No video

ಚಕ್ರವರ್ತಿ ಅಂತ ಸುಮ್ ಸುಮ್ನೆ ಕರೆಯೋಲ್ಲ!

  Рет қаралды 60,538

Chakravarthy Sulibele [Official]

Chakravarthy Sulibele [Official]

Күн бұрын

ಚಕ್ರವರ್ತಿ ಅಂತ ಸುಮ್ ಸುಮ್ನೆ ಕರೆಯೋಲ್ಲ!

Пікірлер: 206
@yashodac5577
@yashodac5577 2 жыл бұрын
ದೇವಸ್ಥಾನಗಳ ಚಕ್ರವರ್ತಿ 🙏 ಕರುನಾಡಿನ ಚಕ್ರವರ್ತಿಗೆ ಜೈ 🙏 ಅನಂತಾನಂತ ವಂದನೆಗಳು ಗುರುಗಳೇ ನಾವು ಇಟಗಿ ಹೆಸರು ಕೇಳಿ ಗೊತ್ತಿತ್ತು ಅದರಲ್ಲಿ ಇಂತಹ ಒಂದು ಅದ್ಭುತ ಇದೆ ಅಂತ ಗೊತ್ತಿರಲಿಲ್ಲ. ಧನ್ಯವಾದಗಳು ಗುರೂಜಿ.
@rooparavikumar4302
@rooparavikumar4302 2 жыл бұрын
ಈ ದೇವಸ್ಥನ ತುಂಬಾನೇ ಚೆನ್ನಾಗಿದೆ. ಹೊಸ ಹೊಸ ದೇವಸ್ತಾನ ಕಟ್ಟಿಸುವುದಕ್ಕಿಂತ ಇಂತಹ ಹಲವು ಹಳೆಯ ಮಂದಿರಗಳನ್ನು ಚೆನ್ನಾಗಿ ಸುಂದರವಾಗಿ ಮಾಡಲು ಅವರವರ ಊರುಗಳಿನ ಅತ್ಯಂತ ಹಳೆಯ ಮಂದಿರಗಳನ್ನು ಸರಿಮಾಡಿಸಿ ಪೂಜೆಗೆ ಯೋಗ್ಯ ಮಾಡಿದರೆ ಒಳ್ಳೇದು. ಇದು ನನ್ನ ಸಲಹೆ ಮಾತ್ರ
@mohanmanoji2605
@mohanmanoji2605 2 жыл бұрын
nij ri 1000%
@janhaviumesh6429
@janhaviumesh6429 2 жыл бұрын
ಸ್ಥಳ ವಿಶೇಷತೆ ಒಂದು ಕಡೆಯಾದರೆ ನಿಮ್ಮ ವಾಕ್ ಸರಣಿ ಇನ್ನೊಂದು ಕಡೆ... ಅದ್ಭುತವಾದ ದೃಶ್ಯ.. ಧನ್ಯವಾದಗಳು ಸರ್🙏🙏
@amitas.somayyaji2223
@amitas.somayyaji2223 2 жыл бұрын
No more words to say👍👍👏👏🙏🏻🙏🏻
@nagubiradar4275
@nagubiradar4275 2 жыл бұрын
