ಕೃತಿ, ಸಂಗೀತ ಹಾಗೂ ಗಾಯನ ಎಲ್ಲವೂ ಅದ್ಭುತ. ಬಹು ಕಾಲ ಮನದಲ್ಲಿ ನಿಲ್ಲುವಂತುದು.
@divyashetty95864 жыл бұрын
ಯಾವುದೇ ರೀತಿಯ ಮನಸಿನ ನೋವಿಗೂ ಸಂಗೀತದಂತಹ ಔಷಧಿಯಿಲ್ಲ....ನಿಮ್ಮ ಕಂಠಸಿರಿಯು ಅದೆಷ್ಟೋ ಮಾನಸಿಕ ನೋವಿಗೆ ಪರಿಹಾರವಾಗಿದೆ ಮೇಡಮ್..Love u so much.😍😍
@mohankarkeramohan3319 Жыл бұрын
ನಮ್ಮ ಕರ್ನಾಟಕದಲ್ಲಿ ಕವಿಗಳಿಗೆ ಬರವೇ ಇಲ್ಲಾ ಅಲ್ವಾ ಅವರನ್ನು ಪಡೆದ ನಾವೇ ಧನ್ಯ ,,
@musthafagm26225 жыл бұрын
ಪರಭಾಷಿಕರೂ ಇಂತಹ ಹಾಡುಗಳನ್ನು ಕೇಳಿ ಕನ್ನಡ ಕಲಿಯಲು ಮನಸ್ಸು ಮಾಡುವರು,ನನಗಂತೂ ಕನ್ನಡಿಗನಾಗಿದ್ದಕ್ಕೆ ಹೆಮ್ಮೆ ಇದೆ
@vishwanatham8293 жыл бұрын
ಭಾವನೆಗಳಿಗೆ ಅನುಸಾರವಾಗಿ ಪದಗಳನು ಸಂಯೋಜನೆ ಮಾಡುವ ಕಲೆಯಿರುವ ಬರಹಗಾರರನ್ನು ಪಡೆದ ನಾವೇ ಧನ್ಯರು..... ನಿಮ್ಮ ಆತ್ಮವು ಚಿರ ಶಾಂತವಾಗಿರಲಿ....ಲಕ್ಷ್ಮಿ ನಾರಾಯಣ ಭಟ್ಟರೇ......
@NaveenKumar-el2px3 жыл бұрын
ಅದ್ಬುತವಾದ ಗಾಯನ ಮತ್ತು ರಚನೆ the❤ great Karnataka great kannada❤
@basavarajchikkamath73963 жыл бұрын
ಕ್ಷಣಾರ್ಧದಲ್ಲಿ ಜಾರಿಹೋಗುವ ಮನ ಬದುಕನ್ನು ಹಾಳು ಮಾಡಬಲ್ಲದು... ಒಮ್ಮೆ ಯೋಚಿಸಿ ಉತ್ತಮ ದಾರಿ ಕಡೆ ಮನಸ್ಸನ್ನು ತೆಗೆದುಕೊಂಡು ಹೋಗುವುದು ಉತ್ತಮ...
@nagarajkaranam42803 жыл бұрын
Mam i heard this song more than 1000 times. What a beautiful voice mam. God bless Pallavi Ji
@shobharamachandra22543 жыл бұрын
Mind-blowing lyrics ❤️💕💕 and singing ....Wow great Kannada litrature.
@pavanshekar77112 жыл бұрын
I had forgotten about’Bhavasangama’ until I came across your voice! I salute you! You keep me a proud Kannadiga. PS: I’m from Hasan.
@ramachandra1952 Жыл бұрын
What a voice. I am hearing this song every now and then sung by Pallavi for the last many years. What a voice.🌼
@rajagopalps7170 Жыл бұрын
This is sung by Sulochna, not by MD Pallavi!
@psnayak43182 ай бұрын
ಈ ಭಾವಗೀತೆಯನ್ನು ಮೊದಲು ಹಾಡಿದ ಪಲ್ಲವಿಯವರಿಗೂ ಮುಂದೆ ಇದೇ ಗೀತೆಯನ್ನು ಹಾಡಿದ ಇತರರಿಗೂ ಒಂದು ಮುಖ್ಯ ವ್ಯತ್ಯಾಸವೆಂದರೆ ಪ್ರತಿ ಪಲ್ಲವಿಯಲ್ಲೂ ಬರುವ "ಎಲ್ಲಿ ಜಾರತೋ...ಎಲ್ಲೆ ಮೀರಿತೊ..." ಇಲ್ಲಿ ಕಂಡುಬರುವ dynamics. ಮೂಲ ಗಾಯಕಿಯಲ್ಲಿ ಪಲ್ಲವಿಸಿದ ರಾಗ ಸೂಕ್ಷತೆಯು ಇತರರಲ್ಲಿ ಕಾಣುವುದಿಲ್ಲ.
