No video

Birth Place of Raja Veeramadakari Nayakaru

  Рет қаралды 106,106

Mysoorina kathegalu

Mysoorina kathegalu

Күн бұрын

Пікірлер: 283
@obaleshmuttu5233
@obaleshmuttu5233 3 жыл бұрын
ನಮ್ಮ ಊರಿನ ಇತಿಹಾಸವನ್ನು ತುಂಬಾ ಸುಂದರವಾದ ಚಿತ್ರಗಳೊಂದಿಗೆ ಅದ್ಭುತವಾದ ಸಂಭಾಷಣೆಯನ್ನು ನೀಡಿ ನಮ್ಮ ಊರಿನ ರಾಜರ ಹೆಸರನ್ನು ಕರ್ನಾಟಕ ಮತ್ತು ಭಾರತದ ತುಂಬಾ ಹರಡಿದ್ದಕ್ಕಾಗಿ ತುಂಬು ಹೃದಯದ ದನ್ಯವಾದಗಳು 🙏🙏🙏ದರ್ಮೇಂದ್ರ ಕುಮಾರ್ ಸರ್
@ajaym9960
@ajaym9960 3 жыл бұрын
ಅದ್ಭುತ ಗುರುಗಳೇ ನಿಮ್ಮ ಈ ಮಾತುಗಳನ್ನು ಕೇಳಿ ನಾಳೆ ಮದಕರಿನಾಯಕರ ಹುಟ್ಟಿದ ದಿನವನ್ನು ಅದ್ದೂರಿಯಿಂದ ಆಚರಿಸುತ್ತೇವೆ
@sanjucreations360-pj3ls
@sanjucreations360-pj3ls 3 жыл бұрын
ರಾಜಾವೀರ ಮದಕರಿ ನಾಯಕರು ಹುಟ್ಟಿದ ಪುಣ್ಯ ಭೂಮಿ ಜಾನಕಲ್ಲು ದುರ್ಗಾ ಗುರುಗಳೇ ನಾನು ದುರ್ಗಾಸ್ತಮಾನ ಕಾದಂಬರಿ ಓದುವಾಗ ಅದರಲ್ಲಿ ನಾಯಕರ ನಿಜ ನಾಮ ಹಾಗು ಹಿರೆಮದಕರಿ ನಾಯಕರು ಮತ್ತು ಓಬವ್ವ ನಾಗತಿ ಯವರಿಗೆ ಯಾವ ರೀತಿಯಲ್ಲಿ ಸಂಬಂಧ ಇದೆ ಎಂದು ತಿಳಿದಿರಲಿಲ್ಲ ಇಂದು ನೀವು ನನ್ನ ಅವರ ಸಂಬಂಧದ ಬಗ್ಗೆ ಇದ್ದ ಜೀಜ್ಘಾಸೆಯನ್ನು ದೂರ ಮಾಡಿದಿರಿ ಧನ್ಯವಾದಗಳು
@Mallikarjun02
@Mallikarjun02 11 ай бұрын
ನಮ್ಮೂರು 🙏ದುರ್ಗ ❤️.. ಧರ್ಮೆಂದ್ರ ಗುರುಗಳಿಗೆ 🙏🙏🙏.. ನಿಮ್ಮ ಕನ್ನಡದಲ್ಲಿ ಮಾಡುವ ಇತಿಹಾಸ ನಿರೂಪಣೆ.. ನಿಮ್ಮ ಇತಿಹಾಸ ಕಾಳಜಿಗೆ.... 🙏🙏🙏🙏🙏👍❤️❤️
@jeevangt6162
