Bidenu Bidenu Ninna | Dr. Vidyabhushan | Sri Vadirajaru | Devotional Song |

  Рет қаралды 35,056

Vidyabhushana Official

Vidyabhushana Official

Күн бұрын

Пікірлер: 25
@MythiliSRam
@MythiliSRam 10 ай бұрын
Marvelous & pleasant & precious song awesome rhythm amazing singing aacharya Vidya bhushan sir awesome music composition & wonderful lyrics
@AbhyudhayBhat
@AbhyudhayBhat 2 жыл бұрын
ಬಿಡೆನು ಬಿಡೆನು ನಿನ್ನ ಚರಣ ಕಮಲವ ಎನ್ನ ಹೃದಯ ಮಧ್ಯದೊಳಿಟ್ಟು ಭಜಿಸುವೆ ಅನುದಿನ ... ಬಿಡೆನು ಬಿಡೆನು ನಿನ್ನಾ ..... ।।ಪ।। ಬಲಿಯ ದಾನವ ಬೇಡಿ ಅಳೆಯೇ ಬ್ರಹ್ಮಾಂಡವ ನಳಿನೋದ್ಭವ ಬಂದು ಪಾದವ ತೊಳೆಯೇ ಉಗುರಿನ ಕೊನೆಯಿಂದ ಉದಿಸಿದಳಾ ಗಂಗೆ ಹರಿಪಾದ ತೀರ್ಥವನು ಕರಹರಿಸಿದನಾಗ ।।೧।। ।।ಪ।। ಆ ಪತಿ ಶಾಪದಿ ಅಹಲ್ಯೆ ಸಾಸಿಗಯುಗ ಪಾಷಾಣವಾಗುತ್ತಾ ಪಥದೊಳಗಿರಲು ಶ್ರೀಪತಿ ನಿನ್ನಯ ಶ್ರೀಪಾದ ಸೋಕಲು ಪಾಪರಹಿತಳಾಗಿ ಪದವಿ ಕಂಡಳಾಗ । ।।೨।। ।ಪ।। ವಜ್ರಾಂಕುಶ ಧ್ವಜ ಪದುಮರೇಖೆಗಳಿಂದ ಪ್ರಜ್ವಲಿಸುವ ನಿನ್ನ ಪಾದ ಪದ್ಮವವನು ಗರ್ಜಿಸಿ ಭಜಿಸುವೆ ಹಯವದನನೇ ಭವ ಜರ್ಜರ ಬಿಡಿಸುವೆನೆಂದು ನಂಬಿದೆನಾಗಿ ।।೩।। ।।ಪ।।
@raovasuki17
@raovasuki17 2 ай бұрын
ನೀವು ಹಾಡುವುದನ್ನು ಕೇಳುತ್ತಿದ್ದರೆ ಮೈ ಮರೆತು ಬಿಡುತ್ತೇವೆ.
@prabhavathic5597
@prabhavathic5597 2 жыл бұрын
🙏🙏 ಆಚಾರ್ಯರೇ
@Shrikanthnakshatri
@Shrikanthnakshatri Жыл бұрын
Dayavittu yaradru Govinda enniri antha vidhyabhushana avara ondu hale cassette ithu, so many golden memories are there. Please upload anyone.
@keshavmurthy4944
@keshavmurthy4944 2 жыл бұрын
Thumba Chennagide Swami
@rameshnayak4486
@rameshnayak4486 2 жыл бұрын
ಇನಿದನಿ. ದಯಮಾಡಿ ಇದರಲ್ಲಿರುವ ಇತರ ದಾಸರ ಪದಗಳನ್ನು ಹಾಕಿರಿ. 🙏
@vidyabhushanaofficial
@vidyabhushanaofficial 2 жыл бұрын
Sure 👍🏻
@allroundertechviru279
@allroundertechviru279 2 жыл бұрын
🙏Unspeakable namaste 🙏
@jagadish25108
@jagadish25108 Жыл бұрын
Enu helali...💕💕.....its more than 25 years .... I am listening to you... Pranadevaru nimma kantadalli iddu nudisu thiddanae.... Sri Vidya bhushana avare nimage anantha namaskaragalu.. 🙏🙏💕🕉️🕉️🕉️ Preenayamo Vasudevam...
