Sir nivu helta adanna saviyo vidhana supeeeerrr☺️🙏 👌thank you very much sir 😊👌
@nagananda_s65823 жыл бұрын
YV sir this is No.1 episode.one energy create and protect us .It is god.the same god give humour to you sir.thanks for your episode.
@y.vgundurao90173 жыл бұрын
Thank you so much.
@raghuprasadns77832 жыл бұрын
A wonderful delibaration by Sri Gondu Rao on Sri B chi. Superb sir.👍👍
@ubrrao2 жыл бұрын
Very good presentation, Sri Gundu Rao ji. I am also a fan of BeeChi and read almost all of his books, perhaps 50 years ago. Now your presentation helped me to remember all the books I enjoyed written by BeeChi. Thanks once again for your informative presentation. Keep them coming. Have a great time.
@mdarifkhan5792 жыл бұрын
Thanks 🙏 for unfolding 🐝 Chi Sahitya Sir 🙏🙏🙏
@mamsvasisth81222 жыл бұрын
God is mystery. .super answer. Excellent information.. 👍👍👍
@radhamurthy99123 жыл бұрын
Tumba chennagide sir
@mesthakathrikump75852 жыл бұрын
THANK YOU SIR .... Great Narration, INFORMATION n EMOTION ❤️
@poornatejasvihangalashivap27323 жыл бұрын
Hello YVG Rao Sir, I am a big fan of yours.. Awesome video series... These deserve more than 100k views, at least.. I am trying my best to share these with my contacts.. I request you also to market your videos to the fullest possible..
@y.vgundurao90173 жыл бұрын
Thank you so y.
@sidduk24093 жыл бұрын
@@y.vgundurao9017 sir beechi episode bega haki sir, yavath barutte
@123bvit5 ай бұрын
bahala chennagittu sir, chennagiri
@98447801012 жыл бұрын
Superb sir
@basavarajumh17053 жыл бұрын
ತುಂಬಾ ಚನ್ನಾಗಿದೆ ಗುರುಗಳೆ...
@lawrenceS-jt5lc Жыл бұрын
✒️❤
@nandaharish82282 жыл бұрын
Very nice
@Ganesha_Dvg7 ай бұрын
ನೀವೇನು ಮಾತಿನ ಮಾಂತ್ರಿಕರೊ ಅಂಥದ್ದೇನು ಸಿದ್ಧಿಸಿದೆ ನಿಮ್ಮ ಮಾತಿಗೆ. ಅದ್ಬುತ ವಿವರಣೆ ನಿಮ್ಮದು ಗುರುಗಳೇ
@Kanasina_Kannadi3 жыл бұрын
ನನ್ನ ಹತ್ರ ಇದೆ ಸಾರ್ ಉತ್ತರಭೂಪ
@chandrashekharkalal85428 ай бұрын
Sir Y V Gundurao next episodes yavag start agutte?
@kannadadakali15393 жыл бұрын
Good initiative sir come up with new videos
@kannadadakali15393 жыл бұрын
ಪಂಪ, ರನ್ನ, ಜನ್ನ, ಹರಿಹರ, ರಾಘವಾಂಕ, ಮುದ್ದಣ್ಣ ರ ಬಗ್ಗೆ ವಿಡಿಯೋ ಮಾಡಿ
@sreelakshmichandramohan71153 жыл бұрын
ಹೌದು,ನಾನು ಮಿಡ್ಲ್ ಸ್ಕೂಲ್ ಇರುವಾಗಿನಿಂದಲೂ,ಭ್ರಮರ ಕಾಲಂ ಓದಿ,ಈ ಪ್ರಶ್ನೋತ್ತರ ಗಳನ್ನು ಓದ್ತಾನೇ ಬೆಳೆದಿದ್ದು.ನಂತರ ಈಗೊಂದು ಐದಾರು ವರ್ಷಗಳ ಹಿಂದೆ ಪುಸ್ತಕ ರೂಪದಲ್ಲಿ ಭ್ರಮರದ ವಿಷಯಗಳನ್ನು ಓದಿ ಅತ್ಯಂತ ಸಂತೋಷಪಟ್ಟೆ.ಥ್ಯಾಂಕ್ಯೂ ಸಾರ್.
