ಸರ್ ಶ್ರೀಕೃಷ್ಣನ ಜನನದ ಬಗ್ಗೆ ಹೇಳಿ ತುಂಬಾ ರೋಚಕವಾಗಿರುತ್ತದೆ ಶ್ರೀಕೃಷ್ಣನ ಬಗ್ಗೆ ತಿಳಿಯಬಯಸುವವರು👇👇👇👇👇👇👇ಲೈಕ್ ಮಾಡಿ
@mandarnaik55745 жыл бұрын
video dislike ಮಾಡುವ ಅತಿ ಬುದ್ದಿವಂತರಿಗೆ ನನ್ನ ವಿನಂತಿ...... ನಿವು dislike ಮಾಡುವ ವಿಡಿಯೊದಲ್ಲಿ ಏನಾದರೂ ಲೋಪದೋಷ ಇದ್ದರೆ ಅದನ್ನು comment box ನಲ್ಲಿ ತಿಳಿಸಿ .... comment box ಇರುವುದೇ ಅದಕ್ಕಾಗಿ ... ನಿವು ಯಾವ ಕಾರಣಕ್ಕೆ dislike ಮಾಡ್ತಿದ್ದಿರಾ ಅನ್ನೋ ಕಾರಣ ಮುಗ್ಧರಾದ ನಮಗೂ ತಿಳಿಯಲಿ..... ಪ್ರಿಯ ವಿಕ್ಷಕರೇ ಈ ನನ್ನ ಅಭಿಪ್ರಾಯಕ್ಕೆ ನಿಮ್ಮ ಸಹಮತ ಇದೆ ಎಂದು ಭಾವಿಸುತ್ತೇನೆ. ಧನ್ಯವಾದಗಳು .....
@rekhaswayampaka41515 жыл бұрын
ವಾವ್ ಎಂಥಾ ಧ್ವನಿ ಸರ್.ನಿಮ್ಮ ಧ್ವನಿಯಿಂದನೇ ನೀವು ಹೇಳೊ ವಿಷಯಕ್ಕೆ ಜೀವ ತುಂಬತ್ತೀರಾ.👌👍💐
@punithkumar29745 жыл бұрын
ಸರ್ ದ್ರೋಣರ ಬದಲು ವಾಲ್ಮೀಕಿ ಚಿತ್ರವನ್ನು ನಿಮ್ಮ ವಿಡಿಯೋದಲ್ಲಿ ತೋರಿಸುತ್ತದೆ ಕಥೆ ಅದ್ಭುತವಾಗಿದೆ ಏಕಲವ್ಯನ ಗುರುದಕ್ಷಿಣೆ ಬೇರೆ ಯಾರೇ ಆಗಿದ್ದರು ಒಪ್ಪುತ್ತಿರಲಿಲ್ಲ
@parashurammajjagi905 жыл бұрын
Sir ನಾನು ನಿಮಗೆ ಶಿವ ಪುರಾಣ ಬಗ್ಗೆ ಹೇಳಿ ಅಂತ ಕೆಳತಾ ಇರೋದು 31 ನೇ ಬಾರಿ
@rameshbpatil83255 жыл бұрын
what a story sir...super ..👏👏👏👏 18 ಮಹಾ ಪುರಾಣಗಳ ಬಗ್ಗೆ ತಿಳಿಸಿ
@vaasthushilpikannada5 жыл бұрын
ನೀವೂ ಹೇಳುವ ಶೈಲಿ ತುಂಬಾ ಚೆನ್ನಾಗಿರುತ್ತೆ. ಸೂಪರ್ಬ್.... - ಮಾಹಿತಿ ಜಗತ್ತು
@ganeshagani64195 жыл бұрын
ಧನ್ಯವಾದಗಳು ಸರ್, ಮುಂದುವರೆಸಿ ಶುಭವಾಗಲಿ
@nandish18215 жыл бұрын
ಅದ್ಭುತ ಅಂದ್ರೆ ನೀವೇ ರಾಘವೇಂದ್ರ ಸಾರ್ . ಓದಿ ತಿಳಿದು ಕೊಳ್ಳುವುದಕ್ಕಿಂತ ನಿಮ್ಮ ಧ್ವನಿಯಲ್ಲಿ ಕೇಳಿದರೆ ಮನಸಲ್ಲಿ ಉಳಿಯುತ್ತೆ ಸಾರ್. ದಿನಂಪ್ರತಿ ನಿಮ್ಮ ವಿಡಿಯೋಗಳಿಗೆ ಕಾಯೋದೆ ನಮ್ಮ ಸದ್ಯದ ಕಾಯಕ
@marulasiddesh-hm77055 жыл бұрын
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಸರ್
@kiranamirajakar50955 жыл бұрын
ಸರ್ ವೀಡಿಯೋದಲ್ಲಿ ಏಕಲವ್ಯ ಮತ್ತು ದ್ರೋಣಾಚಾರ್ಯ ನಡುವಿನ ಪ್ರಸಂಗವನ್ನು ಎಷ್ಟು ಚನ್ನಾಗಿ ವಿವರಿಸಿದ್ದಿರಿ....
