Chandrasekhar Kambar | Web Interview | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi

  Рет қаралды 13,143

Maadhyama Aneka ಮಾಧ್ಯಮ ಅನೇಕ

Maadhyama Aneka ಮಾಧ್ಯಮ ಅನೇಕ

Күн бұрын

Пікірлер: 26
@kumaraswamydn4950
@kumaraswamydn4950 4 жыл бұрын
ಕನ್ನಡ ಕೇವಲ ಒಂದು ಭಾಷೆಯಲ್ಲ ಅದು ಸಕಲವನ್ನೂ ಒಳಗೊಂಡ ಬದುಕನ್ನು ಕಟ್ಟಿಕೊಡುವ ಮಂತ್ರಶಕ್ತಿ. ಪಾಶ್ಚಾತ್ಯ ಜಾಳು ಮೌಲ್ಯಗಳ ಅನುಸರಿಸುತ್ತಾ ನಮ್ಮತನವನ್ನು ಬಲಿಕೊಡುತ್ತಿರುವ ಈ ವೇಳೆಯಲ್ಲಿ ಪ್ರಸ್ತುತ ಸಂದರ್ಶನ ಅತ್ಯಗತ್ಯವಾಗಿತ್ತು. ನೆನ್ನೆಯ ನೆನವು ನಾಳಿನ ಕನಸುಗಳೊಂದಿಗೆ ಬದುಕನ್ನು, ಜೀವನ ಪ್ರೀತಿಯನ್ನು ಗಳಿಸಿಕೊಳ್ಳಬೇಕೆಂಬ ಸಾಹಿತಿಗಳ ಪೂರ್ಣದೃಷ್ಟಿ ಅನುಕರಣೆಗೆ ಯೋಗ್ಯವಾದದ್ದು. ಸಾಹಿತ್ಯ ಕೇವಲ ಅಧ್ಯಯನ, ಜ್ಞಾನ ವಿಸ್ತರಣೆಗೆ ಮಾತ್ರ ಸೀಮಿತಗೊಳ್ಳದೆ ಅದು ಜನರ ಬದುಕಿನ ಗತಿಬಿಂಬ ಎಂಬ ಮಹತ್ವವನ್ನು ವಿವಿಧ ದೃಷ್ಟಾಂತಗಳ ಮೂಲಕ ತಿಳಿಸಿಕೊಟ್ಟ ಸಾಹಿತಿಗಳಿಗೆ ಕೋಟಿ ನಮನಗಳು. ಸಿನಿಕತನ, ಭ್ರಮೆ, ಸ್ವೇಚ್ಛಚಾರ, ಪೊಳ್ಳು ಮನಸ್ಥಿತಿಯ ಕೂಪದಲ್ಲಿ ಸುಖಿಸುತ್ತಾ, ಬದುಕ ಘೋರವಾಗಿಸಿಕೊಳ್ಳುತ್ತಿಹ ಇಂದಿನ ಪೀಳಿಗೆಗೆ ಕಂಬಾರರ ಸಾಹಿತ್ಯದ ದೃಷ್ಟಿಕೋನ ಪರಿಹಾರಾತ್ಮಕವಾಗಿ ಕೆಲಸ ಮಾಡಬಲ್ಲುದು. ಕಾರ್ಯಕ್ರಮದಲ್ಲಿ ಸಂದರ್ಭೋಚಿತ ಪ್ರಶ್ನೆಗಳ ಮೂಲಕ ಸಂದರ್ಶನ ನೆರವೇರಿಸಿಕೊಟ್ಟ ನಮನ ಅವರಿಗೂ ಹಾಗೂ ಯೂಟ್ಯೂಬ್ ಲಿಂಕನ್ನು ಕಳುಹಿಸಿಕೊಟ್ಟು ಉಪಕರಿಸಿದ ಶಿವಾರೆಡ್ಡಿ ಸರ್ ಅವರಿಗೂ ಹೃತ್ಪೂರ್ವಕ ಧನ್ಯವಾದಗಳು....
@n.u.mahen7
@n.u.mahen7 3 жыл бұрын
"ಕನ್ನಡ ಕೇವಲ ಒಂದು ಭಾಷೆಯಲ್ಲ ಅದು ಸಕಲವನ್ನೂ ಒಳಗೊಂಡ ಬದುಕನ್ನು ಕಟ್ಟಿಕೊಡುವ ಮಂತ್ರಶಕ್ತಿ . ಪಾಶ್ಚಾತ್ಯ ಜಾಳು ಮೌಲ್ಯಗಳ ಅನುಸರಿಸುತ್ತಾ ನಮ್ಮತನವನ್ನು ಬಲಿಕೊಡುತ್ತಿರುವ ಈ ವೇಳೆಯಲ್ಲಿ" ಅಂತ ಹೇಳಿದ್ದೀರಿ ಇದರ ಅರ್ಥವನ್ನ ನನಗೆ ಸವಿಸ್ತಾರವಾಗಿ ಹೇಳ ಬಹುದೇ.
@ChanneshHkvpura
@ChanneshHkvpura 2 жыл бұрын
nice sir..
@sionathestar
@sionathestar Жыл бұрын
Nice interview mam...
@nagarajc7991
@nagarajc7991 2 жыл бұрын
ನನ್ನ ಕೃತ್ಞತೆಗಳು, ನಮಸ್ತೆ. ತುಂಬಾ ಇಷ್ಟ.
@sharadammasharadha3151
@sharadammasharadha3151 3 жыл бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಇಂಥಹ ಪ್ರಯತ್ನಗಳು ಇನ್ನೂ ಅನೇಕ ನಡೆಯಲಿ ಎಂಬುದು ನನ್ನ ಅಭಿಪ್ರಾಯ👋 😊
@MaadhyamaAneka
@MaadhyamaAneka 3 жыл бұрын
ಧನ್ಯವಾದಗಳು!!🙏
@sujatawalikar7558
@sujatawalikar7558 3 жыл бұрын
ಕಂಬಾರ ಸರ್ ಮಾತು ಕೇಳುವುದೇ ಒಂದು ಭಾಗ್ಯ, ಆ ಭಾಗ್ಯ ಕಲ್ಪಿಸಿದ ಈ ಮಾಧ್ಯಮಕ್ಕೆ ತುಂಬಾ ತುಂಬಾ ಧನ್ಯವಾದಗಳು
@ವಿಶಾಲ್ಮ್ಯಾಸರ್
@ವಿಶಾಲ್ಮ್ಯಾಸರ್ 4 жыл бұрын
ಅದ್ಭುತ ಸಂರ್ದಶನ. ಭೈರಪ್ಪ ನವರ ಸಂರ್ದಶನವನ್ನ ಒಮ್ಮೆ ಮಾಡಿ ದಯವಿಟ್ಟು. 🙏🙏🙏
@MaadhyamaAneka
@MaadhyamaAneka 4 жыл бұрын
ಖಂಡಿತ! ಧನ್ಯವಾದಗಳು..
@gulmohar4948
@gulmohar4948 3 жыл бұрын
