60 ವರ್ಷ ಆದ್ಮೇಲೆ ಭಗವದ್ಗೀತೆ ಓದಬೇಕು ಅಂತಾರೆ.. ಆದ್ರೆ ಈ ವಯಸ್ಸಲ್ಲೂ ಓಡ್ಬೇಕು ಅಂತ ತಿಳಿಸಿ ಕೊಟ್ಟಿರೋ Media master ಚಾನೆಲ್ ಅವರಿಗೆ ಧನ್ಯವಾದಗಳು...., *ಅಂದ ವಾಗಿರೋದು ಜೀವನ ಅಲ್ಲ.. ಆನಂದ ವಾಗಿರೋದು ನಿಜವಾದ ಜೀವನ.. Heartly superbbbbbbb.....
@SanthoshKumar-rr3hl5 жыл бұрын
ಪ್ರತಿ ವಿಷಯದಲ್ಲೂ ಅವಮಾನ ಅನುಭವಿಸಿ , ಇಡೀ ಮನುಕುಲಕ್ಕೆ ಒಳ್ಳೆಯ ಸಂದೇಶ ಕೊಟ್ಟ ಅಂಗದ ರಾಜ ಕರ್ಣ .. sir I have no words to say neet presentation ... supper sir
@ಕನಸಿನಹಾದಿಯಲ್ಲಿ4 жыл бұрын
ಸೂರ್ಯ ಪುತ್ರ ಕರ್ಣ...real hero of mahabaratha
@suchithvenktesh34765 жыл бұрын
ನಿಜವಾಗಿಯೂ ಅದ್ಭುತ ಕತೆ. ಈ ವಿಚಾರವಾಗಿ ಬಂದ ಮೊದಲಿನ ಕತೆಗೂ ಅದರ ಮುಂದರಿದ ಈ ಎರಡನೇ ಭಾಗಕ್ಕೂ ಅದ್ಭುತವಾದ ಬೆಸುಗೆ. ತುಂಬಾ ಅದ್ಭುತವಾಗಿತ್ತು ಸರ್. ತುಂಬಾ ಧನ್ಯವಾದಗಳು.
@indian2195 жыл бұрын
ದಾನ ಶೂರ ಕರ್ಣನ ಇಂತಹ ತಿಳಿಯದ ವಿಷಯ ವನ್ನು ತುಂಬಾ ವಿಸ್ತೃತ ವಾಗಿ ತಿಳಿಸಿಕೋಟ್ಟದ್ದಕ್ಕಾಗಿ ತುಂಬಾ ಧನ್ಯವಾದ ಸರ್
@gireeshabg25315 жыл бұрын
ಕರ್ಣ ಮತೊಮ್ಮೆ ಗ್ರೇಟ್ ವ್ಯಕ್ತಿ ಆದ ಸೂಪರ್ story
@mallappamaki37775 жыл бұрын
ಒಂದು ಕರುಣಾಜನಕ ಕರ್ಣ ತ್ರಿಕೋನ ಪ್ರೇಮ ಕಥೆ. ವಿವರಣೆ ಅಧ್ಬುತ ಸರ್
@shamantakhegde21215 жыл бұрын
ಈ ತ್ರಿಕೋನ ಪ್ರೇಮಕಥೆಯನ್ನು ವಿವರಿಸಿದ ರೀತಿ ಅದ್ಭುತ...ನಿಮ್ಮ ಭಾಷಾ ಪ್ರಯೋಗ ಮನಸ್ಸನ್ನು ತಟ್ಟಿತು...