@murthyml7495 жыл бұрын
ಸರ್ ತುಂಬಾ ಅರ್ಥಪೂರ್ಣವಾಗಿ ವಿವರಣೆ ನೀಡಿದ್ದೀರಾ ತುಂಬಾ ಧನ್ಯವಾದಗಳು
@karibasappaainapur35375 жыл бұрын
ಉತ್ತಮ ಮಾಹಿತಿ ನೀಡಿರಿ ತುಂಬಾ ತುಂಬಾ ಧನ್ಯವಾದಗಳು 🙏
@triveninagappapyati32325 жыл бұрын
ನಮಸ್ತೆ ಗುರುಗಳೇ ತುಂಬಾ ಚನ್ನಾಗಿ ವಿಡಿಯೋ ಮಾಡಿರಿ ಧನ್ಯವಾದಗಳು 🙏🙏
@kiranchari37895 жыл бұрын
ವಿಶ್ಲೇಷಣೆ ಮತ್ತು ಪದಗಳ ಬಳಕೆ ಮಾಡುವ ರೀತಿ ನಿಜಕ್ಕೂ ಅದ್ಭುತ.....😍😍😍😍😍😍😍😍😍
@chandrashekar71785 жыл бұрын
ಎಲ್ಲರಿಗು ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
@Experimental-Expert5 жыл бұрын
ಕಂಚಿನ ಕಂಠ.😍😍😍😍
@shreeshailjambagi67945 жыл бұрын
1st comment sir nanage sikkidakke tumba santoshavagide 👍🏼👍🏼♥️♥️💖💖🙇🏻♂️🙇🏻♂️🙇🏻♂️🙇🏻♂️🙇🏻♂️🙇🏻♂️🙇🏻♂️🙇🏻♂️🥇🥇
@mjnayak71475 жыл бұрын
Eklavya is great jai nayaka, s
@shashit88664 жыл бұрын
ನನಗೆ ಇಷ್ಟ ವಾಗುವ ಏಕೈಕ ಪಾತ್ರ ಏಕಲವ್ಯ
@vilegcookingchannel87335 жыл бұрын
Hi sir, first comment. Nimma bayalli mahabharatha tumba chennagi arthavagthe
@naveenkumar-gr8iq5 жыл бұрын
ಅದ್ಭುತವಾಗಿ ವಿಮರ್ಶೆ ಮಾಡ್ತೀರಾ ಸರ್ ಸೂಪರ್ 🙏
@yqgowda5 жыл бұрын
ಸರ್, current affairs ಗಳ ವಿಡಿಯೋಗಳನ್ನು ಮಾಡಿ,, ಬಹಳ ಉಪಯೋಗವಾಗುತ್ತೆ......
@vishnu47755 жыл бұрын
Who had the strongest weapons: A)Arjuna. B) Ekalvya. C) Karna. D) Bhishma. E)Dronacharya. F) Krishna. G) Barbarika.
@naveenkumarkn27315 жыл бұрын
Sir ಪರಶುರಾಮರ ಬಗ್ಗೆ ಮಾತ್ರ ವೀಡಿಯೋ ಮಾಡಿ....... ಇದುವರೆಗು ಮಾಡಿರೊ ವೀಡಯೋಸ್ ಮಹಾಭಾರತದ ದೃಷ್ಟಿಯಿಂದ..... ನನಗೆ ಕೇವಲ ಪರಶುರಾಮರ ಹುಟ್ಟಿನಿಂದ ಅಂತ್ಯದವರೆಗೆ ವಿವರ ತಿಳಿಸಿ ಕೊಡಿ ದಯವಿಟ್ಟು 🙏🙏🙏🙏🙏🙏
@bheemareddynayak075 жыл бұрын
Ekalvaya great
@PrinceAnand15 жыл бұрын
*ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು* 💛❤ *ನಿಮ್ಮ ಪ್ರೀತಿಯ ಕನ್ನಡಿಗ ~ ಆನಂದ* #Princeanand
@manjunathkamble9805 жыл бұрын
one of the super hero of Mahabharata..... Selute ekalavya
@gururajbnadpurohit57955 жыл бұрын
ಉತ್ತಮವಾದ ಮಾಹಿತಿ ಧನ್ಯವಾದಗಳು....!
