Baagila Terediruve Taaye Poojege Kadiruve - Video Song - Premanubandha | Manjula | S Janaki

  Рет қаралды 20,406

Sandalwood Songs

Sandalwood Songs

Күн бұрын

Song: Baagila Terediruve Taaye Poojege Kadiruve - HD Video.
Kannada Movie: Premanubandha
Actor: Srinath, Manjula
Singer: S Janaki
Lyrics: Chi Udayashankar
Music: Rajan-Nagendra
Year : 1981
Director: R Ramamurthy
Cinematography: Ganesh Pandyan
Choreography: Lakshminarayana
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Premanubandha - ಪ್ರೇಮಾನುಬಂಧ 1981*SGV

Пікірлер: 12
@hemaganga2450
@hemaganga2450 4 ай бұрын
ಮಂಜುಳ, ಎಸ್. ಜಾನಕಿ ಮತ್ತು ರಾಜನ್ - ನಾಗೇಂದ್ರ ಸಹಯೋಗದಲ್ಲಿ ಮೂಡಿ ಬಂದ ಅತ್ಯುತ್ತಮ ಗೀತೆ 👌👌👌
@ThomasSequera-vr1mk
@ThomasSequera-vr1mk 4 ай бұрын
ಮಂಜುಳಾ ಮತ್ತು ಎಸ್. ಜಾನಕಿಯವರ ಸಹಯೋಗದ ಅತೀ ಸುಮಧುರ ಹಾಡು 🙏
@shreedhara2871
@shreedhara2871 Ай бұрын
ಮಂಜುಳ ಮತ್ತು ಎಸ್. ಜಾನಕಿ, 🙏🙏🙏
@SalishD
@SalishD 5 күн бұрын
ಮಂಜುಳಾ ಮೇಡಂ ಮತ್ತು ಎಸ್. ಜಾನಕಿ ಮೇಡಂ 🙏🙏🙏
@somannads5094
@somannads5094 3 ай бұрын
Make vishnuvardhans kannada black and white in 1080 hd version., like devara gudi, hostilu....... Hennu,mane Belagida..... ...,.,
@triveniyoutubechannel881
@triveniyoutubechannel881 Ай бұрын
🙏👌👌👌👌👌👌👌
@shivaram-i3n
@shivaram-i3n 4 ай бұрын
Manjula and S.Janaki- A great performance.
@sumukhasagar2031
@sumukhasagar2031 Ай бұрын
ಅ...ಽಅ...ಽ.... ಅ...ಽಅ...ಽ.... ಅ...ಽಅ...ಽ.... ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ..ಎ...ಎ... ಸೇವೆಯ ಸ್ವೀಕರಿಸು ಬಾ.ಽ... ಭಾಗ್ಯಲಕ್ಷ್ಮಿಯೇ..ಎ.. ಸೇವೆಯ ಸ್ವೀಕರಿಸು ಬಾ.... ಭಾಗ್ಯಲಕ್ಷ್ಮಿಯೇ.. ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ..ಎ...ಎ... ಹೊಸಲಿನ ಪೂಜೆ ಮಾಡಿದೆಯಮ್ಮ.. ಹಸಿರು ತೋರಣ.ಽ.. ಕಟ್ಟಿದೆಯಮ್ಮ.. ಅ..ಽ...ಽ.... ಅ...ಽ..ಽ.... ತುಪ್ಪದ ದೀಪ ಬೆಳಗಿದೆಯಮ್ಮ ಮಲ್ಲಿಗೆ ಮಾಲೆ ಕಾದಿದೆಯಮ್ಮ ಕಮಲಾಕ್ಷಿ ಕಮಲಮುಖಿ ಕಮಲೋದ್ಭವೇ ಬಾರೆ.. ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ..ಎ...ಎ... ನೀನು ಬರುವಾಗ ಹೊನ್ನಕಾಲ್ಗೆಜ್ಜೆ ನಾದ ನಾ ಕೇಳುವಂತೆ..