ಅದ್ಭುತವಾದ ಪ್ರಾಚೀನ ಕಾಲದ ಶಿಲ್ಪಕಲೆ ಆಳವಾದ ಜ್ಞಾನಕ್ಕೆ ನಮಸ್ಕಾರ ಒಂದು ಅದ್ಭುತವಾದ ಜಾಗವನ್ನು ಗಮನಕ್ಕೆ ತಂದಿದ್ದಕ್ಕೆ ಧನ್ಯವಾದಗಳು ಅಣ್ಣಜೀ 🙏🙏🚩🚩
@srinidhi3674
@srinidhi3674 2 жыл бұрын
ನಿಮ್ಮ ವಿವರಣೆ ಸ್ಪಷ್ಟ, ಸುಂದರ ಮತ್ತು ಭಕ್ತಿಭಾವನಾತ್ಮಕವಾಗಿ ನಮ್ಮೆಲ್ಲರನ್ನೂ ಜಾಗೃತಗೊಳಿಸುವಂತಹುದು. ತುಂಬಾ ಧನ್ಯವಾದಗಳು. ಯಾವ ಸದ್ಧು ಗದ್ದಲವಿಲ್ಲದ ವಿವರಣೆ ಅತ್ಯದ್ಭುತ. ಸಮಸ್ತ ಹಿಂದೂ ಭಾಂದವರು ಮತ್ತಷ್ಟು ಜಾಗೃತಗೊಂಡರೆ ನಮ್ಮ ಈ ಪ್ರಾಚೀನ ಶಾಂತಿ ಸಾರುವ ಸಂಸ್ಕೃತಿ ಎಂದೆಂದೂ ವಿಶ್ವಮಾನ್ಯ,ಅಮರ. 🙏🙏🙏
@maheshgl1890
@maheshgl1890 2 жыл бұрын
ನಿಮ್ಮ ಹೇಸ್ರಲ್ಲೀ ಕೂಡ ಚಕ್ರವರ್ತೀ ಇದೇ ನೀವು ನಮಗೇ ನಿಜವಾದ ಚಕ್ರವರ್ತೀ ನೇ..🙏💐🙏
@prathibhak558
@prathibhak558 2 жыл бұрын
ಅದ್ಭುತವಾಗಿದೆ ಅಣ್ಣ,ದಯವಿಟ್ಟು ಇಂತಹ ಅಮೂಲ್ಯ ದೇವಾಲಯಗಳನ್ನು ಮತ್ತಷ್ಟು ಪರಿಚಯಿಸಿ...ನಿಮ್ಮ ವಾಗ್ಝರಿಯ ಜೊತೆ ದೃಷ್ಯ ವೈಭವ...ಹಬ್ಬದೂಟ ಅಣ್ಣ...ಧನ್ಯವಾದಗಳು.
@sharathbabu9203
@sharathbabu9203 2 жыл бұрын
ತುಂಬಾ ಧನ್ಯವದಗಳು ಇಂತ ದೇವಾಲಯತೋರ್ಸಿದಕ್ಕೆ... ನನ್ನ ಮುಂದಿನ ಪ್ರವಾಸ ಐಟಿಗಿ ಕಡೆ
@user-zu5ws4sb2f
@user-zu5ws4sb2f 2 жыл бұрын
ಅದ್ಭುತವಾದ ದೇವಾಲಯ ಚಕ್ರವರ್ತಿ ಅಣ್ಣಾ
@renukadesai2859
@renukadesai2859 2 жыл бұрын
ಅದ್ಭುತ ಕಲಾಸಿರಿ!!! ನಮ್ಮ ನಾಡಿನ ಕಲಾಸಿರಿಯನ್ನು ಪರಿಚಯ ಮಾಡಿದ್ದೀರಿ 🙏🙏
@raghuraghuthirtha1524
@raghuraghuthirtha1524 2 жыл бұрын
ಜೈ ಚಕ್ರವರ್ತಿ ಸೂಲಿಬೆಲೆ, ಜೈ ಮೋದೀಜೀ, ಜೈ ಬಿಜೆಪಿ, ಜೈ ಶ್ರೀರಾಮ್.
