Best and beautiful song bhakti song enna Sree Guru gala padake anant koti namaskargalu today samarpane nimage Tupsakri Sreenivas family 1:33:08 1:33:10 1:33:14 1:33:16
@sirimavanursirimavanur4583 Жыл бұрын
ಹಾಡು ತುಂಬಾ ಚನ್ನಾಗಿ ಹಾಡಿದ್ದೀರಾ ವೈಸ್ ತುಂಬಾ ಚನ್ನಾಗಿ ಮೇಡಂ 👌🏻👌🏻👌🏻👌🏻👌🏻🙏🙏🙏🙏🌹🌹🌹🌹🌹.
@tanviashok4784 Жыл бұрын
Good voice
@jayanthiudupa6584 Жыл бұрын
Very nice voice 👌
@mahadevdupatane2405 Жыл бұрын
Very nice
@swarnashankar8104 Жыл бұрын
ತುಂಬಾ ಚೆನ್ನಾಗಿ ಹಾಡಿದ್ದಾರೆ
@shreenivastupsakri3048 Жыл бұрын
TUPSAKRi Sreenivas family 🙏🙏🙏 okay
@shantanayak3842 Жыл бұрын
Bahal channagide Nimm hadu clear Agide v. Good
@thamraparninagarajachar264 Жыл бұрын
ಹಾಡು ತುಂಬ ಚೆನ್ನ ಗಿದೆ ತುಂಬ
@vishalaomkarappa452 Жыл бұрын
Sooooooooper
@hemalatakulkarni3527 Жыл бұрын
Super cute👌👌 melodious sweet voice tq so much fantastic God s devotional songs namaskar🙏🙏🙏🙏🙏🙏🙏🙏 33 crore God bless you and us also 13:19
@mamathakagalagodu4571 Жыл бұрын
ತುಂಬಾ ಚೆನ್ನಾಗಿ ಹಾಡಿ ದ್ದಿರ ಕೇಳಿ ಕುಶಿ ಆಯಿತು
@padmajamath4348 Жыл бұрын
🙏🙏🙏🙏🙏🙏🙏🙏🙏
@lathabhaskar8444 Жыл бұрын
Dwani thumba adbutha.God bless you.
@muralimurali3779 Жыл бұрын
Super. ..super 🎉🎉🎉🎉🎉
@archanamadalagi97392 ай бұрын
Thank you
@shobhashobha8411 Жыл бұрын
Good ❤
@smitamysore451 Жыл бұрын
ರಾಗಬದ್ದವಾಗಿ ಸ್ಪಷ್ಟವಾಗಿ ಹಾಡಿದ್ದೀರಿ ಮಧುರ ದ್ವನಿ ನಿಮ್ಮದು ಧನ್ಯವಾದಗಳು
@archanamadalagi9739 Жыл бұрын
Thank you so much 🙏🙏🙏
@nagavenimathur4842 Жыл бұрын
Ee dina ekadashi vratada dina first time nanage adhika masada 33 devotional songs kelo avakasha madikottiddhakke nimage tumba dhanyavadagalu Archana.Bhagawanthana anugrahe nimma mele sada kaala irali.Haadu kelalu tumba santosha aagutthide.❤🙏👌👌
@anandashettar6916 Жыл бұрын
9m namaha shivay
@shreenivastupsakri3048 Жыл бұрын
TUPSAKRi Sreenivas family 🙏 Tupsakri Sreenivas family 1:30:04
@mangalasg192 Жыл бұрын
ಧನ್ಯವಾದಗಳು
@sumah8795 Жыл бұрын
Om shanthi. Archana paramatma nimage arogya nemmadi kodali.tku super singing
@madhuridixit3313 Жыл бұрын
Wow superb 👌👌sumadhur dhwani ❤ thank you 👏
@annapoojary977 Жыл бұрын
Om namo Narayan
@TSS928 Жыл бұрын
Nice rendering with good voice and without any advertisement.thanks madam
