ಆಸ್ಪತ್ರೆಯನ್ನು ದೂರವಿಡಲು, ಹೀಗೆ ತಿನ್ನಿ | ಊಟದ ನಂತರ ಈ ತಪ್ಪು ಎಂದಿಗೂ ಮಾಡಬೇಡಿ | good food habits in kannada

  Рет қаралды 111,723

Ayurveda Tips In Kannada

Ayurveda Tips In Kannada

Күн бұрын

Пікірлер: 67
@akkammakarki843
@akkammakarki843 11 ай бұрын
ನಾನೂ ಸುಮಾರು 25 ರಿಂದ30 ವರ್ಷ ಅದವು.2ಹೊತ್ತು ಊಟ,ಹೆಚ್ಚು ನೀರು ಕುಡಿಯುವೆ,ಊಟದ ಮೊದಲು 20ನಿಮಿಷ ,ಮತ್ತು ಊಟದ ನಂತರ 20 ನಿಮಿಷ ನೀರು ಕುಡಿಯಬಾರದು.60ನೇ ವರ್ಷ ನನಗೇ ಯಾವುದೇ ಚಿಕ್ಕ ದೊಡ್ಡ ಕಾಯಿಲೆ ಇಲ್ಲಾ..ಓಡಾಡುತ್ತ ಕೆಲಸ ಮಾಡುತ್ತೇನೆ.ಸರಕಾರಿ ಶಾಲೆ ನಾಗನೂರು ಟೀಚರ್ ನಾನೂ.
@Omnamahshivaya010
@Omnamahshivaya010 11 ай бұрын
ಅದ್ಭುತ👌👌👌 ಸದಾ ಹೀಗೆ ಇರಲಿ ನಿಮ್ಮ ಆರೋಗ್ಯ 🙏🙏🙏
@druvaskumars3297
@druvaskumars3297 11 ай бұрын
Hi Gurugale Namasthe Specifically Wonderful Massage 🙏
@nalini3232
@nalini3232 11 ай бұрын
Fine explanation gurugale thank you
@shashikalabiradar7021
@shashikalabiradar7021 11 ай бұрын
ದನ್ಯವಾದಗಳು ಗುರುಜೀ
@MahanteshHattarwat
@MahanteshHattarwat 11 ай бұрын
Thanku you guruji🙏🙏
@radhajaikumar9533
@radhajaikumar9533 10 ай бұрын
Super ಸೂಪರ್ ಗುರೂಜಿ🙏
@CreativeDiem369
@CreativeDiem369 11 ай бұрын
ಅನ್ನದಾತ ಸುಖೀಭವ
@dhanalakshmiml5257
@dhanalakshmiml5257 11 ай бұрын
Thank you gurujii 💐🙏
@AdaviAmaresh
@AdaviAmaresh 11 ай бұрын
🤍----ಧನ್ಯವಾದ ಗುರುಗಳೇ----🤍
@nirmalapatil9810
@nirmalapatil9810 11 ай бұрын
Thanks Guruji Danyvada❤😊
@vreddyvreddy9017
@vreddyvreddy9017 11 ай бұрын
Nice information TQ guruji
@muhamadkhalid3554
@muhamadkhalid3554 11 ай бұрын
Namaste 🙏 guruji...Daniyavadagalu...❤
@shruthil8723
@shruthil8723 11 ай бұрын
ಗುರುಗಳೇ ನಿಮ್ಮ ಮಾಹಿತಿಗೆ ಧನ್ಯವಾದಗಳು ಗುರುಗಳೇ ನನಗೆ ಕೈ ಕಾಲುಗಳು ಜುಮುಗುಟ್ಟುತವೇ ಮತ್ತೆ ಕಾಲುಗಳಿಗೆ ಹುಳ ಕಚ್ಚಿದ ಅನುಭವ ಇರುವೆ ಕಚ್ಚಿದ ಅನುಭವ ಆಗುತದೆ ಈ ಸಮಸ್ಯೆ ಗೆ ಪರಿಹಾರ heli ಗುರುಗಳೇ 🙏🙏
@somashekharr8459
@somashekharr8459 11 ай бұрын
Same problem to me.pl suggest remedy
@chetanaashok2577
@chetanaashok2577 11 ай бұрын
ಕೃತಜ್ಞತೆಗಳು ಗುರೂಜಿ 🙏
@shruthikk-wf8xb
@shruthikk-wf8xb 11 ай бұрын
ಊಟ ಮಾಡಿ ಎಷ್ಟು ಗಂಟೆ ನಂತರ ನೀರು ಕುಡಿ ಯಬೇಕು. ನೀರು ಕುಡಿಯೋದು ಹೇಳಿಲ್ಲ ಗುರುಗಳೇ. ದಯವಿಟ್ಟು ತಿಳಿಸಿ 🙏🙏🙏.
@manappahotakar2726
@manappahotakar2726 11 ай бұрын
