ಕನ್ನಡಿಗ ರು ಎಲ್ಲೇ ಇದ್ರು ಅಥಿತ್ಯ ಮಾಡೋದನ್ನ ಬಿಡಲ್ಲ ❤️ಶೇಷಾದ್ರಿ ಸರ್ such a great humble person... ಉಪ್ಪಿ ಸರ್ ಡೈಲಾಗ್.. ನಾವು ಕನ್ನಡಿಗರು ಅಲ್ಲವೋ ವಿಶಾಲ ಹೃದಯದ ವರು ❤️🙏ಲವ್ ಯು ರಾಮ್ ಜೀ ❤️
@madhurekha59155 ай бұрын
ಶೇಷಾದ್ರಿ sir,such a humble person, ನೋಡಿ ಖುಷಿ ಆಯ್ತು,ಜೈ ಕರ್ನಾಟಕ,ಜೈ ಕನ್ನಡಾಂಬೆ🙏🙏👍👌
@RajeeviPoojary-k9s16 күн бұрын
Sssss❤❤❤❤❤
@manjunathr42765 ай бұрын
Ram broo respect button ✅💪🏻
@gulabitalkiescreations77815 ай бұрын
ಹಿರಿಯರು ಹೇಳಿದ ಮಾತು ಈಗ ನೆನಪಿಸುತ್ತೆ ಎಲ್ಲೇ ಇರು ಹೇಗೆ ಇರು ಎಂದೆಂದಿಗೂ ಕನ್ನಡವಾಗಿರು❤️💛
@AjayKN-x2s5 ай бұрын
ಮಹಾಬಲ ರಾಮ್ ಅವರ ಕನ್ನಡಿಗ ಉದ್ಯಮಿಯ ಭೇಟಿ ಅದ್ಬುತ ಸಂದರ್ಶನ 🎉
@vilasdodamani2595 ай бұрын
ರಾಮ್ ಅಣ್ಣನವರಿಂದ ನಮ್ಮ ಕನ್ನಡದ ಜನರಿಗೆ ಉದ್ಯೋಗ ಕೊಡಿಸುವ ಆ ಹೃದಯದ ತುಡಿತಕ್ಕೆ ನನ್ನ ಸಲಾಂ❤❤
@RameshRAm-hl6et5 ай бұрын
ನೀವು ಇನ್ನೂ ಎತ್ತರಕ್ಕೆ ಬೆಳೆಯಬೇಕು ಅನ್ನೋದೇ ಕರ್ನಾಟಕದ ಜನರ ಆಸೆ ❤️❤️❤️ಬ್ರೊ
@AbhiBhagya-d7q5 ай бұрын
ಯಾರನ್ನೂ ನಮ್ಮ ದೇಶ ಬೇಡ ಅಂತ ಹೇಳುತ್ತೋ ಅಂತವರು ಬೇರೆ ಜಾಗದಲ್ಲಿ ಉದ್ದಾರ ಆಗಿರುತ್ತಾರೆ ಇದು ಗೊತ್ತಾಗುವುದೇ ನಿಮ್ಮ ವಿಡಿಯೊಗಳಿಂದ ಗ್ರೇಟ್ ರಾಮ್ ❤💛❤️💛❤️🙏👍🌹💃💐🙋
@Billichannel1435 ай бұрын
ಅಚ್ಚ ಕನ್ನಡಿಗರು ಲೈಕ್ ಮಾಡಿ 🤩🤩
@divyaphaneesh40365 ай бұрын
👏👏👏
@Unicornshivaraj5 ай бұрын
ಕನ್ನಡಿಗರು ತೋರಿದ ಪ್ರೀತಿ ವಿಶ್ವಾಸ ಎಷ್ಟು ಹೇಳಿದರೂ ಸಾಲದು. ಶೇಷಾದ್ರಿ ಸರ್ ಮತ್ತು ಅವರ ಕುಟುಂಬಕ್ಕೆ ಒಳ್ಳೆಯದಾಗಲಿ.ನಿಮ್ಮ ಕನ್ನಡಾಭಿಮಾನ ಅನನ್ಯ
@MuraliMurali-kg8jl5 ай бұрын
ಮಂಡ್ಯದವರ ಗಾರ್ಮೆಂಟ್ಸ್ ಫ್ಯಾಕ್ಟರಿ.wow great achievement.❤.