@jeevangt6162 3 жыл бұрын
ಸೂಪರ್ ಸರ್ ನೀವು ಈ ವಯಸ್ಸಿನಲ್ಲಿ ಇಷ್ಟು ಆಸಕ್ತಿ, ಉತ್ಸಾಹ, ಶಕ್ತಿ 🙏🏻
@shankarpharma1610
@shankarpharma1610 3 жыл бұрын
ನಾನು ಇರೋದು ಈಗ ಮೈಸೂರು ನಲ್ಲಿ ಜಾನಕಲ್ ಶ್ರೀ ಶಂಕರಲಿಂಗ ಸ್ವಾಮಿ ನಮ್ಮ ಮನೆ ದೇವರು ನಮ್ಮದು ಚಿತ್ರದುರ್ಗ ಆವಾಗ ಅವಾಗ ಅಲ್ಲಿಗೆ ಬರುತಾ ಇರುತ್ತೇವೆ ಇವೆಲ್ಲಾ ನಮಗೆಲ್ಲ ಗೊತೆಯಿರಲಿಲ್ಲ ತಿಳಿಸಿದ್ದಕ್ಕೆ ತುಂಬಾ ಸಂತೋಷ ವಾಯಿತು ಅಲ್ಲಿಗೆ ಹೋದಾಗ ಖಂಡಿತ ನೋಡಿಕೊಂಡು ಬರುತ್ತೇನೆ ಸುರೇಶ
@mp_nayak__7996
@mp_nayak__7996 2 жыл бұрын
🥰OMG ಈ ಪುಣ್ಯ ನಾಡು ಗಂಡು ಗಲಿಗಳ ಬಿಡು ಈ ನಮ್ಮ ಊರು ನಮ್ಮ ಹೆಮ್ಮೆ 🙏ರಾಜ ವೀರ ಮದಕರಿ ನಾಯಕ ಜನ್ಮ ಸ್ಥಳ ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಇದೆ ಧನ್ಯವಾದಗಳು ನಿಮಗೆ________❤️🌍🥰
@prashanth.n3211
@prashanth.n3211 3 жыл бұрын
ನಿಮ್ಮ ಕನ್ನಡ ಪದ ಪ್ರಯೋಗ ಮತ್ತು ನಿರೂಪಣೆ ಅತ್ಯದ್ಬುತ ನಿಮಗೆ ನನ್ನ ಧೀರ್ಘದಂಡ ನಮಸ್ಕಾರ..
@manikatamanikata2303
@manikatamanikata2303 3 жыл бұрын
ಸಾರ್ ನಿಮಗೆ ನೂರೊಂದು ನಮಸ್ಕಾರಗಳು ನಿಮ್ಮಿಂದ ಇನ್ನು ಹಲವಾರು ವಿಚಾರಗಳನ್ನು ತಿಳಿದುಕೊಳ್ಳಬೇಕಾದ ಆಸಕ್ತಿ ನಮ್ಮಂತ ಯುವ ಕರಗಿದೆ ನಿಮ್ಮ ಈ ಆಸಕ್ತಿ ಇನ್ನೂ ಮುಂದುವರಿಯಲಿ
@pramodnaik4230
@pramodnaik4230 3 жыл бұрын
ಒಳ್ಳೆಯ ಮಾಹಿತಿ ಹಾಗೂ ಅದ್ಬುತವಾದ ಕೆಲಸ. ವಿಶಿಷ್ಟ ದ್ವನಿಯಲ್ಲಿ ಹೇಳಿದ್ದೀರಿ ಕಾರ್ಯ ಮುಂದುವರೆಸಿ ಯಶಸ್ಸು ಸಿಗಲಿ ನಿಮಗೆ.
