Chakravarty Sulibele on Bhagavath Geeta - Chapter 2|| Part 2||

  Рет қаралды 164,672

Chakravarthy Sulibele [Official]

Chakravarthy Sulibele [Official]

Күн бұрын

ಭಗವದ್ಗೀತೆಯಲ್ಲಿ ಸಾಂಖ್ಯಯೋಗ ಅತ್ಯಂತ ಪ್ರಮುಖವಾದ ಅಧ್ಯಾಯ. ಮುಂದಿನ ಎಲ್ಲ ಅಧ್ಯಾಯಗಳಲ್ಲಿ ಬರುವ ಸಾರಾಂಶ ಈ ಅಧ್ಯಾಯದಲ್ಲಿ ಅಡಗಿದೆ. ಗೀತೆಯಷ್ಟನ್ನೂ ಪ್ರತಿನಿತ್ಯ ಪಾರಾಯಣ ಮಾಡುವುದು ಕಷ್ಟವೆನ್ನುವವರು ಸಾಂಖ್ಯಯೋಗವೊಂದನ್ನೇ ಮಾಡಿದರೂ ಗೀತೆಯ ಸಾರ ಅರಿತಂತೆ.

Пікірлер: 228
@Sanaatananbhaarateeya
@Sanaatananbhaarateeya 3 жыл бұрын
ಬೇರೆಲ್ಲ ಬಿಟ್ಟು ಗೀತೆಯನ್ನು ಮಾತ್ರ ನಮ್ಮ ಶಾಲೆಯ ಪಠ್ಯದಲ್ಲಿ ಸೇರಿಸಿದರೆ ಸಾಕು ಭಾರತದಲ್ಲಿ ಅದ್ಬುತ ವ್ಯಕ್ತಿಗಳು ತಯಾರಾಗುತ್ತಾರೆ
@mahadevipatil643
@mahadevipatil643 Жыл бұрын
Correct
@rakshithks771
@rakshithks771 6 ай бұрын
Yes
@rakshithks771
@rakshithks771 6 ай бұрын
Present education system is waste system....Bhagavadgeethe is real education for present life for all students ....❤❤❤
@mr.shetty7715
@mr.shetty7715 5 ай бұрын
Correct.
@Studyforexam009
@Studyforexam009 2 ай бұрын
ಹೌದು but 50% ವಿಜ್ಯಾನ್ ನು ಬೇಕು ಸರ್,,..... ಜೈ ಶ್ರೀಕೃಷ್ಣ ❤
@sabithaprabhu9816
@sabithaprabhu9816 3 жыл бұрын
ನಿಮ್ಮ ಈ ಭಗವತ್ ಗೀತೆಯ ಪ್ರವಚನ ಕೇಳುವವರು ಅಧ್ಯಾತ್ಮ ಜ್ಞಾನವಂತರಾಗಿ ಧನ್ಯತೆಯನ್ನು ಹೊಂದುತ್ತಾರೆ ! ಪುಣ್ಯ ಮಾಡಿದವರೆ ಇದನ್ನು ಕೇಳಲು ಸಾಧ್ಯ !
@sannegowdabg9322
@sannegowdabg9322 3 жыл бұрын
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
@hituchannel2132
@hituchannel2132 3 жыл бұрын
ನಿಮ್ಮ ಈ ಪಾರಾಯಣದಿಂದ ಭಗವದ್ಗೀತೆಯ ಮೇಲೆ ಆಸಕ್ತಿ ಹೆಚ್ಚಾಯಿತು sir 🙏🙏🙏
@deviprasadalva7155
@deviprasadalva7155 3 жыл бұрын
ಅಣ್ಣಾ ನಿಮ್ಮ ಮಾತು ಬರಹ ನನ್ನ ಜೀವನಕ್ಕೆ ಹೊಸ ದಾರಿ ನೀಡಿದೆ ನಿಮ್ಮ ಎಲ್ಲಾ vedio ತಪ್ಪದೇ ನೋಡುತ್ತೇನೆ ನಮಗಾಗಿ ದಯವಿಟ್ಟು ಹೊಸ ಹೊಸ ವಿಷಯಗಳನ್ನು ತನ್ನಿ...
