұрын
ಯುಗಾದಿ ಸ್ಯಾವಿಗೆ ಊಟ ಸೂಪರ್ ಮೆಡ್ಲೆರಿ
@KiladiCooking5 ай бұрын
Thank you
@sowmyabm76995 ай бұрын
Davanagere style
@sharanabasava27975 ай бұрын
ಕಿಲಾಡಿ ಕುಕಿಂಗ್ ತಂಡದವರಿಗೆ ಹೊಸ ವರ್ಷದ ಯುಗಾದಿ ಹಬ್ಬದ ಶುಭಾಶಯಗಳು 🎁❤️💐💐💐
@KiladiCooking5 ай бұрын
ಧನ್ಯವಾದಗಳು ಸರ್
@devarajudevaraju32695 ай бұрын
Advance happy sri rama navame kakare
@shakunthalajm22695 ай бұрын
Super very nice brothers
@KiladiCooking5 ай бұрын
Thank you
@rashmishetty35825 ай бұрын
Happy Ugadi
@KiladiCooking5 ай бұрын
Thank you
@harishbm96055 ай бұрын
ನಾನು ಹಿಮಾಚಲ ಅಲ್ಲಿ ಓದ್ತಾ ಇದೀನಿ ನಿಜ ಈ ಊಟ miss ಮಾಡ್ಕೋತಿದೀನಿ but ನಿಮ್ಮನ್ನೆಲ್ಲ ನೋಡಿ ಖುಷಿ ಆಯ್ತು😊
@KiladiCooking5 ай бұрын
ಧನ್ಯವಾದಗಳು ♥️♥️♥️♥️
@ManjBw5 ай бұрын
ಏನ್ ಓದ್ತಿದೀರಾ?
@shivum32825 ай бұрын
Super
@KiladiCooking5 ай бұрын
Thanks
@user-jm5nz4ij6o5 ай бұрын
ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ಕಿಲಾಡಿ kukking team ge
@KiladiCooking5 ай бұрын
ಧನ್ಯವಾದಗಳು
@parashuramkalenavarparshu82305 ай бұрын
❤❤
@ManjunathSj-cp3kt5 ай бұрын
Ugadi habbada shubashyagalu kakara hosa varsha ella valled agli ellarigu thanks for the video
@KiladiCooking5 ай бұрын
Thank you 👍
@bharamumpichchi35315 ай бұрын
Happy Ugadi Kiladi Cooking Channel avarige ... ❤❤
@KiladiCooking5 ай бұрын
ತುಂಬಾ ಧನ್ಯವಾದಗಳು
@lokeshloki7055 ай бұрын
🌹🌹🌹ಹೊಸ ವರ್ಷದ ಶುಭಾಶಯಗಳು 💐💐💐
@KiladiCooking5 ай бұрын
ಧನ್ಯವಾದಗಳು
@rajuvishnu26355 ай бұрын
Super super super super super super
@KiladiCooking5 ай бұрын
Thank you so much
@rajeshwaris71505 ай бұрын
Ugadi habba da hardika shubhashya galu brothers nuggekai shavige bevu Bella super innu improve agi Shiva na daye irali
@ajeyamaknur23815 ай бұрын
Today same menu in our home also
@ChannelTRD4 ай бұрын
V nice annavre 👍
@raghukankaa11645 ай бұрын
ಯುಗಾದಿ ಹಬ್ಬದ ಶುಭಾಶಯಗಳು ಎಲ್ಲರಿಗೂ ಕಾಕಾ 👍💛❤️💛
@KiladiCooking5 ай бұрын
ಧನ್ಯವಾದಗಳು ಅಣ್ಣ
@akshatatumminakatti73315 ай бұрын
Namma haveri namma hemme yugadi andre holige anno mandigella enu gottu shavige adra mele bevu amele halu tuppa amele nuggekayi saru anna happala sandige karagayi 😋😋
ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು, love you ಕಿಲಾಡಿ ಕುಕ್ಕಿಂಗ್ ಚಾನಲ್ team....😊😊 God bless you
@KiladiCooking5 ай бұрын
Thank you
@archanawalmiki89135 ай бұрын
Akki huggi bandnekayi palya madi torsi
@lifebookkannada5 ай бұрын
ತುಂಬಾ ತುಂಬಾ ಚನ್ನಾಗಿ ಬಂದಿದೆ. ನಿಮಗೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಆಶಿಸುವವರು. ರತ್ನಾಕರ್ ಗುರೂಜಿ ಲೈಫ್ ಬುಕ್ ಕನ್ನಡ 💐💐💐💐💐💐
@KiladiCooking5 ай бұрын
ಧನ್ಯವಾದಗಳು
@viswanathang26235 ай бұрын
Kiladi Cooking team ge Hosa varsada shubhaseyagalu. From Tamilnadu
@KiladiCooking5 ай бұрын
Thank you
@jayashreebasavaraj4695 ай бұрын
Happy Yughadi kaka.
