ನಿಮ್ಮ ವಿಡಿಯೋಗಳಲ್ಲಿ ಇರೋ ಕ್ವಾಲಿಟಿಗಿಂತ ನಿಮ್ಮ ಮಾತುಗಳಲ್ಲಿ ಇರೋ ಕ್ವಾಲಿಟಿ ಪದಗಳ ಅರ್ಥ ಅದ್ಬುತ ಪರಮಾದ್ಭುತ ಅಣ್ಣ 💐🚩
@deepak_bhagiratha8 ай бұрын
ನಿಮ್ಮೆಲ್ಲಾ ದೇಶಗಳ ಸುತ್ತುವ ಕನಸಿಗೆ ಶುಭವಾಗಲಿ ಕನ್ನಡಿಗನೇ 💛❤️
@globalkannadiga8 ай бұрын
🙏
@deepak_bhagiratha8 ай бұрын
@@globalkannadiga ನೀವು ತುಂಬಾ ಲಕ್ಕಿ ಬ್ರೋ ಯಾಕೆಂದರೆ ಇಂಡಿಯಾದಲ್ಲಿ ಜಾತಿ ಧರ್ಮ ಹಿಂದೂ ಮುಸ್ಲಿಂ ಇಂದು ಹೊಡೆದಾಡುವ ಅವರ ಮದ್ಯ ಒಬ್ಬ ಕನ್ನಡಿಗ ಬೇರೆ ದೇಶವನ್ನು ಸುತ್ತುತ್ತಾ ಹಲ್ಲಿಯ ಮುಸ್ಲಿಂ ಅವರ ಮನೆಗೆ ಹೋಗಿ ಆಹಾರ ಸೇವನೆ ಮಾಡುವುದು ಪುಣ್ಯವೇ ಸರಿ ಬಿಡಿ ನಿಮ್ಮೆಲ್ಲಾ ಕನಸುಗಳಿಗೆ ಶುಭವಾಗಲಿ 💛❤️
@siddukumar55808 ай бұрын
ಸರ್ ಬನ್ನಿ ನಮ್ಮ ಊರಿಗೆ ನಾವು ಅಂದ್ರೆ ಊರಿನ ಜನ ಸೇರಿ ನಿಮಗೆ ಮದುವೆ ಮಾಡ್ತೀವಿ dont ಎನೆಗ್ಲೆಟ್ ಇದನ್ನ ನೀವು ತಮಾಷೆ ಆಗಿ ತಗೊಂಡು ಏರ್ಬೇಡಿ ನೀವು ನಮ್ಮ ಹೀರೋ ನಿಮಗೆ ನನ್ ತಂಗಿನ ಗೊಡ್ತೀನಿ ನಿಮಗೆ ಕಾಸ್ಟ್ ಫೀಲಿಂಗ್ ಇಲ್ಲ ಅಂದ್ರೆ
@PavanKumar-mz2wb8 ай бұрын
Daily miss maddbedi put one videos regularly so intresting to watch
@globalkannadiga8 ай бұрын
Ok
@rakshithnaik24038 ай бұрын
Howdu bro naanu daily wait maadthirthini
@abhinandan16038 ай бұрын
Yes u guys right
@krishannagappanavar8 ай бұрын
ಮದುವೆಯಾದ್ರೆ ಕನ್ನಡದ ಆಶಾ ಕಿರಣ.ಅಣ್ಣಾ ಅಕ್ಕ ತರ ಇರಬಹುದು ಬೇಗ ಮದುವೆ ಆಗಿ.. 🥰
@kishankini34738 ай бұрын
ನಿಮ್ಮ ಈ ಕಲ್ಲಂಗಡಿಯ ಕಥೆ ನನಗೆ ತುಂಬಾ ಇಷ್ಟವಾಯಿತು, ಒಂದು ಜೀವನದ ಪಾಠವನ್ನು ಕಲ್ಲಂಗಡಿಯ ಮೂಲಕ ತೋರಿಸುವ ಪ್ರಯತ್ನ. ನಿಮ್ಮ ಈ ಪ್ರವಾಸದ ಮೂಲಕ ಒಂದೊಂದು ಜೀವನ ಅನುಭವಗಳನ್ನು ಅನುಭವಿಸಲು ಸಾಧ್ಯವಾಗುತ್ತಿದೆ ಹಾಗೆ ಕನ್ನಡದ ಮೇಲೆ ಇರುವ ಪ್ರೀತಿಗೆ ಧನ್ಯವಾದಗಳು.........