@balumcb86135 жыл бұрын
ಕರ್ಣ ಎಂದರೆ ಬಾಲ್ಯದಿಂದಲೂ ನನ್ನ ನೆಚ್ಚಿನ ಹೀರೋ ನನಗೆ ನೋವಾದಾಗ ನೆನಪಿಗೆ ಬಂದು ನೊವನ್ನೆಲ್ಲ ಮರೆಸುವ ಜ್ಯೇಷ್ಠ ಕೌಂತೇಯ.ಕಾರಣ ಇಷ್ಟೆ ಕರ್ಣ ಅನುಭವಿಸಿದ ನೋವಿನ ಮುಂದೆ ನಮ್ಮ ನೋವೆಲ್ಲ ತೃಣಕ್ಕೆ ಸಮಾನ. ಯಾವ ಮೂಲದಿಂದ ಕತೆ ತೆಗೆದಿದ್ದೀರ ಅಂತ ಹೇಳಿ ಗುರುಗಳೆ ಯಾಕೆ ಅಂದರೆ ಈ ಮೊದಲು ನಾನು ಕೇಳಿದ ಕತೆಗೂ ನೀವು ಹೇಳುತ್ತಿರುವ ಕತೆಗೂ ಸ್ವಲ್ಪ ವ್ಯತ್ಯಾಸ ಇದೆ ರಾಣಿಯನ್ನ ಸುಯೋಧನ ಮದುವೆ ಆಗಿ ದಾಸಿಯನ್ನ ಕರ್ಣ ಮದುವೆ ಅಗುತ್ತಾನೆ ಅದು ಅವರನ್ನು ಅಪಹರಿಸಿದ ನಂತರ ಅವರ ಒಪ್ಪಿಗೆ ಪಡೆದು. ಎಂದು ಬಾಲ್ಯದಲ್ಲಿ ಎಲ್ಲೋ ಕೇಳಿದ್ದು ಅಥವಾ ಓದಿದ್ದು ನೆನಪು. ವ್ಯಾಸ ಭಾರತದಲ್ಲಿ ಉಲ್ಲೇಖವಿದೆಯೋ ಅಥವಾ ಅಂತರ್ಜಾಲದ ಮಾಹಿತಿ ಇಂದ ನೀವು ಹೆಳುತ್ತಿರುವುದೋ ದಯಮಾಡಿ ತಿಳಿಸಿಕೊಡಿ. ನಾನು ಪೂರ್ಣವಾಗಿ ತಿಳಿದುಕೊಳ್ಳಲು ಅನುಕೂಲವಾಗುತ್ತದೆ.
@venkateshrathod46325 жыл бұрын
ಕರ್ಣನ ಪ್ರೇಮಪ್ರಸಂಗ..ಎಂಥ ತಿರುವು ಪಡೆದುಕೊಂಡಿತು..!..ಅದ್ಭುತ..!! 🙏🙏🙏
@king4uish5 жыл бұрын
ಮಹಾಭಾರತದಲಿ ಕರ್ಣ ನ ಪಾತ್ರ ತುಂಬಾ dhoddadu... ನನ್ನ ತುಂಬಾ ಇಷ್ಟ ವಾದ ಪಾತ್ರ ಕರ್ಣ.. ಕೃಷ್ಣ ನನ್ನು ಬಿಟ್ರೆ ಕರ್ಣ್ ನೆ great...
@praveenraju62245 жыл бұрын
ಕರ್ಣ ..... ವಿಧಿಯ .... ಘೋರ .... ಅಟ್ಟಕೆ ಬಲಿಯಾದ ವ್ಯಕ್ತಿ ಎಲ್ಲಾ ಇದ್ದರು ಏನೂ ಇಲ್ಲ ಎನ್ನುವ ಹಾಗೆ ಬಳಬೇಕಿತ್ತು .... ನನ್ನ ಜೀವನ ಕೂಡ ಅಷ್ಟೇ ... ಸಾರ್ ನಿಮ್ಮ ಪ್ರತಿಯೊಂದು ವಿಡಿಯೋ ನೋಡುತ್ತೆನೆ ನಾನು ಒಂದು ಹೇಳಲು ಬಯಸುತ್ತೆನೆ ..... ನಿಮ್ಮ ಧ್ವನಿ ಮತ್ತು ನಿಮ್ಮ ಮಾಹಿತಿ ಅತ್ಯುತ್ತಮ
@rameshs42695 жыл бұрын
