No video

ನಾನು ಕನ್ನಡದ ಪ್ರೊಫ಼ೆಸರ್.. ಆದರೆ ನನ್ನ ನನ್ನ ಕನ್ನಡದ ಮೇಷ್ಟ್ರು ರಾಜ್‌ಕುಮಾರ್..!! | Prof Krishne Gowda | Ep 4

  Рет қаралды 52,219

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

10 ай бұрын

#rajkumar
#annavru
#pbsrinivas
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZbin channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 141
@somashekarrao9076
@somashekarrao9076 10 ай бұрын
ಈಗಿನ ಕನ್ನಡದ ನಟರು ಕನ್ನಡಭಾಷೆ ಮಾತಾಡಲು ರಾಜ್ ಕುಮಾರ್ ರವರ ಚಿತ್ರಗಳನ್ನು ನೋಡಿ ಕಲಿಯ ಬೇಕು 👍🏻👍🏻🙏🙏👌👌🌹🌹
@icannigeri5494
@icannigeri5494 10 ай бұрын
ಎಷ್ಟು ಸಲ ಕೇಳಿದರೂ ಸಾಕೆನಿಸುವದಿಲ್ಲ ಶ್ರೀಯುತ ಕೃಷ್ಣೇಗೌಡರ ಅಂದಿನ ಮಾತು ಗಳು! ಪ್ರಸಾರಕ್ಕಾಗಿ ಧನ್ಯವಾದಗಳು 🌹🙏
@vinayakscreenprinters8627
@vinayakscreenprinters8627 10 ай бұрын
ಮೇರು ವ್ಯಕ್ತಿತ್ವ ನಮ್ಮ ರಾಜಣ್ಣ ಅವರುಗಳು ಬಗ್ಗೆ ನಿಮಗೆ ಇರುವ ಗೌರವ ನಿಜಕ್ಕೂ ಖುಷಿ
@manjunathamanju2160
@manjunathamanju2160 10 ай бұрын
ಕನ್ನಡ ಭಾಷೆಯ ಪಾಠಶಾಲೆ 📖📖ಅಣ್ಣಾವ್ರು 💞💞💞
@manjunathamanju2160
@manjunathamanju2160 10 ай бұрын
ಕನ್ನಡ ಭುವನೇಶ್ವರಿಯ ವರಪುತ್ರ 👑👑👑ಅಣ್ಣಾವ್ರು 💞💞💞💞
@ravindrabyakod2416
@ravindrabyakod2416 10 ай бұрын
ಅಮೋಘ ಸಂಚಿಕೆ. ರಾಜಕುಮಾರ ಅವರ ಬಗೆಗೆ ಕೃಷ್ಣೇಗೌಡರು ಹೇಳಿದುದು ನೂರಕ್ಕೆ ನೂರು ಸತ್ಯ.ಕೃಷ್ಣೇಗೌಡರಿಗೆ ಹಾರ್ದಿಕ ಅಭಿನಂದನೆಗಳು.
@nagarathnanagarathna8926
@nagarathnanagarathna8926 10 ай бұрын
ಇಂಥಹ ವಿಮರ್ಶೆ ಹಾಕಿದ ನಿಮಗೂ ಅಭಿನಂದನೆಗಳು ಸರ್.... 🌹🌹🌹
@ravindrabyakod2416
@ravindrabyakod2416 10 ай бұрын
