Thanks for the English translation, so that we Western people may too understand and learn an humble attitude towards the Divine. With this kind of initiative, your culture may fly over distant lands.
@SuprabhaKV4 жыл бұрын
Francesco Carosone Thank you 🙏
@naincysachan11144 жыл бұрын
@@SuprabhaKV mam ye kis language me hai poem or song I know only Hindi and English language
@kirankvasu4 жыл бұрын
@@naincysachan1114 Kannada
@sunandarao60904 жыл бұрын
@@naincysachan1114 this is in Kannada
@roopas30174 жыл бұрын
@@naincysachan1114 kannada
@praveenwagmore99814 жыл бұрын
ಅಕ್ಕ ನಿಮಗೆ ತುಂಬ ಕೃತಜ್ಞತೆಗಳು ಅಕ್ಕ ತುಂಬ ಭಾವ ಜಾಗೃತಿ ಆಯ್ತು ಈ ನಿಮ್ಮ ಹಾಡನ್ನ ಕೆಳಿ. ಅಕ್ಕ ನಿಮ್ಮ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಆ ಹಾಡನ್ನು ಸಹ ಕೆಳಿದ್ದೆನೆ ಅದು ಸಹ ಹಾಗೆ ಭಾವ ಜಾಗೃತಿ ಆಗುತ್ತೆ . ಅಕ್ಕ ನಿಮಗೆ ನನ್ನದೊಂದು ಭಾವಪೂರ್ಣವಾಗಿ ವಿನಂತಿ ಇದೆ ದಯವಿಟ್ಟು ನಿಮ್ಮ ಶೈಲಿಯಲ್ಲಿ ನಿಮ್ಮ ಧ್ವನಿಯಲ್ಲಿ ಪವಡಿಸು ಪರಮಾತ್ಮ ಶ್ರೀ ವೆಂಕಟೆಶ ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೆಲೆ ಈ ಹಾಡನ್ನು ಹಾಡ್ತಿರ ಅಕ್ಕ . ಹಾಡ್ತಿರ ಅನ್ನೊ ನಂಬಿಕೆಯಿಂದ ಕಾಯ್ತಾ ಇರ್ತಿವಿ ಅಕ್ಕ ಆದಷ್ಟು ಬೇಗ ಹಾಡಿ ದಯವಿಟ್ಟು.🙏
@ashwininagarajashunagu58302 жыл бұрын
Howdu
@Baba-hd4mc Жыл бұрын
Yes plz Suprabha dear🥰🙏🙏🙏
@mohanrajkr68999 ай бұрын
ರಾಮ ನಾಮದಲ್ಲಿ ಅಷ್ಟು ಶಕ್ತಿ ಇರುವುದು ಎಂದಾಗ ನಂಬಲಾಗಲಿಲ್ಲ ಕೇಳಿ ಅನುಭವಿಸಿದಾಗಲೇ ತಿಳಿದಿದ್ದು ಜೈ ಶ್ರೀರಾಮ್ 🙏🙏🙏🙏
@malappanelappa86952 жыл бұрын
ಹುಟ್ಟಿಸಲೆ ಬೇಡ ಎಂದು ಹುಟ್ಟಿಸಿದಕ್ಕೆ ಸಲಹು ಇಂದು ಶ್ರೀಕೃಷ್ಣನೇ ಶ್ರೀ ಕೃಷ್ಣನೇ........🙏
@bharath.s256510 ай бұрын
❤
@harini5642 ай бұрын
❤
@malleshmdmalesh37172 жыл бұрын
ನಿಮ್ಮ ದ್ವನಿ ಎಷ್ಟು ಇಂಪಾಗಿದೆ ಯಾವಾಗಲು ಈ ಹಾಡು ಕೇಳಬೇಕು ಅನಿಸುತ್ತದೆ.... Thank u so much sing a song mam
@VasanthKumar-is1ck Жыл бұрын
ಓಂ ನಮಃ ಶಿವಾಯ 🙏☘️ ತುಂಬಾ ತುಂಬಾ ಚೆನ್ನಾಗಿ ಹೇಳಿದ್ದೀರಿ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ 🙏☘️
@vrlchirag6270 Жыл бұрын
ತುಂಬಾ ಇಂಪಾಗಿದೆ. ಮತ್ತೆ ಮತ್ತೆ ಕೇಳಬೇಕೇನಿಸುತ್ತದೆ. ಇನ್ನು ಭಕ್ತಿ ಗೀತೆಗಳನ್ನು ಹಾಡುತ್ತಲೆ ಇರಿ. ಶುಭವಾಗಲಿ
@subhashinisp26992 жыл бұрын
ಎಸ್ಟೇ ದುಃಖ, ಬೇಜಾರು ಆದಾಗ ನಿಮ್ಮ ಈ ಹಾಡು ಕೇಳಿದರೆ ಸಾಕು ಎಲ್ಲ ಮರೆತು ಹೋಗುತ್ತೆ. ತುಂಬಾ ಧನ್ಯವಾದಗಳು 🙏🏽
@madhus57202 жыл бұрын
M
@ShivHr4 жыл бұрын
ಭಾವ ತುಂಬಿ ಬಂದು ಈ ಹಾಡು ಕೇಳಿ ನಿಮ್ಮ ಕಂಠದಲ್ಲಿ ಗೀತೆ ಅದ್ಬುತವಾಗಿ ಮೂಡಿ ಬಂದಿದೆ ಆ ಮಾಧವ ನ ನಾಮ ಎಷ್ಟು ಕೇಳಿದರು ಮನಸಿಗೆ ತನಿವು ತಿರುವುದಿಲ್ಲ ಜೈ ಶ್ರೀಕೃಷ್ಣ 🙏🙏🙏
Kannalli neeru banthu, yestu chanda hadthira nivu. Tumba channagi eedae. Thank you so much ma'am
@shubhashinistuppadshubhash80062 жыл бұрын
ನಿಮ್ಮ ಹಾಡುಗಳು ಕೇಳೋದ್ರಿಂದ್ದ ಮನಸಿಗೆ ಸಮಾಧಾನ, ನಮ್ಮ ಮನಸಿನ ನೋವು ಗಳು ಮರೆಯಾಗುತ್ತವೆ ಇದು ನನಗೆ ಆದ ನಿಜವಾದ ಅನುಭವ. Thank you sister...!
