ಅದ್ಭುತವಾದ ವಿಡಿಯೋ ಒಳ್ಳೆ ವಿಷಯ ತಿಳಿಸಿದ್ದೀರಾ ಧನ್ಯವಾದಗಳು ಹಾಗೇನೆ ಅಂಬ್ಲಿ ಗಂಜಿ ಮಾಡುವುದನ್ನು ಹೇಗೆ ಅನ್ನೋದನ್ನು ದಯಮಾಡಿ ಒಂದು ವಿಡಿಯೋ ಮಾಡಿ ಹಾಕಿ ಮೇಡಂ ತುಂಬಾ ಒಳ್ಳೆ ಕೆಲಸ ಮಾಡ್ತಾ ಇದ್ದೀರಾ ಧನ್ಯವಾದಗಳು
@rameshdalavai6069Күн бұрын
ನಿಮ್ಮ videos ನೋಡಿ millet ಶುರು ಮಾಡಿದ್ದು ಜೀವನ ದಲ್ಲಿ ತುಂಬಾ ಬದಲಾವಣೆ ಆಯಿತು
@RIZWANAHAMED20016 күн бұрын
Basically he is saying importance of fibre in the food.
@VinayakaGhorpade-le7jf7 күн бұрын
Nanna devaru valli sirji live 150 years
@bhavyalatha64367 күн бұрын
Thank you sir
@srirangapatnasheshadri31326 күн бұрын
Good program
@pavanrok92366 күн бұрын
Please show the millet recipes
@anandvijayamurthy75213 күн бұрын
Yes..🙏🙏🙏
@siddheshhiremath52313 күн бұрын
How use millet rava, it's difficult to soak
@dhanuram15047 күн бұрын
Love you vali sir
@ಕನ್ನಡದೇಶ4 күн бұрын
👌👌👌👌👌 👏👏👏👏👏
@vinayraju634Күн бұрын
Allah bless you
@nagendrajain954315 сағат бұрын
ಇಂದಿನ ಕಾಲದವರು ಪೂರ್ವಜರಾ?
@abjalmulla61544 күн бұрын
Ancient people didn't eat rice or wheat more they eat millet, maize ragi roti fruits from their farm and they didnot sell fruit, instead they eat them,
@royalboss27013 күн бұрын
Millets company inda tatanige tumba commission barutte ansutte😂
@hello-bg7sb7 күн бұрын
Khadar valli allari adu khadara vali
@nithyanadas52207 күн бұрын
My grand mother lived 100 years till 100th year she had coffee 4to 5times per day
@arunkumararun74296 күн бұрын
ಕಾಲ ಬದಲಾಗಿದೆ, ನಿಮ್ಮ ಅಜ್ಜಿ ಸುಮಾರು ವರ್ಷಗಳ ಕಾಲ ಒಳ್ಳೆಯ ಆಹಾರ ತಿಂದಿದ್ದಾರೆ, ತುಂಬಾ ಚಟುವಟಿಕೆ ಇಂದ ಇದ್ದಾರೆ, ಸಾಕಷ್ಟು ಕಾರಣಗಳು ಇದ್ದಾವೆ, ಬೇಕಾದ್ರೆ ನೀವು try ಮಾಡಿ ಇದೆ ತರ ಟೀ, ಕಾಫಿ, ಮೈದಾ, ತಿಂದ್ರೆ ಕಾಯಿಲೆ ಬಂದೆ ಬರುತ್ತೇ
@rohinisubbarao36646 күн бұрын
Even today my father at the age of 94 , he consumes twice tea and thrice coffee, full glass of quantity. May be their body metabolism is good.
Brother ur grandmother and father they consumed purely food including water and body movement was good we can't compare
@arunkumararun74296 күн бұрын
@@nithyanadas5220 dont compare 1924 ------------- 2024
@teekyanaiku50373 күн бұрын
Ankaring yako over agi adthidale
@ArkeswaraiahКүн бұрын
No namba bedi
@ArkeswaraiahКүн бұрын
Don't believe all those things
@manofdreams25515 күн бұрын
Kannada mathaadavva taayi... Neen english pantru anta gottu
@rajashrivishwasdesai2792 күн бұрын
Ur speaking to much in English 😢
@royalboss27013 күн бұрын
Tumba over confident beda
@dadadhanu92816 күн бұрын
ಇಂದಿನ ಕಾಲದ ಪೂರ್ವಜರು ಸಿರಿಧಾನ್ಯ ವನ್ನು ನೋಡೇ ಇಲ್ಲ ಮೂರು ಟೈಮ್ ಬರಿ ಅನ್ನವನ್ನೇ ಊಟ ಮಾಡುತ್ತಿದ್ದರು ಅವರು ಗಟ್ಟಿಮುಟ್ಟಾಗಿದ್ದರು ಹೇಗೆ😂 ಎಲ್ಲಾ ಒಂದೊಂದು ಆಹಾರ ಬೆಳೆಯುವ ಮಾರಾಟಗಾರರ ಟ್ರೆಂಡ್ ಅಷ್ಟೇ
@Spiksu143Spiksu1421 сағат бұрын
ಸ್ವಾಮಿ ನೀವು ಉಲ್ಟಾ ಹೇಳ್ತಾ ಇದ್ದೀರಿ
@nagendrajain954315 сағат бұрын
ಸ್ವಾಮಿ ಅಕ್ಕಿ ಇತ್ತೀಚೆಗೆ ಕಂಡು ಹಿಡಿದಿದ್ದು. ಸ್ವಾಮಿ ಅದಕ್ಕಿಂತ ಹಿಂದಿ ನವರು ಗೆಡ್ಡೆ ಗೆಣಸು ಸೊಪ್ಪು ಸಿರಿಧಾನ್ಯ ಇದೇ ರೀತಿಯ ಆ ಹಾರಗಳನ್ನು ಉಪಯೋಗಿಸುತ್ತಿದ್ದರು.