@lakshmikalakoti6793
@lakshmikalakoti6793 3 жыл бұрын
👌👍
@mohinig2010
@mohinig2010 2 жыл бұрын
Thanks
@shobac7279
@shobac7279 3 жыл бұрын
15 years agithu bhagavad geetha thegedu kondu ,yaavaga odalu kulitharuu ondu page gintha munde hogutthiralilla. ,aadare eega nimma jothe neevu odutthiddare entha kashtada kelasa vannu eshtu sulabhavaagi nibhayisutheeri .Bere eshto pravachana galalli illada adbhutha Pravachana nimmadagithu
@sreelekhadr7573
@sreelekhadr7573 3 жыл бұрын
True...same with me also👍
@nirmakul97
@nirmakul97 3 жыл бұрын
Same here too
@veenashankar6182
@veenashankar6182 3 жыл бұрын
ಆಸಕ್ತಿಯಿಂದ ಆಲಿಸುತ್ತಾ ಇದೀನಿ ತಮ್ಮ ಪ್ರಯತ್ನಕ್ಕೆ ಅನಂತ ಪ್ರಣಾಮಗಳು
@shkamath.k2372
@shkamath.k2372 3 жыл бұрын
ಕೃಷ್ಣಂ ವಂದೇ ಜಗದ್ಗು ರು
@swarnashenthar
@swarnashenthar 2 ай бұрын
ನಿಮ್ಮ ಸಮಾಜ ಸೇವೆಯಲ್ಲಿ ಭಗವದ್ಗೀತೆಯನ್ನೂ ಸೇರಿಸಿಕೊಂಡು, ಬಹಳ ಸುಂದರವಾಗಿ ಶ್ಲೋಕ ಪಠಣ ಹಾಗೂ ಸರಳವಾಗಿ ನಮಗೆಲ್ಲಾ ಅರ್ಥವಾಗುವಂತೆ ವಿವರಿಸಿದ್ದೀರಿ. ಅನಂತಾನಂತ ಧನ್ಯವಾದಗಳು ಭಗವಂತನ ಸಂಪೂರ್ಣ ಆಶೀರ್ವಾದ ನಿಮಗಿರಲಿ 🌹🙏🌹
@shanthalakshmi713
@shanthalakshmi713 3 жыл бұрын
ಎಂತಹ ಸುಂದರ ಕ್ಷಣಗಳು! ಸಮಚಿತ್ತ,ಸಮದರ್ಷಿತ್ವ ಅಷ್ಟು ಸುಲಭವಾಗಿ ಅರ್ಥವಾಗುವ ಪದಗಳಲ್ಲ, ಆದರೆ ಅದನ್ನು ಅರ್ಥವಾಗುವಂತೆ ಸರಳವಾಗಿ ಹೇಳಿದ್ದೀರಿ. ನಿಜವಾಗಿಯೂ ತುಂಬಾ ತುಂಬಾ ಖುಷಿಯಾಯಿತು,ಅದ್ಭುತ ಕ್ಷಣಗಳು ನನ್ನ ಬಾಲ್ಯವನ್ನು ನೆನಪಿಗೆ ತಂದಿತು.Thank you very much for this wonderful episode 👌👌👌.
@universalsoul9150
@universalsoul9150 3 жыл бұрын
ಒಂದೊಂದು ಶ್ಲೋಕ ಹೇಳಿ ಅರ್ಥ ವಿವರಣೆ ಕೊಡಿ. ಎಲ್ಲಾ ಓದ್ತಾ ಇದೀರ
@arunaandral2415
@arunaandral2415 3 жыл бұрын
ಸರ್ ನಿಮ್ಮ ಈ ಪ್ರಯತ್ನಕ್ಕೆ ಸದಾ ಭಗವಂತ ನಿಮ್ಮ ಜೊತೆ ಇದಾನೆ ನಿಮ್ಮ ಮುಲಕ ಭಗವಂತನನ್ನು ನೋಡುವ ಭಾಗ್ಯ ನಮ್ಮದಾಗಿದೆ
@ganeshnaik5604
@ganeshnaik5604 3 жыл бұрын
ಎಷ್ಟೋ ಜನಕ್ಕೆ ಭಗವದ್ಗೀತೆಯ ಸಂದೇಶಗಳು ತಿಳಿದಿಲ್ಲ .ತಿಳಿಸಿಕೊಡುವ ಪ್ರಯತ್ನ .ಒಳ್ಳೆಯದಾಗಲಿ ಜೀ🙏🙏🙏 ಕೃಷ್ಣಂ ವಂದೇ ಜಗದ್ಗುರು....🙏🙏🙏🚩🚩
@sannegowdabg9322
@sannegowdabg9322 3 жыл бұрын
ಹರೇ ಕೃಷ್ಣ
@sannegowdabg9322
@sannegowdabg9322 3 жыл бұрын
ಹರೇ ಕೃಷ್ಣ
@deepakulai3729
@deepakulai3729 3 жыл бұрын
Thank you sir
@dr.venugopal3769
@dr.venugopal3769 3 жыл бұрын
Sundaravada matugalu.... jaihind...ondematarum....☺☺☺💪💪💪👏👏👏👌👌👌👍👍👍
@satishtorgal7050
@satishtorgal7050 3 жыл бұрын
ನಮ್ಮ ಹಿಂದು ಧರ್ಮ ಎಷ್ಟು ಚೆಂದ ಅಂದ್ರೆ ನಾವು ದೇವರನ್ನು ಗೆಳೆಯನ ತರ ಏಕ ವಚನದಲ್ಲಿ ಕರೀತೀವಿ.