@@nagarathnanagarathna8926 ಧನ್ಯವಾದಗಳು, ನಾಗರತ್ನಾ ಮೇಡಂ
@natarajbapat8577
@natarajbapat8577 10 ай бұрын
ಅದ್ಭುತ ಅದ್ಭುತ ಅದ್ಭುತ ಪ್ರೊಫೆಸರ್ ಕೃಷ್ಣೇಗೌಡರೇ ಏನ್ ಬ್ರಹ್ಮಾಂಡ ಬ್ರಹ್ಮಾಂಡ ಬ್ರಹ್ಮಾಂಡ ಮಾತನಾಡಿದ್ದೀರಾ ನಿಮಗೆ ಸಾಷ್ಟಾಂಗ ನಮಸ್ಕಾರ ಗಳು ❤❤❤❤
@padmakashipathaiah4273
@padmakashipathaiah4273 10 ай бұрын
ನಿಜ…ನಿಮ್ಮ ಮಾತು 100% ಸತ್ಯ. ಅವರ ಮಾತಿನಲ್ಲಿನ ಸ್ಪಷ್ಟತೆ , ಸ್ವಚ್ಛವಾದ ಉಚ್ಛಾರಣೆ ಕೇಳುವುದೇ ಆನಂದ. 👌🙏👌
@ravichannal9361
@ravichannal9361 10 ай бұрын
ಅಂದು ಇಂದು ಮುಂದೆ ಎಂದೆಂದಿಗೂ ಕನ್ನಡಕ್ಕೆ ಒಬ್ಬರೇ ಮುತ್ತುರಾಜ್ ಕುಮಾರ್
@shivanna126
@shivanna126 10 ай бұрын
ಜಯಹೋ ರಾಜ್ ಮಹಾರಾಜ್ 💪 ಧನ್ಯವಾದಗಳು ಕೃಷ್ಣೇಗೌಡ್ರೆ 🙏 ಹರಿಹರಪುರ ಮಂಜುನಾಥ್ ಅವರಿಗೂ ಹೃತ್ಪೂರ್ವಕ ಅಭಿನಂದನೆಗಳು 🙏
@smeti7673
@smeti7673 10 ай бұрын
ನಿಮ್ಮ್ ಮಾತು ಕೇಳ್ತಿದ್ರೆ poorti side yellanಸೈಲೆಂಟ್ ಆಗಿ ಮಾಡ್ಕೊಂಡ್ ಕೇಳೋಹಾಗೆ ಅನ್ನಿಸುತ್ತೆ sir... ಒಂದು ಮಾತು ಸತ್ಯ ಅಣ್ಣಾವರು ಕನ್ನಡ ವ್ಯಾಕರಣ ಇದ್ದಹಾಗೆ... ❤️❤️
@someshwarbendigeri4197
@someshwarbendigeri4197 10 ай бұрын
ಅದ್ಭುತವಾದ ವಿವರಣೆ, ನೀವು ಗ್ರೇಟ್ ಕೃಷ್ಣೇಗೌಡ ಸರ್, ನಿಮ್ಮ ಮಾತು ಕೇಳುತ್ತಾ ಇರಬೇಕು ಅನ್ನಿಸುತ್ತೆ
@user-mq2tp6dz5h
@user-mq2tp6dz5h 10 ай бұрын
ರಾಜ್ ಕುಮಾರ್ ಅಂದ್ರೆ ಕನ್ನಡದ ಶಕ್ತಿ
@madhums2401
@madhums2401 10 ай бұрын
ಕನ್ನಡದ ಆಸ್ತಿ, ಕನ್ನಡದ ವರ ನಟ, ಕನ್ನಡದ ಪುತ್ರ 💛❤🙏
@rukminicr8248
@rukminicr8248 10 ай бұрын
ಕೃಷ್ಣೇಗೌಡರ ಮಾತು ರಾಜಕುಮಾರ ಬಗ್ಗೆ ಮಾತಾಡೋದು ಕೇಳುತ್ತಿದ್ದಾರೆ ಮೈ ರೋಮಾಂಚನಗೊಳ್ಳುತ್ತೆ, ಕೃಷ್ಣೇಗೌಡರು ರಾಜಕುಮಾರರನ್ನ ನೋಡಿದ್ರಾ?