@gopalast90015 жыл бұрын
ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ, ಈ ಭಾವಗೀತೆಯನ್ನು ತುಂಬಾ ಇಂಪಾಗಿ ಹಾಡಿದ ಪಲ್ಲವಿ ಎಮ್ ಡಿ ರವರಿಗೆ ನನ್ನ ಮೊದಲ ನಮನಗಳು. ಇನ್ನೂ ಉತ್ತಮ ಗೀತೆಗಳನ್ನು ಹಾಡಿ ಹೆಸರುಗಳಿಸಲಿ, ಎಂದು ಆಶಿಸುವ ಸಪ್ತಗಿರಿ ಗೋಪಾಲ ಎಸ್ ಟಿ ದೇವಾಂಗ ಶೆಟ್ಟಿ ಶಾಂತಿಗ್ರಾಮ. ೫೭೩೨೩೦.
@sangamgeeta16486 жыл бұрын
ತುಂಬಾ ಸುಂದರವಾದ ಹಾಡು. ಕೇಳಲು ತುಂಬಾ ಇಂಪಾಗಿದೆ & ಸುಮಧುರವಾಗಿದೆ.
@nagashreehp82034 жыл бұрын
Just amazing.... ವರ್ಣಿಸಲು ಪದಗಳೇ ಸಿಗುತ್ತಿಲ್ಲ......💞
@sindhupramod55286 жыл бұрын
ಮಧುರ ನೋವು,hats off to the poet and singer👏👏
@dupadahalliraja6203 Жыл бұрын
Hlo
@roopaparu59753 ай бұрын
ಅದ್ಭುತ ಗಾಯನ ಮೇಡಂ ನೀವು ಹಾಡಿರೋ ಹಾಡುಗಳನ್ನು ಕೇಳಿದರೆ ಮನಸ್ಸು ನಿರಾಳ ಅನ್ಸುತ್ತೆ thank you 😊
@ananthakumar.c27862 жыл бұрын
Just silence few minutes, when listen this out standing song.... 🎻🎤🎶🎉🎵💥
@rathnakarrao2226 жыл бұрын
U r superb. Great voice. Gods gift. Whenever I feel sad I hear song hours together. God bless u.
@rajeshwarinelagudd18223 жыл бұрын
Rest in peace N S Laxmi Narayan Bhatt Sir. 6th March 2021.
@umakarandikar24053 ай бұрын
I listen to this song daily many times but still it's freshone
@sureshpolali46163 жыл бұрын
On March 7th 2021.. When i heard the news of the demise of Sri NS LAKSHINARAYAN BHAT, I wanted to listen to his song alone .. This is really great BHAAVA GEETHE . OM SHANTHI
@mohanks22442 жыл бұрын
Melodious song sung by pallavi madam it is very superrrrrrrrrrrrrrrrrrrrrrrr
@pradeephn61683 жыл бұрын
Lyrics is superb, singing is excellent, musicians are all Godly men, tabla, mandoline, harmonium talam all their professional top milestones 🙏🙏🙏:
@dhanumdhanum7927 жыл бұрын
Really u r voice is amazing god bless u madam
@girishbabu93297 ай бұрын
Amazing voice madem nammanu yavudo lokakke karkondu hogbitre great madem...🙏🙏💐💐
@ಅನಾಮಿಕ-ಭ2ಭ Жыл бұрын
ಪಲ್ಲವಿ ಮೇಡಂ ಅವರ ಧ್ವನಿಗೆ ನನ್ನ ಕೋಟಿ ಕೋಟಿ ನಮನಗಳು. ನಾನೊಬ್ಬ ಅವರ ದೊಡ್ಡ ಅಭಿಮಾನಿ 💐💐
@keshavamurthy50134 жыл бұрын
ದೇವರು ಒಳ್ಳೆಯ ಕಂಠ ಕೊಟ್ಟಿದ್ದಾನೆ ಸಂಗೀತ ಜ್ಞಾನವನ್ನೂ ಕೊಟ್ಟಿದ್ದಾನೆ, ಅದನ್ನು ಸದುಪಯೋಗಮಾಡಿಯೂ ಕೊಳ್ಳುತ್ತಿದ್ದೀರ. You are great. ಆದರೆ ನಿಮಗೆ ಗೊತ್ತಿಲ್ಲದ ವಿಷಯದಬಗ್ಗೆ ಪೂರ್ತಿ ತಿಳಿಯದೇ ಮಾತನಾಡಬೇಡಿ, ಉದಾ : CAA/ NRC ಇತ್ಯಾದಿ. ಹೆಚ್ಚಿನ ಮಾಹಿತಿಗೆ ಜಗ್ಗು ವಾಸುದೇವ್ ಅವರ ಈ ಸಂಬಂಧವಾದ ವಿಡಿಯೋ ನೋಡಿ.