@Kiran13kannadiga
@Kiran13kannadiga 3 жыл бұрын
ನಮಸ್ತೆ ಸರ್, ಒಳ್ಳೆಯ ಮಾಹಿತಿ ನೀಡಿದ್ದೀರಿ, ಮೂಲತಃ ದುರ್ಗದವರಾದ ನಮಗೆ ತಿಳಿಯದ ಸಂಗತಿ ತಿಳಿದು ಬಹಳ ಸಂತೋಷಚಾಯಿತು. ದುರ್ಗ, ಕೋಟೆ ಅಂದ್ರೆ ಏನೋ ಒಂಥರಾ ರೋಮಾಂಚನ ಹಾಗೂ ಭಾವನಾಂತ್ಮಕ ಬೆಸುಗೆ ಇದೆ, ಎಲ್ಲೇ ಹೆಸರು ಕೇಳಿದ್ರೂ ಕಿವಿ ನಿಮಿರುತ್ತೆ, ಈಗ ರಾಜ ವೀರ ಮದಕರಿ ನಾಯಕರ ಜನ್ಮದಿನದ ಕುರಿತು ಸಂಗತಿ ಕೇಳಿದಾಗ ಇನ್ನೂ ಸಂತೋಷ ದುಪ್ಪಟ್ಟಾಗಿದೆ. ಕಾರಣ ನನ್ನ ಜನ್ಮದಿನವೂ ನಾಳೆಯೇ. ತುಂಬಾ ಧನ್ಯವಾದಗಳು ಸರ್. 🙏
@kiranee014
@kiranee014 3 жыл бұрын
ಹುಟ್ಟುಹಬ್ಬದ ಶುಭಾಶಯಗಳು ಕಿರಣ್
@Kiran13kannadiga
@Kiran13kannadiga 3 жыл бұрын
@@kiranee014 ಧನ್ಯವಾದಗಳು
@yellowNred
@yellowNred 3 жыл бұрын
Happy birthday Kiran
@Kiran13kannadiga
@Kiran13kannadiga 3 жыл бұрын
@@kiranee014 ಧನ್ಯವಾದಗಳು
@Kiran13kannadiga
@Kiran13kannadiga 3 жыл бұрын
@@yellowNred Thank you
@kishorkumar1654
@kishorkumar1654 3 жыл бұрын
ದನ್ಯವಾದಗಳು ಸರ್, ವಿಡಿಯೋ ಚೆನ್ನಾಗಿ ಮೂಡಿ ಬಂದಿದೆ . ನಿಮ್ಮ ವಿವರಣೆ ಅತ್ಯಂತ ಸರಳ ಮತ್ತು ವಿವರಿತ.
@chidambarajoshi8774
@chidambarajoshi8774 3 жыл бұрын
Really great sir, it really gives goosebumps when we hear about Raja Madakari Nayakaru!! :)
@jayakumarswamy4515
@jayakumarswamy4515 3 жыл бұрын
ಜಾನ್ ಕಲ್ಲಂಭಟ್ಟ ಪರಿಚಯಿಸಿದ ಧರ್ಮೇಂಧರ್ ಕುಮಾರ್ ಸರ್ ಧನ್ಯವಾದಗಳು
@venkateshnayaka458
@venkateshnayaka458 3 жыл бұрын
ಇತಿಹಾಸ ದ..ಪ್ರಮುಖ ಕೊಂಡಿ ..ಜಾನಕಲ್ ಬಗ್ಗೆ ಮತ್ತು ನಮ್ಮ ನಾಯಕರ ಬಗ್ಗೆ ಮಾಹಿತಿ ಕೊಟ್ಟ ತಮಗೆ ಅನಂತ ಧನ್ಯವಾದಗಳು
@vardhana4200
@vardhana4200 3 жыл бұрын
ಈ ವೇಗದ ಯುಗದಲ್ಲಿ ನಮ್ಮ ಅಸ್ತಿತ್ವವನ್ಮೇ ನಾವು ಮರೆಯುತ್ತಿದ್ದೇವೆ ಅಂತದರಲ್ಲಿ ನೀವು ನೂರಾರು ವರ್ಷಗಳ ಇತಿಹಾಸವನ್ನು ನೆನಪಿಸಿದ್ದೀರಿ ಮತ್ತು ಅದರ ಉಳಿವಿಗಾಗಿ ಶ್ರಮಿಸುತ್ತಿದ್ದೀರಿ ಧನ್ಯವಾದಗಳು ಸರ್...🙏
@nrupathunganrupa4598
@nrupathunganrupa4598 3 жыл бұрын
*ಅದ್ಭುತವಾದ ಮಾಹಿತಿ ಕೊಟ್ಟಿದ್ದೀರಾ ಸಾರ್* *ಹೃತ್ಪೂರ್ವಕ ಧನ್ಯವಾದಗಳು ಸರ್💐*
@manamohannathsarode7612
@manamohannathsarode7612 3 жыл бұрын
I have no words to explain your enthusiasm towards mysore heritage 🙏🙏🙏🙏🙏
@Deepak-yh4ch
@Deepak-yh4ch 3 жыл бұрын
Karnataka*
@adimurugan1
@adimurugan1 3 жыл бұрын
I am see this channel from yesterday, The channel name itself heart touching, This kind of historical fact of ours is hidden. Thank you. You have good Kannada.