@vidyabhushanaofficial
@vidyabhushanaofficial Жыл бұрын
🙏🏻🙏🏻🙏🏻
@jagadish25108
@jagadish25108 Жыл бұрын
@@vidyabhushanaofficial nimmannu naanu Palimaaru moola mattadalli nodiddene.... Sri Vaadiraja gurugala aaradhana divasadandu.... Kateelu nalli kooda. Nimma jothe maatanada beku...aase ide💕💕🙏🙏
@samaraokrishna3339
@samaraokrishna3339 9 ай бұрын
Bideno ninna charanakamalava enna ||pa|| Hrudayamadhyadolittu Bajisuve anudina ||a.pa|| Baliya danava bedi aleye brahmandava Nalinodbava bandu padava toleye Ugurina koneyinda udisidala gange Haripada tirthavendu hara dharisidanaga ||1|| A patisapadi ahalye sasira yuga Pashanavagutta pathadolagiralu Sripati ninnaya sripada sokalu Paparahitalagi padavi kandalaga ||2|| Vajrankusadhvaja paduma rekegalinda Prajvalisuva ninna padapadmavanu Garjisi Bajisuve hayavadanane Bava- Jarajara bidisuvanendu nambihenagi ||3||
@vaikhariam
@vaikhariam 2 жыл бұрын
Namaste, I am Dr Samhita. I don't know Kannada. but listening to him is always bliss. my daughter 7 months old, never sleeps until she listens to Krishnashtottara. whenever she feels fear I play that song. she will relax and sleep. I have copied some lyrics from Karnataka about Krishna from my kannada friend. can you sing that ji :-) ಲಾಲಿ ಶ್ರೀ ಕೃಷ್ಣ ಜೋ ಜೋ ಬಾಲಾಖಿಲ ವ್ಯಾಪ್ತ ವಿಶ್ವ ಜೋಜೋ ನೀಲ ಮಣಿ ಶೋಭ ಜೋ ಜೋ ಮಾಲತೀ ರಮಣ‌ ಶ್ರೀಕಾಂತ ಜೋ ಜೋ ಒಂದೊಮ್ಮೆ ತಾ ತಾಯಿಗೆ ಸುಂದರನು ತಂದೊಡ್ಡಿ ಬಲು ಜ್ಞಾನದ ಅಂದ ತಥ್ಯವ ತೋರಿದ ನರಹರಿಯೆ ಬಂಧ ಕಳೆಯಲು ನಿದ್ರಿಸೋ ೧|| ನಿದಿರೆಮಾಡುವುದೇತಕೆ ಉಂಡದ್ದು ಸದನದಲಿ ಜೀರ್ಣಕಾರಿ ನಿದಿರೆಯೇನೆನೆ ಪ್ರಾಜ್ಞನ ತನುವನು ಸದನದೊಳಗಪ್ಪು ಕೂಸೆ ೨ ಇದನಾಲಿಸಿದ ಕೃಷ್ಣನು ತನ್ನ ತನು ಬಿ- ಗಿದಪ್ಪಿ ಕಣ್ಣ ಮುಚ್ಚಿ ಕ್ಷಣ ವಿದೊ ಮುಗಿಯಿತೆನುತ ಮುದವೀವನಸಮಾನ ಮಾನಿವಿಠ್ಠಲ ೩ ----------------------------------------------------------------------------------------------- ನಾದನಾಮಕ್ರಿಯಾ ಒಂದೊಂದು ಕಾಲಾಡು ಕೃಷ್ಣ ನೀ |ಪ| ಮತ್ತೊಂದು ಕಾಲಾಡು ಮನೆಯಾಡೊ ಕೃಷ್ಣ |ಅ.