@parugowda1271 Жыл бұрын
True 👍
@savigk42324 жыл бұрын
ಈಶ ನಿನ್ನ ಚರಣ ಭಜನೆ । ಆಶೆಯಿಂದ ಮಾಡುವೆನು । ದೋಷರಾಶಿ ನಾಶ ಮಾಡು ಶ್ರೀಶ ಕೇಶವ ।।೧।। ಶರಣು ಹೊಕ್ಕೆನಯ್ಯ ಎನ್ನ । ಮರಣಸಮಯದಲ್ಲಿ ನಿನ್ನ । ಚರಣಸ್ಮರಣೆ ಕರುಣಿಸಯ್ಯ ನಾರಾಯಣಾ ।।೨।। ಶೋಧಿಸೆನ್ನ ಭವದ ಕಲುಷ । ಬೋಧಿಸಯ್ಯ ಜ್ಞಾನವೆನಗೆ । ಬಾಧಿಸುವ ಯಮನ ಬಾಧೆ ಬಿಡಿಸು ಮಾಧವಾ ।।೩।। ಹಿಂದನೇಕ ಯೋನಿಗಳಲಿ । ಬಂದು ಬಂದು ನೊಂದೆನಯ್ಯ । ಇಂದು ಭವದ ಬಂಧ ಬಿಡಿಸು ತಂದೆ ಗೋವಿಂದಾ ।।೪।। ಭ್ರಷ್ಟನೆನಿಸಬೇಡ ಕೃಷ್ಣ । ಇಷ್ಟು ಮಾತ್ರ ಬೇಡಿಕೊಂಬೆ । ಶಿಷ್ಟರೊಡನೆ ಇಟ್ಟು ಕಷ್ಟ ಬಿಡಿಸು ವಿಷ್ಣುವೆ ।।೫।। ಮದನನಯ್ಯ ನಿನ್ನ ಮಹಿಮೆ । ವದನದಲ್ಲಿ ನುಡಿಯುವಂತೆ । ಹೃದಯದೊಳಗೆ ಹುದುಗಿಸಯ್ಯ ಮಧುಸೂದನ ।।೬।। ಕವಿದುಕೊಂಡು ಇರುವ ಪಾಪ । ಸವೆದು ಪೋಗುವಂತೆ ಮಾಡಿ । ಜವನ ಬಾಧೆಯನ್ನು ಬಿಡಿಸೋ । ಶ್ರೀ ತ್ರಿವಿಕ್ರಮ ।।೭।। ಕಾಮಜನಕ ನಿನ್ನ ನಾಮ । ಪ್ರೇಮದಿಂದ ಪಾಡುವಂಥ । ನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ ।।೮।। ಮೊದಲು ನಿನ್ನ ಪಾದಪೂಜೆ । ಒದಗುವಂತೆ ಮಾಡೊ ಎನ್ನ । ಹೃದಯದೊಳಗೆ ಸದನ ಮಾಡು ಮುದದಿ ಶ್ರೀಧರ ।।೯।। ಹುಸಿಯನಾಡಿ ಹೊಟ್ಟೆ ಹೊರೆವ । ವಿಷಯದಲ್ಲಿ ರಸಿಕನೆಂದು । ಹುಸಿಗೆ ಹಾಕದಿರೊ ಎನ್ನ ಹೃಷಿಕೇಶನೆ ।।೧೦।। ಬಿದ್ದು ಭವದನೇಕ ಜನುಮ । ಬದ್ಧನಾಗಿ ಕಲುಷದಿಂದ । ಗೆದ್ದು ಪೋಪ ಬುದ್ಧಿ ತೋರೊ ಪದ್ಮನಾಭನೆ ।।೧೧।। ಕಾಮಕ್ರೋಧ ಬಿಡಿಸಿ ನಿನ್ನ । ನಾಮ ಜಿಹ್ವೆಯಾಳಗೆ ನುಡಿಸೊ । ಶ್ರೀಮಹಾನುಭಾವನಾದ ದಾಮೋದರ ।।೧೨।। ಪಂಕಜಾಕ್ಷ ನೀನು ಎನ್ನ । ಮಂಕುಬುದ್ಧಿಯನ್ನು ಬಿಡಿಸಿ । ಕಿಂಕರನ್ನ ಮಾಡಿಕೊಳ್ಳೊ ಸಂಕರ್ಷಣ ।।೧೩।। ಏಸು ಜನ್ಮ ಬಂದರೇನು । ದಾಸನಲ್ಲವೇನು ನಾನು । ಘಾಸಿ ಮಾಡದಿರು ಇನ್ನು ವಾಸುದೇವನೆ ।।೧೪।। ಬುದ್ಧಿಶೂನ್ಯನಾಗಿ ಎನ್ನ । ಬದ್ಧಕಾಯ ಕುಹಕಮನವ । ತಿದ್ದಿ ಹೃದಯ ಶುದ್ಧಮಾಡೋ ಪ್ರದ್ಯುಮ್ನನೆ ।।೧೫।। ಜನನಿ ಜನಕ ನೀನೆ ಎಂದು । ನೆನೆವೆನಯ್ಯ ದೀನಬಂಧು । ಎನಗೆ ಮುಕ್ತಿ ಪಾಲಿಸಿಂದು ಅನಿರುದ್ಧನೆ ।।೧೬।। ಹರುಷದಿಂದ ನಿನ್ನ ನಾಮ । ಸ್ಮರಿಸುವಂತೆ ಮಾಡು ನೇಮ । ಇರಿಸು ಚರಣದಲಿ ಪ್ರೇಮ ಪುರುಷೋತ್ತಮ ।।೧೭।। ಸಾಧುಸಂಗ ಕೊಟ್ಟು ನಿನ್ನ । ಪಾದಭಜನೆ ಇತ್ತು ಎನ್ನ । ಭೇದ ಮಾಡಿ ನೋಡದಿರು ಹೇ ಅಧೋಕ್ಷಜ ।।೧೭।। ಚಾರು ಚರಣ ತೋರಿ ಎನಗೆ । ಪಾರುಗಾಣಿಸಯ್ಯ ಕೊನೆಗೆ । ಭಾರ ಹಾಕಿರುವೆ ನಿನಗೆ ನರಸಿಂಹನೆ ।।೧೯।। ಸಂಚಿತಾದಿ ಪಾಪಗಳು । ಕಿಂಚಿತಾದಿ ಪೀಡೆಗಳು । ಮುಂಚಿತಾಗೆ ಕಳೆಯಬೇಕೊ ಸ್ವಾಮಿ ಅಚ್ಯುತ ।।೨೦।। ಜ್ಞಾನ ಭಕುತಿ ಕೊಟ್ಟು ನಿನ್ನ । ಧ್ಯಾನದಲ್ಲಿ ಇಟ್ಟು ಸದಾ । ಹೀನಬುದ್ಧಿ ಬಿಡಿಸೊ ಮುನ್ನ ಶ್ರೀ ಜನಾರ್ದನ ।।೨೧।। ಜಪತಪಾನುಷ್ಠಾನವಿಲ್ಲ । ಕುಪಥಗಾಮಿಯಾದ ಎನ್ನ । ಕೃಪೆಯ ಮಾಡಿ ಕ್ಷಮಿಸಬೇಕು ಹೇ ಉಪೇಂದ್ರನೆ ।।೨೨।। ಮೊರೆಯ ಇಡುವೆನಯ್ಯ ನಿನಗೆ ಶರಧಿಶಯನ ಶುಭಮತಿಯ । ಇರಿಸೋ ಭಕ್ತರೊಳು ಪರಮ ಪುರುಷ ಶ್ರೀಹರೇ ।।೨೩।। ಪುಟ್ಟಿಸಲೇ ಬೇಡ ಇನ್ನು । ಪುಟ್ಟಿಸಿದಕೆ ಪಾಲಿಸಿನ್ನು । ಇಷ್ಟು ಮಾತ್ರ ಬೇಡಿಕೊಂಬೆ ಶ್ರೀಕೃಷ್ಣನೇ ।।೨೪।। ಸತ್ಯವಾದ ನಾಮಗಳನು । ನಿತ್ಯದಲ್ಲಿ ಭಜಿಸುವರಿಗೆ । ಅರ್ತಿಯಿಂದ ಸಲಹುತಿರುವ ಕರ್ತೃ ಕೇಶವ ।।೨೫।। ಮರೆಯದಲೆ ಹರಿಯ ನಾಮ । ಬರೆದು ಓದಿ ಪೇಳುವರಿಗೆ । ಕರೆದು ಮುಕ್ತಿ ಕೊಡುವನೆಲೆಯಾದಿಕೇಶವ ।।೨೬।।