@kingbro9078 ай бұрын
ಕಲ್ಲಂಗಡಿ, ಹೆಣ್ಣಿನ ಕಥೆ ❤❤❤, ನಿಜವಾಗಲೂ ಯಾರು ಕ್ಯಾಮೆರಾ ಮುಂದೆ ನಾಚುತ್ತಾರೆ ಅವರೇ ಭಾರತಿಯ ನಾರಿ.❤❤❤
@prakashcreation82398 ай бұрын
ನಮ್ಮ ಹೆಮ್ಮೆಯ ಕನ್ನಡಿಗ ಮಹಾಬಲ ರಾಮ್ ❤️
@globalkannadiga8 ай бұрын
ನಮ್ಮ ಹೆಮ್ಮೆಯ ಪ್ರಕಾಶ್ 🥰
@rudreshsaggere38538 ай бұрын
ಗುಜರಾತ್ ಕುಟುಂಬದ ವಲಸೆ ಬಂದ ಇತಿಹಾಸವನ್ನು ಹೇಳಿದ್ದರೆ ಚೆನ್ನಾಗಿತ್ತು
@deepakanekal948008 ай бұрын
ರಾಮ್ ರವರಿಗೆ ಹೃದಯದಿಂದ ತುಂಬಾ ತುಂಬಾ ಧನ್ಯವಾದಗಳು
@globalkannadiga8 ай бұрын
❤️
@shivrajtshetty8 ай бұрын
Hey Ram, I'm a Gulf Kannadiga. We watch your vlogs regularly. Your videos are well crafted and beautiful. It’s unique. Love your voice. Jai Karnataka, Jai Ram. Take care. Namaskara
@channaveergr9948 ай бұрын
ಅಪರಿಚಿತ ಜಾಗಗಳು , ದೇಶಗಳನ್ನ ಪರಿಚಯ ಮಾಡ್ತಾ ಇರೋ ಕನ್ನಡಿಗ ರಾಮ್ ರವರಿಗೆ ಹೃದಯದಿಂದ ತುಂಬಾ ತುಂಬಾ ಧನ್ಯವಾದಗಳು
@globalkannadiga8 ай бұрын
🙏
@Sahana7338 ай бұрын
ನಿಮ್ಮ ನಗು ತುಂಬಾ ಚೆನ್ನಾಗಿದೆ ಬ್ರದರ್ ❤️❤️ Love from ಕುಂದಾಪುರ ❤️
@globalkannadiga8 ай бұрын
❤️❤️❤️❤️
@Kannada_premi138 ай бұрын
ಅಣ್ಣ ಈ ವಿಡಿಯೋ ನೋಡಿ ತುಂಬಾ ಮನಸ್ಸಿಗೆ ಸಂತೋಷವಾಯಿತು ನೀವು ಹೇಳಿದ ಮಾತು ಇಷ್ಟವಾಯಿತು ಪ್ರತಿಯೊಂದು ಕ್ಷಣವೂ ನಮಗಾಗಿ ಜೀವಿಸಬೇಕು ❤️❤️......
