ನಿಜವಾಗಿಯೂ ನಾವೆಲ್ಲಾ ಎಷ್ಟು ದಡ್ಡ ರಾಗಿದ್ದೆವೆಂದರೆ ಸಿನೆಮ ನಾಟಕಗಳಲ್ಲಿ ಭ್ರಾಮ್ಹಣ ರನ್ನು ಅವಹೇಳನ ಮಾಡುತ್ತಾರೆಂಬುದೆ ಭ್ರಾಮ್ಹಣರಿಗೆ ಹೊಳೆಯಲಿಲ್ಲ,,ಈ ಪಾಪಿಕಮ್ಮಿಗಳು ನಕ್ಸಲ್ ಗಳು ಇದ್ದಾರೆ,,,ಸಮಾಜದಲ್ಲಿ ಬೆಂಕಿಬಿತ್ತಿ ಸಹಬಾಳ್ವೆ,, ಸಿಕ್ಕಿಲರ್ ಈಶಬ್ದಗಳನ್ನು ಉಪಯೋಗಿಸಿಕೊಂಡು,,, ಈ ದೇಶದ ನಾಗರಿಕತೆಯ,, ಸಂಸ್ಕೃತಿ ಯ ಹರಿಕಾರರೇ ಆಗಿರುವ ಭ್ರಾಮ್ಹಣ ರನ್ನು ಅವಹೇಳನ ಮಾಡುತ್ತಿದ್ದ ಆಪಾಪಿಗಳ ಮನಸ್ಥಿತಿ ಯನ್ನೆಂದೂ ಭ್ರಾಮ್ಹಣರು ಅರ್ಥ ಮಾಡಿಕೊಳ್ಳಲಿಲ್ಲ ಆಗ ಇನ್ನೂ ಈಪಾಪಿಗಳು ಹಳ್ಳಿ ಹಳ್ಳಿ ಯಲ್ಲಿ ಊರು ಕೇರಿಗಳಲ್ಲಿ ಸುಳ್ಳು ಚರಿತ್ರೆ ಹರಡುವ ಕೆಲಸವಾಗಿರಲಿಲ್ಲ,, ಎಃದೂ ಯಾವೂದೇ ಜನ ಭ್ರಾಮ್ಹಣ ವಿರೋಧಿ ಹೇಳಿಕೆ ಕೊಡುತ್ತಿರಲಿಲ್ಲ ಇಃತದೊಂದು ಭ್ರಾಮ್ಹಣ ದ್ವೇಷ ಬಿತ್ತಿ ಬೆಳೆಯುವ ಜನರಸ್ರೃಷ್ಠಿ ಯಾಗುತ್ತದೇಂದೂ ಭಾವಿಸಿರಲಿಲ್ಲ ಆಗಿನ ಜನ, ಈಪಾಪಿಗಳು ತಮ್ಮ ಮದ್ಯೆಯೇ ಇದ್ದಾರೆ ಎಂದು ಕೂಡ ಅರಿವಾಗಿರಲಿಲ್ಲ ,,,,ಸಮಾನತೆ ಮಹಿಳಾ ಸಬಲಿಕರಣ ಇನ್ನೂ ಏನೇನೋ ಅವರ ಬಾಜಾ ಭಜಂತ್ರಿ ಗಳನ್ನು,, ಕೇಳಿ ಮರುಳಾಗದ ಪ್ರಾಯದವರಿರಲಿಲ್ಲ ಈ ಎಲ್ಲಾ ತೋರಿಕೆಯ ಉದ್ಘೋಷಗಳೂ ಹಿಂದೂ ವಿರೋಧಿ , ಭ್ರಾಮ್ಹಣ ವಿರೋಧಿ ಎಂದು ಗೊತ್ತಾಗ ಬೇಕಾಧರೆ,, ನಮ್ಮ ಸ್ವಾತಂತ್ರ್ಯ ದ ಎಪ್ಪತ್ತು ವರ್ಷ ಗಳು ವ್ಯರ್ಥ ವಾಗಿ ಕಳೆದು ಹೋಗಿದ್ದುವು
@yogimurthy79532 жыл бұрын