@prakashchikkeri11904 жыл бұрын
ಅತ್ಯದ್ಭುತ ಸಾಹಿತ್ಯ ಸೊಗಡನ್ನು ಉಣಬಡಿಸಿದ ಕವಿ ಕನಕದಾಸರಿಗೆ ಹಾಗೂ ತಮ್ಮ ಗಾಯನ ಸಿರಿಯಿಂದ ನಮ್ಮ ಮನಸ್ಸುಗಳನ್ನು ಅರಳಿಸಿದ ಗಾಯಕಿಯವರಿಗೆ ಅನಂತ ಶರಣು..🙏🙏
@meghaghandamahajan50613 жыл бұрын
U sang very well really it is heart touching. Respectful bowing to Saint Kanakdas. We wish to hear more bakti songs from you.
@vkirankumar12233 жыл бұрын
@@prakashchikkeri1190🙏🏻
@tejaswinishadilya39103 жыл бұрын
Thanks for this
@akshathan7512 жыл бұрын
Sir thanks for the lyrics. Beautiful but one doubt .. adu 'aase' na , 'aashe' na sir?
@mansoorm13344 жыл бұрын
ನಿಮ್ಮ ಹೃದಯ ಭಕ್ತಿ, ಕೋಮಲ ಕಂಠ, ಮುಸ್ಸಂಜೆಯ ಮಳೆ ನಿಂತಾಗ ತಂಗಾಳಿ, ಬರುವಂತಿದೆ,,,👌
@aloks812 жыл бұрын
Thank u for translating the version of this song. We Hindi speakers wud have otherwise never known the beauty of this bhajan. Jai Shri Krishna 🙏🏼
@sureshbendigeri9235 Жыл бұрын
Imagine • This song of devotion was composed by Shri Kanaka Dasa (Devotee of Keshava or Krishna) nearly 800 years ago (during the period of Vijayanagar Empire!) • Originally Kanaka Dasa (original name Timmappa Nayaka) was a Small King (Chieftain) at Kaginele. • He had a dream in which Bhagawan Keshava (his Ishta Deva) asked him to dig at a place. There he found huge quantity of Gold (Kanaka)! With this wealth he built a temple for Aadi Keshava at Kaaginele (Karnataka). The temple & deity still exist! • Bhagwan Keshava used to come into his dreams & asked him to become His "Dasa"! Timmappa Nayak (original name) was reluctant, saying He was King, enjoying All Worldly pleasures! Bhagwan persisted! • Later in a War Timmappa Nayaka was mortally wounded & was on death bed. Again Bhagwan Came to him & saved him. • Timmappa agreed to become "Dasa" on condition that 'Whenever I call you, you must come to me!” • Bhagawan agreed & Timmappa Nayaka renounced everything & became "Kanaka Dasa"! • One of the most revered Saints of Karnataka, He has authored many 'Outstanding Compositions'!
