ಯುರೋಪಿಯನ್ನರ ಆಳ್ವಿಕೆ ಹರಡಿದ ವೈರಸ್‌! | Beauty & Skin Colour | Stop Discrimination | Masth Magaa Amar

  Рет қаралды 167,619

Masth Magaa

Masth Magaa

3 ай бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#SkinColour #BlackSkin #BeautyAndSkinColour #StopDiscrimination #Culture #Racial #Europe #India #MasthMagaa #AmarPrasad

Пікірлер: 590
@MasthMagaa
@MasthMagaa 3 ай бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@pallaviSomeshettypura
@pallaviSomeshettypura 3 ай бұрын
I will see which colour girl, you will marry in future 😂... As a black girl i know the bitter truth ..of society. How they treat us and how they are killing us indirectly
@ramachandrabhat7163
@ramachandrabhat7163 3 ай бұрын
Aaaaa wa AA​@@pallaviSomeshettypura
@cmpujeri6595
@cmpujeri6595 3 ай бұрын
ಕಪ್ಪು ಹುಡುಗಿಯರು ಇಷ್ಟ ಅನ್ನೋರು ಇದ್ರೇ 👍ಮಾಡಿ🤔
@kerekeresh7089
@kerekeresh7089 3 ай бұрын
❤❤❤
@preethim2471
@preethim2471 3 ай бұрын
3ree likaaa...angidre yaru kapge erorna esta padalva
@Moana.Piscian
@Moana.Piscian 3 ай бұрын
My husband is dark skinned. I’m fair. Ours is love marriage. We love each others but this is considered as a sin by my relatives 😂
@cmpujeri6595
@cmpujeri6595 3 ай бұрын
@@Moana.Piscian 🤟
@SubMarine1-ew2xo
@SubMarine1-ew2xo 3 ай бұрын
ಬಹಳಷ್ಟು ಜನ ಗಂಡಸರಿಗೆ ಪಾರ್ಕಿಂಗ್ ಸ್ಪೇಸ್ ಇದ್ದರೆ ಸಾಕು, ಅಂದ ಚಂದ, ಕಪ್ಪು-ಬಿಳುಪು, ಎಲ್ಲಾ ನೊಡೋರು ಬುದ್ದಿ ಇಲ್ಲದ ಸ್ವಲ್ಪ ಜನ ಮಾತ್ರ😂 ಅರ್ಥ ಆಗಿರಬಹುದು ಅಂದುಕೊಳ್ತೀನಿ 😂😂😂
@alone_boy-b4u
@alone_boy-b4u 3 ай бұрын
ನಾನು ಸ್ವಲ್ಪ ಕಪ್ಪಗೆ ಇದ್ದೀನಿ ಸರ್😢 ಅದಕ್ಕೆ ಕೆಲವರು ಹಿಯಾಳಿಸುತ್ತಾರೆ, ಅಂತವರಿಗೆ talent ಮುಖ್ಯ ಮುಖದ ಬಣ್ಣ ಅಲ್ಲ ಅಂತ ಒಂದಿನ ತೋರಿಸ್ತೀನಿ.
@sribalaji4895
@sribalaji4895 3 ай бұрын
Sri Krishna paramathmane kappu guru nin hesaru Krishna
@rajnikanthsangam6500
@rajnikanthsangam6500 3 ай бұрын
​@@sribalaji4895Houdu
@MAHESHSRMEDALA1996
@MAHESHSRMEDALA1996 3 ай бұрын
ಹಿಯಾಳಿಸೋರ್ ಬಗ್ಗೆ ಹಿಂಗೆ ತಲೆ ಕೆಡಿಸ್ಕೋತಾ ಇರಿ.
@Kirankumar-pk3zi
@Kirankumar-pk3zi 3 ай бұрын
Nam society igogide don't worry judge madoru yavathu judge madkonde irthare..
@vijayalaxmipalekar3646
@vijayalaxmipalekar3646 3 ай бұрын
ನೀನು ಕಪ್ಪು ಬಣ್ಣದಲ್ಲೇ ಶೈನ್ ಆಗು...ನಿನ್ನ ಛಲ ತುಂಬಾ ಇಷ್ಟ ಆಯಿತು
@eshannajakkanahalli
@eshannajakkanahalli 3 ай бұрын
ಸಾಯೀ ಪಲ್ಲವಿ ಹೇಳಿದ್ರು ನಾನು ಯಾವುದೇ ಕಾರಣಕ್ಕೂ ಫೇರ್ ಅಂಡ್ ಲವ್ಲಿ ಅಡ್ವರ್ಟೈಸ್ ಮಾಡಲ್ಲ.ಕಪ್ಪು ಬಣ್ಣವನ್ನು ಕೀಳು ಎನ್ನಲಾರೆ ಅಂತ ಹೇಳಿದ್ರು.
@karanrock225
@karanrock225 3 ай бұрын
Adakkenivaga
@eshannajakkanahalli
@eshannajakkanahalli 3 ай бұрын
@@karanrock225 ಎಲ್ಲಿದೆ.
@chethan8495
@chethan8495 3 ай бұрын
ಅಯ್ಯೋ ಯಾರು ಸಂತೋಷವಾಗಿ ಇರ್ತರೋ , ಯಾರು ಮುಗ್ದ ಮತ್ತು ಒಳ್ಳೆಯ ಮನಸ್ಸನ್ನು ಹೊಂದಿರುತ್ತಾರೋ ಅವ್ರು ಸದಾ ಸುಂದರವಾಗಿ ಇರ್ತಾರೆ.... ಮುಗ್ದ ಪ್ರಾಣಿಗಳನ್ನು ನೋಡ್ರಿ ಎಷ್ಟು ಸುಂದರವಾಗಿ ಇದ್ದಾವೆ, ಅದು ನಿಜವಾದ ಸೌಂದರ್ಯ ಅಂದರೆ...😊
@vinodsalotagi3633
@vinodsalotagi3633 3 ай бұрын
💯 corect bro
@alone_boy-b4u
@alone_boy-b4u 3 ай бұрын
💯 Correct bro.