ಪ| ಬೊಮ್ಮನ ಗುಂಡನು ಒಮ್ಮೆ ಕಾಲಲಿ ಒಡೆದ ಒಮ್ಮೆ ಆಡಾಡುತ ಬಂಡಿಯನೆ ಒದ್ದ ಗುಮ್ಮಗಳ ಮೆಟ್ಟಿ ಅಮ್ಮನ ಮಡಿಲಲ್ಲಿ ಸುಮ್ಮನೆ ಮಲಗುವ ನವನೀತ ಮೆದುವಾದ ೧ ನದಿಯಲಿ ಮಿಕ್ಕಿದ ಪಾಮಿನ ಮೆದೆ ಮಾಳ್ದ ತುದಿಯಲಿ ಮುದವೀವ ಗುಣಸದನವೆನಿಪ ಮದವೇರಿ ಮರವಾದ ಭಕುತರ ಸೀಳಿದ ಸದನಗಳೊಳಗೆ ಮುದದಿ ಬೆಣ್ಣೆಯ ಕದಿಯುವ ೨ ಚುಮ್ಮನೆ ಕುಳಿತವರ ಗಮ್ಯ ಪಾದದಿಂದ ಬೊಮ್ಮಾಂಡವಳೆಯುವ ನಿಮ್ಮ ಪಾದದಿಂದ ನಮ್ಮಾನಿವಿಠ್ಠಲನೆ ನಲಿವ ಪಾದದಿಂದ ಮಮ್ಮು ನೆಪ ಮಾಡಿ ಕಮ್ಮಗಳುಣಿಸುವ ೩ ------------------------------------------------------------------------------------------------------------------ ಗಲ್ಲ ಚೂಟಿಕೊಂಡನಲ್ಲ ಮತ್ತೆ ನನ್ನ ನಲ್ಲ ಪ ಮಲ್ಲ ಎಲ್ಲ ಮುಳುಗಿಸಬಲ್ಲ ಸಲ್ಲ ಯಾರ ಮನೆಯಲ್ಲಿಲ್ಲ ಅ.ಪ ಗೊಲ್ಲರ ಬೆನ್ನೇರಬಲ್ಲ ಗೋಲ ಬೆನ್ನಲ್ಹೊರಲು ಬಲ್ಲ ಮುಲ್ಲು ಮುಲ್ಲೆನಿಸುವ ತೆರದಿ ಬೆನ್ನ ಬುಡದಲಿ ಊದಬಲ್ಲ | ಸಲ್ಲಿದರಿವನ ಬಿಡೆನೆನೆ ಸಾಲಿನಲ್ಲಿ ನಿಸುವನಲ್ಲ ಚಳ್ಳೆ ತಿನಿಸಿ ತಿರುಗಿಸುವನು ಎಲ್ಲೆಲ್ಲೂ ತಾ ಕಾಣೋದಿಲ್ಲ ೧ ಮೆಲ್ಲುಸಿರ ದನಿ ಮಾಡಿಯಿವನು ಕಿವಿಯಲಿ ಊದಬಲ್ಲ ಅಲ್ಲು ಹುಡುಕಿದೆ ದನಿಯನೆ ಹಿಡಿದು ಊರಿಗೂರೆ ಕಾಣಲಿಲ್ಲ | ಗುಲ್ಲು ಗುಲ್ಲಾದ ಗಣದೊಳಗಿದ್ದ ನಿಜವ ಹೇಳಲೊಲ್ಲ ಬಿಲ್ಲು ಮಾಡುತ ಠಣಿಸುವ ಎನ್ನ ಹಿಡಿದ ಕೈಯೂ ಕಾಣಿಸಲಿಲ್ಲ ೨ ಕೂದೆಳೆದು ಕರೆಯುವನೆನ್ನ ಕಾದೆ ಕಾಣಲೆ ಇಲ್ಲ ಮಾದ ಕಣ್ಣಿನ ತುದಿಯಲಿ ನೋಡಿ ಮಾಯವಾದನಲ್ಲ | ನಾದದೊಳಗೆ ಮಲಗಿಹನಲ್ಲ ಗಾದೆ ಮಾತಿನ ಮಲ್ಲ ಸಾಧಿಸುವರಿಗೆ ಸಿಗುವನಲ್ಲ ಸಾಧನೆ ನಾನರಿಯಲಿಲ್ಲ ೩ ಕೆಂಪೇರಿಸುವ ಮೈಯೆಲ್ಲೆಲ್ಲ ಕಂಪನವ ಕೊಡುವನಲ್ಲ ತಂಪಾದ ಕೈಯನೆ ಒತ್ತಿ ಮೈಯು ಬಿಸಿಯಾಯ್ತಲ್ಲ | ಮಂಪರಿನಲಿ ಮುಳುಗಲು ತಂಪೆರವ ಗಾಳಿಯಾಗಿ ಸೊಂಪಿನ ಮನೆಯ ಸೇರಿದ ಹೇಗೆ ಹುಡುಕಲಿ ಜಗದಲ್ಲೆಲ್ಲ ೪ ಕಣ್ಣಿಗೆ ಕಣ್ಣಾದನಲ್ಲ ಭಾವಕಿವನೇ ಭಾವನಲ್ಲ ಮಣ್ಣಿನ ಮನೆಯಲಿ ಸೆಳೆದು ಮೋಜಿನಾಟವಾಡುವನಲ್ಲ | ಬಣ್ಣದ ಮಾತಿನ ಮರುಳ ಮಾನಿವಿಠ್ಠಲನಿವನೆಲ್ಲಿಲ್ಲ ಕಣ್ಣರಳಿಸಿ ನೋಡುದರೊಳಗೆ ನಾನಾಗಿಹ ನನ್ನೊಳಗೆಲ್ಲ ೫ I don't know meaning. but once I heard from my teacher singing while i was studying in Karnataka. he explained everything along with meaning .. "gala chooti kondanala" song has very beautiful meaning. it explains so many hidden meanings of Upanishad it seems. and "Lali song" is story piece from a book written by sri vadiraja. "onondu kaladu song" it seems that it is a rare type of song ,..But i don't remember what background. or I am not able to express exactly ... please let me know if it could be sung