@SpandanSonu11 ай бұрын
Always a soul catching song by M. D. pallavi mam ❤️, love you mam and your voice is just amazing, it takes our soul to other world🎧✨️.
@rajashekaraaradhya.naradhy3585 жыл бұрын
my favorite song. this song is ever green moods in our mind
@biligerekripanidhi69204 жыл бұрын
A beauty well done Kannada pronunciations accurate melodic notes in time BRAVO!!!
@rameshkr7127 жыл бұрын
A voice, that attracts any music lover, more so folk songs... Long live Pallavi
@dineshnaik80555 жыл бұрын
Very nice song thanks m.d.PALLAVI Madum given nice song
@anusharaghavendra14215 жыл бұрын
Your voice is made for it.. Awesome Pallavi ji
@lokabhiramansubbaraya56856 жыл бұрын
Superb Melody, Pallavi madam. God gifted voice.. Let God give you health, wealth, success and prosperity .
@s.rameshagange45206 жыл бұрын
excellent mam, keep sining songs which touches heart.God will bless you
@mythilisram6077 Жыл бұрын
How pleasant song lovely singing beautiful music composition wonderful lyrics
@shivakumarml145 Жыл бұрын
i have downloaded the song and listen every other day.
@superadugekatteworkshop56814 жыл бұрын
What a touching song and MD Pallavi the legend, singing it
@gayathriys90505 жыл бұрын
lovely song... mesmerizing voice of pallavi..
@mirandamurariharish98363 жыл бұрын
Lmlmlp.lmlys
@drsharanagoudapatil97493 жыл бұрын
Awesome great 👌 👍 👏
@eshwarkedari2431 Жыл бұрын
ಹೃದಯ ಸ್ಪರ್ಶಿಸುವ ಹಾಡಿಗೆ ಸುಂದರವಾದ ಧ್ವನಿ
@knagesh85446 жыл бұрын
Mam a beautiful song and our voice is divine
@amrutham48915 жыл бұрын
Superb song by superb voice Pallavi ji this song is made for Ur voice .
@anagha19004 жыл бұрын
What a voice flawless singing
@harshithass5 жыл бұрын
Meaningful lyrics and beautiful voice, deadly combination
@purushothampushu58724 жыл бұрын
Super madam I lv this song madam I want sing this song u r number give madam plzzzzzz
@devendrapedde1677 жыл бұрын
ಎಲ್ಲಿ ಜಾರಿತು...ಹೃದಯ..ಮೇಡಮ್ ನೀಮ್ಮ ಹಾಡಿಗೆ...super song..
@lakshminarayanaswamy50186 жыл бұрын
ಮಧುರವಾದ ಧ್ವನಿ ಹಾಗು ಸುಂದರ ವಾದ ಸಾಹಿತ್ಯ ಅಭಿನಂದನೆಗಳು.
@sudhasangam15793 жыл бұрын
Wonderful voice Pallavi It is v heart touching. May God bless u and ur family
@anithap66322 жыл бұрын
Hi Mam I am mad of your singing style and your rendition amazing but I am trying so many times I not getting such a beautiful modulation great 🙏🏼🙏🏼🙏🏼🙏🏼🙏🏼💓💓
@bcomsagar.bcomsagar17836 жыл бұрын
My favourite song...... Thank you..