@prakashkiccha4714
@prakashkiccha4714 4 ай бұрын
ಸತ್ಯ
@suvarnahalageri4489
@suvarnahalageri4489 10 ай бұрын
ಅಣ್ಣಾವ್ರ ನೆನೆದರೆ ಆನಂದಭಾಷ್ಪ ತಂತಾನೆ ಬರುತ್ತಿರುತ್ತೆ
@spbasavarajpuradar5808
@spbasavarajpuradar5808 10 ай бұрын
ನಾನೂ ಒಬ್ಬ ಒಳ್ಳೆ ಭಾಷಣಕಾರ ಅದಕ್ಕೆ ಕಾರಣ ಅಣ್ಣಾವ್ರಾ ಸಿನಿಮಾಗಳು
@krishnakrishna-wz9ss
@krishnakrishna-wz9ss 10 ай бұрын
ಕರ್ನಾಟಕದ ಮೇರು ಪರ್ವತ ನಮ್ಮ ರಾಜಣ್ಣ ❤
@nagavamshisubbaiah7536
@nagavamshisubbaiah7536 10 ай бұрын
ಎಷ್ಟು ಅದ್ಭುತವಾದ ಮಾತುಗಳು ಅದ್ಕೆ ಅವರನ್ನ ವರನಟ ಅನ್ನೋದು
@brahmendram243
@brahmendram243 10 ай бұрын
Raj the legend. Nimmannu padeda kannada Nadu. Navu Ella Dhanya. One only Rajanna no body can beat him. That is Raj all time great man and an amazing person and an actor. ❤❤
@lokeshd3870
@lokeshd3870 7 ай бұрын
ಕೃಷ್ಣಗೌಡರಿಗೆ ಕನ್ನಡದ ಭಾಷೆಯ ಬಗ್ಗೆ ಕನ್ನಡದ ವ್ಯಾಕರಣದ ಬಗ್ಗೆ ಕನ್ನಡದ ಪಾಂಡಿತ್ಯದ ಬಗ್ಗೆ ಆಳವಾದ ಜ್ಞಾನವಿದೆ. ಜೊತೆಗೆ ನವರಸಗಳು ಕೂಡ ಇವೆ. ಇಲ್ಲದಿದ್ದರೆ ಒಂದೊಂದು ದೃಶ್ಯವನ್ನು ಒಂದೊಂದು ಸಂಭಾಷಣೆಯನ್ನು ಹೀಗೆ ಕೇಳುಗರ ಮನಸೊರೆಗೊಳ್ಳುವಂತೆ ಹೇಗೆ ಹೇಳಲು ಸಾಧ್ಯ? ಧನ್ಯವಾದ ಕ್ರಷ್ಣಗೌಡರ ಕನ್ನಡದ ಜ್ಞಾನಕ್ಕೆ.
@prashanthmsgowda2413
@prashanthmsgowda2413 10 ай бұрын
Dr ರಾಜ್ ❤ Prof ಕೃಷ್ಣೇಗೌಡ ❤ ಜೈ ಕರ್ನಾಟಕ ❤ ಜೈ ಕನ್ನಡ
@kumarnv251
@kumarnv251 10 ай бұрын
Prof. Krishna ಗೌಡರಿಗೆ Dr. ರಾಜ್ ಕುಮಾರ್ ಬಗ್ಗೆ ಇರುವಷ್ಟು ಗೌರವ. ನನಗೆ Prof. Krishne ಗೌಡರ ಮೇಲಿದೆ. ಅದ್ಭುತ ಉಚ್ಚಾರಣೆ, ವಿವರಣೆ ಹಾಗೂ ತಿಳಿ ಹಾಸ್ಯ. 🙏🙏
@VijayKumar-xz5ip
@VijayKumar-xz5ip 10 ай бұрын
💐🙏 ಸರ್ ನಾನು ಬಾಲ್ಯದಲ್ಲಿ ರಾಜ್ ರವರ ಅಭಿಮಾನಿ, ಬಬ್ರುವಾಹನ ಸಿನಿಮಾವನ್ನು ಬಹಳ ಸಾರಿ ನೋಡಿರುತೇನೆ ಆದರೆ ನೀವು ನೀಡಿದ ವಿವರಣೆ ಯನ್ನು ಕೇಳಿದಮೇಲೆ ಮೈ ರೋಮಾಂಚನ ವಾಹಿತು ಇಂದು ನಾನು ಮತ್ತೆ ಬಬ್ರುವಾಹನ ಚಿತ್ರವನ್ನು ನೋಡುತ್ತೆನೆ.... ವಂಧನೆಗಳು
@venkateshks231
@venkateshks231 10 ай бұрын
ಕೃಷ್ಣೆ ಗೌಡ ಸಾರ್ ಅಣ್ಣಾವ್ರ ಬಗ್ಗೆ ನಿಮ್ಮ ಮಾತು ಕೇಳುತ್ತಾ ಇದ್ರೇ ಇನ್ನೂ ಕೇಳಬೇಕು ಅನ್ಸುತ್ತೆ.ನಿಮಗೆ ನನ್ನ ಪ್ರೀತಿಯ ಪ್ರಣಾಮಗಳು ಸಾರ್ ❤❤❤
@prashanthc9848
@prashanthc9848 10 ай бұрын
Sir rajkumar ಅವ್ರಿಗೆ ಪರ್ಯಾಯ ಯಾರು ಇಲ್ಲ, ultimate.