@ammaamma8786
@ammaamma8786 2 жыл бұрын
ಅತ್ಯಂತ ಉತ್ತಮ ನಿರೂಪಣೆ. ಅದ್ಭುತ, ನಿಮ್ಮ ಮಾತನ್ನು ಕೇಳುತ್ತಾ ಈ ಸುಂದರ ದೇವಾಲಯ ವನ್ನು ನೋಡುತ್ತಿದರೆ ಜೊತೆಗೆ ಪ್ರಕೃತಿಯ ನೋಟ, ಮುಗಿಯುವುದೇ ಬೇಡ ಎನಿಸಿದರೆ, ಅತಿಶಯೋಕ್ತಿಯಲ್ಲ. ಕೋಟಿ ಕೋಟಿ ನಮನ 👌🙏🙏🙏🙏
@shivukumarkamate4323
@shivukumarkamate4323 2 жыл бұрын
ಓಂ ನಮಃ ಶಿವಾಯ ಹರ ಹರ ಮಹಾದೇವ ಜೈ
@sulochanagolasangi6682
@sulochanagolasangi6682 2 жыл бұрын
ಧನ್ಯವಾದಗಳು ದೇವಸ್ಥಾನವು ತುಂಬ ಇಷ್ಟವಾಯಿತು 👏👏
@kshiva317
@kshiva317 2 жыл бұрын
ಇಷ್ಟೆಲ್ಲಾ ಅದ್ಭುತಗಳಿದ್ದರೂ ಅವುಗಳನ್ನು ಅಷ್ಟೇ ಅದ್ಭುತವಾಗಿ ಪ್ರಪಂಚದ ಎದುರಿಗೆ ನಮ್ಮವರು present ಮಾಡಲಿಲ್ಲ...ಇನ್ನಾದರೂ ಆ ಕೆಲಸ ಮಾಡೋಣ
@sudhahs2518
@sudhahs2518 2 жыл бұрын
ಈ ದೇವಾಲಯಗಳನ್ನು ಎಷ್ಟು ಅವಲೋಕನ ಮಾಡಿದರೂ ನಮಗೆ ಗೊತ್ತಾಗದ ಅನೇಕ ಸಂಗತಿಗಳು ಇರುತ್ತವೆ. ನಮ್ಮ ಪೂರ್ವಜರು ಅದು ಹೇಗೆ ಇಂಥ ಅದ್ಭುತ ಕಲೆಯ ಯೋಜನೆ ಮಾಡಿದರು? ಗೊತ್ತಾಗೋದಿಲ್ಲ
@rameshkrishnaswamy6816
@rameshkrishnaswamy6816 2 жыл бұрын
ಇದು ನಿಜಕ್ಕೂ ಬಹಳ ಸುಂದರವಾದ ಹಾಗೂ ಅದ್ಬುತ kalatmakvada ದೇವಾಸ್ತನ ಇಂತಹ devasstna darshnavadaddu ನಮ್ಮ ಪುಣ್ಯ ಅದಕ್ಕಾಗಿ ನಿಮಗೆ ಕೋಟಿ ಕೋಟಿ ವಂದನೆಗಳು
@marutismk6391
@marutismk6391 2 жыл бұрын
ನಮ್ಮ ಪೂರ್ವಜರು ಎಷ್ಟು ಕ್ರಿಯಾಶಿಲರಾಗಿದ್ದರು ಅಂತ ಇವುಗಳನ್ನು ನೋಡಿದಾಗ ತಿಳಿಯುತ್ತದೆ. ಧನ್ಯವಾದಗಳು ಸರ್ ಇಂತಹ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕೆ
@lalitarao6695
@lalitarao6695 2 жыл бұрын
ಧನ್ಯವಾದಗಳು ಸಾರ್ ನಾವು ಇಟಗಿ ಗ್ರಾಮದ ಅವರೇ ನಿಮ್ಮಿಂದ ಅದರ ಇತಿಹಾಸದ ಬಗ್ಗೆ ಕೇಳೇ ತುಂಬಾ ಹೆಮ್ಮೆ aytu jai ಮಹಾದೇವ ನಾವು ಅಲ್ಲಿ ಅರ್ಚಕರ ಮನೆತನದ ru
@geethasamarth7643
@geethasamarth7643 2 жыл бұрын
ಧನ್ಯವಾದಗಳು ಚಕ್ರವರ್ತಿ ಸರ್
@prasadd8679
@prasadd8679 2 жыл бұрын
ತುಂಬಾ ಅದ್ಭುತವಾದ,, ಸುಂದರವಾದ ,ಭವ್ಯವಾದ ದೇವಾಲಯವನ್ನು ತೋರಿಸಿದ್ದೀರಿ ಧನ್ಯವಾದಗಳು ಸರ್.🙏🙏🙏🙏
@nagamurtymurty7324
@nagamurtymurty7324 2 жыл бұрын
ಮೊನ್ನೆ ತಾನೆ, ನಾನೂ ಹೋಗಿ ಬಂದಿದ್ದೆನೆ ಅಣ್ಣಾ... 🙏
@jayantaberika5435
@jayantaberika5435 2 жыл бұрын
Thank you chakravarthy ji. Thanks for devalaya darshana. It's Nice beginning of the day. 🙏💐
@cbirws9428
@cbirws9428 2 жыл бұрын
ಹರಿ ಓಂ 🙏ಚಕ್ರವರ್ತಿ ಜೀ 🙌🚩🔥
@vedashekhar9202
@vedashekhar9202 2 жыл бұрын
ತುಂಬಾ ಚೆನ್ನಾಗಿದೆ ಧನ್ಯವಾದಗಳು
@neerajaholla4285
@neerajaholla4285 2 жыл бұрын
ಅದ್ಭುತ ಹಾಗೂ ವಿಸ್ಮಯ ಉಂಟು ಮಾಡುವ ಶಿಲ್ಪ ಕಲೆ.