@ambikar107
@ambikar107 3 ай бұрын
True
@NakshatraMala-um2ys
@NakshatraMala-um2ys 3 ай бұрын
ಅನೇಕರು ಪೂಜಿಸುವ ಕೃಷ್ಣ, ಮಹಾಕಾಳಿ, ಮಹಾಕಾಲ ಮತ್ತು ಕೆಲವು ದೇವತೆಗಳ ಬಣ್ಣ ಕಪ್ಪು. ನನಗೆ ಕಪ್ಪು ಶ್ರೀ ಕೃಷ್ಣ ತುಂಬಾ ಇಷ್ಟ, ನನ್ನ ಇಷ್ಟದ ದೇವರು ❤️
@sharathkt9203
@sharathkt9203 3 ай бұрын
Sari
@Lokananth_5
@Lokananth_5 3 ай бұрын
ಕುಮಾರಸ್ವಾಮಿ ಅವರು ಕೂಡ ಕಪ್ಪಾಗಿದ್ದಾರೆ
@chandrikar4046
@chandrikar4046 3 ай бұрын
ದೇವರಿಗೆ ಯಾವ ಬಣ್ಣ ಇದ್ದರೂ ದೇವರಿಗೆ problem ಆಗೋಲ್ಲ ಮನುಷ್ಯ ರಿಗೆ ಮನುಷ್ಯರಿಂದಾನೆ ಸಮಸ್ಯೆ,
@yashaswiniyashaswinigowda8080
@yashaswiniyashaswinigowda8080 3 ай бұрын
Same here
@karanrock225
@karanrock225 3 ай бұрын
Le guldu yaro ninge avrella kappu antha heliddu shama banna davaru
@divakarabedrody7641
@divakarabedrody7641 3 ай бұрын
ಕೆಲವು ಜನ ಕಪ್ಪು ಇದ್ರೂ ಮುಖ ಅದ್ಭುತವಾದ ಲಕ್ಷಣ ಹೊಂದಿರುತ್ತದೆ ನನಗೆ ಅಂಥವರು ತುಂಬಾ ಇಷ್ಟ.. ಕೆಲವು ಎಸ್ಟೇ ಬೆಳ್ಳಗೆ ಇದ್ರು ಮುಖ ಒಂದು ಚೂರು ಚೆನ್ನಾಗಿರಲ್ಲ....ಒಂದು ಮಾತು ಮೇಕಪ್ ಮಾತ್ರ ಕಾಣೋದು ಮುಖದಲ್ಲಿ ಬ್ಯೂಟಿ ಕಾಣಲ್ಲ ಅದು ಹೃದಯಲ್ಲಿ ಇರುವುದು ಅದು ಕೂಡ ಎಲ್ಲರಲ್ಲಿ ಇರುವುದಿಲ್ಲ ಅಷ್ಟೆ ವ್ಯತ್ಯಾಸ
@prabhuvg7240
@prabhuvg7240 3 ай бұрын
ಕಣ್ಣು ಮೂಗು ತುಟಿಯ ಆಕಾರದಿಂದ ಅಳೆದರೆ ಅದೂ ತಾರತಮ್ಯವೆ
@user-cb2to9zc4d
@user-cb2to9zc4d Ай бұрын
💯 Nija
@chetanchaluvadhichetan233
@chetanchaluvadhichetan233 3 ай бұрын
ಕೆಲ ಜನಾ ಕಪ್ಪು ಬಣ್ಣದ ವ್ಯಕ್ತಿ ನ ಹೀಯಾಲಿಸಬಹುದು, ಆದರೆ ಅವರಿಗೆ ಗೊತ್ತಿಲ್ಲ ఆ ಕಪ್ಪು ಬಣ್ಣದ ಗೋಡೆ ಮೇಲೆ ಬರೆದ ಅಕ್ಷರಗಳನ್ನಾ ಕಲಿತಿದ್ದು ಅಂಥ 💔🥀😢?
@manjunathayj3058
@manjunathayj3058 3 ай бұрын
ತುಂಬಾ ಧನ್ಯವಾದಗಳು ತಮಗೆ, ಕಪ್ಪು ಬಣ್ಣದ ಮಾನಸಿಕ ತೊಳಲಾಟದ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ನಾನು ಕೂಡ ಕಪ್ಪಗೆ ಇದೀನಿ. ಆದರೇನು ಮಾಡುವುದು ನಮ್ಮ ಸಮಾಜ ಬರೀ ಚರ್ಮದ ಬಣ್ಣಡಿಂದ ನಮ್ಗೆ ಗೌರವ ಕೊಡುತ್ತೆ ಹೊರತು ನಮ್ಮ ಗುಣಕಲ್ಲ
@preethim2471
@preethim2471 3 ай бұрын
Howda gowrava kododu Banna nodina...bilgidre tumba kasta alva...estu ketadagi nodtare alva...udgiru adre estu udugru hinde biltare..alva..adu alde Jana tumba ketdagi matadtare..
