ನಾವು 6 ಸೆಪ್ಟೆಂಬರ್ ಹೋಗಿ 16 ಸೆಪ್ಟೆಂಬರ್ ವಾಪಾಸ್ ಬಂದ್ವಿ ಸರ್ ಜಪಾನ್ ಇಂದ ತುಂಬಾ ಒಳ್ಳೆ ದೇಶ ನಮಗೆ ಇಷ್ಟ ಆಯ್ತು
@crisildadsouza93102 ай бұрын
Eshtu kerchaithu
@Mr.atheistgod2 ай бұрын
Fake 🤥
@PanLed-wc6gy2 ай бұрын
ಅಲ್ಲೇ ಇರೋದಲ್ವಾ.. ಯಾಕ್ ಬರೋಕ್ ಹೋದ್ರಿ
@vinurao82632 ай бұрын
ಹಾ ಅದುಕೆ..? ಇಲ್ಲಿ ಬಂದು ಹೇಳೋದು ಏನಿದೆ..!!
@sadashivasadashiva22582 ай бұрын
ಕ್ಯಾಮರಾ ಕಣ್ಣಿಗೆ ಎಷ್ಟು ಅದ್ಭುತವಾಗಿದೆ ಕಾಣುತ್ತಿರುವಾಗ ಇನ್ನು ನಿಜವಾಗಿ ನೋಡಿದರೆ ಇನ್ನಷ್ಟು ಅದ್ಭುತವಾಗಿದೆ ಕಾಣಬಹುದು ದುಡ್ಡಿದ್ರೆ ಯಾವ ದೇಶ ಬೇಕಾದ್ರೂ ಸುತ್ತಬಹುದು ದುಡ್ಡಿಲ್ಲದೆ ಇರುವವರು ನಿಮ್ಮ ವಿಡಿಯೋ ನೋಡಿ ತೃಪ್ತಿ ಪಡಬೇಕು ❤❤❤
@sidduchoudihal68162 ай бұрын
ಸೂಪರ್ ಆಶಾ ಕಿರಣ್....ನಿಮ್ಮಿಂದ ನಾವು ಜಪಾನ್ ಟೊರ್ ಮಾಡಿದಂಗೆ ಐತು...❤❤
@sharanayash63622 ай бұрын
ಜಪಾನ್ ನೋಡಿ ನನಗೆ ತುಂಬಾ ಖುಷಿ ಆಯ್ತು
@ShailajaMadam2 ай бұрын
ಸೂಪರ್ ಆಶಾ ಕಿರಣ್ ನಿಮ್ಮ ವೀಡಿಯೋಗಳನ್ನು ನೋಡುತ್ತಿದ್ದರೆ ನಾವೇ ನಿಮ್ಮ ಜೊತೆ ಬಂದಂತ್ತಿರುತ್ತದೆ.ವಂದನೆಗಳು .
@krishnappamallarabanavadi38658 күн бұрын
ಗೊತ್ತಿರೋರ್ ಜೊತೆ ಹೋದರೆ ಏನೋ ನಮ್ಮೂರಲ್ಲಿ ಇದ್ನ ತರ ಆಗುತ್ತೆ ಹೀಗೆ ಮುಂದುವರಿಸಿ ಆಶಾಕಿರಣ ❤️🌹
@dayanandam5402 ай бұрын
ನೀವು ಓದಿದ್ದು ರಾಜಾಜಿನಗರ ದ ವಿಧ್ಯಾವರ್ದಕ ಸಂಫದ ಸ್ಕೂಲ್ ನಲ್ಲಿ ನಾ, ನಾನೂ ಕೂಡ ಅದೇ ಸ್ಕೂಲ್ ನ ಸರ್ದಾರ್ ಪಟೇಲ್ ಇಂಗ್ಲಿಷ್ ಸ್ಕೂಲ್ ನಲ್ಲಿ ❤️❤️❤️
@hariprasadknayak98812 ай бұрын
Japan Group tour video fentastic. Places nice. City superb. Shops are very nice. All the kannadigas are superb. Wonderful video. Jai Karnataka.💛❤💛❤💛❤🇮🇳🇮🇳🇮🇳🇮🇳
@MallikarjunJavalgi2 ай бұрын
ಅಮ್ಮ ನನಗೆ ತುಂಬಾ ಸಂತೋಷವಾಯಿತು ನನಗೆ ಜಪಾನ್ ನೋಡಿ ನಾನು ಹೋಗಕ್ಕಾಗಲ್ಲ ಏಕೆಂದರೆ.....???? K ನಾನು ತುಂಬಾ ಹತ್ತಿರದಿಂದ ನೋಡಿದೀನಿ ಅಂತ feel ಆಗಿದೆ ಅಮ್ಮ nanage ನಿಮ್ಮ ವಿಡಿಯೋ
@ChandruA.K-ri8gb2 ай бұрын
ಆಶಾಕಿರಣ ನಮ್ಮ ಕನ್ನಡಿಗರು❤ ನಿಮಗೆ ದೇವ್ರು ಆಯಸ್ಸು ಆರೋಗ್ಯ ಕೊಡ್ಲಿ ಆದಷ್ಟು ಬೇಗ ಪುಟ್ಟ ಆಶಾಕಿರಣ ಬರ್ಲಿ❤
@annammakoral763521 күн бұрын
ಸರ್ really you both are great. ದಣಿವಿಲ್ಲದೆ, ಮುಂಜಾನೆಯಿಂದ ಸಂಜೆಯವರೆಗೆ ಪ್ರಯಾಣಿಸುತ್ತಿರಾ.
