Ajith sir 🙏. ದಯವಿಟ್ಟು ನಿಮ್ಮ ಕನಸು ಈಗಲೇ ನನಸು ಮಾಡಿ. ನಿಮಗೆ ಆ ಶಕ್ತಿ ಖಂಡಿತ ಇದೆ. ನಿವೃತ್ತ ಜೀವನಕ್ಕಾಗಿ ಕಾಯಬೇಡಿ. ಶುಭಸ್ಯ ಶೀಘ್ರಂ. ಯೋಧರಿಗಾಗಿ ನೀವು ಮಾಡಬೇಕು ಅನ್ನುತ್ತಾ ಇರುವ ಸಂಸ್ಥೆ ಶುರು ಆಗೇ ಬಿಡಲಿ. ತಮ್ಮ ತಮ್ಮ ಕೈಯಿಂದ ಆದಷ್ಟು ಒಂದು ಸಣ್ಣ ಧನ ಸಹಾಯ ಮಾಡಲು ಅನೇಕರು ಕಾಯ್ತಾ ಇರ್ತಾರೆ ನನ್ನ ಸೇರಿದಂತೆ. ನಿಮ್ಮ ಸಂಪೂರ್ಣ ಭಾಷಣ ಅದ್ಭುತ ಆಗಿತ್ತು
@rajannamn613815 күн бұрын
At the same time , the aggreived retd soldiers to be heard by the state govts, which is not in the practice ❤❤
@krishnamurthy17319 күн бұрын
ತುಂಬಾ ಉತ್ತಮ ವಾದ ಮಾತು 🙏
@Veeresh-vatagal19 күн бұрын
ಲವ್ ಯು ಸರ್ ಜಿ 🙏🏻
@veereshns741217 күн бұрын
ನಿಮ್ಮ ಮಾತುಗಳು ಅರ್ಥಗರ್ಭಿತವಾದದ್ದು 🙏🙏🙏
@devarajgowda181119 күн бұрын
Great sir ❤❤
@RajeshwariB-v3e19 күн бұрын
ಸುಭಾಸ್ ಚಂದ್ರ ಬೋಸ್ ರವರಿಗೆ ಜೈ
@subhasbiradar960717 күн бұрын
ವ್ಹಾ ಎಂತಹ ಅದ್ಬುತ ಭಾಷಣ ಕೇಳಿದರೆ ರೋಮಾಂಚನವಾಗುತ್ತದೆ.
@rajaninammurchandaalva304216 күн бұрын
ಸರ್ ಎಲ್ಲಾ ಹಿಂದೂಗಳು ಹೀಗೆ ಸೇರಿದ್ರೆ ಚೆನ್ನಾಗಿರುತ್ತೆ
@ManjulaHebbar-u7d15 күн бұрын
ಎಲ್ಲಾ ಭಾರತೀಯರೂ ಸೇರ ಬೇಕಿದೆ,
@MadivalappaHChivutagundi18 күн бұрын
Yes sir good thinking I support and I coming your Army supporter group❤❤❤🎉
@savitriholla49218 күн бұрын
ದನ್ಯಾವದಗಲು ಸರ್ ಈಗಿನ ಸಮಾಜದ ನ್ಯಾಯವಗಿ ಇತರರಿಗಾಗಿ ಸೇವೆ ಸಲ್ಲಿಸಿದವನಿಗೆ ಬೆಲೆ ಇಲ್ಲ ಹಣ ಎನು ಮಾಡುದುದಿಲ್ಲ
@yogeshabs666219 күн бұрын
sir your concern towards nation and soldeirs very appriciate sir
@marutinaik965917 күн бұрын
Sir, your experience shared based on public life with examples is truly heart full. U are the leader of very popular news channel in Kannada. I am a sr.citizen from Karwar and heard almost all dignatories including Swamijis of this Havyak sammelan. Sir your address is practical.