ನಾನು ಮೈಸೂರು ಯೂನಿವರ್ಸಿಟಿಯಲ್ಲೇ ಓದಿದ್ದು.. ನಿಜ ಅಲ್ಲಿ ಓದುತ್ತಿರುವ ಎಷ್ಟೋ ಮಂದಿ ಬುದ್ದಿಜೀವಿಗಳ ಹಾಗೆ ವರ್ಥಿಸುತ್ತ ಹಿಂದೂ ಧರ್ಮವನ್ನು ಸದಾ ಅವಹೇಳನ ಮಾಡುತ್ತಿರುತ್ತಾರೆ... ಭಾರತ ದೇಶದಲ್ಲಿನ ಹಿಂದೂ ಧರ್ಮದ ಮೀಸಲಾತಿಯನ್ನ ಬಳಸಿಕೊಂಡು ಪುಕ್ಸಟ್ಟೆ ಊಟ ವನ್ನ ಹಿಂದೂ ಧರ್ಮದ ಮೀಸಲಾತಿ ಇಂದ ಪಡೆದುಕೊಂಡು ಕಡೆಗೆ ಹಿಂದೂ ಧರ್ಮವನ್ನು ಹೀಯಲಿಸುತ್ತಿರುತ್ತಾರೆ.... ಅಂಡೆಗಟ್ಟಲೆ non veg ತಿಂದು ನಾನು ಬೌದ್ಧ ಎನ್ನುವುದು.... ಹಿಂದೂ ಧರ್ಮದ ಮೀಸಲಾತಿ ಬಳಸಿಕೊಂಡು ನಾನು ದ್ರಾವಿಡ ಎನ್ನುವುದು.... ಇಡೀ ವಿಶ್ವಕ್ಕೆ ಚಾಮುಂಡಿ ದೇವರಾದರೆ ನಮಗೆ ಮಹಿಷಾಸುರನೇ ದೇವರು ಎಂದು ಗಲಾಟೆ ಎಬ್ಬಿಸುವುದು... ಅನ್ಯ ಧರ್ಮಕ್ಕೆ ಮತಾಂತರ ಆಗಿದ್ದರು ಹಿಂದೂ ಧರ್ಮದ ಮೀಸಲಾತಿ ಬಳಸಿಕೊಂಡು ಬದುಕುವುದು... Nagsalatesgalannu ಹೋಗಳುವುದು.... ಎಣ್ಣೆ ಗಾಂಜಾ ಸಿಗರೇಟ್ ಇದರಲ್ಲೇ ಮುಳುಗಿ ಮನಸ್ಸಿಗೆ ಬಂದಂತೆ ಹಿಂದೂ ಧರ್ಮದ ವಿರುದ್ಧ ಮಾತನಾಡಿ freedom of ಸ್ಪೀಚ್ ಎನ್ನುವುದು... ಅವರು ಅವರನ್ನು ಅವರೇ ದೊಡ್ಡ ಮೇಧಾವಿಗಳೆಂದು ಬಾಕಿ ಉಳಿದವರು ಮೂರ್ಖರೆಂದು ಅಂದುಕೊಂಡಿದ್ದಾರೆ...
@jagadheeshwarag71652 жыл бұрын
M
@shamprasadrudraiah7034 Жыл бұрын
ಬುದ್ಧಿ ಜೀವಿ ಅಲ್ಲ ಲದ್ದಿ ಜೀವಿ
@pkrao89062 жыл бұрын
ಸಂವಾದ ಚಾನೆಲ್ಲ್ಲಿಗೆ ಎಷ್ಟು ಧನ್ಯವಾದ ಹೇಳಿದರು ಸಾಲದು . ಎಂತಹ ಅದ್ಭುತ ವ್ಯಕ್ತಿಗಳ ಪರಿಚಯ ಮಾಡಿಸಿ ಕೊಟ್ಟಿದ್ದೀರಿ. ಹೃದ್ ಪೋರ್ವಕ ವಂದನೆಗಳು.