@manjunathdoddamani19768 ай бұрын
ಸರ್ ನಿಮ್ಮ ವಿಡಿಯೋ ನೋಡ್ತಾ ಇದ್ರೆ ನೋಡ್ತಾ ಇರಬೇಕು ಅನಿಸುತ್ತೆ ಅದು ಚೆನ್ನಾಗಿ ಚೆನ್ನಾಗಿ ಮೂಡಿ ಬರ್ತಾ ಇದೆ ವಿಡಿಯೋ ಗ್ಲೋಬಲ್ ಕನ್ನಡಿಗ ಕನ್ನಡ ಈ ಪ್ರೀತಿ ಸದಾ ಹೀಗೆ ಇರಲಿ ಎಂದು ನಾವು ಬಯಸುತ್ತೇವೆ ಜೈ ಕರ್ನಾಟಕ ಜೈ ಕನ್ನಡ, 🙏🙏🙏 ಇತಿ ನಿಮ್ಮ ಮಂಜುನಾಥ್ ದೊಡ್ಡಮನಿ ಹುಬ್ಬಳ್ಳಿ
@KavithaTR8 ай бұрын
ತುಂಬಾ ಒಳ್ಳೆಯ ಜನ ಅದರಲ್ಲೂ ನೀವು ಒಟ್ಟಿಗೆ ಕೂತು ಊಟ ಮಾಡಿದಿರಿ ಎಷ್ಟು ಒಳ್ಳೆ ಜನ ಅವರು. Flying paas port jodi thara ಒಂದು ಜೋಡಿ ನೀವು ಹುಡುಕೋಳಿ ನಿಮಗೆ ಒಳ್ಳೆದಾಗಲಿ ಬ್ರೋ
Doing good bro...full Support from "mangalore, udupi" ❤ jai tulunad ❤ jai karnataka❤
@mohammedabrar16385 ай бұрын
Ramanna ninanto bahala adrushtavanta kanayya❤
@nagavenik84077 ай бұрын
ತುಂಬಾ ಅದ್ಬುತ ಯಶಸ್ಸು ಸಿಗಲಿ ಅಣ್ಣ ನಾನು ನಿಮ್ಮ ಅಭಿಮಾನಿ 💞💐🙏🙏
@buddesabdalawai44008 ай бұрын
ಮಾನವ ಕುಲಕ್ಕೆ ಒಳ್ಳಯ ಸಂದೇಶ ಕೊಟ್ಟಿದಿರಿ ನಿಮ್ಮ ಕೆಲಸಕ್ಕೆ ಧನ್ಯವಾದಗಳು ಸರ್ ❤😘😍
@ranjith97848 ай бұрын
ಯಾರ್ ದಾದ್ರು ಮನೆಗೆ ಹೋದ್ರೆ ನಮ್ಮ family and ಮನೆ miss ಮಾಡ್ಕೊಂತಿವಿ ಅಲ್ವಾ bro. ಮದುವೆ ಆದ್ರೆ ಈ ತರ enjoy ಮಾಡೋಕೆ ಆಗಲ್ಲಾ ನಿಜ bro and nice peoples, nice video ಇಗೆ ಮುಂದುವರಿಯಲಿ ನಿಮ್ಮ ಪಯಣ ❤️💛
@Luffy-moon8 ай бұрын
ಇರೋದ್ ಒಂದ್ ಹೃದಯ ಎಸ್ತ್ಸಲಿ ಗೆಲ್ಟಿಯ ಗುರು ❤
@prakashspb68668 ай бұрын
ಕನ್ನಡದ ಕುವರ, ತಾಯಿ ಚಾಮುಂಡೇಶ್ವರಿ ಆಶೀರ್ವಾದವಿರಲಿ ನಿಮ್ಮೆಲೆ 🙏💛❤️
@Sujatha2108 ай бұрын
ನಾನು ಒ೦ದು ವಾರದ ಹಿಂದೆ ನಿಮ್ಮ ವೀಡಿಯೋ ನೋಡಿದ್ದು ತು೦ಬಾ ಇಷ್ಟವಾಗಿ ಎಲ್ಲಾ ವೀಡಿಯೋ ನೋಡಿದೇ
@natarajshivamurhty83868 ай бұрын
How you getting our Indians in abroad. really amazing Ram. you are great
@lifebookkannada8 ай бұрын
ಮಹಾಬಲರಾಮ್ ನಿಮ್ಮ ವಿಡಿಯೋಗಳು ಒಂದು ವಿಡಿಯೋಕ್ಕಿಂತ ಮತ್ತೊಂದು ವಿಡಿಯೋಗಳು ಬಹಳ ಅದ್ಭುತವಾಗಿರುತ್ತವೆ ಮತ್ತು ಕ್ಯೂರಾಸಿಟಿ ಆಗಿರುತ್ತವೆ. ಪ್ರತಿದಿನ ನಿಮ್ಮ ವಿಡಿಯೋಗಳನ್ನು ನೋಡುತ್ತಾ ಇರುತ್ತೇವೆ. ನಾವು ಉತ್ತರ ಕರ್ನಾಟಕದವರು ಕೊಪ್ಪಳ ಜಿಲ್ಲಾ ❤️🌹👌ಧನ್ಯವಾದಗಳು.