@inithamachaiah1060
@inithamachaiah1060 2 жыл бұрын
No words, thank you so much shri sulibele
@yajneshs6743
@yajneshs6743 2 жыл бұрын
🙏🙏ಶಿಲ್ಪಿ ಗಳ ಅದ್ಭುತ ಕೆಲಸ 🙏🙏
@shrenivasashettyshrenivasa5525
@shrenivasashettyshrenivasa5525 2 жыл бұрын
ನಮಸ್ಕಾರ ಸರ್, ನಾವು ಹಂಪಿ ನೋಡಿಲ್ಲ, ಅದರಲ್ಲಿ ಒಂದು ಶ್ರೀ ಮಹದೇವ ಸ್ವಾಮಿ ದೇವಸ್ಥಾನ ತೋರಿಸಿದಿರಾ ವಂದನೆಗಳು.
@gangadhargupta2804
@gangadhargupta2804 2 жыл бұрын
Brother very good information very thankful to you sir 🙏🙏🙏🙏🙏🙏🙏
@ananthakumarananthakumar1815
@ananthakumarananthakumar1815 2 жыл бұрын
ಮೊದಲು ಅಣ್ಣನವರಿಗೆ ನಮಸ್ಕಾರ ನಾವು ಮೊದಲು ನಿಮ್ಮನ್ನು ನಮ್ಮ ಶಾಲೆಯಲ್ಲಿ ನೋಡಿದ್ದೇನೆ ನಮ್ಮ ಮಾತುಗಳನ್ನು ಕೇಳಲು ಇಷ್ಟಪಡುವ ಏಕೆಂದರೆ ನೀವು ಮೊದಲು ನಮ್ಮ ಶಾಲೆಯಲ್ಲಿ 1ಮಾತು ಹೇಳಿದ್ದೀರಿ ನಮ್ಮ ಸೈನಿಕರ ಬಗ್ಗೆ ಸೈನಿಕರೇ ಮೊದಲ ಹೀರೋಗಳು ಭಾರತ ಮಾತಾ ಕೀ ಜೈ ಜೈ ಹಿಂದೂಸ್ತಾನ್
@samvidyapaatashala2273
@samvidyapaatashala2273 2 жыл бұрын
ನಿಮ್ಮ ಅದ್ಭುತವಾದ ನಿರೂಪಣೆ ನಮ್ಮ ಮನಸ್ಸಿಗೆ ಸಂತೋಷವನ್ನುಂಟುಮಾಡಿತು. ಮಕ್ಕಳಿಗೆ ಪಠ್ಯ ಬೋಧನೆ ಸಮಯದಲ್ಲಿ ಈ ವಿಡಿಯೋವನ್ನು ಉಪಯೋಗಿಸಿಕೊಳ್ಳಬಹುದು. ಹೀಗೆ ಮತ್ತೊಂದಷ್ಟು ಇತಿಹಾಸಕ್ಕೆ ಸಂಬಂಧಿಸಿದ ದೇವಾಲಯಗಳು ಹಾಗೂ ರಾಜರಿಗೆ ಅನ್ವಯವಾಗುವಂತೆ ವಿಡಿಯೋ ಹಾಕಿ ಕೊಡಿ ತಮಗೆ ಧನ್ಯವಾದಗಳು.
@anj9879
@anj9879 2 жыл бұрын
Om Namo Shivaya ,,,May God bless you.....superb👌🤘👍
@pmyoganandeesh3764
@pmyoganandeesh3764 2 жыл бұрын
ಪ್ರಾಚೀನ ಕಾಲದ ಶಿಲ್ಪಕಲೆ ಅದ್ಭುತವಾಗಿದೆ🙏,
@goodday9493
@goodday9493 2 жыл бұрын
ಜೈ ಹಿಂದೂ ಧರ್ಮ 🙏🙏🙏🙏🚩
@mukundkulkarni4905
@mukundkulkarni4905 2 жыл бұрын
OMG! This temple is so beautiful that it almost resembles Chennakeshava temple of Belur. I never knew that a temple like this exists in our Karnataka.