@praveenshimoga93533 жыл бұрын
ಪೂಚಂತೇ ಕೂಡ ಆಗೇ ಹೇಳ್ತಾ ಇದ್ರು ಸರ್. ಕಾರಂತರ ಆಗೇ. ಅವ್ರು ಕೂಡ ಅದ್ರ ಬಗ್ಗೆ ಮಾತೆ ಆಡ್ತಾ ಇರ್ಲಿಲ್ಲ
@y.vgundurao90173 жыл бұрын
ಖಂಡಿತ ನಂಬುತ್ತೇನೆ. ಕಾರಂತರು ತುಂಬಾ ಎತ್ತರದ ವ್ಯಕ್ತಿ.
@rameshhondappanavar83292 жыл бұрын
ಸರ ನನಗೆ ಅನ್ನಿಸುವುದು. ಗಂಡಾಗಿ ಹುಟ್ಟುವುದು ಮೇಲ್ ಹೆಣ್ಣಾಗಿ ಹುಟ್ಟುವುದು ಫಿಮೇಲ್
@praveenshimoga93533 жыл бұрын
ಗುಂಡೂರಾವ್ ಸರ್ ನಿಮ್ಮ ಅಭಿಪ್ರಾಯ ಏನು ದೇವರ ಇರುವಿಕೆ ಅಥವಾ ಇಲ್ಲದಿರುವಿಕೆ ಬಗ್ಗೆ
@y.vgundurao90173 жыл бұрын
ಖಂಡಿತ ನಂಬುತ್ತೇನೆ.
@praveenshimoga93533 жыл бұрын
@@y.vgundurao9017 ನಿಮ್ಮ ಪ್ರತ್ಯುತ್ತರಕ್ಕೆ ಧನ್ಯವಾದಗಳು ಸರ್
@kannadadakali15393 жыл бұрын
A N murthyrao ra ದೇವರು ಕೃತಿ ಮೇಲೆ ವಿಡಿಯೋ ಮಾಡಿ
@mahanteshbadiger41542 жыл бұрын
Sir nivu calling bell sound channag madtira,,😃😃😃
@chandrachandhru6512 жыл бұрын
Sar rajshekrbhusanurumat ravara apration expedestio sigma khate ododarenda suda friend ade eavattinavarege thanks
@gurumurthy80223 жыл бұрын
ದೇವರು miss ಯಾಕೆಂದರೆ ನಾವು ಯಾವಾಗಲು ,ಹುಡುಕಕುತಲೆ ಇರ್ತೀವಿ
@vittalpuranik19302 жыл бұрын
Nanobba yaxaganapriyanagi y v gundurayara shalu ishta aithu shuddha yaxaganiya shalu y v andre yaxaganiya valli
@Kanasina_Kannadi3 жыл бұрын
ಮತ್ತೊಮ್ಮೆ ನಗೆ ಹನಿ
@Pmanjunath19883 жыл бұрын
ನೀ ಗಂಡದಾರೆ male ಹೆಣ್ಣುದಾರೆ female
@santosh21533 жыл бұрын
'HN' avara bagge
@praveenshimoga93533 жыл бұрын
ಸರ್ ನೆಕ್ಸ್ಟ್ ಎಪಿಸೋಡ್ ಯಾವಾಗ?
@TotalKannadaMedia3 жыл бұрын
ವೈ.ವಿ. ಗುಂಡೂರಾವ್ ಅವರು ಬೇರೆ ಕೆಲಸಗಳಲ್ಲಿ ನಿರತರಾಗಿದ್ದಾರೆ.. ಅವರು ಸಿಕ್ಕ ಕೂಡಲೇ ಮುಂದಿನ ಸಂಚಿಕೆಗಳನ್ನು ಪ್ರಸಾರ ಮಾಡಲು ಪ್ರಯತ್ನಿಸುತ್ತೇವೆ..