ವಿವೇಕಾನಂದರ ಭಾಷಣ ಕಾರ್ಯಕ್ರಮದ ಕೊನೆಯಲ್ಲಿರುತ್ತಿತ್ತು, ಏಕೆ ಗೊತ್ತಾ? #ನಭ_ಸೀಳಿದ_ದನಿ
Пікірлер: 79
@jshivakumar5572 Жыл бұрын
ಸರ್ ನೀವು ಹೇಳಿದಂತೆ ಈಗಿನ ಪಠ್ಯಪುಸ್ತಕಗಳಿಗೆ ಇಂತಹ ಸಂದೇಶ ಗಳು ತುಂಬಾ ಅಗತ್ಯವಾಗಿವೆ ಇದನ್ನು ನಾವು ಎಷ್ಟು ಬೇಗ ಬದಲಾಯಿಸಿಕೊಳ್ಳುತ್ತೇವೆ ಅಷ್ಟು ನಮ್ಮ ಮುಂದಿನ ಪೀಳಿಗೆಗೆ ಒಳ್ಳೆಯದು ಎಂಬುದು ನನ್ನ ಭಾವನೆ ತಪ್ಪಿದ್ದಲ್ಲಿ ಕ್ಷಮಿಸಿ 🙏🙏🙏
@premasheregar1555 Жыл бұрын
Jai guruji
@jagadheeshwarag7165 Жыл бұрын
Estoo Shake
@nehataru5013 Жыл бұрын
L
@janakik2128 Жыл бұрын
ಇಂದಿನ ಪೀಳಿಗೆಗೆ ಇಂತಹ ಸಂದೇಶಗಳು ತುಂಬಾ ತುಂಬಾ ಅಗತ್ಯ,ಸರ್, ನಿಮ್ಮಂತಹ ಸಹೃದಯದ ,ದಕ್ಷ-ದಿಟ್ಟ ಸ್ಪಷ್ಟ ಆತ್ಮೀಯ ತುಡಿತ ತುಂಬಿದ ಧ್ವನಿ ಅತ್ಯವಶ್ಯಕವಾಗಿದೆ,ರಾಮ ಕೃಷ್ಣ ಪರಮಹಂಸ -ಸ್ವಾಮಿವಿವೇಕನಂದರ ವಿಚಾರ ಧಾರೆಗಳನ್ನು ಮನಮುಟ್ಟುವಂತ ಶಕ್ತಿ ತುಂಬಿ ದೇವರು ಸೃಷ್ಟಿಸಿ ದ್ದಾನೆ !!! ದೇವರು ನಿಮಗೆ ಆಯುರಾರೋಗ್ಯ ಐಶ್ವರ್ಯ ಕರುಣಿಸಲೆಂದು ತುಂಬುಹೃದಯದಿಂದ ಹಾರೈಸುತ್ತೇನೆ🌹 👍🙏🙏🙏
@jshivakumar5572 Жыл бұрын
@@janakik2128 🙏 ತಮಗೂ ಕೂಡ ಹೃದಯಪೂರ್ವಕ ಧನ್ಯವಾದಗಳು ನಮ್ಮಂತ ಮತ್ತು ನಿಮ್ಮಂತ ಅವರ ಅಷ್ಟೇ ಅಲ್ಲದೆ ಯುವ ಸಮೂಹವೇ ಇಂತಹ ಸಂಗತಿಗಳನ್ನು ಕರೆದುಕೊಂಡು ಅಳವಡಿಸಿಕೊಳ್ಳಬೇಕಿದೆ ಹಾಗಾದಲ್ಲಿ ಸ್ವಾಮೀಜಿ ಕಂಡ ಭವ್ಯ ಭಾರತದ ಕನಸು ತುಂಬಾ ದೂರವೇ ನಲ್ಲ ಎಲ್ಲಾ ದೈವ ಇಚ್ಛೆ ಆಗಿರಬೇಕಿಲ್ಲ ನಮ್ಮೊಳಗೆ ಭಕ್ತಿ ಆ ಭಕ್ತಿಯ ಪರಮಾವಧಿ ತಲುಪುವ ತುಡಿತ ಬಂದಾಗ ಮಾತ್ರ ಇಂತಹ ಸತ್ಕಾರ್ಯಗಳಿಗೆ ಎಸ್ಎಸ್ಸಿ ಸಿಕ್ಕೆ ಸಿಗುತ್ತದೆ ಉದಾಹರಣೆಗೆ ನನ್ನ ಆರಾಧ್ಯ ದೈವ ಸ್ವಾಮಿ ವಿವೇಕಾನಂದರೆ ಇಲ್ಲವೇ ಜೈ ಹಿಂದ್ 🇮🇳 ವಂದೇ ಮಾತರಂ 🇮🇳🙏🙏
@govindarajupb530 Жыл бұрын
ವಿದ್ಯಾರ್ಥಿಗಳಿಗೆ ತಲುಪಲಿ
@yuvarajtushar3582 Жыл бұрын
ಜೈ ಸ್ವಾಮಿ ವಿವೇಕಾನಂದ
@vivekanandaramaguvivekanan5459 Жыл бұрын
🙏ಗುರುದೇವೋಭವ🙏
@ShashiKumar-lp1gq Жыл бұрын
ದಿವ್ಯಾನುಭೂತಿ ನೀಡಿದ ವಾಚನ ಅನಂತಾನಂತ ಧನ್ಯವಾದಗಳು ಸರ್
@sarmaji4914 Жыл бұрын
2013 enda Nimma maathu keliddini anna ♥️
@ramchandraamaravati6665 Жыл бұрын
ಇಷ್ಟೊಂದು ದ್ನ್ಯಾನಾನಾ ಹೇಗೆ ಸಂಪಾದಿಸಿದಿರಿ ಸಾರ್, ನೀವು ನರೇಂದ್ರ ವಿವೇಕಾನಂದ ರ ಪುನರ್ಜನ್ಮ ನಾ?. Hat's off...👌👌👍👍🌷🌷
@ravikiran2532 Жыл бұрын
ಜ್ಙಾನ ಭಂಡಾರಿ ಚಕ್ರವರ್ತಿ ಅಣ್ಣನವರಿಗೆ ಅನಂತಾನಂತ ನಮನಗಳು
@sumi9457 Жыл бұрын
00:04 🙏 ಸತ್ಯ ❤️🚩🤗
@bheemarayabheem732 Жыл бұрын
Good massage sir thanks for you
@keshugk3607 Жыл бұрын
ಧನ್ಯವಾದಗಳು ಅಣ್ಣಾ.. 🙏 ಜೈ ಶ್ರೀ ಗುರೂಜಿ... 🙏🙏🙏
@Viveka257 Жыл бұрын
🙏🚩ಜೈ ಸ್ವಾಮಿ ವಿವೇಕಾನಂದ ಗುರುಗಳೇ 🚩🙏
@v.vinodkumar7453 Жыл бұрын
❤❤❤❤❤
@cbirws9428 Жыл бұрын
ಹರಿ ಓಂ 🙏ಚಕ್ರವರ್ತಿ ಜೀ 🙌🚩🔥
@Srinivasa-zz7fl9vv6x Жыл бұрын
ನಮಸ್ಕಾರ ಅಣ್ಣ 🙏
@hbhagya726 Жыл бұрын
🙏anna
@santhubiradara1214 Жыл бұрын
2nd vivekanand nive sir ,, you are most intelligent person sir 🙏🙏🚩🚩👑👑
@saraswathimahant8067 Жыл бұрын
Excellent talk on Swami Vivekananda, such deep knowledge about our great swamiji, i heard your speech intently. Thankyou.