@user-gq7mi1he1t
@user-gq7mi1he1t 3 ай бұрын
Hero
@yamunac7747
@yamunac7747 Ай бұрын
Correct
@Travellover96
@Travellover96 3 ай бұрын
Sir ಮುಖದಲ್ಲಿ ಕಳೆ ಹಾಗೂ ಲಕ್ಷಣ ಇದ್ರೆ ಕಪ್ಪು ಇದ್ರೂ ಚೆನ್ನಾಗ್ ಕಾಣಿಸ್ತಾರೆ❤
@karanrock225
@karanrock225 3 ай бұрын
Never
@AyeshaK-hb4sj
@AyeshaK-hb4sj 2 ай бұрын
ಕಪ್ಪು ಬಿಳುಪು ಮುಖ್ಯ ವಲ್ಲ ಮುಖದಲ್ಲಿ ಮಾನವ ಲಕ್ಷಣ ಮುಕ್ಯ ಕೆಲವರಿಗೆ ರಾಕ್ಷಸ ಲಕ್ಷಣ ಇರುತ್ತದೆ ಅದು ತಪ್ಪು 😂
@forabetterlife4287
@forabetterlife4287 3 ай бұрын
ಅತ್ಯುತ್ತಮ ವಿಷಯ.....
@moumouna9929
@moumouna9929 3 ай бұрын
As girl i can feel the pain...... everything is depend on colour of skin
@madhurisuresh915
@madhurisuresh915 3 ай бұрын
True
@murthimurthappa8286
@murthimurthappa8286 3 ай бұрын
True mam alva kappage iro hudgirige respect illa I am also black in colour ellarigu real talentginta colour and money important white idre matadistare illa Andre matadsalla mam namge bele me illa antavarige ond dina real talent enu anta toristini
@geetamanur7593
@geetamanur7593 3 ай бұрын
Houdu .bellig idre Jana tanage matadstare
@deepaprima6024
@deepaprima6024 3 ай бұрын
Same me
@karanrock225
@karanrock225 3 ай бұрын
Karki
@anuradhamj1442
@anuradhamj1442 3 ай бұрын
ಬೆಳ್ಳಗೆ ಇರುವವರು ಒಳ್ಳೆಯವರು ಕಪ್ಪಗಿರುವವರು ಕೆಟ್ಟವರು ಎ0ದು ಹೇಳುವ ಜನರೂ ಇದ್ದಾರೆ .😢
@preethim2471
@preethim2471 3 ай бұрын
Ho my god....is it true
@anuradhamj1442
@anuradhamj1442 3 ай бұрын
Yes indeed, it is my own experience
@kannappak7936
@kannappak7936 3 ай бұрын
Yes..100% Nija
@vineethnagaraju861
@vineethnagaraju861 3 ай бұрын
ಇಂದಿನ ತಾರತಮ್ಯ ಸಮಾಜಕ್ಕೆ ಬಹಳ ಉತ್ತಮ ಸಂದೇಶವನ್ನು ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು 💐🙏
@omakraachari3792
@omakraachari3792 3 ай бұрын
ನಿಮ್ಮ ವಿಸ್ಲೇಸಣೆ ಅದ್ಭುತ 👌 ಯಾವುದೇ ವಿಷಯ ಅದರ ಆಳಕ್ಕೆ ಹೋಗಿ ಸ್ಪಷ್ಟವಾಗಿ ಹೇಳೋದೇ ನಿಮ್ಮ ಬುದ್ದಿವಂತಿಕೆ ಅಮರ್ ಧನ್ಯವಾದ ❤
@targetias5802
@targetias5802 3 ай бұрын
ಜಗತ್ತಿನಲ್ಲಿ ಯಾರು ಶ್ರೇಷ್ಠರಲ್ಲ.. ಯಾರು ಕೀಳಲ್ಲ... ಅವ್ರ ಕೆಲಸ ಮಾತ್ರ ಅವ್ರ ಶ್ರೇಣಿಯನ್ನು ನಿರ್ಧಾರಿಸುತ್ತೆ 🤗❤️
@maruthim-ql1nt
@maruthim-ql1nt Ай бұрын
ಕಪ್ಪುಗಿರೋ ಹುಡುಗರು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ.ಹುಡುಗ ಕಪ್ಪು ಅಂತ ಕನ್ಯೆಯರು ಒಪ್ಕೋತಿಲ್ಲ 😭
@chaluvarajchaluvaraj4089
@chaluvarajchaluvaraj4089 3 ай бұрын
ತುಂಬಾ ಚೆನ್ನಾಗಿದೆ ಈ ಎಪಿಸೋಡ್ ತುಂಬಾ ಚೆನ್ನಾಗಿ ಇದೆ
@bharathibs1593
@bharathibs1593 3 ай бұрын
ಸರ್ ಇಲ್ಲಿ ಬೆಳ್ಳಗೆ ಇರಬೇಕಾದದ್ದು ಮನಸು ಅಷ್ಟೇ ❤️
@SARADAR-j8w
@SARADAR-j8w 3 ай бұрын
Adakke we love Annamalai.❤❤
@prajwalgowda9890
@prajwalgowda9890 3 ай бұрын
ಅದುಕ್ಕೆ ನಾವು ಕುಮಾರಣ್ಣ ❤ ಪ್ರೀತಿಸುತ್ತೇವೆ
@eshannajakkanahalli
@eshannajakkanahalli 3 ай бұрын
ನಾನು ಕಪ್ಪುಗೆ ಇರೋದು ಆದ್ರೆ ಯಾವನು ಎಷ್ಟೇ ಮಾತಾಡಿದ್ರು ತಲೆ ಕೆಡಿಸ್ಕೊಲೊಲ್ಲ.