@AbhishekSJAbhi2 ай бұрын
ಬ್ಯೂಟಿಫುಲ್ ಸಿಟಿ ಇನ್ ಜಪಾನ್ ❤...
@vandj85922 ай бұрын
Japan is best for technology over world 🌎🌎🌎
@mrmrvijayalakshmi2992 ай бұрын
Henta life na lead madtiddira sir&medam nivu ❤
@shekarns87052 ай бұрын
Thanks to Kiran & Asha for your incredible guts in covering Volcano eruption at such close proximity & North Pole also. I admire you both. Thanks once again. Shekar (aged 68 years) from Rajajinagar, Bangalore, Karnataka😊 Keep up the good work 👍
@skvicky2314Ай бұрын
Hi ASHA KIRANA ನಿಮ್ಮ ಈ ಮರೆಯಲಾಗದ ಅನುಭವ ಯಾತ್ರೆ. ನೂರು ವರ್ಷ ಹೀಗೆ ಇರಬೇಕು. ನಿಮ್ಮ ಈ ಜೀವನ ಇದಕ್ಕಿಂತ ಉತ್ತಮ ಮಟ್ಚ ತಲುಪಲಿ. ಜೈಭಾರತ ನಮಸ್ಕಾರ ನಮಸ್ಕಾರ
@shaanprince61072 ай бұрын
ಬನ್ನಿ ಬನ್ನಿ ಆಶಾ ಕಿರಣ್, ನಿಮಗಾಗಿ ಕಾಯುತ್ತಿದ್ದೇ❤
@mallikam79732 ай бұрын
ನಿಮ್ಮ ವಿಡಿಯೋಗಾಗಿ ಕಾಯುತ್ತಿದ್ದೆ.. ನಿಮ್ಮ ವಿಡಿಯೋ ನೋಡಲು ತುಂಬಾ ಖುಷಿಯಾಗುತ್ತದೆ. ಯಾವಾಗ ವಿಡಿಯೋ ಹಾಕುತ್ತೀರಿ ಎಂದು ಕಾಯುತ್ತಿರುತ್ತೇನೆ❤
@nirmalababy38852 ай бұрын
Super beautiful video nimma jote matte 2ne baari japan tour madda hage ayitu Tq asha kiran rige
@20091963ableАй бұрын
You are the best couple in the world. Hats off to your energy and attitude. May you be blessed with Health wealth happiness and prosperity 😊
@harishhalemane89402 ай бұрын
World 196 Country's alli my favourite country Japan Tokyo Technology 2050 now in country..♥️♥️👍
@shobhaurs83812 ай бұрын
ವಿಡಿಯೋ ಕದಡಿದ ಹಾಗೆ ಇದೆ.. ಜಪಾನ್ ಚನ್ನಾಗಿದೆ.