@rajnikanthshetkar8638
@rajnikanthshetkar8638 3 жыл бұрын
ಅಣ್ಣಾಜಿ ನೀವು ಮಾಡುತ್ತಿರುವ ಪಾರಾಯಣ ಸ್ವತಃ ಕೃಷ್ಣ ನಿಂದ್ ಕೇಳುತ್ತಿದ್ದೇವೆ ಅಂತ ಅನಿಸ್ತಾ ಇದೆ
@shkamath.k2372
@shkamath.k2372 3 жыл бұрын
ಭಗವದ್ಗೀತೆ ಪಾರಾಯಣ ಪಠಣಕೆ ಧನ್ಯವಾದಗಳು
@Shyamprasad-db5qy
@Shyamprasad-db5qy 3 жыл бұрын
Super sir Thanks sir
@niranjanpatil6473
@niranjanpatil6473 3 жыл бұрын
ಭಾರತದ ಈ ಸಂಕಟದ ಸಮಯದಲ್ಲಿ ಆತ್ಮ ವಿಶ್ವಾಸ ಹೇಳುತ್ತಿರುವ ನಿಮಗೆ ಅನಂತ ಧನ್ಯವಾದಗಳು , ಎಲ್ಲ ಧಾಮಿ೯ಕ ಗ್ರಂಥವನ್ನು ಬದಿಗಿಟ್ಟು , ಭಗವದ್ಗೀತೆ ನಿತ್ಯ 1ಗಂಟೆ ಮನನ ಮಾಡಿದರೆ ...ಮನುಷ್ಯ ಅದಮ್ಯ ಜ್ಞಾನದಿಂದ.. ಆತ್ಮಾನಂದದಲ್ಲಿ ತೆಲಾಡಬಹುದು..... ಆದರೆ ದುರಾದೃಷ್ಟವಶಾತ್ ಈ ಗ್ರಂಥವನ್ನು ಯುವಕರು ಮನನ ಮಾಡಬೇಕು ಆದರೆ ವಯೋರುದ್ದರು ಓದುತ್ತಿರುವರು.. ...... ನಿಮ್ಮ ಹೋಸ ಪ್ರಯತ್ನದಿಂದ... ಎಲ್ಲರಿಗೂ... ಈ ಜ್ಞಾನಾಮೃತ ದೊರೆಯುತ್ತಿರುವುದಕ್ಕೆ.. ಮೊತ್ತೊಮ್ಮೆ ನಿಮಗೆ ಅನಂತ ಒಂದನೆಗಳು
@sannegowdabg9322
@sannegowdabg9322 3 жыл бұрын
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
@siddalingareddymayee4422
@siddalingareddymayee4422 3 жыл бұрын
ನಿಮ್ಮ್ ಮಾತುಗಳು ಬೇರೆಯವರಿಗೆ ಸ್ಫೂರ್ತಿ ಸರ್ 🚩🙏
@chidanandmanne7179
@chidanandmanne7179 3 жыл бұрын
The whole aim of life is to achieve the spiritual wisdom only through meditation.
@rambunty5888
@rambunty5888 Жыл бұрын
ಭಗದ್ಗೀತೆಯನ್ನು ಬಿಟ್ಟು ಬೇರೇನೂ ಪಠದಲ್ಲಿ ಬೇಡ, ನಿಮ್ಮ ಸುಳ್ಳುಗಳನ್ನು ಸೇರಿಸುವುದು ಬೇಡ
@bhimraochitnalli2173
@bhimraochitnalli2173 Ай бұрын
ಭಗವದ್ಗೀತೆ ನಿಮಿಂದ ಅರ್ಥ ಮಾಡಿಕೊಳಕೆ ತುಂಬಾ ಸಹಾಯ ಆಯಿತು ❤❤
@bandkithko6494
@bandkithko6494 2 жыл бұрын
Good
@sachingowda4652
@sachingowda4652 Жыл бұрын
ಭಗವದ್ಗೀತೆ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನ ತುಂಬಾ ಅದ್ಭುತವರಿರುತದೆ ಕೃಷ್ಣ ವಂದೇ ಜಗದ್ಗುರು 🚩🚩🚩
@prafullabhat1217
@prafullabhat1217 3 жыл бұрын
Sooper sir👌👌👌👌🙏
@maheshp1513
@maheshp1513 3 жыл бұрын
Why are u not speaking anything about covid 19 situation ??? Nd bloody heinous management of current government ?? Ohh probably because its bjp ruling know?? Otherwise u would have done dozens of videos!! 😂😂😂😂😂😂