@user-gq7mi1he1t
@user-gq7mi1he1t 3 ай бұрын
Super sir
@Hrudayagalavishaya
@Hrudayagalavishaya 3 ай бұрын
Aditi prabhudeva ashika ranganath milana amruta ayyangar amruta prem nishwika naidu rishma nanayya rukmini vasanth ivrella bellage idru, dusky skin iro Rachita ram is ruling kannada industry😊
@Vinuta-ue3sd
@Vinuta-ue3sd 3 ай бұрын
ಕರುನಾಡಿನಲ್ಲಿ ಒಂದು 'Whitefield' 😂
@ashokarashokakiccha6338
@ashokarashokakiccha6338 2 ай бұрын
ನೀವು ನನ್ನ ಕಣ್ಣು ತೆಗಿಸಿದಿರ ಧನ್ಯವಾದಗಳು ಅಣ್ಣ ❤❤❤❤🎉🎉🎉🎉
@SARADAR-j8w
@SARADAR-j8w 3 ай бұрын
Krishna sundari Droupadi, Krishna sundar vaasudev.❤❤
@user-ut9we1gn3w
@user-ut9we1gn3w 3 ай бұрын
ನೀವು ಎಷ್ಟೇ ಒಳ್ಳೊಳ್ಳೆ ಮಾತು ಹೇಳಿದ್ರು ಅವರು ಬದಲಾಗಲ್ಲ.....ನೋಡೋಕ್ಕೆ ಚೆನ್ನಾಗಿದ್ದರೆ ಬೆಳ್ಳಗೆ ಇದ್ರೆ ಸಾಕು ಹೊಗಳಿಕೆ ಅಂಡ್ ಇಸ್ಟ ಆಗ್ತಾರೆ ಆದ್ರೆ ಕಪ್ಪಗೆ ಇರೋವ್ರು ಅದರಲ್ಲೂ ಹುಡ್ಗೀರ್ಗೆ ಗೌರವ ಇಲ್ಲ .....ನಮ್ಮ ಜನನೇ ಇಷ್ಟು ಯಾವತ್ತಿಗೂ ಅವರು ಬೆಳ್ಳಿಗೆ ಇರೋವೆಗೆ ಗೌರವ ಕೊಡೋದು ಅಂಡ್ ನೋಡಿ ಸಂತೋಷ ಪಡೋದು..... ಜ್ಞಾನಿಗಳು ಇಲ್ಲ ಬಹುಶಃ ಇದೆಲ್ಲ ತಿಳ್ಕೊಳಕ್ಕೆ ...😮
@anuradhab8052
@anuradhab8052 3 ай бұрын
100% true
@kannappak7936
@kannappak7936 3 ай бұрын
Yes 100% Correct
@umashastry3414
@umashastry3414 3 ай бұрын
Just don't care. ಓದಿ, ಸಾಧನೆ ಮಾಡಿ, ನಮ್ಮ ಕಾಲ ಮೇಲೆ ನಿಂತು, ಎಲ್ಲರ ಬಾಯಿ ಮುಚ್ಚಿಸಬೇಕು
@vinayanabs6934
@vinayanabs6934 3 ай бұрын
Correct
@Vinuta-ue3sd
@Vinuta-ue3sd 3 ай бұрын
ಏಕೆಂದರೆ ನೀವು ಬೆಳ್ಳಗಿದೀರಿ.
@sowkhyaj5087
@sowkhyaj5087 3 ай бұрын
Ossum reply
@kwondo_22_mars
@kwondo_22_mars 3 ай бұрын
Ellara baayi mucchisoke anta odbaardu.. nam development ge maaDidre ella automatic aagutte.
@rajeshwarishivanna8835
@rajeshwarishivanna8835 3 ай бұрын
It applies even if you are well educated and indiendent.
@keerthirajsimha7028
@keerthirajsimha7028 3 ай бұрын
ಜಮೀರ್ vs ಕುಮಾರಣ್ಣ 🤣🤣🤣
@mpm12345
@mpm12345 3 ай бұрын
Good subject, narration, super....editing next level....
@vishuu9382
@vishuu9382 3 ай бұрын
ನನಗೆ ಜೀವನವೇ ತುಂಬಾ ಬೇಜಾರ್ ಆಗಿದೆ ಅಮರ್ ಪ್ರಸಾದ್ ಸರ್.. ನಾನು ಕುಳ್ಳಗಿದ್ದೇನೆ ಹಾಗೂ ಮುಖದ ರಚನೆ ಸರಿ ಇಲ್ಲ.. ನಾನು ಖುಷಿಯಾಗಿರಲು ಎಷ್ಟೇ ಪ್ರಯತ್ನ ಮಾಡಿದರು.. ನನ್ಮ ಎತ್ತರದಿಂಧ ಎಲ್ಲರೂ ನನ್ನನು ಇಯಲಿಸುತ್ತಾರೆ..ಯಾವುದೇ ಕ್ಷೇತ್ರಕ್ಕೂ ಹೋದರು ನನಗೆ ಕುಳ್ಳಗಿರುವುಧು ತುಂಬಾ ಬೇಜಾರು ಉಂಟು ಮಾಡುತ್ತದೆ.. ಬಿಳಿ ಕಪ್ಪು ಯಾರೇ ಆದರೂ ಸಹ ಅವರು army police ಹಾಗಬಹೂಧು ಆದರೆ ನಮಗೆ ಅದು ಸಾಧ್ಯವಿಲ್ಲ.. ಬಿಳಿ ಕಪ್ಪು ಅನ್ನೋಧು ಅಷ್ಟೊಂಧು ದೊಡ್ಡ ಸಮಸ್ಯೆ ಅಲ್ಲ.. ಎತ್ತರ ಅನ್ನುವುದು ಜೀವನದ ಸಂತೋಷ ವನ್ನು ನಿರ್ಧಾರ ಮಾಡುತ್ತದೆ 😊😢👍
@siddappapujeri617
@siddappapujeri617 3 ай бұрын
Sir nivu manusu madidare DC IPS agbahudu
@lakshmamma-cl5jj
@lakshmamma-cl5jj 3 ай бұрын
ಜೀವನದ ನಿಜವಾದ ಸಂಪತ್ತು ನೆಮ್ಮದಿ , ಆರೋಗ್ಯ ಅದಕ್ಕಿಂತ ಈ ದೇಹ ದೊರೆತಿರುವುದು .ಕೆಲವರಿಗೆ ಅಂಗಾಗ ವೈಫಲ್ಯ ಕೈ ಕಾಲು ಇಲ್ಲಾದವರ ಬಳಿ ಕೇಳ್ಬಹುದೇ ಯಾರು ಸೌಬ್ಯಾಗ್ಯವಂತರು ಎಂದೂ ಇರುವುದರಲ್ಲಿ ಖುಷಿ ಪಡಿ.. ನಿಮ್ಮಲ್ಲಿ ಸಂತೋಷ್ ಹುಡುಕಿಕೊಳ್ಳಿ ಎಲ್ಲವನು ಪಡೆದವರು ಯಾರು ಇಲ್ಲ.!