@manjugowda85719 күн бұрын
❤❤❤ ಜೈ ಹಿಂದ್ ಜೈ ಭಾರತ 🙏✌️💪👏👍👌🙏💐
@rajeshwarijanardhanbhat305818 күн бұрын
ತುಂಬಾ ಉತ್ತಮವಾದ ಮಾತುಗಳು
@kasturiramdas579918 күн бұрын
Wonderful excellent excitement information thank you very much Sir
@kulkarnibs817919 күн бұрын
True I support sir
@vasanthi496718 күн бұрын
Excellent message to society by Ajit Hanumakkanavar
@dhanvantripanchakarmacentr349818 күн бұрын
ಹೌದು.. ಸೈನಿಕರ ಕುಟುಂಬಕ್ಕೆ ನೆರವಾಗಲು ಎಲ್ಲರೂ ಪ್ರಯತ್ನಿಸೋಣ 🎉
@vasanthi496718 күн бұрын
Excellent thought provking message
@satyanarayanarao269617 күн бұрын
Yodhara bagge tamma anisike galige nandondu sahi hakiddini wt a wonderful opinion about army hatsoff to u hanumakkanavar🙏
@arunkumar-yw8tw8 күн бұрын
Respected Shri Ajit sir what a matured speech ❤❤❤❤❤
@meeyalapadmanabha994016 күн бұрын
What a good and appreciable thinking on formation of a helpful platform for defence people... congratulations Mr. Ajith.
@SuryaPrakash-xh3wq19 күн бұрын
Yes sir nija
@vijayashreerudresh880116 күн бұрын
Super sirgot tearsgreat ldia 👌
@rajannamn613815 күн бұрын
🎉🎉🎉🎉🎉🎉 hats off to you for having such a recognition to deffence personnel, being I am retd army personnel , feel proud I have spent my youth to my nation ❤❤❤
@vijaykumaritagi690417 күн бұрын
ಸರ್ ಸೈನಿಕರ ಬಗ್ಗೆ ನೀವು ಹೇಳಿದ್ದು 😢😢 🙏🙏🙏🙏🙏🙏🙏🙏🙏🙏🙏🙏🙏
@k.k.anantharaman42516 күн бұрын
Very touching talk
@arunshetty219218 күн бұрын
🚩🚩🚩
@sarithagagana369415 күн бұрын
🙏🙏🙏🙏🙏🙏
@sarithagagana369415 күн бұрын
👌
@akhilaprasad441218 күн бұрын
ಅಜಿತ್ ಅವ್ರ ಮಾತು ತುಂಬಾ ತೂಕವಾಗಿತ್ತು❤❤
@shyamalarajaramrao663610 күн бұрын
ಇವರು ತುಂಬ ಬುದ್ದಿವಂತರು ಇವರು ಮಾತಾಡಿದಾಗ ನನಗೆ ಕೇಳುವುದೆ ಅತಿ ಸಂತೋಷದ ವಿಚಾರ ,ನೋಡಿ ಎಷ್ಟು ಸುಂದರವಾಗಿ ನಮ್ಮ ಸೈನ್ಯದ ಬಗ್ಗೆ ಹೆಮ್ಮೆ ಯಿಂದ ಮಾತಾಡುವಾಗ ನನಗೆ ಧಾರಾಕಾರ ನೀರು ಹೌದು ತಂದೆ ತಾಯಿಗೆ ಸನ್ಮಾನ ಆಗಬೇಕು ಮುತ್ತಿನಂತ ಮಾತು ನಿಮಗಿರುವ ಸೈನ್ಯದ ಬಗ್ಗೆ ಕಾಳಜಿ ನಮ್ಮ ರಾಜಕಾರಣಿಗಳಿಗೆ ಇರಬೇಕು ಸರ್ ನಿಮ್ಮ ಒಂದೊಂದು ಮಾತೂ ಸುವರ್ಣ ಅಕ್ಷರದಲ್ಲಿ ಬರೆಯಬೇಕು ಸರ್
@Manuhh-u5p17 күн бұрын
Hanamakkanavar 💖🥳🗿
@GaneshHegde-b5n17 күн бұрын
ಅದ್ಬುತ ಮಾತು
@nandinidatta480519 күн бұрын
👌✌🙏🙏🙏🙏🙏🙏🙏🙏🙏
@KiranaKirana-cw9dd17 күн бұрын
💛❤️🙏
@SuryaPrakash-xh3wq19 күн бұрын
Super sir
@RghiremathHiremath-y8w17 күн бұрын
❤ super
@akashwadeyar961919 күн бұрын
👏👏
@MuttuRaj-uy4hx18 күн бұрын
❤❤❤❤❤
@SomayyaGavimath18 күн бұрын
Great news sir
@purnimachandramohan460718 күн бұрын
🙏👌
@PradeepKumar-iq1nc18 күн бұрын
Super speech sir
@subramanyasvrao64812 күн бұрын
.🙏 5:06 🙏🙏
@Lachamanna.197519 күн бұрын
ಜೈ ಹಿಂದ್ 🇮🇳
@ManjulaNaik-w1i18 күн бұрын
100% nivu heliddu nija sir
@chinumanu223119 күн бұрын
🎉
@veerayyahiremath508213 күн бұрын
Ajit sir nanu maji sainika nimma matige vandu atmiya shelut
@bhavanih841818 күн бұрын
Sir nimma maathu keli hridaya thumbi banthu !