@DhananjayaK-t3v2 ай бұрын
ಜೈ ಶ್ರೀರಾಮ್ ಮೀತ್ರೋ❤🚩
@SousanaSousa2 ай бұрын
Allahu Akbar 💚💚
@rahul36812 ай бұрын
ಜೈಭೀಮ್ 💙💙👑👑
@DhananjayaK-t3v2 ай бұрын
Allahu ನಿಮ್ಗೆ ಒಳೆದು ಮಾಡಲಿ ಮೀತ್ರೋ💐💐🚩
@DhananjayaK-t3v2 ай бұрын
ಭೀಮ್ ಕೂಡ ನಮೋರೆ ಮೀತ್ರೋ 🚩
@rahul36812 ай бұрын
@@DhananjayaK-t3v ಅಲ್ಲ ಬ್ರೋ ನಮ್ಮ್ ದಲಿತರನ್ನು ಕಿಳ್ಳಾಗಿ ನೋಡೋ ಧರ್ಮ ನಮಗೆ ಬೇಡ only ಜೈಭೀಮ್ 💙💙👑
@c.tgowda86872 ай бұрын
We always with you flying passport
@jagannathshankar60902 ай бұрын
Edu valle Kelasa Anna & Sister🎉
@skvicky2314Ай бұрын
Please try to ಕನ್ನಡ typing thank you
@UmeshHajawagol2 ай бұрын
ನಮ್ಮ ಹಿಂದೂ ಧರ್ಮದಲ್ಲಿ ಸಾಕಷ್ಟು ದೇವರುಗಳಿವೆ ಜನ ಮರೀತಾ ಇದಾರೆ 😊
@Its_reddy0072 ай бұрын
Love from ಯಾದಗಿರಿ 🫂🫂🫂
@umakumarvs42772 ай бұрын
ನಮ್ಮ ಮಕ್ಕಳು ನೀವು ವಿಡಿಯೋ ಹಾಕಿದ್ದೀರಾ ಅಂತ ಕೇಳ್ತಾ ಇದ್ರು
@madhumadhu-cg1jp2 ай бұрын
ನಮಸ್ತೆ ಆಶಾ ಮತ್ತು ಕಿರಣ್, ಟ್ರಾವೆಲ್ ತುಂಬಾ ಮಾಡ್ತೀರಾ.. ನೀವು ಹೆಲ್ತ್ ಹೇಗೆ maintain ಮಾಡ್ತೀರ..
@GeetaBadiger-n2p2 ай бұрын
Flying Passport 👍👍👍👍👍 Happy Journey To All Flying Passport Family Member's Group 👍👍
@r.mrutyunjayamuttanna-hs8ll2 ай бұрын
ಜಪಾನ್ನಲ್ಲಿ ನಾನೇ ಕಳೆದುಹೋದ ಹಾಗೆ ಆಗಿತ್ತು 🎉
@pramilaharish94882 ай бұрын
Hi guys .happy to see u again.those who are traveling with u lucky enough. Waiting for opportunities. ❤❤❤❤
@user-Nishanth-A2 ай бұрын
Thank you so much 🖤
@krishannagappanavar2 ай бұрын
ಬಹುದಿನಗಳ ನಂತರ ಭೇಟಿ ❤
@rajusssannagoudra70862 ай бұрын
Super asha and Kiran real fresh morning showing your Japan view glowreious every place super thank you once showing very beautiful 😍 ❤️ city❤🎉
@GangRaju-u1y2 ай бұрын
ಸರ್ ನಿಮ್ಮ ದೊಡ್ಡ ಫ್ಯಾನ್ ❤️
@srinivasrsrinivasr57312 ай бұрын
ತುಂಬಾ ಚೆನ್ನಾಗಿದೆ ನಿಮ್ಮ ೀಡಿಯೋ ಮೇಡಂ 🌹🦋🦋🦋
@thanushkd976Ай бұрын
ಲಾಸ್ಟ್ time ವಿಡಿಯೋದಲ್ಲಿ ಜಪಾನ್ temple ತೋರ್ಸಿದ್ರಿ ಸೇಮ್ temple ಅಲ್ವಾ ಇದು ❤❤
@malacs31842 ай бұрын
ತುಂಬಾ ಚೆನ್ನಾಗಿದೆ ಸೂಪರ್😊❤
@JagadishKonaje2 ай бұрын
ನಾವು ಸಣ್ಣವರು ಇರುವಾಗ 50ಪೈಸೆ ಯ i ಐಸ್ ಕ್ಯಾಂಡಿ ತಿಂದಿದ್ದು
@MamathaKapanigowdaramanna2 ай бұрын
Nice to see kannadagias in Japan with flying passport team
@anandhaAnandha-ps2tp8 күн бұрын
Sir, nimma ebbara hondanike super super sir
@SunilPatil-1592 ай бұрын
ಸೂಪರ್ ಸೂಪರ್😮😮
@ningumningum84442 ай бұрын
ಆಶಾ ಅಕ್ಕಾ ದಯವಿಟ್ಟು ಒಂದು ಬಾರಿ ಚೀನಾ ದೇಶಕ್ಕೆ ಹೋಗಿ ಅಲ್ಲಿನ ನಿಜ ಜೀವನದ ಬಗ್ಗೆ ತೋರಿಸಿ
@bindusp2 ай бұрын
Super lines Ajji💗
@feelthebgm795826 күн бұрын
Bro your video best use Full ❤
@asha12222 ай бұрын
Super Japan iam so happy my name is asha God bless you both 🎉😊
@abhisheknb64182 ай бұрын
Amazing japan.... ❤️🔥