ಬದುಕಿನುದ್ದಕ್ಕೂ ನನ್ನ ನೆಚ್ಚಿನ ಅದ್ಭುತ ಹೀರೊ ಕರ್ಣ... ಇನ್ನಷ್ಟು ಕರ್ಣನ ಬಗ್ಗೆ ವಿಡಿಯೊ ಮಾಡಿಸಾರ್.... ಮಹಾ ಭಾರತದಲ್ಲಿ ಬೆರೆ ಯಾವ ಪಾತ್ರಗಳೂ ಬೇಡ ಬರೀ ಕರ್ಣ ಬಗ್ಗೆಯಷ್ಟೇ ವಿಡಿಯೋ ಮಾಡೀ ಸಾಕು...ಪ್ರತಿ ದಿನಕ್ಕೆ ಓಂದರಂತೆ , ಸಲ್ಪ ಎಪಿಸೊಡ್ ಗಳ ಇನ್ನಷ್ಟು ಸುದೀರ್ಘ ವಾಗಿ ಮಾಡಿ...plz
@raghugouda42105 жыл бұрын
ಉತ್ತಮ ವಿಚಾರ ಸರ್. ನಮ್ಮ ಹೆಮ್ಮೆಯ ಕರ್ಣನ ಬಗ್ಗೆ ಬಹಳ ಸೊಗಸಾಗಿ ಬಹಳ ಸುಂದರವಾಗಿ ಹೇಳಿದ್ದಿರಿ ಧನ್ಯವಾದ ಸರ್. ಇನ್ನು ಇಂತಹ ಹೆಚ್ಚಿನ ವಿಡೀಯೊ ತಮ್ಮಿಂದ ಬಯಸ್ತಿದ್ದಿವಿ
@sowmyamp58065 жыл бұрын
ಹೋ ಕರ್ಣನ ಈ ಪ್ರೇಮ ಕಥೆ ನನಗೆ ತಿಳಿದಿರಲಿಲ್ಲ... So happy to heard.. gud information sir
@roopadevi30325 жыл бұрын
ಕರ್ಣಾ.ಅಂದ್ರೆ ಅಬ್ಬಾ,,,,,HERO,,,,
@nagarajpatil57175 жыл бұрын
ಕರ್ಣನ ಬಗ್ಗೆ ಇನ್ನು ಹೆಚ್ಚಿನ ವಿಡಿಯೋ ಮಾಡಿ ಸೂಪರ್ ಸ್ಟೋರಿ .
@nagarajs59595 жыл бұрын
Karna is greatest in Mahabharata .. The best friendship of karna and Duryodana .
@ramachandrathekalavatti7965 жыл бұрын
ಇದು ತುಂಬಾ ಅತ್ಯುತ್ತಮ ಮಾಹಿತಿ ಎಷ್ಟೋ ಜನಗಳಿಗೆ ಗೊತ್ತಿಲ್ಲದ ಮಹಾಭಾರತದ ಅಪರೂಪದ ಕಥೆಯನ್ನು ತುಂಬಾ ಅಚ್ಚುಕಟ್ಟಾಗಿ ಪ್ರಸ್ತುತ ಪಡಿಸಿದ ನಿಮಗೆ ವಿನಯಪೂರ್ವಕ ಧನ್ಯವಾದಗಳು ಸರ್
@gpn31595 жыл бұрын
ನಿಮ್ ಪದಕ್ಕೆ ಮತ್ತು ಪಾದಕ್ಕೆ ಶಿರಸಾಶ್ಟರಾಂಗ ನಮನ ... ಇಂಥಾ ಕಥೆಗಳು ನೀವ್ ಹೇಳಿದ್ರೆ , ಅದಕ್ಕೆ ಜೀವ ಬರತ್ತೆ ... superb bro ... mindblowing... ತುಂಬಾ ಖುಷಿ ಆಯ್ತು ...
