ಸಮಾಜಕ್ಕೆ ಅದ್ಭುತ ಮಾಹಿತಿ ಗುರೂಜಿ ಮೂಲ ನಂಬಿಕೆ ಇರಲಿ ಮೂಡ ನಂಬಿಕೆ ಬೇಡ ನಮ್ಮ ನಡೆ ವಿಜ್ಞಾನದೆಡೆ ಜೈ ವಿಜ್ಞಾನ
@bhavaninaik698716 күн бұрын
Sathya gurugale...nimma mathu❤❤❤
@lingowda92522 күн бұрын
ಗುರುಗಳೇ ನಿಮಗೆ ಧನ್ಯವಾದಗಳು 🙏🙏🙏 ಅಷ್ಟು ಸುಲಭವಾಗಿ ನಮ್ಮ ಜನಗಳಿಗೆ ಅರ್ಥವಾಗುವುದಿಲ್ಲ...... ನಿಮ್ಮ ಈ ಪ್ರಯತ್ನಕೆ ಕೋಟಿ ಕೋಟಿ ಪ್ರಣಾಮಗಳು 🙏🙏🙏
@srinivasshetty45622 күн бұрын
ಅಣ್ಣಾವ್ರೇ ಹಾಗೆ ಧರ್ಮಸ್ಥಳ ವಿಚಾರವಾಗಿ ಸ್ವಲ್ಪ ಜನರಿಗೆ ತಿಳುವಳಿಕೆ ಹೇಳಿ
@chikkaswamythammegowda21322 күн бұрын
100% correct gurugale , lots of thanks .
@praveenmb560019 күн бұрын
good information
@ShaliniBhat00722 күн бұрын
ಛೇ ಛೇ ಎಂತಹ ಗುರುಗಳೇ ಇದು ಎಂಥಾ ಮೌಢ್ಯ ಕ್ಕೇ ಒಳಗಾಗುತ್ತಾರೆ ತುಂಬಾ ಬೇಸರವಾಗುತ್ತದೆ ಚಿಕ್ಕ ಚಿಕ್ಕ ವಿಡಿಯೋ ನೋಡಿ ಈ ರೀತಿ ಅಂಧಕಾರದ ಬಗ್ಗೆ ಅಬ್ಬಾ ಬೇಡಾ ನೋಡುವುದೇ ಬೇಡಾ ಅನಿಸಿತು ಆವೃದ್ಧ ದಂಪತಿ ನ್ನು ನೋಡಿ ತುಂಬಾ ಮನಸಿಗೆ ನೋವಾಯಿತು ಈ ಇವತ್ತಿನ ವಿಡಿಯೋ ತುಣುಕುಗಳು ನೋಡಿ ಮಾತೇ ಬರಲಿಲ್ಲ ಧನ್ಯವಾದಗಳು ಗುರೂಜಿ 🙏
@SS-fm5mt22 күн бұрын
ಅತಿಯಾದ ದುಃಖ ವಾಗಿದೆ ಗುರುಗಳೇ ನಿಮ್ಮ ಮುಖ ದಲ್ಲೂ ನೋವು ಕಾಣಿಸಿತು ಜನರು ಸುಧಾರಿಸುದಿಲ್ಲ
@shankarpuneeth304821 күн бұрын
Super super sir
@koteshingalagi568722 күн бұрын
Real spiritual leader thank you
@Prajwalgowda-k6b22 күн бұрын
Super sir ❤
@subhashinijoshi261522 күн бұрын
ಹರಿಃ 🕉️🙏ಗುರುಗಳೇ ನಮಸ್ಕಾರ 🙏 ಅಂತರ್ಮುಖಿ... ಸದಾ ಸುಖಿ 🙏 ಜೈ ಗುರುದೇವ್ 💐🙏 Jai ರಾಮಕೃಷ್ಣ 🙏
@mallikarjunpatil873322 күн бұрын
Real guru😊❤
@SHIVAANI.993820 күн бұрын
ಗುರುಗಳೇ ನಮಸ್ಕಾರ 😊🙏.... astrology, tarot card readings and predictions ಬಗ್ಗೆ ನಿಮ್ಮ ಅನಿಸಿಕೆ ತಿಳಿಸಲು ಸಾಧ್ಯವೇ ..... please consider this message and educate our people on this aspect ..it will be very helpful to all😊💐
@RameshRamesh-je2lk22 күн бұрын
Countless 👌👌👌👌👌👌👌👌👌👏👏👏👏👏👏👏👏👏 Antharmukhi sada sukhi
@mohannm686115 сағат бұрын
🙏🙏🙏🙏🙏🙏🙏
@lokeshnaik997822 күн бұрын
Sir,ಈ ಹಿಂದೆ. ನಾನು ಚಿಕ್ಕವನೀರುವಾಗ ' ರಾಘವೇಂದ್ರ ಮಹಾತ್ಮೆ ' ಎನ್ನುವ ಸಿನೆಮಾ ನೋಡಿದ್ದೆ ಆ ಸಿನೆಮಾ ಸಹ ಇದೆ ರೀತಿ ದೆವ್ವ ಓಡಿಸುವ ಕತೆಯಾಗಿತ್ತು .ಮಹಾತ್ಮರನ್ನು ಸಹ ಹೇಗೆ ತಮ್ಮ ಕಲ್ಪನೆಗೆ, ಮೌಢ್ಯತೆಗೆ ಬಳಸಿ ಕೊಳ್ಳುತ್ತಾರೆ ಎನ್ನುವುದು ಸ್ಪಷ್ಟವಾಗುತ್ತದೆ.
