ಒಂದೊಳ್ಳೆ ಹರಟೆ ಜೊತೆ ಕಾಫಿ ತಿಂಡಿ ||Coffee snack with a little chat||

  Рет қаралды 29,789

Badukina Butthi

Badukina Butthi

Күн бұрын

ನಿರಂತರವಾಗಿ ಒಂದು ಹೋಟೆಲ್ ತನ್ನ ಬ್ರ್ಯಾಂಡನ್ನು ಉಳಿಸಿಕೊಳ್ಳುವುದು ತುಂಬಾ ಕಷ್ಟದ ಕೆಲಸ.ನಿರಂತರ ಪರಿಶ್ರಮ, ಶ್ರದ್ಧೆ,ಗ್ರಾಹಕರ ಬೇಡಿಕೆ ಮತ್ತು ಆಹಾರ ಪದ್ಧತಿಗಳನ್ನು ಉಳಿಸಿಕೊಳ್ಳಬೇಕಾಗುತ್ತದೆ. ಇದಷ್ಟೇ ಅಲ್ಲದೆ ಊರು ಬೆಳೆದಂತೆ ಸುತ್ತಮುತ್ತಲ ಹೋಟೆಲ್ ಗಳ ಸಂಖ್ಯೆಯು ಬೆಳೆಯುತ್ತಿದೆ.ಇದರ ನಡುವೆ ಗ್ರಾಹಕರ ಅಭಿರುಚಿಯು ಮುಖ್ಯ.ಇಲ್ಲಿ ಬದುಕಿನ ನೆನಪಿನ ಮೂಟೆಗಳನ್ನು ಕಟ್ಟಿಕೊಂಡು ಬಂದ ಗ್ರಾಹಕರು ತಿಂಡಿ ಕಾಫಿಯ ಜೊತೆ ಕಾಲ ಕಳೆಯುತ್ತಾರೆ.
It is very difficult task for a hotel to maintain its brand continuously. It requires constant hard work, dedication, customer demand and food habits. Apart from this, as the town grows, the number of surrounding hotels is increasing. Among them, the taste of the customers is important. Here, the customers who have bundled the memories of life spend time with breakfast and coffee.
Adders: sri lakshmi venkateswara coffee bar, no. 187,24th cross, siddanna layout, bangalore -560070
Map:SLV Coffee Bar
maps.app.goo.g...
foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
#brahminscafe #ammacafe #butterildy #benneidli #sweets #varitysweets #tastyidli #dosa #bennedosa #butterdosa #catering #sheshadripuramcollage #kumarpark #food services
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ...
.Dear Friends,
Badukina Butthi KZbin channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka,

Пікірлер: 21
Whoa
01:00
Justin Flom
Рет қаралды 56 МЛН
escape in roblox in real life
00:13
Kan Andrey
Рет қаралды 17 МЛН