@krishnan11183 жыл бұрын
ಶ್ರೀ ಕೃಷ್ಣಾ ಯ ನಮೊ ಶ್ರೀ ಕೃಷ್ಣಾ.ನಮಃ🙏🙏🙏🙏
@dhananjayam44745 жыл бұрын
ಕರ್ಣನ ಬಗ್ಗೆ ನಿಮ್ಮ ವರ್ಣನೆ ಅದ್ಭುತ, ನಿಮ್ಮ ಮಾತಿನ ಲಹರಿ ಅದ್ಭುತ ವಾಕ್ ಚಾತುರ್ಯ ಸೂಪರ್... ನೀವು ಹೇಗಿದ್ದಿರ ಅನ್ನೋದು ನಮ್ಮೆಲ್ಲರ ಬಯಕೆ ಒಮ್ಮೆ ನಿಮ್ಮ ಫೋಟೋ ತೋರಿಸಿ...
@mohanmanoji26055 жыл бұрын
ನಿಮ್ಮಲ್ಲಿ ಒಂದು ವಿನಂತಿ ಇನೊಂದು ಚಾನಲ್ ಮಾಡಿ ಮಹಾಭಾರತ ರಾಮಾಯಣದ ಮಾಹಿತಿ ದಿನಾಲು ನಿಡಿ plz plz plz plz plz sir
@sateeshkambar7675 жыл бұрын
Channel mado badlu ide channel Nalli daily 2 video bitre olledu ,ondu normal daily video matte onndu Ramayana athava Mahabharatada video.
@kishorkicha46605 жыл бұрын
Yes bro
@lambotv27365 жыл бұрын
Huuu complete support from our side plz make such videos......we support more to reach 1m views plz make such videos sir
@suryanayak16105 жыл бұрын
howdu sir
@mohanmanoji26055 жыл бұрын
@@SanthoshKumar-rr3hl tq tq tq tq ತುಂಬಾ ಸಂತೋಷವಾಯಿತು
@jayaprakash24395 жыл бұрын
ಸರ್ ನಿಮ್ಮ ಮಾತಿನ ಶೈಲಿ ಅದೆಂತವರನ್ನು ನಿಮ್ಮ ಮಾತನ್ನು ಕೇಳಿಸುವಂತೆ ಮಾಡುತ್ತೆ ಯಾವುದೇ ವಿಷಯವನ್ನು ನೀವು ಹೇಳುವ ಶೈಲಿಗೆ Hats off you ಸರ್.
@lingappa_rotnadagi5 жыл бұрын
ಅದ್ಬುತ ...ನಿಮ್ಮ ಶ್ರಮ ಅಭಿನಂದನಾರ್ಹ
@Indian-Fan135 жыл бұрын
ಅಧ್ಬತವಾದ ಸಿನಿಮಾ ನೋಡಿದಸ್ಟು ಖುಶಿ...
@amruthbanz31094 жыл бұрын
ಕಥೆ ತುಂಬಾ ಚನ್ನಾಗಿತ್ತು
@mallikarjunnpujarmalla19535 жыл бұрын
ನಾನು ಕರ್ಣನನಂತೆ ಬದುಕಬೇಕು ಎಂಬ ಆಶೆ,, ಬದುಕಿ ತೂರಬಲ್ಲೆ, ಎನ್ನುವ ನಂಬಿಕೆ.. ..ಆಶಾವಾದಿ.. ..ಮನಾಪೂ..
@rajeshneelgunda60435 жыл бұрын
Sir navu manusharu sir. E samajadalli nam atra erodnela dana madidre. Nivu yarige bana madirthiro avare nimige kannethi sayitha nodala. Dana madi beda anola adre niv bereyavara athara kai chacho parishthige barbedi.
@chumbeeshgowdabd90135 жыл бұрын
ನಿಮ್ಮ ಧ್ವನಿ ಅದ್ಭುತ ಸಾರ್ ..
@rameshs42695 жыл бұрын
ಹಾಗೇ ಮಹಾಭಾರತದಲಿ ಧುರ್ಯೊಧನನ ಹಿರೊ ಗುಣಗಳ ಬಗ್ಗೆ ವಿವರಿಸಿ... ಓಟ್ಟಾರೆ ಮಹಾಭಾರತವನ್ನ ವಿಭಿನ್ನವಾಗಿ ವಿವರಿಸಿ ಬಾಸ್... ಅದ್ಭುತ ವಾಗ್ಮಿ ನೀವು ಅಂತ ಇಡೀ ವೀವರ್ಸ್ ಓಪ್ಪಿಕೊಂಡಾಯಿತು...