@RameshUmanabadi5 ай бұрын
ಶುಭೋದಯ ಸರ್ ತಮಗೂ ಮತ್ತು ನಮ್ಮಂತ ಬಡವರ ಬಾಳಲ್ಲಿ ಬೆಳಕಾಗುತ್ತಿರುವ ಇಂಟರ್ನ್ಯಾಷನಲ್ ಕನ್ನಡಿಗ ಮಾಲೀಕರಿಗೂ ❤🙏🙏
@nandinis64785 ай бұрын
ಮನ ತುಂಬಿ ಬರುವ ವಿಶೇಷ ಸಂಚಿಕೆ, ಶೇಷಾದ್ರಿ ಸರ್ ಅವರ ಕುಟುಂಬಕ್ಕೆ ಕನ್ನಡಿಗರ ಪರವಾಗಿ ಧನ್ಯವಾದಗಳು 🙏🏻ಇಂತಹ ವಿಶೇಷ ವ್ಯಕ್ತಿಗಳನ್ನ ಪರಿಚಯಿಸಿದಕ್ಕಾಗಿ ಧನ್ಯವಾದಗಳು ರಾಮ್ 🙏🏻
@hemanthkumar2295 ай бұрын
ಖುಷಿಯಿಂದ ಮನಸ್ಸು ತುಂಬಿ ಕಣ್ಣೀರು ಬಂತು ಅಣ್ಣ. ಈ ಸಂದರ್ಶವನ್ನು ನೋಡಿ. ಜೈ ಗ್ಲೋಬಲ್ ಕನ್ನಡಿಗ ಜೈ ಕರ್ನಾಟಕ ಮಾತೆ
@tejashakti145 ай бұрын
ಈ ವಿಡಿಯೋ ನೋಡಿ ನಿಜಕ್ಕೂ ಮನದುಂಬಿ ಬಂತು ಆನಂದ ಭಾಷ್ಪ, ಧನ್ಯವಾದ ಎಲ್ಲರಿಗೂ, ವಿಡಿಯೋ ರೆಕಾರ್ಡ್ ಮಾಡಿದ ಉಮಾಪತಿಗೂ ( Umapati garu thank u) ಧನ್ಯವಾದ
@chandraprakash-in6mx5 ай бұрын
ನಮ್ಮ ಕನ್ನಡಿಗ ಶೇಷಾದ್ರಿ ಅವರಿಗೆ ಒಳ್ಳೆಯದಾಗಲಿ ಹಾಗೂ ರಾಮ್ ರವರಿಗೆ ಧನ್ಯವಾದಗಳು. 🙏
@trimurthya1495 ай бұрын
ನಿಮಗೆ ತುಂಬಾ ಧನ್ಯವಾದಗಳು. ಅಲ್ಲಿನ ಕನ್ನಡಿಗರಿಗೆ ಯಶಸ್ಸಿರಲಿ ಅನವರತವಾಗಿ.
@SMSNY5 ай бұрын
ONE OF THE FANTASTIC KANNADA LANGUAGE DISCUSSION.GOD BLESS YOU SIR.🙏🌹🇮🇳🌹🙏
@Laxman.Kalagi5 ай бұрын
ನೀವು ಕನ್ನಡದಲ್ಲಿ ನಿಮ್ಮ ಅಭಿಪ್ರಾಯ ಹೇಳಲು ಪ್ರಯತ್ನಿಸಿಪಾ
@rameshtalawar64545 ай бұрын
ನಿಜವಾಗಿಯೂ ಇದು ಅತ್ಯಂತ ಸುಂದರ ಅತ್ಯಂತ ಹೃದಯವಂತಿಕೆಯ ಅತ್ಯಾಪ್ತ ತೆಯ ದೃಶ್ಯ ವೈಭವ ಮನಸ್ಸು ಖುಷಿಯಾಗಿ ತೆಲಾಡುವಂತಾಯ್ತು ಧನ್ಯವಾದಗಳು ರಾಮ್ ಬ್ರೋ
@MohammadAli-vj9ee5 ай бұрын
🙏ಶೇಷಾದ್ರಿ sir ಬಹಳಾ ಸೌಮ್ಯ ಸ್ವಭಾವ ದವರು ಅನಿಸುತ್ತೆ ಸ್ವಲ್ಪ ನು ಅಹಂಕಾರ ಕ್ಕೆ ಅವಕಾಶಾ ಕೊಟ್ಟಿಲ್ಲಾ ಸೂಪರ್ sir 🙏🙏❤❤
@karibasavarajhb84055 ай бұрын
ಕನ್ನಡ ಅಂದ್ರೇನೆ ಹೆಮ್ಮೆ ಅದ್ರಲ್ಲೂ ವಿದೇಶದಲ್ಲಿ ಇದ್ದು ಕನ್ನಡ ಮರೆಯದೆ ಸ್ಪಷ್ಟವಾಗಿ ಕನ್ನಡ ಮಾತಾಡ್ತಾ ದೇಶ ಭಾಷೆ ಬಗ್ಗೆ ಇರು ಗೌರವ ನಿಜಾ ನಿಮಗೆ ಚಿರಾಷ್ಟಗ ನಮಸ್ಕಾರ ಶ್ರೀಧರ್ ಸರ್ 🙏🏻🙏🏻🙏🏻🙏🏻❤️❤️❤️
@shobhaurs83815 ай бұрын
ಸರಣಿ ತುಂಬಾ ಚನ್ನಾಗಿದೆ. ನಮ್ಮ ಕನ್ನಡದ ಕುಟುಂಬ ಮತ್ತು ಅವರು ಅಲ್ಲಿ ಕೈ ಗಾರಿಕೆ ನಡೆಸುತ್ತಿರುವುದು ತುಂಬಾ ಹೆಮ್ಮೆಯ ವಿಷಯ. ತುಂಬಾ ಸಂತೋಷ ವಾಯಿತು. ಥ್ಯಾಂಕ್ಸ್ ರಾಮ್.