@aloks81 Жыл бұрын
@@sureshbendigeri9235 thank u Suresh for sharing this wonderful part of our history. Jai Shree Ram 🙏🏼
@bnsreenivasulu5940 Жыл бұрын
ఇంత గొప్ప డివైన్ వాయిస్ ని పరిచయం చేసిన నా స్నేహితురాలికి చాలా చాలా చాలా ధన్యవాదాలు❤
@kalarenukamurthy24362 жыл бұрын
ತುಂಬಾ ಚೆನ್ನಾಗ್ ಹಾಡ್ತಿಯ ಮ್ಮ ಈ ಹಾಡುಗಳನ್ನು ಕೇಳ್ತಿದ್ರೆ ಮನಸ್ಸಿನ ನೋವು ಕಡಿಮೆಯಾಗಿ ಮನಸು ಹಗುರ ಆಗುತ್ತೆ ತುಂಬಾ ಧನ್ಯವಾದಗಳು ನಿಮಗೆ
@chaithran771610 ай бұрын
"Krishna and Rama are the main reasons we had the opportunity to get to know you. We all met in the hall of devotion."❤
@ramasiddacharih5742 жыл бұрын
ಅಕ್ಕ ನಿಮ್ಮ ಹಾಡು ತುಂಬಾ ಇಷ್ಟ ಆಗಿದೆ ನಿಮಗೆ ತುಂಬಾ ಧನ್ಯವಾದಗಳು.
@sumashrinidhi80504 жыл бұрын
Wow just wow awesome voice sister. ಇದೇ ರೀತಿ ಇನ್ನೂ ಒಳ್ಳೇ ಹಾಡುಗಳನ್ನ ಹಾಡಿ. ನಿಮಗೆ ಒಳ್ಳೆದಾಗಲಿ.
@srinikps2 жыл бұрын
ಅಮೋಘ ದ್ವನಿ ಸುಪ್ರಭಾ ಅವರೆ. ಹೆಚ್ಚೆಚ್ಚು ನಮ್ಮ ಕೃಷ್ಣನ ಬಗ್ಗೆ ಹಾಡಿ ಕನ್ನಡ, ಹಿಂದಿ ಎರಡರಲ್ಲೂ. ಶ್ರೀ ಕೃಷ್ಣ ನಿಮಗೆ ಸಕಲ ಸನ್ಮಂಗಳ ನೀಡಲಿ ಎಂದು ಪ್ರಾರ್ಥಿಸುವೆ ಗಾನಶಾರದೆ 🙏
@varalakshmilakashmi41573 жыл бұрын
ನಾನು ಪದೇ ಪದೇ ಕೇಳುವಂತೆ ಇಂಪಾದ ಹಾಡು ಈ ಭಕ್ತಿ ಸದಾ ಎನ್ನ ಹೃದಯದಲ್ಲಿ ನೆಲಸುವಂತೆ ಮಾಡಲಿ. ಧನ್ಯವಾದಗಳು
@SunilMahale-wp3tf3 жыл бұрын
ಅಕ್ಕ ನಿಮ್ಮ ಹಾಡು ಕೇಳಿದರೆ ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ ನಿಮ್ಮ ಕಂಠ ಹಾಡು ಅಧ್ಬುತ ನಿಮ್ಮ ಹಾಡುಗಳು ಹೀಗೆ ಇನ್ನೂ ಬರುತ್ತಾ ಇರಲಿ
@NamrataShri3 жыл бұрын
Although I'm North Indianand I don't understand language but I cn understand name of shri krishna and bhakti bhaw which goes to my heart directly..it does nt need any language ❤️ thanks Suprabha ,kp doing good work👍💕
@manasvikalmath57844 жыл бұрын
ಹಾಗೆ ಕಣ್ಣು ಮುಚ್ಚಿ ಹಾಡು ಕೇಳ್ಬೇಕು ಅನಿಸುತ್ತೆ it's really wonderful song
@vrsmotors23422 жыл бұрын
Just mind blowing este kelidaru matte kelabekemba sahitya Adakke takkante eruva nimma empada Dwani melody music just fantastic
ಸುಪ್ರಭಾ ಮೇಡಂ ಅವರೇ ನಿಮ್ಮ ಹಾಡುಗಳನ್ನು ಕೇಳಿ ನಾವು ತುಂಬಾ ಮಾನಸಿಕ ನೆಮ್ಮದಿಯನ್ನು ಕಂಡುಕೊಂಡಿದ್ದೇವೆ ನೀವು ಎಷ್ಟು ಸುಂದರ ನಿಮ್ಮ ಹಾಡುಗಳು ಸಹ ಅಷ್ಟೇ ಸುಂದರವಾಗಿದೆ ಅಷ್ಟೇ ಮಧುರವಾಗಿದೆ ನಿಮ್ಮ ಹಾಡುಗಳು ಕೇಳುತ್ತಿದ್ದ ಹಾಗೆ ನೆಮ್ಮದಿಯ ನಿದ್ರೆ ಬರುತ್ತೆ ನಮಗೆ ಅನಂತನಂತ ನಮನಗಳು ನಿಮಗೆ
@AnoopDas7774 жыл бұрын
I used to enjoy your hindi movie songs and then landed to guru ashtakam when suggested by my spiritual friends. Only after months knew both were same person😍😍😍💖💖💖. Wow So great to hear songs from a spiritual person. Namasthe.