@mdhappi5 жыл бұрын
ಒಬ್ಬ ಪ್ರೇಮಿಯ.ನಿಸ್ಕಂಳಕಮಯ ಪ್ರೀತಿ .❤
@adarshmm51315 жыл бұрын
ಸೂಪರ್ ಹೀರೊ ಆ ಕಾಲದಲ್ಲೂ ಕರ್ಣ ಹೀರೋನೇ ಅಂತ ಪ್ರೂವ್ ಮಾಡಿ ಬಿಟ್ಟ
@rajubmtc50635 жыл бұрын
ಸಿನಿಮಾ ಸೀರಿಯಲ್ ನೋಡ್ತಾ ಇದ್ರೆ ತಲೆ ಕೆಡುತ್ತೆ ಇಂಥ ಹಿಂದಿನ ಸತ್ಯ ಘಟನೆಗಳ ಕಥೆ ಕೇಳ್ತಾ ಇದ್ರೆ ತೃಪ್ತಿ ಸಿಗುತ್ತೆ
@king4uish5 жыл бұрын
ಕರ್ಣ ನೀನಿಗೆ ನೀನೇ ಸಾಟಿ.....
@raghavendranayak99395 жыл бұрын
ನನಗೆ ಮಾಹಾಭಾರತದಲ್ಲಿ ಇಷ್ಠ ಪಡುವ ವ್ಯಕ್ತಿ ಕರ್ಣ
@Pakkireshbellary5 жыл бұрын
ಯಪ್ಪಾ ಯಂತಃ ಅದ್ಭುತ ಪ್ರೇಮ ಕಾವ್ಯಾ
@kotturuashok46955 жыл бұрын
Sirr ಸಂಗೋಳ್ಳಿ ರಾಯಣ್ಣನ video madi sirr
@malinga.kparamappa53105 жыл бұрын
Kotturu Ashok super
@arjunachu49235 жыл бұрын
ನಿಮ್ ಧ್ವನಿ ಕೇಳೋದ್ಕೆ ನನ್ ತುಂಬಾ ಇಷ್ಟ ಪಡ್ತೇನೆ ಸರ್
@acharixyz....77525 жыл бұрын
Sir ನಿಮ್ಮ ದ್ವನಿ ಸ್ವಷ್ಟ ಮತ್ತು ತುಂಬಾ ಚೇನಾಗಿ ಇದೆ. ಇಂತಾ ಹೊಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು......
@magratesajani26515 жыл бұрын
ಕರ್ಣ ನನ್ನ ಆದರ್ಶ ವ್ಯಕ್ತಿ. ಯಾವಾಗ್ಲೂ ನನ್ನ ನಾಯಕ. ಮಹಾಭಾರತದ ಅತ್ಯಂತ ಶ್ರೇಷ್ಟ ವ್ಯಕ್ತಿ.
@bheemareddynayak075 жыл бұрын
ನನ್ನಗೆ ಕರ್ಣ ಅಂದ್ರೆ ತುಂಬಾ ಇಷ್ಟ
@shankarpatil74615 жыл бұрын
ಸೂಪರ್. ಕರ್ಣನ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ. ಕರ್ಣನ ಬಗ್ಗೆ ನನಗೆ ತುಂಬಾ ಗೌರವ.
@DivyaAnushVlog5 жыл бұрын
Wow .idu true love andre.nijavada preethige yavattu bele ide😍😍😍💗💗💗👌👌👌👌
@ranjanet64795 жыл бұрын
Madam true love alla One side love adre karna padmavathiya prema modle arethidda.!!!
