ಎಷ್ಟು ಚೆನ್ನಾಗಿ ಮಾತಾಡ್ತಾರೆ,ತುಂಬಾ ಸಣ್ಣ ಇದಾರೆ ,ಸರಳ ನಾನು ನೋಡಿರಲಿಲ್ಲ ಧನ್ಯವಾದ ಚಂದನ ಟವಿ👌👌🙏🙏
@parvinparvin98546 ай бұрын
ನನ್ನ ಅದೃಷ್ಟ ಅವರ ಜೊತೆ ನಾನೂ ಸಹ ಮಾತನಾಡಿದ್ದೇನಿ. ಚಂದ ಮಾತಾಡ್ತಾರೆ. ಅಷ್ಟು ಎತ್ತರಕ್ಕೇರಿದ್ದರೂ ಮಾತಲಿ ತುಂಬಾ ಸೌಮ್ಯ ಸರಳ ಸಹಜ...
@drmanjulab81666 жыл бұрын
Very nice programme.wonder woman,such a simple and beautiful language.get us some more people like her in this programme.Her enthusiasm towards life is infectious ...
@ratnabadi92313 жыл бұрын
👍 ಅಗ್ರಗಣ್ಯ ಸಂದರ್ಶನ ನೀಡಿದ ಲೇಖಕಿ ಯವರಿಗೆ ನನ್ನ ಅನಂತ ಅನಂತ ನಮನಗಳು 🙏🙏
@hemamalini12856 жыл бұрын
My favorite writer. Thanks for uploading.
@saddamhussaianguddu72376 жыл бұрын
Adbhutavada Anubhavada Mathugalu. Thanks a lot for uploading this wonderful vedio.
@manjuy36906 жыл бұрын
ಅದ್ಬುತ ಬರಹಗಾರರು . ಇವರ ಬದುಕು ಬರಹ ಎರಡು ಒಂದೇ . ಪ್ರಾದೇಶಿಕ ಬದುಕಿನ ವಾಸ್ತವಿಕ ಚಿತ್ರಣ ಇವರ ಸಾಹಿತ್ಯದಲ್ಲಿ ನೈಜವಾಗಿದೆ. ಮುಖ್ಯವಾಗಿ ಸ್ತ್ರೀಯರನ್ನು ಕುರಿತು.
@bhagya38933 жыл бұрын
Namsthe vaidehi madam nimma anubhava loka adbburha vandanegalu
@puneeth-6946 жыл бұрын
Such a lovely lady💕💕
@rockym71356 жыл бұрын
Thanks for chandanada TV. Hope you introduce other poets in this programme To Karnataka.
@nigappassangannavar90466 жыл бұрын
Rocky M 9
@praveenshimoga93536 жыл бұрын
ದಯವಿಟ್ಟು ಈಗೆ ಎಲ್ಲ ಬರಹಗಾರರನ್ನು ದಯವಿಟ್ಟು ಪರಿಚಯಿಸಿ ಕೊಡಿ. ಮುಂದೊಂದು ದಿನ ಕಂಡಿತಾ ತುಂಬ ಉಪಯೋಗವಾಗುತ್ತೆ. ಈಗ ಕುವೆಂಪು, ಪಂಪ ಅವರ ಮಾತುಗಳನ್ನು ಕೇಳಬೇಕೆಂದರೆ ಅಗುತ್ಯ?