@vilasmv5028 ай бұрын
ನಮ್ ಬಲರಾಮ್ ಸರ್ ಅವರನ್ನ ಕರ್ಧು dinner ಇನ್ವೈಟ್ ಮಾಡಿರೋ ಫ್ಯಾಮಿಲಿ ನಿಂಗೆ ದೇವ್ರು ಒಳ್ಳೆದು ಮಾಡ್ಲಿ ಅಂಡ್ ಹಾರ್ಟ್ಲಿ ಥ್ಯಾಂಕ್ಸ್ a lottt ❤
@Manjunath-jm1vn8 ай бұрын
Ondu kallangadiya kathe jeevana paata chennagithu super sir
@yahodapatil8 ай бұрын
7 koti kannadigara ashirwada nimage irali nimma vidio tappade pratiyondu veekshisutheve love you Ram god bless you
@globalkannadiga8 ай бұрын
❤️
@AbhiBhagya-d7q8 ай бұрын
ಮನುಷ್ಯರ ಹಣೆ ಬರಹ ಚೆನ್ನಾಗಿರಬೇಕು ಇಲ್ಲಅಂದ್ರೆ ಪರಿಶ್ರಮ ಪಟ್ಟು ಕೆಲಸ ಮಾಡಬೇಕು ಇವೆರಡೂ ಇಲ್ಲ ಅಂದ್ರೆ ಸ್ವರ್ಗ ದಲ್ಲಿ ಇದ್ದರೂ ಕಷ್ಟ ನೋವು ಇದ್ದೇ ಇರುತ್ತದೆ ಅಲ್ವಾ ರಾಮ್ ಹೀಗೆ ಮುಂದುವರೆಯಲಿ ನಿಮ್ಮ ಪಯಣ 👍🙏❤️💛❤️💛❤️💃💕👏💐🤔💯🥰
@globalkannadiga8 ай бұрын
❤️❤️❤️❤️❤️
@abhishekshetty5201Ай бұрын
Madagaskar my favorite show in your video collection
@mahantheshk65304 ай бұрын
ಮಹಾಬಲ ಅವ್ರೆ ನಿಮ್ಮ ವೀಡಿಯೋಸ್ ಅವಾಗವಾಗ ನೋಡ್ತಾ ಇರ್ತೇನೆ ಇಡೀ ಪ್ರಪಂಚನೇ ತೋರಿಸ್ತಿರಿ ಧನ್ಯವಾದಗಳು
@globalkannadiga4 ай бұрын
🙏😊
@life_experiencelovefrendship8 ай бұрын
ಮುಂದುವರೆಯಲಿ ನಿಮ್ಮ ಈ ಪಯಣ.. ಪ್ರತಿದಿನ ನೋಡುತ್ತಿರುವೆ ನಿಮ್ಮ ವಿಡಿಯೋನ.. 🥰😘🙏
@nasreenarhan85398 ай бұрын
I love you Kannada Matru bhashe. Hegidira Ram sir ❣️❣️❣️
@rijjurizwan12777 ай бұрын
Much Love bro insha Allah I will alvs watching you
@roopa...paaruuu49048 ай бұрын
ನಮಗೋಸ್ಕರ ನೀವು ತೋರಿಸುವ ಬ್ಯುಟಿಫುಲ್ ಪ್ಲೇಸ್, ನಿಮ್ಮಿಂದ ನಾವು ನೋಡದೆ ಇರುವ ದೇಶಗಳ ಪ್ಲೇಸ್, ನಿಮ್ಮ ವಿವರಣೆ, ನೀವು ಪಡೋ ಕಷ್ಟ ಅದರ ನಡುವೆ ನಮಗಾಗಿ ನೀವು ಇಟ್ಟಿರೋ ಪರಿಶ್ರಮದ ವಿಡಿಯೋ ಸಕ್ಕತ್ ಸೂಪರ್ ♥️ನಿಮಗೆ ತುಂಬು ಹೃದಯದ ಧನ್ಯವಾದಗಳು anna❤️🙏🏻🥰
@Appuboss..94738 ай бұрын
Hi bro hegidira... Nimma paristithi nodta idivi.. but super vlogs bro.. elle iri hege iri endendigu.. nivu appata kannadiga anta gottu sir but nimma health chanagi nodkoli..😊❤️