@AA33958
@AA33958 2 ай бұрын
Nimma Height Yestide Ivaga Matte Age Nimage Ondu Treatment Heltini
@vishuu9382
@vishuu9382 2 ай бұрын
@@AA33958 age 22 year.. height 5.2 😐 ಏನಾದ್ರು ಹೇಳಿ ಸರ್ help ಮಾಡಿ .. ನಿಮ್ ಋಣವನ್ನು ನಾನು ಸಾಯೋವರೆಗೂ ಮರೆಯೋದಿಲ್ಲ 🙏
@vishuu9382
@vishuu9382 2 ай бұрын
@@AA33958 age 22 year.. height 5.2.😐ನೀವೇ ಏನಾದ್ರು help ಮಾಡಿ.. ನಿಮ್ಮ ಋಣವನ್ನು ನಾನು ಸಾಯೋವರೆಗೂ ಮರೆಯೋದಿಲ್ಲ 🙏
@BasavarajMardi
@BasavarajMardi 3 ай бұрын
ಹುಟ್ಟಿನಿಂದಲೂ ಸೃಷ್ಟಿಸಿದ ಬಣ್ಣ ಕೊನೆಯವರೆಗೂ ಇರುವದು ಬಣ್ಣವು ಇರುವದು ಅನುವಂಸಿಕತೆ ಯಾಗಿದೆ ದೇವರು ಸೃಷ್ಟಿಸಿದ ಬಣ್ಣ ಕೊನೆತನಕ ವಾಗಿರುವದು ನೀವು ಹೇಳುವುದು ತುಂಬಾ ಸತ್ತ್ಯ ವಾಗಿದೆ ನೀವು ಹೇಳಿದ್ದು ಸರಿಯಾಗಿದೆ ಅಮರ ಪ್ರಸಾದ್ ಸರ್ ನಿಮಗೆ ತುಂಬಾ ದನ್ಯವಾದಗಳು
@sowjanyagowda1204
@sowjanyagowda1204 3 ай бұрын
Feels like, it's just made for me...
@rhmhm5490
@rhmhm5490 3 ай бұрын
Sir your telling bitter truth 😢I also experienced this
@karthikvishnu9820
@karthikvishnu9820 3 ай бұрын
ಕಲರ್ ಮುಖ್ಯ ಅಲ್ಲ ಲಕ್ಷಣವಾಗಿ ಇರ್ಬೇಕು ಅಷ್ಟೇ
@vinayaklokapur2148
@vinayaklokapur2148 3 ай бұрын
ಲಕ್ಷಣವಾಗಿ ಇರೋದು ಅಷ್ಟೇ ಮುಖ್ಯವಲ್ಲ ಒಳ್ಳೆ ಮನಸ್ಸು ಇರಬೇಕು ನೀತಿವಂತಿಕೆಯ ಜೀವನ ಇರಬೇಕು ಕಲರ್ ಮುಖ್ಯವಲ್ಲ
@IrkyMan
@IrkyMan 3 ай бұрын
Adru color beke beku antare sir..... 😓
@karthikvishnu9820
@karthikvishnu9820 3 ай бұрын
ಈ ಅಂದ ಚೆಂದ ಕಲರ್ ಎಲ್ಲಾ ಆಸೆ ತೀರೋ ತನಕ, ಕಲರ್ ನೋಡಿ ದೇಹದ ಮೇಲೆ ಆಸೆ ಪಡೋದು ಅದರ ಮೇಲೆ ಮೋಹ,ಕಾಮ ಇರೋ ತನಕ, ಕೊನೆಗೆ ಉಳಿಯೋದು ಒಳ್ಳೆ ಮನಸು ಅರ್ಥ ಮಾಡಿಕೊಳ್ಳೋ ಸಂಗಾತಿ ಇದ್ರೆ ಅದೇ ಪುಣ್ಯ
@Sharanu123.
@Sharanu123. 3 ай бұрын
ಮತ್ತೆ ನಿಂಗೆ ಲಕ್ಷಣ ಇಲ್ಲಾ ಅಲ್ಲ ಹಾಗಾದ್ರೆ ನೀನು ಬದುಕಲು ಯೋಗ್ಯನಲ್ಲವಾ...??