@nagarajRamaswamy18 күн бұрын
ajith chakravarthy is my favourite adre you tube Li nim video same program Li nodidaga awar episode close madi nim video nodbeku anta annistalwa nange nim gnana heege irli ajith
@lathakamalakar232619 күн бұрын
ಸುಂಕದವನ ಹತ್ತಿರ ಸುಖ ದುಃ ಖ ಹೇಳಿದ ಹಾಗೆ, ಟೋಲ್ ಅವನ ಹತ್ತಿರ deshakke ಪತಿಯ ಬಲಿ ಕೊಟ್ಟೆ ನೆ ನ್ನುವದು... No use😂
ನಿಮ್ಮ comments ನೋಡಿ ಪಾಕಿ..ಯನ್ನು ನೋಡಿದ ನೆನಪಾಯ್ತು. ಸೈನಿಕರ ಬಗ್ಗೆ ಒಳ್ಳೇದು ಮಾತಾಡಿದ್ರೆ ಉರಿಯುತ್ತೆ ಅಲ್ವಾ? ನಿಮ್ಮಿಂದ್ ಇನ್ನೇನ್ ನಿರೀಕ್ಷೆ ಮಾಡೋಕಾಗತ್ತೆ ಹೇಳಿ.
@MyCompetative19 күн бұрын
Illu jaati hesralle sammelana agta ide, adke justice kuda bnadidare, how it is possible, mike ali helidage ala jaati vyavste, mike ali bogle bidore jaati jaati nata japa madtare
@ramyamurthy34119 күн бұрын
ನಮ್ಮನ್ನ ಕಾಯುವ ಯೋಧರು ನಮ್ಮ ಜಾತಿ , ಧರ್ಮದ ಆಧಾರದಲ್ಲಿ ಕಾಯ್ತಾ ಇದ್ದಾರೆ ಇದೇ ಅಲ್ಲವ ನಿಮ್ಮ ಅಭಿಪ್ರಾಯ.., ನಮಗೆ ಅನ್ನ ಕೊಡುವ ರೈತ ಕೂಡ ನಮ್ಮ ಜಾತಿ ಆಧಾರದ ಮೇಲೆ ಅನ್ನ ಬೆಳೆದು ಕೊಡ್ತಾನೆ ಎಂತ ಕಾಮೆಂಟ್ super hattsoff ನಿಮ್ಮ ಅಭಿಪ್ರಾಯಕ್ಕೇ ಧನ್ಯವಾದಗಳು
@MyCompetative18 күн бұрын
@ramyamurthy341 nimge aratha agil ansutte nan helidu, ajith hanumakkanavar mat etidre hindutva anno manushya iga jaati sammelanakke bandidane, adke justice kuda bandidare jaati hesarinalli nadeyo sammelanakke
@ArunBagali19 күн бұрын
Kudaka ajita
@Shivsundar14317 күн бұрын
Nanna Hindu Huligale yeddeli ondaagi illa andre eee desha eee dharma uliyalla!!!! Please yeddeli nanna Huligale 🙏🥹🥲 Jaati paati bittu ondaagi 🙏🥱☹️🥲🥹