@JagadishJaggu-g5h8 ай бұрын
Very very fantastic video I love it god bless u Madagascar 🇲🇬 india family wow. I m manglore. Bro karnataka karavali side
@hemavijayahemavijaya47898 ай бұрын
ಬಿದ್ರೆ ಹೊಡೆದು ಹೋಗುತ್ತಲ್ಲ ಅದಕ್ಕೆ ಅದರ ಮೇಲೆ ಗಮನ ಅಷ್ಟೆ ಅಲ್ವಾ sir 🤗🤗🤗 ನೀವು ಹೇಳಿದ್ದು ಸತ್ಯ ಒಂದೊಂದು ನಿಮಿಷನೂ good feelings ನ್ಸ್ನ್ನುಳ್ಳು ಇರಬೇಕು ಮತ್ತೇ ಆ ಕ್ಷಣ ಮರಳಿ ಬರೋದಿಲ್ಲ ಬಂದದನ್ನು ಬಂದ ಹಾಗೇ ಸ್ವೀಕರಿಸುತ್ತಾ ಸಾಗಬೇಕು ಇರೋದೊಂದೇ ಜೀವನ ಆಲ್ವಾ
SUPER BROOO...!!! LOVE YOU FROM ನಮ್ಮ ಹುಬ್ಬಳ್ಳಿ!!!💛❤️ ಈ ಸಂಚಿಕೆ ತುಂಬಾ ಚೆನ್ನಾಗಿ ಬರ್ತಿದೆ ಅಣ್ಣಾ...!!!
@Karnataka.18 ай бұрын
AWESOME SIR GOOD EXPLANATION. YOU CAN ALWAYS KEEP SMILE SIR .GOD BLESS YOU SIR.🙏🌹🇮🇳🌹🙏
@savagecartoonbox29548 ай бұрын
Madagascar vlogs are one of the best series 😊❤ fully addicted even my children's are also addicted to your videos keep doing ram god bless you ❤️
@Braviyadav2815 ай бұрын
ಗುಡ್ ಫೆಮಿಲಿ ಗಾಡ್ ಬ್ಲೆಸ್ ಯು ಆಲ್ ಸರ್ ❤
@vilasmv5028 ай бұрын
ನಮಸ್ಕಾರ ಕನ್ನಡ ❤........10:32😂😂😂😂 alla guruve ha ajja avrrige kalangdi tagonde cover illa antha helidhu innu nagu nilsthilla navgalu illi 😅❤
@Basavaraj_k_pujar7 ай бұрын
ಬೇರೆ ದೇಶದಲ್ಲಿ ನಮ್ಮ ಕುಟುಂಬ
@kannadadakali15398 ай бұрын
ಬ್ರೋ ಕನ್ನಡ ಕಲರ್ ಮಾಫ್ಲಾರ್ ಹಾಕಿದ್ಯಲ್ಲ ಸೂಪರ್ ಬ್ರೋ ಬಹಳ ಲೈಕ್ ಆಯ್ತು❤❤
@globalkannadiga8 ай бұрын
❤️
@harishaharishupink62118 ай бұрын
Waiting for next video sir ಎಲ್ಲೇ ಇದ್ದರೂ ಖುಷಿಯಾಗಿರಿ ಆರಾಮಾಗಿ ಭಗವಂತ ನಿಮಗೆ ಯಾವಾಗಲೂ ಒಳ್ಳೆಯದು ಮಾಡ್ಲಿಲ್ಲ
@globalkannadiga8 ай бұрын
❤️
@bangaloreraja73608 ай бұрын
ನಾನು ನಿಮ್ಮ ಜತೆಗೆ ಪ್ರಪಂಚ ನೋಡಬಹುದಾ ❤❤❤
@siddanabangar14814 ай бұрын
Anna nivu saja koda maja anthiralla so nice bro...