@honeymgm
@honeymgm 3 жыл бұрын
I have no words to congratulate you on your Marvelous mission to bring awareness to the common citizens in our own Kannada language. Raja Dr Madhukar G Appaji..Descendant of the Vijaynagar and Poleygar families of Mysore Kingdom.
@lionsden6960
@lionsden6960 3 жыл бұрын
ನಿಮ್ಮ ವಂಶಸ್ಥರು ಕನ್ನಡನಾಡಿಗೆ ದುಡಿದಿದ್ದಾರೆ ತಾನೇ. ನಿಮಗೆ ಬರಲ್ವಾ ಕನ್ನಡ?
@ashokbm9711
@ashokbm9711 3 жыл бұрын
Thank you Sir very Good infarmation... Veera Madhakari Nayaka....
@venkateshnayaka458
@venkateshnayaka458 10 ай бұрын
ವೀರ ಮದಕರಿ ನಾಯಕರ ಇತಿಹಾಸ ತಿಳಿಸಿದ್ದಕ್ಕೆ ತಮಗೆ ಅನಂತ ಧನ್ಯವಾದಗಳು❤
@Chinnanayak293
@Chinnanayak293 10 ай бұрын
Jai Raja veera madakari Nayaka❤❤
@chandramouly2976
@chandramouly2976 3 жыл бұрын
ನಿಜವಾಗಲೂ ಸರ್ ನಿಮ್ಮ ಮಾತನ್ನು ಕೇಳುತಿದರೆ ಇತಿಹಾಸ ಆಂಗೆ ನಮ್ಮ ಕಣ್ಣ ಮುಂದೆ ನಡಿಯುತ್ತಿದೆಯೇನೋ ಅನ್ನೋ ಒಂದು feel ಬರುತ್ತೆ
@lakshmikanthrajurs4754
@lakshmikanthrajurs4754 3 жыл бұрын
Outstanding tribute to Veera Madakarinayaka on his birthday.Hats off to Sri Dharmendra Kumar for the efforts taken.🙏
@believerone2001
@believerone2001 2 жыл бұрын
A visionary giving wonderful history with sights of Jain temple and the fort of Chitra-Durga ,birth place of Raja Veera Madakari Nayakaru..Clean environment. All glory to Sri Kumar .Thanks.
@dkris
@dkris 3 жыл бұрын
Finally full HD 1080p upload. Thank you Dharmi. 🙏🏽🙂
@ilovepathologyVijayPatho
@ilovepathologyVijayPatho 3 жыл бұрын
Exactly..the best one so far in terms of video..the content has been best always!!!..
@basavarajam6128
@basavarajam6128 3 жыл бұрын
Sir, I think the Content is more important, what an information he is spreading.. Thanks a lot for their effort..
@dkris
@dkris 3 жыл бұрын
BASAVARAJ. M The quality of the content on channel wasn’t justified by the 240p uploads. Now the high quality content can be viewed as it should be on larger screens. Content has always been excellent.
@anmolnageshk8053
@anmolnageshk8053 3 жыл бұрын
@@basavarajam6128 correct agi helidri sir
@rocceshnishit2708
@rocceshnishit2708 3 жыл бұрын
Sri Ramulu and other politicians from the community should renovate jaanakallu village and build monument for Raja Veera Madakari Nayakaru. JDS party can take the lead if bjp and congress parties neglect jaanakallu village.. Also HDK can request central government to build a army Sainik school in Chitradurga..