@rajubannur54762 жыл бұрын
ಎಷ್ಟು ಅಭಿನಂದಿಸಿದರು ಸಾಲದು ಕಾರ್ಯಪ್ಪ ಸಹೋದರ 💐💐🙏🙏🚩🚩🚩🚩🚩 ನಿಮ್ಮ ಧೈರ್ಯ ನಿಷ್ಟುರ ಮಾತುಗಳು👌 ಸತ್ಯ ಯಾವಾಗಲೂ ಕಹಿ, ನಿಮಗೆ ತುಂಬು ಹೃದಯದ ಕೃತಜ್ಞತೆಗಳು ಅಣ್ಣಾ 🚩🚩🚩🚩🚩ಜೈ ಸನಾತನ ಧರ್ಮ 🚩🚩🚩🚩🚩🚩 ಜೈ ಹಿಂದು ರಾಷ್ಟ್ರ 🚩🚩🚩🚩🚩
@sri.srikumarkumar29642 жыл бұрын
ಸೂಪರ್ ಸಾರ್ ನಾನು ನಿಮ್ಮ ಅಭಿಮಾನೀ ಆದೆ
@themahendra0012 жыл бұрын
ನಿಜವಾದ ಅಂಜದ ಗಂಡು ಕಾರ್ಯಪ್ಪ ಸರ್!
@garuda75202 жыл бұрын
Kodugina veera adanda kaariyappa Avarige jai 👍👌💪🐯🌷🌷
@gangadharaiahk.r20102 жыл бұрын
Karyappaji go ahead. We are with you. 👍
@surajkalmane62972 жыл бұрын
Thank you Samvada channel. Thank you sir. Please keep posting such truthful videos. Society need to know the truth.
@vedananda29512 жыл бұрын
ಹರ ಹರ ಮಹಾದೇವ ಜೈ ಹಿಂದ್ ಜೈ ಭೀಮ್ ಜೈಮೊದಿಜೈಜೈಮೊದಿ
@chandradarshan86892 жыл бұрын
Great sir....we support you sir...jai Hindustan..
@shivuanerabiker2 жыл бұрын
Super sir your 100% true
@esp57652 жыл бұрын
ಸಂಸ್ಕಾರ ರಹಿತ ಸಿಂಚನದ ಮನಸ್ಥಿತಿಯತ್ತ ಬೆಳಕು ತೋರಿದ ತಮಗೆ ವಂದನೆಗಳು. Rolling models VS. Role models. Kindly unmask 🎭 turncoats. Thank you for your take on oneself approach. Kudos 🙏👏
@lokesh-gi3ie2 жыл бұрын
Jai hind 🇮🇳 Jai Sri Ram 🚩
@kathyasubash97972 жыл бұрын
Very very informative speech 👍Thank you Shreeman Kareappa🙏
@harishkp41062 жыл бұрын
You are great sir..
@KrishnaKaliyuga2 жыл бұрын
Thanks for Educating us.