@maheshshringeri386
@maheshshringeri386 Жыл бұрын
Hare Krishna Hare Krishna Krishna Krishna hare hare Radhey Radhey
@chaitraganeshan5662
@chaitraganeshan5662 2 жыл бұрын
Namaste sir.. You have such a wonderful knowledge. I was searching for videos like this about Bhagavadgeeta. It is so interesting and I couldn't stop at single adhyaya.. Thanks a lot sir🙏
@asharamannavar7086
@asharamannavar7086 3 жыл бұрын
Thank you sir,you made my dreams come true 🙏I’m a big fan of your speech you r blessed child of God l m lucky to be d part 🙏
@gopalbhat306
@gopalbhat306 2 жыл бұрын
ಮ್ಮಣ್ಣಣಢಢಢಣಣಙಙಣ
@anilsagark5309
@anilsagark5309 3 жыл бұрын
ಧರ್ಮೋ ರಕ್ಷತಿ ರಕ್ಷಿತಃ
@ajjaiahtmsd9747
@ajjaiahtmsd9747 2 ай бұрын
ನಿಮ್ಮ ವಿವರಣೆಗೆ ನನ್ನ ನಮಸ್ಕಾರಗಳು🙏🙏🙇‍♂️🙇‍♂️
@ilaavittlaactinginstitute6989
@ilaavittlaactinginstitute6989 2 жыл бұрын
ಒಹ್ 👌❤ಗೀತಾಅಮೃತ 🙏🏻ಕೋಟಿ ಕೋಟಿ ಧನ್ಯವಾದಗಳು ನಿಮಗೆ ಆ ಶ್ರೀ ಕೃಷ್ಣ ಪರಮಾತ್ಮ ನಿಮಗೆ ಬೇಕ್ ಬೇಕಾದೆಲ್ಲ ಕೊಟ್ಟು ಚೆನ್ನಾಗಿಟ್ಟಿರಲಿ 🙏🏻ದೇಹದಲ್ಲಿ ಆತ್ಮ ಇರೋವಾಗಲೇ ಸೇವೆ ಮಾಡೋ ಕೇಳೋ ಬುದ್ಧಿ ಅದೃಷ್ಟ ನನಗೆ ಕೊಟ್ನಲ್ಲಾ ನಾನೇ ಪುಣ್ಯವಂತೆ 🌹🙏🏻 ಇಂದಿನ ನಮ್ಮ ಪಠ್ಯಪುಸ್ತಕಗಳಲ್ಲಿ ಅತ್ಯಗತ್ಯವಾಗಿ ಇರಲೇಬೇಕಾದ ಒಂದು ಭಾಗ ಈ ಭಗವದ್ಗೀತೆ 🙏🏻ಆದಷ್ಟು ಬೇಗ ಕೃಷ್ಣ ಅದನ್ನ ಅನುಗ್ರಹಿಸಲಿ 🌹ಹರೇ ಕೃಷ್ಣ 🙏🏻 ಇಲ್ಲಾಂದ್ರೆ ಮುಂದಿನ ಪೀಳಿಗೆ ಅಜ್ಞಾನದ ಬದುಕನ್ನ ಎದುರಿಸಬೇಕಾಗುತ್ತದೆ🙏🏻 ಆತ್ಮ ಶುದ್ಧ ಆಗ್ತಿದ್ದಾಗೆ ಮೊದ್ಲು ಅದು ಕೇಳೋದು ಗೀತಾ ಪಾರಾಯಣ 🙏🏻ಆಹಾ ಧನ್ಯೋಸ್ಮಿ ❤ಹರೇ ಕೃಷ್ಣ ಪ್ರತಿಯೊಬ್ಬರಿಗೂ ಒಳ್ಳೇದ್ ಮಾಡಪ್ಪ ಎಲ್ಲರೂ ಚೆನ್ನಾಗಿದ್ರೆ ಮಾತ್ರ ನಾವು ಚೆನ್ನಾಗಿರೋದಿಕ್ಕೇ ಸಾಧ್ಯ 🙏🏻 ರಾಮರಾಜ್ಯದ ಕನಸು ನನಸಾಗಲಿ 🌹
@nanjundarao9543
@nanjundarao9543 11 ай бұрын
Jai Sri Rama. "When nothing is done, nothing is left undone". Neutrality from activity and consequences. Isolation. Journey from Sound to Silence - Meditation. Life is thoughts activated. Consequences, joy and sorrow. Meditation is travel from thought - Mantra, vibration to Source of thought, Consciousness to filter thought and activity to totality of perfection.