@jayaramram72555 жыл бұрын
ಒಂದು ದೊಡ್ಡ ಚಲನಚಿತ್ರ ಮಾಡಬಹುದು
@bharathmaata14615 жыл бұрын
ಏನು ಸರ್ ನಿಮ್ಮ ಪದಗಳ ಜೋಡಣೆ ಮತ್ತು ಧ್ವನಿ ಅದ್ಭುತ
@durgaprasadvajpey49995 жыл бұрын
Thank you so much sir beautiful story I love karna
@geethaamma36065 жыл бұрын
ನಿಮ್ಮ ಚಾನೆಲ್ನಲ್ಲಿ ಬರುವ ಎಲ್ಲಾ ವಿಷಯ ಚನ್ನಾಗಿದೆ ನಿಮ್ಮ ಶಾರೀರ ಹಾಗೂ ಬಳಸುವ ಪದಗಳು ಇಷ್ಟವಾದವು ಸರ್
@manjusmg76305 жыл бұрын
Wav super sir...illuvargu ee visya nangottirlilla tumba thanks sir...your speach is very excellent sir
@dheerajrock88785 жыл бұрын
ಅಣ್ಣ ನಿಮ್ಮ ಸ್ವರ ನಿಜವಾಗಿಯೂ ಅದ್ಬುತ ಮಾತು ಅಮೋಘ. ಸ್ವರ ದಲೊಂದು ಹಿಡಿತ ಅ ಲಗ ಲಗಾಮು ನಿಜವಾಗಲು ಅದ್ಬುತ.
@trdalawai5 жыл бұрын
You have a Very Magnificent Voice Sir... Literally,listening to you made me to forget rest of the world.... Waiting for Your Next Video Sir... May God Bless...🙏🙏
Super love story 😍😍😍 and I too wish to had such love 🤫😅🙏
@anithamarisiddaiah91775 жыл бұрын
ಮುಂದೆ..ಅಸಾವರಿ ಯಾರನ್ನು ಮದುವೆಯಾದಳು..... ಕರ್ಣನ ಮೇಲಿದ್ದ ಅವಳ ಪ್ರೇಮ ಏನಾಯಿತು...... ಅವನ್ನನ್ನು ಮರೆತುಬಿಟ್ಟಳ..... ಕ್ಷತ್ರೀಯಳಾಗಿ ಹುಟ್ಟಿದಕ್ಕೆ ಅವಳ ಪ್ರೇಮ ಬಲಿಯಾಗಬೇಕ್ಕಿತ್ತ...... ಶ್ರೀಕ್ರಿಷ್ಣ ಅವಳ ಮನಸ್ಸಿನಲ್ಲಿ ಪ್ರೇಮಾಂಕುರವಾಗುವಂತೆ ಏಕೆ ಮಾಡಿದ..... ಮುಂದೆ ಕರ್ಣನನ್ನು ಮರೆತು ಮತ್ತೋಬ್ಬರನ್ನು ಮದುವೆಯಾಗುವುದಾದರು ಅವಳಿಗೆ ಸಾದ್ಯವೆ... ನಿಜಕ್ಕೂ ಇದು ವಿಧಿಯು ಅವಳೊಂದಿಗೆ ಆಡಿದ ಆಟವೇ ಸರಿ....😢
@ganeshnaik75435 жыл бұрын
ಅದ್ಬುತ ಪ್ರಶ್ನೆಗಳು ..... ಕೆಲವು ಪ್ರಶ್ನೆಗಳಿಗೆ ನಿಮ್ಮ ಪ್ರಶ್ನೆಗಳೇ ಉತ್ತರ ಹೇಳುತ್ತಿವೆ
@anithamarisiddaiah91775 жыл бұрын
ದನ್ಯವಾದ ಗಣೇಶ್ ನಾಯ್ಕ್ ಅವ್ರೆ.... ದಯವಿಟ್ಟು ಹೇಗೆ ಎಂದು ವಿವರಿಸುವಿರ...
@suneelhebbale5 жыл бұрын
Good love story, pleasure of this, and thanks for this channel. I love India 🇮🇳 I love indians
@SANTHOSHKUMAR-js3kd5 жыл бұрын
ನಿಮ್ಮ ಧ್ವನಿಗೊಂದು ಸಲಾಂ ಗುರುಗಳೇ🙏🙏🙏🙏🙏🙏🙏🙏
@prasadnag75745 жыл бұрын
ತುಂಬಾ ಚೆನ್ನಾಗಿ ವಿವರಿಸದ್ದೀರಿ. ಧನ್ಯವಾದ!