@c.mnagaraj31753 жыл бұрын
Hi
@annapurnasalapur48483 жыл бұрын
ನಿಮ್ಮ ಹಾಡು ಕೇಳ್ತಾ ಇದ್ರೆ ಭಕ್ತಿ ಭಾವದಿಂದ ಮನಸ್ಸು ಪ್ರಫುಲ್ಲ ವಾಗುತ್ತದೆ 🙏🙏🙏
@AjayKumar-hi6vj3 жыл бұрын
Ajay Kumar
@premashidli102842 жыл бұрын
ನಿಮ್ಮ ದ್ವನಿ,ಹಾಡುವ ರೀತಿ,ಆಯ್ಕೆ ಮಾಡಲಾದ ಹಾಡು ಅತ್ಯುತ್ತಮ,L love these all. ದುಃಖ ಮರೆಸುವ ಶಕ್ತಿ ಹೊಂದಿದ ನಿಮ್ಮ ಈ ಹಾಡುಗಳು.ನಾನು ಕೃಷ್ಣನ ಆರಾಧನೆ ಮಾಡುವಂತೆ ಮಾಡಿದೆ.Thanks a lot. Mam
@anum47402 жыл бұрын
ತುಂಬಾ ಅತ್ಯುತ್ತಮವಾದ ಗಾಯನ ಮೇಡಂ ಮನಸಿಗೆ ನೆಮ್ಮದಿಯನ್ನು ನೀಡುತ್ತದೆ ನಿಮ್ಮ ಗಾಯನ 💐👏❤️
@ಜಯರಾಮನಮಾತುಗಳು4 күн бұрын
ನಾನು ಚಿಕ್ಕವನಿದ್ದಾಗ ನಮ್ಮ ಅಜ್ಜಿ ಇದನ್ನು ದಿನಾ ಬೆಳಗ್ಗೆ ಹೇಳುತ್ತಿದ್ದರು. ನಿಮ್ಮ ಧ್ವನಿಯಲ್ಲಿ ಈ ಹಾಡು ಬಹಳ ಚೆನ್ನಾಗಿದೆ.
@joshnanh48613 жыл бұрын
I used to always listen but now after looking at the Script ✍ with meanings..I have started singing..thank you
@vinayakprabhu79352 жыл бұрын
Do look at the rhyming not only at the end of each line, but also a number of times in each line. That's the beauty of Kannada poetry, I have not seen it many other Indian languages.
@raamappu87572 жыл бұрын
True kannada literature is really beautiful and rich
@nnanjegowda33103 жыл бұрын
ನಿಮ್ಮ ಹಾಡು ಕೇಳಿದರೆ ಹೃದಯ ತುಂಬಾ ಹಗುರವಾಗಿ ಎಲ್ಲ ನೋವು ಮರೆಯಾಗುತಾವೇ ಥ್ಯಾಂಕ್ಸ್
@jjcreations852 жыл бұрын
So beautiful voice I love is song before I go to my school I listen is song and go ot my school I fell always it nice day
@brahmanandancreator37142 жыл бұрын
Hare Rama Hare Rama Rama Rama Hare Hare....... .Hare Krishna Hare Krishna Krishna Krishna Hare Hare ,🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@sangeetagosavi21859 ай бұрын
Rama's song was singing very great thanks
@umakova18653 жыл бұрын
I remember my childhood days when I use to recite this every day after bath with my grandfather’s and mother’s guidance Now feel happy to listen in your melodious voice
@nalinisv17042 жыл бұрын
Really❤
@shilpamadhu82622 жыл бұрын
100
@Vinods8883 жыл бұрын
ಸೂಪರ್ ರೀ ನಿಮ್ಮ ಧ್ವನಿ ಕೆಳತಾ ಇದ್ರೆ ಕೆಳತಾನೇ ಇರಬೇಕು ಅನ್ನಿಸುತ್ತೆ❤❤
@ganeshg67752 жыл бұрын
Hare Krishna Hare Krishna Krishna Krishna Hare Hare Hare Rama Hare Rama Rama Rama Hare Hare
@vinaybl27682 ай бұрын
ಪ್ರತಿ ದಿನ ನಮ್ಮ ತಾಯಿ ಈ ಹಾಡನ್ನು ಕೇಳುತ್ತಾರೆ. ನಮ್ಮ ಅಜ್ಜಿ ಈ ಹಾಡನ್ನು ಹಾಡುತ್ತಿದ್ದರಂತೆ. ಈ ದಿನ ಏಕೋ ಮನಸಿನಲ್ಲಿ ತುಂಬಾ ಗೊಂದಲ ಇದೆ. ಈ ಹಾಡನ್ನು ಕೇಳುತ್ತಿದ್ದರೆ ಮನಸಿಗೆ ತುಂಬಾ ಸಮಾಧಾನ ಆಗುತ್ತಿದೆ 🙏🙏🙏💐💐💐
@manjumurgod943 жыл бұрын
ಅದ್ಭುತ ವಾದ ಸಾಹಿತ್ಯ ನಮ್ಮ ಕನಕದಾಸರದು. ಮತ್ತು ಹಾಡಿರುವ ಗಾಯನ ಕೂಡಾ ಅತ್ಯುತ್ತಮ ಅತ್ಯದ್ಭುತ ವಾಗಿತ್ತು❤️🙏
@meghaghandamahajan50612 жыл бұрын
I feel a kind of satisfaction & unknown Devine feeling after listening your bhakti song my tears roll down while hearing thanks beta for your Devoted spiritual &melodious voice. Jai Sri Krishna Kaki Sri Krishna Jaipur Sri Krishna.
@bhavyag41162 жыл бұрын
Hi mam.. We love your songs and my 6 months baby too 🎶🎶.. She never cry while listening your songs 😀.. Thank you so much🙏
@Gautham.momsvlog2 жыл бұрын
Even my 5 Month baby boy too sis..
@babithashekar33632 жыл бұрын
Very nice voice
@jprajwal4 жыл бұрын
My mother used to sing me these songs when I was a kid.. Thank you for this song. You are doing a great job keep singing all the best
ತುಂಬಾ ಸೊಗಸಾಗಿ ಹಾಡಿದ್ದಿರಿ 🙏🙏 ಭಗವಂತ,ಇನಷ್ಟು ಒಳ್ಳೆ ಹಾಡೋ ಶಕ್ತಿ ನೀಡಲಿ
@MohanKumar-wy3lv3 жыл бұрын
super voice , excelent and very meaning full song maa ,i will go onn tears by listening ur devine songs,thank you a lot,god really bless you with good health and wealth.