@vasavib.t.6512
@vasavib.t.6512 2 жыл бұрын
Sir nimma matu hrudayakke natuvantide, thanks for msg
@ChikkaNarasimh
@ChikkaNarasimh 7 ай бұрын
Sudhir Chaudhary Black and white news New Delhi sir। Instead of getting benefits always i will be facing irritations 3 years have gone back i could not get any benefit। Being a Fan of sri Narendra Modiji i am facing lot of troubles by 5hat nonsence lady Mamatasachdeva excabin crew Ludhiana Punjab India now she is in Cdubai assisting that done Dawood Ibrahim and all other Deshadrohi organisations like PFI। IS,I and khalistan Fighters and mainly to the congress in our country why should i need all these i am thinking to be free from all these risks
@shivalingegowda7261
@shivalingegowda7261 3 жыл бұрын
Excellent boss thanks
@vpmanoharvp9897
@vpmanoharvp9897 3 жыл бұрын
Bhagavadgeetha Parayana is a great job. Inspiration to make Bhagavadgeetha Parayana among society. Everyone should make Bhagavadgeetha Parayana treasure of Indian knowledge.
@siddalingareddymayee4422
@siddalingareddymayee4422 3 жыл бұрын
🙏🙏🙏🙏🙏🙏🙏🙏🚩🚩😍
@vaniramakrishna2059
@vaniramakrishna2059 3 жыл бұрын
ನಿಮ್ಮ ಪ್ರವಚನ keluvudarindamanassige ಸಂತೋಷ ಕೊಡುತ್ತದೆ
@tejuteju1144
@tejuteju1144 Жыл бұрын
Namsthe Sri nema mathu keludre Krishna na mathu kelthideve ansuthe sir nema baggage helake padagale elaa sir
@radharamachandra93
@radharamachandra93 2 жыл бұрын
Nimma bhagavadgeethe parayana thumba spasta arthritis agutthade
@soumyasajjan4006
@soumyasajjan4006 3 жыл бұрын
Anna geeteyannu chennagi arta tilkondiddiri neevu.... ..thank you for thiss session
@maitridushi8963
@maitridushi8963 2 жыл бұрын
Anna nimma matu kelalu tumba chanda allade manassige samadhan taruttave
@ashwinibasavarajbasavarak9802
@ashwinibasavarajbasavarak9802 3 жыл бұрын
My dreams come true to listening bhagavathgeeta from my humble brother, I am very blessed to part this , lots of love
@lakshmibhagwandas6684
@lakshmibhagwandas6684 3 жыл бұрын
ನಮಸ್ತೆ ಸರ್.ಈ ಭಗವತ ಗೀತಾ ಪ್ರವಚನ ತುಂಬಾ ಚೆನ್ನಾಗಿದೆ.ಮನಸ್ಸಿಗೆ ತುಂಬಾ ಆನಂದವಾಯಿತು. ನಿಮಗೆ ನನ್ನ ಕೋಟಿ ಕೋಟಿ ಪ್ರಣಾಮಗಳು ಹಾಗೂ ಧನ್ಯವಾದಗಳು ಸಾರ್.
@sun71717
@sun71717 3 жыл бұрын
Great work Sir. There are many misleading/biased Bagavadgitha books that twisted by authors for their benefits! Please tell apart from you reading one, which are the best?
@shalinipaipai6136
@shalinipaipai6136 Жыл бұрын
Thanks sir for Bhagavad gita
@chandrashekar5947
@chandrashekar5947 2 жыл бұрын
ಚಕ್ರವರ್ತಿಯವರೇ, ಭಗವದ್ಗೀತೆಯ ಸಾಂಖ್ಯೆಯೋಗವನ್ನು ತುಂಬಾ ಸುಂದರವಾಗಿ ಹಾಗು ಸರಳವಾಗಿ ಹೇಳಿದ್ದೀರಿ. ಅರ್ಥವಾಗುವಂತೆ ಹೇಳಿದ್ದೀರಿ. ತುಂಬಾ ಧನ್ಯವಾದಗಳು. G. T. ಭಾರತಿ.
@siriprabhasiriprabha4694
@siriprabhasiriprabha4694 3 жыл бұрын
ನಮಸ್ಕಾರಗಳು ಸಾರ್ 🙏🙏❤️ ತುಂಬು ಹೃದಯದ ಧನ್ಯವಾದಗಳು
@kamalakamalakamala8036
@kamalakamalakamala8036 9 ай бұрын
Krishna onde jagadguru ❤❤❤❤
@meenakini556
@meenakini556 3 жыл бұрын
Excellent experience. I read bhagwad Geeta but your explanation is amazing. Dhanyawad🙏🙏🙏
@bhakthiyshetty7028
@bhakthiyshetty7028 Жыл бұрын
Krishnam vande jagadgurum
@BasavarajHBasavarajGouda
@BasavarajHBasavarajGouda 2 жыл бұрын
ಗೀತೆ ಜೀವನಕ್ಕೆ ದಾರಿ ದೀಪ
@sudhahs2518
@sudhahs2518 3 жыл бұрын
EE sankashtada samayakke athyantha avashyakavaada Pravachana. Ide reethi munduvaresi
@helavacommunityinkarnataka6280
@helavacommunityinkarnataka6280 3 жыл бұрын
ನನ್ನಂತ ಸಾಮಾನ್ಯನಿಗೂ ತುಂಬಾ ಚನ್ನಾಗಿ ಅರ್ಥ ಮಾಡಿಸಿಕೊಟ್ಟಿದ್ದಿರಿ.ಅಣ್ಣಾ. #ಧನ್ಯವಾದ.