@SampathKumarN
@SampathKumarN 3 жыл бұрын
Sir Neevu Helida Hage naavu Nijavagalu Nirabhimanigalu kaledu alisi hudugi hogidantta Itihasavanna Torisiddiree Thank You Sir
@Sanjayn-ef4mh
@Sanjayn-ef4mh 2 жыл бұрын
ನಮ್ಮ ಜಿಲ್ಲೆಯ ಐತಿಹಾಸಿಕ ಸುಂದರ ಸ್ಥಳಗಳನ್ನು ನಿಮ್ಮ ಸಂದರ್ಶನದಲ್ಲಿ ಅತ್ಯಂತ ಸುಂದರ ರೋಮಾಂಚನವಾದ ನಿಮ್ಮ ಮಾತನ್ನು ಕೇಳಿ ಸಂತೋಷವಾಗಿದೆ ಇದೇ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಲ್ಲಿ ಐತಿಹಾಸಿಕ ಕೋಟೆ ಇದೆ ಆದರೆ ಈಗದು ಹಾಳಾಗಿದೆ ಅದರ ಬಗ್ಗೆ ಒಂದು ಸಂದರ್ಶನ ನೀಡುವಂತೆ ನಿಮ್ಮಲ್ಲಿ ಒಂದು ವಿನಂತಿ
@keerthankm2203
@keerthankm2203 3 жыл бұрын
Sir pls upload such clear videos 👌 Iam super excited to see this 😍 And I'll definitely share this with my friends Nim content thumba channagiruthhe sir Clear agidre elru nodtare
@dheemanthn.j5300
@dheemanthn.j5300 3 жыл бұрын
Very good effort for bringing into the light of prides of NAYAKAs
@dssunil6
@dssunil6 3 жыл бұрын
Sir, it's very informative. I salute for your efforts and affection towards history. You are the only person not asking for subscription of this channel. ನಿಮ್ಮ ನೀಸ್ವಾರ್ಥ ಸೇವೆಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು.
@safaayn6884
@safaayn6884 2 жыл бұрын
Super explanation 👍👍👍
@shivakumar5820
@shivakumar5820 3 жыл бұрын
ಮಹತ್ವ ದ ಮಾಹಿತಿ ಗೆ ಧನ್ಯವಾದಗಳು..
@s.vishwanathvishwa8068
@s.vishwanathvishwa8068 3 жыл бұрын
ಸರ್ ನಮಸ್ಕಾರ. ಚಿತ್ರದುರ್ಗದ ಬಗ್ಗೆ ಸುಮಾರು ವಿಡಿಯೋ ಮಾಡಿದಿರಿ. ಹಾಗೆಯೇ ಚಿತ್ರದುರ್ಗದ ಹತ್ತಿರದಲ್ಲಿರುವ.. ಐಮಂಗಳ.ಕೋಟೆಯ ಬಗ್ಗೆ ಒಂದು ವಿಡಿಯೋ ಮಾಡಿ ಸರ್.🙏🙏🙏
@arunganeshan9198
@arunganeshan9198 3 жыл бұрын
Really great job sir , really no o words for Ur efforts , jai CTA,jai KA16
@Yearning.Astrophile
@Yearning.Astrophile 3 жыл бұрын
Wonderful Video , goosebumps seeing the Elephant Taming Veergallu!!!! thank you very much sir you made my day.🙏🏻🙏🏻.that one dislike is from the descendent from HyderAli family
@dandapradeep5961
@dandapradeep5961 2 жыл бұрын
Very very nice and super sir 👌👌 thanks 👍👍👍
@ganagattecreations4737
@ganagattecreations4737 3 жыл бұрын
Good information Sir thanQ so much sir....ನಿಮ್ಮ ಅದ್ಬುತ ಮಾಹಿತಿಗೆ ನಿಮಗೆ ಅನಂತ ಧನ್ಯವಾಧಗಳು....
@harshakumar682
@harshakumar682 3 жыл бұрын
You are doing very Nobel excellent job 🙏🙏🙏 ..... Government should recognize your work and should provide manpower and other necessary things to carry more such research works and to spread our lands historical knowledge to students and also to common public ..... !!
@chethanchanukya9470
@chethanchanukya9470 3 жыл бұрын
Jai ekanaatheswari 🙏🙏🙏
@nagendrambsp1092
@nagendrambsp1092 3 жыл бұрын
Really tumba kushi sir nimma sandeshagalu keltirodakke
@bhuvankumars8360
@bhuvankumars8360 3 жыл бұрын
ಧನ್ಯವಾದಗಳು ಸರ್,
@porchelianchelian1359
@porchelianchelian1359 3 жыл бұрын
Thank you for showing us MathakariNayaka birthplace and other places
@swapnilsajane4036
@swapnilsajane4036 3 жыл бұрын
Monday starts with ur video Dharmi.... ur work.. ur effort's make my monday more encouraging... inspiring...