@renukappav38352 жыл бұрын
ನಿಮ್ಮ ಹಾಡು ಕೇಳಿದರೆ ಹೋದ ಜೀವ ಬರುತ್ತೆದೆ ಧನ್ಯವಾದಗಳು
@mskittur47602 жыл бұрын
🙏🙏🙏🙏tq ಅಕ್ಕಾ 🙏🙏🙏🙏 ಮಹಾಶಿವನ ಇನ್ನಷ್ಟು ಗೀತೆ ಮೂಡಿಬರಲಿ
@lavanya_h172 жыл бұрын
ನಿಮ್ಮ ಸುಂದರವಾದ ಗಾನ ನಮ್ಮ ಹೃದಯವನ್ನು ಮುಟ್ಟಿದೆ ಸ್ವಾಮಿನಾರಾಯಣನ ನಿಮಗೆ ಇನ್ನಷ್ಟು ಆಡಲು ಶಕ್ತಿ ತುಂಬಲು
@varadarajgs58344 жыл бұрын
Excellent rendering I remember my mother who used sing this daily after morning bath. Thanks for this song.
@Tarotworld20224 жыл бұрын
Same here, my granny's starts this as soon as she finishes her bath...
@manish710183 жыл бұрын
😘😘🙏👌🌹
@nalinisv17042 жыл бұрын
@@Tarotworld2022 is this song so old one? kannadadalli baba avara hadigoskara tumba hudukadidde, really heart soothing song🧡
@Tarotworld20222 жыл бұрын
@@nalinisv1704 howdu ma
@manjulashetty28373 жыл бұрын
I start my day after listen to this song I think she is God's personal singer ❤👏
@mangalav96354 жыл бұрын
ಮನಸ್ಸನ್ನು ಶುದ್ಧಿಗೊಳಿಸುವಂತಹ ಈಶ ನಿನ್ನ ಚರಣ ಭಜನೆ ತುಂಬಾ ಅದ್ಭುತವಾದ ಕಂಠ
@manoj914823 жыл бұрын
Hi suprabha ,I am your big fan your voice amazing, nim songs kelthidre entha Novu idru maya agute , please kannnada songs li innu echu echu hadabeku
@sreemathidattathry96012 жыл бұрын
Very much impressive e bhakti so g Everyday I am hearing this so g at night before going g to bed. Thank you ery much madam
@bharati.superhonnakudari61964 жыл бұрын
ವಾವ್ ಸೂಪರ್ ಅಕ್ಕ ಕನ್ನಡ ಹಾಡು ಹಾಡಿದಕ್ಕೇ ಧನ್ಯವಾದಗಳು
@sangeetakulkarni10554 жыл бұрын
Kannada hadu alla dasara pada(kanaka dasa)
@ಸನಾತನಕನ್ನಡಿಗ-ಷ7ಛ3 жыл бұрын
@@sangeetakulkarni1055ಎಲ್ಲಾ ದಾಸರು ಯಾವ ಭಾಷೆಯಲ್ಲಿ ಗೀತೆ ರಚಿಸಿದ್ದಾರೆ ಕನ್ನಡದಲ್ಲೆ ಅಲ್ವಾ ಅಂದ್ರೆ ಇದು ಕನ್ನಡ ಹಾಡು.
@KeshavKulkarni4 жыл бұрын
So devotional and excellent. This is one of the less heard song of Kanakadaasa outside of Madwa houses. Its such a lyrical song with so many rhymes within the lines. Very well sung. Thank you.
@sanjaytk41534 жыл бұрын
Thanks so much, I was eager to know the author of this song. It's Kanakadasa, jai ho.
@srivatsakulkarni1981 Жыл бұрын
It has 24 names of lord krishna !!! The keshava nama which we do in our achamana during sandhyavandane
@gganeshhathwarg61683 жыл бұрын
ಓಂ ನಮೋ ಭಗವತೇ ವಾಸು ದೇವಾಯ 🙏🙏🙏
@kumarnv2519 ай бұрын
ಕನಕದಾಸರ ಜನಪ್ರಿಯ ಕೃತಿಗೆ ಒಂದು ಹೊಸಾ ರೂಪಕೊಟ್ಟು, ಸುಶ್ರಾವ್ಯ ಕಂಠದಿಂದ ಹೊರಹೊಮ್ಮಿದ ಗಾಯನಕ್ಕೆ 🙏🙏
@vinayabandikatte83918 ай бұрын
ತುಂಬಾ ಸುಂದರ ಹಾಡು ನಿಮ್ಮ ಧ್ವನಿಯಲ್ಲಿ ಕೇಳಲು ಸೊಗಸಾಗಿದೆ ಮನಸ್ಸಿಗೆ ನೆಮ್ಮದಿ ಶಾಂತಿ ನೀಡುತ್ತದೆ ಧವ್ಯವಾದಗಳು🙏🙏
@PNR_Vlogs_3 жыл бұрын
Amazing voice n song. Thanks for showing world that how beautiful Kannada language is.
@sharashchandran92234 жыл бұрын
Mam i saw ur face and your energy, spirt,smiley face since 2016 when u uploaded milana kannada songs but totally i love ur smile and ur like my one of the best of best sister akka thanx a lot do ur job until u enter an age 100😄😄😄
@GauravAgarwalR2 жыл бұрын
I don't know what it is, but I can't stop my tears listen to it, reading it. I don't know Kanada and even then this song speaks to my soul.