Thanks sir please give ones more video regarding this subject
@tarabai6603
@tarabai6603 11 ай бұрын
Thank you sir ❤
@bharathibindu517
@bharathibindu517 10 ай бұрын
Hemorrhagic cyst bagge heli adara treatment bagge heli
@Omnamahshivaya010
@Omnamahshivaya010 11 ай бұрын
ಗುರುಗಳೇ ನೀರನ್ನ ಊಟ ಮಾಡಿದ ತಕ್ಷಣ ಕುಡಿಯಬೇಡಿ ಎಂದಿರಿ! ನೀರನ್ನ ಯಾವಾಗ ಕುಡಿಯಬೇಕು ಅಥವಾ ಊಟಾ ಆಗಿ ಎಷ್ಟು ಸಮಯಕ್ಕೆ ಕುಡಿಯಬೇಕು ಅಂತ ತಿಳಿಸಿ ದಯವಿಟ್ಟು ! ಈ ವಿಡಿಯೋ ಸಂಪೂರ್ಣವಾಗಿಲ್ಲ ಅನ್ನಿಸ್ತಿದೆ....🙏🙏🙏
@Baddu-f1z
@Baddu-f1z 11 ай бұрын
40 minits later or one hour
@TWOBROTHERS.1019
@TWOBROTHERS.1019 11 ай бұрын
ಊಟ ಮಾಡುವ ೧ ಗಂಟೆ ಮೊದಲು ಅಥವಾ ೧ ಗಂಟೆ ನಂತರ
@thejomanibannikuppe7832
@thejomanibannikuppe7832 11 ай бұрын
ಮೂರೂ ಮೇಲೆ, ಆರು ಜಲ ಇದು ಆಯಊರಉವಎಧ ತತ್ವ ಸಿದ್ಧಾಂತಗಳನ್ನು ಹೊಂದಿರುವ ಇದು ಅನ್ವಯಿಸುತ್ತದೆಯೇ
@Omnamahshivaya010
@Omnamahshivaya010 11 ай бұрын
ಒಬ್ಬಬ್ರು ಒಂದೊಂದು ವಿಷಯ ಹೇಳ್ತಾರೆ ಅದಕ್ಕೆ ಗುರೂಜಿಗೆ ಕೇಳಿದ್ದು ! ಇಲ್ಲೇ ನೋಡಿ ಒಬ್ಬರು ೪೦ ನಿಮಿಷಗಳು ಅಂತಾರೆ ಇನ್ನೊಬ್ಬರು ೧ ಗಂಟೆ ಅಂತಾರೆ 🙁😔🙁 ಇನ್ನೊಬ್ಬರ ಚಾನೆಲ್ನಲ್ಲಿ ೨:೩೦ ಗಂಟೆಗಳ ನಂತರ ಅಂತಾರೆ 🙁😔🙁
@nalinasunil4003
@nalinasunil4003 11 ай бұрын
Thank you very much guriji...👌🙏
@rajesha.nrajesha.n3929
@rajesha.nrajesha.n3929 10 ай бұрын
ಊಟಕೆ ಮೊದಲು 30 ನಿಮಿಷ ಮುಂಚಿತವಾಗಿ ಊಟ ವಾದ 1 ಗಂಟೆ ನಂತರ
@savithriravi4046
@savithriravi4046 11 ай бұрын
Sontadinda Kaalu seletha ke enu yoga ide heli sir
@manyababshet7925
@manyababshet7925 11 ай бұрын
Nice information ❤
@roopalamani4919
@roopalamani4919 11 ай бұрын
guruji mugige vasane gothagala please parihara tilisi
@KrishnaMulangi
@KrishnaMulangi 11 ай бұрын
ಸಾಮೆ ಅಕ್ಕಿ ಬಗ್ಗೆ ಮಾಹಿತಿ ತಿಳಿಸಿ
@swamyswamy4115
@swamyswamy4115 11 ай бұрын
Guruji can I get any solution for rectal prolapse please
@racemanju369
@racemanju369 11 ай бұрын
❤❤❤❤❤
@shivanandkalyani3414
@shivanandkalyani3414 11 ай бұрын
Swamiji please explain pcod problem
@manjunathbagade1282
@manjunathbagade1282 11 ай бұрын
Super
@drsanjaynayaka2394
@drsanjaynayaka2394 11 ай бұрын
ಪಿತ್ತ ದೋಷದ balance ಬಗ್ಗೆ video ಮಾಡಿ sir
@stylistsanthu5588
@stylistsanthu5588 11 ай бұрын
ಶೀಲಾಜಿತ್ ಬಗ್ಗೆ ಮಾಹಿತಿ ಕೊಡಿ ಗುರುಗಳೇ
@nagarathna636