@ranganath4063
@ranganath4063 3 жыл бұрын
ಸೂಪರ್ ಸರ್
@morning166
@morning166 3 жыл бұрын
Proud to be a nayaka
@nagarajvernekar4795
@nagarajvernekar4795 2 жыл бұрын
Great sir so sweat knowledge
@BalaKrishnan-rj7gc
@BalaKrishnan-rj7gc 2 жыл бұрын
Your videos great useful sir history
@happinesschannel6601
@happinesschannel6601 3 жыл бұрын
ಗಂಡುಗಲಿ ಕುಮಾರರಾಮ ನಾಯಕನ ಬಗ್ಗೆ ವಿಡಿಯೊ ಮಾಡಿ ಸರ🙏🙏🙏
@cgowdacgowda8541
@cgowdacgowda8541 3 жыл бұрын
ನಮ್ಮ ದುರ್ಗ... ನಮ್ಮ ಹೆಮ್ಮೆ...
@jyogo1
@jyogo1 3 жыл бұрын
Thank u, for your great effort, language, and deshabhakthi
@manjunathanayaka9277
@manjunathanayaka9277 3 жыл бұрын
Jai Raja Veera Madakari Nayakru 😎😎😍😍
@rangaswamytrangaswamy3790
@rangaswamytrangaswamy3790 3 жыл бұрын
ಈ ವೀಡಿಯೋವನ್ನು ಉದ್ದಾಮಪಂಡಿತ ಡಾ. ಬಿ. ರಾಜಶೇಖರಪನವರಿಗೆ ತೋರಿಸಿ ⚔️🏹⚔️
@trimurthya149
@trimurthya149 3 жыл бұрын
ಧನ್ಯವಾದಗಳು ಸಾರ್.
@basavarajam6128
@basavarajam6128 3 жыл бұрын
Hats off sir... Thanks you so much for such a wonderful information..
@user-pz4zj1wg7b
@user-pz4zj1wg7b 3 жыл бұрын
ನಿಮಗೆ ಒಂದು ಸಲಾಂ ನಮ್ಮ ಜಿಲ್ಲೆಯ ಹಲವು ವಿಡಿಯೋ ಮಾಡಿದಿರಾ ಇದು ನಮ್ಮ ತಾಲೂಕು ಹೊಸದುರ್ಗ ಸೇರತ್ತೆ ಇನ್ನ ಖುಷಿ ಆಯ್ತು 🙏
@sureshsuresha6387
@sureshsuresha6387 3 жыл бұрын
Respected sir. Thank you. U looks loke king madakari nayak. I likes your spirit of communication. Suresh
@rajashekarbg9193
@rajashekarbg9193 2 жыл бұрын
Super star
@----9970
@----9970 3 жыл бұрын
ಅದ್ಭುತ ಸರ್ 🙏
@vittalrao9486
@vittalrao9486 3 жыл бұрын
Thank. To. You. For. Showing. Veer Madur. Naik. For. Heroik. Active. Action Maintence. Fort
@hiarunvb
@hiarunvb 3 жыл бұрын
Super Dharmi!👍
@yellowNred
@yellowNred 3 жыл бұрын
ನಮಸ್ಕಾರಗಳು ನಮ್ಮ ಕರುನಾಡ ಅನಧಿಕೃತ ಪ್ರವಾಸ ಮಾರ್ಗದರ್ಶಿಗಳಿಗೆ but official Karnataka Tour Guide on the Internet. 🙏
@kusumavathykg5235
@kusumavathykg5235 3 жыл бұрын
Every one wait for Sunday.. I wait for Monday.. For your video
@hanumanthanayak8105
@hanumanthanayak8105 Жыл бұрын
ಜೈ ಮದಕರಿ ನಾಯಕ 🙏
@ashwinir5680
@ashwinir5680 2 жыл бұрын
Amazing words about Rajmadakari garu they is very inspirationman ❤
@vinaysajjan5709
@vinaysajjan5709 3 жыл бұрын
Hats off to you sir. Wonderful explanation
@dcmhsotaeh
@dcmhsotaeh 3 жыл бұрын
Kannada Chalukya dynasty emperor Pulikeshi II was ruling entire deccan plateau area south of Narmada river after defeating northern king Harshavardhana Pulikeshi II younger brother Kubja Vishnuvardhana formed the Vengi dynasty which ruled Andhra Kannada Rastrakootas ruled entire deccan plateau and central india upto Kannauj Rastrakoota Amoghavarsha Nripathunga ruled continuously for 62 years fourth longest reign of any emperor. in the world Rastrakoota king Krishna III built the amazing Kailas temple at Ellora Kannada Shilahara dynasty ruled Mumbai for 500 years