@kwondo_22_mars
@kwondo_22_mars 3 ай бұрын
DNA edit maaDi kodappa, lakshana maaDidre aaytu ningoskara.😅😅 Ashtu badkonDi video dalli heltidare. Mathe laskhana mukhya anthe.. devre 🤦
@annapoornabm
@annapoornabm 3 ай бұрын
Dhanyavaadagaluu nimma motivational and fact of morality, we should share and spead this speech of your s to many people and amon global populations
@vinaykumarhr4835
@vinaykumarhr4835 3 ай бұрын
ಅದ್ಬುತ ಮಾಹಿತಿ ಸರ್.. 👌👌
@maliniharish5531
@maliniharish5531 3 ай бұрын
Really well said Amar sir, let’s share this message to everyone
@enjoylearningpreschool740
@enjoylearningpreschool740 3 ай бұрын
ಒಳ್ಳೆಯ ಮಾಹಿತಿ ಹಾಗೂ ವಿಶ್ಲೇಷಣೆ
@chandukannadaenglishhp6831
@chandukannadaenglishhp6831 3 ай бұрын
You are absolutely right sir ,i dont want to change my skin colour , every skin tone is beautiful.
@SavitaNavadgi
@SavitaNavadgi 3 ай бұрын
If u want to measure a person , measure them by their talent not by their colour . ✨✨✨
@prajwalgowda9890
@prajwalgowda9890 3 ай бұрын
ಅದುಕ್ಕೆ ನಾವು ಕುಮಾರಣ್ಣ ನವರನ್ನು ಇಷ್ಟ ಪಡುತ್ತೇವೆ ❤
@venkatesh6401
@venkatesh6401 3 ай бұрын
Seriously u r great Bro! Eshtu neat agi heltira kathe naavu.. 😍🙏🏻luvv yaaa
@kumards525
@kumards525 3 ай бұрын
ಧನ್ಯವಾದಗಳು ಸರ್ ನಿಮ್ಮ ಈ ಅದ್ಭುತ ಸಂದೇಶಕ್ಕೆ .
@chintuchintu1800
@chintuchintu1800 3 ай бұрын
ಎಲ್ಲಾ ಸಿನಿಮಾ ದವರಿಗೂ ಮಾದರಿ ನಮ್ಮ ಅಣ್ಣಾವ್ರು
@rekhanayak3155
@rekhanayak3155 3 ай бұрын
ಏನಿದರ ಅರ್ಥ? ಅಣ್ಣಾವ್ರು ಬೆಳ್ಳಗೆ ಇದ್ರು ಅಲ್ವಾ
@chintuchintu1800
@chintuchintu1800 3 ай бұрын
@@rekhanayak3155 ಅಣ್ಣಾವ್ರು ಕೃಷ್ಣ ಸುಂದರಿಯರಾದ ಸರಿತಾ ಅರ್ಚನಾ ಹಾಗೂ ಗಾಯತ್ರಿ ಅಂತಹ ನಟಿಯರ ಜೊತೆ ನಟನೆ ಅದ್ಭುತ ಹಾಗೂ ಅಮೋಘ
@gurunathpatil7118
@gurunathpatil7118 3 ай бұрын
Hello annavru godi banna edaru not black vishnu very white milky
@chintuchintu1800
@chintuchintu1800 3 ай бұрын
@@gurunathpatil7118 ಇದರ ಅರ್ಥ ಅಣ್ಣಾವ್ರು ಕಪ್ಪು ವರ್ಣದ ಹೀರೋಯಿನ್ ಜೊತೆನೂ ಕೂಡ ನಟನೆ ಮಾಡಿದ್ದಾರೆ ಎಂದು ಅರ್ಥ
@prajwalgowda9890
@prajwalgowda9890 3 ай бұрын
ಅಂಬರೀಶ್ ಅಣ್ಣ ​@@gurunathpatil7118
@niveditha.ngowda5448
@niveditha.ngowda5448 3 ай бұрын
Well said sir,thanks for taking efforts to spread light on this topic,even if this makes 1% difference in mindset of people,then you are doing great service to humanity..
@user-fg3lm1mc6s
@user-fg3lm1mc6s 3 ай бұрын
ಬೆಳ್ಳಗೆ ಇರೋರು ಭಾರತ ದ ಬೀಜ ಅಲ್ಲ 😂
@rekhanayak3155
@rekhanayak3155 3 ай бұрын
Exactly 😅 ಅದು ತುಂಬಾ ಜನಕ್ಕೆ ಗೊತ್ತಿಲ್ಲ
@manjulabhogaiah4209
@manjulabhogaiah4209 3 ай бұрын
😅😅😅😅
@rashmigd2043
@rashmigd2043 3 ай бұрын
Bharatada kelavu pradeshadalli Jana bellage irtare ex kashmira, gujarath na kelavu pradesha, himachalapradesha etc, banna area mele depend agirutte European colour aldodru bellagirtare e tararada comment beda
@vinaykumar-uc7pp
@vinaykumar-uc7pp 3 ай бұрын
Yes, your true 😂
@user-gc4vk4ue6x
@user-gc4vk4ue6x 3 ай бұрын
I like it😂
@poojabaligatti6164
@poojabaligatti6164 3 ай бұрын
Thanks for your much contribution to society Sir ❤😊🌹💐 Good information , your style of speaking, its superb 😍
@lavanyargowda6446
@lavanyargowda6446 3 ай бұрын
Your thoughts and the way you showcased it🔥 world needs more people like you.