@prakashkonnur8252 жыл бұрын
ಮನಸ್ಸಿಗೆ ತಟ್ಟುವ ಮಾತುಗಳು
@nagarajabr8667 Жыл бұрын
PRANAMAGLU. Thank you very much sir for the excellent presentation. Hats off to you sir
@shankarmahadev68592 жыл бұрын
Jai shree ram🙏
@svnayakbadiger28022 жыл бұрын
ಸುಪರ್ ಗುರು
@kgs82082 жыл бұрын
ಸತ್ಯವಾದ ಮಾತು ಸರ್ 💐
@vishweshwarabs38982 жыл бұрын
Entaha nirbhithi! Evaru saha yodhare sari. Sir nimage hrutpoorvaka namaskara 🙏🙏
@anup66732 жыл бұрын
Great am a fan of you
@bhagyasn22152 жыл бұрын
Really you are great sir 🙏🙏🙏
@sunithats15632 жыл бұрын
Karyappa sir 🙏🙏👌👌 nanu kodavathi
@ananthahn46752 жыл бұрын
Super Sir
@ganeshmandarthi70782 жыл бұрын
Super
@praveenkumar.t32582 жыл бұрын
Sir we follow and support you sir
@amarbabuamarbabu4942 жыл бұрын
Sir 🙏🙏🙏🎉🎉🎉Hats up u
@padmanabhanthondanur3772 жыл бұрын
Coorgis are born worriers. Coorgis are unparalleled for bravery
@srinivasv65852 жыл бұрын
ಅಡ್ಡೆಂಡ ಕಾರ್ಯಪ್ಪನವರ ರಾಷ್ಟ್ರಭಕ್ತಿ ಪ್ರತಿಯೊಬ್ಬರು ಮೆಚ್ಚಲೇಬೇಕಾದದ್ದು ಅವರಿಗೆ ಎಲ್ಲಾ ರೀತಿಯ ಜಯವಾಗಲಿ ಪ್ರತಿಯೊಬ್ಬ ಸಾಹಿತಿಯು ಇವರನ್ನು ಅನುಸರಣೆ ಮಾಡಿ ನಮ್ಮ ದೇಶದ ಅಯೋಗ್ಯ ಜಾತ್ಯತೀತರಾದ ಕಾಂಗ್ರೆಸ್ಸಿನವರನ್ನು ಹೊರಗಟ್ಟಬೇಕು
@s.r.shetty.44002 жыл бұрын
🙏🙏🙏.neevu great sir.
@nageshguthalu62952 жыл бұрын
Awesome
@sridharsanjeev30502 жыл бұрын
ಅಡ್ಡ0ಡಕಾರ್ಯಪ್ಪ👌🚩
@nandakumar96742 жыл бұрын
ಸತ್ಯವಾದ ಮಾತುಗಳು 👌👌👍👍🙏🙏
@lakshmibp39032 жыл бұрын
You are great sir
@cgchandrashekar75112 жыл бұрын
May pranams
@anandagrao93922 жыл бұрын
They are not budhi jeevegalu they are Ladhijeevegalu, hats off you God bless you.
@ramachandrar7362 жыл бұрын
Yes sir, you are 💯 right, since 32 years Buddijeevigalu, kavigalu, sahithigalu deshana ,Jana na halu madiddare, jai BJP
@narayanayyah51982 жыл бұрын
ಸತ್ಯ.
@jyothiravi33072 жыл бұрын
ಸರ್ ಈ ವಿವರಣೆ ಅರ್ಧ ಹಾಕಿದಿರಿ ಬಹಳಷ್ಟು ಕೂತೂಹಲದಿಂದ . ಮೈಮರೆತು ಕೇಳುವಾಗ ನಿರಾಸೆ ಆಯಿತು
@vijayamin62472 жыл бұрын
🚩🙏
@annappanaik89062 жыл бұрын
🙏🙏👌
@ammaamma87862 жыл бұрын
👌👌🙏🏽🙏🏽✌✌
@somashekara61222 жыл бұрын
Fire
@vijaykumarkashimath74992 жыл бұрын
God Bless U for TRUTH exposure. All Chamachas ruled so far.
@jeevchandra242 жыл бұрын
🙏🙏🙏🙏🙏
@mohangowdark7772 жыл бұрын
9.40 exactly what is happening in university of Mysore hostels! Type of a rowdyism in the name of caste and clear misuse of previlages given by law.
@chandrashekharaharathalu76502 жыл бұрын
Jai hind
@ashokshetty58542 жыл бұрын
ಸತ್ಯಕ್ಕೆ ಎಸ್ಟೊಂದು ಸಿಟ್ಟಿದೆ ಕೆಚೆದೆಯೂ ಇದೆ.
