👌👌👌can you also sing and post "nanna desha nanna Jana nanna maana prana ghana"
@bhagyashreechickerur1047 Жыл бұрын
ಖಂಡಿತಾ ಹಾಡುವೆ ಧನ್ಯವಾದಗಳು 😊
@123raobs2 жыл бұрын
ಅತುಲ ದೇಶಭಕ್ತಿಯ ಸಾಹಿತ್ಯ. 👏👏👏 ಸರಿಯಾಗಿ ಹೊಂದುವ ರಾಗದಲ್ಲಿ ಸುಲಲಿತ ದನಿ ಜೋಡಿಸಿದ್ದೀರಿ. ಹಾಡು ಕೇಳಿ ಬಹಳ ಗರ್ವವೆನಿಸಿತು. ಅಭಿನಂದನೆಗಳು.👏👏✨️🎶🙏
@bhagyashreechickerur10472 жыл бұрын
ಧನ್ಯವಾದಗಳು 😊
@harsha134harshaKr8 ай бұрын
ತುಂಬಾ ಚೆನ್ನಾಗಿದೆ
@maruteshdmagalmaruti9910 Жыл бұрын
ನಾನು ಈ ಸಾಹಿತ್ಯ ಕೇಳಿ ದನ್ಯನಾದೇನು ಮೇಡಮ್
@bhagyashreechickerur1047 Жыл бұрын
ಧನ್ಯವಾದಗಳು ಸರ್ 🙏😊
@chayakatti57102 жыл бұрын
ನಮ್ಮ ಶಾಲೆಯ ಪ್ರಾಥನಾ ಗೀತೆ.🙏🙏
@dineshkhatawkar3077 Жыл бұрын
ಭಾವಪೂರ್ಣ ಪ್ರಸ್ತುತಿ. ಧನ್ಯವಾದಗಳು. ನಿಮ್ಮ ಸಂಗೀತ ಸೇವೆ ಸದಾ ಹಸಿರಾಗಿರಲಿ
@bhagyashreechickerur1047 Жыл бұрын
ಧನ್ಯವಾದಗಳು 😊
@laxmikulkarni2350 Жыл бұрын
ತುಂಬಾ ಚೆನ್ನಾಗಿದೆ 👌👌🙏👏👏🌼
@bhagyashreechickerur1047 Жыл бұрын
ಧನ್ಯವಾದಗಳು
@lathaharidas5900 Жыл бұрын
Super Mam. Which raga it is?
@bhagyashreechickerur1047 Жыл бұрын
Thank you... :) I think its in revati raaga.
@nagarathnahs74375 ай бұрын
ಸಾಹಿತ್ಯ ಸಂಗೀತ ಗಾಯನ ಎಲ್ಲವೂ ಸವಿಯಾದ ರಸಪಾಕ ಮನಕಾನಂದನೀಡಿತು❤
@bhagyashreechickerur10475 ай бұрын
ಧನ್ಯವಾದಗಳು :)
@BhagyaBhat-tp5yl3 ай бұрын
ಸೂಪರ್ ಶಾಲಾ ದಿನಗಳಲ್ಲಿ ಹಾಡಿದ ಹಾಡು ಮತ್ತೆ ನೆನಪಿಗೆ ಬಂತು....