@rathishetty5338
@rathishetty5338 3 жыл бұрын
कृष्णं वंदे जगद्गुरुं🙏🙏🙏🙏
@malleshreddy5414
@malleshreddy5414 3 жыл бұрын
Thank you sir 🙏🙏🙏
@bhagyabn86
@bhagyabn86 3 жыл бұрын
Thamma prayatnacke 🙏🙏🙏
@vedamurthy629
@vedamurthy629 Жыл бұрын
Sure super speech guruji
@sadgurusribhumanandabharat
@sadgurusribhumanandabharat 2 жыл бұрын
🙏🌺🙏
@sadgurusribhumanandabharat
@sadgurusribhumanandabharat 2 жыл бұрын
🙏🌺🙏
@smithadasa2575
@smithadasa2575 3 жыл бұрын
Sir ನಿಮ್ಮಿಂದ Bhagavadgeethe ಕೇಳ್ಬೇಕು ಎಂದು ಎಷ್ಟೋ ದಿನದ ಆಸೆ. ಇವತ್ತು ಇದನ್ನು ಕೇಳಿ my Krishna is with me ಅಂತ ಅನ್ನಿಸ್ತಿದೆ 🙏🙏 ಬಹಳ ಬಹಳ ಚೆನ್ನಾಗಿ, ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಸರಳವಾಗಿ ಹೇಳಿದ್ದೀರ 🙏🙏 Thank you so much sir. I am a house wife and get so much of motivation from your speeches but very hard to come out of everything and be ourselves. Just hope even I will get one day to serve my motherland.🙏🙏
@bharath.s2565
@bharath.s2565 3 жыл бұрын
Namaste🙏 Hrudhavantharadha nimmege ruthpurvaka vandhenegalu🙏👍
@chinmayteachgamer2597
@chinmayteachgamer2597 3 жыл бұрын
Bhaghanvantha Sri Krishna nimage arogya ,ayushya hechu needali ede nanna bayake Anna🙏🙏🙏
@messagefullstorieschannel7379
@messagefullstorieschannel7379 3 жыл бұрын
ಅದ್ಬುತ, ಸುಂದರ, ಅನುಪಮ
@radharamachandra93
@radharamachandra93 2 жыл бұрын
Thank you very much
@shreedeviborannavar8584
@shreedeviborannavar8584 3 жыл бұрын
Anna nimm vanvonva maatu namage daari deepa thanku ell adyay aalisuve prati dina
@doc657
@doc657 Жыл бұрын
Nishkaamakarmayoga😍
@nagarathnakb1773
@nagarathnakb1773 9 ай бұрын
ಸಾರ್ ನಿಮ್ಮ ಭಗವದ್ಗೀತೆ ಪ್ರವಚನ ಕಾರ್ಯಕ್ರಮ ನೋಡಲಿಕ್ಕೆ ತುಂಬಾ ಚೆನ್ನಾಗಿ ಮೂಡಿಬಂದಿದೆ.ಧನ್ಯವಾದಗಳು ಸಾರ್ 🙏🙏🙏🙏🙏🙏🙏🙏
@mohiniguttal2584
@mohiniguttal2584 3 жыл бұрын
🙏🏻🙏🏻 Everyone says be positive but Positive bandaga eshtu worried aagtivi .nanndu idea sthiti. But nimma Geeta parayana nijavagi massive dhairya nemmadi tandide. Thanks so much
@bhuvanil9928
@bhuvanil9928 10 ай бұрын
ನಮಸ್ತೆ ಶಿವ
@sujathapoojary531
@sujathapoojary531 2 жыл бұрын
I can not explain how much feeling good.