@vmanjunathvmanjunath75555 ай бұрын
Ĺove to see person who has not forgot our language kannada and providing job to young people. Very nice video.
@SamarthShetty-zr4wm5 ай бұрын
God bless ಶೇಷಾದ್ರಿ sir family,,,,,ಎಲ್ಲೆಲ್ಲೂ ಕನ್ನಡ ಎಲ್ಲೆಲ್ಲೂ ಕನ್ನಡಿಗರು
@vijayalakshmikotresh5 ай бұрын
ಎಲ್ಲೆಲ್ಲೂ ಕನ್ನಡದ ಕಂಪು ಹರಡುತ್ತ ಇರುವ ಗ್ಲೋಬಲ್ ಕನ್ನಡಿಗ ರಾಮು ಅವರಿಗೆ ಅನಂತ ಅನಂತ ಧನ್ಯವಾದಗಳು ❤🎉🎉🎉🎉🎉🎉🎉
@manjunathmr86095 ай бұрын
ವಿಶ್ವದ ಸುತ್ತ ಕನ್ನಡದ ಕಂಪುನ್ನು ಹರಡುತ್ತಿರುವ ನಿಮ್ಮಗೆ ಹೃದಯ ಪೂರಕ ಧನ್ಯವಾದಗಳು🎉🎉🎉❤
@shyamgjgowda88405 ай бұрын
ಅದ್ಭುತವಾದ ಎಪಿಸೋಡ್, ನಮ್ಮ ಹೆಮ್ಮೆಯ ಕನ್ನಡಾಂಬೆಯ ಮಕ್ಕಳು 🚩🙏
@shankargarani29145 ай бұрын
ಕನ್ನಡಿಗರ ಪ್ರೀತಿ ಎಲ್ಲೆಲ್ಲೂ ಹೀಗೆ ಇರಲಿ ರಾಮ್ ಧನ್ಯವಾದಗಳು 🙏🏻
@sharanagoudapatil8093 ай бұрын
ಸರ್ : ನಿಮ್ಮ ವಿಡಿಯೋಗಳು ನಿಜವಾದ ಪ್ರೀತಿಯ ಹೊಂದಿವೆ. ಹಾಗೆ ನೋಡುಗರಿಗೂ ಆ ಸ್ವಚ್ಛ ವಿಶ್ವಾಸ ಪ್ರೀತಿಯ ಪರಿಚಯವಾಗುತ್ತೆ. ನಿಮ್ಮ ದಾರಿ ಮುಂದೊಂದು ದಿನ ಸ್ಮೃದ್ಧವಾಗಿರುತ್ತೆ. 🤝🙏
@krishnamulki74845 ай бұрын
ಸರ್ ನಿಮಗೆ ಆ ಬಟ್ಟೆ ತುಂಬಾ ಚೆನ್ನಾಗಿ ಇದೆ ಅದೇ ಬಟ್ಟೆ ಯಲ್ಲಿ ವಿಡಿಯೋ ಮಾಡಿ ಹಾಕಿ ಸರ್ ಇದು ನಿಮ್ಮ ಗೋಲ್ಬಾಲ್ ಕನ್ನಡಿಗ ಅಭಿಮಾನಿಯ ಆಸೆ ಸರ್ 🙏🏼 ಜೈ ಕನ್ನಡಾಂಬೆ 💐
@username46465 ай бұрын
ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ ಶೇಷಾದ್ರಿ ಅಣ್ಣ... 👌🏻🙏🏻❤ಗೋಬಲ್ ಕನ್ನಡಿಗ... 🙏🏻❤
@Ishtascreativecorner5 ай бұрын
ಎಂಥಾ ಒಳ್ಳೆ ಹೃದಯ ಸ್ಪರ್ಶ vlog ಜೈ ಕರ್ನಾಟಕ, ಜೈ ಗ್ಲೋಬಲ್ ಕನ್ನಡಿಗ,
@lokeshk.c15483 ай бұрын