@KiladiCooking5 ай бұрын
Thank you
@raghuraghuraghuraghu-bd9db5 ай бұрын
ಕರ್ನಾಟಕದ ಎಲ್ಲ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು❤❤❤❤❤
@KiladiCooking5 ай бұрын
🙏🙏🙏🙏🙏🙏
@VINAYAK.VINAYAK.5 ай бұрын
ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ಸರ್ ❤️🎉 ಮೆಡ್ಲೆರಿ ಅಣ್ಣಂದಿರರಿಗೆ ಒಳ್ಳೆಯದ ಆಗಲಿ
@KiladiCooking5 ай бұрын
ಧನ್ಯವಾದಗಳು
@shankrappabaraker14165 ай бұрын
Gee,andmilkisa,good company
@bshakuntalabanu42913 ай бұрын
🙏👌🌹
@DeepakgowdaDeepu-w9i5 ай бұрын
Majaapp mava evathin special enappa ugadhi special sampoooooo love karnataka khiladi boys male mahadheswara bless u for ever love manjap mava naga mava honnna bhirrra and camera man shivu love u u r one of the proud of karnataka youtbers ❤❤❤❤❤❤❤🎉🎉
@KiladiCooking5 ай бұрын
Thank you sir 🙏🙏🙏🙏🙏🙏🙏🙏🙏🙏
@MaheshShtty-ik7kz4 ай бұрын
Super manjappa kaka🎉
@KiladiCooking4 ай бұрын
Thank you
@explorethehubli57615 ай бұрын
Navu hige bevu shavgi madodri😊
@KiladiCooking5 ай бұрын
ಧನ್ಯವಾದಗಳು 🙏🙏🙏🙏
@knyeriswamy34665 ай бұрын
ಯುಗಾದಿ ಹಬ್ಬದ ಶುಭಾಶಯಗಳು ಟೀಮ್ ಕಿಲಾಡಿ ಕುಕಿಂಗ್ ಚಾನೆಲ್
@KiladiCooking5 ай бұрын
ಧನ್ಯವಾದಗಳು ಸರ್
@roopavasudev76764 ай бұрын
Ugadi habbada shubhashayagalu brothers 🎉
@vishwanathhadapad80745 ай бұрын
Super Kaka
@KiladiCooking5 ай бұрын
Thank you
@BManju-u7s5 ай бұрын
ಯುಗಾದಿ ಹಬ್ಬದ ಅಡುಗೆ ಸೂಪರ್ ಕಕ್ಕ ಯುಗಾದಿ ಹಬ್ಬದ ಶುಭಾಶಯಗಳು ❤❤❤❤❤❤
@sgmtechguru58805 ай бұрын
ಕಾಕ😂
@lbharathigowda67955 ай бұрын
Swalpa tuppa kahi halu ededre supper
@savithath46955 ай бұрын
Super ನಾವು ಇದೇ ತರ ಮಾಡೋದು
@4basavarajbarki9605 ай бұрын
Khiladi coocking team ge ugadi hagu hosavarshada shubhasheyagalu. Nimma vedio galu manassige muda niduvadara jyote noduva utsukate barutte hege munduvarisee.