@venki345venki2 жыл бұрын
Jai shree ram
@snehalathamallara21852 жыл бұрын
👌👌👌👌👌🙏
@Shivakumar-482 жыл бұрын
ಇಂಥಹ ಕಾರ್ಯಕ್ರಮದ ವಿಡಿಯೋ ಚಿತ್ರೀಕರಣ ಹೇಗೆ ಇರಬೇಕಿತ್ತು ಸರ್. ವಿಡಿಯೋ ಕ್ವಾಲಿಟಿ ಏಕೋ ಬಹಳ ಕಡಿಮೆ ಇದೆ ಅನ್ನಿಸುತ್ತೆ ಸರ್.
@karthikmchavan2 жыл бұрын
Adanda avrige addadda namaskaragalu
@rajathegde77512 жыл бұрын
👏
@hindu2632 жыл бұрын
🙏👍👍👍👍👍👍
@sane21582 жыл бұрын
Finally a corgi warrior had to come to expose commie pigs. Some pigs were awarded even Jnanapith from previous governments. I love when he explains a Brahmin role projected as a joker and enjoyed by same shameless lot. Thank you Kariappa
ಅಪೂರ್ಣ ಮಾಡಿದಿರಲ್ಲಾ , ಪೂರ್ಣ ವಿಡಿಯೋವನ್ನು ಹಾಕಿ.🚩🚩🚩🕉️🕉️🕉️🙏🙏🙏
@srinathsunkada25502 жыл бұрын
Please upload next continued speach
@krishnabhat16062 жыл бұрын
👋👋👌👌🙏🏻🙏
@GirishMalur2 жыл бұрын
Full video please
@VasanthKumar-mu2qu2 жыл бұрын
Excellent Excellent excellent Rangayana got an excellent person. Karnad to this day we got looters as heads. Idiots talking about our Indian culture were making looooooooose talk. One idiot writer is given police protection in kuvempunagar Mysore public money wasted. We require kariappa like artist not looooooooose talk lingaih, karnad. Jai kariappa.
@sathyanarayangs35412 жыл бұрын
Support Adyanda Cariappa , crusader for Hindu culture and religion
@nagrajnadoor24312 жыл бұрын
JMU na tadrupa Mysore Rangayana. ಸ್ವಾಭಿಮಾನ ವಿಲ್ಲದ ಬ್ರಾಹ್ಮಣರು ಈಗಲೂ ತುಂಬಾ ಜನ ಇದ್ದಾರೆ... ಭೋಪಾಲ್ ರಂಗಾಯಣದಲ್ಲಿ ಕೂಡ ಇದೆಏ ಪರಿಸ್ಥಿತಿ.B.v ಕಾರಂತರ ಮೇಲೆ ಅಪವಾದ ಬಂದದ್ದು ಇಂತಹದೇ ಸಂಚಿನಿಂದ
@poornimavenkateshwaran6563 Жыл бұрын
Howdu
@ritheshullal80552 жыл бұрын
Britishara jothe Kai jodisidarinda muslimarige Muslim rastra sikkida .??? Hindugalannu murkarannagi Madidu yaru ?? (Hindugalu britishara jothe Kai jodisididhare )25 desha Hindu rastra agtha ethuu,, ((hindugalu egalu murkaragi badukuthiddare🤦))
@bharatibhat7686 Жыл бұрын
ಆ ಮುಸ್ಲಿಂ ರಾಷ್ಟ್ರಗಳು ಹೇಗಿವೆ? ಈ ಹಿಂದೂ ರಾಷ್ಟ್ರ ಹೇಗಿದೆ? ಕರ್ಮ ಯಾವತ್ತೂ ಯಾರನ್ನೂ ಬಿಟ್ಟಿಲ್ಲ.. ಹಿಂದೂಗಳು ಹೇಡಿಗಳಾಗಬಾರದು ಸರಿ.. ಆದರೆ ಯಾರ್ ಜೊತೆಗೂ ತಪ್ಪಾಗಿ ಕೈ ಜೋಡಿಸಬಾರದು.. ನಮಗೆ ನಮ್ಮ ಪೆದ್ದುತನಕ್ಕೆ ಮೋಸ ಆಗಿದೆ ಆದರೆ ನಮ್ಮಿಂದ ಯಾರಿಗೂ ಮೋಸ ಆಗಬಾರದು.. ದೇವರಿದ್ದಾನೆ.. ಒಳ್ಳೇದಾಗುತ್ತೆ.. ಮುಸ್ಲಿಂ ರ, ಈ ದೇಶದ ದ್ರೋಹಿಗಳ ಹಾರಾಟ ಬಹಳ ದಿನ ನಡೆಯೋಲ್ಲ..