ಕನ್ನಡಿಗರು ನನ್ನ ಮಂಡ್ಯ ಜನರ ಮನಸ್ಸು 👌👌👌👌, ಸರ್ ನೀಹು ಒಂದು ಸಂಸ್ಥೆ ಯ ಮಾಲೀಕರಗಿ, ಊಟಕ್ಕೆ ಕುಳಿತಗ, ಅತಿಥಿ ಗಳ ಲೋಟಕ್ಕೆ ನೀರನ್ನ ಅಕುವದನ್ನ ನೋಡಿ, ನಮ್ಮ ಕರ್ನಾಟಕ ದ ಅದರಲ್ಲೂ ಮಂಡ್ಯ ಜನರ ಮುಗ್ದ್ದ ಮನಸನ್ನ ತೊರೆಸಿ ಕೊಟ್ರಿ 👏👏👏👏👏👏,,, ನಾನು ಮಂಡ್ಯ ಜಿಲ್ಲೆ, ಪಾಂಡವಪುರ ತಾಲೋಕ್,, ಹೊಸ ಕನ್ನಂಬಾಡಿ ಲೋಕೇಶ್ 👍👍👏👏👏
@maheshdeepu95325 ай бұрын
ತುಂಬಾ ಚೆನ್ನಾಗಿದೆ ಸರ್ ವೀಡಿಯೋ ಶೇಷಾದ್ರಿ ಸರ್ ಸೂಪರ್ most beautiful video ಜೈ ಕರ್ನಾಟಕ ಜೈ ಗ್ಲೋಬಲ್ ಕನ್ನಡಿಗ.
@hemugowda3385 ай бұрын
ನಮ್ಮ ಮಂಡ್ಯದವರು❤ಅತಿ ಹೆಚ್ಚಿನ ಕನ್ನಡ ಮಾತನಾಡುವ ಜಿಲ್ಲೆ...ನಮ್ಮ ಮಂಡ್ಯ 💪
@pradeepsabati5025 ай бұрын
ಕನ್ನಡವು ಇನ್ನೊಂದು ಇನ್ನೊಂದು ಲೆವೆಲ್ ಹೋಗಲಿ ಜೈ ಕರ್ನಾಟಕ ಜೈ ಕನ್ನಡಾಂಬೆ ❤❤❤ ಎಲ್ಲರೂ ಸಪೋರ್ಟ್ ಮಾಡಿ🎉
@krishnappamallarabanavadi38655 ай бұрын
ಕರ್ನಾಟಕದ ಶೇಷಾದ್ರಿ ಅವರಿಗೆ ಇನ್ನೂ ಒಳ್ಳೆಯದಾಗಲಿ ಕರ್ನಾಟಕದವರಿಗೆ ಕೆಲಸ ಕೊಡಲಿ ಜೈ ಕರ್ನಾಟಕ ಇದು ನಮ್ಮ ಕನ್ನಡ ❤️🌹🙏
@tanmayatotada995 ай бұрын
ಅದ್ಭುತ ಕನ್ನಡಿಗ ಭೇಟಿ ಮಾಡಿದಕ್ಕೆ ತುಂಬಾ ಖುಷಿ ಆಯ್ತು..ಎಲ್ಲೋ ದೇಶ ಇದ್ರು ಕೂಡ ಕನ್ನಡಿಗರಿಗೆ ನೋಡಕ್ಕೆ ಚೆಂದಾ ಮಾತಾಡಕ್ಕೆ ಅದ್ಬುತ ಇರಿ.. ❤️🔥
@prasannaprasanna534 ай бұрын
ಮೊದಲನೇದಾಗಿ ಈ ಕಾರ್ಯಕ್ರಮವನ್ನು ನೋಡಿ ತುಂಬಾ ತುಂಬಾ ಖುಷಿಯಾಯಿತು ಕನ್ನಡಿಗ ನಿಂದ ಅಭಿವೃದ್ಧಿಯ ಕನ್ನಡಿಗ ನನ್ನ ನೋಡಿದ್ದು ವಿಶೇಷವಾಗಿ ನಮ್ಮ ಮಂಡ್ಯದ ವಿದೇಶದಲ್ಲಿ ಸಾಧನೆ ಮಾಡಿದ ವ್ಯಕ್ತಿಯನ್ನು ನೋಡಿ ವಿಶ್ವ ವ್ಯಾಪಿ ಕಂಪಿಸುತ್ತಿರುವ ಕನ್ನಡ ಜೈ ಮಂಡ್ಯ ಜೈ ಜೈ ಕನ್ನಡಾಂಬೆ
@RaviPatil-iv8fs5 ай бұрын
. ಗ್ಲೋಬಲ್ ಕನ್ನಡಿಗ ನಮ್ಮ ದೇಶ ನಮ್ಮ ಹೆಮ್ಮೆ 👌♥️👏😊🌹😍😍
@Mahantesh4165 ай бұрын
Global kannadiga ಅಂತ T-shirtsನ ನೀವು ಮಾರ್ಕೆಟಿಂಗ್ ಮಾಡಿದರೆ ನಮ್ಮ ಗ್ಲೋಬಲ್ ಕನ್ನಡಿಗ ಚಾನೇಲ್ ಇನ್ನಷ್ಟು help ಆಗಬಹುದು
@Moral10055 ай бұрын
Sheshadri Sir, we love you for the hospitality, This shows how big is our Kannadigaru.