@rajatkumar.d.vishwakarma
@rajatkumar.d.vishwakarma 10 ай бұрын
ಅಣ್ಣಾವ್ರ ಬಗ್ಗೆ ಕೇಳಿದಷ್ಟೂ ಮನಸ್ಸಿಗೆ ತೃಪ್ತಿಯಾಗದು , ಅಂತದ್ರಲ್ಲಿ ಅವರ ಬಗ್ಗೆ ಮಾತನಾಡುವಾಗ ಹತ್ತು ಬಾಯಿಗಳಾಗುವ ಕೃಷ್ಣೇಗೌಡರಿಗೆ ನಾವೆಲ್ಲರೂ ಶಿರಬಾಗಿ ವಂದಿಸಲೇಬೇಕಲ್ಲವೇ, ಅಣ್ಣಾವ್ರ ಅಭಿನಯಕ್ಕೆ ಅತಿ ಕಡಿಮೆ ಎಂದರೂ ಇಪ್ಪತ್ತೈದು ಶ್ರೇಷ್ಠ ನಟ ರಾಷ್ಟ್ರ ಪ್ರಶಸ್ತಿ ಬರಬೇಕಿತ್ತು, ಕುತಂತ್ರ ಕ್ಷುಲ್ಲಕ ರಾಜಕೀಯ ಗಳಿಂದಾಗಿ ಅವರಿಗೆ ತಪ್ಪಿಸಲಾಯಿತು , ಅಣ್ಣಾವ್ರು ಭೌತಿಕವಾಗಿ ನಮ್ಮಿಂದ ದೂರವಾದರೂ ಅವರ ಕೀರ್ತಿ ದಿನೇದಿನೇ ಪ್ರಜ್ವಲಿಸುತ್ತಿದೆ
@mohanraj7094
@mohanraj7094 10 ай бұрын
ಮೇರು ಪರ್ವತ ನಮ್ಮ ರಾಜಣ್ಣ. ಸೂ ಪರ್.
@manjumurgod94
@manjumurgod94 10 ай бұрын
ರಾಜಕುಮಾರ್ ಅವರನ್ನು ಅರಿತರೆ ಮಹಾ ಜ್ಞಾನಿ, ಮಹಾನ್ ಕಲಾವಿದ ಆಗಬಹುದು ನಾವೆಲ್ಲ. ಅವರಿಂದಲೇ ಕಲಿಯಬೇಕು ನಾವುಗಳು.❤
@sureshawari5150
@sureshawari5150 10 ай бұрын
Krishna gowda sir. Please start your own youtuube channel about kannada
@user-fb9de3ke7m
@user-fb9de3ke7m 5 ай бұрын
ಟೋಟಲ್ ಕನ್ನಡ ಮತ್ತು ಕೃಷ್ಣಗೌಡ ರವರಿಗೆ ಧನ್ಯವಾದಗಳು ಜೈ ರಾಜಣ್ಣ
@dakshinblue2292
@dakshinblue2292 10 ай бұрын
ಅಧ್ಬುತ ವಿಶ್ಲೇಷಣೆ 🙏
@user-ke6hv6ml7h
@user-ke6hv6ml7h 10 ай бұрын
Dr. Annavru 🤴
@muniswamygowdak.n8193
@muniswamygowdak.n8193 10 ай бұрын
Excellent explanation about Dr. Rajkumar,thanq sir
@venkateshraja5577
@venkateshraja5577 10 ай бұрын
Perfectly true one n only Rajanna❤
@chandanapple2935
@chandanapple2935 10 ай бұрын
Nijavada kannadigara hemmeya nayaka namma Rajanna jai Karnataka
@padmaa5130
@padmaa5130 10 ай бұрын
True One and only Dr. Rajkumar🙏🙏🙏
@narasimhamurthy8955
@narasimhamurthy8955 10 ай бұрын
Jai rajavamsha
@vijaykumarsiddaramaiah6372
@vijaykumarsiddaramaiah6372 10 ай бұрын
Dhanya Dhanya....... Dr Varanata
@Vinut_gammer
@Vinut_gammer 10 ай бұрын
Krishne goudru helida haage kannada hege matadabeku annudanna Dr Ral chitragalannu nodi Kali beku, kadime sikshana iddaru avara kannada pronounciation super, aa taraha mataduvavaru irindalunsadyavila,
@rakeshbadiger8138
@rakeshbadiger8138 10 ай бұрын
ಅದ್ಭುತ ಗೌಡರೆ
@vidyaranyaswamy9847
@vidyaranyaswamy9847 10 ай бұрын
SIR YOUR LOVE TOWARDS KANNADA AND DR. RAJKUMAR IS SO REALLY GREAT. YOU ARE ASSEST TO KANNADA
@rchandrachandru228
@rchandrachandru228 10 ай бұрын
ಜೈ ರಾಜಣ್ಣ ಕನ್ನಡದ ರಾಜರತ್ನ
@flossyveigas888
@flossyveigas888 10 ай бұрын
Superb talk.
