ಎಲ್ಲವೂ ಅನನ್ಯ ವಿಚಾರಗಳು. ಆದರೆ ಅದೆಲ್ಲವನ್ನೂ ಕೂಲಂಕುಷವಾಗಿ ವಿವರಿಸದೇ ಬರೇ ಅರ್ದ ಅರ್ದ ವನ್ನಷ್ಟೇ ವಿವರಿಸಿ ಬಿಟ್ಟು ಬಿಡುತ್ತೀರಿ. ಯಾವುದನ್ನೂ ಸಕಾರಣ ಸಮೇತವಾಗಿ ವಿವರಿಸಿಲ್ಲ. ಒಂದು ವೇಳೆ ಪೂರ್ಣ ಪ್ರಮಾಣದ ಸಕಾರಣಾತ್ಮಕ ವಿವರಗಳು ಜನ ಸಾಮಾನ್ಯರಿಗೆ ಸಿಕ್ಕರೆ ಅವೆಲ್ಲವನ್ನೂ ಅಳವಡಿಸಿಕೊಳ್ಳಲು ಸಹಕಾರಿಯಾದೀತೆಂಬ ಆಶಾವಾದ ನನ್ನದು... ದಯವಿಟ್ಟು ಈ ಬಗ್ಗೆ ಸಕ್ರೀಯವಾಗಿ ಕಾರ್ಯಶೀಲರಾಗಿ. ವಂದನೆಗಳು
@chandrashekark3837Ай бұрын
100%❤🎉
@vishnuhegde7765Ай бұрын
🙏🙏🌷🌷🙏🙏🌷🌷🙏🙏
@muralidharak1709Ай бұрын
How to take Harathi in two hands or singal hand gurugale tell me sir
@rao433Ай бұрын
Arati shd be taken only from the right hand.
@bhujangvaidya3424Ай бұрын
gurugale ನಮಸ್ಕಾರ ಓಂಕಾರ ದಲ್ಲಿ 3 ವರೇ ಮಾತ್ರೆ ಇದೆ annutare ಅಂದರೆ ಆ ಊ ಮಾ ಅರ್ಧ ಮಾತ್ರೆ ಯಾವುದು ದಯವಿಟ್ಟು ತಿಳಿಸಿ
@UshaRani-xz5vsАй бұрын
ಊ, ಮಾ, ಆ
@vishwabhandu3513Ай бұрын
ಮತ್ತೆ ಎರಡು ಕೈಯಿಂದ ಕೈ ಮುಗಿಯುವುದು ಯಾಕೆ? ಅದನ್ನು ಒಂದು ಕೈಯಿಂದ ಮಾಡಬಹುದಲ್ಲ.
@hkadityabvАй бұрын
ಕೈ ಮುಗಿಯುವುದು ಆರತಿ ತಗೊಳೋದು ಎರಡು ಒಂದೇನ ??? ನೀವೇ ಹೇಳಿ .
@surendrashetty609328 күн бұрын
ಒಬ್ಬರು ಒಂದೊಂದು ತರ ಹೇಳ್ತಾರೆ
@shobhakrani9648Ай бұрын
ಆರತಿ ಸ್ವೀಕರಿಸಿ ಎರಡು ಕಣ್ಣುಗಳಿಗೆ ಕೈ ತಾಗಿಸಿ ಎದೆಯ ಎಡ ಭಾಗಕ್ಕೆ ಮುಟ್ಟಬೇಕು ಎಂದು ಹೇಳುತ್ತಾರಲ್ಲಾ. ನಾವು ಯಾವುದನ್ನು ನಂಬುವುದು.
@vinodasalian5542Ай бұрын
ಹೌದು ಮೇಡಂ ನಾನು ಕೂಡಾ ಅದೇ ರೀತಿ ಕೇಳಿದ್ದೆ,ತುಂಬಾ ಗೊಂದಲ
@VijayKumar-zg2moАй бұрын
ಪ್ರಾಚೀನ ರನ್ನು ದೂರದೇ, ಈಗ ಏನು ಪರಿವರ್ತನೆ ಆಗಬೇಕು, ಅದನ್ನು ಮಾಡಿಕೊಂಡು ಹೋಗಬೇಕು, ಪರಿವರ್ತನೆ ಜಗದ ನಿಯಮ...
@SreekantaiajАй бұрын
pl.don't talk/compare our dharma with other practices called religion.k
@karthiks4347Ай бұрын
I agree with you 100%, don't know who these people are trying to impress!!!
