ಧನ್ಯವಾದಗಳು ತಮಗೆ.... ಬಹಳ ವರ್ಷಗಳವರೆಗೆ ಪ್ರತಿದಿನ ಮುಂಜಾನೆ ಕೇಳುತ್ತಿದ್ದ ಹಾಡು ( Tape recorder) ನಲ್ಲಿ... ಬಹಳ ದಿನಗಳಾಗಿತ್ತು... ಈ ಹಾಡನ್ನು ಕೇಳಿ.... ಅದೂ ಪಿ. ಬಿ. ಶ್ರೀನಿವಾಸ್ ಅವರ ಕಂಠದಲ್ಲಿ (ವೀಣನಾದವು ಕೂಡ ನಾಚುವ) ಭಕ್ತಿಭರಿತ ಮಧುರ ಕಂಠದಲ್ಲಿ ಕೇಳಿ ಸಂತೋಷವಾಯಿತು..
@MIB3692 ай бұрын
❤❤ Thank You My Lord for supporting me protecting me and loving me, Amen❤❤