@user-yf4bk1oq7h
@user-yf4bk1oq7h 2 жыл бұрын
ಸೂಪರ್ ಸಾರ್ ಅದ್ಭುತವಾದ ವಾಸ್ತು ಶಿಲ್ಪ👌👌👌
@Ravishastry63
@Ravishastry63 2 жыл бұрын
ನಿಮ್ಮ ವಿಷಯ ನಿರೂಪಣೆ ತುಂಬಾ ಚೆನ್ನಾಗಿದೆ ಸಾರ್,ಧನ್ಯವಾದಗಳು. ನಾನು ನೋಡುವವನಿದ್ದೇನೆ.
@user-nb3yg4bu8m
@user-nb3yg4bu8m 2 жыл бұрын
ಸೂಪರ್ ಬಾಸ್ ನೀವು 🇮🇳🇮🇳🇮🇳🔥🔥🔥🔥
@boregowdak3593
@boregowdak3593 2 жыл бұрын
ಈದಿನಮಾನಗಳಲ್ಲಿ ಕೋಟಿ ಕೋಟಿ. ಖರ್ಚು ಮಾಡಿದರು ಇಂಥ ಅದ್ಭುತ.. ಸುಂದರ.. ಲೊಕೇಶನ್ ನಲ್ಲಿ ಕಟ್ಟಲಾಗದು
@sumayogesh6778
@sumayogesh6778 2 жыл бұрын
ಚಕ್ರವರ್ತಿ ⭐️⭐️
@arungowda5645
@arungowda5645 2 жыл бұрын
Thank you for information 🙏
@channappa2315
@channappa2315 2 жыл бұрын
ಇದು ನನ್ನ ಹೆಮ್ಮೆಯ ಊರು ತಾವು ಈ ಸ್ಥಳಕ್ಕೆ ಬೇಟಿಕೊಟ್ಟು ಮಾಹಿತಿಯನ್ನು ಹಂಚಿಕೊಂಡಿರುವುದು ಸಂತಸ ತಂದಿದೆ....
@bishteshbhate5622
@bishteshbhate5622 2 жыл бұрын
Thanks for your information,sir,
@abhiarmy7
@abhiarmy7 2 жыл бұрын
ಚಕ್ರವರ್ತಿ the emperor 🇮🇳 you anna
@darksoul9227
@darksoul9227 2 жыл бұрын
ಅದ್ಭುತ ಕೆತ್ತನೆ
@darksoul9227
@darksoul9227 2 жыл бұрын
ಏನು ಖುಷೀ ಅಂದ್ರೆ ನಿಮ್ಮ ವಿಡಿಯೋ ಕಾಮೆಂಟ್ ಗಳನ್ನ ಕನ್ನಡದಲ್ಲಿ ಮಾಡ್ತಾರೆ, ಅವರಿಗೆಲ್ಲ ನನ್ನ ವಿನೀತ ನಮನ🙏💛❤....
@sudarshans9927
@sudarshans9927 2 жыл бұрын
💛❤
@AbhiAbhi-vf3oq
@AbhiAbhi-vf3oq 2 жыл бұрын
Hindu culture at its best.... Jai mahadev
@keshugk3607
@keshugk3607 2 жыл бұрын
ಧನ್ಯವಾದಗಳು ಅಣ್ಣಾ.. 🙏 ಜೈ ಗುರೂಜಿ... 🙏🙏🙏
@ganeshganesh2628
@ganeshganesh2628 2 жыл бұрын
ಅದ್ಬುತವಾದ ಸುಂದರ ಕೆತ್ತನೆಗಳುಳ್ಳ ದೇವಾಲಯ, ಸದ್ಯ ಔರಂಗಾಜೇಬನ ಅವನ ದಂಡ ನಾಯಕರ ಕಣ್ಣಿಗೆ ಬಿದ್ದಿಲ್ಲವಲ್ಲ
@rajubannur5476
@rajubannur5476 2 жыл бұрын
ನಿಮ್ಮಂತಹ ಪುತ್ರರತ್ನ ನಮ್ಗೆ ಕೊಟ್ಟ ತಮ್ಮ ತಂದೆ ತಾಯಿಗೆ ನನ್ನ ಅನಂತ ಧನ್ಯವಾದಗಳು 🙏🏻🙏🏻🌹🚩
@godhalakshmias8785
@godhalakshmias8785 2 жыл бұрын
ನಾವು ಅಲ್ಲಿ ಹೋಗುವುದಕ್ಕೆ ಆಗುವುದೋ ಇಲ್ಲವೋ ತಿಳಿಯದು ಆದರೆ ನಮಗೆ ಅಲ್ಲಿನ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು. 🙏
@chandrashekar-kh6jx
@chandrashekar-kh6jx 2 жыл бұрын
Hats off to sulibele chakraverthy.