@nandannandan5209
@nandannandan5209 10 ай бұрын
DR RAJKUMAR Annavaru advitiyaru and aparajitaru.ln srinivasa kalyana sakshath Shrinivasane.Devaru andare avra mukane namma kanna munde barutte.🙏🙏
@parameshajh
@parameshajh 10 ай бұрын
ಧನ್ಯವಾದಗಳು ಸರ್.
@shrikantathimmaiah8401
@shrikantathimmaiah8401 10 ай бұрын
Sathya
@s.anajundappa8828
@s.anajundappa8828 10 ай бұрын
ರಾಜಕುಮಾರ್ ಬಗ್ಗೆ ಮಾತು ಕೇಳುತ್ತಿದ್ದರೆ ಇನ್ನು ಕೇಳ್ಬೇಕು ಅನ್ನಿಸುತ್ತೆ
@user-lg6bx7bc2r
@user-lg6bx7bc2r 10 ай бұрын
ಕೃಷ್ಣೇಗೌಡ್ರೇ 🙏🙏🙏🙏
@vijaykumarsiddaramaiah6372
@vijaykumarsiddaramaiah6372 10 ай бұрын
Narration unimaginable ...Dr Natasourabhowma
@adinarayanamurthy8092
@adinarayanamurthy8092 10 ай бұрын
Sir you are already debating in comedy shows hatsup No words decsribe Rajkumar and his acting no one like him in filam world your viedo is different range all good success to you and your team
@vinodkumar-xg3wv
@vinodkumar-xg3wv 10 ай бұрын
Dr Rajkumar sir only diamond gem super star of kannada industry
@Harshan31
@Harshan31 6 ай бұрын
💛❤️ಕನ್ನಡ ಭಾಷೆಯ ರಾಯಭಾರಿ...ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ 🙏👑🤙
@manjulan3697
@manjulan3697 10 ай бұрын
ಸರ್ ನೀವು ರಾಜಕುಮಾರವರ ಬಗ್ಗೆ ಹೇಳುತ್ತಿದ್ದರೆ ಮಂತ್ರಮಗ್ನರಾಗಿ ಇನ್ನೂ ಇನ್ನೂ ಕೇಳೋಣ ಎನಿಸುತ್ತದೆ ತುಂಬಾ ಧನ್ಯವಾದಗಳು ಮಹನೀಯರೇ 👌👌🙏🙏👍👍
@Vinut_gammer
@Vinut_gammer 10 ай бұрын
Sir, nivoo rajannavara taraha babruvaahan chitrada dialog tumba chennagi helidiri, Raj ravara kannada pronounciation tumba adbut, nivu avara tarahane helidiri, nivoo great sir
@srinidhi1426
@srinidhi1426 10 ай бұрын
5:42 💯💯 true
@puttannam322
@puttannam322 10 ай бұрын
Dr. Raj
@cgowdacgowda8541
@cgowdacgowda8541 10 ай бұрын
ಅವರ ಹೆಸರೇ ರಾಜಕುಮಾರ
@manjunathbt2672
@manjunathbt2672 10 ай бұрын
Eshtondu ವಿಶ್ಲೇಷಣೆ ಮಾಡೋದು one ಅಂಡ್ only k ಗೌಡ್ರು sir
@shobhadevi5690
@shobhadevi5690 10 ай бұрын
Kannada bhaashege,..vidyunmateya shreerakshe sir ravara bhavatmakateya vaaklahari namage hemmeya deepotsava.....shubha namaskaragalu.
@shobhadevi5690
@shobhadevi5690 10 ай бұрын
DHANYOSMI.
@rajesh-pr9nm
@rajesh-pr9nm 10 ай бұрын
Haalu Jenu Ramkumar, who is an encyclopedia on Rajkumar and was present at the function, should have been felicitated and also asked to speak.