@anantkamegonkar6378
@anantkamegonkar6378 3 жыл бұрын
🙏Tamma Tande Haagu Taayige koti Pranmagalu 🙏 Nimmantha magnannu namma samajakke nididaralla avare bhagyavantaru.🙏
@Naanu_2
@Naanu_2 Ай бұрын
08:06 explanation
@shivadarshans3409
@shivadarshans3409 3 жыл бұрын
Sir teachings of lord Shiva to 7 sages please explain, Many of them are saying on social media it is too much interesting on KZbin we r not getting vedios on this . Please make time and share a vedio thank you
@pm3038
@pm3038 3 жыл бұрын
ಹರೇ ಕೃಷ್ಣ
@renukadevikc2417
@renukadevikc2417 Жыл бұрын
Jai Shree Krishna
@kumarksagarakshatriya5551
@kumarksagarakshatriya5551 3 ай бұрын
ಗುರುಗಳೇ... ನನ್ನ ಮನಸ್ಸು ಸ್ವಲ್ಪ ಭಾರವಾದಾಗ ಹಾಗೂ ನನ್ನಲ್ಲಿ ಋಣಾತ್ಮಕ ವಿಷಯಗಳು ನಡೆದಾಗ ನಿಮ್ಮ ಈ ಬದುಕಿಗಾಗಿ ಭಾಗವತ್ ಗೀತೇಯನ್ನು ಪೂರ್ತಿ ನೋಡಿಮುಗಿಸುವಲ್ಲಿ ನನ್ನ ಮನಸ್ಸು ಧನಾತ್ಮಕವಾಗಿರುತ್ತದೆ... ಧನ್ಯೋಸ್ಮಿ 🙇
@rajashreegudi462
@rajashreegudi462 3 жыл бұрын
Namaskar. Thank you. May Lord Krishna bless you,
@nagarajdyavanakondi6345
@nagarajdyavanakondi6345 10 ай бұрын
🙏🙏 ಬಹಳ ಅದ್ಭುತವಾಗಿ ತಿಳಿಸಿ ಕೊಟ್ಟಿದ್ದೀರಾ. ನಿಮಗೆ ನಿಮ್ಮ ಕುಟುಂಬಕ್ಕೆ ದಿವ್ಯತ್ರಯರ ಕೃಪೆ ಸದಾ ಇರಲಿ 🙏🙏
@nagarathnakb1773
@nagarathnakb1773 9 ай бұрын
ಪ್ರವಚನ ಕೇಳಿದರೆ ನನಗೆ ನೆಮ್ಮದಿ ಶಾಂತಿ ಸಿಕ್ಕಿದೆ. ದೇವರ ಸ್ಮರಣೆ ಬರುತ್ತದೆ. ಬದುಕು ವುದಕ್ಕೆ ದೈರ್ಯ ಬರುತ್ತದೆ. ಧನ್ಯವಾದಗಳು ಸಾರ್ 🙏🙏🙏🙏🙏🙏🙏🙏🙏
@ambreshkumar9270
@ambreshkumar9270 3 жыл бұрын
🙏🙏🙏 really I'm very happy Anna
@nagarathnakb1773
@nagarathnakb1773 9 ай бұрын
ಭಗವದ್ಗೀತೆ ಪ್ರವಚನ ಕೇಳಲಿಕ್ಕೆ ತುಂಬಾ ಇಷ್ಟ ಆಯ್ತು ಸಾರ್.ಕೇಳುತ್ತಿದ್ದರೆ. ನಮ್ಮ ಕಷ್ಟ, ದುಃಖ ಪರಿಹರಿಸಲು ನಿಮ್ಮ ಪ್ರವಚನ ಕೇಳಿದರೆ ನನಗೆ ನೆಮ್ಮದಿ ಶಾಂತಿ ಸಿಕ್ಕಿದೆ.
@laxmeeshmarathi9401
@laxmeeshmarathi9401 3 жыл бұрын
Ji hind ji Vijayibhava
@gowthulaila5297
@gowthulaila5297 3 жыл бұрын
ಕೃಷ್ಣಂ ವಂದೇ ಜಗದ್ಗುರುಂ 🙏🚩
@vatsalakaniyala5292
@vatsalakaniyala5292 Жыл бұрын
Good morning 🌞... good words, chanting mantras.have nice day.jai guruji...
@sanjanahiremath5680
@sanjanahiremath5680 3 жыл бұрын
super sir
@helavacommunityinkarnataka6280
@helavacommunityinkarnataka6280 3 жыл бұрын
ನನ್ನಂತ ಸಾಮಾನ್ಯನಿಗೂ ತುಂಬಾ ಚನ್ನಾಗಿ ಅರ್ಥ ಮಾಡಿಸಿಕೊಟ್ಟಿದ್ದಿರಿ.ಅಣ್ಣಾ. #ಧನ್ಯವಾದ.