@chandrashekar-kh6jx
@chandrashekar-kh6jx 2 жыл бұрын
Hats off to mr.sulibele chakraverthy. You are taking very great responsibility to explain this old monument showing samskruthi .
@arunkumar-ni1dl
@arunkumar-ni1dl 2 жыл бұрын
Jai chakravarthi and chhatrapathi..
@ravishetty2837
@ravishetty2837 2 жыл бұрын
Proud of you 🙏🙏🙏
@basuraaj....rockstar4847
@basuraaj....rockstar4847 2 жыл бұрын
Jai Chakravarty sir ❤️❤️🙏🙏
@chandrakanth5945
@chandrakanth5945 2 жыл бұрын
Jai Chakravarthy Sulibele 🙏👏🙏 you are One gifted person to Hindustan. Thank you very much sir.
@kirankumarnatraj566
@kirankumarnatraj566 2 жыл бұрын
Its really good information thank you sir
@subhavvalmiki3258
@subhavvalmiki3258 2 жыл бұрын
Nimma adhbhuta vagjharige haagu devasthanskke ananta namaskaragalu. Thank you so much.
@dineshkumardineshkumar7420
@dineshkumardineshkumar7420 2 жыл бұрын
Chakravarthi sir neevu namma Hindugala amulya jeeva , Muslims anno ketta jeevigalu, Nimma mele ketta kannittiruthhare, dayavittu thumba echharavagiri, Hedarikollo avashyakathe illa. Muslims kettavaru aste. JAI CHAKRAVARTHY
@prajuspsp5489
@prajuspsp5489 2 жыл бұрын
ಶುಭ ಶನಿವಾರ ಅಣ್ಣಾಜಿ ಪ್ರದೀಪ್ y b
@sudhapoojari3665
@sudhapoojari3665 2 жыл бұрын
Om namaha shivaya 🙏 beautiful temples
@satishindi
@satishindi 2 жыл бұрын
ಪರಿವಾರ ಸಮೇತ ನೋಡಿ ಬಂದಿವಿ ತುಂಬಾ ಸುಂದರವಾಗಿದೆ
@PhaniRaj1970
@PhaniRaj1970 2 жыл бұрын
ಧನ್ಯೋಸ್ಮಿ ಗುರುಗಳೇ
@_Believe_You_Can_
@_Believe_You_Can_ 2 жыл бұрын
Divine beauty ❤️
@hareendrarai5006
@hareendrarai5006 2 жыл бұрын
Jai mahadeva
@samvidyapaatashala2273
@samvidyapaatashala2273 2 жыл бұрын
ದೇವಾಲಯಗಳು ಹಾಗೂ ರಾಜರಿಗೆ ಅನ್ವಯವಾಗುವಂತೆ ಮತ್ತೊಂದಷ್ಟು ಹೀಗೆಯೇ ವಿಡಿಯೋಗಳನ್ನು ಕಳುಹಿಸಿ . ಸರ್ ತಮಗೆ ಧನ್ಯವಾದಗಳು.
@shivanandag140
@shivanandag140 2 жыл бұрын
Amazing sir,,
@shantappabiradar6424
@shantappabiradar6424 2 жыл бұрын
Very very nice information chakravarthy
@kmohammedkmohammad9547
@kmohammedkmohammad9547 2 жыл бұрын
It's really Soo nice sir
@ushashripathi3328
@ushashripathi3328 2 жыл бұрын
Super sir .
@anilkumar-ox7hz
@anilkumar-ox7hz 2 жыл бұрын
sundaravaada devaalayada darshnavayitu.,Dhanyavadaglu..