@nagarajab7689
@nagarajab7689 10 ай бұрын
ಅಣ್ಣಾವ್ರ ಬಗ್ಗೆ ಹೃದಯ ತುಂಬಿ ಮಾತಾಡಿದ ಗೌಡ್ರುಗೆ ನಮ್ಮ 🙏
@ksbasavarajkome6813
@ksbasavarajkome6813 10 ай бұрын
ಧನ್ಯವಾದಗಳು ಸರ್ ❤
@rajandnidhi
@rajandnidhi 10 ай бұрын
ಅಣ್ಣಾವ್ರ ಮಾತುಗಳು ಮತ್ತು ನಿಮ್ಮ ಮಾತುಗಳು ಸೂಪರ್
@anilkumarb8986
@anilkumarb8986 5 ай бұрын
ರಾಜಣ್ಣ evergreen always 👏🏼👏🏼🙏🙏
@amarnathreddy.s1547
@amarnathreddy.s1547 10 ай бұрын
Krishna sir you are the greatest bhaktha of Rajkumar sir. Rajkumar sir is Yugapurusha, avatara purusha, mahapurush a , daivamasha ullavarru. We the karnataka people are luckiest people to have Rajkumar sir.
@prakashrprakash9358
@prakashrprakash9358 10 ай бұрын
Super words sir
@cdejappa8638
@cdejappa8638 10 ай бұрын
Super sir
@drprabhudevamg7702
@drprabhudevamg7702 10 ай бұрын
ಸಾರ್ ನಿಮ್ಮ ಮಾತಲ್ಲಿ ರಾಜಕುಮಾರರ ಬಗ್ಗೆ ಕೇಳುವುದೇ ಸ್ವರ್ಗ
@ChandanKaanakanahalliSrinivas
@ChandanKaanakanahalliSrinivas 10 ай бұрын
Lvu Annavru ❤
@gunavathinayak3767
@gunavathinayak3767 10 ай бұрын
please put whole speech in one record
@prathimavs3099
@prathimavs3099 10 ай бұрын
Love you Appaji ❤❤❤
@user-fu6lb5vn6c
@user-fu6lb5vn6c 2 ай бұрын
Only super star in the world Rajkumar
@maritammappahaveri6091
@maritammappahaveri6091 10 ай бұрын
Super
@user-iw5ph7nz5f
@user-iw5ph7nz5f 9 ай бұрын
ಸೂಪರ್ ಸರ್
@user-nq1rz9np4p
@user-nq1rz9np4p 10 ай бұрын
ಕೃಷ್ಣೇಗೌಡರು.ಹೇಳೋ.ಮಾತು.ಅಕ್ಷರಶ.ಸತ್ಯ.ಸದ್ಯಕ್ಕೆ.ಈ.ಮೂವರೂ.ಮುಕುತಮನಿಗಳು.ಇದ್ದಾರಲ್ಲ.ಪ್ರೊ.ಕೃಷ್ಣೇಗೌಡ.ಹಿರೇಮಗಳೂರು.ಕಣ್ಣನ್.ಗಂಗಾವತಿ. ಪ್ರಾಣೇಶ್ ಪ್ರಾಣೇಶ್.ಈ.ಮೂವರೂ.ನಮ್ಮ.ಕನ್ನಡವನ್ನು.ರಾಷ್ಟ್ರೀಯ.ಮಟ್ಟದಲ್ಲಿ.ಅಲ್ಲದೆ.ವಿಶ್ವದಾದ್ಯಂತ.ಕನ್ನಡವನ್ನು.ಶ್ರೀಮಂತ.ಗೊಳಿಸಿದ.ಪುಣ್ಯಾತ್ಮರು.ಇವರ.ಕಟ್ಟಾ.ಅಭಿಮಾನಿ. ಕೆ. ವಿ.ಕೃಷ್ಣಪ್ಪ.ಕಾಮಾಕ್ಷಿಪಾಳ್ಯ
@umeshumesh3462
@umeshumesh3462 10 ай бұрын
Dr. Rajkumar avaranna ondu shakthi avarannna ettharakke karkondu hogide
@shivakumar.n9507
@shivakumar.n9507 10 ай бұрын
🎉🎉🎉🎉🎉🙏🙏🙏🙏🙏
@lingamanthum4672
@lingamanthum4672 10 ай бұрын
Dr.Raj ge avare saati💯👍🙏♥️
@krishnamona518
@krishnamona518 10 ай бұрын
🙏
@ravikumarm1400
@ravikumarm1400 10 ай бұрын
❤❤❤❤
@umeshumesh3462
@umeshumesh3462 10 ай бұрын
Kavi rathna kalidasa cinimadalli baruva sankrit sloka idi bharathadalli yavanataru adokkagalla
@user-ht7cu9jk6b
@user-ht7cu9jk6b 10 ай бұрын
👌👌
@sudhasudarshan388
@sudhasudarshan388 10 ай бұрын
Dr. Raj ಅಂದ್ರೆ ನ ಭೂತೋ ನ ಭವಿಷ್ಯತಿ
@basavarajgowdar4379
@basavarajgowdar4379 10 ай бұрын
Super sir please continue
@rekhac1616
@rekhac1616 10 ай бұрын
🙏🙏🙏🙏🙏
@rangnathranganath9541
@rangnathranganath9541 10 ай бұрын
ಅ ಖ o ಡ ಭಾ ರ ತ ದ, ☀ವ ಜ್ರ ಕು o ಡ ಲ ದ ಮು ತ್ತು ☀ ವ ರ ನ ಟ ರಾ ಜ ಕು ಮಾ ರ ರು.