@suhask.r92402 жыл бұрын
Need telecast in main stream TV. Enough of setting quite
@AM-fu1gk2 жыл бұрын
5:02 ನಿಜಕ್ಕೂ ಕಟು ಸತ್ಯ
@jagadheeshwarag71652 жыл бұрын
👍👍👍👍👏👏👏👏🙌🙌🙌
@sridhars16672 жыл бұрын
ವಿಚಾರ ಸರಿಯಾಗಿದೆ ಸಾರ್ ನಾವಿದ್ದೇವೆ ನಿಮ್ಮೊಂದಿಗೆ ಭಾರತ ಮಾತಾಕಿ ಜೈ
@subbakrishnan26362 жыл бұрын
PL CONTINUE WE LIKE TO KNOW THE REAL FACTS WHAT THIS SO CALLED BUDDIJEVI ND LEFTIST CONTR TO RANGAYANA Dayamadi shuddimadi Adhu nimminda matra sadya
@erappakoshati66192 жыл бұрын
Sir nimm matu sidigundu satyad anavaran adre kelavarige nimm matind tunne urita ide
@harichandrabp34602 жыл бұрын
swami title sari maadi. buddi jeevigalu all, durbuddi jeevigalu anta irbeku.
@Bharatiya19072 жыл бұрын
Rangaayana karnataka's JNU
@YouTubeEarth2 жыл бұрын
JNU is bad word now Because of their Bad behaviour
@ನಮ್ಮೂರಿನಸುತ್ತಾಮುತ್ತ2 жыл бұрын
ಈ ವಿಡಿಯೋ ನೋಡಿದರೆ ಗೊತ್ತಾಗುತ್ತೆ...ನೀನೂ ಕೂಡ ಅರ್ಧoಬರ್ಧ ಎಂದು.....👈
@kjayaprakashjp46582 жыл бұрын
Mundina bhaga yavaaga swamy
@premnath18212 жыл бұрын
Adnadikariyapaninuadnadiantajanarigegotagide
@IbrahimIbrahim-ni3lv2 жыл бұрын
Kodagina 25 yodharu service Maadi deshapremi aagalu Modi karana.
@bhaskarrao38932 жыл бұрын
Kodaginalli 25 alla nooraru saviraru yadharagidhare. 25 Yodharu lieutanent antha helirodhu. Field Marshal K.M.Cariappa navaru modala Commander in Chief of Indian Army. Eladaku Modi Modi andrene uriyodhu. Bharathadalli Yodharu, Sena Padegalu Modi bandmelene agirodhu annothara maathu sari illa.
@kumardevaiah27592 жыл бұрын
Tippu British army soldiers manki bath
@balakrishna37352 жыл бұрын
Avru buddijeevigalalla, laddijeevigalu
@garuda75202 жыл бұрын
Maladha kreemigalu 😎
@eecodrive2 жыл бұрын
Mundina bhaaga video link haaki....
@hemanths9891 Жыл бұрын
Buddi illadavarige buddijeevigalu edu hege Buddi illadavru sari uttara