ತುಂಬಾ ಜವಾಬ್ದಾರಿಯುತ ನಿರೂಪಣೆ ದಯವಿಟ್ಟು ಅವರ ಹೆಸರು ತಿಳಿಸಿ
@malusm29
@malusm29 4 жыл бұрын
ಇನ್ನೂ ಕೆದಕಿದ್ರೆ ಚೆನ್ನಾಗಿತ್ತೇನೋ.. ಶ್ರೀಯುತ ಕಂಬಾರರು ಅಷ್ಟು ಸುಲಭವಾಗಿ ಸಿಗಲ್ಲ ಇಂಥಾ ಪ್ರಶ್ನೆಗಳಿಗೆ..! ಸಮಕಾಲೀನರ ಬಗ್ಗೆ ಪ್ರಶ್ನೆಗಳಿರಬೇಕಿತ್ತು ಅನ್ಸುತ್ತೆ.. ಆದರೂ ಚೆನ್ನಾಗಿ ಬಂದಿದೆ. ಧನ್ಯವಾದಗಳು
@MaadhyamaAneka
@MaadhyamaAneka 4 жыл бұрын
Thank you for sharing your thoughts and feedback.. we will continue bring quality to these talk shows..
@jyothiaravindan
@jyothiaravindan 2 жыл бұрын
Nice interview. A humble bow to Respected Sir. Appreciate the poetic view 🙏.
@dilipkumarpol_official7546
@dilipkumarpol_official7546 4 жыл бұрын
ಸೂಪರ್
@vishnudharan6625
@vishnudharan6625 4 жыл бұрын
ಅದ್ಭುತ..👌👌 #ಮಾಧ್ಯಮಅನೇಕ
@supriyasou3722
@supriyasou3722 3 жыл бұрын
Cannot believe respected sir is 84 year old..may him live long and healthy 😮
@malusm29
@malusm29 4 жыл бұрын
45:40* ಕಾರಂತರು ಶ್ರೇಷ್ಠರಾಗೋದೇ ಇಲ್ಲಿ..!
@vittalak121
@vittalak121 4 жыл бұрын
devnoor Mahadev avra interview madi
@MaadhyamaAneka
@MaadhyamaAneka 4 жыл бұрын
Your request is noted and acknowledged.. thank you!
@v.ಕಲಾಪ್ರಿಯ
@v.ಕಲಾಪ್ರಿಯ 4 жыл бұрын
Suchendra Prasad sirdu omme interview madi Pls avra matalli Kannada kelode hemme
@MaadhyamaAneka
@MaadhyamaAneka 4 жыл бұрын
Your request noted!
@naveenaveen8921
@naveenaveen8921 3 жыл бұрын
interview maadidare nodi omme...
@manjumanju4678
@manjumanju4678 4 жыл бұрын
anchorge sahityada ghanda gottilla plz bereyavrge anchorge kodi
@madhubabun6063
@madhubabun6063 4 жыл бұрын
ನಿಮ್ಮ ಆರೋಪದಲ್ಲಿ ಅರ್ಥ ಇಲ್ಲ. ಈ ಹುಡುಗಿ ಚಿಕ್ಕ ವಯಸ್ಸಿಗೆ ಉತ್ತಮ ಪ್ರಬುದ್ಧತೆ ಪಡೆದಿದ್ದಾರೆ. ಇವರು ನಮ್ಮ ಕನ್ನಡದ ಭರವಸೆಯ ಸಂದರ್ಶಕರು. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಕೌಶಲ್ಯ ಹೊಂದಲಿ ಎಂದು ಹಾರೈಸುತ್ತೇನೆ
@chiranjeevimc5253
@chiranjeevimc5253 4 жыл бұрын
ಬೆಳೆಯುವ ಸಿರಿ ಮೊಳಕೆಯಲ್ಲಿ... Its not easy to face a great Legend as easy as you said...We should appriciate and encourage her...@Namana BN you are doing great job..plz continue..
Will A Basketball Boat Hold My Weight?
00:30
MrBeast
Рет қаралды 98 МЛН
Ouch.. 🤕⚽️
00:25
Celine Dept
Рет қаралды 17 МЛН
Don't look down on anyone#devil  #lilith  #funny  #shorts
00:12
Devil Lilith
Рет қаралды 47 МЛН