@arjunprince9446
@arjunprince9446 2 жыл бұрын
Lathe machine technology ನಮ್ಮ ಭಾರತ ದೇಶ ಸಾವಿರಾರು ವರ್ಷಗಳ ಹಿಂದೆಯೇ ಕಂಡುಕೊಂಡಿದೆ, ನಮ್ಮ ದೇಶದಲ್ಲಿ ತಂತ್ರಜ್ಞಾನ ಯಾವಾಗಲೋ ಮುಂದುವರೆದಿತ್ತು... ಭಾರತೀಯ ಪ್ರತಿಯೊಂದು ದೇವಸ್ಥಾನವು ಇದು ನಮಗೆ ತಿಳಿಸಿಕೊಡುತ್ತದೆ.
@sureshm352
@sureshm352 2 жыл бұрын
ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ನಮ್ಮ ಹಿರಿಯರು ಮತ್ತು ಈಗಿನ ಜನಾಂಗದವರು ಹಿಂದುತ್ವ ರಾಷ್ಟ್ರದಲ್ಲಿ ಹಿಂದೂಗಳು ಸೌಜನ್ಯ ಸಂಸ್ಕಾರ ಸಂಸ್ಕೃತಿಯಿಂದ ಈ ಪ್ರಪಂಚಕ್ಕೆ ಮಾದರಿಯಾಗಿ ಜೀವನ ನಡೆಸುತ್ತಿರುವ ನಮ್ಮ ಹಿಂದೂ ಮತ್ತು ಹಿಂದುತ್ವ ರಾಷ್ಟ್ರದ ಬಗ್ಗೆ ಈ ಮುಸಲ್ಮಾನರು ಇವತ್ತು ನಿಮಗೆ ತಾಕತ್ತಿದ್ದರೆ ಹಿಜಾಬ್ ಅನ್ನು ಹಲಾಲ್ ಕಟ್ ಅನ್ನ ನೀವು ಬಹಿಷ್ಕರಿಸಿ ಬ್ಯಾನ್ ಮಾಡಿ ತೋರಿಸಿ ನೋಡೋಣ ಎಂದು ನಮ್ಮ ಹಿಂದೂ ಸಮಾಜದ ಮೇಲೆ ದುರಾಹಂಕಾರದ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಈಗಲಾದರೂ ನಾವು ಈವರೆಗೆ ನಮ್ಮ ಹಿಂದೂಗಳು ಒಟ್ಟಾಗಿ ಈವರೆಗೆ ನಮ್ಮ ತಾಕತ್ತನ್ನು ತೋರಿಸಿಕೊಡಬೇಕಾಗಿದೆ ಎಲ್ಲರೂ ಒಟ್ಟಾಗಿ ಮುನ್ನಡೆಯಿರಿ ಇವರ ದುರ್ಬುದ್ಧಿಗೆ ಬುದ್ಧಿ ಕಲಿಸಬೇಕು
@shivadasnayak
@shivadasnayak 2 жыл бұрын
Thank you 🙏
@googleuser8565
@googleuser8565 2 жыл бұрын
Good job thanks Jai shree Ram Jai mata di jai shree krishna
@jayaramujayaramu8488
@jayaramujayaramu8488 2 жыл бұрын
Ñamast5he sree Mahadeshwara swamy,💐🙏🏼
@laxmipadaki8506
@laxmipadaki8506 2 жыл бұрын
ಧನ್ಯವಾದಗಳು ಸರ್.🙏🙏
@proudindian2379
@proudindian2379 2 жыл бұрын
Nijavaagalu atyadbhuta vaagide
@manjunathamcmc2329
@manjunathamcmc2329 2 жыл бұрын
anargya mandira superb sir
@shkamath.k2372
@shkamath.k2372 2 жыл бұрын
ಧನ್ಯವಾದಗಳು
@ashavc1439
@ashavc1439 2 жыл бұрын
ಸರ್ ನಿಮ್ಮ ಹೆಸರೇ ಸ್ಫೂರ್ತಿ ಸರ್ ನನ್ನ ಮಗನಿಗೆ ಅಭಿರಾಮ್ ಚಕ್ರವರ್ತಿ ಅಂತ ಇಟ್ಟಿದೀನಿ ಹೇಗಿದೆ ಅಂತ ತಿಳಸಿ ಸರ್
@prakashhungund5839
@prakashhungund5839 2 жыл бұрын
Thank you very much sir, really very beautiful,will definitely visit.