@KiladiCooking5 ай бұрын
ತುಂಬಾ ಧನ್ಯವಾದಗಳು
@narasimhanp15425 ай бұрын
Ugadi habbada shubhashayagalu
@KiladiCooking5 ай бұрын
Thank you
@MantappaKutni-zg8rc5 ай бұрын
ಯುಗಾದಿ ಹಬ್ಬದ ಶುಭಾಶಯಗಳು ನಿಮ್ಮ ತಾಂಡದವರಿಗೆ ಸೂಪರ್
@KiladiCooking5 ай бұрын
ಧನ್ಯವಾದಗಳು
@tukaramgayakwad51025 ай бұрын
Alla anna navu halliyavaru navu kuda savige madi undevi but savige olage sakkare hakilla adhenganna madidide savige
@KiladiCooking5 ай бұрын
ಬೆಲ್ಲ ಹಾಕಿದ್ದೇವೆ
@user-uk5ud3nf6f5 ай бұрын
ಮಂಜಪ್ಪ್ ಕಾಕ ನಮ್ಮಗೆ ಊಟಟ ❤❤❤
@srinivasAgali-du2xb5 ай бұрын
Nagarjun s ❤ from agali. Andhra Pradesh. l like khiladi cooking ❤
@KiladiCooking5 ай бұрын
Thank you
@Yogeesha20025 ай бұрын
Kannada subtitles haakakke try maadi 😊
@shruthin96695 ай бұрын
ಯುಗಾದಿ ಹಬ್ಬದ ಶುಭಾಶಯಗಳು ನಿಮ್ಮ ಅಡುಗೆ ತಂಡಕ್ಕೆ
@KiladiCooking5 ай бұрын
ಧನ್ಯವಾದಗಳು
@girishbabu11035 ай бұрын
Happy ugadi to all of you nice recipe 😊
@KiladiCooking5 ай бұрын
Thank you
@Editing_hacker5 ай бұрын
ನಮ್ಮ ಹಾವೇರಿ...❤
@JeevanPujari-h8b5 ай бұрын
ಉಗಾದಿ ಹಬ್ಬಹಕ್ಕ ನಮ ಉತ್ತರ ಕರ್ನಾಟಕದಲ್ಲಿ ಮಾಡೋ ಭೇವು ಪಾನಕ ಮಾಡಿ ತೋರಿಸಿ ಅಣ್ಣಾ
@mukeshshingannavar69845 ай бұрын
ಅಣ್ಣಾ ನಿಮ್ಮಲ್ಲೇರಿಗೂ ಯುಗಾದಿ ಹಬ್ಬದ ಶುಭಾಶಯಗಳು
@KiladiCooking5 ай бұрын
ಧನ್ಯವಾದಗಳು ಸರ್
@BasavarajBalegar-ne7ke5 ай бұрын
ಯುಗಾದಿ ಹಬ್ಬದ ಶುಭಾಶಯಗಳು ನಿಮ್ಮ ಎಲ್ಲರಿಗೂ ❤❤❤❤❤
@KiladiCooking5 ай бұрын
ಧನ್ಯವಾದಗಳು
@mashu11065 ай бұрын
Bella panaka madilva sir
@nandininandu97495 ай бұрын
Super recipe
@KiladiCooking5 ай бұрын
Thank you
@DhanuDhanu-k3j5 ай бұрын
ಜೈ ರಾಯಣ್ಣ ಜೈ ಕನಕ
@Chummiloka3RoopaRS5 ай бұрын
ನಮ್ಮ ರಾಣೇಬೆನ್ನೂರ್ special ಬೇವು, ಶ್ಯಾವಿಗೆ super ಅಣ್ಣ. ನಿಮ್ಮ ಊರು ಯಾವುದು ಅಣ್ಣ
@KiladiCooking5 ай бұрын
Medleri
@madhurajmadhu8045 ай бұрын
ಕಾಕ ಯುಗಾದಿ ಹಬ್ಬದ ಶುಭಾಶಯಗಳು ಎಲ್ಲರಿಗೂ ❤❤❤❤❤❤
@KiladiCooking5 ай бұрын
ಧನ್ಯವಾದಗಳು
@veerachar.shankarnag47165 ай бұрын
ಕಾಕ ಫುಲ್ ಸಂಪ್ ಇವತ್ತು ಯುಗಾದಿ ಹಬ್ಬದ ಶುಭಾಶಯಗಳು ಕಾಕ
@KiladiCooking5 ай бұрын
ಧನ್ಯವಾದಗಳು
@Adarsha.1215 ай бұрын
Kayi masale andhre yenu
@Rameshsksiddapura5 ай бұрын
ಮಂಜಪ್ಪ ಕಾಕಾ ಇವತ್ತಿನ ಸ್ಪೆಷಲ್ ಏನು ಶ್ಯಾವಿಗೆ ಬೇವು ಬೆಲ್ಲ ಹಾಗಾದರೆ ಪುಲ್ ಸಂಪ್ ಇವತ್ತು😋 ಕಿಲಾಡಿ ಕುಕಿಂಗ್ ಟೀಮ್ ನ ಎಲ್ಲರಿಗೂ ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು ಎಲ್ಲರಿಗೂ ಒಳ್ಳೇದಾಗ್ಲೀ ಆದಷ್ಟು ಬೇಗ ಒಂದು ಮಿಲಿಯನ್ ಚಂದಾದಾರರು ಆಗಲೆಂದು ಶುಭ ಹಾರೈಸುತ್ತೇನೆ...
