ಮೇಡಮ್ ನೀವು ತುಂಬಾ ಚೆನ್ನಾಗಿ ಹಾಡಿರುವಿರಿ , ಧನ್ಯವಾದಗಳು,
@trishalapaltallur617612 күн бұрын
Tq u so much mam nimm Sangeetha maneinda bahalastu hadannu kalitiddu mathra ala swra Saha maduravagi baralu sahayakavagide .🙏
@premadayananda3385Ай бұрын
Naval sundaravagide Ee Kavitheya Artha. Santosha🙏
@venkateshkulkarni5274Ай бұрын
ಅದ್ಭುತ ಸಾಹಿತ್ಯ, ಅದ್ಭುತ ಗಾಯನ, ಹೊಸ,ಹಳೆಯ ಹಾಡುಗಳನ್ನು ಕಲಿಸಿ ಸಂಗೀತ ಬರದೇ ಇದ್ದವರಿಗೂ ಕೂಡಾ ಹಾಡಿನಲ್ಲಿ ಆಸಕ್ತಿ ಮೂಡುವಂತೆ ಮಾಡುತ್ತಿದ್ದೀರಿ. ಧನ್ಯವಾದಗಳು. ಈ ಪವಿತ್ರ ಕೆಲಸವನ್ನು ಮುಂದುವರೆಸಿ.
@DHANAPALJAINMENDHEGIRIJATHАй бұрын
Very nice Sister ಕೋಗಿಲೆ ಕಂಠದ ಗಾಯನ ನಿಮ್ಮದು ತುಂಬಾ ಒಳ್ಳೆಯ ಕಲಾವಿದರು ನೀವು ನಿಮ್ಮ ಅಭಿಮಾನಿ ಬಳಗದ ನಾನು ಒಬ್ಬ ಅಭಿಮಾನಿ ಅಂತ ಹೆಮ್ಮೆ ಅನ್ಸುತ್ತೆ ರೀ 😊