EP3 | Most of the European thinkers look like school boys! | ಪೂಜ್ಯ ನಿರ್ಭಯಾನಂದ ಸರಸ್ವತಿ‌ ಸ್ವಾಮೀಜಿ |

  Рет қаралды 8,878

ಅರಿವು Arivu

ಅರಿವು Arivu

Күн бұрын

ಪರಮಪೂಜ್ಯ ಸ್ವಾಮಿ ನಿರ್ಭಯಾನಂದಜಿ ಅವರು ಶಿಕ್ಷಣದ ಬಗೆಗಿನ ತಮ್ಮ ಅಭಿಪ್ರಾಯವನ್ನು ಬಹಳ ಖಚಿತವಾಗಿ ಮೂಡಿಸುವ ಮಾತಿನ ಸರಣಿ ಈ ವಿಡಿಯೋದಲ್ಲಿದೆ. ಐರೋಪ್ಯ ಚಿಂತಕರ ದೃಷ್ಟಿಯಲ್ಲಿ ಭಾರತದ ಹಿರಿಮೆ ಯಾವ ಎತ್ತರದ್ದು ಎಂಬುದನ್ನು ವಿಜ್ಞಾನಿಗಳ, ಚಿಂತಕರ ಮಾತುಗಳನ್ನು ಉದ್ಧರಿಸಿ ಹಲವಾರು ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳ ಮನಮುಟ್ಟುವಂತೆ ಪೂಜ್ಯರು ಮಾತನಾಡಿದ್ದಾರೆ. ಉಪನಿಷತ್ತಿನ ಮುಖ್ಯ ಸಂದೇಶ ಸಾಧನೆಯಲ್ಲಿ ಮುಂದುವರಿಯಬೇಕು, ಬಿ ಅಚೀವ್ಮೆಂಟ್ ಹಂಗ್ರಿ, ಅನ್ವೇಷಣೆಯತ್ತ ಸದಾ ಮುಖ ಮಾಡಿರುವುದೇ ಶಿಕ್ಷಣ ಎನ್ನುವ ನಿಶ್ಚಿತ ನಿಲುವಿಗೆ ಸ್ವಾಮೀಜಿ ನಮ್ಮನ್ನು ಕರೆದೊಯ್ಯುತ್ತಾರೆ.
ಇದು 'ವಿವೇಕ ಹಂಸ' ವ್ಯಕ್ತಿತ್ವ ನಿರ್ಮಾಣಕಾರಿ ಮಾಸಪತ್ರಿಕೆ ಆಯೋಜಿಸಿದ್ದ 'ಹಣತೆ' ಕಾರ್ಯಕ್ರಮದ ಅಂಗವಾಗಿ 'ಸುಪ್ತಶಕ್ತಿಯ ಜಾಗೃತಿ - ಸಶಕ್ತ ಜೀವನದ ಫಲಶ್ರುತಿ' ಎಂಬ ವಿಷಯದ ಮೇಲೆ ಪೂಜ್ಯ ನಿರ್ಭಯಾನಂದ ಸರಸ್ವತಿ‌ ಸ್ವಾಮೀಜಿ ಅವರು ನೀಡಿದ ಉಪನ್ಯಾಸದ ಆಯ್ದ ಭಾಗ ಈ ವಿಡಿಯೋ.
.
.
.
.
.
.
.
.
#arivu #vivekahamsa #swamivivekananda #swaminirbhayananda #nirbhayandaswamji #ramakrishnamath #swaminirbhayananda #kannadanews

Пікірлер: 13
@satishdaddennavar3558
@satishdaddennavar3558 10 ай бұрын
Jai gurudeva
@satishdaddennavar3558
@satishdaddennavar3558 10 ай бұрын
Your blessed on our
@LakshmideviS-nw5ug
@LakshmideviS-nw5ug 5 ай бұрын
Sir nan gurujina meet madbek avr yall siktare
@Arivu23
@Arivu23 5 ай бұрын
Bijapur or Gadag.
@the.alokkkk
@the.alokkkk 10 ай бұрын
ಪೂರ್ತಿ ವಿಡಿಯೋ ಹಾಕಿ ಸರ್ 🙏🏻
@Arivu23
@Arivu23 10 ай бұрын
ಖಂಡಿತ ಹಾಕ್ತೀವಿ, ಸದ್ಯದಲ್ಲೇ! ನಿಮ್ಮ ಆಸಕ್ತಿಗೆ ಧನ್ಯವಾದಗಳು ಸೋದರ...
@bheemarayabheem732
@bheemarayabheem732 10 ай бұрын
Dhanyavadagalu gurugale
@madhuhb8042
@madhuhb8042 10 ай бұрын
Poorti video haki dayavittu
@Arivu23
@Arivu23 10 ай бұрын
ಖಂಡಿತ, ಮುಂದಿನ ವಾರ..
@preckm7078
@preckm7078 10 ай бұрын
ಜೈ ಗುರುದೇವ 🙏
小路飞嫁祸姐姐搞破坏 #路飞#海贼王
00:45
路飞与唐舞桐
Рет қаралды 20 МЛН
小天使和小丑太会演了!#小丑#天使#家庭#搞笑
00:25
家庭搞笑日记
Рет қаралды 41 МЛН
She's very CREATIVE💡💦 #camping #survival #bushcraft #outdoors #lifehack
00:26
Inspiring Wisdom & Insights | Dr. Velumani's Inspiring Wisdom | 21 By 72 Season 2
56:09
小路飞嫁祸姐姐搞破坏 #路飞#海贼王
00:45
路飞与唐舞桐
Рет қаралды 20 МЛН