@AbhiRaj-wv3nx5 жыл бұрын
I don't know where will u get this kind of stories , it's beautiful and this small story shows a big unknown story of Hindu mythology. We felt great by seeing this vedio
@vijayviji86745 жыл бұрын
Wow really Very Very Beautiful Love story
@chandrakanthchandru80865 жыл бұрын
ನಿಮ್ಮ ಮಾತಿನ ಶೈಲಿಯೇ ಚೆಂದ ಸರ್. ತುಂಬಾ ಚೆನ್ನಾಗಿದೆ.
@padmalaxmi89645 жыл бұрын
Waiting for this video.... thank u sir.....ur voice also suppppppperrrrr
@srinidhi71405 жыл бұрын
ನಿಜವಾಗಿಯೂ ತುಂಬಾ ಒಳ್ಳೆಯ ಮಾಹಿತಿ ನನಗೆ ಬಹಳ ಇಷ್ಟವಾಯಿತು ತುಂಬಾ ಧನ್ಯವಾದಗಳು ♥️🙏
@lohitvk63315 жыл бұрын
ಹೆಲ್ಲೋ ಸರ್ ಕರ್ಣನ ದಾನಗಳ ಬಗ್ಗೆ ಒಂದು ವಿಡಿಯೋ ಮಾಡ್ರಿ....
@spaceedgearchitects26815 жыл бұрын
What a fantastic explanation.. Really you r blessed from saraswathi ,❤️
@shreedevitodakar52115 жыл бұрын
👌👌👌sir ur voice is fentastic with superb pronounciation
@sagarkonnur15385 жыл бұрын
ಗುರುಗಳೇ ಎಂತಾ ಮಾಹಿತಿ ನೀಡಿದರಿ. ಹಾ. ಹಾ ಅದ್ಬುತ... ಅತ್ಯದ್ಭುತ
@grsmediapark5 жыл бұрын
Please continue sir I am big fan of maharathi Karna please continue
@udayshetty26775 жыл бұрын
ತುಂಬಾ ಚೆನ್ನಾಗಿದೆ ಸರ್ ನಿಮ್ಮ ನಿರೂಪಣೆ
@cooltime16825 жыл бұрын
Am waiting for this sir, thank a real hero Karna , please give some more more more more more information of Legend KARNA. And I like your voice sir thank you.
@mahadevappamaha42875 жыл бұрын
🙏🙏🙏🙏🙏👍👍👍👍👌👌👌👌 super karna
@vaibhavipatilpavanipatilyo43805 жыл бұрын
Wonderful love story 😊💘❤️💓💕
@eshwarn49335 жыл бұрын
ನಿಮ್ಮ ಧ್ವನಿಯಲ್ಲೇ ಸಿನಿಮಾ ನೋಡೋತ್ತರ ಕಾಣುತ್ತಿದೆ
@abdulnaheed51095 жыл бұрын
I love Karna and great warrior his heart is so good Arjuna waste actually Mahabharata hero is only Karna
@priyankagowda40885 жыл бұрын
Nanage karna andre thumba istaaaa...,Sir tq for this video.
@rajeshj8405 жыл бұрын
sir senehitre Antha nammana karililvala sir plz kariri sir
@naveenab31005 жыл бұрын
Great legend karna story plz upload more storys of karna.thanks for msg for me
@shilpaswami38635 жыл бұрын
Nimma vishleshane tumba chanagide sr.
@arvindkeshav78455 жыл бұрын
Great job.. Karna Ha hennina prethiyana modhale identify maddidha So' vidhi muhoorthana allige thandu nillisthu Wow wt a nice story..
@shrevishnu5 жыл бұрын
ಧನ್ಯವಾದಗಳು ನಿಮಗೆ ನಿನ್ನೆ ಕೇಳಿದೆ ಈ ದಿನ ಇಷ್ಟು ಬೇಗ ಹಾಗೆ ದಿನ ಮಹಾಭಾರತ ಹಾಕಿದರು ಒಳ್ಳೆಯದು