@archanamadalagi97392 ай бұрын
Thank you 🙏
@GK-yy9ti Жыл бұрын
❤ medam songs nammnu bere lokakke karedukondu hodahu❤
ಜೈ ಶ್ರೀರಾಮ್ ✡️🌹🙏🚩🕉🚩🙏🌹✡️ಓಂಶ್ರೀ ಹರಿ ವಿಠ್ಠಲ ವಿಠ್ಠಲ ಪಾಂಡುರಾಗ ಪಾಂಡುರಾಗ ವಿಠ್ಠಲ ಪಾಂಡುರಾಗ ವಿಠ್ಠಲ ಪಾಂಡುರಾಗ ಪಾಂಡರಿಪೂರಾ ಪಾಂಡುರಾಗ ವಿಠ್ಠಲ ರಾಧಾಕೃಷ್ಣ ರಾಧಾ ಕೃಷ್ಣ ಜೈ ಕೃಷ್ಣ ಜೈ ಕೃಷ್ಣ ಜೈ ಕೃಷ್ಣ ಜೈ ಕೃಷ್ಣ ಜೈ ಕೃಷ್ಣ
@chandrakantkurdekar4910 Жыл бұрын
✡️🌹🙏🚩🕉🚩🙏🌹✡️ಓಂಶ್ರೀ ಗಣೆಶ ತುಂಬಾ ಚೆನ್ನಾಗಿದೆ ಧನ್ಯವಾದಗಳು
@chandrakantkurdekar4910 Жыл бұрын
✡️🌹🙏🚩🕉🚩🙏🌹✡️ರಾಗ ಬಾರು ಪಾಂಡುರಾಗ ವಿಠ್ಠಲ ಬಾರು
@chandrakantkurdekar4910 Жыл бұрын
✡️🌹🙏🚩🕉🚩🙏🌹✡️Om Namah Shivaya Namah
@chandrakantkurdekar4910 Жыл бұрын
✡️🌹🙏🚩🕉🚩🙏🌹✡️ಓಂನಾಮಶಿವಯ ಓ ಓಂ ನಾಮ ಶಿವಯ ಬಂ ಬಂ ಬೊಲೆನಾತ ಮಹಾದೇವ ಕೀ ಜೈ
@chandrakantkurdekar4910 Жыл бұрын
✡️🌹🙏🚩🕉🚩🙏🌹✡️ಓಂಶ್ರೀ ತೂಗೀರೆ ರಂಗನಾ ತೂಗೀರೆ ಕೃಷ್ಣನ ಹಾಡು ತುಂಬಾ ಚೆನ್ನಾಗಿದೆ ಧನ್ಯವಾದಗಳು
@padmasrinivasan266 Жыл бұрын
Very Very nice 👌 hudu super 🎉🎉🎉🎉❤😊😊
@shreenivastupsakri3048 Жыл бұрын
Super madhwa song TUPSAKRi Sreenivas family 🙏
@seenappav2864 Жыл бұрын
OM SRI VASU DEVA SWAMYAYA NAMAHAA
@geetahemadri3988 Жыл бұрын
Yella haadugalu soooopar soooopar soooopar
@JAYAKV-g4i Жыл бұрын
ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿ ಇವೆ ಹಾಗೂ ತುಂಬಾ ಸುಂದರವಾಗಿ ಹೇಳಿದ್ದಾರೆ ದಿನಾ ಕೇಳುತ್ತೇನೆ ಮನಸಿಗೆ ತುಂಬಾ ಹಿತ ಎನಿಸುತ್ತಿದೆ ತುಂಬಾ ಧನ್ಯವಾದಗಳು ಅರ್ಚನಾ ಅವರೇ 💐💐🙏🙏
@archanamadalagi9739 Жыл бұрын
Thank you so much 🙏🙏🙏
@NayanH-b7b Жыл бұрын
Mam super 👌👌👌👌
@archanamadalagi97392 ай бұрын
Thank you 🙏
@pandubk7012 Жыл бұрын
👌👌👌👌🙏🙏🙏🙏🙏🙏🙏🙏🙏🙏🙏🙏🙏🙏
@geethalakshmisv7747 Жыл бұрын
ತುಂ ತುಂಬಾ ಸುಮಧುರವಾಗಿ ಎಲ್ಲಾ ಹಾಡುಗಳನ್ನು ಹಾಡಿದ್ದಿರಾ ಅದರಲ್ಲೂ ಪಿಳ್ಳಂಗೋವಿಯ ಚೆಲುವ ಕೃಷ್ಣನ ಹಾಡು ಕೃಷ್ಣನಷ್ಟೆ ಸುಂದರವಾಗಿದೆ. ಧನ್ಯವಾದಗಳು,👌
@archanamadalagi9739 Жыл бұрын
Thank you so much 🙏🙏🙏
@ushahanagandi9075 Жыл бұрын
ಸುಂದರವಾದ ಹಾಡುಗಳು ಹಾಗೂ ಹಾಡುಗಾರಿಕೆ,,ಅಧಿಕ ಮಾಸದಲ್ಲಿ ಒಂದೇ ಕಡೆಗೆ ೩೩ ಹಾಡುಗಳ ಸಂಗ್ರಹ ಯಪಯುಕ್ತವಾಗಿದೆ,,
@rupalikaradkar-om2rh Жыл бұрын
ನೀವು ತುಂಬಾ ಚೆನ್ನಾಗಿ ಹಾಡು ಹೇಳುತ್ತಿರೀ.ನೀಮದ್ವನಿತುಂಬನೆ.ಚೆನ್ನಗಿ.ಈರುತೇ.ನೀಮಗೇ ತುಂಬಾ ಧನ್ಯವಾದಗಳು.ಮೆಡಂ
@archanamadalagi9739 Жыл бұрын
ಧನ್ಯವಾದಗಳು
@NeerajaVijayakumar Жыл бұрын
🙏🙏
@prasannay.n9453 Жыл бұрын
ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ, ಅಧಿಕ ಮಾಸದ 33 ದೇವರ ನಾಮಗಳು ಅಂದರೆ 33 ಅಧಿಕ ಮಾಸ ನಾಮಕ ಪುರುಷೋತ್ತಮ ದೇವರ ನಾಮಗಳೇ ಅಂದರೆ ಪರಮಾತ್ಮನ ದೇವರ ನಾಮಗಳು ಹಾಡಬೇಕು.