@dineshmoily9642
@dineshmoily9642 3 ай бұрын
Nimma yella video superb ❤.. adre idu matra ❤❤❤❤❤❤❤❤ madlebekittu ee video 🎉
@krishkatenahalli6727
@krishkatenahalli6727 3 ай бұрын
it explaination very wonderfull
@kavitavishwakarma2333
@kavitavishwakarma2333 3 ай бұрын
Very good real information 🙌🙌 . Bodies Colour depends on climate where our bodies should survive.
@IrkyMan
@IrkyMan 3 ай бұрын
One of the best videos sir, good topic 👏🏻
@indhudarmc8062
@indhudarmc8062 3 ай бұрын
Very best information about white and black skin
@sujtha717
@sujtha717 3 ай бұрын
it is really good message amar sir.🙏🙏
@nishithabhasmangi88
@nishithabhasmangi88 3 ай бұрын
Some people accept your words but certain society doesn't !!!
@ravikumarbr3816
@ravikumarbr3816 2 ай бұрын
What a message wonderful sir thanku ❤❤❤
@shrikanyavishwakarma385
@shrikanyavishwakarma385 3 ай бұрын
Samajadalli ati mukhyavada ondu olleya sandeshavanu neevu janarige talupisuva hagu adara bagge arivannu moodisuva prayatna madiddire Amaraprasad avre. Neevu innu olle olle saramshairuva sandeshagalanu nim channel moolaka torisabekundu bayasutteve. Dhanyavadagalu.🙏
@pushpalaxmamma4052
@pushpalaxmamma4052 3 ай бұрын
Hhumba olleya mahithi. Superb sir neevu
@sadukaraganni3786
@sadukaraganni3786 3 ай бұрын
ಸೂಪರ್ ಆಗಿದೆ ಸರ್ ಈ ವಿಡಿಯೋ ನೀವು ಹಾಕಿದ್ದು ಜನರ ಮನಸ್ಸಿನಲ್ಲಿ ಇದೇ ತರ ಓಡ್ತಾ ಇದೆ ಈಗ ಅದನ್ನು ಬದಲಾಯಿಸುವ ಮಾರ್ಗದಲ್ಲಿ ನಡೆಯಬೇಕು
@Sneha34576
@Sneha34576 3 ай бұрын
Sir society ge olle message kottidira thank you so much sir ❤🥰
@SanthoshS-fh3qv
@SanthoshS-fh3qv 3 ай бұрын
ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಸರ್.
@Kusuma-wz7zl
@Kusuma-wz7zl Ай бұрын
Kappu bannada bagge thumba chennagi helidhira sir thankyou 👍
@anandraju4544
@anandraju4544 3 ай бұрын
ಸಮಾಜವೇ ಹಾಗೆ..... ಎನು ಮಾಡೋಕೆ ಸಾಧ್ಯ.
@pandubagilad
@pandubagilad 3 ай бұрын
Yes 😢
@naveen_teju
@naveen_teju 3 ай бұрын
Thumba olle content.... 😊super
@shivutotagi1160
@shivutotagi1160 3 ай бұрын
Nija sir etara reality fact truth bagge gottagali sir namma young generation ge basic education system halagi hogide business business vicharagalige bele kodabeku sir
@VijayKumar-wu7yh
@VijayKumar-wu7yh 3 ай бұрын
Very very good message Sir tq🙏🙏🙏🙏
@user-fx9xq8vx9i
@user-fx9xq8vx9i 3 ай бұрын
Good information.thank u.u have nice voice.
@shashikiran9716
@shashikiran9716 3 ай бұрын
Nice information Amar Sir...
@vijaykumark9320
@vijaykumark9320 3 ай бұрын
ಬಂದ ನಮ್ಮ, ,ಅಮರ. ಬನ್ನಿ ಇವತ್ತು ಹೋಗೋಣ ಮಸ್ತ್ ಮಗ ,studio ಗೇ ಎಲ್ಲರಿಗೆ ಬಣ್ಣ ಹೋಡಿಯುತ್ತರೆ... ಹೋಡಿಸಿಕೊಂಡು ಬರೋಣ 😂😂😂😂. Respected ❤ really good information..