@harishmarsur94515 жыл бұрын
ಛತ್ರಪತಿ ಶಿವಾಜಿ ಜೀವನದ ಬಗ್ಗೆ ಆಡಳಿತ ಬಗ್ಗೆ, ತಿಳಿಸಿ ಕೊಡಿ ಸರ್
@nagupattar19945 жыл бұрын
ಶ್ರೀ ಕೃಷ್ಣ ಪಾಂಡವರ ಜೋತೆ ಯಾಕೆ ಬಂದ ಯಾವಾಗ ಬಂದ ಅದಕ್ಕೆ ಕಾರಣ ಆದವರು ಯಾರು ಎಷ್ಟನೆ ವಯಸ್ಸಿನಲ್ಲಿ ಪಾಂಡವರ ಜೋತೆಗೂಡಿ ಧರ್ಮದ ಪರ ನಿಂತು ಧರ್ಮಕ್ಕೆ ಹೋರಾಟಕ್ಕೆ ಇಳಿದ ಅಂತ ಗೊತ್ತಿಲ್ಲ ಸರ್ ಯಾಕೆ ಅಂತ ಹೇಳತಿರಾ 🙏🙏
@ಕನ್ನಡನಾಡಿನಕುಡಿ.ಜೈ5 жыл бұрын
ರಾಘಣ್ಣ. ತುಂಬಾ ಚನ್ನಾಗಿ ಕಥೆ ಮೂಡಿ ಬರ್ತಾಇದೆ ಈಗೆ ಸಾಗಲಿ ನಿಮ್ಮ ಜ್ಞಾನವನ್ನು ಅಂಚುವ ಕಾರ್ಯ ಹಾಗೆ ನಿಮಗೂ ನಿಮ್ಮ ಥoಡಕು ಮತ್ತು ನಿಮ್ಮ ಕುಟುಂಬಕು ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಜೈ ಕನ್ನಾಡಬೇ
@pvnml46225 жыл бұрын
Namaste Sir, your's voice mesmerizing to listen the story with curiously.... excellent voice.
@nayakvloginchannel53305 жыл бұрын
ಧನ್ಯವಾದ ಗುರುಗಳೆ.
@madhuv.emadhuve94375 жыл бұрын
ನಮಸ್ಕಾರ ಸರ್ ಕನ್ನಡ ರಾಜ್ಯೋತ್ಸವದ ಶುಭಾಶಯ
@ganguliiragar9145 жыл бұрын
ಕುಮಾರ್ ರಾಮ ಕಂಪಿಲರಾಯ ಬಗ್ಗೆ ಮಾಹಿತಿ ನೀಡಿ ಸರ್
@umeshmr78275 жыл бұрын
Krishnana maga satyaki bagge one video madi sir....
@msantosh67853 жыл бұрын
ಪಾಂಡವರಿಗೆ ಒಳ್ಳೆಯತನ ಹೇಗೆ ಬಂತು ಹಾಗೂ ನೀನು ಏಕೆ ಒಳ್ಳೆಯವನು ಆಗಲು ಆಗುತ್ತಿಲ್ಲ
@manojkumargowda82065 жыл бұрын
Ashvathamana bagge ondu video maadi please
@virupakshireddyvirupakshir43435 жыл бұрын
ಹಿಸ್ಟರಿ ಪೊಲಿಟಿಕಲ್ ಗೆ ಸಂಬಂಧಿಸಿದ ವಿಡಿಯೋಗಳನ್ನು ಅಪ್ಲೋಡ್ ಮಾಡಿ ಪ್ಲೀಸ್ ಸಾರ್🙏🙏🙏🙏🙏🙏👌👌👌👌👌👌💯🌱
ಸರ್ ನಮಗ್ ಇ ಕಥೆ ಗೊತ್ತು ಆದರೆ ನಿಮ್ಮ ಹಾಗೆ ನಮ ಗುರುಗಳು ಹೇಳಿರಲಿಲ್ಲ ಕಣ್ಣಿಗೆ ಕಾಣ್ತಿದೆ ಅನ್ನೋಥರ ಹೇಳ್ತಿರಿ ಸೂಪರ್ ಸರ್ ನೀವ್
@triveninagappapyati32325 жыл бұрын
ಮಹಾಭಾರತದ ಬಗ್ಗೆ ಇನ್ನು ಹೆಚ್ಚು ಹೆಚ್ಚು ವಿಡಿಯೋ ಮಾಡಿ ನಿಮ್ಮ ಮೂಲಕ ಮಹಾಭಾರತ ಕಥೆ ತಿಳಿತೀವಿ.