@i_Somanath5 ай бұрын
ಖುಷಿ ಆಯ್ತು 💛❤ ಅವರ ಮನೆ, ಅವರ ಮನ ಎಷ್ಟೊಂದು ಪ್ರೀತಿ ತುಂಬಿದೆ❤ ಖುಷಿ ಆಗತ್ತೆ ಕನ್ನಡಿಗರು ಉನ್ನತ ಸ್ಥಾನದಲ್ಲಿ ಇರೋದು, ಕನ್ನಡ ಮಾತು ಕತೆ ಎಲ್ಲಾ. ಇನ್ನೂ ಎತ್ತರಕ್ಕೆ ಬೆಳೆಯಿರಿ 🙏
@chaithrayogish13505 ай бұрын
Evathina episode thumba channige ethu... Sheshadri sir kotta gift thumba channagi ethu...neevu thumba emotional adre alva.... Sheshadri sir family ge namma kadi enda thumba ❤ heli... uma sir ge hagu nimmage olledu agli....
@rajeshwariirannairanna90915 ай бұрын
ಶೇಷಾದ್ರಿ ಸರ್ ಅವರಿಗೆ ಕನ್ನಡಿಗರಿಂದ ಹೆಮ್ಮೆಯ ಧನ್ಯವಾದಗಳು ಅಣ್ಣನಿಮಗೂ ಸಹ ದನ್ಯವಾದಗಳು❤❤
@SowmyaKishan-e1z5 ай бұрын
ಕಣ್ಣಂಚಲ್ಲಿ ನೀರು ಬಂತು ಈ ವಿಡಿಯೋ ನೋಡಿ.. ತುಂಬಾ ತುಂಬಾ ಖುಷಿ ಆಯಿತು
@farmingandcooking-Karnataka5 ай бұрын
31:51 excellent! Wonderful gesture by Mr. Sheshadri. Happy to see Kannadiga achievers across the globe. Ram thanks for introducing him to us.
@tejasgowda2034 ай бұрын
ಗ್ಲೋಬಲ್ ಕನ್ನಡಿಗ. ನೇಮ್ಮ ಕರ್ನಾಟಕದ ಹೆಮ್ಮೆ. ಜೈ ಮಂಡ್ಯ. ಜೈ ಕರ್ನಾಟಕ ಮಾತೆ ❤❤
@nageshbabu55945 ай бұрын
ಕನ್ನಡಿಗರ ಬಗ್ಗೆ ನಿಮಗಿರುವ ಕಾಳಜಿಗೆ ಧನ್ಯವಾದಗಳು
@uk-muttu9875 ай бұрын
ಅವ್ರ ಆಫೀಸ್ ನಂಬರ್ ಕೊಡಿ ಅಣ್ಣ ,ನೀವ್ ಮಾಡ್ತಿರೋದು ತುಂಬಾ ಒಳ್ಳೆ ಕೆಲಸ❤❤❤❤❤
@Asifali-hs2uk5 ай бұрын
The guy is very honest and got a lot of work, I hope he progresses further, I am excited to see this because I am from Pakistan. great seshadri.I have done their handover work in ARK Garments🇵🇰🇵🇰🇵🇰🇵🇰🇯🇴🇯🇴🇯🇴🇯🇴🇯🇴
@sidduchinnu59265 ай бұрын
Bro u killed me 😢😢❤❤❤ a great traveller Travelling= global kannadiga ,evaga nange exert agi travelling andre enu anta arta sikide ade ram (global kannadiga) anta .❤ Love u
@shivakumarshivu21604 ай бұрын
ಶೇಷಾದ್ರಿ ಸರ್ ಫ್ಯಾಮಿಲಿನ ದೇವರು ಇನ್ನೂ ಎತ್ತರಕ್ಕೆ ತೆಗೆದುಕೊಂಡು ಹೋಗಲಿ ನಿಜವಾಗಿಲು ತುಂಬಾ ಖುಷಿ ಆಯ್ತು all the best 💐💐💐🙏🙏🙏🤝🤝🤝
@somsundarggurusiddaya47563 ай бұрын
ಶೇಷಾದ್ರಿ ಸರ್ ಕುಟುಂಬಕ್ಕೆ ಕನ್ನಡಿಗರ ಪರವಾಗಿ ಧನ್ಯವಾದಗಳು 🙏💐
@prafullakumar65115 ай бұрын
Super guru, entrepreneur andre ne guvrava adralu ache hoge entrepreneur agerodu, sheshadre boss super...