@nagarathna636 11 ай бұрын
ದಿನ ಊಟದ ನಂತರ ಕುಡಿಯೊಕೆಜ್ಯೂಸ್ ಮಜ್ಜಿಗೆ ಹಾಲು ಇರಬೇಕಲ್ಲ ಗುರುಜಿ
@sumanthgowda7487
@sumanthgowda7487 11 ай бұрын
Nallikay juice dina kudibodha sami
@kamalak7057
@kamalak7057 11 ай бұрын
@UmaShankar-ue9dp
@UmaShankar-ue9dp 11 ай бұрын
ನಮಸ್ತೆ ಗುರೂಜಿ 🙏
@ashokrt2809
@ashokrt2809 11 ай бұрын
🙏🙏🙏🙏
@rekhamadigeri9857
@rekhamadigeri9857 11 ай бұрын
🙏👍
@mahadev.shivappapotaraj3636
@mahadev.shivappapotaraj3636 11 ай бұрын
Guruji whenk drink water after meal?.afteer half an hour...
@prabhudevapalleda7131
@prabhudevapalleda7131 11 ай бұрын
ಮತ್ತೆ ನೀರು ಯಾವಾಗ ಕುಡಿಯಬೇಕು
@girik5129
@girik5129 11 ай бұрын
🙏🙏🙏🙏🙏
@basavarajapannur
@basavarajapannur 11 ай бұрын
Nimmaphone no kodi gurui
@pundappaadavalli5365
@pundappaadavalli5365 11 ай бұрын
🎉🎉🙏🙏
@girishdeshpande6586
@girishdeshpande6586 11 ай бұрын
Drink the water after 1hour
@ravindrabijapur2506
@ravindrabijapur2506 11 ай бұрын
🌹🌹🙏🙏
@rangaswamyn6067
@rangaswamyn6067 11 ай бұрын
🙏🤝💐🌺💐🌺🙏
@Baddu-f1z
@Baddu-f1z 11 ай бұрын
,.❤❤❤
@girishkuratti9646
@girishkuratti9646 11 ай бұрын
Ū
@krishnegowda3786
@krishnegowda3786 11 ай бұрын
Thanks gurji 🙏🙏
@dayanandshetty7436
@dayanandshetty7436 10 ай бұрын
Thanks guruji
@Shivucricket-p6b
@Shivucricket-p6b 10 ай бұрын
❤❤❤❤❤
@krishnegowda3786
@krishnegowda3786 10 ай бұрын
🙏🙏
@rashmirashmi516
@rashmirashmi516 11 ай бұрын
🙏🙏🙏
@Bharathshetty.18
@Bharathshetty.18 11 ай бұрын
@maheshls1669
@maheshls1669 11 ай бұрын
@narasappamadiwalar8331
@narasappamadiwalar8331 11 ай бұрын
@HarishKumar-yl8bl
@HarishKumar-yl8bl 7 ай бұрын
Dhanyavad guruji 🙏
The Ultimate Sausage Prank! Watch Their Reactions 😂🌭 #Unexpected
00:17
La La Life Shorts
Рет қаралды 7 МЛН
How To Choose Mac N Cheese Date Night.. 🧀
00:58
Jojo Sim
Рет қаралды 82 МЛН
Twin Telepathy Challenge!
00:23
Stokes Twins
Рет қаралды 63 МЛН
ಜೀವನದಲ್ಲಿ ತಣ್ಣಗಿರೋದು ಹೇಗೆ?
35:45
Jnanayogashrama, Vijayapura
Рет қаралды 746 М.
The Ultimate Sausage Prank! Watch Their Reactions 😂🌭 #Unexpected
00:17
La La Life Shorts
Рет қаралды 7 МЛН