@bhagyashreechickerur10473 ай бұрын
ಧನ್ಯವಾದಗಳು 😊🙏
@basappayaragatti90225 ай бұрын
Madam e song na tappagi hada bedi modala charanvannu singallagi hadabeku
@krshetty14542 ай бұрын
ದೇಶಭಕ್ತಿಗೀತೆಗಳಲ್ಲಿ ಚರಣಗಳಿಗಿಂತ ಉಚ್ಚಾರ ಮತ್ತು ಮನೋಭಕ್ತಿ ಮುಖ್ಯವಾದುದ್ದು..ರಾಷ್ಟ್ರಗೀತೆಗೆ ಸಮಯದ ಮಿತಿ ಮತ್ತು ರಾಗದ ಮೀತಿ ಇದೆ ಆದರೆ ದೇಶಭಕ್ತಿಗೀತೆಗಳಿಗೆ ಆ ಮಿತಿ ಇಲ್ಲ ಅನ್ನುವುದು ನನ್ನ ಅಂಬೋಣ 🇮🇳🇮🇳🇮🇳❤😍
@ramayyapujari-lu7bgАй бұрын
👍❤🎉👌💝👏
@mandakiniparanjape10655 ай бұрын
Nanu RSS campalli kalitiddu - 40 years back
@bhagyashreechickerur10475 ай бұрын
ಓಹ್!!! ನಾನು ನಮ್ಮ ಶಾಲೆಯಲ್ಲಿ ಕಲಿತದ್ದು. ಈಗ ನಮ್ಮ ಮಕ್ಕಳಿಗೆ ಹೇಳಿಕೊಡಲಿಕ್ಕಾಗಿ ಇಲ್ಲಿ ಧ್ವನಿಮುದ್ರಿಸಿ ಹಾಕಿದ್ದು.
@HMk-u1v2 ай бұрын
ನಾನು ಸಹ ಆರ್ ಎಸ್ ಎಸ್ ನಲ್ಲಿ ತೊಡಗಿಸಿಕೊಂಡಿರುವ ಅವಳು ಹಾಡು ಕೇಳಿ ಬಹಳ ಖುಷಿಯಾಯಿತು ಜೈ ಶಿವಾಜಿ, ಜೈ ಭವಾನಿ ಜೈ ಶ್ರೀ ರಾಮ್ ಮನ್ಸೇ ಬೋಲೋ ಪ್ಯಾರ್ ಸೆ ಬೋಲೋ ಭಾರತ್ ಮಾತಾ ಕಿ ಜೈ
@bhagyashreechickerur10472 ай бұрын
@@HMk-u1v 🙏🙏😊
@HMk-u1v2 ай бұрын
@@bhagyashreechickerur1047🚩🚩🚩 ಜೈ ಶ್ರೀ ರಾಮ್ 🚩🚩🚩🚩 ಹರೇ ರಾಮ ಹರೇ ಕೃಷ್ಣ ಕೃಷ್ಣ ಹರೇ ಹರೇ 🚩🚩🚩🚩 ಜೈ ಶ್ರೀ ರಾಮ್ 🚩🚩🚩🚩
@bhagyashreechickerur10472 ай бұрын
@@HMk-u1v ಜೈಶ್ರೀರಾಮ್
@chayakatti57102 жыл бұрын
ನಮ್ಮ ಶಾಲೆಯ ದಿನಗಳು ನೆನಪಾದವು,
@bhagyashreechickerur10472 жыл бұрын
ಧನ್ಯವಾದಗಳು 😊
@gayatrir96794 ай бұрын
Nanu high school iruvaga kalitaddu❤❤
@poornimaprashanth20482 жыл бұрын
ತುಂಬಾ ಅದ್ಭುತವಾದ ಧ್ವನಿ ಭಾಗ್ಯಶ್ರಿ ಅಕ್ಕ 👌🙏
@bhagyashreechickerur10472 жыл бұрын
ಧನ್ಯವಾದಗಳು 😊
@gururajnarayan67622 жыл бұрын
Super
@bhagyashreechickerur10472 жыл бұрын
Thank you
@pallavitalwar1218 Жыл бұрын
Super
@shadashiva95932 ай бұрын
Thank you nanny school like usher haddhe
@basanagoudakudari6081 Жыл бұрын
Excellent mam
@bhagyashreechickerur1047 Жыл бұрын
ಧನ್ಯವಾದಗಳು 😊
@vidyakulkarni58742 жыл бұрын
ಸೂಪರ್ ಸಾಹಿತ್ಯ, ಸೂಪರ್ ಹಾಡುಗಾರಿಕೆ
@bhagyashreechickerur10472 жыл бұрын
ಧನ್ಯವಾದಗಳು. ತಮ್ಮ ಪ್ರೋತ್ಸಾಹ ಹೀಗೇ ಇರಲಿ 😊
@muttukshtri19872 жыл бұрын
Super
@showabi2859 Жыл бұрын
Supper mam
@bhagyashreechickerur1047 Жыл бұрын
Thank you :)
@mahadevammamahadevamma5490Ай бұрын
Supper😊
@vaishalibhat24392 жыл бұрын
ತುಂಬಾ ಇಂಪಾಗಿ ಹಾಡಿದ್ದೀರ.
