Рет қаралды 24,235
ನನ್ನದು ಕಾಲೇ ಇಲ್ಲದ ಪ್ರಯಾಣ.ದಿನನಿತ್ಯ ನೂರಾರು ಕಿಲೋಮೀಟರ್ ನನ್ನ ಬೈಕಿನಲ್ಲಿ ಸುತ್ತಿ ಆರೋಗ್ಯಕರವಾದ ಎತ್ತಿನಗಾಣದ ಎಣ್ಣೆಯನ್ನು ಮನೆ ಮನೆ ತಲುಪಿಸುತ್ತೇನೆ. ಹಾಗಾಗಿ ನಾನು ಚಲಾವಣೆಯ ನಾಣ್ಯವಾಗಿದ್ದೇನೆ. ಲಾರಿ ಚಕ್ರದ ಅಡಿಯಲ್ಲಿ ಎರಡು ಕಾಲನ್ನು ಕಳೆದುಕೊಂಡಾಗ ಬದುಕಿದ್ದೆ ಪವಾಡವೆನಿಸಿತ್ತು. ಆದರೆ ಕಾಲೇ ಇಲ್ಲದ ಬದುಕು ನಡೆಯದೆಂದು ಆತ್ಮಹತ್ಯೆಗೆ ಯತ್ನಿಸಿದ್ದೆ.ಆದರೆ ಯೋಗ,ಆಧ್ಯಾತ್ಮ ನನ್ನನ್ನು ಮತ್ತೆ ಬದುಕಿನ ಬುತ್ತಿ ಕಟ್ಟಿಕೊಳ್ಳುವುದಕ್ಕೆ ಪ್ರೇರೇಪಿಸಿದೆ. ನಾನು ಎರಡು ಕಾಲನ್ನು ಕಳೆದುಕೊಂಡಿರಬಹುದು ಆದರೆ ಆತ್ಮವಿಶ್ವಾಸವನ್ನಲ್ಲ.
ಇಂತಿ ನಿಮ್ಮ ಮೃತ್ಯುಂಜಯ.
I travel without legs. Every day I travel hundreds of kilometers on my bike to deliver healthy castor oil door to door. So I am a circulating coin. It was a miracle that I was alive when I lost both my legs under the wheel of a lorry. But I tried to commit suicide so that life without legs would not go on. But yoga and spirituality have inspired me to build the foundation of life again. I may have lost two legs but not my confidence. This is murthyunjaya
ಮೃತ್ಯುಂಜಯ : 9916044151
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com