Рет қаралды 137
ದ್ರಾವಿಡ ಶಬ್ದದ ನಿಷ್ಟತ್ತಿ, ಪ್ರಾಚೀನತೆ, ಪ್ರಾಚೀನ ಉಲ್ಲೇಖಗಳು, ಜನಾಂಗ, ಮೂಲ ದ್ರಾವಿಡ ಭಾಷೆಯ ಸ್ವರೂಪ, ಮೂಲ ದ್ರಾವಿಡ ಭಾಷೆಯ ಪುನಾರಚನೆಯ ಬಗ್ಗೆ ಈ ವಿಡಿಯೋದಲ್ಲಿ ವಿವರಿಸಲಾಗುವುದು. ಸ್ವರಗಳು, ವ್ಯಂಜನಗಳು, ತದ್ಧಿತ ಪ್ರತ್ಯಯಗಳು, ವಿಭಕ್ತಿ ಪ್ರತ್ಯಯಗಳು, ಸರ್ವನಾಮಗಳು, ಬಹುವಚನ ಪ್ರತ್ಯಯಗಳು, ಲಿಂಗ ವ್ಯವಸ್ಥೆ, ಕ್ರಿಯಾಧಾತು, ನಿಷೇಧ ಪ್ರತ್ಯಯಗಳು ಮೂಲ ದ್ರಾವಿಡ ಭಾಷೆಯಲ್ಲಿ ಪುನಾರಚಿಸಲು ವದ್ವಾಂಸರ ಪ್ರಯತ್ನಗಳ ಬಗ್ಗೆ ಈ ವಿಡಿಯೋದಲ್ಲಿ ತೀಳಿಸಲಾಗಿದೆ
KSOU MA Kannada 2nd Semester Paper-3 Block-29 Unit-113 - online class