@rameshcc8768
@rameshcc8768 10 ай бұрын
❤ super
@b.m.chandrappa2621
@b.m.chandrappa2621 10 ай бұрын
Very nice speech sir about Dr: Raj Thank you very much sir
@user-fu6lb5vn6c
@user-fu6lb5vn6c 2 ай бұрын
Super star in kannada my brother
@paulvijaykumar6019
@paulvijaykumar6019 2 ай бұрын
Jai DR. ರಾಜ್
@vijaykumarsiddaramaiah6372
@vijaykumarsiddaramaiah6372 10 ай бұрын
I keep watching whenever stream POPS up in U tube... Dr Varanata
@srujanasruju5512
@srujanasruju5512 10 ай бұрын
Superb sir ❤ acting God is rajanna
@govindrajraj5936
@govindrajraj5936 7 ай бұрын
❤️ರಾಜಕುಮಾರ್
@srinivashd2593
@srinivashd2593 10 ай бұрын
❤❤❤🙏🙏👍👌
@vijaykumarsiddaramaiah6372
@vijaykumarsiddaramaiah6372 10 ай бұрын
SIR MAI JUM ANUTHE
@lokeshav5666
@lokeshav5666 10 ай бұрын
❤❤ waiting for next episode sir💞💞
@user-ll4py1ys5q
@user-ll4py1ys5q 2 ай бұрын
Wonder full
@nagarajaraojadav
@nagarajaraojadav 6 ай бұрын
ರಾಜ್ is ಆಲ್ವೇಸ್ great ❤
@simonfernandes4478
@simonfernandes4478 10 ай бұрын
❤❤
@user-nq4zq6is2g
@user-nq4zq6is2g 10 ай бұрын
ನೀವು ರಾಜಣ್ಣನ ಬಗ್ಗೆ ಮಾತಾಡ್ತಾನೆ ಇರಿ ಸರ್
@jayashankarkr4738
@jayashankarkr4738 10 ай бұрын
YeSssssss
@shivanna126
@shivanna126 10 ай бұрын
ಅಣ್ಣನ ಬಗ್ಗೆ ಕೇಳೋದೇ ಮಹದಾನಂದ 💐😌
@user-uy8fn7er2i
@user-uy8fn7er2i 10 ай бұрын
🙏🙏🙏
A little girl was shy at her first ballet lesson #shorts
00:35
Fabiosa Animated
Рет қаралды 22 МЛН
WHO CAN RUN FASTER?
00:23
Zhong
Рет қаралды 39 МЛН
Schoolboy Runaway в реальной жизни🤣@onLI_gAmeS
00:31
"ಭಕ್ತ ಪ್ರಹ್ಲಾದ" ಚಿತ್ರದ ಶೂಟಿಂಗ್ ಅನುಭವಗಳು.. | Aditya Chikkanna Interview | Ep 6
19:25
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 195 М.
Prof Krishne Gowda Comedy In Munde Saagu Magale Program
14:13
Tv9 Kannada
Рет қаралды 3 МЛН
Simply SPB Episode -43 (Nata Sarvabhouma Rajkumar) (kannada)
26:07
SP Balasubrahmanyam
Рет қаралды 888 М.
A little girl was shy at her first ballet lesson #shorts
00:35
Fabiosa Animated
Рет қаралды 22 МЛН