@Balaji-spain8 ай бұрын
India developing country people becoming stressful and third world are living more stress-free life this should be adressed,more diabetic country means more stressful country, 80,90s india are golden period
@ramanayyapujari10208 ай бұрын
ನಮ್ಮ ಊರು ಮನಸಾಗಲ್ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಜಾತ್ರೆ ಇದೆ ಬನ್ನಿ ದೇವದುರ್ಗ ರಾಯಚೂರು ಮೇ 23 2024
@vitthalradder86198 ай бұрын
It's one of the best video of madagascar
@globalkannadiga8 ай бұрын
❤️
@shivanandkallangoudar42508 ай бұрын
ಡೈರಿಂಗ ಸ್ಟಾರ್ 🌟 ಮಹಾಬಲ ರಾಮ್ ಸರ್ ❤
@basavanagowdagowdapatil75377 ай бұрын
Super bro nim videos thumba helpful aagidde edde thara madi
@vilasmv5028 ай бұрын
ನಮಸ್ಕಾರ ಕನ್ನಡ ❤.......Sir please it's a request daily videos upload madi ......it's a humble request
@sagarsn45718 ай бұрын
ಜೀವದ ಭಾಷೆ ಎಂದೆಂದಿಗೂ ಎಲ್ಲೆಲ್ಲಿಯೂ❤❤
@shashithunta83148 ай бұрын
Tumba emotional agide ending ❤❤❤
@planetlover51808 ай бұрын
Govt of Madagascar must invite foreign direct investment from India and also invite Indian farmers for development. We can also introduce India food also. Both the country its helpful
@nikithaniki49488 ай бұрын
Hi Ram Yes we should live in the present Yeah 💯 right. Even me also always thinking Abt the future or past things. From today I will enjoy the present things. I'm so motivated by ur words.
@shilpashilpa19338 ай бұрын
ಅಣ್ಣ ಸೂರ್ಯ ಚಂದ್ರರ ಹತ್ತಿರ ಹೋಗುವ ಕನಸು ಕಾಣೋ ಮುಂಚೆ . ನಮ್ಮೂರನ್ನು ನಾವು ಸರಿಯಾಗಿ ನೋಡೋಣ, ನಮ್ಮ ರಾಜ್ಯವನ್ನು ನೋಡೋಣ, ನಮ್ಮ ದೇಶವನ್ನು ನೋಡೋಣ ನಿಮ್ಮ ತರಹ ಪ್ರಪಂಚವನ್ನು ನೋಡೋಣ ನಿಮ್ಮಿಂದಾಗಿ ನಾವು ಮನೆಯಲ್ಲಿ ಕುಳಿತುಕೊಂಡು ಕನ್ನಡದಲ್ಲಿ ಪ್ರಪಂಚವನ್ನು ನೋಡುತ್ತಿದ್ದೇವೆ ಜೈ ಗ್ಲೋಬಲ್ ಕನ್ನಡಿಗರಿಗೆ
@globalkannadiga8 ай бұрын
❤️
@globalkannadiga8 ай бұрын
ಧನ್ಯವಾದಗಳು 🫠
@jayasheelajayasheela16528 ай бұрын
Hi bro super episode ❤ daily update Madi nododik kaitaidivi 🎉but take care ❤❤❤
@venkateshm44888 ай бұрын
The country was not Madagascar (Kumari kandam) all the best for journey God bless you bro
@Viggu588 ай бұрын
Love from ತುಳು ನಾಡು ಸೂಪರ್ ನಿಮ್ಮದು ಯಾವುದು ಊರು ❤❤❤❤ ಸೂಪರ್ ವಿಡಿಯೋ
@niveshnachappaca34748 ай бұрын
ನಿಮ್ಮ ವೀಡಿಯೊ ಮನಸಿಗೆ ಹಿತವಾಗಿದೆ❤
@parthasarathy4597 ай бұрын
Good lesson. Thank you.