@nagendrarp24535 ай бұрын
ರಾಮ್, ಕನ್ನಡವನ್ನು ಪ್ರಚಾರ ಮಾಡಿದ್ದಕ್ಕಾಗಿ ಧನ್ಯವಾದಗಳು. ಬೆಂಗಳೂರಿನಲ್ಲಿ ಕನ್ನಡ ಸತ್ತುಹೋಗಿದೆ ಎಂದು ನಾನು ತುಂಬಾ ಖಿನ್ನನಾಗಿದ್ದೆ, ಆದರೆ ನಿನ್ನನ್ನು ನೋಡಿದಾಗ ನನಗೆ ಕನ್ನಡ ಇನ್ನೂ ಜೀವಂತವಾಗಿದೆ ಎಂದು ಅನಿಸುತ್ತದೆ. ಬೆಂಗಳೂರಿನಲ್ಲಿ ಉತ್ತರ ಭಾರತೀಯರ ವಲಸೆಯಿಂದಾಗಿ ಕನ್ನಡ ದಿನದಿಂದ ದಿನಕ್ಕೆ ಸಾಯುತ್ತಿದೆ, ದಯವಿಟ್ಟು ಏನಾದರೂ ಮಾಡಿ. ಈ ನಿಟ್ಟಿನಲ್ಲಿ ನಾನು ನಿಮ್ಮನ್ನು ಬೆಂಬಲಿಸಲು ಸಿದ್ಧನಿದ್ದೇನೆ.
@nagavenik84075 ай бұрын
ಅಣ್ಣ ನೀವು ನಮ್ಮ ದೇಶದ ಹೆಮ್ಮೆ ಪಡುವ ಪ್ರಜೆ ನಿಮ್ಮಗೇ ನನ್ನ ನಮನ 💞🙏
@lokeshloki7055 ай бұрын
💛💛💛💛❤️❤️❤️❤️ ತುಂಬಾ ಖುಷಿ ಆಯ್ತು ನಮ್ಮ ಕನ್ನಡಿಗರನ್ನು ನೋಡಿ ಅವರ ಆತಿಥ್ಯ ಕಣ್ ತುಂಬಿಕೊಂಡು 🙏🙏🙏🙏
@WirelessLife01475 ай бұрын
Awesome Global Kanndiga ❤❤
@manjunathk25135 ай бұрын
Shashidhar nimma sadhane , kannada people are proud. Jai Karnataka, jai kannada. Sir please employee kannada people and give opportunity to kannada people sir from india
@CherryLiveYT5 ай бұрын
GLOBAL KANNADIGA RESPECT BUTTON 💛❤️
@shruthishruthi94495 ай бұрын
Ram sir happy to see a kannadiga adrallu nan taravru mandyadavru anta. Employment create madidare, matte job offer madiddu Kushi aitu. Neevu vlogs na different level ge tagondu hogta idira. Super super super
@SangameshGheradiАй бұрын
ರಾಮ್ ಅಣ್ಣ ನಿಮ್ಮ ಪ್ರತಿಯೊಂದೂ ವೀಡಿಯೋಸ್ ಅದ್ಬುತ ❤❤❤
@raghuveergowda19815 ай бұрын
ಹಾಯ್, ರಾಮ್ ನಿಮ್ಮ ಪ್ರೀತಿಯ ಗ್ಲೋಬಲ್ ಕನ್ನಡಿಗರಿಂದ ಅನಂತ ಅನಂತ ಧನ್ಯವಾದಗಳು 🎉🎉🎉
@induullal45855 ай бұрын
ಪ್ರಚಂಡ ಕನ್ನಡಿಗ ಜೋರ್ಡನ್ ನಲ್ಲಿರೋ ಪ್ರಚಂಡ ಕನ್ನಡಿಗರನ್ನ ಪರಿಚಯಿಸಿದ ಪ್ರಚಂಡತೆಯನ್ನು ಕನ್ನಡಿಗರೆಲ್ಲರ ಪರವಾಗಿ ಹಾರೈಸಿ ಅಭಿನಂದಿಸುತ್ತೇನೆ/ವೆ....ಆದರಣೀಯ ಶೇಷಾದ್ರಿ ಯವರಿಗೆ ಮಟ್ಟವರ ಕುಟುಂಬದವರಿಗೆ ಶುಭಕೋರುವೆ.