@bhagyashreechickerur10472 жыл бұрын
ಧನ್ಯವಾದಗಳು 😊
@devikarani92442 жыл бұрын
Good singing. No extra raaga
@shantammask82952 жыл бұрын
Super Miss
@kiranalva1053 Жыл бұрын
Super jai rss
@gandhichala308 Жыл бұрын
😲 wow excellent
@bhagyashreechickerur1047 Жыл бұрын
Thank you 😊
@ramyachatra91482 жыл бұрын
Excellent singing
@bhagyashreechickerur10472 жыл бұрын
Thank you 😊
@keerthiprashanth69143 жыл бұрын
superrrrrrrrr
@jabsgallery2 жыл бұрын
.. Very good song.. 👏👌💓
@bhagyashreechickerur10472 жыл бұрын
ಧನ್ಯವಾದಗಳು 😊
@siddapursateesha8218 Жыл бұрын
🙏🙏🙏
@V3__Media2 жыл бұрын
Mam background music henu
@bhagyashreechickerur10472 жыл бұрын
ಶ್ರುತಿ ಪೆಟ್ಟಿಗೆ
@suddidundhubhi Жыл бұрын
❤
@narayannadagowda20374 жыл бұрын
Mam superb.
@bhagyashreechickerur10474 жыл бұрын
ಧನ್ಯವಾದಗಳು 😊
@malatibhat79032 жыл бұрын
👌👌
@assreedhara91611 ай бұрын
🙏🙏🙏
@bhagyashreechickerur104711 ай бұрын
🙏🙏😊
@kunigalramachandra48502 жыл бұрын
super madam
@kavithashetty60912 жыл бұрын
Thumba sunder hadu
@bhagyashreechickerur10472 жыл бұрын
Thank you so much 😊
@krishnamoolya28183 жыл бұрын
My favrt song mam🥰🥰
@prabhumathapati77893 жыл бұрын
Thank you🙏🙏🙏 mam
@haripriyathescientist97622 жыл бұрын
Waste LP constituencies TV
@MohanKumar-n6w2 ай бұрын
Supper❤ mam
@shabinabubillahalli3630 Жыл бұрын
Super 👌 👍
@lokeshln654610 ай бұрын
Super
@bhagyashreechickerur104710 ай бұрын
ಧನ್ಯವಾದಗಳು 😊
@vittalkalagi77092 жыл бұрын
🎼🎵🎶🎙🎤🌹💐🙏
@bhagyashreechickerur10472 жыл бұрын
Thank you
@yukthasgowda94943 жыл бұрын
Supper👌🏻
@divyadinesh47092 жыл бұрын
❤🙏🙏💐💐🎤🎼🌹
@prajwalprajwal46113 жыл бұрын
This is kuvpempu song
@bhagyashreechickerur10473 жыл бұрын
No sir its not written by Kuvempu. Its written by Chandrashekhara Bhandaari :)
@haripriyathescientist97622 жыл бұрын
Waste
@bhagyashreechickerur10472 жыл бұрын
Thank you so much 😊😊😊😊😊😊😊😊
@Vasundhara.R2 жыл бұрын
Waste ಯಾಕೆ ಅಂದಿದ್ದಿರಿ ಮೇಡಂ. ಎಂಥ ಸುಂದರ ದೆಶ ಭಕ್ತಿ ಗೀತೆ ಎಂಥ ಒಳ್ಳೆ ಧ್ವನಿ. ನನ್ನ ಶಾಲಾ ದಿನಗಳು ನೆನಪಾಗುತ್ತವೆ. ತುಂಬಾ ಚೆನ್ನಾಗಿ ಹಾಡಿದ್ದಿರಿ ಅಕ್ಕ. ಭಾರತ ಮಾತಾ ಕೀ ಜೈ.. ಜೈ ಶ್ರೀ ರಾಮ್. 🚩🇮🇳