@sunilk94974 жыл бұрын
Wow what a beautiful voice ya.i like your songs.god bless you mdm
@shambhulingaiahnc92017 жыл бұрын
Elli Jarito Manavu Lyrics in English: Elli jaritho manavu elle meeritho Elli aleyutihudo eke nilladayitho Dooradondu teeradinda teli parijata gandha dati bandu beli sala meeti haleya madhura nova baninalli onti thare sone suriva irula more kattalalli kulithu olage bikkuthihalu yaro neere hinde yava janmadallo minda prema jalada kampu bandu cheeruvedeya bhava helalare thalalare
@ದೈವಿಕನೆಲೆ7 жыл бұрын
Shambhulingaiah N C tq fr ur lyrics...
@anjaneyyabandari51316 жыл бұрын
hatsup pallavi mdm
@roopakala48336 жыл бұрын
Old Tamil songs
@laxmipai81344 жыл бұрын
Tnk u sir...
@rojarihan79165 жыл бұрын
My favourite songs tq mam for u r given beautiful song
@sudhachandrashekar52646 ай бұрын
Very nice madam I am hearing this song 100 times
@vinayakraju30863 жыл бұрын
Super MDP Madam🙏 Sri Laxmi Narayana Bhattarige🙏🙏🙏
@SakammaMs-on5ss3 ай бұрын
Thanks for your melody voice
@shubhavenkatesh18263 жыл бұрын
Heart touching. Awesome lyrics. Mesmerizing voice pallavi mam
@vanajar37843 жыл бұрын
Fantastic song and awesome singing very very beautiful meaningful song and heart touching song 👌👌👌👌👌🙏🙏🙏🙏🌷🌷🌷🌷👏👏👏👏👏👏
@drtvraju71922 жыл бұрын
Melodious and heart touching
@subrahmanyas5833 Жыл бұрын
Melodious still listen again again superb
@suryaraghu146 жыл бұрын
M: Means Mareyalagada D Means Divya raaga amazing Voice
@soumya19816 жыл бұрын
ನನ್ನ ಅತ್ತೆಗೆ ಈ ಹಾಡು ಇಷ್ಟ.. ಮದುವೆಯಾದ ಬಳಿಕ ನನ್ನಿಂದ ಹೇಳಿಸಿದ್ದರು. ಸಂಗೀತ ಕಲೀಬೇಕು ಅಂತ ತುಂಬಾ ಆಸೆ ನನಗೆ.
@prashanthshetty49416 жыл бұрын
Madam,ಈ ಹಾಡಿನ ತಾಳ ಹಾಗೂ ರಾಗದ ಹೆಸರು ಗೊತ್ತಿದ್ದರೆ ದಯವಿಟ್ಟು ತಿಳಿಸುವಿರಾ....
@chandrashekaramh52686 жыл бұрын
ಮನಸ್ಸಿಗೆ ಮುಟ್ಟು ವ ನಿಮ್ಮ ಕಂಠಸಿರಿ ನೊಂದವರ ಮನಸ್ಸಿಗೆ ಶಾಂತಿ ನೀಡುತ್ತದೆ. ಸದಾ ಹೀಗೆ ಹಾಡುತ್ತಿರಿ. ಭಗವಂತ ನಿಮಗೆ ಒಳ್ಳೆಯದನ್ನು ಮಾಡಲಿ.
💠❣️❣️💝ಅದ್ಭುತವಾದ ಹಾಡು ತುಂಬಾ ಚೆನ್ನಾಗಿದೆ ಕೇಳಲು 💝❣️❣️💠
@gnbhatair4 жыл бұрын
No ! You can't be better than the original elli jarito... of Mysore Anantaswamy's Cassette of 80's
@shishi97006 жыл бұрын
Super,,,, my favorite song
@shashankpatel13516 жыл бұрын
ನಮಸ್ಕಾರ. ಎಂ ಡಿ ಪಲ್ಲವಿ ನಿಮ್ಮ ಗಾಯನ ಸೂಪರ್.
@mr.maheshkumar34665 жыл бұрын
nisbhda sthaladalli kogile gaana keludanthe ede....super song madam....