@ujwalk67715 жыл бұрын
Super sir Sir e story aramane tane mundu varithairodu Andre part 12 idiyia ha katte tane illi mundu varithairodu
@omkarasangi19845 жыл бұрын
ಸೂಪರ್ ಸರ್ ಕಾದು ಕಾದು ಸಾಕ್ ಆಯ್ತು
@RajRaj-kq8pw5 жыл бұрын
ಸಾರ್ Episode by episode very interesting sir thanks a lot sir
@nagashruthi4555 жыл бұрын
Nice explanation
@kirane615 жыл бұрын
ಕನ್ನಡ ರಾಜ್ಯೋತ್ಸವದ ಶುಭಾಶಯಗಳು
@gurunathwalikar96855 жыл бұрын
Soooooooooooooper-28
@Nammandi5 жыл бұрын
ಏಕಲವ್ಯ ರ ಮುಂದಿನ ಜೀವನ ಬಗ್ಗೆ ತಿಳಿಸಿ ಸರ್
@nagarajanagu46875 жыл бұрын
ಸೂಪರ್ ಸರ್
@krishnan11183 жыл бұрын
ನಮಸ್ತೆ ಸರ್ 🙏
@ಸಾವುಕರ5 жыл бұрын
👌👌👌👌 fist coment but u cheqe radeya and ekalavya
@jothijalalkoti65925 жыл бұрын
Sir neevu munde hogutidaare Karan na bagge swlp tilisi avar balyada bagge tilisi sir nanu only Karan fan adkke
@don123045 жыл бұрын
Me too fan of Karna
@sidduk24095 жыл бұрын
Very interesting
@ganeshc9165 жыл бұрын
Good voice
@lokeshnaik20085 жыл бұрын
Karna my real hero
@vishnu47755 жыл бұрын
Sir "hasvathaama" nige yake saave illa. Pls heli. Nimage 2nd sari kelta idini.
@surendrapoojary46825 жыл бұрын
ಕೃಷ್ಣಂ ವಂದೇ..ಜಗದ್ಗುರು.
@dileep_46_5 жыл бұрын
Waiting for this.
@srudresha5 жыл бұрын
Waiting for next part of Mahabaratha story.
@jagadeeshmj38335 жыл бұрын
ಸರ್ ನೀವು refer ಮಾಡುವ ಮಹಾಭಾರತ ಬುಕ್ ಹೆಸರು ಹೇಳಿ please
@suryaputhracreations22255 жыл бұрын
jagadeesh m j ಇವರು ಹೇಳುವುದು ವೇದವ್ಯಾಸ ಮಹಾಭಾರತ.. ಇನ್ನೂ ಒಂದೊಂದು ಪಾತ್ರಕ್ಕೆ ಗೌರವ ತರಬೇಕು ಎಂದರೆ ಇನ್ನೂ ಎಲ್ಲಾ ಮಹಾಭಾರತದ ಬಗ್ಗೆ ಅದ್ಯಯನ ಮಾಡಲೇಬೇಕು.
@girish.bgirish.b61305 жыл бұрын
Super sar...
@shridharrattihallimath94945 жыл бұрын
ನಮಸ್ಕಾರ ಸರ್ ಸರ್ ಮಹಾತ್ಮ ಗಾಂಧೀಜಿಯವರ ಕೊಲೆಯ ಬಗ್ಗೆ ಮೊದಲೇ ಗುಪ್ತಚರ ದಳದ ಮಾಹಿತಿ ಇದ್ದರೂ ಆಗಿನ ಪ್ರಧಾನಿ ಜವಹರಲಾಲ್ ನೆಹರೂ ಮಹಾತ್ಮರ ಹತ್ಯೆಯನ್ನು ತಡೆಯುವ ಪ್ರಯತ್ನ ಮಾಡಲಿಲ್ಲ ಎಂದು ವಿವಾದ ಇದೆ ಇದು ನಿಜವೇ ಸುಳ್ಳೇ ಕಾಮೆಂಟ್ ಬರೆದು ತಿಳಿಸಿ ಸರ್ ದಯವಿಟ್ಟು
@prakashjoshi6525 жыл бұрын
SIR 1ST COMMENTER NANU
@koushikrd54115 жыл бұрын
Thank you sir 🙏
@udayakumarkrgowda61495 жыл бұрын
Super sar
@bhimashankarbenakanahalli51625 жыл бұрын
super jnana
@krishnayv1535 жыл бұрын
Super video
@nattusalagundi49735 жыл бұрын
ಸರ್....ಕೃಷ್ಣ ಮತ್ತು ಪಾಂಡವರಿಗೆ ಹೇಗೆ ಸ್ನೇಹವಾಯಿತು ಎಂಬುದರ ಬಗ್ಗೆ ತಿಳಿಸಿಕೊಡಿ.