Kannada Kadamba dynasty ruled Goa for 400 years Kannada Seuna dynasty ruled North Maharastra Sena dynasty of Bengal began by Kannadigas ruled Bengal for 250 years Kakatiyas dynasty of Andhra were Kannadiga from Kakati near Belgaum Kakati is also birth place of Kittur Chennamma Kannada Hoysala Veera Ballala III highest resistance to invaders from delhi .Protected not only karnataka but even Tamil Nadu by establishing second capital there Veeta Ballala's commander and trusted aide , Hariyappa established the glorious Vijaynagar empire which ruled entire deccan india for 350 years Wodeyar dynasty continued vijaymagar traditions for next 350 years Wodeyar Ranadheera Kanteerava strongest king of wodeyar dynasty Physically strong accepted challenge of a pahelwan and defeats him His various conquests and actions were inspiration for Shivaji maharaj Shivaji maharajs ancestors were from Gadag in karnataka .Bhosale surname similar to Hoysala name of glorious Kannada dynasty . Karnataka and kannadigas pivotal role in indian history Jai karnataka Jai bharath
@anilkashyap5321
@anilkashyap5321 3 жыл бұрын
Great Historical Record, we must circulate this in all WhatsApp Groups
@hanumeshkashyap5855
@hanumeshkashyap5855 3 жыл бұрын
Thank you very much sir, it's our native place,bhavani shankara linga bless you From Sheshappa Vamshajara vokkuta
@prasad6487
@prasad6487 3 жыл бұрын
Super..video quality improved much appreciated...thank you for giving such information sir....
@sriarunsomashekar3566
@sriarunsomashekar3566 3 жыл бұрын
ಸಾರ್ ನಿಮ್ ಉತ್ಸಹಕೆ ಮತ್ತು ಮಾಹಿತಿ ಗೆ ಶಸ್ತಂಗ ನಮಸ್ಕಾರಗಳು🙏🙏
@myhardyday2995
@myhardyday2995 3 жыл бұрын
Very Inspirational Videos Darmender Sir. Feeling proud of our History
@gangadharg6060
@gangadharg6060 3 жыл бұрын
Nimma e video tumba channagide
@shankaramurthy958
@shankaramurthy958 3 жыл бұрын
ನಿಮ್ಮ ಉತ್ಸಾಹಕ್ಕೆ, ಕೋಟಿ ನಮಸ್ಕಾರಗಳು
@srinivasareddy8685
@srinivasareddy8685 2 жыл бұрын
Jai Madjakari Nayaka - A Bhahubali
@praveennrakku8379
@praveennrakku8379 4 ай бұрын
Sir last time video madidralla sir masidhigalu opp post office Haa place ega clean Madi paint madsidhare sir thumba Kashi aytuu sir nodi nimge thumba thanks sirr❤
@shivushiva8765
@shivushiva8765 3 жыл бұрын
ಧನ್ಯವಾದಗಳು ಸರ್ 🙏
@KA09soloriderguru
@KA09soloriderguru 3 жыл бұрын
Hi sir 18 Oct evening 4:15 time li nivu banni mantapa place li shoot madthidri awesome sir keep it up sir
@yashwantyash7012
@yashwantyash7012 3 жыл бұрын
😍Jai Valmiki Jai Veera Madakari Nayaka😘🤗😘🤗😘🤗😘🤗😘🤗
@sanjusanju9914
@sanjusanju9914 3 жыл бұрын
Tq for telling about our greatest leader verra madakarinayaka and information of jankal 👍👍
@carryon2197
@carryon2197 3 жыл бұрын
ಅದ್ಭುತ!