@sumanahegde82047 жыл бұрын
soooooooper mam i love this song
@dilipbadanavalumysore30252 жыл бұрын
Very very good singing 🙏🙏🙏💐💐
@kalapriya20326 жыл бұрын
Super Experience with this song
@nagendrarao95987 жыл бұрын
GEET MAALA 759 Sundara Kannada Bhaava Geete Lyricist : Dr N S Lakshminarayan Bhat Singer : M D Pallavi ಎಲ್ಲಿ ಜಾರಿತೋ ಮನವು ಎಲ್ಲೇ ಮೀರಿತೋ ... ll ಎಲ್ಲಿ ಅಲೆಯುತಿಹುದೋ ಏಕೆ ... ನಿನ್ನ ದಾಯಿತೋ .... ಎಲ್ಲಿ ಜಾರಿತೋ ಮನವು ... ಎಲ್ಲೇ ಮೀರಿತೋ ದೂರ ದೊಂದು ತೀರ ದಿಂದ .... ತೇಲಿ ಪಾರಿಜಾತ ಗಂಧ .. ll ದಾಟಿ ಬಂದು ಬೇಲಿ ಸಾಲ .... ಮೀಟಿ ಹಳೆಯ ಮಧುರ ನೋವ ಎಲ್ಲಿ ಜಾರಿತೋ ಮನವು ... ಎಲ್ಲೇ ಮೀರಿತೋ ಬಾನಿ ನಲ್ಲಿ ಒಂಟಿ ತಾರೆ ... ಸೋನೇ ಸುರಿವ ಇರುಳ ಮೋರೆ .. ll ಕತ್ತಲಲ್ಲಿ ಕುಳಿತು ಒಳಗೆ .... ಬಿಕ್ಕು ತಿಹಳು ಯಾರೋ ನೀರೇ ಎಲ್ಲಿ ಜಾರಿತೋ ಮನವು ... ಎಲ್ಲೇ ಮೀರಿತೋ ಹಿಂದೆ ಯಾವ ಜನ್ಮ ದಲ್ಲೋ ... ಮಿಂದ ಪ್ರೇಮ ಜಲದಾ ಕಂಪು ... ll ಬಂದು ಚೀರುವೆಡೆಯ ಭಾವ .... ಹೇಳಲಾರೆ ತಾಳ ಲಾರೆ ಎಲ್ಲಿ ಜಾರಿತೋ ಮನವು ... ಎಲ್ಲೇ ಮೀರಿತೋ ಎಲ್ಲಿ ಅಲೆಯುತಿಹುದೋ ಏಕೆ ... ನಿನ್ನ ದಾಯಿತೋ .... ಎಲ್ಲಿ ಜಾರಿತೋ ... ಎಲ್ಲೇ ಮೀರಿತೋ ... ನಿಲ್ಲ ದಾಯಿತು .... Beautiful singing , Lyrics , and Music
@ChinugajgdiChinugajgdi5 жыл бұрын
nice
@biligerekripanidhi69204 жыл бұрын
Very compelling rendering is outstanding BRAVO
@sudhamanikc318 Жыл бұрын
I want to hear karunaalu baa belake from your voice please upload madam
@nagarajmv27594 жыл бұрын
Lovely song.
@sharanammaygoudappanavar62124 жыл бұрын
One of the my favorite song
@sujatahksujata47596 жыл бұрын
heart touching songs..... mam hat's of to you......
@arun.b95466 жыл бұрын
Super
@AnilKumar-nj4dt4 жыл бұрын
Madam aswom ever green song super....👌👌👌
@NagarajuPRaju-mb5um5 жыл бұрын
super song ,u r voice is exalent maim paallavi ji.
@asham.s58813 жыл бұрын
It’s my favourite song
@shobharamachandra22543 жыл бұрын
Divine ❤️❤️❤️
@manjaucmanjauc92117 жыл бұрын
M D Pallavi mam voice amazing
@lbnmdl3055 жыл бұрын
What a voice ya. Salaam madam
@sudhapujar83037 жыл бұрын
Superrrrrtrr pallavi madam
@deepayoutubechanell Жыл бұрын
I favorite song❤
@gurumurthipoojarpg93903 жыл бұрын
ಸೂಪರ್ ಸಂಗೀತ ಭವಗಿತಿ
@radhikajoshi2876 жыл бұрын
Really awesome super
@narayanjoshi732011 ай бұрын
EXCELLENT SINGING...!👍👍👍🙏🙏🙏❤❤❤
@yogish053 Жыл бұрын
Tumba chennsgide❤
@pavankamath4495 Жыл бұрын
I heard this song in insta status and came to search here... I haven't heard any songs from past 2days