ಈ ಬಂಡಲ್ ನಂಬ ಬೇಕಿಲ್ಲ, ಈ ಜೀವ ದೇಹ ದೇವರದ್ದೇ ಸ್ರಷ್ಠಿ ಅಂದಮೇಲೆ ಈ ದೇಹದಲ್ಲಿ ಯಾವುದೂ ಕೀಳಲ್ಲ, ಎಲ್ಲವೂ ದೇವರದ್ದೇ, ಆದ್ದರಿಂದ ಎರಡು ಕೈ ಆಗಲಿ ಒಂದು ಕೈ ಆಗಲಿ ದೇವರಿಗೆ ಪ್ರೀತಿಯೆ .ಯಾವ ಮುಜುಗರವೂ ಬೇಕಿಲ್ಲ, ನಮಗೆ ಹೇಗನಿಸುತ್ತೊ ಹಾಗೆ ಆರತಿ ತಗೊಳ್ಳೋದೆ
@shiva849oАй бұрын
ಹಾಗಿದ್ರೆ ಆರತಿಗೆ ನಮಸ್ಕರಿಸುವ ಅಗತ್ಯವಾದರೂ ಏನು?
@shiva849oАй бұрын
ತನಗೆ ಗೊತ್ತಿಲ್ಲದ್ದನ್ನು ಇನ್ನೊಬ್ಬರು ಹೇಳಿದರೆ ಅದು ಬಂಡಲ್ ಅಲ್ಲವೊ!
@LokeshPoojari-kf3iwАй бұрын
ಹಾಗಾದ್ರೆ ಹೇಗೆ ಬೇಕೋ ಹಾಗೆ ಬದುಕೋದು ಪ್ರಾಣಿಗಳಿಗೂ ಬರುತ್ತೆ ❤
ನಿಮ್ಮ ಪ್ರಾಚೀನರು ದಲಿತರನ್ನು ದೇವಲಯಗಳಿಗೆ ದಲಿತರನ್ನ ಬಿಡಬೇಡಿ ಅಂತ ಹೇಳಿದ್ದಾರೆ,ಅದನ್ನೂ ಪಾಲಿಸಬೇಕ😂
@meerarao326Ай бұрын
ಕಾರಣಗಳೇನು ಇರಬಹುದು 🤔
@jagannatharao56Ай бұрын
In which Book
@shridhars1821Ай бұрын
Yava pistakadalli heliddare .....yellu helilla
@amitdas6347Ай бұрын
@@shridhars1821 ನಿಮ್ಮ ಮನುಸ್ಮೃತಿ, ದಲಿತಲ ನೆರಳು ಬಿದ್ರೂ ಮೈಲಿಗೆ, ವೇಧ ಮಂತ್ರಗಳನ್ನ ಕೇಳಿದರೆ ,ಕಾದ ಸೀಸ ಸುರಿಬೇಕು ಅಂತ ಹೇಳಿದ್ಧಾರಲ್ಲ ಸ್ವಾಮಿ. ಇದನ್ನೇ ಅಲ್ಲವೇ ನಿಮ್ಮ ಪೂರ್ವಿಕರು ,ಆಚಾರ ವಿಚಾರ ,ಪದ್ದತಿ ,ಮಡಿ ಮೈಲಿಗೆ ಅಂತ ಪಾಲಿಸಿಕೊಂಡು ಬಂದಿದ್ದು....
@vasudevamurthyk56322 күн бұрын
ಇದನ್ನು ಯಾರು ಹೇಳಿದ್ದರೋ, ನಿಮ್ಮಂತವರು ಈ ರಿತು ಇಲ್ಲದೆ ಇರೋದನ್ನು (ದೇವಸ್ಥಾನಕ್ಕೆ ಸೇರಿಸಬಾರದು ಎಂಬುದನ್ನು ಒಬ್ಬ ತಾಸೀಲ್ದಾರಣಾಗಿ ಇದುವರಿಗೂ ಕೇಳಿಲ್ಲ )ನಿನಗೆ ಬೇಕಾದರೆ ಹೋಗು. ಜಾತಿ ಕೇಳಿ ಯಾವ ದೇವಸ್ಥಾನದಲ್ಲೂ ಒಳಗೆ ಬಿಡೋದಿಲ್ಲ. ತಿಳಿದಿಕೋ
@soldieroffaith4425Ай бұрын
Kelasa illada giraki. Pukkate publicity.
@chandhanrАй бұрын
If you do not like please do not see, no need to be rude or disrespectful.