@sureshbendigeri9235 Жыл бұрын
Imagine • This song of devotion was composed by Shri Kanaka Dasa (Devotee of Keshava or Krishna) nearly 800 years ago (during the period of Vijayanagar Empire!) • Originally Kanaka Dasa (original name Timmappa Nayaka) was a Small King (Chieftain) at Kaginele. • He had a dream in which Bhagawan Keshava (his Ishta Deva) asked him to dig at a place. There he found huge quantity of Gold (Kanaka)! With this wealth he built a temple for Aadi Keshava at Kaaginele (Karnataka). The temple & deity still exist! • Bhagwan Keshava used to come into his dreams & asked him to become His "Dasa"! Timmappa Nayak (original name) was reluctant, saying He was King, enjoying All Worldly pleasures! Bhagwan persisted! • Later in a War Timmappa Nayaka was mortally wounded & was on death bed. Again Bhagwan Came to him & saved him. • Timmappa agreed to become "Dasa" on condition that 'Whenever I call you, you must come to me!” • Bhagawan agreed & Timmappa Nayaka renounced everything & became "Kanaka Dasa"! • One of the most revered Saints of Karnataka, He has authored many 'Outstanding Compositions'!
@user-tn2fd1mr8o Жыл бұрын
This is song about God Krishna
@nisargareddynisu5054 Жыл бұрын
@@sureshbendigeri9235 so informative thank you so much sir😊
@chandrakalachandrakala86412 жыл бұрын
Nimma hadu kheluthidare nammanu nave marethu bedutheve thanks so much ellara voice bere nimma dwaniyalli eno hadagidhe thumbs santhosha agathe edharalli enadharu thoppu eidhare mannese
@vasavin2254 ай бұрын
ತುಂಬಾ ಚೆನ್ನಾಗಿ ಹಾಡಿದ್ದೀರಿ ಎಲ್ಲವು ಒಳ್ಳೆಯದಾಗಲಿ. ಭಗವಂತನ ಕೃಪೆ ಸದಾ ಇರಲಿ. ಸರ್ವೇಜನಾಃ ಸುಖಿನೋಭವಂತು ಸನ್ಮಾಂಗಳಾನಿ ಭವಂತು 🙏🙏. ಮನಸ್ಸಿಗೆ ಮುದ ಕೊಟ್ಟು ಭಕ್ತಿ ಭಾವ ಮೂಡಿಸುವ ಕಂಠ ಸಿರಿ
@babyrajanna8693 жыл бұрын
Very melodious singing and soothing,super voice ,Godbless you
@deepakranasingh52524 жыл бұрын
Divine voice...so soothing and Beautiful Bhajan 🙏😇Om Namo Narayanaya🤩🙌🏼
@bhagyakage4794 жыл бұрын
Sing more kannada songs Didi tq for this song from Karnataka
@kittuputtu69824 жыл бұрын
Yes pls
@King___vatsa82 жыл бұрын
hey bhagya please change your name in youtube because its kage it means crow in kannada some kannidigas tease you
@sahanak27392 жыл бұрын
Yess please madam
@shashankbv33662 жыл бұрын
@@King___vatsa8 🤣
@sureshbendigeri9235 Жыл бұрын
Imagine • This song of devotion was composed by Shri Kanaka Dasa (Devotee of Keshava or Krishna) nearly 800 years ago (during the period of Vijayanagar Empire!) • Originally Kanaka Dasa (original name Timmappa Nayaka) was a Small King (Chieftain) at Kaginele. • He had a dream in which Bhagawan Keshava (his Ishta Deva) asked him to dig at a place. There he found huge quantity of Gold (Kanaka)! With this wealth he built a temple for Aadi Keshava at Kaaginele (Karnataka). The temple & deity still exist! • Bhagwan Keshava used to come into his dreams & asked him to become His "Dasa"! Timmappa Nayak (original name) was reluctant, saying He was King, enjoying All Worldly pleasures! Bhagwan persisted! • Later in a War Timmappa Nayaka was mortally wounded & was on death bed. Again Bhagwan Came to him & saved him. • Timmappa agreed to become "Dasa" on condition that 'Whenever I call you, you must come to me!” • Bhagawan agreed & Timmappa Nayaka renounced everything & became "Kanaka Dasa"! • One of the most revered Saints of Karnataka, He has authored many 'Outstanding Compositions'!
@darojigaming53822 жыл бұрын
Thanks akka I love from karnataka and my mother sign daily
@savithabai85563 жыл бұрын
ಈ ಹಾಡನ್ನು ಕೇಳುತ್ತಾ ಇದ್ರೆ ಮನಸ್ಸಿಗೆ ತುಂಬ ಹಿತವೆನಿಸುತ್ತೆ ಖುಷಿ ಆಗುತ್ತೆ ಕೇಳ್ತಾನೇ ಇರ್ಬೇಕು ಅನ್ಸುತ್ತೆ
@uniqueplace7976 Жыл бұрын
Didn't understand this language but understand feel & love much Bhajan
@sureshbendigeri9235 Жыл бұрын
Imagine • This song of devotion was composed by Shri Kanaka Dasa (Devotee of Keshava or Krishna) nearly 800 years ago (during the period of Vijayanagar Empire!) • Originally Kanaka Dasa (original name Timmappa Nayaka) was a Small King (Chieftain) at Kaginele. • He had a dream in which Bhagawan Keshava (his Ishta Deva) asked him to dig at a place. There he found huge quantity of Gold (Kanaka)! With this wealth he built a temple for Aadi Keshava at Kaaginele (Karnataka). The temple & deity still exist! • Bhagwan Keshava used to come into his dreams & asked him to become His "Dasa"! Timmappa Nayak (original name) was reluctant, saying He was King, enjoying All Worldly pleasures! Bhagwan persisted! • Later in a War Timmappa Nayaka was mortally wounded & was on death bed. Again Bhagwan Came to him & saved him. • Timmappa agreed to become "Dasa" on condition that 'Whenever I call you, you must come to me!” • Bhagawan agreed & Timmappa Nayaka renounced everything & became "Kanaka Dasa"! • One of the most revered Saints of Karnataka, He has authored many 'Outstanding Compositions'!