@vijayalakshmiramakrishna34416 ай бұрын
Thank you ,have a nice trip.
@PradeepGumbira-wl3gt8 ай бұрын
Ram, you are rocking, man. All the best. Nice to watch all your videos❤
@quirkyvideos49038 ай бұрын
Love Indian family God bless you
@meenakshicmeena31048 ай бұрын
Thank you mom for everything ❤🎉 And thank you bro ❤
@Pacchu2948 ай бұрын
Nim videogoskara kaitha irthivi spr...❤❤❤
@sharavatikulkarni71458 ай бұрын
Beautiful Family. God bless. Wanted one poem from you.Next time . Sir
@globalkannadiga8 ай бұрын
❤️
@chethankumar32358 ай бұрын
Very Nice video Mahabala Ram Sir 👏👏
@PraveenKumarc-r5j8 ай бұрын
ಸೂಪರ್ ಸೂಪರ್ ಸೂಪರ್ ಸೂಪರ್ .🍓🍒🍎🍉🍑🍊🥭🍍🍌🍋🍈🍏🍐🥝🫒🫐🍇🥥🍅🌶️🥕🍠🧅🌽🥦🥒🥬🫑🥑🍆🧄🥔🫘🌰🥜🍞🫓🥐🥖🥯🧇🥞🍳🥚🧀🥓🥩🍗🍖🍔🌭🥪🥨🍟🍕🫔🌮🌯🥙🧆🥘🍝🥫🫕🥣🥗🥗🍲🍛🍜🦪🍣🍤🥡🍚🍱🥟🍢🍙🍘🍥🍡🥠🥮🍨🍧🍦🍦🥧🍮🎂🧁🍭🍬🍫🍩🍪🍯🍿🧈🧊🫙🥤🧋🧃🍵☕🫖🧉🍹🍹🍶
@globalkannadiga8 ай бұрын
😍
@maruthiKuruba-w1t8 ай бұрын
Desha nodu kosha odhu, nim videos inda i have learn true meaning of that wonderful sentence.
@globalkannadiga8 ай бұрын
❤️
@MrMoneyvinay8 ай бұрын
❤ ram avre Madagascar janagalu ooru elli nemdi ide andre yavdu desha badathanadalli ide alle
@SmithaPrakash-h7t5 ай бұрын
ಸೂಪರ್ ಸೂಪರ್ ವಿಡಿಯೋ ಅಣ್ಣ
@rksvision73098 ай бұрын
different angles of life in a different places are shown very closely by Ram. Really great job
@kamaralitinakshi32338 ай бұрын
The family respect give you ❤❤❤ really great
@madhanprakash60528 ай бұрын
Sir superb volg really I m enjoying to see ur volg nd u showing every street nd everything else really I m big f fan of u sir love from Bangalore malakashmi layout ❤❤❤😊😊
@raghav43088 ай бұрын
Nice to see Indian family.
@kavalibassu91738 ай бұрын
Addicted ur videos daily send vlogs bro ❤ daily waiting for ur videos
@akshayacharymovadi48488 ай бұрын
Super👌 brother🥳 watermelon🍉 story 👌👌👌👌👌👌
@aboobakarsiddieq55776 ай бұрын
ನಿಮ್ ಹಿಂದೆ ಹಿಂದೆ ಒಬ್ಬ ಬರ್ತ ಇದ್ದ Follow ಮಾಡಿದ ರೀತಿ Mostly ಕಳ್ಳನೆ ಇರ್ಬೇಕು