@mohinig2010
@mohinig2010 2 жыл бұрын
Very very thanks
@hindu263
@hindu263 2 жыл бұрын
ನಮ್ಮ ಪೂರ್ವಜರು ಎಷ್ಟು ಶಾಂತಿಪ್ರಿಯರು ಎಷ್ಟು ಬುದ್ಧಿವಂತರು ಎಷ್ಟು ಶಕ್ತಿವಂತರು ಎಂತ ಜ್ಞಾನಿಗಳು ಎಂದು ಈ ದೇವಾಲಯವನ್ನು ನೋಡಿದರೆ ಅರ್ಥವಾಗುತ್ತದೆ ಆಗಿನ ಕಾಲದಲ್ಲಿ ಯಂತ್ರಗಳೇ ಇಲ್ಲದ ಸಮಯದಲ್ಲಿ ಈ ರೀತಿ ಸಾಧನೆ ಮಾಡಿದರೆ ಅಂದರೆ ಕೋಟಿ ಕೋಟಿ ನಮಸ್ಕಾರಗಳು ಅವರ ಕಾರ್ಯಕ್ಕೆ ನನ್ನ ಬರವಣಿಗೆಯಲ್ಲಿ ತಪ್ಪಿದ್ದಕ್ಕೆ ಕ್ಷಮಿಸಿ
@madhusudhanrao6955
@madhusudhanrao6955 2 жыл бұрын
You have used word agnani no it is gnani.
@shobhamathad7612
@shobhamathad7612 2 жыл бұрын
ಅಜ್ಞಾನಿ ಎನ್ನುವ ಪದ ತಪ್ಪು ಜ್ಞಾನಿ ಎಂದು ಬದಲಾಯಿಸಿ
@roringring6616
@roringring6616 2 жыл бұрын
Thank you sir urs speech positively Sir 🌻
@premaleelaj4258
@premaleelaj4258 2 жыл бұрын
Very informative 👍
@natarajub3154
@natarajub3154 2 жыл бұрын
Thanks chakravarthi bro...
@swarnalathahassan8735
@swarnalathahassan8735 2 жыл бұрын
Lot of thanks dhanyavadagalu chakravarthyyavarige
@sandeshswamy6311
@sandeshswamy6311 2 жыл бұрын
Super very nice sir
@anithaiyer6973
@anithaiyer6973 2 жыл бұрын
Super sir👌👌👌👍👍
@rcrenukaswamy8905
@rcrenukaswamy8905 2 жыл бұрын
Dhanyaaadagalu Chakravarthy Sulebele ravarige
@ramanandarai4189
@ramanandarai4189 2 жыл бұрын
Very nice sir 🙏🙏🙏🙏🙏
@mohanaprinter9758
@mohanaprinter9758 2 жыл бұрын
Super
@allinonewatch4109
@allinonewatch4109 2 жыл бұрын
ಶುಭೋದಯ devru
@xyza9959
@xyza9959 2 жыл бұрын
ಅಮೃತಾಪುರ ನನ್ನ ಊರು
@gururajmalled2373
@gururajmalled2373 2 жыл бұрын
Thank you sir for Good, positivity 🙏🙏 content
@laxmirajaput5162
@laxmirajaput5162 2 жыл бұрын
Good morning sar
@achuthosur6113
@achuthosur6113 2 жыл бұрын
See what kind of technology had in those days, you can't replicate now
@ammaamma8786
@ammaamma8786 2 жыл бұрын
👌🙏🙏🙏
@veereshkenkere9955
@veereshkenkere9955 2 жыл бұрын
One more temple in Bagali near Harapanahalli is almost similar.
@umaghargi4765
@umaghargi4765 2 жыл бұрын
Very beautiful temple. I have seen it.
@ramalingegowda7432
@ramalingegowda7432 2 жыл бұрын
👌👌👌
Gli occhiali da sole non mi hanno coperto! 😎
00:13
Senza Limiti
Рет қаралды 19 МЛН
ಧರ್ಮ ಸಂಸ್ಥಾಪನೆಗೆ ಮತ್ತೊಮ್ಮೆ ಬುದ್ಧ!
19:34