@KiladiCooking5 ай бұрын
ನಿಮ್ಮ ಪ್ರೀತಿ ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್
@user-gh5nr4yd5g5 ай бұрын
ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ❤🎉🌺💐🌿🌿
@KiladiCooking5 ай бұрын
ಧನ್ಯವಾದಗಳು
@shaliniarun92235 ай бұрын
ಯುಗಾದಿ ಹಬ್ಬದ ಶುಭಾಶಯಗಳು ಕಾಕಾ ನಿಮಗೆ ನಿಮ್ಮ ಕುಟುಂಬದವರಿಗೆ
@KiladiCooking5 ай бұрын
ಧನ್ಯವಾದಗಳು
@malateshmalatesh1125 ай бұрын
ಯುಗಾದಿ ಹಬ್ಬದ ಶುಭಾಶಯಗಳು ಕಿಲಾಡಿಗಳೇ
@KiladiCooking5 ай бұрын
ಧನ್ಯವಾದಗಳು
@hanumanthbmm37155 ай бұрын
ಸೂಪರ್ ಯುಗಾದಿ ಹಬ್ಬದ ಶುಭಾಶಯಗಳು all
@KiladiCooking5 ай бұрын
ಧನ್ಯವಾದಗಳು
@shivamadolli19035 ай бұрын
Olleyadagliii
@shivukumar83155 ай бұрын
ನೀವು ಮಾಡೋ ಅಡುಗೆ nodtaidre enta tension idru maritini astu ista ನಿಮ್ಮ channel
@KiladiCooking5 ай бұрын
♥️♥️♥️♥️♥️♥️♥️♥️♥️
@royallifekumar16225 ай бұрын
Anna nest kuri Tali sambar aduge madi
@sumithth87695 ай бұрын
Next time nonveg madidre savaji special matan kardu madi 🎉
@DevaRaj-h2u4 ай бұрын
I think ಇಲ್ಲದವರಿಗೆ ಊಟ ಕೊಡೋದು ಒಳ್ಳೇದು ಅನಿಸುತ್ತೆ
@malateshm90435 ай бұрын
ಯುಗಾದಿ ಹಬ್ಬದ ಅಡುಗೆ ಊಟ ತುಂಬಾ ಖುಷಿಯಾಯಿತು❤❤❤
@KiladiCooking5 ай бұрын
ಧನ್ಯವಾದಗಳು
@irappa-ub9dz5 ай бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏🌹🌹✋
@akshatatumminakatti73315 ай бұрын
Anna belena toledu haki adralliro powder hogatte other wise super
@hmsahana34005 ай бұрын
😂😂😂😂
@shivakumarh46515 ай бұрын
ನಿಮ್ಮೆಲ್ಲರಿಗೂ ಯುಗಾದಿ ಹಬ್ಬದ ಹಾಗೂ ಹೊಸವರ್ಷದ ಶುಭಾಶಯಗಳು 🌹
@KiladiCooking5 ай бұрын
ಧನ್ಯವಾದಗಳು
@UmeshKc-uh7sx5 ай бұрын
HAppy Ugadi sir
@BasavarajTambake5 ай бұрын
ಮಾವ 👌👌👌👌
@veereshbadiger93145 ай бұрын
Nima yala video nu nanu nodini sar super agi madatira nanu onda sari nim jotte uta madooo avakasa kodi sar pizzzz