@arunr80855 жыл бұрын
Nice video sir
@pandubagilad5 жыл бұрын
ಏಕಲವ್ಯ
@suniljacky63015 жыл бұрын
Great sir
@shivaraju14055 жыл бұрын
Super Sir
@sandeepnayaka90975 жыл бұрын
ಕರ್ಣ ಅರ್ಜುನನ ಹತ್ತು ಭಾರಿ ವಧೆ ಮಾಡುತ್ತಾನೆ. ಯಾವ ರೀತಿ ಹೇಳ್ತೀರಾ ನನಗೆ ಗೊತ್ತಿರುವ ಪ್ರಕಾರ 1.ಪರಶುರಾಮ ಶಾಪ 2.ಭೂಮಿ ತಾಯಿ ಶಾಪ 3. ಬ್ರಾಹ್ಮಣನ ಶಾಪ 4.ಕುಂತಿಗೆ ಕೊಟ್ಟ ಮಾತು ತೊಟ್ಟ ಬಾಣ ಮತ್ತೆ ತೂಡಲ 5.ಸರ್ಪ ಅಸ್ತ್ರದಿಂದ ಕೃಷ್ಣ ಕಾಪಾಡಿದ್ದ 6.ಇಂದ್ರ ಕವಚ ಕೇಳಿದ್ದು 7. ಇಂದ್ರ ಕೊಟ್ಟ ಬಾಣವನ್ನು ಘಟೋದ್ಗಜ ಮೇಲೆ ಪ್ರಯೋಗ ನನಗೆ ಗೊತ್ತಿರುವುದು ಇಷ್ಟು ದಯವಿಟ್ಟು ಇದನ್ನ ವಿಡಿಯೋ ಮಾಡಿ
@sangukolli87595 жыл бұрын
fist commenter sir super
@RaviKumar-Krishna76765 жыл бұрын
ಗುರುಗಳೇ ಮಹಾಭಾರತ ಮೊದಲಿಂದ ಹೇಳ್ತೀನಿ ಕೇಳಿ ಅದನ್ನು ಮರೆತಿರಾ, ಆದರೆ ನಾನು ಮರೆತಿಲ್ಲ
@keshavalj81125 жыл бұрын
ಸರ್ ಚಂದ್ರವಂಶದವರಿಗೆ ಕೌರವ ಅಥವ ಕುರುಕುಲ ಅಂತ ಹೆಸರು ಬಂದ್ದಿದ್ದು ಯಾವಾಗಿಂದ please ಹೇಳಿ ಸರ್
@kariyappakariyappagodinal98225 жыл бұрын
Amazing sir
@cbrajeshrajesh15455 жыл бұрын
ಒಂದು ಇಪ್ಪತ್ತು ನಿಮಿಷನಾದ್ರು ವೀಡಿಯೋ ಮಾಡಿದ್ರೆ ನಮಗೆ ತಿಳ್ದಾಗಾಗುತ್ತೆ ಗುರುಗಳೆ,,, ನನಗೆ ಶಿವಪುರಾಣದ ಬಗ್ಗೆ ಒಂದಷ್ಟು ವೀಡಿಯೋ ಮಾಹಿತಿ ಕೊಡಿ ಗುರುಗಳೆ
@shilpab67885 жыл бұрын
Sir I like the way u explain and its very clear-cut aldo your voice have power... I like the Mahabharatha so much...
@manojm53085 жыл бұрын
Good explanation sir
@basavarajp24095 жыл бұрын
Super
@nevergiveup09405 жыл бұрын
Very good information sir . Namma ge school college Alli yekalavya ge kalsikodoke Dhronaru yeke helkodlilla annodhanna Cast he karana antha helkodthare. Idhu Nammage Sikka vidhe
Raghavendra sir Namaste, Nanu obba history MA student nimma mahithige dhanyavadhagalu Dayavittu Dadabai Navroji and Drain theory bagge heli namge exam ide next week nanobba working professional nimma video inda nammade aada shaili yalli baribahudu please sir nanu thumba videos bagge kelidini nivu response madilla dhayavittu nam kade nu nodi sir naavu history graduates en madbahudu munde adella heli sir