@danceforbeats287
@danceforbeats287 3 жыл бұрын
Tnku sir..2 adyaya sloka odi pls pls
@sudhahegde6531
@sudhahegde6531 2 жыл бұрын
Tumba chennagi helthira guruji 👍👌🙏🙏
@jaisriraamhindhu
@jaisriraamhindhu 2 жыл бұрын
ಅಣ್ಣ ಸಂಖ್ಯಾ ಯೋಗದಲ್ಲಿನ ಎಲ್ಲಾ ಅನುಭವವೂ ನನ್ನ ಜೀವನದಲ್ಲಿ ಆಗಿದೆ, ನಿಮ್ಮ ಗೀತೆಯ ಪಾರಾಯಣ ಕೇಳಿದರಿಂದ ನಾನು ತುಂಬಾ ಬದಲಾವಣೆ ಮಾಡಿಕೊಂಡಿದ್ದೇನೆ
@krishnaumesh6336
@krishnaumesh6336 2 жыл бұрын
🙏🏻🙏🏻🙏🏻
@mahanandpirashetti3020
@mahanandpirashetti3020 2 жыл бұрын
Yastu arta madisi heliddiri andre kivi enda ennu kelabeku anasutte🙏🙏🙏🙏🙏
@nanducreations21
@nanducreations21 2 жыл бұрын
ಧನ್ಯವಾದಗಳು ಸರ್ 🙏 ಅರ್ಥವತ್ತಾಗಿ ಹೇಳಿದಿರ 👌🙏
@universalsoul9150
@universalsoul9150 3 жыл бұрын
ಕರ್ಮದ ಬಗ್ಗೆ ನಿಮ್ಮ ವಿವರಣೆ ವಿವರಣೆ ಚೆನ್ನಾಗಿ ಮಾಡಿದ್ದೀರ, ಆದರೂ ಸಾಲದು. ಬಾಕಿ ವಿವರಣೆ ಅಷ್ಟು ಚೆನ್ನಾಗಿಲ್ಲ, ಸಂಪೂರ್ಣವಾಗಿಲ್ಲ .
@lingarathna
@lingarathna Жыл бұрын
ಇಂಥ ಕೃಷ್ಣನ್ನನ್ನು ಪಡೆಧ ಭಾರತವೇ ಧನ್ಯ 🙏🙏
@mahanandpirashetti3020
@mahanandpirashetti3020 2 жыл бұрын
Kooti kooti namanaa sir nimage🙏🙏🙏🙏🙏 e mahaabharata purnavagi tilidukodre nanna janma saartaka anasutte sir
@rudragowda434
@rudragowda434 3 жыл бұрын
Thanks you sir
@gajananbhat5998
@gajananbhat5998 3 жыл бұрын
ಸರಳ ಭಾಷೆಯಲ್ಲಿ ಗೀತೆಯನ್ನು ತಿಳಿಸಿ ಹೇಳಿದ್ದಿರಿ. ಪುನಃ ಪುನಃ ಕೇಳಬೇಕು ಅನಿಸುತ್ತದೆ. ನಮಸ್ಕಾರ ತಮಗೆ.
@arunkumarkr1822
@arunkumarkr1822 3 жыл бұрын
ನಾನು ಭಗವದ್ಗೀತೆ ಅನ್ನು ಮುಂಚೆ ಓದಿದ್ದೆ ಆದರೆ ಇಷ್ಟ್ ಚನ್ನಾಗಿ ಅರ್ಥ ಆಗಿರಲಿಲ್ಲ ಈಗ ಅದರ ನಿಜವಾದ ಅರ್ಥ ಮನಸಿಗೆ ಮುಟ್ಟಿತು ಇಂಥ ಸಮಯದಲ್ಲಿ ಮನಸ್ಸು ಒಂಥರಾ ಗಜಿಬಿಜಿ ಆಗಿತ್ತು ಈಗ ಸ್ವಲ್ಪ ತಿಳಿಯಾಯಿತು
@vanibt4596
@vanibt4596 3 жыл бұрын
🙏 ಗೀತೆ ಜೀವನಕ್ಕೆ ದಾರಿ ದೀಪ.
Chakravarty Sulibele on Bhagavath Geeta - Chapter 3
33:51
Chakravarthy Sulibele [Official]
Рет қаралды 152 М.
Chakravarty Sulibele on Bhagavath Geeta - Chapter 4
35:10
Chakravarthy Sulibele [Official]
Рет қаралды 126 М.
Players vs Corner Flags 🤯
00:28
LE FOOT EN VIDÉO
Рет қаралды 77 МЛН
💩Поу и Поулина ☠️МОЧАТ 😖Хмурых Тварей?!
00:34
Ной Анимация
Рет қаралды 2 МЛН
Chakravarty Sulibele on Bhagavath Geeta - Chapter 2|| Part 1||
35:06
Chakravarthy Sulibele [Official]
Рет қаралды 302 М.
Jnana Yoga: The Path of Knowledge | Swami Sarvapriyananda
1:58:19
Vedanta Society of New York
Рет қаралды 750 М.
Chakravarty Sulibele on Bhagavath Geeta - Chapter 7
37:58
Chakravarthy Sulibele [Official]
Рет қаралды 143 М.
Chakravarty Sulibele on Bhagavath Geeta - Chapter 9
41:16
Chakravarthy Sulibele [Official]
Рет қаралды 81 М.
Chakravarty Sulibele on Bhagavath Geeta - Chapter 11|| Part 2||
23:25
Chakravarthy Sulibele [Official]
Рет қаралды 54 М.
Players vs Corner Flags 🤯
00:28
LE FOOT EN VIDÉO
Рет қаралды 77 МЛН