@LakshmiLakshmi-ru2gk21 күн бұрын
Font come to conclusions by one videoa. Deny ing everything is not spiritual slity. Breathing and seeing inside going to pulsation is different doing that doent mean spirit possess is not true
@arunaru591622 күн бұрын
ನಮಸ್ತೆ ಗುರುಜೀ...🙏🙏🙏🙏🙏
@four._.tai.l229622 күн бұрын
Janakke artha agokke inneshtu varshagalu beko...?
@raghuragu106222 күн бұрын
Sir devru idana ilva pls tell me
@deepasshankar366022 күн бұрын
Namaste gurugale 🙏🙏🙏
@hypremkumar78922 күн бұрын
Sir ondu jeeva athava prana odmele adu elli hoguthe thorsi illa prove maadi
@murthyr.nmurthy270822 күн бұрын
1000%
@raygond22 күн бұрын
Sir ಈ ಸಮಾಜದ ನಿಜವಾದ ಹೀರೋ ಸರ್ ನೀವೂ ❤ ಡೈರೆಕ್ಟರ್ ಗುರು ಪ್ರಸಾದ್ ಅವರದು ಹೀಗೆ ಆಯಿತೂ ಸರ್
@ravikumarssg22 күн бұрын
Good morning sir
@deepakdeep96122 күн бұрын
What is spiritually please explain. Devaru nambidre maatra spiritual journey Madbouda
@shreeenterprisesbanglore940522 күн бұрын
Ayyoo gurugale devriddidre aa mogalru AA britishru yaake bandru gurugale enthtntha davabhaktharidru avariginthana ivrui
@shambhum.r67820 күн бұрын
Ukkadagatri ajja devva bidiso place idra bagge videos madi sir
@RameshRamesh-je2lk22 күн бұрын
🙏🙏🙏🙏🙏🙏🙏🙏🙏🙏
@anandakg-gitayogamandira87922 күн бұрын
Sir, many of these things known but couldn't change. Better you discuss about yoga philosophy, upanishads etc..
@RakeshRakesh-se4gj22 күн бұрын
ನಾಗರಹಾವು ತರ ಆಕ್ಟಿಂಗ್ ಮಾಡುವವರ ಹತ್ತಿರ ಎರಡು ಕನ್ನಡಿ ಹಾವು ತಂದು ಹಾಕಿ.. ಏನಾಗುತ್ತೆ ನೋಡುವ 😂
Blind parents not getting help for 4 days and possessed people are 2 different topics. Research on "Laws of Karma" would help us understand the plight of those blind parents. Possessed people...if there's light there is darkness also. Earth is a place of duality. If angels exist so does ghosts. Totally 2 different topics are discussed here.