@kanteshb4069
@kanteshb4069 2 жыл бұрын
ಅತಿ ಸುಂದರ ಗುರುಗಳೇ ಧನ್ಯವಾದಗಳು
@chinna.h.r.7807
@chinna.h.r.7807 Жыл бұрын
No words
@ananthvicky8606
@ananthvicky8606 Жыл бұрын
Namaskara Swami. As usual, your rendition was simply amazing. It gives peace to the heart. Swami, could you please mention the name of the raaga of this Kruthi. Anantha Koti Namaskara to your paada padma.
@chethanrajrao
@chethanrajrao Жыл бұрын
ಚಾರುಕೇಶಿ?
@jyothianandan2166
@jyothianandan2166 4 ай бұрын
Vasanthi?
@tsrinivasa6709
@tsrinivasa6709 2 жыл бұрын
Really enjoyed the song with tears..... 🙏
@viruviru8153
@viruviru8153 2 жыл бұрын
My ever favorite song always, beautiful rendering vidyabhushana sir superbb❤️💐💜
@krishnabk2699
@krishnabk2699 2 жыл бұрын
Dear Sir, Would you please make singing from Prikriti Paata ( Bannanje Jotege Eruva Video Dalli ) in a separate album? It was so beautiful as well to listen to. Regards, Krishna.
@savithrihnpur4371
@savithrihnpur4371 2 жыл бұрын
🙏🙏🤝🤝
@cvprasanna2792
@cvprasanna2792 2 жыл бұрын
Even an Atheist will become a Believer
Thank you mommy 😊💝 #shorts
0:24
5-Minute Crafts HOUSE
Рет қаралды 33 МЛН
Gajendra Moksha | Sri Vadirajaru
16:27
Daasoham
Рет қаралды 4,1 МЛН
Jagajjalapalam Stotram | Powerful Chant for Protection and Blessings, Lord Narasimha Devotional Hymn
14:38
NЮ - Некуда бежать  (ПРЕМЬЕРА клипа)
3:23
Николаенко Юрий
Рет қаралды 4,3 МЛН
Арман (Сені күнде көру)
2:51
IL'HAN - Topic
Рет қаралды 1,6 МЛН
A Car Trip to My Grandma | D Billions Kids Songs
2:05
D Billions
Рет қаралды 2,3 МЛН
Qanay & ALI Otenov - Lolly (Music Video)
2:59
AAA Production
Рет қаралды 87 М.