@localboyskotabagi19705 ай бұрын
ಗ್ಲೋಬಲ್ ಕನ್ನಡಿಗರಿಗೆ ಜೈ..... 💛❤...
@shashithunta83145 ай бұрын
Jordan deshadalli nele uri kannadigara bagge hagu kannadada bagge nimagiruva gowravakke hagu globalkannadiga Raam avarige athitya kotta sheshadri sir nimage karnatakada yella kannadigara paravagi pretiya hagu gowravada vandanegalu❤❤❤❤
@naveenbhovi20885 ай бұрын
ಶೇಷಾದ್ರಿ ಸರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು❤❤❤❤❤❤❤❤❤❤❤❤
@Ambareesh9900Ambu5 ай бұрын
ಶೇಷಾದ್ರಿ sir.....❤.... ಮುತ್ತಿನಂಥ ಮಾತೂಗಳು..... ಅದ್ಭುತ ಕನ್ನಡದ ಮೇಲಿನ ಅಭಿಮಾನ ❤❤❤❤🎉🎉🎉🎉
@nisargaswarna77875 ай бұрын
Iduu ondu best of best video 😢😢 Nodi thumba emotional adde nannu. Tqsm Anna ❤❤
@rajendragouda80555 ай бұрын
❤❤❤ ಕನ್ನಡಿಗರಿಗೆ ಉದ್ಯೋಗ ಕೊಡಿಸಿ. ನಿಮಗೆ..., ಹಾಗೂ ರಾಮ್ ಜಿ ❤❤❤
@manjunathk25135 ай бұрын
Shashidhar sir great salute, your achievements is Karnataka pride and india pride . God bless you and family. Jai Karnataka, jai kannada
@ganapatirhegde84934 ай бұрын
ನಮ್ಮ ಮಂಡ್ಯದ ಗಂಡು ಮಾನ್ಯ ಶೇಷಾದ್ರಿ ಸರ್. ಶುಭವಾಗಲಿ
@gurupadparsi73593 ай бұрын
I am a senior citizen.Enjoying your presentation.Adding knowledge and brotherhood amongst us through kannada utube channel.
@jagadeeshvs39435 ай бұрын
Wow great Sheshadri sir Best of luck for your family sir KANNADIGAS are great ❤ Gouthami prahlad family nivu great 🎉
@harishkouti82724 ай бұрын
🎉🎉🎉ಗ್ಲೋಬಲ್ ಕನ್ನಡಿಗ ಅಣ್ಣಯ್ಯ ❤️😍... ಜೋರ್ಡನ್ ದೇಶದಲ್ಲಿ ಇರುವ ಕನ್ನಡಿಗರ ಪ್ರೀತಿ ಗಳಿಸಿದ ನಿಮಗೆ ❤️😍🎉ನಲ್ಮೆಯ ವಂದನೆಗಳು ❤️😍🎉..... ( ಡ್ರೈವಿಂಗ್ ಮಾಡ್ತಾ ನಿಮ್ಮ ವಿಡಿಯೋ ನೋಡ್ಕೊಂಡ್ ಬಂದೆ ತುಂಬಾ ದೂರದ ದಾರಿ 💫ಹೇಗೆ ಸಾಗಿದೆ ಅನ್ನೋದೇ ತಿಳಿಲಿಲ್ಲ 😍.... 🎉ಅದ್ಬುತ ❤️ಕನ್ನಡಿಗರು ನೀವು 😍... ಜೈ ಗ್ಲೋಬಲ್ ಕನ್ನಡಿಗ ಅಣ್ಣ.. Dr bro.. Flying passport.... ಜಯವಾಗಲಿ ನಿಮಗೆಲ್ಲ 😍🚩
@raghurajath58965 ай бұрын
Thanks
@Partime_painter5 ай бұрын
The best ever video of you brother... Felt really proud 💛❤️ Shubhavaagali... Jai Karnataka
@renkadevi7023Ай бұрын
Balram sir Nim videos super super namma kannadigaranna parichayisidakke danyavadagalu
@PraveenKumarc-r5j5 ай бұрын
ತುಂಬಾ ಖುಷಿ ಆಯಿತು.🍗🫕🥣🥗🍛🍜🦪🦪🍱🍱🍱🍺🍺🍹🍹,. ಅಮೇರಿಕನ್., ಹೋಗಿ ಬನ್ನಿ.,., ತುಂಬಾ ಖುಷಿ ಆಯಿತು., ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್