@mrudulam6992 жыл бұрын
God bless u for giving us these many devotional songs in such a divine voice..
@shubhashetty90234 жыл бұрын
You are an amazing singer. Stay blessed! I just love listening to you
@veenaph695310 ай бұрын
So so good voice and simple tuning I wanted this type of And without wasting time. No exagaration in style Tq tq samprada
@nageshnagesh46932 жыл бұрын
ಎಂತಹ ಅದ್ಭುತ ಕಂಠ.ಪ಼ತಿಹಾಡುಗಳುಸುಂದರವಾಗಿರುತದ...ನಗುಮುಖ
@chamathivenkatesh96413 жыл бұрын
ನಮ್ಮ ಕನ್ನಡಕ್ಕೆ ಜೈ.. ಕನ್ನಡಲ್ಲಿ ಹಾಡಿದಕ್ಕೆ ಧನ್ಯವಾದಗಳು ಅಮ್ಮ
@vellalavydhyanata31163 жыл бұрын
You are totally blessed by Ma Saraswathi. 🙏🙏🙏🙏🙏🙏🙏🙏
@VijayK-hv9rq4 жыл бұрын
Seriously no words for your singing I just want to say I love you
@chandramatibhat52238 ай бұрын
E hadu keltidre gotilade kannachinalli niru barutte ...danyosmi ❤
@padmmamma950810 ай бұрын
❤ ಮನಸ್ಸಿಗೆ ತುಂಬಾ ಬೇಜಾರಾದಾಗ ನಿಮ್ಮ ಈ ಹಾಡು ಕೇಳಿ ಖುಷಿಯಾಗುತ್ತದೆ
@sreemathidattathry96122 жыл бұрын
What a heart touching song.daily I am hearing this song.thank you for the artist.
@manikanthnaik.46893 жыл бұрын
Super... Song 🙏makes mind free and relaxe ಧನ್ಯವಾದಗಳು
@nitinpatil74234 жыл бұрын
u r blessed with both beauty and sweet voice
@humsaragv2046 Жыл бұрын
Sri Kanakadhasaru has written d lyrics meaningfully.soul satisfaction.Ultimate ❤
@revathivasudevan91512 жыл бұрын
Divya Namangal super
@vindhyakashyap5050 Жыл бұрын
Both my kids love all your songs. Infact they are learning devotional songs listening to your voice
@dr.manoranjankumar80593 жыл бұрын
I just love your songs so much.....it is very compulsory that I have to listen to this song while sleeping and early in the morning.....your voice has magic. Really amazing 👏
@shashmithargowda35543 жыл бұрын
There is a magic in your voice it forget my all pains.... So thankful to you
@anandgodekar8473 жыл бұрын
ನಿಮಗೆ ತುಂಬಾ ಧನ್ಯವಾದಗಳು ಮೇಡಮ್.
@krishnasvenimithinti83592 жыл бұрын
Nice simple kirtan based on keshava naama. Hare Krishna
@prasannark75172 жыл бұрын
God gifted you to your parents, you gifted us your voice.its magnetizing.thanks a lot.
@pushpak10503 жыл бұрын
ನಿಮ್ಮ ಹಾಡುಗಳು ಕಣ್ಮ ಚಿ ಕೇಳಲು ಬಹಳ ಆನಂದವಾಗು ತ್ರದ
@shreyakr25894 жыл бұрын
I really love all your devotional songs,it gives me peace ❤ One request is to sing KRISHNA NEE BEGANE BAARO
@sandhyan23983 жыл бұрын
ಅಂತರಂಗ ದಿಂದ ಹಾಡಿದ ಭಕ್ತಿ ಗೀತೆ ತುಂಬಾ ಚೆನ್ನಾಗಿದೆ ಮಾ ಕೇಳಿ ದ ಎಷ್ಟೊ ಹೃದಯ ಗಳಿಗೆ ತಂಪು ಕೊಟ್ಟ ಹಾಗೆ ಇದೆ
@harsharao35553 жыл бұрын
Exceptional bhajan for devotees, full of bhakti and humble prayers, thank you Suprabha ji for singing this with so much devotion and melody. Om Namah Shivaya.
@sudebroy_here4 жыл бұрын
मधुरम्👌👌👌👌❤❤❤❤❤🚩🚩🚩🚩🚩
@jyotiranjansahoo42174 жыл бұрын
Filled with devotion Wow amazing voice ❤❤❤ Narayanaya 🙏🙏🙏
@sureshbendigeri9235 Жыл бұрын
Imagine • This song of devotion was composed by Shri Kanaka Dasa (Devotee of Keshava or Krishna) nearly 800 years ago (during the period of Vijayanagar Empire!) • Originally Kanaka Dasa (original name Timmappa Nayaka) was a Small King (Chieftain) at Kaginele. • He had a dream in which Bhagawan Keshava (his Ishta Deva) asked him to dig at a place. There he found huge quantity of Gold (Kanaka)! With this wealth he built a temple for Aadi Keshava at Kaaginele (Karnataka). The temple & deity still exist! • Bhagwan Keshava used to come into his dreams & asked him to become His "Dasa"! Timmappa Nayak (original name) was reluctant, saying He was King, enjoying All Worldly pleasures! Bhagwan persisted! • Later in a War Timmappa Nayaka was mortally wounded & was on death bed. Again Bhagwan Came to him & saved him. • Timmappa agreed to become "Dasa" on condition that 'Whenever I call you, you must come to me!” • Bhagawan agreed & Timmappa Nayaka renounced everything & became "Kanaka Dasa"! • One of the most revered Saints of Karnataka, He has authored many 'Outstanding Compositions'!
@santhusanthukudwakudwa31642 жыл бұрын
E haadannu Vidyabhushana nara swarsdalli kelbeku.. Mijavaglu..keli