@rpmgarden2008
@rpmgarden2008 2 жыл бұрын
Very nice video sir
@vishwanathavishwanatha1475
@vishwanathavishwanatha1475 2 жыл бұрын
Great sir 💐
@nagarajaks552
@nagarajaks552 3 жыл бұрын
ಸಾರ್ ನಮ್ಮ ಮಕ್ಕಳಿಗೆ ನಮ್ಮ ಇತಿಹಾಸ ಬೋಧಿಸಬೇಕು
@vk9797
@vk9797 3 жыл бұрын
You are the real Indiana Jones of our karnataka state.🙏🎥
@shashim5422
@shashim5422 3 жыл бұрын
Super information sir Tq so much sir💐🙏🙏💐
@avinashkiran7523
@avinashkiran7523 3 жыл бұрын
Hats off Sir for your Enthu n Spirit to showcase Karnataka's History to Young Gen which is fading bcz of lack of knowledge n Interest.🙏🙏 Keep rocking👌👏 . I understand the ur pain as my father is also one History Researcher n wrote a Book on Chitrasurga n its Breavery n Social contribution of G8 Kings..
@vaibhavhiremath678
@vaibhavhiremath678 3 жыл бұрын
ನಿಮ್ಮ ಕಾಯಕಕ್ಕೆ ನನ್ನ ಅಭಿಮಾನದ ನಮಸ್ಕಾರ
@vssatvik633
@vssatvik633 3 жыл бұрын
Jai madakari...
@sconnect
@sconnect 3 жыл бұрын
One more classic Dharmi
@pradhanbhandary
@pradhanbhandary 3 жыл бұрын
Amazing❤️
@hemanthasr5522
@hemanthasr5522 3 жыл бұрын
Awesome video Dharmi!
@nand33
@nand33 3 жыл бұрын
Good morning Sir.. Very super information.. Thank you🌹🌹😊
@netpsychology
@netpsychology 3 жыл бұрын
Rajakarnigalu thindu heluvudu nbiitu intha olle kelsa madthara?
@prasadsakleshpura5391
@prasadsakleshpura5391 3 жыл бұрын
Sir tumbha adbuthavada information..nimma jyanakke dodda salam..
@svnayakbadiger2802
@svnayakbadiger2802 3 жыл бұрын
Super sir 🙏🙏🙏
@janardhanarnayaka5397
@janardhanarnayaka5397 3 жыл бұрын
Super sir. 🙏🙏🙏🙏🙏👏👏👏👌👌👌
@hanumanthappan837
@hanumanthappan837 3 жыл бұрын
Excellent information sir
@shashikanthdasaiah9420
@shashikanthdasaiah9420 3 жыл бұрын
Sir DOdderi kalagada bagge heli bichhugatti bharamanna nayakara bagge
@kichchabadshah1663
@kichchabadshah1663 3 жыл бұрын
Namasthe sir...
@syedrafiqs1403
@syedrafiqs1403 3 жыл бұрын
Super .
@indukumarm5410
@indukumarm5410 3 жыл бұрын
ನಮಸ್ಥೆ ಗುರುಗಳೇ
Tumkur - Madhugiri
26:34
Mysoorina kathegalu
Рет қаралды 135 М.
ПОМОГЛА НАЗЫВАЕТСЯ😂
00:20
Chapitosiki
Рет қаралды 30 МЛН
ROLLING DOWN
00:20
Natan por Aí
Рет қаралды 10 МЛН
艾莎撒娇得到王子的原谅#艾莎
00:24
在逃的公主
Рет қаралды 52 МЛН
History of Hanuman and Agastya rishi...
27:15
Mysoorina kathegalu
Рет қаралды 65 М.
Tumkur - Kadaba town
21:32
Mysoorina kathegalu
Рет қаралды 40 М.
Tumkur - Midigeshi
32:57
Mysoorina kathegalu
Рет қаралды 106 М.
Untold history of Karnataka l Mysore l Bangalore l JarXchange Kannada Ep #1
1:27:04
200 th Episode... Gandugali Kumara Rama...
43:08
Mysoorina kathegalu
Рет қаралды 299 М.
ПОМОГЛА НАЗЫВАЕТСЯ😂
00:20
Chapitosiki
Рет қаралды 30 МЛН