@nandeeshveerannahaluvagalu90045 ай бұрын
I Like lasts minute video with Uma and kannada family with you , become so emotional. 🤗
@santhoshkadabettu60485 ай бұрын
Nimma video manasige nemadhi koduthe❤
@MalleshKumar-zf9ux5 ай бұрын
💛❤️ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು 💥🧿💯🙌
@swaroop.s84535 ай бұрын
Awesome ram bro,,,, wonderfull, amazing, mindblowing, exelent,, very very sweet person sheshadri sir. Jai Karnataka, jai bhuvaneshwari.. ❤️❤️
@quirkyvideos49035 ай бұрын
Salute Sheshadri sir great Achievement
@malleshappak81965 ай бұрын
ನಿಮ್ಮ ಸಾಧನೆಗೆ ನಮ್ಮದೊಂದು ಪ್ರೀತಿಯ ಸಲಾಮು
@jyothihg13965 ай бұрын
Waw t-shirt ❤ lots of love to karunaadu...🙏🙌🎉
@djnnishimoga37775 ай бұрын
ಅದ್ಭುತ ಸರಣಿ ❤ಧನ್ಯವಾದಗಳು 🙏🏻🙏🏻
@anchan24045 ай бұрын
ಅದ್ಭುತ ಕಾರ್ಯ ರಾಮ್ ಜೀ...❤❤
@sowmyaprasanna2385 ай бұрын
ಅಸಾಮಾನ್ಯ ಕನ್ನಡಿಗ ರಾಮ್ 👏👏👏👏
@SatishKumar-dc2cm4 ай бұрын
Unforgettable episode Love u ಗ್ಲೋಬಲ್ ಕನ್ನಡಿಗ ❤️💐
@tejasgowda2034 ай бұрын
ಸುಪರ್ ಅಣ್ಣ ತುಂಬಾ ಚೆನ್ನಾಗಿದೆ ನಿಮ್ಮ ಕಂಟೆಂಟ್ ❤❤
@SatishK255 ай бұрын
So proud of Karnataka and kannadigas❤💛
@CM_KAR5 ай бұрын
Really amazing video and great kannadiga ,with entrepreneur in Jordan ❤..all the best both of you❤
@rahul-j3n2w5 ай бұрын
Rama, nan kano nin Mari's classmate. Nin channel na regular aagi nodta irtini. Chennagi video maadtiya matte chennagi matad tiya. Khushi aitu. All the best!!
@monishamoi21155 ай бұрын
Really superb video ram sir.. ❤ನಿಮ್ಮ vlog ತುಂಬಾ chenagirute ನೋಡೋಕೆ 😍❤❤
@milanashekargowda53445 ай бұрын
Uma sir also good person ram bro olle mansu evrovru jothele edhre ennu chennagiruthhe annodhakke uma sir is best exmple 🙏🙏🙏🙏🙏👍👍👍👍👍super uma sir we proud of u and we like u sir
@shivanandkallangoudar42504 ай бұрын
ಡೈರಿಂಗ ಸ್ಟಾರ್ 🌟 ಗ್ಲೋಬಲ್ ಕನ್ನಡಿಗಾ ಮಹಾಬಲ ರಾಮ್ ಸರ್ ❤
@lvijayakumar12755 ай бұрын
Ram convey my best wishes success to Mr seshadri and family and kannadigas /people of Jordan ❤
@prabhasubbhukrishna46885 ай бұрын
Lovely vlog really proud of our kannadugas. Wish you very great success
@mahadevprasad35154 ай бұрын
ನಿಜವಾಗಿ ಕನ್ನಡ ಕಟ್ಟುವ ಕಾರ್ಯ ಅಂದ್ರೆ ಇದು ಬ್ರೋ, ಮಾತೆ ಇಲ್ಲ ನಿಮ್ ಕೆಲ್ಸಕ್ಕೆ , ಎಲ್ಲ ಕನ್ನಡಿಗರ ಪರವಾಗಿ ಧನಯವಾದಗಳು ❤💛