@rakeshprotech
@rakeshprotech 3 ай бұрын
Good topic discussed well and was nice to hear this kind of topic ☺️
@masterview7152
@masterview7152 3 ай бұрын
Beautiful face is not important beautiful mind is important ❤
@sk-rp4vx
@sk-rp4vx 3 ай бұрын
Wonderful report 🙏🙏🙏
@prarthanakm3475
@prarthanakm3475 3 ай бұрын
Super sir today's topic 🙏
@vishwasdk6125
@vishwasdk6125 3 ай бұрын
ಸೂಪರ್ ವಿಡಿಯೋ ಸರ್👌👌👌👌👌👌👌
@Nishukannandavloginsingapore2
@Nishukannandavloginsingapore2 3 ай бұрын
Very good 👍🏻 information 😊
@shiddubijali2225
@shiddubijali2225 3 ай бұрын
Haga edre amar nivu black colour hudigana madve agi nodono❤❤❤❤🖤🖤🖤🖤
@preethim2471
@preethim2471 3 ай бұрын
Exactly en question kelde guru super....agidre ninu kapgiro udgi agalalva
@yashavanthayp4244
@yashavanthayp4244 3 ай бұрын
ಒಳ್ಳೆಯ ಸೂಚನೆ ಅಣ್ಣ. 👍
@sumar2506
@sumar2506 3 ай бұрын
A balegalannu kaigalalli raktta barohage hodithare sir paapa
@renukabadiger4174
@renukabadiger4174 3 ай бұрын
Good message sir
@Sudeepa_1432K
@Sudeepa_1432K 3 ай бұрын
Sir you have a beautiful and amazing voice❤
@user-ol4gg7cc9q
@user-ol4gg7cc9q 3 ай бұрын
Hats of bro you say 💯
@jrarts02
@jrarts02 3 ай бұрын
ನಮಗೆ ಇಬ್ಬರು ಹೆಣ್ಣು ಮಕ್ಕಳು. ದೊಡ್ಡವಳು ಬಿಳಿ , ಸಣ್ಣವಳು ಕಪ್ಪು ಅಕ್ಕನ ಬಿಳಿ ಬಣ್ಣ ನೋಡಿ ತಂಗಿಗೆ ಬೇಸರ .ದೇವರು ನನಗೆ ಎಕೆ ಕಪ್ಪು ಬಣ್ಣ ಕೊಟ್ಟಿದಾನೆ ಅಂತ ಕೇಳಿತಾಳೆ . ಈ ವೀಡಿಯೊ ಮೊದಲು ಅವಳಿಗೆ ಕಲಿಸುತ್ತೇನೆ
@vedavatikatti7799
@vedavatikatti7799 3 ай бұрын
Complexion is not the measure for beauty...facial features (mukha lakshana) ie important
@ukumarudaykumar9838
@ukumarudaykumar9838 3 ай бұрын
Thank You Sir ❤ ನಿಮ್ಮ ಈ ಅತ್ಯುತ್ತಮ ಮಾಹಿತಿ ಮೂಲಕ ಇವಾಗ ಆದ್ರೂ ಬುದ್ದಿ ಬರಲಿ ನಮ್ ಜನಕ್ಕೆ
@NiranjanBG-be9dw
@NiranjanBG-be9dw 3 ай бұрын
Good subject ❤❤❤
@PatilPatil-d5s
@PatilPatil-d5s Ай бұрын
ನನಗೆ ಚಿಕ್ಕ ವಯಸ್ಸಿನಲ್ಲಿ ಎಲ್ಲರೂ ನನಗೆ ಕಪ್ಪು ಇದ್ದೀನಿ ಅಂತ ಹೀಯಾಳಿಸುತ್ತಿದ್ದು ಈಗ ಅವರಿಗೆ ಮಕ್ಕಳು ಮೊಮ್ಮಕ್ಕಳು ಕಪ್ಪು ಹುಟ್ಟಿವೇ ಕರಿ ಬಣ್ಣದ ಮಕ್ಕಳು ಮೊಮ್ಮಕ್ಕಳು ನನಗೆ ಈಗ ನಗು ಬರತಾ ಇದೆ😊
@jackiejanardhan4906
@jackiejanardhan4906 3 ай бұрын
Thank you so much amar sir❤
@MaheshMahesh-fi4vm
@MaheshMahesh-fi4vm Ай бұрын
Super sensational advicer Super Dyaavrooo ❤👍🏾
@karthikvishnu9820
@karthikvishnu9820 3 ай бұрын
Sound is audible
@ravikiranhs.9532
@ravikiranhs.9532 3 ай бұрын
Much needed content
@kavyaharishradhakrish2188
@kavyaharishradhakrish2188 3 ай бұрын
Super 👌 Sir and thanks sir
@jyothiphys0746
@jyothiphys0746 2 ай бұрын
Sir superb research work edu
@hemamutalikpatil7532
@hemamutalikpatil7532 3 ай бұрын
Hats off
@user-vi9gv8od9y
@user-vi9gv8od9y Ай бұрын
Thank you
@navikumar5646
@navikumar5646 3 ай бұрын
ನಿಮ್ deep ಥಿಂಕಿಂಗ್ nd investigations supper sir ...
@SumaGowda-pf1zb
@SumaGowda-pf1zb 3 ай бұрын
While watching this vedio,i remembered my ncc days , i was rejected by republic day pared in dehli only because i was not fair. Selection committee had all these knowledge,they are not illiterates,still they not selected me , that day i cursed my parents, grandparents,and my skin colour,now am married still today also am facing all these bullyings,but am not gonna be sad or hurt because its happen everyday😢
@IndianStreetfood-qe8ps
@IndianStreetfood-qe8ps 3 ай бұрын
This made me emotional
@mownikapr531
@mownikapr531 3 ай бұрын
Yes skin we have to see in the prospect of only protection not the beauty.
@siddurajpujari6058
@siddurajpujari6058 3 ай бұрын
Wonderful content sir
@dasarilalita2872
@dasarilalita2872 3 ай бұрын
Good lesson for people
Best KFC Homemade For My Son #cooking #shorts
00:58
BANKII
Рет қаралды 63 МЛН
ПРОВЕРИЛ АРБУЗЫ #shorts
00:34
Паша Осадчий
Рет қаралды 6 МЛН
A teacher captured the cutest moment at the nursery #shorts
00:33
Fabiosa Stories
Рет қаралды 35 МЛН
Alex hid in the closet #shorts
00:14
Mihdens
Рет қаралды 14 МЛН
ಈ ಎಂಟು ಆಹಾರಗಳು Healthy skin ಗೆ ರಾಮಬಾಣ..! | Dr J. Rashmirani | E-2 | GSS MAADHYAMA
10:57
GSS Maadhyama - ಜಿ ಎಸ್ ಎಸ್ ಮಾಧ್ಯಮ
Рет қаралды 756 М.
Best KFC Homemade For My Son #cooking #shorts
00:58
BANKII
Рет қаралды 63 МЛН