@meerapatil7986 Жыл бұрын
ಹಾಡು ಚನ್ನಾಗಿ ಹಾಡಿದ್ದೀರಿ ಧ್ವನಿ ಸುಂದರ್ ವಾಗಿದೆ ಅಧಿಕ ಮಾಸದ ಹಾಡುಗಳನ್ನು ಚನ್ನಾಗಿ ಹಾಡಿದ್ದೀರಿ ಧನ್ಯವಾದಗಳು
@archana90m Жыл бұрын
Dhanyavadagalu
@NiveditaKale-z5l Жыл бұрын
Archana tumba chennagi hadiddiya nanu dina beligge hakibiduttini ellaru keltivi ollehadugala selection and collection❤
@archanamadalagi9739 Жыл бұрын
Thank you so much 🙏🙏
@puttarajujetty1088 Жыл бұрын
Thumbs channagi eva songs vandanagalu
@jayasreemanvi4717 Жыл бұрын
Super helidhira , 👌
@mukundanns4193 Жыл бұрын
Tumbha chennagi hadiddira,navu keli santhosha aytu. Danyavadagalu
@archanamadalagi9739 Жыл бұрын
ಧನ್ಯವಾದಗಳು
@ramadevimotekar6695 Жыл бұрын
ತುಂಬಾ ಚೆನ್ನಾಗಿದೆ. ನಾನು ಒಂದು ಹಾಡು ಹಾಡಬೇಕು ಅಂದರೆ ಧ್ವನಿನೇ ಇಲ್ಲ.
@susheeladm513 Жыл бұрын
ಅಧ್ಭುತ ಗಾಯನ. ಧ್ವನಿ ತುಂಬಾ ಹಿತವಾಗಿದೆ. ಅಧಿಕ ಮಾಸದ 33 ಹಾಡುಗಳೂ ಸೂಪರ್ ಕೇಳ್ತಾ ಕೇಳ್ತಾ ಮೈಮರೆತು ಭಗವಂತ ಧ್ಯಾನದಲ್ಲಿ ನಿರತವಾಗಿ ನಮಗೂ ಅನುಗ್ರಹವಾಯ್ತು😊
@vasudhakamath7957 Жыл бұрын
Vasudha Kamath Very.nise
@archanamadalagi9739 Жыл бұрын
Thank you 🙏
@premakori611 Жыл бұрын
Suppr, 👌👌🙏🙏
@rkprasad9920 Жыл бұрын
ಅಧಿಕ ಮಾಸದ ಎಲ್ಲಾ ಹಾಡುಗಳನ್ನೂ ಸ್ಪಷ್ಟವಾಗಿ, ಸರಳವಾಗಿ, ಸುಂದರವಾಗಿ ,ಸುಮಧುರ ಧ್ವನಿಯಡನೆ ಹಾಡಿರುವುದಕ್ಕೆ ಹೃತ್ಪೂರ್ವಕ ಧನ್ಯವಾದಗಳು.🙏🙏 ತಾಳ - ಮೇಳಗಳ ಅಬ್ಬರವಿಲ್ಲದೆ ತುಂಬಾ ಸೊಗಸಾಗಿ ಭಕ್ತಿಪೂರ್ಣವಾಗಿ ಹಾಡಿದ್ದು , ಸಾಯಂಕಾಲದ ವೇಳೆ ದೇವರಿಗೆ ದೀಪ ಹಚ್ಚಿದ ನಂತರ ,ದೇವರ ಮನೆಯ ಮುಂದೆ ಕುಳಿತು ನಮ್ಮ ಅಕ್ಕ, ತಂಗಿಯರು ಹಾಡುತ್ತಿದ್ದುದು ಜ್ಞಾಪಕಕ್ಕೆ ಬಂದಿತು. ಭಗವಂತನ ಕೃಪಾಕಟಾಕ್ಷ ನಿಮ್ಮ ಮೇಲೆ ನಿರಂತರವಾಗಿರಲಿ. ಈ ಕೈಂಕರ್ಯ ಅನವರತ ಮುಂದುವರೆಯಲಿ. ಓಂ ತತ್ಸತ್.🕉️
@archana90m Жыл бұрын
Dhanyavadagalu 🙏🙏
@praveenkssp1248 Жыл бұрын
ಸುಶ್ರಾವ್ಯ ದೇವರನಾಮ, ಹರಿವಾಯುಗುರುಗಳ ಆಶೀರ್ವಾದ ಇನ್ನು ಹೆಚ್ಚು ಸೇವೆ ಮಾಡಿಸಲಿ. 🙏🏻 ಹರೇ ಶ್ರೀನಿವಾಸ 🙏🏻🙏🏻