ಇಂತಹಾ ಅಂಧ ಶ್ರೇದ್ದೇಗಳನ್ನ ನೋಡಿ ನೋಡಿ ತುಂಬಾ ಸಾಕಾಗಿದೆ.ದುಡ್ಡು ಮಾಡೋದೇ ಇವರ ಗುರಿಯಾಗಿದೆ. ನಿಮ್ಮ ಮಾತುಗಳು ನಿಜಕ್ಕೂ ನಮ್ಮಲ್ಲಿ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ.ಧನ್ಯವಾದಗಳು.🙏🙏
@PBG5421 күн бұрын
ನಿಮ್ಮಷ್ಟು ಪ್ರಾಕ್ಟಿಕಲ್ ಆಗಿ ಚಿಂತಿಸುವದು ವೆೃಜ್ಞಾನಿಕವಾಗಿ ವಿಚಾರ ಮಾಡುವದು ನೂರಕ್ಕೆ ತೊಂಬತ್ತರಷ್ಟೂ ಜನಕ್ಕೆ ಸಾಧ್ಯವಿಲ್ಲ
@preethu781322 күн бұрын
Ksrtc free ede ogama
@kn.anithakn.anitha897722 күн бұрын
Buddhism is the only solution for all of these problems
@nagarajababu950422 күн бұрын
What is Buddhism... Is it medicine
@LakshmiLakshmi-ru2gk21 күн бұрын
@@nagarajababu9504😂😂
@LakshmiLakshmi-ru2gk22 күн бұрын
Nonsense. All souls will not stay. Some are unsatisfied who likes to enter anotherbody. Sll dead people cant do that it depends on the status of a person at the time of his death. I agree with your view on superstition like dancing snakes rtc. These are sll movie influence.ಉದರ ನಿಮಿತ್ತಂ . But there are exceptions where it happens. Don’t generalise. Devaru baralla but ghost can.
@girish840622 күн бұрын
Yaakapa only rayara matad bagge helta edeya...........manne boarwelll matter ge ivattu devvaddukke.... Satta atma.kke moksha sikkilla andre...novinda atma sattidre.....Aga week mind alli erorrge Kandita atma serutte..... Nimma anisike na neev heli...no issues But...Rayara matad bagge . Yatigala bagge. Hindu darmada bagge ... Example beda sir. neevu. Gotto gottilade..berer bhavanege Hurt madta eddira ...
@gururajahayavadana448422 күн бұрын
E yappange bare mutt mathe hindu dharada bagge helodhu... avahelana madodhu Este aythu.....evru wakqf dochtiro bagge matadli...yest kutumba yestu raitra bhumi kabalstiddare ...e raitra mane nalli haagu bere yella kade wakf antha heliro avar manegala paristithi bagge video madli....waqkf alla asti antha muda nambike bitthi edi rajyadha yesto acre dochtirod bagge video madli nodona!!!
@lingarajkammar328422 күн бұрын
ಈ ಕಳ್ಳ ರಂಗರಾಜ 'ಯೋಗ ಗುರು' ಅಂತೆ "ಆತ್ಮಜ್ಞಾನ" ಅಂದ್ರೆ ಏನು ಅಂತಾನೆ ಗೊತ್ತಿಲ್ಲ, ಪ್ರಖ್ಯಾತರ ಬಗ್ಗೆ ಬರೀ ನೆಗೆಟಿವ ಮಾತಾಡಿ ಜನರನ್ನು ಮರಳು ಮಾಡ್ತಿದ್ದಾನೆ.
@AshwinKumar-hw7ob22 күн бұрын
ಹೌದು.. ಸತ್ಯವನ್ನೇ ಹೇಳಿದ್ದೀರಿ..ಈತನ ಪ್ರಕಾರ ಯಾರೂ ಸರಿ ಇಲ್ಲ.. ಇವನೊಬ್ಬನೆ ಸರಿ..ಸತ್ಯ ಏನೆಂದರೆ ಈತನಿಗೆ ಏನೂ ಗೊತ್ತಿಲ್ಲ, ಗೊತ್ತಿಲ್ಲ ಅನ್ನೋದು ಗೊತ್ತಿಲ್ಲ ಅಷ್ಟೇ..😂
@M.R.sủbahmnya.M.R.Balasubrahma22 күн бұрын
ಪೂರ್ತಿ ತೋರಿಸಿ ಅರ್ಧಬರ್ದ ತೋರಿಸಬೇಡಿ. ಯಾವುದು ಮತ್ಯಾವುದಕ್ಕೋ ತೋರಿಸುತೀರಾ.