@walkiDr2 ай бұрын
Very nice Tour, and your Researched commentary
@ManjunathManju-li8nk24 күн бұрын
ನಾನು ಕೂಡ ಸಾಫ್ಟಿ ಐಸ್ ತಿಂಡಿದೀನಿ
@shreedhark61552 ай бұрын
ಸೂಪರ್ ಗುರು 👌
@MoonStalker-b4o2 ай бұрын
Both of you very lucky persons
@gurumurthyanjanappa7898Ай бұрын
Excellent
@jayanthigraj77572 ай бұрын
Super 👌
@BasavarajMohare2 ай бұрын
Hi sir good video 👨🚒
@Sigmayogesh-s2f2 ай бұрын
Iconic Tokyo Drift movie scene 25:29 ☠️😍🚗🏎️
@UmeshHajawagol2 ай бұрын
ಜೈ ಹುಲಿಗೆಮ್ಮ ದೇವಿ
@theboss-hv1no2 ай бұрын
Thumbnail change maadi """"ಕನ್ನಡಿಗರು """""
@sangappaa87402 ай бұрын
ಸೂಪರ್ ಅಣ್ಣ ಅಕ್ಕಾ 👍👍👍🙏🤗💖
@mangalanayak96902 ай бұрын
Beautiful 👌
@scorpionsscorpio50092 ай бұрын
Welcome bck Amazon's amazing couple 🎉❤
@rameshhl52192 ай бұрын
Super video
@somashekarn28722 ай бұрын
Jai Karnataka ❤️🌹Jai Kannadambe 💐
@udaykumar.b92702 ай бұрын
ಜೈ ಕನ್ನಡಾಂಬೆ 💛❤️
@spradeepkumarschandrasheka6722 ай бұрын
Awesome vlog guys 😊😊😊
@PraveenKumarc-r5j2 ай бұрын
ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ❤🎉❤🎉❤🎉
@Sathyanaryana-hz7sc2 ай бұрын
Very good..wonder
@reachthestars67522 ай бұрын
Kiran nim chain chennagide😊
@srbbalaji2 ай бұрын
ಸೊಗಸಾದ ಪ್ರಯಾಣ ವಿವರಣೆ
@t_luckАй бұрын
Yencha ullar 😍
@meghanasworld2 ай бұрын
Very impressive video ❤❤
@rajaramrajaram22132 ай бұрын
ಎಜ್ಜೆ (ಹೆಜ್ಜೆ )
@krsnarao20062 ай бұрын
Naanu Vidya Vardhaka school-- softee 🎉Apple cake 🎉lolly 🎉banana milk all good memories %% awesome couple neevu kudos
@likheshanchan90832 ай бұрын
Yencha ullar Tokyo 😍😍😍😍
@sparsharamesh2 ай бұрын
I'm just waiting for your video it takes long gap 😢 don't do this again and I just love to watch your videos and it's very informative
@scorpionsscorpio50092 ай бұрын
Welcome bck Japan jaguars 🎉❤
@SushmaYK-tu5vq2 ай бұрын
First like and first comment ❤❤❤
@manjunathpatil24942 ай бұрын
Super akka mava
@UmeshHajawagol2 ай бұрын
ಜೈ ದುರ್ಗಾದೇವಿ
@Unity-h2f2 ай бұрын
Softy tasty ice-cream strawberry flavor😊
@VishalGowda-qs7ro2 ай бұрын
Good Morning AK❤❤
@roopa...paaruuu49042 ай бұрын
Suprbbbb❤️
@nagarajagbnagaraja60392 ай бұрын
Superb sir
@MailariHarijan-z6y2 ай бұрын
Super sir and mam world enjoy cofelse
@SIDDALINGASIDDALINGA-yq4cx2 ай бұрын
First like and first comment
@shwetharangaswamy58742 ай бұрын
Nice trip. Keep travelling
@Mylittleworldkannada2 ай бұрын
Beautiful japan❤
@shashikumar13362 ай бұрын
ಇಂಡಿಯಾನಾ ಇನ್ನು ಚನ್ನಾಗಿ ತೋರಿಸಿ ಎಲ್ಲಿನ್ನ ತೋರಿಸೋಮ್ ನಾ ತೋರಿಸಿ