ಎ...ಎ... ನಿನ್ನ ನಗೆಯಿಂದ ನನ್ನ ಭಯವೆಲ್ಲಾ ಓಡಿ ಮರೆಯಾಗುವಂತೆ..ಎ...ಎ... ಮನೆಯು ಬೆಳಕಾಗಿ, ಮನವು ಬೆಳಕಾಗಿ, ಬಾಳು ಬೆಳಕಾಗುವಂತೆ..ಎ...ಎ... ದಯಮಾಡಿಸು..ಉ... ನಾರಾಯಣನ ಹೃದಯೇಶ್ವರಿಯೇ..ಎ... ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ..ಎ...ಎ... ನಿನ್ನ ಮನೆಯಿಂದ ನಿನ್ನ ಗುಡಿಯಿಂದ ಬಂದು ಸ್ಥಿರವಾಗಿ ನೆಲೆಸು..ಉ... ಬಂದ ಕ್ಷಣದಿಂದ ತಂದ ಸುಖ-ಶಾಂತಿ ನಮ್ಮ ಬದುಕಲ್ಲಿ ಬೆರೆಸು..ಉ..ಉ... ನಿತ್ಯ ಹರಿಪೂಜೆ ನಿತ್ಯ ಗುರುಸೇವೆ ಇಲ್ಲಿ ನಡೆವಂತೆ ಹರಸು..ಉ..ಉ... ದಯೆ ತೋರಿಸು ಶರಣೆನ್ನುವೆ ಸೌಭಾಗ್ಯದ ನಿಧಿಯೇ.. ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ..ಎ...ಎ... ಸೇವೆಯ ಸ್ವೀಕರಿಸು ಬಾ.ಽ... ಭಾಗ್ಯಲಕ್ಷ್ಮಿಯೇ..ಎ.. ಸೇವೆಯ ಸ್ವೀಕರಿಸು ಬಾ.... ಭಾಗ್ಯಲಕ್ಷ್ಮಿಯೇ.. ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ..ಎ...ಎ...
@RatnaR-bc7lk
@RatnaR-bc7lk 2 ай бұрын
ಮಂಜುಳ ಮತ್ತು ಎಸ್. ಜಾನಕಿ ಯವರ ಅತ್ಯುತ್ತಮ ಪ್ರದರ್ಶನ 🙏🙏🙏
@ravikumarns1246
@ravikumarns1246 Ай бұрын
Adding to the comments, Chi. Udayashankar's lyrics is 👌👌👌🙏👍
@somannads5094
@somannads5094 3 ай бұрын
A good presentation of good and melodies songs by R. Ramamurthy producer and director, photographer? And above all singer and music mantrika Rajan nagendra duo.,
Neela Megha Shyama| Eradu Rekhegalu| Srinath | Geetha | Kannada Video Song
6:48
SRS Media Vision Entertainment
Рет қаралды 7 МЛН
Spongebob ate Patrick 😱 #meme #spongebob #gmod
00:15
Mr. LoLo
Рет қаралды 16 МЛН
Which One Is The Best - From Small To Giant #katebrush #shorts
00:17
SHAPALAQ 6 серия / 3 часть #aminkavitaminka #aminak #aminokka #расулшоу
00:59
Аминка Витаминка
Рет қаралды 1,6 МЛН
Poojisalende | HD Video | Eradu Kanasu | Kalpana | Dr. Rajkumar | S. Janaki | Rajan Nagendra
4:27
Baagila terediruve...thaaye, poojege kaadiruve  - S.Janaki
4:44
anirudhk999
Рет қаралды 6 МЛН
Lakshmi Kannada Hits - Video Jukebox | Julie Lakshmi Kannada Old Songs
38:52
Spongebob ate Patrick 😱 #meme #spongebob #gmod
00:15
Mr. LoLo
Рет қаралды 16 МЛН